[09/12 1:16 pm] : Triple talaq unconstitutional,
violates rights of Muslim
women: Allahabad high court
English most powerful language
in the world: WEF
RBI keeps key rates unchanged
in fifth bi-monthly monetary
policy review
Union Cabinet approves Pune
Metro Rail Project Phase – 1
Union Cabinet approves MoU
between India and Vietnam on
Cooperation in IT
Renowned journalist Cho S
Ramaswamy passes away
Union Cabinet approves MoU
between India and Afghanistan
on Cooperation in the Peaceful
Uses of Outer Space
Union Cabinet approves
Reforms to boost employment
generation and exports in Made-
ups Sector
Union Cabinet approves MoU
between India and UK to
support Ease of Doing Business
in India
Remote sensing satellite
Resourcesat-2A successfully
launched
Click Here to Read Current
Affairs 2016
Quiz 657: General Knowledge
for SSC Examinations
Quiz 656: General Knowledge
for SSC Examinations
Quiz 654: General Knowledge
for SSC Examinations
Quiz 653: Geography for SSC-
CGL / States PSC Examinations
Quiz 651: Indian Polity for SSC/
PSC Examinations
Quiz 650: General Knowledge
for SSC/PSC Examinations
Quiz 649: World Geography for
All Examinations
Quiz 652: Geography for State
PSC / Civil Services
Examinations
Welcome to GKToday
Welcome to GKToday, India's
most liked website on GK
(General Knowledge), General
Awareness & Current Affairs for
aspirants and general readers.
Free Email Subscription
Join 33,901 other subscribers
Current Affairs Quiz
GKToday publishes relevant
fact based Current Affairs Quiz
almost daily basis. This quiz
helps you to keep a watch on
current happenings and may be
useful for General Awareness
part of IBPS Banking, SSC-CGL,
Bank Clerical and other similar
examinations of 2016-17. Here
are the most recent quizzes
Current Affairs Today
GKToday's Current Affairs
Section is a compilation of
recent current events. This
section is updated almost daily.
advertisement
[09/12 9:00 pm] : ,,
ಕರ್ನಾಟಕ ಲೋಕಸೇವಾ ಆಯೋಗ
ಪ್ರಥಮ ದರ್ಜೆ ಸಹಾಯಕರು / ದ್ವಿತಿಯ ದರ್ಜೆ ಸಹಾಯಕರು ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ.
ಪ್ರಥಮ ದರ್ಜೆ ಸಹಾಯಕರು : 442 / ದ್ವಿತಿಯ ದರ್ಜೆ ಸಹಾಯಕರು : 381.
ಒಟ್ಟು ಹುದ್ದೆಗಳು: 823.
ವಿದ್ಯಾರ್ಹತೆ: ಪಿ.ಯು.ಸಿ / ಐ.ಟಿ.ಐ / ಡಿಪ್ಲೋಮಾ / ಡಿಗ್ರಿ
ಕೊನೆಯ ದಿನಾಂಕ: 04-01-2017.
[09/12 9:08 pm] : #ಪ್ರಮುಖ_ಹುದ್ದೆಗಳ_ಅವದಿ 🍡
⚫ ರಾಷ್ಟ್ರಪತಿ=5ವರ್ಷ
⚫ ಉಪರಾಷ್ಟ್ರಪತಿ=5ವರ್ಷ
⚫ ರಾಜ್ಯ ಸಭಾ ಸದಸ್ಯ=6ವರ್ಷ
⚫ ಲೋಕ ಸಭಾ ಸದಸ್ಯ=5ವರ್ಷ
⚫ ರಾಜ್ಯಪಾಲರು= 5ವರ್ಷ
⚫ ವಿಧಾನ ಸಭಾ ಸದಸ್ಯ=5ವರ್ಷ
⚫ ವಿಧಾನ ಪರಿಷತ್ ಸದಸ್ಯ=6ವರ್ಷ
📌📌📌📌📌📌📌
🍡 ಚುನಾವಣೆ ಸ್ಪರ್ಧಿಸುವ ವಯಸ್ಸು 🍡
⚫ ರಾಷ್ಟ್ರಪತಿ=35ವರ್ಷ
⚫ ಉಪರಾಷ್ಟ್ರಪತಿ=35ವರ್ಷ
⚫ ರಾಜ್ಯ ಸಭಾ ಸದಸ್ಯ=30ವರ್ಷ
⚫ ಲೋಕ ಸಭಾ ಸದಸ್ಯ=25ವರ್ಷ
⚫ ರಾಜ್ಯಪಾಲರು= 35ವರ್ಷ
⚫ ವಿಧಾನ ಸಭಾ ಸದಸ್ಯ=25ವರ್ಷ
⚫ ವಿಧಾನ ಪರಿಷತ್ ಸದಸ್ಯ=30ವರ್ಷ
⚫ ಗ್ರಮ ಪಂಜಾಯತ್ ಸದಸ್ಯ=21ವರ್ಷ
⚫ ಮತದಾನ ವಯಸ್ಸು=18ವರ್ಷ
📌📌📌📌📌📌📌
🍡 ಭಾರತದ ನೌಕಾಪಡೆ ಕಛೇರಿ🍡
⚫ ಪಶ್ಚಿಮ ನೌಕಾಪಡೆ=ಮುಂಬಯಿ
⚫ ಪೂರ್ವ ನೌಕಾಪಡೆ=ವಿಶಾಖಪಟ್ಟಣಂ
⚫ ದಕ್ಷಿಣ ನೌಕಾಪಡೆ=ಕೊಚ್ಚಿ
⚫ ಆಗ್ನೇಯ ನೌಕಾಪಡೆ=ಅಂಡಮಾನ್ ನಿಕೋಬಾರ್
📌📌📌📌📌📌📌
🍡ಪ್ರಾಣಿಗಳ ಉಸಿರಾಟದ ಅಂಗಗಳು🍡
⚫ಮೀನು=ಕಿವಿರು
⚫ಕಪ್ಪೆ=ತೇವಭರಿತ ಚರ್ಮ ಹಾಗೂ ಶ್ವಾಸಕೋಶ
⚫ಸಸ್ತನಿ= ಶ್ವಾಸಕೋಶ
⚫ಎರೆಹುಳು ಜಿಗಣಿ= ಚರ್ಮ
⚫ಕೀಟಗಳು=ಟಕ್ರಯಾ(ಶ್ವಾಸನಾಳ)
📌📌📌📌📌📌📌
🍡ಪ್ರಪಂಚದ ಪ್ರಮುಖ ಸಸ್ಯವರ್ಗಗಳು🍡
⚫ಅಮೆರಿಕಾ=ಪ್ರೈರಿ ಹುಲ್ಲುಗಾವಲು
⚫ದಕ್ಷಿಣ ಅಮೆರಿಕಾ=ಪಂಪಸ್ ಹುಲ್ಲುಗಾವಲು
⚫ಆಫ್ರಿಕಾ=ಸವನ್ನಾ ಹುಲ್ಲುಗಾವಲು
⚫ದಕ್ಷಿಣ ಆಫ್ರಿಕಾ=ವೈಲ್ಡಿ ಹುಲ್ಲುಗಾವಲು
⚫ಆಸ್ಟ್ರೇಲಿಯಾ=ಡೌನ್ಸ್ ಹುಲ್ಲುಗಾವಲು
⚫ಏಷ್ಯಾ=ಸ್ಟೆಪಿಸ್ ಹುಲ್ಲುಗಾವಲು
⚫ಯುರೋಪ್=ಸ್ಟೆಪಿಸ್ ಹುಲ್ಲುಗಾವಲು
⚫ಗಯಾನಾ=ಲಾನಸ್ ಹುಲ್ಲುಗಾವಲು
⚫ಹಂಗೇರಿ=ಪುಷ್ಟಿಸ್ ಹುಲ್ಲುಗಾವಲು
🍡ಕಣಿವೆ ಮಾರ್ಗ🍡
⚫ಶಿವಮೊಗ್ಗದಿಂದ ಉಡುಪಿ=ಆಗುಂಬೆ ಘಾಟ
⚫ಚಿಕ್ಕಮಂಗಳೂರುದಿಂದ ಮಂಗಳೂರು=ಚಾರ್ಮಡಿ ಘಾಟ
⚫ಶಿರೂರುದಿಂದ ಬೈಂದೂರು=ಕೊಲ್ಲೂರು ಘಾಟ
[9/21, 7:12 AM] Santhosh Kitur: ಭಾರತದ ನಗರಗಳು ಮತ್ತು ಅವುಗಳ ಅಡ್ಡಹೆಸರುಗಳು
Fri, 3 Apr 2015 : Ramesh S U
ಆಂದ್ರಪ್ರದೇಶ
1.ವಿಶಾಖಪಟ್ಟಣ -- ಭಾಗ್ಯನಗರ,(city of destiny)
2.ವಿಜಯವಾಡ -- ಗೆಲುವಿನ ಸ್ಥಾನ (place of victory)
3.ಗುಂಟುರು -- ಮೆಣಸಿನಕಾಯಿಗಳ ನಗರ, ಮಸಾಲೆ ನಗರ
ಉತ್ತರಪ್ರದೇಶ
1.ಆಗ್ರಾ -- ತಾಜನಗರಿ
2.ಕಾನ್ಪುರ -- ವಿಶ್ವದ ಚರ್ಮದ ನಗರ, ಉತ್ತರ ಭಾರತದ ಮಾಂಚೆಸ್ಟರ್
3.ಲಕ್ನೋ -- ನವಾಬರ ನಗರ (city of nawab's)
4.ಪ್ರಯಾಗ -- ದೇವರ ಮನೆ
5.ವಾರಾಣಾಸಿ -- ಭಾರತದ ಧಾರ್ಮಿಕ & ಆಧ್ಯಾತ್ಮಿಕ ನಗರ, ದೀಪಗಳ ನಗರ, ಭೂಮಿಯ ಮೇಲಿರುವ ಜೀವಂತ ಹಳೆಯ ನಗರ, ಪವಿತ್ರ ನಗರ.
ಗುಜರಾತ
1. ಅಹಮದಾಬಾದ -- ಭಾರತದ ಬೋಸ್ಟಾನ್, ಭಾರತದ ಮಾಂಚೆಸ್ಟರ್,
2.ಸೂರತ್ -- ಭಾರತದ ವಜ್ರಗಳ ನಗರ, ಭಾರತದ ಬಟ್ಟೆಯ ನಗರ.
ಕರ್ನಾಟಕ
1.ಬೆಂಗಳೂರು -- ಭಾರತದ ಎಲೆಕ್ಟ್ರಾನಿಕ ನಗರ, ಉದ್ಯಾನ ನಗರ, ಭಾರತದ ಸಿಲಿಕಾನ ಕಣಿವೆ, ವೇತನದಾರರ ಸ್ವರ್ಗ, ಬಾಹ್ಯಾಕಾಶ ನಗರ, ಭಾರತದ ವಿಜ್ಞಾನ ನಗರ.
2.ಕೂರ್ಗ್ಸ -- ಭಾರತದ ಸ್ಕಾಟ್ಲೆಂಡ್.
3.ಮೈಸೂರ -- ಸಾಂಸ್ಕ್ರತಿಕ ನಗರಿ.
ಓಡಿಸ್ಸಾ
1.ಭುವನೇಶ್ವರ -- ಭಾರತದ ದೇವಾಲಯ ನಗರ
ತಮಿಳುನಾಡು
1.ಕೊಯಮತ್ತೂರು -- ಭಾರತದ ಬಟ್ಟೆ ನಗರ, ಭಾರತದ ಎಂಜಿನಿಯರರ ನಗರ, ದಕ್ಷಿಣ ಭಾರತದ ಮಾಂಚೆಸ್ಟರ್
2.ಮಧುರೈ -- ಪೂರ್ವದ ಅಥೆನ್ಸ್. ಹಬ್ಬಗಳ ನಗರ, ನಿದ್ರಾರಹಿತ ನಗರ(sleepless city)
3.ಸಲೇಂ -- ಮಾವಿನ ಹಣ್ಣಿನ ನಗರ.
4.ಚೆನ್ನೈ -- ಭಾರತದ ಬ್ಯಾಂಕಿಂಗ್ ರಾಜಧಾನಿ, ದಕ್ಷಿಣ ಭಾರತದ ಹೆಬ್ಬಾಗಿಲು, ಭಾರತದ ಆರೋಗ್ಯ ರಾಜಧಾನಿ, auto hub of india
ಪಶ್ಚಿಮ ಬಂಗಾಳ
1.ಡಾರ್ಜಿಲಿಂಗ್ -- ಬೆಟ್ಟಗಳ ರಾಣಿ,
2.ದುರ್ಗಾಪೂರ -- ಭಾರತದ ರೋರ್
3.ಮಾಲ್ಡಾ -- ಮಾವಿನ ಹಣ್ಣಿನ ನಗರ.
4.ಕಲ್ಕತ್ತ -- ಅರಮನೆಗಳ ನಗರ.
ಜಾರ್ಖಂಡ್
1.ಧನಬಾದ್ -- ಭಾರತದ ಕಲ್ಲಿದ್ದಲು ರಾಜಧಾನಿ.
2.ಜಮಶೇಡಪುರ -- ಭಾರತದ ಸ್ಟೀಲ್ ನಗರ
ತೆಲಂಗಾಣ
1.ಹೈದ್ರಾಬಾದ್ -- ಮುತ್ತುಗಳ ನಗರ, ಹೈಟೆಕ್ ಸಿಟಿ.
ರಾಜಸ್ತಾನ
1.ಜೈಪುರ -- ಗುಲಾಬಿ ನಗರ, ಭಾರತದ ಪ್ಯಾರಿಸ್
2.ಜೈಸಲ್ಮೇರ್ -- ಭಾರತದ ಸ್ವರ್ಣ ನಗರ
3.ಉದಯಪುರ -- ಬಿಳಿನಗರ
4.ಜೋಧಪುರ -- ನೀಲಿನಗರ, ಸೂರ್ಯನಗರ.
ಜಮ್ಮು ಕಾಶ್ಮೀರ
1.ಕಾಶ್ಮೀರ -- ಭಾರತದ ಸ್ವಿಜರ್ಲೇಂಡ್
2.ಶ್ರೀನಗರ -- ಸರೋವರಗಳ ನಗರ
ಕೇರಳ
1.ಕೊಚ್ಚಿ -- ಅರಬ್ಬೀ ಸಮುದ್ರದ ರಾಣಿ, ಕೇರಳದ ಹೆಬ್ಬಾಗಿಲು
2.ಕೊಲ್ಲಂ -- ಅರಬ್ಬೀ ಸಮುದ್ರದ ರಾಜ.
ಮಹಾರಾಷ್ಟ್ರ
1.ಕೊಲ್ಲಾಪುರ -- ಕುಸ್ತಿಪಟುಗಳ ನಗರ
2.ಮುಂಬೈ -- ಏಳು ದ್ವೀಪಗಳ ನಗರ, ಕನಸುಗಳ ನಗರ, ಭಾರತದ ಹೆಬ್ಬಾಗಿಲು, ಭಾರತದ ಹಾಲಿವುಡ್.
3.ನಾಗ್ಪುರ್ -- ಕಿತ್ತಳೆ ನಗರ
4.ಪುಣೆ -- ದಕ್ಷಿಣದ ರಾಣಿ(deccan queen)
5.ನಾಸಿಕ್ -- ಭಾರತದ ಮದ್ಯದ(wine) ರಾಜಧಾನಿ, ದ್ರಾಕ್ಷಿ ಹಣ್ಣುಗಳ ನಗರ, ಭಾರತದ ಕ್ಯಾಲಿಫೋರ್ನಿಯಾ.
ಉತ್ತರಖಂಡ
1.ಋಷಿಕೇಶ -- ಋಷಿಗಳ ನಗರ, ಯೋಗ ನಗರ.
ದೆಹಲಿ
1.ದೆಹಲಿ -- ಚಳುವಳಿಗಳ ನಗರ.
ಪಂಜಾಬ
1.ಪಟಿಯಾಲಾ -- royal city of india,
2.ಅಮೃತಸರ್ -- ಸ್ವರ್ಣಮಂದಿರದ ನಗರ.
ಹರಿಯಾಣ
1.ಪಾಣಿಪತ್ತ -- ನೇಕಾರರ ನಗರ, ಕೈಮಗ್ಗದ ನಗರ.
[10/12 7:59 am] : [10/12 6:30 am] +91 98456 27890: CPC cut of list - kodagu dist
GM 70
3B. 68
R/K.67
2B. 67
R/K.66.50
2A. 63.33
R/K.63
C1.61
R/K.60.75
SC. 58
R/K.57
PDP.&R/K.54
[10/12 6:31 am] +91 98456 27890: CPC cut of list - Bangalore city
GM 80
3B. 77
R/K.76
2B. 75
R/K.74
2A. 75.50
R/K.75
C1.73.33
R/K.72
SC. 71.56
R/K.70
PDP.&R/K.63....
[10/12 6:32 am] +91 98456 27890: CPC cut of list - Myasur
GM 79
3B. 76
R/K.75
2B. 73
R/K.72
2A. 71.50
R/K.71
C1.69.33
R/K.68
SC. 67.56
R/K.67
PDP.&R/K.60
[10/12 6:32 am] +91 98456 27890: Cpc cut off list D.K
Gm 70
Sc 60.25
St 66
C1 65
2a 66.50
2b 61.75
3a 67.25
3b 68
[10/12 6:33 am] +91 98456 27890: Cpc cut off Mangalore city
Gm 76
Sc 66.75
St 69.50
C1 71
2a 71.25
2b 69.25
3a 73.75
3b 74.25
[10/12 6:34 am] +91 98456 27890: Cpc cut off Mandya
Gm 78
Sc
St 70.25
C1 70.50
2a 72.75
2b 71
3a 76.50
3b 74.75
[10/12 6:34 am] +91 98456 27890: Cpc cut off Shivamogga
Gm 77.50
Sc 71
St 72.75
C1 69.75
2A 73
2b 68.25
3A 75
3b 77.25
[10/12 8:15 am] : ಭೂಕಂಪಗಳ ನಾಡು ಎಂದು ಕರೆಯುವ ದೇಶ- ಜಪಾನ
ಜ್ವಾಲಾಮುಖಿಗಳ ನಾಡು ಎಂದು ಕರೆಯುವ ದೇಶ – ಇಂಡೊನೇಷ್ಯಾ
ಜಪಾನಿನ ಭಾಷೆಯಲ್ಲಿ Tsunami ಶಬ್ದದಲ್ಲಿ Tsu ಪದದ ಅರ್ಥ- ಬಂದರು
ಜಪಾನಿನ ಭಾಷೆಯ Tsunami ಶಬ್ದದಲ್ಲಿ nami ಪದದ ಅರ್ಥ- ಅಲೆ
ಪ್ರಪಂಚದ ಅತಿ ದೊಡ್ಡ ನದಿ ಮುಖಜ ಭೂಮಿ-ಗಂಗಾ ನದಿ ಮುಖಜ ಭೂಮಿ ಈ ಮುಖಜ ಭೂಮಿಯು ಕಮಾನಿನಾಕಾರದಲ್ಲಿದೆ (ArcutDelta)
ಪಕ್ಷಿಪಾದದ ಆಕಾರದಲ್ಲಿ ತನ್ನ ಮುಖಜ ಭೂಮಿಯನ್ನು ನಿರ್ಮಿಸಿದ ನದಿ- ಮಿಸಿಸಿಪ್ಪಿ ನದಿ
ಭೂಕಂಪದ ವಿನಾಶಕಾರಿ ಅಲೆಗಳೆಂದು ಕರೆಯುವ ಅಲೆ- ಮೇಲ್ಮೈ ಅಲೆಗಳು
ಭೂಕಂಪದ ಅಲೆಗಳಲ್ಲಿ ಲವ್ ವೇವ್ಸ ಎಂದು ಕರೆಯುವ ಅಲೆಗಳು- ಮೇಲ್ಮೈ ಅಲೆಗಳು ಅಥವಾ ರೇಲೈ ಅಲೆಗಳು (Rayleigh wave)
ಜಗತ್ತಿನ ಅತಿ ದೊಡ್ಡ ಶೀತ ಮರಭೂಮಿ- ಅಂಟಾರ್ಕ್‌ಟಿಕ್ ಮರಭೂಮಿ
ಜಗತ್ತಿನ ಅತಿ ದೊಡ್ಡ ಉಷ್ಣ ಮರಭೂಮಿ- ಸಹಾರಾ ಮರಭೂಮಿ
ಪ್ರಪಂಚದ ಅತ್ಯಂತ ದೊಡ್ಡ ಸಿಹಿ ನೀರಿನ ಸರೋವರ- ಸೂಪಿರಿಯರ್ ಸರೋವರ (ಅಮೇರಿಕಾ)
ಪ್ರಪಂಚದ ಅತ್ಯಂತ ದೊಡ್ಡ ಉಪ್ಪು ನೀರಿನ ಸರೋವರ- ಕ್ಯಾಸ್ಪಿಯನ್ ಸರೋವರ (ಇರಾನ್)
ಪ್ರಪಂಚದ ಅತ್ಯಂತ ಎತ್ತರ ಮಟ್ಟದಲ್ಲಿ ಇರುವ ನೀರಿನ ಸರೋವರ – ಸೋಸೆಕೋರು ಸರೋವರ (ಟಿಬೆಟ)
ಭಾರತದ ಅತ್ಯಂತ ದೊಡ್ಡ ಸಿಹಿ ನೀರಿನ ಸರೋವರ- ಊಲರ್ ಸರೋವರ (ಜಮ್ಮು ಕಾಶ್ಮೀರ)
ಭಾರತದ ಅತ್ಯಂತ ದೊಡ್ಡ ಉಪ್ಪು ನೀರಿನ ಸರೋವರ- ಚಿಲ್ಕಾ ಸರೋವರ (ಒರಿಸ್ಸಾ)
ಭಾರತದ ಸರೋವರಗಳ ನಾಡು ಎನ್ನುವ ರಾಜ್ಯ- ಜಮ್ಮು ಕಾಶ್ಮೀರ್
ಸಹಸ್ರ ಸರೋವರಗಳ ನಾಡು ಎಂದು ಕರೆಯುವ ದೇಶ – ಪಿನಲ್ಯಾಂಡ (ಸ್ಕಾಂಡಿನೇವಿಯಾ ದೇಶ)
ಅಮೇರಿಕ & ಕೆನಡಾ ದೇಶಗಳಿಗೆ ಪಂಚ ಸರೋವರಗಳ ನಾಡು ಎಂದು ಕರೆಯುವರು.
ಪ್ರಪಂಚದ ಅತ್ಯಂತ ದೊಡ್ಡ ಕೃತಕ ಸರೋವರ – ಓವೇನ್ ಫಾಲ್ ಸರೋವರ(ಉಗಾಂಡಾ)
ಭಾರತದ ಅತ್ಯಂತ ದೊಡ್ಡ ಕೃತಕ ಸರೋವರ – ನಾಗಾರ್ಜುನ ಸರೋವರ (ಆಂದ್ರಪ್ರದೇಶ)
ಪ್ರಪಂಚದ ಅತ್ಯಂತ ಆಳವಾದ ಸರೋವರ- ಬೈಕಲ್ ಸರೋವರ(ರಷ್ಯಾ)
ಮೊಟ್ಟಮೊದಲ ಬಾರಿಗೆ ಭೂಪಟದ ಮೇಲೆ ಅಕ್ಷಾಂಶ & ರೇಖಾಂಶಗಳನ್ನು ಪರಿಚಯಿಸಿದರು- ಟಾಲಮಿ
ಟಾಲಮಿ ಗ್ರೀಕ್ ದೇಶದ ಖಗೋಳಶಾಸ್ತ್ರಜ್ನ ಕ್ರಿ.ಶ 5 ನೇ ಶತಮಾನದಲ್ಲಿ ಅಕ್ಷಾಂಶ ಮತ್ತು ರೇಖಾಂಶಗಳನ್ನು ಪರಿಚಯಿಸಿದನು.
ಆಮ್ಲಜನಕದ ತೀವ್ರತೆಯನ್ನು ಕಡಿಮೆ ಮಾಡಿ ಜೀವಿಗಳಿಗೆ ಉಸಿರಾಡಿಸಲು ಅನುಕೂಲ ಮಾಡಿಕೊಡುವ ಅನಿಲ- ಸಾರಜನಕ
ಸಾರಜನಕ ಇದು ಜಡವಾದ ಅನಿಲ.
ಸಸ್ಯಗಳ ಬೆಳವಣಿಗೆಗೆ ಅನುಕೂಲವಾಗಿದೆ.
ಸಾರಜನಕ ಮಣ್ಣಿನ ಫಲವತ್ತತೆಗೊಳಿಸುವ ಅನಿಲ.
ವಾಯುಮಂಡಲದಲ್ಲಿ ಶೇ 78 ರಷ್ಟಿದೆ
ಆಮ್ಲಜನಕವನ್ನು ಶೋಧಿಸಿದವರು – ಜೋಸೆಫ್ ಪ್ರಿಸ್ಲೆ
ಆಮ್ಲಜನಕವು ವಾಯುಮಂಡಲದಲ್ಲಿ ಶೇ 20.94 ರಷ್ಟಿದೆ ..
ಟಂಗ್‌ಸ್ಟನ್ ವಿದ್ಯುತ್ ದೀಪಗಳಲ್ಲಿ ಉಪಯೋಗಿಸುವ ಅನಿಲ – ಆರ್ಗಾನ
ನಿಯಾನ್ ಅನಿಲವನ್ನು ಬಣ್ಣ ಬಣ್ದದ ಬಲ್ಬ್ ತಯಾರಿಸಲು ಉಪಯೋಗಿಸುತ್ತಾರೆ.
ಅತಿ ಹಗುರವಾದ ಅನಿಲ-ಜಲಜನಕ
ಜಲಜನಕ & ಹೀಲಿಯಂ ಅನಿಲಗಳನ್ನು ಮಿಶ್ರಣ ಮಾಡಿ ಬಲೂನಗಳಲ್ಲಿ ತುಂಬಲು ಉಪಯೋಗಿಸುತ್ತಾರೆ.
ಅತಿ ಭಾರವಾದ ಅನಿಲ- ಸಾರಜನಕ
ನಗಿಸುವ ಅನಿಲ – ನೈಟ್ರೇಟ್ ಆಕ್ಸೈಡ್
ಓಝೋನ ವಿನಾಶಕ್ಕೆ ಕಾರಣವಾಗುತ್ತಿರುವ ಅನಿಲ- ಕ್ಲೋರೋ ಪ್ಲೋರೊ ಕಾರ್ಬನ್ .
ಕ್ಲೋರಿನ್ ಪ್ಲೋರೊ ಕಾರ್ಬನ್ & ನೈಟ್ರೇಸ ಆಕ್ಸೈಡ್ ಓಝೋನ ವಿನಾಶಕ್ಕೆ ಕಾರಣವಾಗುತ್ತಿರುವ ಅನಿಲಗಳಾಗಿವೆ
ಹಸಿರು ಮನೆ ಪರಿಣಾಮಕ್ಕೆ ಕಾರಣವಾದ ಅನಿಲ – ಕಾರ್ಬನ್ ಡೈ ಆಕ್ಸೈಡ
ಕಾರ್ಬನ್ ಡೈ ಆಕ್ಸೈಡ, ನೈಟ್ರೇಸ್ ಆಕ್ಸೈಡ್, ಮೀಥೇನ್ ಇವು ಹಸಿರು ಮನೆ ಪರಿಣಾಮಕ್ಕೆ ಕಾರಣವಾದ ಅನಿಲಗಳಾಗಿವೆ.
ಓಝೋನ ಪದರನ್ನು ಶೋಧಿಸಿದವರು – ಚಾರ್ಲ್ಸ್ ಪ್ಯಾಬ್ರೆ
ಚಾರ್ಲ್ಸ್ ಪ್ಯಾಬ್ರೆ ಮತ್ತು ಹೆನ್ರಿ ಬುಯಸನ್ ರವರು 1913 ರಲ್ಲಿ ಓಝೋನ ಪದರನ್ನು ಕಂಡುಹಿಡಿದರು.
ಹವಾಮಾನದ ವಿದ್ಯಮಾನಗಳು ಕಂಡು ಬರುವ ವಾಯುಮಂಡಲದ ಭಾಗ- ಪರಿವರ್ತನ ಮಂಡಲ
ಪರಿವರ್ತನ ಮಂಡಲದಲ್ಲಿ ಪ್ರತಿ 1 ಕಿ.ಮೀ ಎತ್ತರಕ್ಕೆ ಹೋದಂತೆ 6.5° ಸೆಂಟಿಗ್ರೇಡ್ ಡಿಗ್ರಿ ಉಷ್ಣಾಂಶ ಕಡಿಮೆಯಾಗುತ್ತದೆ.
ಉಲ್ಕೆಗಳು ವಾಯುಮಂಡಲದ
ಮಧ್ಯ ಮಂಡಲದ ಸ್ತರವನ್ನು ಪ್ರವೇಶಿಸಿದ ತಕ್ಷಣ ಕರಗಿ ಹೋಗುತ್ತವೆ.
ಇಂಜಿನಿಯರಗಳ ಸ್ತರ ಎಂದು ಕರೆಯುವ ವಾಯುಮಂಡಲದ ಸ್ತರ- ಆಯಾನ ಮಂಡಲ
ಆಯಾನ ಸ್ತರವನ್ನು 1902 ರಲ್ಲಿ ಕೆನೆಲಿ, & ಹೆವಿಸೈಡ ಇಂಜಿನಿಯರಗಳು ಶೋಧಿಸಿದ್ದಾರೆ, ಆದ್ದರಿಂದ ಇದನ್ನು ಇಂಜಿನಿಯರಗಳ ಸ್ತರ ಎನ್ನುವರು
ಓಜೋನ ವಲಯವು ಕಂಡುಬರುವ ವಾಯುಮಂಡಲದ ಸ್ತರ- ಸಮೊಷ್ಣ ಮಂಡಲ
ಜೆಟ್ ವಿಮಾನಗಳ ಹಾರಾಟಕ್ಕೆ ಅನುಕೂಲವಾಗಿರುವ
ವಾಯುಮಂಡಲದ ಸ್ತರ – ಸಮೊಷ್ಣ ಮಂಡಲ
ವಾನ್ ಅಲೇನ್ ಸ್ತರ ಎಂದು ಕರೆಯುವ ವಾಯುಮಂಡಲದ ಸ್ತರ- ಬಾಹ್ಯ ಮಂಡಲ
ಬಾಹ್ಯಮಂಡಲವನ್ನು ವಾನ್ ಅಲೆನ್ 1959 ರಲ್ಲಿ ಕಂಡುಹಿಡಿದಿದ್ದಾನೆ ಆದ್ದರಿಂದ ಈ ಸ್ತರವನ್ನು ವಾನ್ ಅಲೆನ್ ಸ್ತರ ಎನ್ನುವರು.
ಕಾಂತತ್ವಮಂಡಲ ಎಂದು ಕರೆಯುವ ವಾಯುಮಂಡಲದ ಸ್ತರ- ಬಾಹ್ಯ ಮಂಡಲ
ವಾಯುಭಾರ ಮಾಪಕವನ್ನು (ಬಾರೋಮೀಟರ) ಕಂಡು ಹಿಡಿದವರು-ಟಾರಿಸೆಲ್ಲಿ
ದೂರದರ್ಶನ ಮತ್ತು ಆಕಾಶವಾಣಿಗೆ ಸಹಾಯಕವಾಗಿರುವ ವಾಯುಮಂಡಲದ ಸ್ತರ- ಆಯಾನ ಮಂಡಲ
ಆಯಾನ ಮಂಡಲವು ಆಕಾಶವಾಣಿ ಮತ್ತು ದೂರದರ್ಶನದ ಬೇರೆ ಬೇರೆ ತರಂಗಗಳನ್ನು ಭೂಮಿಗೆ ಪ್ರತಿಫಲಿಸುತ್ತದೆ.
ಅತ್ಯಂತ ದೊಡ್ಡ ಸಾಗರ – ಫೆಸಿಪಿಕ ಸಾಗರ
S ಆಕಾರದಲ್ಲಿರುವ ಸಾಗರ – ಅಟ್ಲಾಂಟಿಕ್ ಸಾಗರ
ಬರ್ಮುಡಾ ಟ್ರಯಾಂಗಲ್ ಕಂಡು ಬರುವುದು – ಅಟ್ಲಾಂಟಿಕ್ ಸಾಗರ
ಬರ್ಮುಡಾ ಟ್ರಯಾಂಗಲ್ (ಸೈತಾನನ ತ್ರಿಕೋನ ಎಂದು ಸಹ ಕರೆಯುತ್ತಾರೆ
ಅತ್ಯಂತ ಚಿಕ್ಕ ಹಾಗೂ ಆಳವಾದ ಸಾಗರ – ಆರ್ಟಿಕ್ ಮಹಾ ಸಾಗರ
“ರತ್ನಾಕರ” ಎಂದು ಕರೆಯುವ ಸಾಗರ- ಹಿಂದೂ ಮಹಾ ಸಾಗರ
ಕಗ್ಗತ್ತಲೆಯ ಖಂಡ ಎಂದು ಕರೆಯುವ ಖಂಡ- ಆಫ್ರಿಕಾ
ದ್ವೀಪ ಖಂಡ ಎಂದು ಕರೆಯುವ ಖಂಡ- ಆಸ್ಟ್ರೇಲಿಯಾ
ಡೆತ್ ವ್ಯಾಲಿ ಅಥವಾ ಸಾವಿನ ಕಣಿವೆ ಇದು ಕಂಡು ಬರುವ ಖಂಡ- ಉ.ಅಮೆರಿಕ
ವಿಜ್ನಾನಿಗಳ ಖಂಡ ಎಂದು ಕರೆಯುವ ಖಂಡ – ಅಂಟಾರ್ಕಟಿಕ್ ಈ ಖಂಡವನ್ನು ಬಿಳಿಯ ಖಂಡ, ಸಂಶೋಧನಾ ಖಂಡ ಕೂಡ ಎನ್ನುವರು
ಜಗತ್ತಿನ ಅತಿ ಚಿಕ್ಕ ನದಿ – ರೊಯಿ
No comments:
Post a Comment