P.D.O.SPECIAL QWSNS
ದೇವಮ್ಮ ಎಂಬ ಪರಿಶಿಷ್ಟ ಜಾತಿಗೆ ಸೇರಿದ ಮಹಿಳೆಯು ಸ್ವಚ್ಛ ಭಾರತ್ ಮಿಷನ್ ಅಡಿ ಶೌಚಾಲಯವನ್ನು ನಿರ್ಮಿಸಿಕೊಂಡಿದ್ದು, ಪ್ರೋತ್ಸಾಹ ಧನಕ್ಕಾಗಿ ಪಂಚಾಯಿತಿಗೆ ಅರ್ಜಿ ಸಲ್ಲಿಸಿದ್ದಾಳೆ. ಪಂಚಾಯಿತಿಯು ಈಕೆಗೆ ಎಷ್ಟು ಹಣ ಮಂಜೂರು ಮಾಡಬೇಕು?
1) ರೂ 12,000 2) ರೂ 15,000
3) ರೂ 18,000 4) ರೂ 20,000
B✔️
ಪ್ರಧಾನಮಂತ್ರಿ ಗ್ರಾಮೀಣ ವಸತಿ ಯೋಜನೆಯಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ನೀಡುವ ಉಚಿತವಾದ ಅನುದಾನ ಎಷ್ಟು?
1) ರೂ 25,000 2) ರೂ 35,000
3) ರೂ 40,000 4) ರೂ 50,000
A✔️
ಕೆಳಗಿನ ಹೇಳಿಕೆಗಳನ್ನು ಗಮನಿಸಿ ಮತ್ತು ಸರಿಯಾದುದನ್ನು ಸಂಕೇತಗಳ ಸಹಾಯದಿಂದ ಗುರುತಿಸಿ
ಎ) ಲೈಸನ್ಸ್ ರದ್ಧತಿಯಿಂದ ಬಾಧಿತನಾದ ವ್ಯಕ್ತಿಯು ಆದೇಶ ತಿಳಿಸಿದ ದಿನಾಂಕದಿಂದ 30 ದಿವಸದೊಳಗೆ ಕಾರ್ಯ ನಿರ್ವಾಹಕ ಅಧಿಕಾರಿಗೆ ಅಫೀಲು ಮಾಡಿಕೊಳ್ಳಬಹುದು
ಬಿ) ಅಫೀಲಿಗೆ ಸಂಬಂಧಪಟ್ಟಂತೆ ಕಾರ್ಯನಿರ್ವಾಹಕ ಅಧಿಕಾರಿಯ ತೀರ್ಮಾನವೇ ಅಂತಿಮವಾದುದಾಗಿರತಕ್ಕದ್ದು
ಸಂಕೇತಗಳು :
1) ಎ ಮಾತ್ರ ಸರಿ 2) ಬಿ ಮಾತ್ರ ಸರಿ
3) ಎ ಮತ್ತು ಬಿ ಸರಿ 4) ಎ ಸರಿ, ಬಿ ತಪ್ಪು
C✔️
ಗ್ರಾಮ ಪಂಚಾಯಿತಿಯ ಲೆಕ್ಕಪತ್ರಗಳಲ್ಲಿ ಲೋಪದೋಷಗಳು ಅಥವಾ ಅಕ್ರಮಗಳು ಜರುಗಿದ ಬಗ್ಗೆ ವರದಿ ಬಂದರೆ ಯಾರು ಕಾನೂನು ರೀತಿ ಕ್ರಮ ಕೈಗೊಳ್ಳಲು ಅಧಿಕಾರ ಹೊಂದಿರುತ್ತಾರೆ?
1) ಪಂಚಾಯಿತಿ ಅಭಿವೃದ್ಧಿ ಅಧಿಕಾರಿ
2) ಪಂಚಾಯಿತಿ ಅಧ್ಯಕ್ಷರು
3) ಪಂಚಾಯಿತಿ ಕಾರ್ಯದರ್ಶಿ
4) ಕಾರ್ಯನಿರ್ವಾಹಕ ಅಧಿಕಾರಿ
D✔️
______ದಿನಾಂಕದಿಂದ ಮೂರು ತಿಂಗಳ ನಂತರ ಗುತ್ತಿಗೆದಾರನಿಂದ ಪಡೆದ ಆಧಾರಸ್ಥ ಠೇವಣಿ ಮತ್ತು ಭದ್ರತಾ ಠೇವಣಿಯನ್ನು ಗ್ರಾಮ ಪಂಚಾಯಿತಿಯು ವಾಪಸ್ಸು ಮಾಡತಕ್ಕದ್ದು
1) ಅಂತಿಮ ಕಾಮಗಾರಿ ಬಿಲ್ಲನ್ನು ಪಾವತಿಸಿದ ನಂತರ
2) ಕಾಮಗಾರಿಯನ್ನು ಪೂರ್ಣಗೊಳಿಸಿದ ನಂತರ
3) ಕಾಮಗಾರಿ ಮುಕ್ತಾಯ ವರದಿ ನೀಡಿದ ನಂತರ
4) ಗುತ್ತಿಗೆ ಅವಧಿ ಮುಕ್ತಾಯಗೊಂಡ ನಂತರ
C✔️
ಈ ಕೆಳಗಿನ ಯಾರ ಆಡಳಿತ ಅವಧಿಯಲ್ಲಿ ಅಂದಿನ ಜಿಲ್ಲಾ ಪರಿಷತ್ ಅಧ್ಯಕ್ಷರಿಗೆ ರಾಜ್ಯ ಸಚಿವ ದರ್ಜೆಯ ಸ್ಥಾನಮಾನ ನೀಡಲಾಗಿತ್ತು?
1) ರಾಮಕೃಷ್ಣ ಹೆಗಡೆ 2) ಎಸ್ ಆರ್ ಬೊಮ್ಮಾಯಿ
3) ವೀರೇಂದ್ರ ಪಾಟೀಲ
4) ಆರ್ ಗುಂಡೂರಾವ್
A✔️
ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ಪದನಾಮವು ಹೀಗಿರುತ್ತದೆ
1) ಆಡಳಿಗಾರರು 2) ಆಯುಕ್ತರು
3) ಕಾರ್ಯನಿರ್ವಾಹಕ ಅಧಿಕಾರಿ 4) ಕಾರ್ಯನಿರ್ವಾಹಕ ಮುಖ್ಯಸ್ಥರು
D✔️
ಯಾವುದೇ ಪಂಚಾಯಿತಿ ಪ್ರದೇಶದಲ್ಲಿ ಕಾರ್ಖಾನೆ ಕಟ್ಟಡಗಳ ಮೇಲೆ ಸಂದಾಯ ಮಾಡಬೇಕಾದ ತೆರಿಗೆ ಬಗ್ಗೆ ಮಾಲೀಕ ರೊಡನೆ ಒಪ್ಪಂದಕ್ಕೆ ಬಾರದಿದ್ದರೆ ಯಾರಿಗೆ ವಿಷಯವನ್ನು ಉಲ್ಲೇಖಿಸಬೇಕು?
1) ಜಿಲ್ಲಾ ಪಂಚಾಯಿತಿಗೆ 2) ತಾಲ್ಲೂಕು ಪಂಚಾಯಿತಿಗೆ
3) ಜಿಲ್ಲಾಧಿಕಾರಿಗೆ 4) ಕಂದಾಯ ಇಲಾಖೆಗೆ
A✔️
ಗ್ರಾಮ ಪಂಚಾಯಿತಿಯ ಸ್ಥಾಯಿ ಸಮಿತಿ, ಇತರ ಸಮಿತಿ, ಗ್ರಾಮಸಭೆ ಹಾಗೂ ವಾರ್ಡ್ ಸಭೆಯ ದಾಖಲೆಗಳನ್ನು ಇಡುವುದು
1) ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯ ಕರ್ತವ್ಯವಾಗಿದೆ 2) ಗ್ರಾಮ ಪಂಚಾಯಿತಿ ಅಧ್ಯಕ್ಷನ ಕರ್ತವ್ಯವಾಗಿದೆ
3) ಕಾರ್ಯನಿರ್ವಾಹಕ ಅಧಿಕಾರಿಯ ಕರ್ತವ್ಯವಾಗಿದೆ
4) ಮೇಲಿನ ಯಾವುದೂ ಅಲ್ಲ

ಎ) ಗ್ರಾಮ ಪಂಚಾಯಿತಿಗೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯ ಅನುಮೋದನೆಯೊಂದಿಗೆ ಇತರ ನೌಕರರನ್ನು ನೇಮಕ ಮಾಡಿಕೊಳ್ಳಬಹುದು
ಬಿ) ಗ್ರಾಮ ಪಂಚಾಯಿತಿ ನಿಧಿಯಿಂದ ಅವರ ಸಂಬಳಗಳನ್ನು ಸಂದಾಯ ಮಾಡಬಹುದು
ಸಂಕೇತಗಳು :
1) ಎ ಮಾತ್ರ ಸರಿ
2) ಎ ಮತ್ತು ಬಿ ಸರಿ
3) ಬಿ ಮಾತ್ರ ಸರಿ
4) ಎ ಸರಿ, ಬಿ ತಪ್ಪು
B✔️
ಪಂಚಾಯಿತಿ ಪ್ರದೇಶದೊಳಗಿರುವ ಶೌಚಗೃಹ ಮೊದಲಾದವುಗಳನ್ನು ಮಾರ್ಪಡಿಸುವ, ದುರಸ್ತಿ ಮಾಡುವ ಮತ್ತು ಸುಸ್ಥಿತಿಯಲ್ಲಿಡುವ ಸಂಬಂಧದ ವೆಚ್ಚದ ಕುರಿತು ತಿಳಿಸುವ ಪ್ರಕರಣ
1) ಪ್ರಕರಣ 105 2) ಪ್ರಕರಣ 107
3) ಪ್ರಕರಣ 108 4) ಪ್ರಕರಣ 113
A✔️
ಸರ್ಕಾರವು ಸಂಗ್ರಹಿಸುವ ಹೆಚ್ಚುವರಿ ಸ್ಟ್ಯಾಂಪ್ ಶುಲ್ಕವನ್ನು ಯಾವ ಪ್ರಾಧಿಕಾರಕ್ಕೆ ನೀಡುತ್ತದೆ?
1) ತಾಲ್ಲೂಕು ಪಂಚಾಯಿತಿ
2) ಜಿಲ್ಲಾ ಪಂಚಾಯಿತಿ
3) ಗ್ರಾಮ ಪಂಚಾಯಿತಿ 4) ಮೇಲಿನ ಯಾವುದೂ ಅಲ್ಲ
B✔️
ಕೃಷಿ ನಿರ್ಧರಣೆಗೆ ಒಳಪಟ್ಟಿರದ ಕಟ್ಟಡಗಳು ಮತ್ತು ಭೂಮಿಗಳ ಮೇಲೆ ತೆರಿಗೆಗಳನ್ನು ವಿಧಿಸುವ ಅಧಿಕಾರ ಇರುವುದು
1) ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ
2) ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ
3) ಗ್ರಾಮ ಪಂಚಾಯಿತಿ ಕಾರ್ಯದರ್ಶಿಗೆ
4) ಗ್ರಾಮ ಪಂಚಾಯಿತಿಗೆ
D✔️
ಗ್ರಾಮ ಪಂಚಾಯಿತಿ ಅಥವಾ ತಾಲ್ಲೂಕು ಪಂಚಾಯಿತಿಯ ಮುಖ್ಯ ನಿರ್ವಾಹಕ ಅಧಿಕಾರಿಯ ಯಾವುದೇ ಆದೇಶದ ವಿರುದ್ಧ ಆದೇಶದ ದಿನಾಂಕದಿಂದ ಎಷ್ಟು ದಿನಗಳೊಳಗೆ ಸರ್ಕಾರಕ್ಕೆ ಮೇಲ್ಮನವಿ ಸಲ್ಲಿಸಬಹುದು?
1) 15 ದಿನಗಳು 2) 30 ದಿನಗಳು
3) 45 ದಿನಗಳು 4) 90 ದಿನಗಳು
B✔️
ಗ್ರಾಮ ಪಂಚಾಯಿತಿ ಕಛೇರಿ ಲೆಕ್ಕಪತ್ರಗಳನ್ನು ಪರಿವೀಕ್ಷಣೆ ಮತ್ತು ಮೇಲ್ವಿಚಾರಣೆ ಮಾಡಲು ಯಾರು ಅಧಿಕಾರ ಹೊಂದಿರುವುದಿಲ್ಲ?
1) ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿ
2) ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಕ ಅಧಿಕಾರಿ
3) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರಿಂದ ಅಧಿಗ್ರಹಿಸಲ್ಪಟ್ಟ ಯಾವುದೇ ಅಧಿಕಾರಿ
4) ಜಿಲ್ಲಾ ಪಂಚಾಯಿತಿ ಅಧ್ಯಕ್ಷರು
D✔️
ಜಿಲ್ಲಾ ಪಂಚಾಯಿತಿಯ ಕಾಮಗಾರಿಗಳು ಅಥವಾ ಅಭಿವೃದ್ಧಿ ಯೋಜನೆಗೆ ಸಂಬಂಧಿಸಿದ ದಸ್ತಾವೇಜುಗಳನ್ನು ಯಾರು ಪರಿವೀಕ್ಷಣೆ ಮಾಡಬಹುದು?
1) ಸಂಬಂಧಪಟ್ಟ ಇಲಾಖೆಗಳ ಮುಖ್ಯಸ್ಥರು
2) ವಿಭಾಗ ಮಟ್ಟದ ಇಲಾಖೆಗಳ ಪ್ರಭಾರದಲ್ಲಿರುವ ಅಧಿಕಾರಿಗಳು
3) ಮುಖ್ಯ ಕಾರ್ಯನಿರ್ವಹಣಾಧಿಕಾರಿ
4) 1 ಮತ್ತು 2 ಸರಿ
D✔️
ಗ್ರಾಮ ಪಂಚಾಯಿತಿಯು ತನ್ನ ಯಾವುದೇ ನೌಕರರನ್ನು ತೆಗೆದು ಹಾಕಿದ್ದಲ್ಲಿ ಅಥವಾ ಅಮಾನತುಗೊಳಿಸಿದಲ್ಲಿ ಸದರಿ ಆದೇಶದ ವಿರುದ್ಧ ಅಪೀಲನ್ನು ಯಾರಿಗೆ ಸಲ್ಲಿಸಬೇಕು?
1) ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ
2) ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ
3) ಸರ್ಕಾರದ ಕಾರ್ಯದರ್ಶಿಗಳು
4) ಗ್ರಾಮ ಪಂಚಾಯಿತಿ ಕಾರ್ಯದರ್ಶಿ
B✔️
ಪ್ರಸ್ತುತ ಕರ್ನಾಟಕದಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಅಧಿಕಾರವಧಿ ಎಷ್ಟು ವರ್ಷ?
1) ಎರಡು ವರ್ಷ 2) ಎರಡುವರೆ ವರ್ಷ
3) ಮೂರು ವರ್ಷ 4) ಐದು ವರ್ಷ
D✔️
ಇಂದಿರಾ ಆವಾಸ್ ಯೋಜನೆಯನ್ವಯ ಪ್ರತಿಯೊಂದು ಗ್ರಾಮ ಪಂಚಾಯಿತಿಗೆ 1 ವರ್ಷದಲ್ಲಿ ಎಷ್ಟು ಮನೆಗಳ ನಿರ್ಮಾಣವನ್ನು ಮಾಡಲು ಗುರಿಯನ್ನು ಹೊಂದಲಾಗಿರುತ್ತದೆ?
1) 50
2) 30
3) 100
4) 25
C✔️
ಸುವರ್ಣ ಗ್ರಾಮೋದಯ ಯೋಜನೆಗೆ ಯಾವ ದಿನಾಂಕದಿಂದ ಭಾರತದ ರಾಷ್ಟ್ರಪತಿಗಳು ಚಾಲನೆ ನೀಡಿದ್ದಾರೆ ?
1) 25-02-2007 2) 01-04-2008
3) 01-01-2009 4) 01-11-2006
A✔️
ಸುವರ್ಣ ಗ್ರಾಮೋದಯ ಯೋಜನೆಯ ಜಿಲ್ಲಾ ಯೋಜನಾ ಅಧಿಕಾರಿಯನ್ನಾಗಿ ಯಾರನ್ನು ನೇಮಿಸಲಾಗುತ್ತದೆ?
1) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ
2) ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ
3) ಜಿಲ್ಲಾಧಿಕಾರಿ 4) ಜಿಲ್ಲಾ ಯೋಜನಾಧಿಕಾರಿ
B✔️
ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಗೈರು ಹಾಜರಾದಲ್ಲಿ ಅಧ್ಯಕ್ಷರ ಅಧಿಕಾರಗಳನ್ನು ಯಾರು ನಿರ್ವಹಿಸುತ್ತಾರೆ?
1) ಪಂಚಾಯತ್ ಅಭಿವೃದ್ಧಿ ಅಧಿಕಾರಿ
2) ಕಾರ್ಯದರ್ಶಿ 3) ಉಪಾಧ್ಯಕ್ಷ
4) ತಾಲೂಕು ಪಂಚಾಯಿತಿಯ ಅಧ್ಯಕ್ಷರು
C✔️
ಜಿಲ್ಲಾ ಪಂಚಾಯಿತಿಯು ಅನುಮೋದಿಸಿದ ವಾರ್ಷಿಕ ಲೆಕ್ಕಪತ್ರಗಳನ್ನು ಸರ್ಕಾರಕ್ಕೆ ಯಾವ ಪ್ರಕರಣದಡಿ ಸಲ್ಲಿಸುತ್ತದೆ?
1) ಪ್ರಕರಣ 250 2) ಪ್ರಕರಣ 260
3) ಪ್ರಕರಣ 270 4) ಪ್ರಕರಣ 280
B✔️
ಗ್ರಾಮೀಣ ಯೋಜನೆಗಳ ಅನುಷ್ಠಾನ ಫಲಪ್ರದವಾಗಲು ರಾಜ್ಯ ಹಣಕಾಸು ಆಯೋಗ ಶಿಫಾರಸ್ಸು ಮಾಡುವ ಅನುದಾನದಲ್ಲಿ ಪ್ರತಿಶತ ಎಷ್ಟರಷ್ಟು ಅನುದಾನವನ್ನು ಮುಕ್ತ ಅನುದಾನವಾಗಿ ಬಳಕೆ ಮಾಡಿಕೊಳ್ಳಲು ಗ್ರಾಮ ಪಂಚಾಯಿತಿಗೆ ಅವಕಾಶ ನೀಡಲಾಗಿದೆ?
1) ಪ್ರತಿಶತ 20 ರಷ್ಟು 2) ಪ್ರತಿಶತ 30 ರಷ್ಟು
3) ಪ್ರತಿಶತ 40ರಷ್ಟು 4) ಪ್ರತಿಶತ 28ರಷ್ಟು
A✔️
ಕರ್ನಾಟಕದಲ್ಲಿ ಗ್ರಾಮ ಸ್ವರಾಜ್ ಯೋಜನೆಯನ್ನು ಎಷ್ಟು ಗ್ರಾಮ ಪಂಚಾಯಿತಿಗಳಲ್ಲಿ ಜಾರಿಗೆ ತರಲಾಗಿದೆ?
1) 1931
2) 1341
3) 1431
4) 2000
B✔️
ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸಮಾನ ಮತಗಳು ಬಂದ ಸಂದರ್ಭದಲ್ಲಿ ಮಾಡುವ ಕಾರ್ಯ ವಿಧಾನ
1) ಮರು ಚುನಾವಣೆ 2) ಚೀಟಿ ಎತ್ತುವ ಮೂಲಕ
3) ಚುನಾವಣಾ ತಕರಾರು ಅರ್ಜಿಯ ಮೂಲಕ 4) ಮೇಲಿನ ಯಾವುದೂ ಅಲ್
B✔️
ಬಸವ ವಸತಿ ಯೋಜನೆಯನ್ನು ಪ್ರಾಯೋಜಿಸಿದವರು
1) ಕೇಂದ್ರ ಸರ್ಕಾರ
2) ರಾಜ್ಯ ಸರ್ಕಾರ
3) ರಾಜೀವ್ ಗಾಂಧಿ ವಸತಿ ನಿಗಮ 4) ಯಾವುದೂ ಅಲ್ಲ

ಎ) ತಾಲೂಕು ಪಂಚಾಯಿತಿ ಸದಸ್ಯನ ಆಕಸ್ಮಿಕ ಖಾಲಿ ಸ್ಥಾನಕ್ಕೆ ವ್ಯಕ್ತಿಯನ್ನು ಚುನಾವಣೆ ಮಾಡುವ ಮೂಲಕ ಭರ್ತಿ ಮಾಡತಕ್ಕದ್ದು
ಬಿ) ಆ ಸ್ಥಾನವು ತೆರವಾಗದೆ ಇದ್ದಿದ್ದರೆ ಆ ಸದಸ್ಯನು ಎಲ್ಲಿಯವರೆಗೆ ಹುದ್ದೆಯನ್ನು ಧಾರಣ ಮಾಡುತ್ತಿದ್ದನೋ ಆ ಅವಧಿಯವರೆಗೆ ಮಾತ್ರ ಹುದ್ದೆಯನ್ನು ಧಾರಣ ಮಾಡತಕ್ಕದ್ದು
ಸಂಕೇತಗಳು:
1) ಎ ಮಾತ್ರ ಸರಿ 2) ಬಿ ಮಾತ್ರ ಸರಿ
3) ಎ ಮತ್ತು ಬಿ ಸರಿ 4) ಎ ಸರಿ, ಬಿ ತಪ್ಪು
C✔️
ತಾಲ್ಲೂಕು ಪಂಚಾಯಿತಿ ವಾರ್ಷಿಕ ಬಜೆಟ್ ಅಂದಾಜುಗಳನ್ನು ಸಿದ್ದಪಡಿಸುವವರು
1) ಹಣಕಾಸು ಲೆಕ್ಕ ಪರಿಶೋಧನೆ ಮತ್ತು ಯೋಜನಾ ಸಮಿತಿ
2) ತಾಲ್ಲೂಕು ಪಂಚಾಯಿತಿಯ ಹಣಕಾಸು ಅಧಿಕಾರಿ
3) ಕಾರ್ಯನಿರ್ವಾಹಕ ಅಧಿಕಾರ
4) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ
A✔️
1993ರ ಕರ್ನಾಟಕ ಆಡಳಿತ ವ್ಯವಸ್ಥೆ ಅಧಿನಿಯಮದ ಅನ್ವಯ ಕರ ನಿರ್ಧಾರಣದ ಅಧಿಕಾರವನ್ನು ಕೆಳಕಂಡವರಿಗೆ ನೀಡಲಾಗಿದೆ
1) ತಾಲೂಕು ಪಂಚಾಯಿತಿ
2) ಗ್ರಾಮ ಪಂಚಾಯಿತಿ
3) ಜಿಲ್ಲಾ ಪಂಚಾಯಿತಿ
4) ಮೇಲಿನ ಎಲ್ಲರಿಗೂ
D✔️
ಯಾವುದೇ ಪಂಚಾಯಿತಿ ಪ್ರದೇಶವನ್ನು ಅದು ಪಂಚಾಯಿತಿ ಪ್ರದೇಶವಾಗಿರುವುದು ನಿಂತು ಹೋಗತಕ್ಕದ್ದೆಂದು ಘೋಷಿಸಬಹುದೆಂಬ ವಿಷಯವನ್ನು ಒಳಗೊಂಡ ಪ್ರಕರಣ
1) ಪ್ರಕರಣ 4 2) ಪ್ರಕರಣ 5
3) ಪ್ರಕರಣ 6 4) ಪ್ರಕರಣ 7

ಎ) ಜನನ ಮತ್ತು ಮರಣಗಳ ತ್ವರಿತ ನೋಂದಣಿ ಮತ್ತು ಅದನ್ನು ವರದಿ ಮಾಡುವುದನ್ನು ಖಚಿತಪಡಿಸಿಕೊಳ್ಳುವುದು ಗ್ರಾಮ ಪಂಚಾಯಿತಿ ಕರ್ತವ್ಯವಾಗಿದೆ
ಬಿ) ನಿರುಪಯುಕ್ತ ವಸ್ತುಗಳನ್ನು ಮತ್ತು ಗೊಬ್ಬರವನ್ನು ರಾಶಿ ಮಾಡುವುದಕ್ಕೆ (ಹಾಕುವುದಕ್ಕೆ) ವಾಸದ ಮನೆಗಳಿಂದ ದೂರದಲ್ಲಿರುವ ಜಾಗೆಗಳನ್ನು ಪ್ರತ್ಯೇಕವಾಗಿ ಗುರುತಿಸುವುದು ಗ್ರಾಮ ಪಂಚಾಯಿತಿಯ ಕರ್ತವ್ಯವಾಗಿದೆ
ಸಂಕೇತಗಳು:
1) ಎ ಮಾತ್ರ ಸರಿ
2) ಬಿ ಮಾತ್ರ ಸರಿ
3) ಎ ಮತ್ತು ಬಿ ಸರಿ 4) ಎ ಮತ್ತು ಬಿ ತಪ್ಪು
C✔️
ಸಂವಿಧಾನದ ಯಾವ ಭಾಗದಲ್ಲಿ ಪಂಚಾಯತ್ ಸಂಸ್ಥೆಗಳ ಕುರಿತಾಗಿ ವಿವರವಿದೆ?
1) ಭಾಗ 10 2) ಭಾಗ 9
3) ಭಾಗ 11 4) ಭಾಗ 15
B✔️
ಜಿಲ್ಲಾ ಪಂಚಾಯಿತಿಯ ಸರ್ವಸದಸ್ಯರ ಸಭೆಯಲ್ಲಿ ಸಮಾನ ಮತಗಳು ಬಂದ ಸಂದರ್ಭದಲ್ಲಿ ನಿರ್ಣಾಯಕ ಮತವನ್ನು ಯಾರು ಚಲಾಯಿಸುತ್ತಾರೆ?
1) ವಿರೋಧ ಪಕ್ಷದ ನಾಯಕರು
2) ಆಡಳಿತ ಪಕ್ಷದ ನಾಯಕರು
3) ಸಭೆಯ ಅಧ್ಯಕ್ಷತೆ ವಹಿಸಿರುವ ಸದಸ್ಯರು
4) ಜಿಲ್ಲಾ ಪಂಚಾಯಿತಿಯ ಹಿರಿಯ ಸದಸ್ಯರು
C✔️
ಪ್ರಕರಣ 42 ಒಳಗೊಂಡಿರುವ ವಿಷಯ
1) ಹುದ್ದೆಯ ಅವಧಿಯ ಪ್ರಾರಂಭ
2) ಸದಸ್ಯರ ರಾಜೀನಾಮೆ
3) ಸಭೆಗಳ ಕಾರ್ಯವಿಧಾನ
4) ಸ್ಥಾಯಿ ಸಮಿತಿಗಳು
A✔️
MGNREGA ಯೋಜನೆಯಲ್ಲಿಯ ನೀತಿಗಳ ಕುರಿತಾಗಿ
ಈ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ?
ಎ) ಕನಿಷ್ಟ ಹದಿನೈದು ದಿನಗಳಿಗೊಮ್ಮೆ ಕೂಲಿಯನ್ನು ಪಾವತಿಸತಕ್ಕದ್ದು
ಬಿ) ಮಹಿಳೆಯರಿಗೆ ಮತ್ತು ಪುರುಷರಿಗೆ ಪ್ರತ್ಯೇಕ ಕೂಲಿಯನ್ನು ಪಾವತಿಸತಕ್ಕದ್ದು
ಸಿ) ಜನರು ಮಾಡಬಹುದಾದ ಕೆಲಸಗಳಿಗೆ ಯಂತ್ರಗಳನ್ನು ಬಳಸತಕ್ಕದ್ದಲ್ಲ
ಸಂಕೇತಗಳು :
1) ಎ ಮಾತ್ರ ಸರಿ 2) ಎ ಮತ್ತು ಬಿ ಸರಿ
3) ಎ ಮತ್ತು ಸಿ ಸರಿ
4) ಎ, ಬಿ ಮತ್ತು ಸಿ ಸರಿ
C✔️
1983ರ ಪಂಚಾಯತ್ ರಾಜ್ ಅಧಿನಿಯಮದ ಪ್ರಕಾರ ಗ್ರಾಮಗಳ ಸ್ಥಳೀಯ ಸರ್ಕಾರವನ್ನು ಹೀಗೆ ಕರೆಯುತ್ತಾರೆ
1) ಗ್ರಾಮ ಪಂಚಾಯಿತಿ 2) ಸಮೂಹ ಪಂಚಾಯಿತಿ
3) ಮಂಡಲ ಪಂಚಾಯಿತಿ 4) ಗ್ರಾಮಾಡಳಿತ ಮಂಡಳಿ
C✔️
MGNREGA ಯೋಜನೆ ನಿಧಿಯ ನಿರ್ವಹಣಾ ವಿಧಾನದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಯಾವ ಅನುಪಾತದಲ್ಲಿ ಹಣವನ್ನು ಒದಗಿಸುತ್ತವೆ?
1) 60 : 40 2) 90 : 10
3) 50 : 50 4) 70 : 30
B✔️
ಗ್ರಾಮೀಣ ಕುಡಿಯುವ ನೀರು ಪೂರೈಕೆ ವ್ಯವಸ್ಥೆ ಅಭಿವೃದ್ಧಿ ಚಟುವಟಿಕೆ ಸಂಬಂಧ ಗ್ರಾಮ ಸಭೆಗಳ ಮೂಲಕ ಯೋಜನೆಗಳನ್ನು ರೂಪಿಸುವ ಕಾರ್ಯ ಯಾವ ಸಂಸ್ಥೆಯದಾಗಿದೆ?
1) ಗ್ರಾಮ ಪಂಚಾಯಿತಿ 2) ತಾಲ್ಲೂಕು ಪಂಚಾಯಿತಿ
3) ಜಿಲ್ಲಾ ಪಂಚಾಯಿತಿ 4) ಮೇಲಿನ ಯಾವುದೂ ಅಲ್
A✔️
ಸಿದ್ದಪ್ಪನು ಮನರೆಗಾ ಯೋಜನೆಯಡಿ ಕೆಲಸಕ್ಕಾಗಿ ಅರ್ಜಿ ಸಲ್ಲಿಸಿದ್ದಾನೆ. ಗ್ರಾಮ ಪಂಚಾಯಿತಿಯು ಅರ್ಜಿ ಪಡೆದ ಎಷ್ಟು ದಿನದೊಳಗೆ ಕೆಲಸವನ್ನು ನೀಡಬೇಕು?
1) ಏಳು ದಿನ 2) ಹತ್ತು ದಿನ
3) ಹದಿನೈದು ದಿನ
4) ಇಪ್ಪತ್ತು ದಿನ
C✔️
ಇತ್ತೀಚಿನ Beacon Gram Panchayat ಯೋಜನೆಯಡಿ ಪ್ರತಿ ರಾಜ್ಯದಲ್ಲೂ ಕನಿಷ್ಟ ಎಷ್ಟು ಗ್ರಾಮ ಪಂಚಾಯಿತಿಗಳನ್ನು ಮಾರ್ಗದರ್ಶಕ ಗ್ರಾಮ ಪಂಚಾಯಿತಿಯನ್ನಾಗಿ ಪರಿವರ್ತಿಸಲು ಆಯ್ಕೆ ಮಾಡಿಕೊಳ್ಳಲಾಗುವುದು?
1) ಕನಿಷ್ಟ 1 2) ಕನಿಷ್ಟ 2
3) ಕನಿಷ್ಟ 3 4) ಕನಿಷ್ಟ 5
A@@@P.D.O.SPECIAL QWSNS

A
No comments:
Post a Comment