[10/10 7:09 am] : ಮೂರನೇ ಪಂಚವಾರ್ಷಿಕ ಯೋಜನೆ
(1961-1966)
ಮೂರನೇ ಪಂಚವಾರ್ಷಿಕ ಯೋಜನೆಯಲ್ಲಿ ಕೃಷಿ ಮತ್ತು
ಗೋಧಿ ಉತ್ಪಾದನೆಯಲ್ಲಿ ಸುಧಾರಣೆ ಒತ್ತು ಕೊಡಲಾಯಿತು ,
ಆದರೆ 1962 ರ ಚೀನಾ-ಭಾರತ ಅಲ್ಪಕಾಲದ ಯುದ್ಧದಲ್ಲಿ
ಆರ್ಥಿಕತೆಯಲ್ಲಿ ಮೇಲ್ನೋಟಕ್ಕೇ ದುರ್ಬಲತೆ ಕಂಡಿತು ಮತ್ತು
ಯೋಜನೆ ರಕ್ಷಣಾ ಉದ್ಯಮ ಮತ್ತು ಭಾರತೀಯ ಸೇನೆಯ ಕಡೆಗೆ
ಗಮನವನ್ನು ಬದಲಾಯಿಸಿತು.
1965-1966 ರಲ್ಲಿ, ಭಾರತವು ಪಾಕಿಸ್ತಾನದೊಂದಿಗೆ ಒಂದು
ಯುದ್ಧ ಮಾಡಬೇಕಾಯಿತು.
ಆ ಯುದ್ಧ ಹಣದುಬ್ಬರಕ್ಕೆ ಕಾರಣವಾಯಿತು 1965 ರಲ್ಲಿ ತೀವ್ರ
ಬರ ಕೂಡ ಉಂಟಾಯಿತು;ಮತ್ತು ಯೋಜನೆಯ ಆದ್ಯತೆಯನ್ನು
ಬೆಲೆ ಸ್ಥಿರೀಕರಣಕ್ಕೆ ಬದಲಾಯಿಸಲಾಯಿತು.
ಅಣೆಕಟ್ಟಿನ ನಿರ್ಮಾಣಗಳನ್ನು ಮುಂದುವರೆಸಿದರು.
ಅನೇಕ ಸಿಮೆಂಟ್ ಮತ್ತು ಗೊಬ್ಬರ ಕಾರ್ಕಾನೆಗಳನ್ನು
ನಿರ್ಮಿಸಲಾಯಿತು.
ಪಂಜಾಬ್ ನಲ್ಲಿ ಗೋಧಿಯ ಬೆಳೆ ಸಮೃದ್ಧವಾಗಿ ಬೆಳೆಯಲು
ಪ್ರಾರಂಭಿಸಿತು.
ಗ್ರಾಮೀಣ ಪ್ರದೇಶಗಳಲ್ಲಿ ಅನೇಕ ಪ್ರಾಥಮಿಕ ಶಾಲೆಗಳು
ಪ್ರಾರಂಭವಾಗಿವೆ.
ತಳ ಮಟ್ಟದ ಪ್ರಜಾಪ್ರಭುತ್ವ ತರವ ಪ್ರಯತ್ನದಲ್ಲಿ ಪಂಚಾಯತ್
ಚುನಾವಣೆಗಳು ಪ್ರಾರಂಭವಾದವು ಮತ್ತು ರಾಜ್ಯಗಳಿಗೆ
ಅಭಿವೃದ್ಧಿ ಜವಾಬ್ದಾರಿಗಳನ್ನು ನೀಡಲಾಯಿತು.
ರಾಜ್ಯ ವಿದ್ಯುತ್ ಮಂಡಳಿಗಳ ಸ್ಥಾಪಿಸಲ್ಪಟ್ಟವು ಮತ್ತು
ರಾಜ್ಯದ ಪ್ರೌಢ ಶಿಕ್ಷಣ ಮಂಡಳಿಗಳು ರೂಪುಗೊಂಡವು.
ರಾಜ್ಯಗಳಿಗೆ ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣ ಜವಾಬ್ದಾರಿ
ನೀಡಲಾಯಿತು.
ರಾಜ್ಯ ರಸ್ತೆ ಸಾರಿಗೆ ನಿಗಮಗಳು ಆರಂಭಗೊಂಡು ಸ್ಥಳೀಯ
ರಸ್ತೆ ನಿರ್ಮಾಣ ರಾಜ್ಯದ ಒಂದು ಜವಾಬ್ದಾರಿಯಾಯಿತು.
ಗುರಿ ಬೆಳವಣಿಗೆಯ ದರ 5.6%, ಆದರೆ ನಿಜವಾದ ಬೆಳವಣಿಗೆ ದರ 2.4%
ಆಗಿತ್ತು.
ಮೂರನೇ ಯೋಜನೆಯ ಶೋಚನೀಯ ವೈಫಲ್ಯಕ್ಕೆ ಕಾರಣ;
ಸರ್ಕಾರ (1966-67, 1967-68, ಮತ್ತು 1968-69 ರಿಂದ)
"ಯೋಜನೆಯನ್ನು ರಜಾ" ಕಾಲವೆಂದು ಘೋಷಿಸಲು ವತ್ತಡ
ಉಂಟಾಯಿತು.
ಈ ಮಧ್ಯಂತರದ ಅವಧಿಯಲ್ಲಿ ಮೂರು ವಾರ್ಷಿಕ
ಯೋಜನೆಗಳನ್ನು ಗುರುತಿಸಲಾಗಿದೆ.
1966-67 ಅವಧಿಯಲ್ಲಿ ಮತ್ತೆ ಬರಗಾಲದ ಸಮಸ್ಯೆ ಎದುರಾಯಿತು. .
ಸಮಾನ ಆದ್ಯತೆಯನ್ನು ಕೃಷಿ,ಮತ್ತು ಅದಕ್ಕೆ ಸಂಬಂಧಿಸಿದ
ಚಟುವಟಿಕೆಗಳು, ಮತ್ತು ಕೈಗಾರಿಕಾ ವಲಯಕ್ಕೆ ನೀಡಲಾಯಿತು.
ಯೋಜನೆ ರಜಾಕ್ಕೆ ಮುಖ್ಯ ಕಾರಣ ಯುದ್ಧ,
ಸಂಪನ್ಮೂಲಗಳ ಕೊರತೆ, ಮತ್ತು ಹಣದುಬ್ಬರ ಹೆಚ್ಚಳ ಎಂದು
ಭಾವಿಸಲಾಗಿದೆ.
[10/10 7:09 am] : ಎರಡನೇ ಪಂಚವಾರ್ಷಿಕ ಯೋಜನೆ (1956-1961)
ಎರಡನೇ ಯೋಜನೆ, ವಿಶೇಷವಾಗಿ ಸಾರ್ವಜನಿಕ ವಲಯದ
ಅಭಿವೃದ್ಧಿಯಲ್ಲಿ.
ಯೋಜನೆಯನ್ನು "ಮಹಲ್ ನೋಬಿಸ್" ಮಾದರಿ ಯನ್ನು
ಅನುಸರಿಸಲಾಯಿತು. ,
ಯೋಜನೆ ದೀರ್ಘ-ಕಾಲದ ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸಲು
ಸಲುವಾಗಿ ಉತ್ಪಾದಕ ವಲಯಗಳ ನಡುವಿನ ಹೂಡಿಕೆಯ
ಅತ್ಯುತ್ತಮ ಹಂಚಿಕೆ ಮಾಡಲು ನಿರ್ಧರಿಸಲು ಪ್ರಯತ್ನಿಸಿತು.
1953 ರಲ್ಲಿ ಭಾರತೀಯ ಸಂಖ್ಯಾಶಾಸ್ತ್ರಜ್ಞ ಪ್ರಶಾಂತ್
ಚಂದ್ರ ಅವರ ಅಭಿವೃದ್ಧಿ ಆರ್ಥಿಕ ಅಭಿವೃದ್ಧಿ ಮಾದರಿಯನ್ನು
ಅನುಸರಿಸಿದೆ . .
ಇದು ಕಲಾತ್ಮಕ ಸಂಶೋಧನೆ ಕಾರ್ಯಾಚರಣಾ ವಿಧಾನ
ಮತ್ತು ಹೊಸ ತಂತ್ರಗಳನ್ನು ಉತ್ತಮಗೊಳಿಸುವಿಕೆ,; ಜೊತೆಗೆ
ಭಾರತೀಯ ಸ್ಟ್ಯಾಟಿಸ್ಟಿಕಲ್ ಇನ್ಸ್ಟಿಟ್ಯೂಟ್ ನಲ್ಲಿ
ಅಭಿವೃದ್ಧಿಪಡಿಸಿದ ಹೊಸ ಬಗೆಯ ಅಂಕಿ ಅಂಶಗಳ ಅನ್ವಯ;
ಬಳಸಲಾಗುತ್ತದೆ.
ಯೋಜನೆಯು ಒಂದು ಬಗೆಯ ಮುಚ್ಚಿದ ಆರ್ಥಿಕ ನೀತಿಯನ್ನು
ಅನುಸರಿಸಿದೆ.
ಇದರಲ್ಲಿ ದೇಶದ ಮುಖ್ಯ ವ್ಯಾಪಾರ ಚಟುವಟಿಕೆಯು
ಬಂಡವಾಳ ಉತ್ಪಾದಕ (ಪ್ರಚಲಿತ-ನವೀನ) ವಸ್ತು /ಸರಕುಗಳ
ಆಮದು ಮಾಡುವ ಉದ್ದೇಶ ದಲ್ಲಿ ಕೇಂದ್ರಿಕೃತವಾಗಿದೆ ಎಂದು
ಭಾವಿಸಲಾಗಿದೆ.
ಭಿಲಾಯಿ, ದುರ್ಗಾಪುರ, ಮತ್ತು ರೂರ್ಕೆಲಾ ಜಲವಿದ್ಯುತ್
ಯೋಜನೆಗಳು ಮತ್ತು ಐದು ಉಕ್ಕು ಸ್ಥಾವರಗಳ
ಸ್ಥಾಪಿಸಲಾಯಿತು.
ಕಲ್ಲಿದ್ದಲು ಉತ್ಪಾದನೆ ಹೆಚ್ಚಾಯಿತು.
ಹೆಚ್ಚು ರೈಲ್ವೆ ಮಾರ್ಗಗಳನ್ನು ಮಾಡಿ ಈಶಾನ್ಯ
ರಾಜ್ಯಗಳನ್ನು ರೈಲ್ವೆ ಸಂಪರ್ಕಕ್ಕೆ ಸೇರಿಸಲಾಯಿತು.
ಒಂದು ಟಾಟಾ ಮೂಲಭೂತ ಸಂಶೋಧನಾ ಸಂಸ್ಥೆ
ಸಂಶೋಧನಾ ಸಂಸ್ಥೆಯನ್ನು ಸ್ಥಾಪಿಸಲಾಯಿತು.
1957 ರಲ್ಲಿ ಪ್ರತಿಭಾ ಶೋಧ ಮತ್ತು ವಿದ್ಯಾರ್ಥಿವೇತನ
ಕಾರ್ಯಕ್ರಮದಲ್ಲಿ ಅಣುಶಕ್ತಿಯಲ್ಲಿ ಕೆಲಸಕ್ಕೆ ತರಬೇತಿಗಾಗಿ
ಪ್ರತಿಭಾನ್ವಿತ ಯುವ ವಿದ್ಯಾರ್ಥಿಗಳು ಹುಡುಕಲು
ಆರಂಭಿಸಿದ್ದರು.
ಭಾರತದಲ್ಲಿ ಎರಡನೇ ಪಂಚವಾರ್ಷಿಕ ಅಡಿಯಲ್ಲಿ ಮಂಜೂರು
ಒಟ್ಟು ಪ್ರಮಾಣವನ್ನು ರೂ .48 ಬಿಲಿಯನ್.
ಈ ಪ್ರಮಾಣದಲ್ಲಿ ವಿವಿಧ ಕ್ಷೇತ್ರಗಳ ನಡುವೆ ಹಂಚಲಾಯಿತು:
1.ವಿದ್ಯುತ್ ಮತ್ತು ನೀರಾವರಿ,
2.ಸಾಮಾಜಿಕ ಸೇವೆಗಳು,
3.ಸಂವಹನಗಳು ಮತ್ತು
4.ಸಾರಿಗೆ
5 ಇತರೆ .
ಗುರಿ ಬೆಳವಣಿಗೆಯ ದರ 4.5% ಮತ್ತು ನಿಜವಾದ ಬೆಳವಣಿಗೆ ದರ
4.27% ಆಗಿತ್ತು.
(1956 ಕೈಗಾರಿಕಾ ನೀತಿ)
[10/10 7:10 am] : ಒಂದನೇಯ ಪಂಚ ವಾರ್ಷಿಕ ಯೋಜನೆ (1991-1956)
ಮೊದಲ ಯೋಜನೆ
(1951-1956ಭಾರತದ ಮೊದಲ ಪ್ರಧಾನಮಂತ್ರಿ, ಪಂಡಿತ್
ಜವಾಹರಲಾಲ್ ನೆಹರೂ ಅವರು ಭಾರತದ ಸಂಸತ್ತಿನಲ್ಲಿ ಮೊದಲ
ಐದು ವರ್ಷದ ಯೋಜನೆಯ ನ್ನುಮಂಡಿಸಿದರು. ಅದನ್ನು
ಪರಿಚಯಿಸುತ್ತಾ , ಈ ಯೋಜನೆಗೆ ತುರ್ತು ಗಮನ ಕೊಡಬಾಕಾದ
ಅಗತ್ಯವಿದೆ ಎಂದಿದ್ದರು..
ಮೊದಲ ಐದು ವರ್ಷಗಳ ಯೋಜನೆ ಮುಖ್ಯವಾಗಿ ಪ್ರಾಥಮಿಕ
ವಲಯದ ಅಭಿವೃದ್ಧಿಗೆ ಗಮನ ಕೊಡುವುದಾಗಿತ್ತು .
ಅದನ್ನು 1951 ರಲ್ಲಿ ಪ್ರಾರಂಭಿಸಲಾಯಿತು.
ಮೊದಲ ಪಂಚವಾರ್ಷಿಕ ಯೋಜನೆ ‘ಹರೋಡ್ ಡೋಮರ್
(Harrod–Domar)) ಮಾದರಿಯನ್ನು ಆಧರಿಸಿದೆ.
ರೂ.2069 ಕೋಟಿಯ ಒಟ್ಟು ಯೋಜನೆ:
ಬಜೆಟ್ (ನಂತರ 2378 ಕೋಟಿ)
:ಇದನ್ನು ಏಳು ವಿಶಾಲ ವಿಭಾಗಗಳಿಗೆ ಹಂಚಲಾಯಿತು:
ನೀರಾವರಿ ಮತ್ತು ಶಕ್ತಿ (27.2%),
ಕೃಷಿ ಮತ್ತು ಸಮುದಾಯ ಅಭಿವೃದ್ಧಿ (17.4%),
ಸಾರಿಗೆ ಮತ್ತು ಸಂಪರ್ಕ (24%),
ಉದ್ಯಮ (8.4%) ಮತ್ತು
ಇತರ ಕ್ಷೇತ್ರಗಳಲ್ಲಿ ಸೇವೆಗಳು (2.5%) ಮತ್ತು),
ಸಾಮಾಜಿಕ ಸೇವೆಗಳು (16.64%)
ಭೂಮಿ ಪುನರ್ವಸತಿ (4.1%),.
ಈ ಹಂತದ ಪ್ರಮುಖ ಲಕ್ಷಣವೆಂದರೆ ಎಲ್ಲಾ ಆರ್ಥಿಕ ಕ್ಷೇತ್ರಗಳಲ್ಲಿ
ರಾಜ್ಯದ ಸಕ್ರಿಯ ಪಾತ್ರಕ್ಕೆ ಪ್ರಾಮುಖ್ಯತೆ ನೀಡುವುದು..
ಸ್ವಾತಂತ್ರ್ಯದ ನಂತರ, ಭಾರತದಲ್ಲಿ ಬಂಡವಾಳ ಸಾಮರ್ಥ್ಯ
ಕಡಿಮೆ ಇದ್ದು ,ಅದರ ಕೊರತೆ ಎದುರಿಸುತ್ತಿರುವ ಕಾರಣ - ಮತ್ತು
ಉಳಿತಾಯಕ್ಕೆ ಇರುವ ಟಲ್ಪ ಸಾಧ್ಯತೆಯ ಕಾರಣ ಇಂತಹ ವ್ಯವಸ್ಥೆ
ಆ ಸಮಯದಲ್ಲಿ ಸಮರ್ಥನೀಯವೇ ಅಗಿತ್ತು.
ಯೋಜನೆಯ ಗುರಿ - ಬೆಳವಣಿಗೆಯ ದರ 2.1% - ವಾರ್ಷಿಕ ನಿವ್ವಳ
ದೇಶೀಯ ಉತ್ಪನ್ನ (ಜಿಡಿಪಿ) ಬೆಳವಣಿಗೆ ಆಗಿತ್ತು;
ಸಾಧಿಸಿದ ಬೆಳವಣಿಗೆ ದರ 3..6% ನಿವ್ವಳ ದೇಶೀಯ ಉತ್ಪನ್ನ 15%
ಏರಿಕೆ ಆಗಿತ್ತು ಉತ್ತಮ .
ಮಳೆ ಮತ್ತು ಹೆಚ್ಚು ಬೆಳೆ ಇಳುವರಿ, ವಿನಿಮಯ ಮೀಸಲು ಮತ್ತು
ತಲಾ ಆದಾಯ 8% ಹೆಚ್ಚಿಸಿ ಜನಸಂಖ್ಯೆ ಬೆಳವಣಿಗೆಯ
ಉತ್ತೇಜಿಸಲು ಕಾರಣವಾಯಿತು, ರಾಷ್ಟ್ರೀಯ ಆದಾಯದ
ಕಾರಣ , ತಲಾ ಆದಾಯ ಕೂಡಾ ಹೆಚ್ಚಾಗಿದೆ.ಭಾಕ್ರಾ ಅಣೆಕಟ್ಟು
ಮತ್ತು ಹಿರಾಕುಡ್ ಅಣೆಕಟ್ಟು ಸೇರಿದಂತೆ ಅನೇಕ ನೀರಾವರಿ
ಯೋಜನೆಗಳು ಈ ಅವಧಿಯಲ್ಲಿ ಆರಂಭಿಸಲ್ಪಟ್ಟಿತು.
ವಿಶ್ವ ಆರೋಗ್ಯ ಸಂಸ್ಥೆ (WHO), ಭಾರತ ಸರ್ಕಾರದೊಂದಿಗೆ,
ಸಹಕಾರವು , ಶಿಶು ಮರಣ, ಮಕ್ಕಳ ಆರೋಗ್ಯಕ್ಕೆ ಗಮನಗಿವು,
ಪರೋಕ್ಷವಾಗಿ ಜನಸಂಖ್ಯಾಬೆಳವಣಿಗೆಯ ಹೆಚ್ಚಳಕ್ಕೆ
ಕಾರಣವಾಯಿತು.
1956 ರ ಯೋಜನೆ ಅವಧಿಯ ಅಂತ್ಯದಲ್ಲಿ, ತಂತ್ರಜ್ಞಾನದ ಐದು
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲೊಜಿ (ಐಐಟಿ) -ಪ್ರಮುಖ
ತಾಂತ್ರಿಕ ಸಂಸ್ಥೆಗಳು ಪ್ರಾರಂಭವಾಯಿತು.
ಉನ್ನತ ಶಿಕ್ಷಣ ಬಲಪಡಿಸಲು ಮತ್ತು ಹಣ ಆರೈಕೆಯನ್ನು
ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ದೇಶದಲ್ಲಿ
ಸ್ಥಾಪಿಸಲಾಯಿತು.
ಐದು ಉಕ್ಕಿನ ಸ್ಥಾವರಗಳನ್ನು ಆರಂಭಿಸಲು ಕ್ರಮಗಳನ್ನು
ತೆಗೆದುಕೊಳ್ಳಲು ಒಪ್ಪಂದಳಿಗೆ ಸಹಿ ಮಾಡಲಾಯಿತು.
ಎರಡನೇ ಪಂಚವಾರ್ಷಿಕ ಮಧ್ಯದಲ್ಲಿ ಅಸ್ತಿತ್ವಕ್ಕೆ ಬಂದವು .
ಸರ್ಕಾರದ ಈ ಯೋಜನೆಯು ಒಟ್ಟಿನಲ್ಲಿ ಭಾಗಶಃ ಯಶಸ್ವಿ
ಆಗಿತ್ತು.
[10/10 7:11 am] : 1) ಗ್ರಾಮೀಣ ಭಂಡಾರಣ ಯೋಜನೆಯ ಮುಖ್ಯ ಉದ್ದೇಶ
ಎ) ಗ್ರಾಮೀಣ ಭಾಗಗಳಲ್ಲಿನ ರೈತರಿಗೆ ವ್ಯವಸ್ಥಿತ ದಾಸ್ತಾನು
ಕೇಂದ್ರಗಳನ್ನು ಒದಗಿಸುವುದು
ಬಿ) ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಗ್ರಂಥಾಲಯಗಳನ್ನು
ತೆರೆಯುವುದು
ಸಿ) ಎಲ್ಲ ಗ್ರಾಮಗಳಿಗೆ ಸರ್ವಋತು ರಸ್ತೆ ನಿರ್ಮಾಣ
ಡಿ) ಮೇಲಿನ ಯಾವುದು ಅಲ್ಲ
ಉತ್ತರ : ಡಿ ✅ ✅
2) ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ
ಜಾರಿಗೆ ಅವಧಿಯಲ್ಲಿದ್ದ ಪ್ರಧಾನಿ ಯಾರು?
ಎ) ಅಟಲ್ ಬಿಹಾರಿ ವಾಜಪೇಯಿ
ಬಿ) ಹೆಚ್.ಡಿ. ದೇವೇಗೌಡ
ಸಿ) ಮನಮೋಹನ್ ಸಿಂಗ್
ಡಿ) ನರೇಂದ್ರ ಮೋದಿ
ಉತ್ತರ : ಸಿ ✅ ✅
3) ಗ್ರಾಮ ಪಂಚಾಯತ ರಾಜ್ಯ ಚುನಾವಣೆಗಳ ಕುರಿತು ಮಾಹಿತಿ
ನೀಡುವ ಸಮಿತಿ ಯಾವುದು?
ಎ) ಕೆ.ಸಂತಾನಂ
ಬಿ) ಜಿ.ವಿ.ಕೆ.ರಾವ್
ಸಿ) ಎಲ್.ಎಂ ಸಿಂಘ್ವಿ
ಡಿ) ಅಶೋಕ ಮೆಹ್ತಾ
ಉತ್ತರ : ಎ ✅ ✅
4) ಗ್ರಾಮ ಪಂಚಾಯತಿಯ ವಿಶೇಷ ಸಭೆಗೆ ಎಷ್ಟು ದಿನಗಳ
ಮುಂಚಿತವಾಗಿ ನೋಟಿಸ್ ನೀಡತಕ್ಕದ್ದು?
ಎ) 2 ದಿನಗಳ
ಬಿ) 3 ದಿನಗಳ
ಸಿ) 7 ದಿನಗಳ
ಡಿ) 15 ದಿನಗಳ
ಉತ್ತರ : ಬಿ ✅ ✅
5) ಸ್ಥಾಯಿ ಸಮಿತಿಗಳ ಬಗ್ಗೆ ತಿಳಿಸುವ ಪ್ರಕರಣ ಯಾವುದು?
ಎ) ಪ್ರಕರಣ 61
ಬಿ) ಪ್ರಕರಣ 61 (ಎ)
ಸಿ) ಪ್ರಕರಣ 63
ಡಿ) ಪ್ರಕರಣ 63 (ಎ)
ಉತ್ತರ : ಎ ✅ ✅
6) ಪಂಚಾಯಿತಿಗಳ ರಚನೆಯ ಬಗ್ಗೆ ತಿಳಿಸುವ ವಿಧಿ ಯಾವುದು?
ಎ) 243 (ಎ)
ಬಿ) 243 (ಬಿ)
ಸಿ) 243 (ಸಿ)
ಡಿ) 243 (ಡಿ)
ಉತ್ತರ : ಸಿ ✅ ✅
7) ಪಂಚಾಯಿತಿಗಳ ಲೆಕ್ಕ ಪರಿಶೋಧನೆ ತಿಳಿಸುವ ವಿಧಿ ಯಾವುದು?
ಎ) 243 (ಜೆ)
ಬಿ) 243 (ಕೆ)
ಸಿ) 243 (ಎಲ್)
ಡಿ) 243 (ಎಮ್ )
ಉತ್ತರ : ಎ ✅ ✅
8) ಕರ್ನಾಟಕ ರಾಜ್ಯ ಉದ್ಯೋಗ ಪರಿಷತ್ತು ಸ್ಥಾಪನೆ
ಯಾಗಿದ್ದು?
ಎ) 2006 ಜೂನ್ 13
ಬಿ) 2006 ಜುಲೈ 13
ಸಿ) 2007 ಜೂನ್ 13
ಡಿ) 2007 ಜುಲೈ 13
ಉತ್ತರ : ಎ ✅ ✅
9) ಕರ್ನಾಟಕ ರಾಜ್ಯ ಉದ್ಯೋಗ ಪರಿಷತ್ತಿನ ಅಧ್ಯಕ್ಷರು
ಯಾರು?
ಎ) ಮುಖ್ಯಮಂತ್ರಿ
ಬಿ) ರಾಜ್ಯ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್
ಸಚಿವರು
ಸಿ) ಲೋಕೋಪಯೋಗಿ ಇಲಾಖೆಯ ಕಾರ್ಯದರ್ಶಿ
ಡಿ) ಕಾರ್ಯದರ್ಶಿ ಯೋಜನೆ ಮತ್ತು ಸಾಂಖ್ಯಿಕ ಇಲಾಖೆ
ಉತ್ತರ : ಬಿ ✅ ✅
10) ನಿರ್ಮಲ ಗ್ರಾಮ ಪುರಸ್ಕಾರವನ್ನು ಯಾವಾಗ
ಪ್ರಾರಂಭಿಸಲಾಯಿತು?
ಎ) ಅಕ್ಟೋಬರ್ 2003
ಬಿ) ಅಕ್ಟೋಬರ್ 2004
ಸಿ) ಅಕ್ಟೋಬರ್ 2005
ಡಿ) ಅಕ್ಟೋಬರ್ 2007
ಉತ್ತರ : ಎ ✅ ✅
11) ಪಂಚಾಯತಿಗಳಲ್ಲಿ ಮೀಸಲಾತಿ ನೀಡುವ ವಿಧಿ ಯಾವುದು?
ಎ) 243 -ಎ
ಬಿ) 243 -ಬಿ
ಸಿ) 243- ಡಿ
ಡಿ) 243- ಇ
ಉತ್ತರ : ಸಿ ✅ ✅
12) ಗ್ರಾಮ ಪಂಚಾಯತ ವಿಸರ್ಜಿಸಲು ಅಧಿಕಾರ ಯಾರಿಗೆ ಇದೆ?
ಎ) ಜಿಲ್ಲಾಧಿಕಾರಿ (DC )
ಬಿ) ಅಸ್ಟೆಂಟಟ್ ಕಮೀಷನರ್ (AC)
ಸಿ) ತಹಸೀಲ್ದಾರ
ಡಿ) ಗ್ರಾಮ ಪಂಚಾಯತ ಅಧ್ಯಕ್ಷ
ಉತ್ತರ : ಎ ✅ ✅
13) ಪಂಚಾಯತ್ ಸಂಸ್ಥೆಗಳಲ್ಲಿ ಮಹಿಳೆಯರ ಮೀಸಲಾತಿ ಪ್ರಮಾಣ
ಎಷ್ಟು?
ಎ) 50%
ಬಿ) 40%
ಸಿ) 30%
ಡಿ) 33%
ಉತ್ತರ : ಎ ✅ ✅
14) ಗ್ರಾಮೀಣ ಅಂಬೇಡ್ಕರ್ ವಸತಿ ಯೋಜನೆ ಜಾರಿಗೆ
ಬಂದಿದ್ದು?
ಎ) 1991
ಬಿ) 1992
ಸಿ) 1993
ಡಿ) 1994
ಉತ್ತರ : ಬಿ ✅ ✅
50% ಜಾರಿಯಲ್ಲಿದೆ
15) 73 ನೇ ತಿದ್ದುಪಡಿಯನ್ನು ಅನುಷ್ಠಾನಗೊಳಿಸಿದ ಮೊದಲ
ರಾಜ್ಯ?
ಎ) ರಾಜಸ್ಥಾನ
ಬಿ) ಕರ್ನಾಟಕ
ಸಿ) ಆಂಧ್ರಪ್ರದೇಶ
ಡಿ) ಕೇರಳ
ಉತ್ತರ : ಬಿ ✅ ✅
16) ಗ್ರಾಮ ಪಂಚಾಯಿತಿಗಳು ಕಟ್ಟಡದ ಮೇಲೆ ಎಷ್ಟು
ಪ್ರಮಾಣದ ತೆರಿಗೆಯನ್ನು ವಿಧಿಸಬಹುದು?
ಎ) 10%
ಬಿ) 5%
ಸಿ) 15%
ಡಿ) 20%
ಉತ್ತರ : ಎ ✅ ✅
17) ಗ್ರಾಮ ಪಂಚಾಯತಿಯ ಆಸ್ತಿಗಳನ್ನು ಯಾರು ವಾರ್ಷಿಕವಾಗಿ
ತಪಾಸಣೆ ನಡೆಸುತ್ತಾರೆ ?
ಎ) ಕಾರ್ಯದರ್ಶಿ
ಬಿ) ಪಂಚಾಯತ್ ಅಭಿವೃದ್ಧಿ ಅಧಿಕಾರಿ
ಸಿ) ಅಧ್ಯಕ್ಷ
ಡಿ) ತಹಸೀಲ್ದಾರ
ಉತ್ತರ : ಬಿ ✅ ✅
18) ಕರ್ನಾಟಕದಲ್ಲಿ ರಚಿ1 ನೇ ಹಣಕಾಸು ಆಯೋಗದ
ಅಧ್ಯಕ್ಷರು ಯಾರು?
ಎ) ಎ.ಜಿ.ಕೊಡ್ಗಿ
ಬಿ) ಮಹೇಂದ್ರ ಕಂಠಿ
ಸಿ) ಡಾ.ಜೆ.ತಿಮ್ಮಯ್ಯ
ಡಿ) ಕೆ.ಪಿ.ಸುರೇಂದ್ರನಾಥ್
ಉತ್ತರ : ಸಿ ✅ ✅
19) ಮತದಾನ ಕೇಂದ್ರಗಳಲ್ಲಿ ದುರ್ನಡತೆ ಗಾಗಿ ದಂಡನೆ ನೀಡುವ
ಪ್ರಕರಣ ಯಾವುದು?
ಎ) ಪ್ರಕರಣ 27
ಬಿ) ಪ್ರಕರಣ 28
ಸಿ) ಪ್ರಕರಣ 23
ಡಿ) ಪ್ರಕರಣ 24
ಉತ್ತರ : ಎ ✅ ✅
20) ಕೊಂಡಜ್ಜಿ ಬಸಪ್ಪ ಸಮಿತಿ ವರದಿ ರಚನೆಯಾಗಿದ್ದು?
ಎ) 1977
ಬಿ) 1978
ಸಿ) 1962
ಡಿ) 1963
ಉತ್ತರ : ಸಿ ✅ ✅
21) ಗ್ರಾಮ ಸಭೆಯಲ್ಲಿ ಎಲ್ಲಾ ವಾರ್ಡಗಳಿಂದ ಕನಿಷ್ಠ ಎಷ್ಟು ಜನ
ಭಾಗವಹಿಸಬೇಕು?
ಎ) 20
ಬಿ) 15
ಸಿ) 10
ಡಿ) 05
ಉತ್ತರ : ಸಿ ✅ ✅
22) ಗ್ರಾಮ ಪಂಚಾಯಿತಿಗೆ ಮತದಾನ ವಿಧಾನ ಮತ್ತು ಚುನಾವಣೆ
ತಿಳಿಸುವ ಪ್ರಕರಣ ಯಾವುದು?
ಎ) 09
ಬಿ) 08
ಸಿ) 07
ಡಿ) 05
ಉತ್ತರ : ಸಿ ✅ ✅
23) ಪಂಚಾಯ್ತಿ ಅಧ್ಯಕ್ಷ ಅಥವಾ ಉಪಾಧ್ಯಕ್ಷನ ವಿರುದ್ಧ
ಅವಿಶ್ವಾಸ ಮಂಡನೆ ಯಾವ ಪ್ರಕರಣ
ತಿಳಿಸುತ್ತದೆ?
ಎ) ಪ್ರಕರಣ 49
ಬಿ) ಪ್ರಕರಣ 50
ಸಿ) ಪ್ರಕರಣ 56
ಡಿ) ಪ್ರಕರಣ 57
ಉತ್ತರ : ಎ ✅ ✅
24) ನಡುವಳಿಕೆ ಪುಸ್ತಕದ ಮೇಲೆ ಯಾರು ಸಹಿ ಮಾಡಬೇಕು?
ಎ) ಅಧ್ಯಕ್ಷರು
ಬಿ) ಪಂಚಾಯತ್ ಅಭಿವೃದ್ಧಿ ಅಧಿಕಾರಿ
ಸಿ) ಕಾರ್ಯದರ್ಶಿ
ಡಿ) ತಹಸೀಲ್ದಾರ
ಉತ್ತರ : ಎ ✅ ✅
25) ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷರು
ಯಾರಾಗಿರುತ್ತಾರೆ?
ಎ) ಗ್ರಾಮ ಪಂಚಾಯತ್ ಅಧ್ಯಕ್ಷರು
ಬಿ) ಗ್ರಾಮ ಪಂಚಾಯತ್ ಉಪಾಧ್ಯಕ್ಷ
ಸಿ) ಕಾರ್ಯದರ್ಶಿ
ಡಿ) ಪಂಚಾಯತ್ ನ ಹಿರಿಯ ಸದಸ್ಯ
ಉತ್ತರ : ಬಿ ✅ ✅
9) ಕರ್ನಾಟಕ ರಾಜ್ಯ ಉದ್ಯೋಗ ಪರಿಷತ್ತಿನ ಅಧ್ಯಕ್ಷರು
ಯಾರು?
ಎ) ಮುಖ್ಯಮಂತ್ರಿ
ಬಿ) ರಾಜ್ಯ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್
ಸಚಿವರು
ಸಿ) ಲೋಕೋಪಯೋಗಿ ಇಲಾಖೆಯ ಕಾರ್ಯದರ್ಶಿ
ಡಿ) ಕಾರ್ಯದರ್ಶಿ ಯೋಜನೆ ಮತ್ತು ಸಾಂಖ್ಯಿಕ ಇಲಾಖೆ
ಉತ್ತರ : ಬಿ ✅ ✅
[10/10 7:14 am] : **ಸಾಮಾನ್ಯ ಜ್ಞಾನ**
**ಸಂವಿಧಾನ**
1) ರಾಷ್ಟ್ರೀಯ ತುರ್ತು ಪರಿಸ್ಥಿತಿಯ ಕಲಂ ಯಾವುದು?
1360
2)355
3)352*
4)362
Ans=352
2) ರಾಜ್ಯದ ತುರ್ತು ಪರಿಸ್ಥಿತಿಯ ಕಲಂ ಯಾವುದು?
1)355
2)356*
3)360
4)352
Ans=356
3) ಹಣಕಾಸಿನ ತುರ್ತು ಪರಿಸ್ಥಿತಿಯ ಕಲಂ ಯಾವುದು?
1)362
2)352
3)351
4)360*
Ans=ಕಲಂ 360
4) ಆಸ್ತಿ ಹಕ್ಕು ಕೇವಲ ಕಾನೂನಾತ್ಮಕ ಹಕ್ಕು ಎಂದು
ಹೇಳುವ ವಿಧಿ?
1)44
2)42
3)300*
4)226
Ans=ಕಲಂ 300
5) ದೇಶದಾದ್ಯಂತ ಏಕರೂಪದ ಕಾನೂನು ವ್ಯವಸ್ಥೆಯನ್ನು
ತಿಳಿಸುವ ಕಲಂ?
1)44*
2)48
3)45
4)49
Ans=ಕಲಂ 44
6) ರಾಷ್ಟ್ರಪತಿಯವರು ಯಾವ ಕಲಂ ಪ್ರಕಾರ ಅವರು
ಕಾರ್ಯಾಂಗದ ಮುಖ್ಯಸ್ಥರಾಗಿರುತ್ತಾರೆ?
1)52
2)74
3)51
4)53*
Ans=ಕಲಂ 53
7) ಭಾರತದ ಯಾವುದೇ ನಾಗರಿಕರಲ್ಲಿ ಜಾತಿ, ಧರ್ಮ, ಲಿಂಗ,
ಸಾಮಾಜಿಕ ಸ್ಥಾನಮಾನ & ಜನ್ಮಸ್ಥಳದ ಆಧಾರದ ಮೇಲೆ
ತಾರತಮ್ಯ ಮಾಡುವಂತಿಲ್ಲ ಎಂದು ಹೇಳುವ ಕಲಂ
ಯಾವುದು?
1)19
2)15*
3)17
4)21
Ans= ಕಲಂ 15
8) ಭಾರತದಲ್ಲಿ ವಾಸಿಸುವ ಪ್ರತಿಯೊಬ್ಬ ವ್ಯಕ್ತಿಗೆ ಆತ್ಮಗೌರವದ
ಸ್ವಾತಂತ್ರ್ಯದ ಹಕ್ಕನ್ನು ಹೊಂದುವ ಅಧಿಕಾರ ತಿಳಿಸುವ ಕಲಂ
ಯಾವುದು?
1)26
2)25*
3)32
4)27
Ans=ಕಲಂ 25
9) ರಾಷ್ಟ್ರಧ್ಯಕ್ಷರ ಮಹಾಭಿಯೋಗದ ಪದಚ್ಯುತಿಗೆ
ಸಂಬಂಧಿಸಿದ ಕಲಂ?
1)61*
2)75
3)124
4)72
Ans=ಕಲಂ 61
10) ವಿವಿಧ ರಾಜ್ಯಗಳಿಗೆ ನೀಡಲಾಗುವ ಶಾಶನಬದ್ಧ
ಸಹಾಯಧನವನ್ನು ಯಾರ ಶಿಫಾರಸ್ಸಿನ ಮೇರೆಗೆ
ನೀಡಲಾಗುವದು?
1)ರಾಜ್ಯಸರ್ಕಾರ
2)ಕೇಂದ್ರ ಸರಕಾರ
3)ಯೋಜನಾ ಆಯೋಗ*
4)ಸಂಚಿತನಿಧಿ
Ans=ಯೋಜನಾ ಆಯೋಗ
All the best..
[10/10 7:14 am] : *ಸಾಮಾನ್ಯ ಜ್ಞಾನ *
1) ಆಸ್ತಿ ಹಕ್ಕನ್ನು ಮೂಲಭೂತ ಹಕ್ಕಿನಿಂದ ಎಷ್ಟನೇ
ತಿದ್ದುಪಡಿಯ ಮೂಲಕ ತೆಗೆದುಹಾಕಲಾಗಿದೆ?
1 54ನೇ
2 51ನೇ
3 44ನೇ
4 32ನೇ
Ans=44ನೇ ತಿದ್ದುಪಡಿ
2) ಮೂಲಭೂತ ಕರ್ತವ್ಯಗಳನ್ನು ಎಷ್ಚನೇ ತಿದ್ದುಪಡಿಯ
ಮೂಲಕ ನಮ್ಮ ಸಂವಿಧಾನದಲ್ಲಿ ಅಳವಡಿಸಲಾಗಿದೆ?
1 44ನೇ
2 42ನೇ
3 40ನೇ
4 43ನೇ
Ans=42ನೇ ತಿದ್ದುಪಡಿ
3) ಭಾರತದಲ್ಲಿ ಅಸ್ಪೃಶ್ಯತೆಯನ್ನು ಯಾವ ವಿಧಿಯ ಮೂಲಕ
ರದ್ದುಪಡಿಸಲಾಗಿದೆ?
1 14ನೇ
2 16ನೇ
3 17ನೇ
4 12ನೇ
Ans=17ನೇ ವಿಧಿ
4) ಭಾರತ ಸರ್ಕಾರವು ಪೌರತ್ವಕಾಯಿದೆಯನ್ನು ಜಾರಿಗೆ ತಂದ ವರ್ಷ?
1 1952
2 1985
3 1955
4 1957
Ans=1955
5) 2001ರಲ್ಲಿ ಭಾರತದಲ್ಲಿ ನೆಡೆದ ಒಟ್ಟಾರೆ ಜನಗಣತಿ
ಎಷ್ಟನೇಯದು? ಹಾಗೂ ಸ್ವಾತಂತ್ರ್ಯಾ ನಂತರ
ಎಷ್ಟನೇಯದಾಗಿದೆ?
1 14&5
2 13&8
3 14&6
4 15&7
Ans=14&6
6)ಭಾರತದಲ್ಲಿ ಮತದಾನದ ವಯಸ್ಸನ್ನು 21 ವರ್ಷಗಳಿಂದ 18
ವರ್ಷಕ್ಕೆ ಇಳಿಸಲಾದ ತಿದ್ದುಪಡಿ ಯಾವುದು?
1 62ನೇ
2 72ನೇ
3 61ನೇ
4 64ನೇ
Ans=61ನೇ
7)ಭಾರತ ಸರ್ಕಾರದ ಚುನಾವಣಾ ಆಯೋಗದ ಪ್ರಧಾನ ಕಛೇರಿ
ಎಲ್ಲಿದೆ?
1 ನವದೆಹಲಿ
2 ಚನೈ
3 ಮುಂಬಯಿ
4 ಹೈದ್ರಬಾದ್
Ans=ನವದೆಹಲಿ
8)ಭಾರತದಲ್ಲಿ ಮಾಹಿತಿ ಹಕ್ಕು ಕಾಯಿದೆಯನ್ನು ಜಾರಿಗೊಳಿಸಲಾದ
ವರ್ಷ?
11996
22001
32005
42004
Ans=2005
9)ವಾಯುಮಂಡಲದ ಅತ್ಯಂತ ಕೆಳಪದರು ಯಾವುದು?
1 ಸಮೋಷ್ಣಮಂಡಲ
2 ಬಾಹ್ಯಮಂಡಲ
3 ಪರಿವರ್ತನ ಮಂಡಲ
4 ಮಧ್ಯಂತರ ಮಂಡಲ
Ans=ಪರಿವರ್ತನ ಮಂಡಲ
10)ವಾಯುಮಂಡಲದ ಅತ್ಯಂತ ಮೇಲಿನ ಪದರು ಯಾವುದು?
1ಬಾಹ್ಯಮಂಡಲ
2ಪರಿವರ್ತನ ಮಂಡಲ
3ಮಧ್ಯಂತರ ಮಂಡಲ
4 ಉಷ್ಣತಾಮಂಡಲ
Ans=ಬಾಹ್ಯಮಂಡಲ
11)ಭೂಮಿಯ ಅತ್ಯಂತ ಮೇಲ್ಬಾಗದ ಪದರು ?
1ಮ್ಯಾಂಟಲ್
2ಭೂಕವಚ
3ಮ್ಯಾಗ್ಮಾ
4ಮೆಸಾಸ್ಪಿಯರ್
Ans=ಭೂಕವಚ(crust)
12]ಸಮಶೀತೋಷ್ಣ ವಲಯದ ಆವರ್ತ ಮಾರುತಗಳ ಮಳೆಯನ್ನು
ಏನೆಂದು ಕರೆಯುತ್ತಾರೆ?
1ವಾಯುಮುಖ ಮಳೆ
2ಪರಿಸರಣ ಮಳೆ
3ಪರ್ವತ ಮಳೆ
4ಆವರ್ತಮಳೆ
Ans=ವಾಯುಮುಖ ಮಳೆ
13}ಸ್ವರ್ಣಜಯಂತಿ ಗ್ರಾಮ ಸ್ವ-ಉದ್ಯೋಗ ಯೋಜನೆ{SGSY}
ಯಾವಾಗ ಜಾರಿಗೆ ಬಂದಿತು?
1)1980
2)1999
3)2002
4)2001
Ans=1999
14}ಒಂದು ಕಿರಿದಾದ ಭೂ ಭಾಗವು ಎರಡು ದೊಡ್ಡ
ಭೂರಾಶಿಗಳನ್ನು ಸೇರುವದಕ್ಕೆ ಏನೆನ್ನುತ್ತಾರೆ?
1ಖಾರಿ
2ಕೊಲ್ಲಿ
3ಜಲಸಂಧಿ
4ಭೂಸಂಧಿ
Ans=ಭೂಸಂಧಿ
15}ಸಾಗರ ಅಥವಾ ಸಮುದ್ರದ ಅಂಚಿನ ಹೆಚ್ಚು ಆಳವಿಲ್ಲದ
ಪ್ರದೇಶವನ್ನು ಏನೆಂದು ಕರೆಯುತ್ತಾರೆ?
1ಗುಯೋಟ್ಸ್ ಪ್ರದೇಶ
2ಖಂಡಾವರಣ ಪ್ರದೇಶ
3ಅಬಿಸಲ್ ಪ್ರದೇಶ
4ಚಾಲೆಂಜರ್ ಪ್ರದೇಶ
Ans=ಖಂಡಾವರಣ ಪ್ರದೇಶ
16]ಆಮ್ಲಿಯ ಮಳೆಯನ್ನು ಹಿಗೂ ಕರೆಯುತ್ತಾರೆ?
1ಬ್ಲಾಕ್ ಕಿಲ್ಲರ್
2ಲೇಕ್ ಕಿಲ್ಲರ್
3ರೇನ್ ಕಿಲ್ಲರ್
4ರೆಡ್ ಕಿಲ್ಲರ್
Ans=ಲೇಕ್ ಕಿಲ್ಲರ್
17}ನದಿಯು ಅಂತ್ಯಗೊಂಡು ಸಮುದ್ರ ಸೇರುವ ಭಾಗವನ್ನು
ಏನೆನ್ನುತ್ತಾರೆ?
1ಸಂಗಮ
2ಜಲಧಾರೆ
3ಉಪನದಿ
4ನದಿಮುಖ*
Ans=ನದಿಮುಖ
18}ಅಮೇರಿಕಾ ಸಂಯುಕ್ತ ಸಂಸ್ಥಾನದಲ್ಲಿ ಕಂಡುಬರುವ
ಆವರ್ತ ಮಾರುತ ಯಾವುದು?
1ಹರಿಕೇನ್
2ವಿಲ್ಲಿ-ವಿಲ್ಲಿ
3ಟೈಪೂನ್
4ಟೊರ್ನಾಡೋ
Ans=ಟೊರ್ನಾಡೋ
19}ಭೂಕಂಪವು ಪ್ರಾರಂಭವಾಗುವ ಭೂ ಅಂತರಾಳದ
ಸ್ಥಳವನ್ನು ಏನೆನ್ನುವರು?
1ಭೂಕಂಪನಾಭಿ
2ಶಿಲಾರಸ
3ಜ್ವಾಲಾಮುಖಿಕುಂಡ
4ಶಿಲಾಪಾಕ
Ans=ಭೂಕಂಪನಾಭಿ
20}"ವಾಯುಗುಣದ ಜನಕ"ಎಂದು ಯಾವ ಮಂಡಲವನ್ನು
ಕರೆಯುತ್ತಾರೆ?
1ಆಯಾನು ಮಂಡಲ
2ಬಾಹ್ಯಮಂಡಲ
3ಪರಿವರ್ತನ ಮಂಡಲ
4ಸಮೋಷ್ಣ ಮಂಡಲ
Ans=ಪರಿವರ್ತನ ಮಂಡಲ
[10/10 7:15 am] : ಮಾಹಿತಿ ಹಕ್ಕು ಕಾಯ್ದೆ(ಆರ್ಟಿಐ)*.2005ರ ಅಕ್ಟೋಬರ್
12ರಂದು ಜಾರಿ*.ಜನಸಾಮಾನ್ಯರೂ ಆಡಳಿತ ವ್ಯವಸ್ಥೆಯ
ಮಾಹಿತಿ ಪಡೆಯಲು ಅನುವಾಗುವ ಮಾಹಿತಿ ಹಕ್ಕು
ಕಾಯ್ದೆ.ಮಾಹಿತಿಹಕ್ಕುಕಾಯ್ದೆಎಂದರೇನು?*.ನಾಗರಿಕರು
ಮಾಹಿತಿ ಬಯಸಿ ಸಲ್ಲಿಸಿದ ಅರ್ಜಿಯನ್ನು ಪರೀಕ್ಷಿಸಿ, ಅದಕ್ಕೆ
ಸಂಬಂಧಪಟ್ಟ ಸೂಕ್ತ ಮಾಹಿತಿಯನ್ನು ನಿಗದಿತ ಅವಧಿಯೊಳಗೆ
ನೀಡುವುದು;*.ಆ ಮೂಲಕ ಆಡಳಿತ ವ್ಯವಹಾರದಲ್ಲಿ ಸಾರ್ವಜನಿಕ
ಸಹಭಾಗಿತ್ವ ಹೆಚ್ಚಿಸುವುದು, ಆಡಳಿತದಲ್ಲಿ ಪಾರದರ್ಶಕತೆ ಹಾಗೂ
ಭ್ರಷ್ಟಾಚಾರಮುಕ್ತ ವ್ಯವಸ್ಥೆ ಪ್ರಯತ್ನ ಈ ಕಾಯ್ದೆಯದ್ದು.*.‘
ಮಾಹಿತಿ ಪಡೆದುಕೊಳ್ಳುವುದು ಪ್ರತಿಯೊಬ್ಬ ನಾಗರಿಕನ
ಮೂಲಭೂತ ಹಕ್ಕು’ ಎನ್ನುವುದು ಇದರ ಘೊಷವಾಕ್ಯ. ಇದರ
ಅನ್ವಯ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಾಹಿತಿ ಹಕ್ಕು
ಆಯೋಗ ಹಾಗೂ ಸಾರ್ವಜನಿಕ ಮಾಹಿತಿ ಅಧಿಕಾರಿಯನ್ನು
ಹೊಂದಿರಬೇಕು.ಕಾಯ್ದೆವ್ಯಾಪ್ತಿಯಲ್ಲಿಯಾರ್ಯಾರು?
*.ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಎಲ್ಲ ಅಧೀನ
ಸಚಿವಾಲಯ, ಇಲಾಖೆಗಳು, ಮಂತ್ರಿಗಳು, ನ್ಯಾಯಾಲಯ,
ಸಾರ್ವಜನಿಕ ರಂಗದ ಉದ್ದಿಮೆ, ಸರ್ಕಾರದ ಅಧೀನ ಸಂಸ್ಥೆಗಳು,
ಬ್ಯಾಂಕ್ ಮತ್ತು ಎನ್ಜಿಒಗಳು.ಯಾವುದಕ್ಕೆವಿನಾಯಿತಿ?*.ಖಾಸಗಿ
ಉದ್ಯಮಗಳು ಆರ್ಟಿಐ ವ್ಯಾಪ್ತಿಗೆ ಬರುವುದಿಲ್ಲ,*.ಕೇಂದ್ರ
ಮತ್ತು ರಾಜ್ಯ ಸರ್ಕಾರದ ಅಧೀನದಲ್ಲಿರುವ ಹಾಗೂ ಸ್ವತಂತ್ರ
ತನಿಖಾ ಸಂಸ್ಥೆ, ಭದ್ರತಾ ಏಜೆನ್ಸಿ,ಗುಪ್ತಚರ ಇಲಾಖೆ, ಸೇನೆಯ
ಎಲ್ಲ ಮಾದರಿಯ ಘಟಕಗಳು, ರಾಯಭಾರ ಕಚೇರಿಗಳು,
ವಿದೇಶಾಂಗ ಇಲಾಖೆಯ ಕೆಲವೊಂದು ವಿಚಾರಗಳು.*.ದೇಶದ
ಸಾರ್ವಭೌಮತೆ ಮತ್ತು ಭದ್ರತೆ, ಸಾರ್ವಜನಿಕ ಹಿತಾಸಕ್ತಿಗೆ
ಧಕ್ಕೆಯಾಗುವಂತಹ ವಿಷಯಗಳಿಗೆ ಸಂಬಂಧಿಸಿದ ಅರ್ಜಿಗಳನ್ನು
ಸಲ್ಲಿಸುವಂತಿಲ್ಲ.ಪ್ರಯೋಜನ–ವಿಶೇಷತೆ*.ಈ ಕಾಯ್ದೆಯ
ನಿಯಮಾವಳಿಯ ವ್ಯಾಪ್ತಿಯಲ್ಲಿ ಬರುವ ಎಲ್ಲ ಇಲಾಖೆಗಳ
ಸಾರ್ವಜನಿಕ ಕಾರ್ಯಗಳಿಗೆ ಸಂಬಂಧಿಸಿದ ಎಲ್ಲ ರೀತಿಯ
ಮಾಹಿತಿಯನ್ನೂ ಸಾರ್ವಜನಿಕರು ಪಡೆದುಕೊಳ್ಳಬಹುದು.*.ಪ್ರತಿ
ಇಲಾಖೆಯಲ್ಲೂ ಮಾಹಿತಿ ಹಕ್ಕು ಅಧಿಕಾರಿಗಳಿದ್ದು, ಅವರಿಗೆ ಈ
ಅರ್ಜಿಯನ್ನು ನಿಗದಿತನಮೂನೆಯಲ್ಲಿ ಸಲ್ಲಿಸಬೇಕಾಗುತ್ತ
ದೆ.*.ಸಂಬಂಧಪಟ್ಟ ಅಧಿಕಾರಿ ಸ್ಪಂದಿಸದೇ ಹೋದರೆ,
ಕಾನೂನುಕ್ರಮ ಜರುಗಿಸುವುದಕ್ಕೆ ಅವಕಾಶವಿದೆ.*.ಸಾರ್ವಜನಿಕ
ಹಿತಾಸಕ್ತಿ ವಿಷಯದಲ್ಲಿ ಭಾರತದ ಪ್ರಜೆಗಳು ಯಾರು ಬೇಕಾದರೂ
ಎಷ್ಟು ಬೇಕಾದರೂ ಅರ್ಜಿ ಸಲ್ಲಿಸಿ ಮಾಹಿತಿ ಪಡೆಯಬಹುದು.
ಪ್ರಸ್ತುತ ತಂತ್ರಜ್ಞಾನದ ಬಳಕೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ,
ಮಾಹಿತಿ ವಿಲೇವಾರಿ ಕೂಡ ಸರಳವಾಗಿದೆ.*.ಆರ್ಟಿಐ ಮೂಲಕ ಅರ್ಜಿ
ಸಲ್ಲಿಸಿದವರ ಮೊಬೈಲ್ಗೆ ಅದರ ಸ್ಥಿತಿಗತಿ ವಿವರ ಎಸ್ಎಂಎಸ್ ಮೂಲಕ
ರವಾನೆಯಾಗುತ್ತದೆ.*.ಇದಲ್ಲದೇ ಆನ್ಲೈನ್ ಮೂಲಕವೂ ಆರ್ಟಿಐ
ವೆಬ್ಸೈಟ್ನಲ್ಲಿ ಅರ್ಜಿ ಸಂಖ್ಯೆ ಮತ್ತು ಇತರೆ ದಾಖಲೆ ನೀಡಿ ಅರ್ಜಿಯ
ಸ್ಥಿತಿಯ ಮಾಹಿತಿ ಪಡೆಯಬಹುದು.ಪ್ರತ್ಯೇಕಮಾಹಿತಿಆಯೋಗ
ಗಳು*.ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳ
ಮಟ್ಟದಲ್ಲಿ ಮಾಹಿತಿ ಹಕ್ಕು ಆಯೋಗಗಳನ್ನು
ರಚಿಸಲಾಗಿದೆ.*.ಕೇಂದ್ರ ಸರ್ಕಾರದ ಸಚಿವಾಲಯಗಳ ವಿಚಾರಗಳು
ಕೇಂದ್ರ ಮಾಹಿತಿ ಆಯೋಗದ ವ್ಯಾಪ್ತಿಗೆ, ರಾಜ್ಯದ
ಇಲಾಖೆಗಳ ಮಾಹಿತಿ ಹಕ್ಕು ಕಾಯ್ದೆ ವಿಚಾರಗಳು ರಾಜ್ಯ ಮಾಹಿತಿ
ಆಯೋಗದ ವ್ಯಾಪ್ತಿಯಲ್ಲಿರುತ್ತವೆ.*.ರಾಜ್ಯ ಮಾಹಿತಿ
ಆಯೋಗದಲ್ಲಿ ಬಗೆಹರಿಯದ ಪ್ರಕರಣಗಳು ಕೇಂದ್ರ ಮಾಹಿತಿ
ಆಯೋಗದ ಅಂಗಳದಲ್ಲಿ ಪರಿಹಾರ ಕಾಣಬಹುದು.
[10/10 7:16 am] : **ಸಾಮಾನ್ಯ ಜ್ಞಾನ**7-9-15*
=*=*=*=*=*=*=*=*=*=*=
*ಪ್ರಶ್ನೆಗಳಿಗೆ ಸರಿಯಾದ ಉತ್ತರಗಳು*
=*=*==*=All The Best=*=*=
1) "ಕೌಮುದಿ ಮಹೋತ್ಸವ " ಕೃತಿ ಬರೆದವರು?
1)ಪ್ರವರಣಸೇನ
2)ಕಾಮಂಡಕ
3)ವಜ್ಜಿಕ*
4)ಕುಮಾರಗುಪ್ತ
Ans=ವಜ್ಜಿಕ
2) "ದೇವಿಚಂದ್ರಗುಪ್ತಂ" ಕೃತಿ ಬರೆದವರು?
1)ಭಾರವಿ
2)ವಿಶಾಖದತ್ತ*
3)ಭಟ್ಟಾರಿಕ
4)ರವಿಕೀರ್ತಿ
Ans=ವಿಶಾಖದತ್ತ
3) "ಪರಮ ಭಾಗವತ" ಎಂಬ ಬಿರುದು ಹೊಂದಿದ್ದವರು?
1)ಇಮ್ಮಡಿ ಪುಲಿಕೇಶಿ*
2)ಚಂದ್ರಾದಿತ್ಯ
3)ವಿಕ್ರಮಾದಿತ್ಯ
4)ಮಯೂರ
Ans=ಇಮ್ಮಡಿ ಪುಲಕೇಶಿ
4) ಅಲಹಾಬಾದ್ ಶಾಶನದ ಕತೃ ಯಾರು?
1)ಭಾರವಿ
2)ರವಿಕೀರ್ತಿ
3)ಭರ್ತೃಹರಿ
4)ಹರಿಸೇನ*
Ans=ಹರಿಸೇನ
5)" ಆಯುರ್ವೇದ ನಿಘಂಟು "ಎಂಬ ಗ್ರಂಥ ಬರೆದವರು?
1)ಚರಕ
2)ಧನ್ವಂತ್ರಿ*
3)ವರಹಮಿಹಿರ
4)ಕಣದ
Ans=ಧನ್ವಂತ್ರಿ
6) "ಪರಮ ಭಟ್ಟಾರಕ" ಎಂಬ ಬಿರುದು ಯಾರು ಹೊಂದಿದ್ದರು?
1)ಪ್ರಭಾಕರ ವರ್ಧನ*
2)ರಾಜವರ್ಧನ
3)ಆದಿತ್ಯವರ್ಧನ
4)ಹರ್ಷವರ್ಧನ
Ans=ಪ್ರಭಾಕರ ವರ್ಧನ
7) "ವೇಸರ ಶೈಲಿ" ವಾಸ್ತುಶಿಲ್ಪವು ಯಾರ ಕಾಲದಲ್ಲಿ
ಹುಟ್ಟಿಕೊಂಡಿತು?
1)ರಾಷ್ಟ್ರಕೂಟ
2)ಚೋಳರ
3)ಬಾದಾಮಿ ಚಾಲುಕ್ಯ*
4)ಪಲ್ಲವರು
Ans=ಬಾದಾಮಿ ಚಾಲುಕ್ಯರು
8)" ಪ್ರಶ್ನೋತ್ತರ ರತ್ನಮಾಲಿಕಾ" ಎಂಬ ಗ್ರಂಥ ರಚಿಸಿದವರು?
1)ಕೀರ್ತಿನಾರಾಯಣ
2)ಭವಭೂತಿ
3)ನೃಪತುಂಗ*
4)ಶೂದ್ರಕ
Ans=ನೃಪತುಂಗ
9) "ಗಂಗೈಕೊಂಡ ಚೋಳ" ಎಂಬ ಬಿರುದು ಹೊಂದಿದ್ಧ
ಚೋಳ ಅರಸ?
1)1ನೇ ರಾಜಾಧಿರಾಜ
2)2ನೇ ರಾಜೇಂದ್ರ
3)1ನೇ ರಾಜೇಂದ್ರ*
4)ಕುಲೋತ್ತುಂಗ
Ans=1ನೇ ರಾಜೇಂದ್ರ
10) "ಊರುಭಂಗ" ಗ್ರಂಥ ಬರೆದವರು?
1)ಅಮರಸಿಂಹ
2)ಭಾಸಕವಿ*
3)ಭಾರವಿ
4)ಭರ್ತೃಹರಿ
Ans=ಭಾಸಕವಿ
[10/10 7:17 am] : 1) ಭೂಮಿಯ ಆಕಾರವನ್ನು ಏನೆಂದು ಕರೆಯುತ್ತಾರೆ?
1)ಅಂಡಕಾರ
2)ಪ್ರಧಾನಗೋಳ
3)ಭೂಮ್ಯಾಕಾರ*
4)ಭೂಅಕ್ಷ
Ans=ಭೂಮ್ಯಾಕಾರ
2) ಭಾರತ ದೇಶದ ಮಧ್ಯದ ರೇಖಾಂಶ ಯಾವ ನಗರದ ಮೂಲಕ
ಹಾಯ್ದು ಹೋಗಿದೆ?
1)ರಾಜಸ್ತಾನ
2)ಮುಂಬೈ
3)ಅಲಹಾಬಾದ್*
4)ದೆಹಲಿ
Ans=ಅಲಹಾಬಾದ್
3) ಆಸ್ಟ್ರೇಲಿಯಾದ ವೇಳಾವಲಯ ಎಷ್ಟು?
1)3*
2)5
3)11
4)14
Ans=3
4) ಸರಕು-ಸೇವೆಗಳಲ್ಲಿರುವ ಮಾನವನ ಬಯಕೆಗಳನ್ನು
ತೃಪ್ತಿಪಡಿಸುವ ಗುಣ ಯಾವುದು?
1)ತೃಪ್ತಿಗುಣ
2)ಭೌತಿಕಗುಣ
3)ತುಷ್ಟಿಗುಣ*
4)ವಿತರಣಗುಣ
Ans=ತುಷ್ಟಿಗುಣ
5) ಉತ್ಪಾದನೆಯಲ್ಲಿ ಬಳಸಲಾಗುವ ಎಲ್ಲಾ ರೀತಿಯ ಮಾನವ
ನಿರ್ಮಿತ ಸರಕುಗಳನ್ನು ಏನೆನ್ನುತ್ತಾರೆ?
1)ಆದಾಯ ಸರಕು
2)ಬಂಡವಾಳ ಸಂಗ್ರಹ
3)ಭೌತಿಕ ಬಂಡವಾಳ*
4)ಶ್ರಮಿಕ ಕಾರ್ಯ
Ans=ಭೌತಿಕ ಬಂಡವಾಳ
6) ಮಾನವನ ಆರ್ಥಿಕ ಚಟುವಟಿಕೆಗಳ ಬಹುಮುಖ್ಯ ಉದ್ಧೇಶ
ಯಾವುದು?
1)ವಿನಿಮಯ
2)ಬಯಕೆ*
3)ಸಂತೋಷ
4)ಉತ್ಪಾದನೆ
Ans=ಬಯಕೆ
7) ಆಧುನಿಕ ಉತ್ಪಾದನಾ ವ್ಯವಸ್ಥೆಯಲ್ಲಿ ಯಾವುದು ಅತ್ಯಂತ
ಪ್ರಮುಖ ಅಂಶವಾಗಿದೆ?
1)ಶ್ರಮ
2)ಉತ್ಪಾದನೆ
3)ಬಂಡವಾಳ*
4)ಸರಕು
Ans=ಬಂಡವಾಳ
8) ಬಳಕೆದಾರರಿಂದ ಹಣಪಡೆದು ಸಾಮಾನು ಅಥವಾ ಸೇವೆಯನ್ನು
ನೀಡುವವನು ಯಾರು?
1)ಗ್ರಾಹಕ
2)ಬಳಕೆದಾರ
3)ಪೂರೈಕೆದಾರ*
4)ಸರಕುದಾರ
Ans=ಪೂರೈಕೆದಾರ
9) ಭಾರತ ಸರ್ಕಾರವು ಬಳಕೆದಾರರ ರಕ್ಷಣಾ ಕಾಯಿದೆಯನ್ನು
ಜಾರಿಗೊಳಿಸಿದ್ಧು ಯಾವಾಗ?
1)1986*
2)2000
3)1993
4)2001
Ans=1986
10) "ಮೂಲಭೂತ ಹಕ್ಕುಗಳನ್ನು" ತುರ್ತು ಪರಿಸ್ಥಿತಿಯ
ಘೋಷಣೆಯ ಸಂದರ್ಭದಲ್ಲಿ ತಾತ್ಕಾಲಿಕವಾಗಿ
ಮೊಟಕುಗೊಳಿಸುವ ಅಧಿಕಾರ ಯಾರಿಗಿದೆ?
1)ಪ್ರಧಾನಿ
2)ಗೃಹಮಂತ್ರಿ
3)ರಾಷ್ಟ್ರಾಧ್ಯಕ್ಷ*
4)ಸ್ಪಿಕರ್
Ans=ರಾಷ್ಟ್ರಾಧ್ಯಕ್ಷ
All The best..
[10/10 7:19 am] : ಗ್ರಾಮ್ ಸ್ವರಾಜ್ ಪಂಚಾಯತಿ
ಕಾರ್ಯದರ್ಶಿ ಗ್ರೇಡ | &॥ ನೇಮಕಾತಿಗಾಗಿ ಉಪಯುಕ್ತ
ಅಕ್ಟೋಬರ್ 09 2016ರಂದು ಗ್ರಾಮ ಸ್ವರಾಜ್ ಗ್ರೂಪ್'ನಲ್ಲಿ
ಅಪ್'ಲೋಡ್' ಮಾಡಿದ 10 ಪ್ರಶ್ನೆಗಳು (ಉತ್ತರದ
ಸಂಕೇತದೊಂದಿಗೆ). ನಮ್ಮ ಉತ್ತರಗಳೊಂದಿಗೆ ನಿಮ್ಮ
ಉತ್ತರಗಳನ್ನು ಹೋಲಿಸಿ ನೋಡಿ.
1. ಬಂಗಾಳದ ಗವರ್ನರ್ ಆಗಿದ್ದ ಸಂದರ್ಭದಲ್ಲಿ ವಿಲಿಯಂ ಬೆಂಟಿಂಗ್
ಯಾವ ವರ್ಷ 'ಸತಿ ಸಹಗಮನ' ಪದ್ದತಿಯನ್ನು ನಿಷೇಧಿಸಿದ್ದ ?
A. 1819 ರಲ್ಲಿ
B. 1829 ರಲ್ಲಿ
C. 1839 ರಲ್ಲಿ
D. 1984 ರಲ್ಲಿ
2. 'ಗಣಧರ' ಎಂದು ಯಾರನ್ನು ಕರೆಯುತ್ತಿದ್ದರು ?
A. ಶಿವನ ಗುಂಪನ್ನು
B. ಮಹಾವೀರನ 11 ಶಿಷ್ಯರನ್ನು
C. ಇದು ಗಣೇಶನ ಇನ್ನೊಂದು ಹೆಸರು
D. ಕುಷಾಣರ ಕಾಲದ ಬೌದ್ಧ ಋಷಿಗಳು
3. ಭಾರತಕ್ಕೆ ಭೇಟಿ ನೀಡಿದ ಚೀನಾದ ಈ ಕೆಳಕಂಡ ಬೌದ್ಧ
ಭಿಕ್ಷುಗಳನ್ನು ಸರಿಯಾದ ಕಾಲಾನುಕ್ರಮದಲ್ಲಿ ಬರೆಯಿರಿ ?
A. ಹ್ಯುಯೆನ್ ತ್ಸಾಂಗ
B. ಫಾಯಿಯಾನ್
C. ಇತ್ಸಿಂಗ್
D. ವಾಂಗ್ ಹೂನ್
BADC
4. ಈ ಕೆಳಕಂಡವುಗಳಲ್ಲಿ ಭಾರತದಲ್ಲಿ ಪೋರ್ಚುಗೀಸರ
ರಾಜಧಾನಿ ಯಾವುದಾಗಿತ್ತು ?
A. ಮುಂಬೆೃ
B. ಗೋವಾ
C. ಕಲಕತ್ತಾ
D. ಮದ್ರಾಸ
5. ' ಬಂಗಾಲ ಕೆಮಿಕಲ್ಸ್ ' ನ ಸ್ಥಾಪಕರು ಯಾರು ?
A. ಜಗದೀಶ್ ಚಂದ್ರ ಬೋಸ
B. ಜ್ಞಾನಚಂದ್ರ ಘೋಷ
C. ರವೀಂದ್ರನಾಥ ಟ್ಯಾಗೋರ
D. ಪ್ರಪುಲ್ಲ ಚಂದ್ರ ರಾಯ್
6. ಭಾರತೀಯ ರಾಷ್ರ್ಟೀಯ ಕಾಂಗ್ರೆಸನ ಮೊದಲ ಮಹಿಳಾ
ಅಧ್ಯಕ್ಷರು ಯಾರು ?
A. ಸುಚೇತಾ ಕೃಪಲಾನಿ
B. ರಾಜಕುಮಾರ ಅಮೃತ ಕೌರ
C. ಅನಿ ಬೆಸೆಂಟ್
D. ಸರೋಜಿನಿ ನಾಯ್ಡು
7. ಗಾಂಧೀಜಿಯವರು ಯಾರನ್ನು ತಮ್ಮ ರಾಜಕೀಯ ಗುರು
ಎಂದು ಹೇಳುತ್ತಿದ್ದರು ?
A. ಬಿಪಿನ್ ಚಂದ್ರಪಾಲ್
B. ಗೋಪಾಲಕೃಷ್ಣ ಗೋಖಲೆ
C. ಬಾಲಗಂಗಾಧರ ತಿಲಕ
D. ಲಾಲಾ ಲಜಪತ ರಾಯ
8. ಅಜ್ಮೀರನಲ್ಲಿರುವ ಖ್ವಾಜಾ ಗರೀಬ್ ನವಾಜ್ ದರ್ಗಾವನ್ನು
1469 — 1500 ಅವಧಿಯಲ್ಲಿ ಕೆಳಕಂಡವರಲ್ಲಿ ಯಾರು
ನಿರ್ಮಿಸಿದ್ದರು ?
A. ಸುಲ್ತಾನ ಕುತ್ಬುದ್ದೀನ
B. ಸುಲ್ತಾನ ಗಿಯಾಸುದ್ದೀನ
C. ಮೊಹಮ್ಮದ ತುಘಲಕ
D. ಫಿರೋಜಶಾಹ ತುಘಲಕ್
9. ಅಸಹಕಾರ ಚಳುವಳಿಯ ಸಂದರ್ಭದಲ್ಲಿ ಕೆಳಕಂಡ ಯಾರು ವಿದೇಶಿ
ಬಟ್ಟೆಗಳ ಸುಡುವಿಕೆಯನ್ನು ವಿರೋಧಿಸಿದ್ದರು ?
A. ರವೀಂದ್ರನಾಥ ಟ್ಯಾಗೋರ
B. ಬೋಸ
C. ಶೌಕತ ಆಲಿ
D. ಸಿ. ಆರ್ .ದಾಸ
10. ' ಅರ್ಥಶಾಸ್ರ್ತ ' ದ ಲೇಖಕ ಯಾರ ಸಮಕಾಲೀನಾಗಿದ್ದ ?
A. ಅಶೋಕ
B. ಚಂದ್ರಗುಪ್ತ ಮೌರ್ಯ
C. ಸಮುದ್ರಗುಪ್ತ
D. ಚಂದ್ರಗುಪ್ತ ವಿಕ್ರಮಾದಿತ್
Sunday, 9 October 2016
Gk 10/10/2016
Labels:
GK
Subscribe to:
Post Comments (Atom)
No comments:
Post a Comment