[08/10 7:08 pm] : ವಿದ್ಯಾರ್ಥಿಗಳಿಗೆ ಆಧಾರ್ ಕಡ್ಡಾಯ: ಶಿಕ್ಷಣ ಇಲಾಖೆ ಆದೇಶ
Updated : Sat, Oct 8, 2016, 16:56 [IST]
ಬೆಂಗಳೂರು, ಅಕ್ಟೋಬರ್, 8: 2016-2017ನೇ ಶೈಕ್ಷಣಿಕ ವರ್ಷದ
ಅಂತ್ಯದ ವೇಳೆಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗು ಪಿಯು
ವಿದ್ಯಾರ್ಥಿಗಳಿಗೆ ಆಧಾರ್ ಕಡ್ಡಾಯಗೊಳಿಸಿ ರಾಜ್ಯ ಪ್ರಾಥಮಿಕ
ಮತ್ತು ಪ್ರೌಢಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ಸರ್ಕಾರಿ, ಅನುದಾನಿತ ಮತ್ತು ಖಾಸಗಿ ವಿದ್ಯಾಸಂಸ್ಥೆಗಳ
ವಿದ್ಯಾರ್ಥಿಗಳಿಗೂ ಈ ಆದೇಶ ಅನ್ವಯಿಸುತ್ತದೆ ಎಂದು ಇಲಾಖೆ
ಆದೇಶದಲ್ಲಿ ತಿಳಿಸಿದೆ.
ರಾಜ್ಯ ಸರ್ಕಾರದಿಂದ ವಿದ್ಯಾರ್ಥಿಗಳಿಗಾಗಿ ನೀಡಲಾಗುತ್ತಿರುವ
ವಿದ್ಯಾರ್ಥಿ ವೇತನ, ಸಮವಸ್ತ್ರ, ಪಠ್ಯಪುಸ್ತಕ, ಸೈಕಲ್ ಮತ್ತಿತರ
ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಮತ್ತು ಯೋಜನೆಗಳ
ಸದ್ಬಳಕೆಗೆ ಆಧಾರ್ ಗುರುತಿನ ಚೀಟಿಯನ್ನು ಸಂಯೋಜನೆ
ಮಾಡಬೇಕಾದ ಅನಿವಾರ್ಯತೆ ಇದೆ ಎಂದು ಇಲಾಖೆ ತಿಳಿಸಿದೆ.
ರಾಜ್ಯದಲ್ಲಿರುವ 1 ಕೋಟಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
ವಿದ್ಯಾರ್ಥಿಗಳ ಪೈಕಿ ಈಗಾಗಲೇ 65 ಲಕ್ಷ ವಿದ್ಯಾರ್ಥಿಗಳು
ಆಧಾರ್ ಸಂಖ್ಯೆ ನೋಂದಾಯಿಸಿದ್ದಾರೆ.
ಉಳಿದ ವಿದ್ಯಾರ್ಥಿಗಳಿಗೆ ಆಧಾರ್ ಸಂಖ್ಯೆ ಮಾಡಿಸಲು ಗ್ರಾಮೀಣ
ಪ್ರದೇಶದ ಶಾಲೆ ಮತ್ತು ಪಿಯು ಕಾಲೇಜುಗಳಿಗೆ
ಸಿಬ್ಬಂದಿಯನ್ನು ಕಳುಹಿಸಿಕೊಡಲಾಗುವುದು ಎಂದು
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ
ಅಜಯ್ ಸೇಠ್ ತಿಳಿಸಿದ್ದಾರೆ.
[08/10 7:19 pm] : ಸಾಮಾನ್ಯ ಜ್ಞಾನದ ಪ್ರೆಶ್ನೋತ್ತರ ಗಳು ಓದಿ
೧. ಜ್ಞಾನಪೀಠ ಪ್ರಶಸ್ತಿ ಮೊದಲು ಯಾವ ಭಾಷೆಗೆ ದೊರಕಿತು ?
ಉ. ಮಲೆಯಾಳಂ
೨. ಕನ್ನಡ ಗ್ರಂಥಗಳಲ್ಲಿ ಅತ್ಯಂತ ಪುರಾತನವಾದದ್ದು
ಯಾವುದು ?
ಉ. ಕವಿರಾಜಮಾರ್ಗ
೩. ಭಗವಾನ್ ಬುದ್ಧ ಎಲ್ಲಿ ಜನಿಸಿದರು ?
ಉ. ನೇಪಾಳದ "ಲುಂಬಿನಿ"
೪. ಬೆಂಗಳೂರನ್ನು ನಿರ್ಮಿಸಿದವರು ಯಾರು ?
ಉ. ಪಾಳ್ಯ ರಾಜನಾದ ಕೆಂಪೇಗೌಡರು
೫. ಯೇಸುಕ್ರಿಸ್ತ ಎಲ್ಲಿ ಹುಟ್ಟಿದರು ?
ಉ. ಪ್ಯಾಲಸ್ತೀನ ದೇಶದ "ಬೆತ್ಲೆಹಂ"
೬. ಎಲೆಕ್ಟ್ರಿಕ್ ಮೇಗ್ನಟ್ಟನ್ನು ಕಂಡುಹಿಡಿದವರು ಯಾರು ?
ಉ. ಕ್ರಿಸ್ಟಯನ್ ಒಯರ್ ಸ್ಟೆಡ್
೭. ಪ್ರಪಂಚದಲ್ಲಿ ಮೊಟ್ಟಮೊದಲು ರೈಲುಗಾಡಿಯನ್ನು
ಯಾರು ಓಡಿಸಿ ತೋರಿಸಿದರು?
ಉ. ಸ್ಟೀವನ್ ಸನ್
೮. ಹಲ್ಲು ಉಜ್ಜುವ ಬ್ರಶ್ ನ್ನು ಕಂಡುಹಿಡಿದವರು ಯಾರು ?
ಉ. ವಿಲಿಯಂ ಅಟ್ಟಸ್
೯. ಜೆಟ್ ಎಂಜಿನನ್ನು ಯಾರು ಕಂಡುಹಿಡಿದರು ?
ಉ. ಫ್ರಾಂಕ್ ವಿಟ್ಟಲ್
೧೦. ಡೈನಮೋ ಕಂಡುಹಿಡಿದವರು ಯಾರು ?
ಉ. ಸಿಮನ್ಸ್
೧೧. ಬಟ್ಟೆಗಳಿಗೆ ಚುಚ್ಚಿಕೊಳ್ಳುವ ಸೇಫ್ಟಿಪಿನ್ ಕಂಡುಹಿಡಿದವರು
ಯಾರು ?
ಉ. ವಿಲಿಯಂ ಹಂಟ್
೧೨. ಟಿ.ವಿ.ಯನ್ನು ಯಾರು ಕಂಡುಹಿಡಿದರು ?
ಉ. J L ಬೇಯರ್ಡ
೧೩. ಟ್ರಾನ್ಸ್ ಫಾರ್ಮರನ್ನು ಯಾರು ಕಂಡುಹಿಡಿದವರು ?
ಉ. ವಿಲಿಯಂ ಸ್ಟಾನ್ಲಿ
೧೪. ಮನುಷ್ಯನ ದೇಹದಲ್ಲಿ ಎಷ್ಟು ನರಗಳು ಇವೆ ?
ಉ. ೭೨.೦೦೦ ನರಗಳು
೧೫. ಗ್ರಾಮಫೋನನ್ನು ಯಾರು ಕಂಡುಹಿಡಿದವರು
ಉ. ಥಾಮಸ್ ಅಲ್ಟಾ ಎಡಿಸನ್
೧೬. ಪ್ರೆಶರ್ ಕುಕ್ಕರನ್ನು ಯಾರು ಕಂಡುಹಿಡಿದರು ?
ಉ. ಡೇವಿಸ್ ಬಾವಿನ್
೧೭. ಮೈಕ್ರೋಫೋನನ್ನು ಕಂಡುಹಿಡಿದವರು ಯಾರು ?
ಉ. ಅಲೆಕ್ಜಾಂಡರ ಗ್ರಹಂಬೆಲ್
೧೮. ರೆಫ್ರಿಜೆರೇಟರನ್ನು ಕಂಡುಹಿಡಿದವರು ಯಾರು ?
ಉ. ಜೇಮಿಸ್ ಹಾರಿಸನ್
೧೯. ಎಕ್ಸರೇ ಸಾಧನವನ್ನು ಕಂಡು ಹಿಡಿದವರು ಯಾರು ?
ಉ. ವಿಲ್ ಹೆಲ್ಮ್ ರಾಂಡ್ಜೆನ್
೨೦. ಬಾಲ್ ಪಾಯಿಂಟ್ ಪೆನ್ನನ್ನು ಕಂಡು ಹಿಡಿದವರು ಯಾರು ?
ಉ. ಜಾನ್ ಲೌಟ್
೨೧. ಬಲೂನನ್ನು ಕಂಡುಹಿಡಿದವರು ಯಾರು ?
ಉ. ಜೇಕ್ಸ್ ಜೋಸಫ್ ಮತ್ತು ಮಾನ್ಟಕಾಲ್ಬರ್
೨೨. ಪೆಟ್ರೋಲಿನಿಂದ ಚಲಿಸುವ ಮೋಟಾರನ್ನು ತಯಾರಿಸಿದವರು
ಯಾರು ?
ಉ. ಬೆಲ್ಜ್
೨೩. ಮೈಕ್ರೋಸ್ಕೋಪನ್ನು ಯಾರು ಕಂಡುಹಿಡಿದರು ?
ಉ. ಜಾಕ್ರಿಸ್ ಜಾನ್ಸನ್
೨೪. ಟೈಪ್ ರೈಟಿಂಗ್ ಮೆಶಿನನ್ನು ಯಾರು ಕಂಡುಹಿಡಿದರು ?
ಉ. ಕ್ರಿಸ್ಟೋಫರ್ ಹೋಲ್ಸ್
೨೫. ಮೊಟ್ಟಮೊದಲು ಬೆಂಕಿಕಡ್ಡಿ ಯಾರಿಂದ
ತಯಾರಿಸಲ್ಟಟ್ಟಿತು ?
ಉ. ಜಾನ್ ವಾಕ್ಕರ್--
[08/10 7:22 pm] : 1) ದೀರ್ಘಾವಧಿಯ ಆಳ್ಳಿಕೆ ನಡೆಸಿದ ಕರ್ನಾಟಕದ ರಾಜ್ಯಪಾಲರು,?
**ಖುರ್ಷಿದ್ ಆಲಂ ಖಾನ್(1991-99)
2) ಕೂಲಿನಿಧಿ ಸಿದ್ಧಾಂತದ ರೂವಾರಿ ಯಾರು.?
**ಜೆ.ಎಸ್.ಮೀಲ್**
3)ಯಪ್ಪಿನ ಮತವು ಯಾವುದಕ್ಕೆ ಸಂಬಂಧಿಸಿದೆ,?
**ಜೈನ ಧರ್ಮದ ಶ್ವೇತಾಂಬರರಿಗೆ**
4)ದಿ ಪ್ರಿನ್ಸಿಪಲ್ಸ್ ಆಫ್ ಎಕೋನೋಮಿಕ್ಸ್ ಗ್ರಂಥದ ಕರ್ತೃ.?
**ಮಾರ್ಷಲ್ **
5) ಪಾಶ್ಚಿಮಾತ್ಯರಲ್ಲಿ ಮೊಟ್ಟ ಮೊದಲಿನ ಹಾಸ್ಯ
ನಾಟಕಕಾರ ಯಾರು.?
**ಸೋಪೋಕ್ಲಿಸ್**
6) ಅತಿ ಹೆಚ್ಚು ಪ್ರಸವ ಅವಧಿಯನ್ನು ಹೊಂದಿರುವ ಪ್ರಾಣಿ
ಯಾವುದು,?
**ಸಾಲಮಂಡಸ್ (36 ತಿಂಗಳು)
7)ಸಂವಿಧಾನದ ಕಲಂ 243ನೇ ಭಾರತದ ಪಂಜಾಯಿತಿಗಳಲ್ಲಿ
ಮಹಿಳೆಯರಿಗೆ ಶೇಕಡ ಎಷ್ಟು ಸ್ಥಾನ ಕಲ್ಪಿಸಲಾಗಿದೆ..?
**50%**
8)ವೇದದ ಮತ್ತೊಂದು ಹೆಸರೇನು.?
**ಜ್ಞಾನ , ಶ್ರುತಿ**
9)ಧೂಮಕೇತು ಬೀಜವನ್ನು ಏನೆಂದು ಕರೆಯುತ್ತಾರೆ,?
**ಕೊಳಕು ಹಿಮದಂಡ(ಕೋಮು)**
10)ಜಗತ್ತಿನ ಮೊಟ್ಟ ಮೊದಲ ಮನೋ ವಿಜ್ಞಾನದ
ಪ್ರಾಯೋಗಾಲಯ ಎಲ್ಲಿ ಸ್ಥಾಪಿಸಲಾಗಿದೆ..?
**ಜರ್ಮನಿ ಲಿಪ್ ಜಿಗ್**
[08/10 7:55 pm] : ವಿದ್ಯಾರ್ಥಿಗಳಿಗೆ ಆಧಾರ್ ಕಡ್ಡಾಯ: ಶಿಕ್ಷಣ ಇಲಾಖೆ ಆದೇಶ
Updated : Sat, Oct 8, 2016, 16:56 [IST]
ಬೆಂಗಳೂರು, ಅಕ್ಟೋಬರ್, 8: 2016-2017ನೇ ಶೈಕ್ಷಣಿಕ ವರ್ಷದ
ಅಂತ್ಯದ ವೇಳೆಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗು ಪಿಯು
ವಿದ್ಯಾರ್ಥಿಗಳಿಗೆ ಆಧಾರ್ ಕಡ್ಡಾಯಗೊಳಿಸಿ ರಾಜ್ಯ ಪ್ರಾಥಮಿಕ
ಮತ್ತು ಪ್ರೌಢಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ಸರ್ಕಾರಿ, ಅನುದಾನಿತ ಮತ್ತು ಖಾಸಗಿ ವಿದ್ಯಾಸಂಸ್ಥೆಗಳ
ವಿದ್ಯಾರ್ಥಿಗಳಿಗೂ ಈ ಆದೇಶ ಅನ್ವಯಿಸುತ್ತದೆ ಎಂದು ಇಲಾಖೆ
ಆದೇಶದಲ್ಲಿ ತಿಳಿಸಿದೆ.
ರಾಜ್ಯ ಸರ್ಕಾರದಿಂದ ವಿದ್ಯಾರ್ಥಿಗಳಿಗಾಗಿ ನೀಡಲಾಗುತ್ತಿರುವ
ವಿದ್ಯಾರ್ಥಿ ವೇತನ, ಸಮವಸ್ತ್ರ, ಪಠ್ಯಪುಸ್ತಕ, ಸೈಕಲ್ ಮತ್ತಿತರ
ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಮತ್ತು ಯೋಜನೆಗಳ
ಸದ್ಬಳಕೆಗೆ ಆಧಾರ್ ಗುರುತಿನ ಚೀಟಿಯನ್ನು ಸಂಯೋಜನೆ
ಮಾಡಬೇಕಾದ ಅನಿವಾರ್ಯತೆ ಇದೆ ಎಂದು ಇಲಾಖೆ ತಿಳಿಸಿದೆ.
ರಾಜ್ಯದಲ್ಲಿರುವ 1 ಕೋಟಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
ವಿದ್ಯಾರ್ಥಿಗಳ ಪೈಕಿ ಈಗಾಗಲೇ 65 ಲಕ್ಷ ವಿದ್ಯಾರ್ಥಿಗಳು
ಆಧಾರ್ ಸಂಖ್ಯೆ ನೋಂದಾಯಿಸಿದ್ದಾರೆ.
ಉಳಿದ ವಿದ್ಯಾರ್ಥಿಗಳಿಗೆ ಆಧಾರ್ ಸಂಖ್ಯೆ ಮಾಡಿಸಲು ಗ್ರಾಮೀಣ
ಪ್ರದೇಶದ ಶಾಲೆ ಮತ್ತು ಪಿಯು ಕಾಲೇಜುಗಳಿಗೆ
ಸಿಬ್ಬಂದಿಯನ್ನು ಕಳುಹಿಸಿಕೊಡಲಾಗುವುದು ಎಂದು
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ
ಅಜಯ್ ಸೇಠ್ ತಿಳಿಸಿದ್ದಾರೆ.
[08/10 7:55 pm] : ಸಾಮಾನ್ಯ ಜ್ಞಾನದ ಪ್ರೆಶ್ನೋತ್ತರ ಗಳು ಓದಿ
೧. ಜ್ಞಾನಪೀಠ ಪ್ರಶಸ್ತಿ ಮೊದಲು ಯಾವ ಭಾಷೆಗೆ ದೊರಕಿತು ?
ಉ. ಮಲೆಯಾಳಂ
೨. ಕನ್ನಡ ಗ್ರಂಥಗಳಲ್ಲಿ ಅತ್ಯಂತ ಪುರಾತನವಾದದ್ದು
ಯಾವುದು ?
ಉ. ಕವಿರಾಜಮಾರ್ಗ
೩. ಭಗವಾನ್ ಬುದ್ಧ ಎಲ್ಲಿ ಜನಿಸಿದರು ?
ಉ. ನೇಪಾಳದ "ಲುಂಬಿನಿ"
೪. ಬೆಂಗಳೂರನ್ನು ನಿರ್ಮಿಸಿದವರು ಯಾರು ?
ಉ. ಪಾಳ್ಯ ರಾಜನಾದ ಕೆಂಪೇಗೌಡರು
೫. ಯೇಸುಕ್ರಿಸ್ತ ಎಲ್ಲಿ ಹುಟ್ಟಿದರು ?
ಉ. ಪ್ಯಾಲಸ್ತೀನ ದೇಶದ "ಬೆತ್ಲೆಹಂ"
೬. ಎಲೆಕ್ಟ್ರಿಕ್ ಮೇಗ್ನಟ್ಟನ್ನು ಕಂಡುಹಿಡಿದವರು ಯಾರು ?
ಉ. ಕ್ರಿಸ್ಟಯನ್ ಒಯರ್ ಸ್ಟೆಡ್
೭. ಪ್ರಪಂಚದಲ್ಲಿ ಮೊಟ್ಟಮೊದಲು ರೈಲುಗಾಡಿಯನ್ನು
ಯಾರು ಓಡಿಸಿ ತೋರಿಸಿದರು?
ಉ. ಸ್ಟೀವನ್ ಸನ್
೮. ಹಲ್ಲು ಉಜ್ಜುವ ಬ್ರಶ್ ನ್ನು ಕಂಡುಹಿಡಿದವರು ಯಾರು ?
ಉ. ವಿಲಿಯಂ ಅಟ್ಟಸ್
೯. ಜೆಟ್ ಎಂಜಿನನ್ನು ಯಾರು ಕಂಡುಹಿಡಿದರು ?
ಉ. ಫ್ರಾಂಕ್ ವಿಟ್ಟಲ್
೧೦. ಡೈನಮೋ ಕಂಡುಹಿಡಿದವರು ಯಾರು ?
ಉ. ಸಿಮನ್ಸ್
೧೧. ಬಟ್ಟೆಗಳಿಗೆ ಚುಚ್ಚಿಕೊಳ್ಳುವ ಸೇಫ್ಟಿಪಿನ್ ಕಂಡುಹಿಡಿದವರು
ಯಾರು ?
ಉ. ವಿಲಿಯಂ ಹಂಟ್
೧೨. ಟಿ.ವಿ.ಯನ್ನು ಯಾರು ಕಂಡುಹಿಡಿದರು ?
ಉ. J L ಬೇಯರ್ಡ
೧೩. ಟ್ರಾನ್ಸ್ ಫಾರ್ಮರನ್ನು ಯಾರು ಕಂಡುಹಿಡಿದವರು ?
ಉ. ವಿಲಿಯಂ ಸ್ಟಾನ್ಲಿ
೧೪. ಮನುಷ್ಯನ ದೇಹದಲ್ಲಿ ಎಷ್ಟು ನರಗಳು ಇವೆ ?
ಉ. ೭೨.೦೦೦ ನರಗಳು
೧೫. ಗ್ರಾಮಫೋನನ್ನು ಯಾರು ಕಂಡುಹಿಡಿದವರು
ಉ. ಥಾಮಸ್ ಅಲ್ಟಾ ಎಡಿಸನ್
೧೬. ಪ್ರೆಶರ್ ಕುಕ್ಕರನ್ನು ಯಾರು ಕಂಡುಹಿಡಿದರು ?
ಉ. ಡೇವಿಸ್ ಬಾವಿನ್
೧೭. ಮೈಕ್ರೋಫೋನನ್ನು ಕಂಡುಹಿಡಿದವರು ಯಾರು ?
ಉ. ಅಲೆಕ್ಜಾಂಡರ ಗ್ರಹಂಬೆಲ್
೧೮. ರೆಫ್ರಿಜೆರೇಟರನ್ನು ಕಂಡುಹಿಡಿದವರು ಯಾರು ?
ಉ. ಜೇಮಿಸ್ ಹಾರಿಸನ್
೧೯. ಎಕ್ಸರೇ ಸಾಧನವನ್ನು ಕಂಡು ಹಿಡಿದವರು ಯಾರು ?
ಉ. ವಿಲ್ ಹೆಲ್ಮ್ ರಾಂಡ್ಜೆನ್
೨೦. ಬಾಲ್ ಪಾಯಿಂಟ್ ಪೆನ್ನನ್ನು ಕಂಡು ಹಿಡಿದವರು ಯಾರು ?
ಉ. ಜಾನ್ ಲೌಟ್
೨೧. ಬಲೂನನ್ನು ಕಂಡುಹಿಡಿದವರು ಯಾರು ?
ಉ. ಜೇಕ್ಸ್ ಜೋಸಫ್ ಮತ್ತು ಮಾನ್ಟಕಾಲ್ಬರ್
೨೨. ಪೆಟ್ರೋಲಿನಿಂದ ಚಲಿಸುವ ಮೋಟಾರನ್ನು ತಯಾರಿಸಿದವರು
ಯಾರು ?
ಉ. ಬೆಲ್ಜ್
೨೩. ಮೈಕ್ರೋಸ್ಕೋಪನ್ನು ಯಾರು ಕಂಡುಹಿಡಿದರು ?
ಉ. ಜಾಕ್ರಿಸ್ ಜಾನ್ಸನ್
೨೪. ಟೈಪ್ ರೈಟಿಂಗ್ ಮೆಶಿನನ್ನು ಯಾರು ಕಂಡುಹಿಡಿದರು ?
ಉ. ಕ್ರಿಸ್ಟೋಫರ್ ಹೋಲ್ಸ್
೨೫. ಮೊಟ್ಟಮೊದಲು ಬೆಂಕಿಕಡ್ಡಿ ಯಾರಿಂದ
ತಯಾರಿಸಲ್ಟಟ್ಟಿತು ?
ಉ. ಜಾನ್ ವಾಕ್ಕರ್--
[08/10 7:55 pm] : 1) ದೀರ್ಘಾವಧಿಯ ಆಳ್ಳಿಕೆ ನಡೆಸಿದ ಕರ್ನಾಟಕದ ರಾಜ್ಯಪಾಲರು,?
**ಖುರ್ಷಿದ್ ಆಲಂ ಖಾನ್(1991-99)
2) ಕೂಲಿನಿಧಿ ಸಿದ್ಧಾಂತದ ರೂವಾರಿ ಯಾರು.?
**ಜೆ.ಎಸ್.ಮೀಲ್**
3)ಯಪ್ಪಿನ ಮತವು ಯಾವುದಕ್ಕೆ ಸಂಬಂಧಿಸಿದೆ,?
**ಜೈನ ಧರ್ಮದ ಶ್ವೇತಾಂಬರರಿಗೆ**
4)ದಿ ಪ್ರಿನ್ಸಿಪಲ್ಸ್ ಆಫ್ ಎಕೋನೋಮಿಕ್ಸ್ ಗ್ರಂಥದ ಕರ್ತೃ.?
**ಮಾರ್ಷಲ್ **
5) ಪಾಶ್ಚಿಮಾತ್ಯರಲ್ಲಿ ಮೊಟ್ಟ ಮೊದಲಿನ ಹಾಸ್ಯ
ನಾಟಕಕಾರ ಯಾರು.?
**ಸೋಪೋಕ್ಲಿಸ್**
6) ಅತಿ ಹೆಚ್ಚು ಪ್ರಸವ ಅವಧಿಯನ್ನು ಹೊಂದಿರುವ ಪ್ರಾಣಿ
ಯಾವುದು,?
**ಸಾಲಮಂಡಸ್ (36 ತಿಂಗಳು)
7)ಸಂವಿಧಾನದ ಕಲಂ 243ನೇ ಭಾರತದ ಪಂಜಾಯಿತಿಗಳಲ್ಲಿ
ಮಹಿಳೆಯರಿಗೆ ಶೇಕಡ ಎಷ್ಟು ಸ್ಥಾನ ಕಲ್ಪಿಸಲಾಗಿದೆ..?
**50%**
8)ವೇದದ ಮತ್ತೊಂದು ಹೆಸರೇನು.?
**ಜ್ಞಾನ , ಶ್ರುತಿ**
9)ಧೂಮಕೇತು ಬೀಜವನ್ನು ಏನೆಂದು ಕರೆಯುತ್ತಾರೆ,?
**ಕೊಳಕು ಹಿಮದಂಡ(ಕೋಮು)**
10)ಜಗತ್ತಿನ ಮೊಟ್ಟ ಮೊದಲ ಮನೋ ವಿಜ್ಞಾನದ
ಪ್ರಾಯೋಗಾಲಯ ಎಲ್ಲಿ ಸ್ಥಾಪಿಸಲಾಗಿದೆ..?
**ಜರ್ಮನಿ ಲಿಪ್ ಜಿಗ್**
[08/10 7:55 pm] : ಗ್ರಾಮೀಣ (ಪ್ರದೇಶಗಳ ಬಡತನ ರೇಖೆಗಿಂತ ಕೆಳಗಿರುವ (BPL)
ಕುಟುಂಬಗಳ ಮಹಿಳೆಯರಿಗೆ ಎಲ್.ಪಿ.ಜಿ. ಕಲ್ಪಿಸಲು ಕೇಂದ್ರ
ಸರ್ಕಾರ ಎಷ್ಟು ಕೋ.ರೂ.ಗಳ ಯೋಜನೆ ಹೊಂದಿದೆ?
A. 6,000 ಕೋ.ರೂ.
B. 7,000 ಕೋ.ರೂ.
C. 8,000 ಕೋ.ರೂ.●
D. 9,000 ಕೋ.ರೂ.
2. ಭಾರತೀಯ ವಾಯುಪಡೆಯ ಮೂವರು ಮಹಿಳಾ ಪೈಲಟ್'ಗಳಿಗೆ
ತರಬೇತಿ ಅವಧಿಯಲ್ಲಿ ಎಷ್ಟು ವರ್ಷ ತಾಯಂದಿರಾಗದಂತೆ ಸಲಹೆ
ನೀಡಲಾಗಿದೆ?
A. 2 ವರ್ಷ
B. 3 ವರ್ಷ
C. 4 ವರ್ಷ●
D. 5 ವರ್ಷ
3. ಭಾರತ - ಪಾಕ್ ನಡುವಿನ ಟ್ವೆಂಟಿ- 20 ಪಂದ್ಯವನ್ನು ಹಿಮಾಚಲ
ಪ್ರದೇಶದ ಧರ್ಮಶಾಲಾದಿಂದ ಎಲ್ಲಿಗೆ ಸ್ಥಳಾಂತರಿಸಲಾಗಿದೆ?
A. ಮುಂಬೈ
B. ಕಾನ್'ಪುರ
C. ದೆಹಲಿ
D. ಕೋಲ್ಕತ್ತಾ●
4. ಮುಂಬೈ ರಣಜಿ ತಂಡ ಸೌರಾಷ್ಟ್ರ ತಂಡವನ್ನು ಸೋಲಿಸಿ
2016ರ ರಣಜಿ. ಚಾಂಪಿಯನ್ ಆಯಿತು. ಅಂದಹಾಗೆ ಅದು ಈ ಪ್ರಶಸ್ತಿ
ಬಾಚಿಕೊಂಡಿದ್ದು ಎಷ್ಟನೇ ಬಾರಿಗೆ?
A. 37ನೇ ಸಲ
B. 39ನೇ ಸಲ
C. 41ನೇ ಸಲ●
D. 43ನೇ ಸಲ
5. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಮನು ಬಳಿಗಾರ
ಈಚೆಗೆ ಅಧಿಕಾರ ವಹಿಸಿಕೊಂಡರು. ಅಂದಹಾಗೆ ಅವರು ಕ.ಸಾ.ಪ.ದ
ಎಷ್ಟನೇ ಅಧ್ಯಕ್ಷರು?
A. 24ನೇ
B. 25ನೇ●
C. 26ನೇ
D. 27ನೇ
6. ಬೀಜ ಬಿತ್ತುವ ಸಮಯದಲ್ಲಿ ಸಾಮಾನ್ಯವಾಗಿ ಕೆಳಕಂಡ
ಯಾವುದನ್ನು ಉಪಯೋಗಿಸಲಾಗುತ್ತದೆ?
A. ನೈಟ್ರೇಟ್
B. ಪೋಟಾಷ್●
C. ಫಾಸ್ಫರಸ್
D. ಕ್ಯಾಲ್ಸಿಯಂ
7. ವಾಶಿಂಗ್ ಸೋಡಾ [ಬಟ್ಟೆ ಒಗೆಯುವ ಸೋಡಾ]
ಕೆಳಕಂಡವುಗಳಲ್ಲಿ ಯಾವುದನ್ನು ಸೂಚಿಸುತ್ತದೆ?
A. ಸೋಡಿಯಂ ಕ್ಲೋರೈಡ್
B. ಹೈಡ್ರೇಟೇಡ್ ಸೋಡಿಯಂ ಕಾರ್ಬೋನೇಟ್
C. ಸೋಡಿಯಮ್ ಬೈ ಕಾರ್ಬೋನೇಟ್●
D. ಕ್ಯಾಲ್ಸಿಯಮ್ ಕಾರ್ಬೋನೇಟ್
8. ಫೋಟೊಗ್ರಫಿಯಲ್ಲಿ ಉಪಯೋಗವಾಗುವ ಹೈಪೊ
ರಾಸಾಯನಿಕವಾಗಿ ಏನನ್ನು ಸೂಚಿಸುತ್ತದೆ?
A. ಸಿಲ್ವರ್ ಬ್ರೊಮೈಡ್
B. ಸೋಡಿಯಂ ಥಿಯೊ ಸಲ್ಫೇಟ್●
C. ಸೋಡಿಯಂ ಫಾಸ್ಪೇಟ್
D. ಸಿಲ್ವರ್ ನೈಟ್ರೇಟ್
9. ಮಾನವ ಉಪಯೋಗಿಸಿದ ಪ್ರಥಮ ಲೋಹ ಯಾವುದು?
A. ಅಲ್ಯೂಮಿನಿಯಂ
B. ತಾಮ್ರ●
C. ಬೆಳ್ಳಿ
D. ಕಬ್ಬಿಣ
10. ಆಳ ಸಮುದ್ರದಲ್ಲಿ ಈಜುವವರು ಉಸಿರಾಡಲು ಕೆಳಕಂಡ
ಯಾವುದರ ಮಿಶ್ರಣವನ್ನು ಬಳಸುತ್ತಾರೆ?
A. ಆಕ್ಸಿಜನ್ - ಕಾರ್ಬನ್ ಡೈ ಆಕ್ಸೈಡ್
B. ಹೈಡ್ರೋಜನ್ - ಆಕ್ಸಿಜನ್
C. ಆಕ್ಸಿಜನ್ - ನೈಟ್ರೋಜನ್
D. ಆಕ್ಸಿಜನ್ ಮತ್ತು ಹೀಲಿಯಂ●
[08/10 7:55 pm] : *******ಪ್ರಸಿದ್ಧ_ವ್ಯಕ್ತಿಗಳು_ಮತ್ತು_ಅವರ_ಬಿರುದುಗಳ
ು *******
1.ಇಂದಿರಾ ಗಾಂಧಿ
=ಪ್ರೀಯದರ್ಶಿನಿ
2. ಬಾಲಗಂಗಾಧರ ತಿಲಕ್
=ಲೋಕಮಾನ್ಯ
3. ಸುಭಾಸ್ ಚಂದ್ರ ಬೋಸ್
=ನೇತಾಜಿ
4. ಲಾಲ ಬಹದ್ದೂರ್ ಶಾಸ್ತ್ರೀ
=ಶಾಂತಿದೂತ
5. ಸರದಾರ್ ವಲ್ಲಬಾಯಿ ಪಟೇಲ್
=ಉಕ್ಕಿನ ಮನುಷ್ಯ, ಸರದಾರ್
6. ಜವಾಹರಲಾಲ ನೆಹರು
=ಚಾಚಾ
7. ರವೀಂದ್ರನಾಥ ಟ್ಯಾಗೋರ್
=ಗುರುದೇವ
8. ಎಂ. ಎಸ್. ಗೋಳಲ್ಕರ್
=ಗುರೂಜಿ
9. M.K.ಗಾಂಧಿ
=ಮಹಾತ್ಮಾ, ಬಾಪೂಜಿ, ರಾಷ್ಟ್ರಪಿತ
10. ಸರೋಜಿನಿ ನಾಯ್ಡು
=ಭಾರತದ ಕೋಗಿಲೆ.
11. ಪ್ಲಾರೆನ್ಸ್ ನೈಟಿಂಗೇಲ್
=ದೀಪಧಾರಣಿ ಮಹಿಳೆ
12.ಖಾನ್ ಅಬ್ದುಲ್ ಗಫಾರ್ ಖಾನ್
=ಗಡಿನಾಡ ಗಾಂಧಿ
13. ಜಯಪ್ರಕಾಶ ನಾರಾಯಣ
=ಲೋಕನಾಯಕ
14. ಪಿ.ಟಿ.ಉಷಾ
=ಚಿನ್ನದ ಹುಡುಗಿ
15. ಸುನೀಲ್ ಗವಾಸ್ಕರ್
=ಲಿಟಲ್ ಮಾಸ್ಟರ್
16. ಲಾಲಾ ಲಜಪತರಾಯ
=ಪಂಜಾಬಿನ ಕೇಸರಿ
17. ಷೇಕ್ ಮಹ್ಮದ್ ಅಬ್ಧುಲ್
=ಕಾಶ್ಮೀರ ಕೇಸರಿ
18. ಸಿ. ರಾಜಗೋಪಾಲಾಚಾರಿ
=ರಾಜಾಜಿ
19. ಸಿ. ಎಫ್. ಆಂಡ್ರೋಸ್
=ದೀನಬಂಧು
20. ಟಿಪ್ಪು ಸುಲ್ತಾನ
=ಮೈಸೂರ ಹುಲಿ
21. ದಾದಾಬಾಯಿ ನವರೋಜಿ
=ರಾಷ್ಟ್ರಪಿತಾಮಹ
(ಭಾರತದ ವಯೋವೃದ್ಧ)
22. ರವೀಂದ್ರನಾಥ ಟ್ಯಾಗೋರ್ =ರಾಷ್ಟ್ರಕವಿ.
23. ಡಾ ಶ್ರೀಕೃಷ್ಣ ಸಿಂಗ್
=ಬಿಹಾರ ಕೇಸರಿ
24. ಟಿ ಪ್ರಕಾಶಂ
=ಆಂಧ್ರ ಕೇಸರಿ
25. ಚಿತ್ತರಂಜನ್ ದಾಸ್
=ದೇಶಬಂಧು
26. ಶೇಖ್ ಮುಜಿಬತ್ ರಹಮಾನ್
=ಬಂಗಬಂಧು
27. ಕರ್ಪೂರಿ ಠಾಕೂರ್
=ಜನ ನಾಯಕ
28. ಪುರುಷೋತ್ತಮ್ ದಾಸ್ ಟಂಡನ್
=ರಾಜಶ್ರೀ
29. ಡಾ. ರಾಜೇಂದ್ರ ಪ್ರಸಾದ್
=ದೇಶ ರತ್ನ ಮತ್ತು ಅಜಾತಶತ್ರು
30. ಮದನ ಮೋಹನ ಮಾಳವೀಯ
=ಮಹಾಮಾನ
[08/10 7:55 pm] : ಕರ್ನಾಟಕ ರಾಜ್ಯದ ಸ್ಥಾಪನೆ: 01 ನವೆಂಬರ 1956 (ಮೈಸೂರು
ರಾಜ್ಯ)
ಕರ್ನಾಟಕ ರಾಜ್ಯದ ಮರುನಾಮಕರಣ 01 ನವೆಂಬರ 1973
(ಕರ್ನಾಟಕ ರಾಜ್ಯ)
ಕರ್ನಾಟಕ ರಾಜ್ಯದ ವಿಸ್ತೀರ್ಣ: 1,91,791 ಚದರ ಕಿಲೋ ಮೀಟರ
[ವಿಸ್ತೀರ್ಣದ ಆಧಾರದ ಮೇಲೆ: ದೇಶದಲ್ಲಿ 8ನೇ ಸ್ಥಾನ]
ಕರ್ನಾಟಕ ರಾಜ್ಯದ ಜನಸಂಖ್ಯೆ: 6,11,30,704 [ಜನಸಂಖ್ಯೆ
ಆಧಾರದ ಮೇಲೆ: ದೇಶದಲ್ಲಿ 8ನೇ ಸ್ಥಾನ]
ಕರ್ನಾಟಕ ರಾಜ್ಯದ ಲಿಂಗಾನುಪಾತ: 968 ಮಹಿಳೆಯರು (ಪ್ರತಿ
ಸಾವಿರ ಪುರುಷರಿಗೆ)
ಕರ್ನಾಟಕ ರಾಜ್ಯದ ಜಿಲ್ಲೆಗಳು: 30
ಕರ್ನಾಟಕ ರಾಜ್ಯದ ತಾಲ್ಲೂಕುಗಳು: 220
ಕರ್ನಾಟಕ ರಾಜ್ಯದ ರಾಜಧಾನಿ: ಬೆಂಗಳೂರು
ಕರ್ನಾಟಕ ರಾಜ್ಯದ ಆಡಳಿತ ಭಾಷೆ: ಕನ್ನಡ
ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳು: ಸಿದ್ದರಾಮಯ್ಯ
ಕರ್ನಾಟಕ ರಾಜ್ಯದ ರಾಜ್ಯಪಾಲರು: ವಜುಭಾಯಿ ವಾಲಾ
ಕರ್ನಾಟಕ ರಾಜ್ಯದ ಶಾಸಕಾಂಗ ವ್ಯವಸ್ಥೆ: ದ್ವಿಸದನ
ಕರ್ನಾಟಕ ರಾಜ್ಯದ ವಿಧಾನ ಸಭೆ: 224+1
ಕರ್ನಾಟಕ ರಾಜ್ಯದ ವಿಧಾನ ಪರಿಷತ್: 75
ಕರ್ನಾಟಕ ರಾಜ್ಯದ ಸಂಸತ್ತು: 28 ಲೋಕಸಭೆ, 12 ರಾಜ್ಯಸಭೆ.
ಕರ್ನಾಟಕ ರಾಜ್ಯದ ಪ್ರಮುಖ ರಾಜಕೀಯ ಪಕ್ಷಗಳು: ಬಿ.ಜೆ.ಪಿ.,
ಕಾಂಗ್ರೆಸ್, ಜೆ.ಡಿ.ಎಸ್.,
ಕರ್ನಾಟಕ ರಾಜ್ಯದ ಕೈಗಾರಿಕೆಗಳು: ಎಚ್.ಎ.ಎಲ್., ಎಚ್.ಎಂ.ಟಿ.,
ಎಚ್.ಇ.ಎಲ್., ಸಾಫ್ಟವೇರ್., ಸಿಮೆಂಟ್., ಸಕ್ಕರೆ., ಕಾಗದ., ಕಬ್ಬಿಣ-
ಉಕ್ಕು ಕಾರ್ಖಾನೆಗಳು.
ಕರ್ನಾಟಕ ರಾಜ್ಯದ ಕೃಷಿ ಉತ್ಪನ್ನಗಳು: ಜೋಳ, ರಾಗಿ, ಗೋಧಿ,
ಭತ್ತ, ಮೆಕ್ಕೆ ಜೋಳ, ಎಣ್ಣೆ ಕಾಳುಗಳು, ಕಬ್ಬು, ತಂಭಾಕು, ಹತ್ತಿ,
ದ್ರಾಕ್ಷಿ, ಕಾಫಿ.
ಕರ್ನಾಟಕ ರಾಜ್ಯದಲ್ಲಿರುವ ಪ್ರಮುಖ ಭಾಷೆಗಳು: ಕನ್ನಡ, ಹಿಂದಿ,
ಮರಾಠಿ, ತೆಲುಗು ಮತ್ತು ತುಳು
ಕರ್ನಾಟಕ ರಾಜ್ಯದ ಹೈಕೊರ್ಟ ಪ್ರಧಾನ ಕಛೇರಿ: ಬೆಂಗಳೂರು
ಹೈಕೋರ್ಟ ಸಂಚಾರಿ ಪೀಠಗಳು: ಧಾರವಾಡ ಹಾಗೂ
ಕಲಬುರ್ಗಿ (ಗುಲಬರ್ಗಾ)
ಕರ್ನಾಟಕ ರಾಜ್ಯದ ರಾಷ್ಟ್ರೀಯ ಹೆದ್ದಾರಿ: 1,22,489 ಕಿಲೋ
ಮೀಟರಗಳು
ಕರ್ನಾಟಕ ರಾಜ್ಯದ ರಾಜ್ಯ ಹೆದ್ದಾರಿ : 28,311 ಕಿಲೋ
ಮೀಟರಗಳು
ಕರ್ನಾಟಕ ರಾಜ್ಯದ ಪ್ರಮುಖ ನದಿಗಳು: ಕಾವೇರಿ,
ತುಂಗಭದ್ರಾ, ಘಟಪ್ರಭಾ, ಕೃಷ್ಣಾ, ಶರಾವತಿ, ಘಟಪ್ರಭಾ,
ಮಲಪ್ರಭಾ, ಅಘನಾಶಿನಿ, ಕಬಿನಿ, ಭದ್ರಾವತಿ, ಭೀಮಾ, ಹೇಮಾವತಿ,
ಹಾರಂಗಿ, ಕಾಳಿ, ಶಿಂಷಾ, ಕಬಿನಿ, ಲಕ್ಷ್ಮಣ ತೀರ್ಥ, ನೇತ್ರಾವತಿ
ಮುಂತಾದವುಗಳು.
ಕರ್ನಾಟಕವು ಭಾರತದ ನಾಲ್ಕು ದಕ್ಷಿಣಾತ್ಯ ರಾಜ್ಯಗಳಲ್ಲಿ
ಒಂದಾಗಿದೆ. 1973 ಕ್ಕಿಂತ ಮೊದಲು ಕರ್ನಾಟಕದ ಹೆಸರು
ಮೈಸೂರು ರಾಜ್ಯವೆಂದಿತ್ತು. ಇದಕ್ಕೆ ಕಾರಣ ಮೊದಲ ಸೃಷ್ಟಿ
ಮೈಸೂರು ಸಂಸ್ಥಾನವನ್ನು ಆಧರಿಸಿದ್ದಾಗಿದೆ. 1956 ರಲ್ಲಿ
ಸುತ್ತಮುತ್ತಲಿನ ರಾಜ್ಯಗಳ ಕನ್ನಡ ಪ್ರಧಾನ ಪ್ರದೇಶಗಳನ್ನು
ಸೇರಿಸಲಾಯಿತು. ಕರ್ನಾಟಕ ಎಂಬ ಹೆಸರಿಗೆ ಅನೇಕ
ವ್ಯುತ್ಪತ್ತಿಗಳು ಪ್ರತಿಪಾದಿಸಲ್ಪಟ್ಟಿವೆ. ಎರಡಕ್ಕಿಂತ ಹೆಚ್ಚಾಗಿ
ಒಪ್ಪಲ್ಪಟ್ಟಿರುವ ವ್ಯುತ್ಪತ್ತಿ ಎಂದರೆ ಎಂದರೆ ಕರ್ನಾಟಕ
ಎಂಬುದು ಕರು+ನಾಡು ಎಂಬುವುದರಿಂದ ವ್ಯುತ್ಪತ್ತಿಯನ್ನ
ು ಪಡೆದಿದೆ. ಕರುನಾಡು ಎಂದರೆ ಎತ್ತರದ ಪ್ರದೇಶವೆಂದು ಅರ್ಥ
ಕೊಡುತ್ತದೆ. ಕರ್ನಾಟಕ ರಾಜ್ಯ ಸಮುದ್ರಮಟ್ಟದಿಂದ ಸರಾಸರಿ
ಎತ್ತರ 1500 ಅಡಿ ಇದ್ದು, ಇದು ಭಾರತದಲ್ಲಿ ಅತೀ ಹೆಚ್ಚಿನ
ಸರಾಸರಿಯುಳ್ಳ ರಾಜ್ಯಗಳಲ್ಲಿ ಒಂದಾಗಿದೆ. ಕರ್ನಾಟಕವು
ಪಶ್ಚಿಮದಲ್ಲಿ ಅರಬ್ಬೀ ಸಮುದ್ರದಿಂದ, ವಾಯುವ್ಯದಲ್ಲಿ
ಗೋವಾದಿಂದ, ಉತ್ತರದಲ್ಲಿ ಮಹಾರಾಷ್ಟ್ರದಿಂದ, ಪೂರ್ವದಲ್ಲಿ
ಆಂಧ್ರಪ್ರದೇಶದಿಂದ, ಆಗ್ನೇಯದಲ್ಲಿ ತಮಿಳುನಾಡಿನಿಂದ
ನೈಋತ್ಯದಲ್ಲಿ ಕೇರಳದಿಂದ ಸುತ್ತುವರಿಯಲ್ಪಟ್ಟಿದೆ.
ಜನಸಂಖ್ಯೆಯಲ್ಲಿ ಭಾರತದಲ್ಲಿಯೇ ಕರ್ನಾಟಕವು 9ನೇ
ಸ್ಥಾನದಲ್ಲಿದ್ದು, 2001 ರಲ್ಲಿದ್ದ ಸ್ಥಾನವನ್ನು ಈಗಲೂ
ಉಳಿಸಿಕೊಂಡಿದೆ. 2011 ರ ಜನಗನತಿಯ ಪ್ರಕಾರ ಕರ್ನಾಟಕವು
ಸುಮಾರು 6,11,30,704 ಜನಸಂಖ್ಯೆ ಹೊಂದಿದ್ದು,
ವಿಸ್ತೀರ್ಣದಲ್ಲಿ ಸುಮಾರು 1,91,791 ಚದರ ಕಿ.ಮೀ. ಇದ್ದು,
ಭಾರತದ 8ನೇ ಸ್ಥಾನ ಹೊಂದಿದೆ.
[08/10 7:55 pm] : ನಮ್ಮ ದೇಶದ ಮೊಟ್ಟಮೊದಲಿನ ಜಲವಿದ್ಯುಚ್ಛಕ್ತಿ
ಉತ್ಪಾದನಾ ಯೋಜನೆ-ಶಿವನಸಮುದ್ರ ಜಲಪಾತ
ದೇಶದ ಮೊದಲ ಜಲವಿದ್ಯುತ್ ಸ್ಥಾವರ- ಗೋಕಾಕ ಫಾಲ್ಸ್
ಕರ್ನಾಟಕದ ಮೊದಲ ಜಲವಿದ್ಯುತ್ ಯೋಜನೆ- ಶಿವನಸಮುದ್ರ
ಜಲಪಾತ ಯೋಜನೆ
ಕರ್ನಾಟಕ ದಕ್ಷಿಣ ಬಯಲು ಪ್ರದೇಶದ ಮಣ್ಣಿನ ಬಗೆ- ಕೆಂಪು
ಮಣ್ಣು
ಕರ್ನಾಟಕ ಅರಣ್ಯ ವ್ಯಾಪ್ತಿಗೆ ಅತೀ ಹೆಚ್ಚು ಕೊಡುಗೆ
ನೀಡಿರುವ ಜಿಲ್ಲೆ- ಚಿಕ್ಕಮಗಳೂರು
ಮಾಗೋಡು ಜಲಪಾತವನ್ನು ಉಂಟು ಮಾಡುವ ನದಿ-ಬೇಡ್ತಿ
ಕರ್ನಾಟಕದಲ್ಲಿ ಅತಿ ಹೆಚ್ಚು ರಾಷ್ಟ್ರೀಯ ಉದ್ಯಾನವನಗಳು
ಹಾಗೂ ವನ್ಯಜೀವಿ ರಕ್ಷಣಾಧಾಮಗಳನ್ನು ಹೊಂದಿರುವ
ಜಿಲ್ಲೆ- ಕೊಡಗು
ಕರ್ನಾಟಕ ರಾಜ್ಯದ ಅತೀ ಎತ್ತರದ ಬೆಟ್ಟ- ಮುಳ್ಳಯ್ಯನಗಿರಿ
ಬೆಟ್ಟ
ಕರ್ನಾಟಕ ರಾಜ್ಯದಲ್ಲಿ ಕರಡಿಗಳಿಗಾಗಿ ಸ್ಥಾಪಿಸಿರುವ
ರಕ್ಷಣಾಧಾಮ ಎಲ್ಲಿದೆ- ಬಳ್ಳಾರಿ
ಜೋಗ ಜಲಪಾತ ಇರುವ ಜಿಲ್ಲೆ - ಶಿವಮೊಗ್ಗ
ರಂಗನತಿಟ್ಟು ಎಂಬುದು ಯಾವುದಕ್ಕೆ ಸಂಬಂಧಿಸಿದೆ-ಪಕ್ಷಧಾಮ
ಕರ್ನಾಟಕದ ಯಾವ ಪ್ರದೇಶದಲ್ಲಿ ನವಿಲುಗಳು ಹೆಚ್ಚಾಗಿರುವ
ಸ್ಥಳ-ಬಿಳಿಗಿರಿ
ಅಘನಾಶಿನಿ ಮತ್ತು ಶರಾವತಿ ನದಿಗಳ ಮಧ್ಯ ಇರುವ ಪಟ್ಟಣಗಳ
ಜೋಡಿ- ಕುಮಟಾ ಮತ್ತು ಹೊನ್ನಾವರ
ಭಾರತದ ಒಟ್ಟು ಭೌಗೋಳಿಕ ವಿಸ್ತೀರ್ಣದಲ್ಲಿ ಕರ್ನಾಟಕದ ಪಾಲು-
ಶೇ.5.85 ರಷ್ಟು
ಹೊಗೇನಕಲ್ ವಿವಾದವು ಯಾವ ರಾಜ್ಯಗಳ ನಡುವೆ ನಡೆದಿತ್ತು-
ಕರ್ನಾಟಕ ಮತ್ತು ತಮಿಳುನಾಡು
ಕರ್ನಾಟಕದಲ್ಲಿ ಅತೀ ದೊಡ್ಡ ವಿದ್ಯುಚ್ಛಕ್ತಿ ಇರುವ ಕೇಂದ್ರ-
ರಾಯಚೂರು
ಕರ್ನಾಟಕದಲ್ಲಿ ಈಶಾನ್ಯಕ್ಕೆ ಹರಿಯುವ ನದಿ- ತುಂಗಭದ್ರಾ
ಹಟ್ಟಿ ಚಿನ್ನದ ಗಣಿಗಳು ಯಾವ ಜಿಲ್ಲೆಯಲ್ಲಿವೆ- ರಾಯಚೂರು
ಮ್ಯಾಂಗನೀಸ್ ಅದಿರು ವಿಫುಲವಾಗಿ ಕರ್ನಾಟಕದಲ್ಲಿ
ದೊರೆಯುವ ಸ್ಥಳ-ಸಂಡೂರು
ಕರ್ನಾಟಕದಲ್ಲಿ ಅತೀ ಹೆಚ್ಚು ವಿದ್ಯುತ್ ಉತ್ಪಾದನೆ ಮಾಡುವ
ಯೋಜನೆ-ರಾಯಚೂರು ಶಾಖೋತ್ಪನ್ನ ಯೋಜನೆ
ಕರ್ನಾಟಕ ರಾಜ್ಯ ಇತ್ತಿಚಿಗೆ ಯಾವುದನ್ನು ಹುಲಿಗಳ
ಅಭಯಾರಣ್ಯವೆಂದು ಘೋಷಿಸಿದೆ- ನಾಗರಹೊಳೆ
ಈ ಕೆಳಕಂಡ ಯಾವ ಉಪನದಿಯು ಕರ್ನಾಟಕದಲ್ಲಿ ಉಗಮಿಸುತ್ತದೆ-
ತುಂಗಭದ್ರಾ
ನಾಥುಲಾ ಯಾವ ರಾಜ್ಯದಲ್ಲಿದೆ- ಸಿಕ್ಕಿಂ
ಸಾತ್ಪುರಾ ಮತ್ತು ವಿಂಧ್ಯಗಳ ನಡುವೆ ಹರಿಯುವ ನದಿ- ನರ್ಮದಾ
ಯಾವ ನದಿಯು ಪ್ರಸಿದ್ಧವಾದ ಜೋಗಫಾಲ್ಸನಲ್ಲಿ ಹರಿಯುತ್ತದೆ-
ಶರಾವತಿ
ಕಾಂಗ್ರಾ ಕಣಿವೆ ಇರುವ ಸ್ಥಳ- ಹಿಮಾಚಲ ಪ್ರದೇಶ
ಕೈಗಾ ಸ್ಥಾವರ ಒಂದು- ಅಣು ವಿದ್ಯುತ್ ಸ್ಥಾವರ
ಕರ್ನಾಟಕದಲ್ಲಿ ವಿದ್ಯುತ್ ಉತ್ಪಾದನೆಯ ಪ್ರಮುಖ ಮೂಲ=
ನೀರು
ಕರ್ನಾಟಕ ರಾಜ್ಯದ ಈ ಜಿಲ್ಲೆಯಲ್ಲಿ ಹೆದ್ದಾರಿ ಹಾದು
ಹೋಗುವುದಿಲ್ಲ-ಕೊಡಗು
ಬೆಂಗಳೂರಿನಲ್ಲಿರುವ ವಿಮಾನ ತಯಾರಿಕಾ ಕಾರ್ಖಾನೆ- ಎಚ್ ಎ ಎಲ್
ಕರ್ನಾಟಕದಲ್ಲಿ ರೇಷ್ಮೆ ಪಟ್ಟಣ ಎಂದು ಹೆಸರಾದ ಊರು-
ರಾಮನಗರ
ಶ್ರೀಗಂಧದ ಮರ ಹೆಚ್ಚಾಗಿ ಕಂಡು ಬರುವ ರಾಜ್ಯ -ಕರ್ನಾಟಕ
ಕಳಸಾ ಮತ್ತು ಬಂಡೂರಿ ಎಂಬವು ಈ ನದಿಯ ಎರಡು
ಉಪನದಿಗಳಾಗಿವೆ-ಮಹಾದಾಯಿ ಜಲಾನಯನ
ಪಶ್ಚಿಮ ಘಟ್ಟಗಳಲ್ಲಿರುವ ಅರಣ್ಯಗಳು ಯಾವ ವಿಧಕ್ಕೆ ಸೇರಿವೆ-
ಎಲೆ ಉದುರುವ ಕಾಡುಗಳು
ಆನೈಮುಡಿ ಇದು-ದಕ್ಷಿಣ ಭಾರತದ ಅತೀ ಎತ್ತರದ ಶೃಂಗ
ಪಶ್ಚಿಮ ಘಟ್ಟಗಳ ಪೂರ್ವ ಭಾಗದಲ್ಲಿ ಆಗುವ ಮಳೆ- ಪರ್ವತ ಜನಿತ
ಮಳೆ
ಪೂರ್ವ ಘಟ್ಟಗಳು ಮತ್ತು ಪಶ್ಚಿಮ ಘಟ್ಟಗಳು ಸಂಧಿಸುವ ಸ್ಥಳ-
ನೀಲಗಿರಿ ಬೆಟ್ಟಗಳು
2011 ರ ಹುಲಿಗಳ ಸಂಖ್ಯಾಗಣತಿಯ ಪ್ರಕಾರ ಹುಲಿಗಳ ಸಂಖ್ಯೆ
ಹೆಚ್ಚಾಗಿರುವ ರಾಜ್ಯ - ಕರ್ನಾಟಕ
ಪ್ರಪಂಚ ಪರ್ಯಟನ (ಪ್ರದಕ್ಷಣೆ) ಮಾಡಿದ ಮೊದಲ ವ್ಯಕ್ತಿ-
ಮೆಗಲನ್
ಪ್ರಪಂಚದ ಅತ್ಯಂತ ವಿಸ್ತಾರವಾದ ದ್ವೀಪ/ದ್ವೀಪ ಸಮೂಹ-
ಗ್ರೀನ್ ಲ್ಯಾಂಡ್
ಏಷ್ಯಾ ಮತ್ತು ಯೂರೋಪ್ ಖಂಡಗಳನ್ನು ಬೇರ್ಪಡಿಸುವ
ಪರ್ವತಗಳು-ಯೂರಲ್ ಪರ್ವತಗಳು
ಗ್ಯಾಲಾಪಗೋಸ್ ದ್ವೀಪಗಳು ಸಂಬಂಧಪಟ್ಟಿದ್ದು -
ಈಕ್ವೇಡಾರ್
ಅಂಟ್ಲಾಟಿಕ್ ಸಾಗರದ ಪೂರ್ವತೀರ ಮತ್ತು ಉತ್ತರಭಾಗದ
ಇಟಲಿಯಲ್ಲಿ ವಿಶೇಷವಾಗಿ ಚಳಿಗಾಲದಲ್ಲಿ ಅನುಭವವಾಗುವ
ತಣ್ಣಗಿನ ಶುಷ್ಕ ಗಾಳಿಯನ್ನು ಹೀಗೆನ್ನುತ್ತಾರೆ -ಬೋರಾ
ವಿಶ್ವದ ವಾತಾವರಣ ವಲಯಗಳನ್ನು ಕೊಪ್ಟೆನ್ ಅವರು
ವಿಂಗಡಿಸಲಾದ ವಿಧಗಳು-5
ಯಾವ ಸಾಗರವು ಭೂ ಕವಚದ ಪದರದ ಚಲನೆಯಿಂದ
ವಿಸ್ತಾರವಾಗುತ್ತಿದೆ = ಅಂಟ್ಲಾಟಿಕ್ ಸಾಗರ
ಅರಾರಟ್ ಪರ್ವತ ಇರುವ ಸ್ಥಳ - ತುರ್ಕಿಸ್ಥಾನ್/ಟರ್ಕಿ
ಪ್ರಪಂಚದ ಮೇಲ್ಚಾವಣಿ ಎಂದರೆ -ಪಾಮಿರ್ ಪ್ರಸ್ತಭೂಮಿ
ಕಲಹರಿ ಮರಭೂಮಿ ಇರುವ ಸ್ಥಳ- ದಕ್ಷಿಣ ಆಫ್ರಿಕಾ
ಋತುಮಾನಗಳು ಇಲ್ಲದ ನೈಸರ್ಗಿಕ ಪ್ರದೇಶ- ಈಕ್ವೆಟೋರಿಯಲ್
ಪ್ರಖ್ಯಾತ ಪ್ರೈರಿ ಹುಲ್ಲುಗಾವಲುಗಳು ಹಬ್ಬಿರುವ ಪ್ರದೇಶ-
ಅರ್ಜೇಂಟಿನಾ ಮತ್ತು ಉರುಗ್ವೆ
ಯಾವ ನದಿಯು ಸಮಭಾಜಕ ವೃತ್ತವನ್ನು ಎರಡು ಸಲ ಹಾದು
ಹೋಗುತ್ತದೆ- ಕಾಂಗೊ
ಮ್ಯಾಂಗ್ರೋವ್ ಎನ್ನುವ ಸಸ್ಯಗಳು ಕಂಡು ಬರುವ
ಪ್ರದೇಶ- ನದಿ/ಸಮುದ್ರ
ಭಾರತ ದೇಶದಲ್ಲಿರುವ ಮರಭೂಮಿಯ ಹೆಸರು- ಥಾರ ಮರಭೂಮಿ
ಡೋಲ್ ಡ್ರಮ್ಸ್ ಎಂದರೆ- ಭೂಮಧ್ಯ ರೇಖೆಯುದ್ದಕ್ಕೂ ಇರುವ
ಕಡಿಮೆ ಒತ್ತಡದ ಪ್ರದೇಶ
[08/10 7:55 pm] : ❁ ❁ ❁ ಅರ್ಥಶಾಸ್ತ್ರದ ಪ್ರಶ್ನೆಗಳು ❁ ❁ ❁
1. ಒಬ್ಬ ಪ್ರಯಾಣಿಕ ತನಗೆ ಅನುಮತಿ ನೀಡಿದ್ದಕ್ಕಿಂತ ಹೆಚ್ಚು
ಸರಕು ಸಾಗಿಸುವಾಗ ರಿಯಾಯಿತಿ ಗಿಂತಲೂ ಹೆಚ್ಚು ಸರಕನ್ನು
ಸಾಗಿಸುತ್ತಾನೆ. ಆಗ ಪ್ರಯಾಣಿಕನಿಗೆ ಎಷ್ಟು ಹೆಚ್ಚಿನ ದರವನ್ನು ಆ
ತೂಕಕ್ಕೆ ವಿಧಿಸಲಾಗುತ್ತದೆ ? (೨೦೦೮ ಅರ್.ಅರ್.ಬಿ ಪರೀಕ್ಷೆ)
1. ಸಾಮಾನ್ಯ ಲಗ್ಗೇಜ್ ದರ*
2. ಸಾಮಾನ್ಯ ದರಕ್ಕಿಂತ ಎರಡು ಪಟ್ಟು ಹೆಚ್ಚು
3. ಸಾಮಾನ್ಯ ದರಕ್ಕಿಂತ ನಾಲ್ಕು ಪಟ್ಟು ಹೆಚ್ಚು
4. ಯಾವುದು ಅಲ್ಲ
2. ಕೇಂದ್ರ ಸರ್ಕಾರಕ್ಕೆ ಬರುವ ಆದಾಯ ಮತ್ತು ಪಡೆಯುವ
ಸಾಲಗಳು ಈ ಕೆಳಗಿನ ಖಾತೆಗೆ ಹೋಗುತ್ತದೆ ? ( ೨೦೧೦ ಅರ್.ಅರ್.ಬಿ
ಪರೀಕ್ಷೆ)
1. ಭಾರತದ ಲೆಕ್ಕ ಪತ್ರ ಇಲಾಖೆ
2. ಭಾರತದ ಪ್ರಕೃತಿ ವಿದೋಕ ಇಲಾಖೆ
3. ಭಾರತದ ಸಂಚಿತ ನಿಧಿ
4. ಭಾರತದ ಕ್ರೋಢೀಕೃತ ನಿಧಿ*
3. ಕೆಳಗಿನ ಯಾವ ಬ್ಯಾಂಕು ಮೊದಲ ಬಾರಿಗೆ ಸ್ಪರ್ಶ ರಹಿತ ಕ್ರೆಡಿಟ್
ಕಾರ್ಡ್ ಮತ್ತು ಡೆಬಿಟ್ ಕಾರ್ಡ್ ಗಳನ್ನು ಬಿಡುಗಡೆ ಮಾಡಿತು?
1. ಹೆಚ್.ಡಿ.ಎಫ್.ಸಿ
2. ಐ.ಸಿ.ಐ.ಸಿ.ಐ*
3. ಆಕ್ಸಿಸ್
4. ಕೆನರಾ ಬ್ಯಾಂಕು
4. ನೀವು ಸಾಕಷ್ಟು ಬಾರಿ ಹವಾಲ ಹಗರಣಗಳ ಬಗ್ಗೆ ಪತ್ರಿಕೆಗಳಲ್ಲಿ
ಓದಿದ್ದೀರಿ. ಹವಾಲಾ ಯಾವ ಕಾಯ್ದೆಯ ಅಧಾರದ ಮೇಲೆ
ನಿರ್ಬಂಧನೆಗೆ ಒಳಪಟ್ಟಿದೆ ?
1. ಬಜೆಟ್ ಪ್ರಸ್ತಾವನೆ ಕಾಯ್ದೆ
2. ವಿದೇಶಿ ವಿನಿಮಯ ಕಾಯ್ದೆ*
3. ಬ್ಯಾಂಕಿಗ್ ಕಾಯ್ದೆ
4. ಹಣಕಾಸು ಕಾಯ್ದೆ
5. ಭಾರತದಲ್ಲಿ ಈ ಕೆಳಗಿನ ಯಾವ ಗುಂಪಿನ ಮಾನವ ಸಂಪನ್ಮೂಲ
ಅತ್ಯಧಿಕ ಪ್ರಮಾಣದಲ್ಲಿದೆ ?
1. ಅತಿ ನೈಪುಣ್ಯತೆ ಪಡೆದ ಸಂಘಟಿತ ಕಾರ್ಮಿಕರು
2. ಅತಿ ನೈಪುಣ್ಯತೆ ಪಡೆದ ಸಂಘಟಿತ - ಅಸಂಘಟಿತ ಕಾರ್ಮಿಕರು
3. ಕಡಿಮೆ ನೈಪುಣ್ಯತೆ ಪಡೆದ ಸಂಘಟಿತ ಕಾರ್ಮಿಕರು
4. ಕಡಿಮೆ ನೈಪುಣ್ಯತೆ ಪಡೆದ ಅಸಂಘಟಿತ ಕಾರ್ಮಿಕರು*
❁ ❁ ❁ ಇತಿಹಾಸದದ ಪ್ರಶ್ನೆಗಳು ❁ ❁ ❁
6. ಲಾರ್ಡ್ ವಿಲಿಯಂ ಬೆಂಟಿಕ್ ಸಮಾಜ ಸುಧಾರಣೆ ಮಾಡಲು
ಇವುಗಳ ಮೂಲಕ ಪ್ರಯತ್ನಿಸಿದನು_
ಎ. ಸತಿ ಪದ್ಧತಿ ರದ್ದು
ಬಿ. ಪ್ರಾಣಿ ಬಲಿ ನಿಷೇಧ
ಸಿ. ಶಿಶು ಹತ್ಯೆ ನಿಷೇಧ
ಡಿ. ಸಾರ್ವಜನಿಕ ಸೇವೆಗಳ ನೇಮಕಾತಿ
1. ಎ.ಬಿ.ಸಿ ಮಾತ್ರ
2. ಎ.ಬಿ.ಡಿ ಮಾತ್ರ
3. ಬಿ.ಸಿ.ಡಿ ಮಾತ್ರ
4. ಮೇಲಿನ ಎಲ್ಲವೂ ಸರಿ*
7. ಸಂಘಂ ಯುಗದ ಪ್ರಮುಖ ಮಾರುಕಟ್ಟೆ ಕೇಂದ್ರ
ಯಾವುದು?
1. ಮಧುರೈ
2. ಕಾವೇರಿ ಪಟ್ಟಣಂ*
3. ಮೇಲಿನ ಎರಡೂ ಸರಿ
4. ಯಾವುದು ಅಲ್ಲ
8. ಕೆಂಪು ಅಂಗಿಗಳ ಚಳುವಳಿಯ ಮುಖ್ಯ ಉದ್ದೇಶ?
1. ಸ್ವತಂತ್ರ ಭಾರತ ಸೃಷ್ಟಿ
2. ಸ್ವತಂತ್ರ ಪಾಕಿಸ್ತಾನ ಸೃಷ್ಟಿ
3. ಭಾರತದಲ್ಲಿ ಕಾರ್ಮಿಕ ಸಂಘಟನೆ *
4. ಬ್ರಿಟಿಷರಿಂದ ಭಾರತವನ್ನು ಮುಕ್ತಗೊಳಿಸುವುದು
9. ಫೆಬ್ರುವರಿ 20, 1947 ರಲ್ಲಿ ಬ್ರಿಟಿಷರ ಪ್ರಧಾನಿ ಲಾರ್ಡ್ ಅಟ್ಲೆ
ಭಾರತವನ್ನು ಯಾವಾಗ ಬಿಟ್ಟು ಬರಬೇಕೆಂದು ಅದೇಶ
ಹೊರಡಿಸಿದನು?
1. ಆಗಸ್ಟ್ 1947
2. ಜನವರಿ 1948
3. ಜೂನ್ 1948 *
4. ನವಂಬರ್ 1947
10. ಪಂಜಾಬಿನಲ್ಲಿ ಹಿಂದು ಶಾಹಿ ಸಾಮ್ರಾಜ್ಯ ಸ್ಥಾಪಿಸಿದವರು
ಯಾರು ?
1. ವಸುಮಿತ್ರ
2. ಕಲ್ಲಾರ್
3. ಜಯಪಾಲ
4. ಮಹಿಪಾಲ*
❁ ❁ ❁ ಭೂಗೋಳಶಾಸ್ತ್ರದ ಪ್ರಶ್ನೆಗಳು ❁ ❁ ❁
11. ಪೋಟಾಟೋ ಓರಿಯಾಸ್ ( potato oreas) ಎಂದರೇನು?
(2008 ಅರ್.ಅರ್.ಬಿ)
1. ಸಮುದ್ರದ ದಂಡೆಯಲ್ಲಿ ವಿವಿಧ ಖನಿಜಗಳನ್ನು ಓಳಗೊಂಡಿರುವ
ಗಂಟುಗಳು*
2. ಹಿಮಾಚಲ ಪ್ರದೇಶದಲ್ಲಿ ಬೆಳೆಯುವ ಬಿತ್ತನೆಗಾಗಿ ಬಳಸುವ
ಆಲೂಗಡ್ಡೆ
3. ಗಂಧಕ ಪ್ರಮಾಣ ಹೆಚ್ಚಾಗಿರುವ ಕಬ್ಬಿಣದ ಆದಿರು
4. ಬೈಜಿಕ ಖನಿಜಗಳನ್ನು ಒಳಗೊಂಡ ಆದಿರುಗಳು
12. ದೇವದಾರು ಮರಗಳು ಸಾಮಾನ್ಯವಾಗಿ ಯಾವ
ಪ್ರದೇಶಗಳಲ್ಲಿ ಕಂಡುಬರುತ್ತವೆ ?
1. ಉಷ್ಣವಲಯದ ನಿತ್ಯಹರಿದ್ವರ್ಣದ ಕಾಡುಗಳು
2. ಉಷ್ಣವಲಯದ ಪರ್ಣಪಾತಿ ಕಾಡುಗಳು*
3. ಮುಳ್ಳು ಗಿಡಗಳ ಕಾಡುಗಳು
4. ಆಲ್ಫೈನ್ ( ಟಂಡ್ರಾ) ಕಾಡುಗಳು
13. ಈ ಕೆಳಗಿನ ಯಾವುದನ್ನು ಮರದ ಕೆಳಗೆ ಬೆಳೆಯಲಾಗುತ್ತದೆ?
1. ಕೋಸು
2. ಕಡಲೆಕಾಳು *
3. ಬಟಾಣಿ
4. ಹುರಳಿ
14. ಮಣ್ಣಿನಲ್ಲಿರುವ ಉಪ್ಪಿನ ಅಂಶ ಮತ್ತು
ಪ್ರತ್ಯಾಮ್ಲೀಯತೆಗೆ ಪರಿಹಾರ?
1. ಒಣಭೂಮಿ ಬೇಸಾಯ*
2. ಪ್ಲಾಂಟೇಷನ್
3. ಜಿಪ್ಸಂ ಬಳಕೆ
4. ಭೂಮಿಯ ಮಟ್ಟಕ್ಕೆ ತಕ್ಕ.ಹಾಗೇ ಬೇಸಾಯ
15. ಹೊರಗಿನ ಮ್ಯೋಮದಲ್ಲಿ ಇರುವ ಗಗನ ಯಾತ್ರಿ ?
1. ಹಗಲಿನಲ್ಲಿ ನಕ್ಷತ್ರಗಳನ್ನು ನೋಡಲು ಸಾಧ್ಯವಿಲ್ಲ *
2. ಹಗಲಿನಲ್ಲಿ ನಕ್ಷತ್ರಗಳನ್ನು ನೋಡಲು ಸಾಧ್ಯ ಇದೆ.
3. ಸೂರ್ಯನ ವಿರುದ್ಧ ದಿಕ್ಕಿನಲ್ಲಿ ಹಗಲಿನಲ್ಲಿ ನಕ್ಷತ್ರಗಳನ್ನು
ನೋಡಬಹುದು
4. ಎಲ್ಲಾ ದಿಕ್ಕಿನಲ್ಲಿ ಹಗಲಿನಲ್ಲಿ ನಕ್ಷತ್ರಗಳನ್ನು ನೋಡಬಹುದು
❁ ❁ ❁ ರಾಜ್ಯಶಾಸ್ತ್ರದ ಪ್ರಶ್ನೆಗಳು ❁ ❁ ❁
16. ರಾಷ್ಟ್ರಪತಿ ಯಾವ ಸಂದರ್ಭದಲ್ಲಿ ವಿವೇಚನಾ ಅಧಿಕಾರ
ಬಳಸಬಹುದು?
1. ಪ್ರಧಾನಿ ಮತ್ತು ಸಂಪುಟದ ಸದಸ್ಯರಲ್ಲಿ ಭಿನ್ನಾಭಿಪ್ರಾಯ
ಇದ್ದಾಗ
2. ತುರ್ತಿ ಪರಿಸ್ಥಿತಿ ಘೋಷಣೆ ಸಂದರ್ಭದಲ್ಲಿ
3. ಸಚಿವ ಸಂಪುಟದಲ್ಲಿ ಸದಸ್ಯರ ಆಯ್ಕೆಯಲ್ಲಿ
4. ಲೋಕಸಭೆಯಲ್ಲಿ ಯಾವುದೇ ಪಕ್ಷವು ಬಹುಮತ
ಗಳಿಸದಿದ್ದಾಗ*
17. ಈ ಕೆಳಗಿನವುಗಳಲ್ಲಿ ಸಂಸತ್ ಜಂಟಿ ಅಧಿವೇಶನದಲ್ಲಿ
ಅಂಗೀಕಾರ ಪಡೆಯದಿರುವುದಿಲ್ಲ?
1. 1961ರ ವರದಕ್ಷಿಣೆ ಕಾಯ್ದೆ
2. 1978 ಬ್ಯಾಂಕಿಂಗದ ಸೇವಾ ಮಸೂದೆ
3. 1985 ರ ಪಕ್ಷಾಂತರ ಕಾಯ್ದೆ *
4. 2002 ರ (ಪೋಟಾ) ಭಯೋತ್ಪಾಧನಾ ತಡೆ ಕಾಯ್ದೆ
18. ರದ್ದು ಪಡಿಸದ ಹೊರತು, ತುರ್ತು ಪರಿಸ್ಥಿತಿ ಉದ್ಘೋಷಣೆಯ
ಗರಿಷ್ಠ ಅವಧಿ ಎಷ್ಟು?
1. ಒಟ್ಟು ಎರಡು ವರ್ಷ ಅರು ತಿಂಗಳು
2. ತುರ್ತು ಪರಿಸ್ಥಿತಿ ಘೋಷಣೆಯ ನಿರ್ಣಯ ಹೊರಡಿಸಿದ ಅರು
ತಿಂಗಳು *
3. ತುರ್ತು ಪರಿಸ್ಥಿತಿ ಘೋಷಣೆಯ ನಿರ್ಣಯ ಹೊರಡಿಸಿದ ಒಂದು
ವರ್ಷ
4. ರಾಷ್ಟ್ರಪತಿಯವರು ಅಥವಾ ಸಂಸತ್ತು ರದ್ದು ಪಡಿಸುವವರೆಗೆ
ಎಷ್ಟು ಕಾಲದವರೆಗೂ ಇರಬಹುದು
19. ಭಾರತೀಯ ಸಂವಿಧಾನದ basic structure doctrine ಅನ್ನು
ಮೊತ್ತ ಮೊದಲಗೆ ನಿರೂಪಿಸಲಾದ ಸಂದರ್ಭ (ಪ್ರಕರಣ) ?
1. ಕೇಶವಾನಂದ v/s ಕೇರಳ ರಾಜ್ಯ*
2. ಎ.ಕೆ ಗೋಪಾಲನ್ v/s ಮದ್ರಾಸ್ ರಾಜ್ಯ
3. ಶಂಕರಿ ಪ್ರಸಾದ್ v/s ಭಾರತ ಸರ್ಕಾರ
4. ಗೋಲಕನಾಥ v/s ಪಂಜಾಬ್ ರಾಜ್ಯ
20. ಆಕಸ್ಮಿಕ ಖರ್ಚು ಸರಿದೂಗಿಸಲು ಉಪಯೋಗಿಸುವ ನಿಧಿ
ಯಾವುದು?
1. ಕನ್ಸೋಲಿಡೇಟೆಡ್ ನಿಧಿ
2. ಸರ್ಕಾರದ ಕ್ರೋಢೀಕೃತ ನಿಧಿ
3. ಕಂಟಿಜೆನ್ಸಿ ನಿಧಿ *
4. ಭಾರತದ ಹಣಕಾಸು ನಿಧಿ
❁ ❁ ❁ ವಿಜ್ಞಾನದ ಪ್ರಶ್ನೆಗಳು ❁ ❁ ❁
21. ಬೇರೆ ಬೇರೆ ಲೋಹಗಳಿಂದ ಮಾಡಿರುವ ಒಂದೇ ದಪ್ಪ
ಗ್ರಾತ್ರವಿರುವ 4 ಪಾತ್ರೆಗಳಲ್ಲಿ ಸಮಾನವಾಗಿ ನೀರನ್ನು
ತೆಗೆದುಕೊಳ್ಳಲಾಗಿದೆ. ಈ ನಾಲ್ಕು ಪಾತ್ರೆಗಳನ್ನು ಬೆಂಕಿಯ
ಜ್ವಾಲೆಯಿಂದ ಸಮವಾಗಿ ಕಾಯಿಸಿದಾಗ ಯಾವ ಪಾತ್ರೆಯ ನೀರು
ಮೊದಲು ಕುದಿಯುತ್ತದೆ?
1. ಹಿತ್ತಾಳೆ
2. ತಾಮ್ರ*
3. ಕಲೆರಹಿತ ಉಕ್ಕು
4. ಅಲ್ಯೂಮಿನಿಯಂ
22. ಈ ಕೆಳಗಿನ ಯಾವುದು ವಾತಾವರಣದಲ್ಲಿದೆ ?
1. ಪರಮಾಣು ರೂಪದ ಸಾರಜನಕ
2. ಅಣು ರೂಪದ ಸಾರಜನಕ *
3. ಸಂಯುಕ್ತ ರೂಪದ ಸಾರಜನಕ
4. ವಿಭಜಿತ ರೂಪದ ಸಾರಜನಕ
23. ನಿರಪೇಕ್ಷ ಸೊನ್ನೆ ತಾಪ ಎಂದರೆ ?
1. ಉಷ್ಟದ ಅಳತೆಯ ಯಾವುದೇ ಮಾನಗಳ ಆರಂಭಿಕ ಬಿಂದು
2. ಸೈದ್ಧಾಂತಿಕ ಸಾಧ್ಯವಿರುವ ಕನಿಷ್ಟ ಉಷ್ಣತೆ
3. ಎಲ್ಲಾ ದ್ರವಗಳ ಆವಿಯು ಘನೀಕರಿಸುವ ತಾಪ*
4. ಎಲ್ಲಾ ವಸ್ತುಗಳ ಆವಿರೂಪಕ್ಕೆ ಪರಿವರ್ತನೆಯಾಗುವ ತಾಪ
24. ಒಂದು ಸೇಬಿನ ಹಣ್ಣನ್ನು ವ್ಯೋಮ ನೌಕೆಯಿಂದ ಒಂದು
ನಿರ್ದಿಷ್ಟ ಕಕ್ಷೆಯಲ್ಲಿ ಬಿಡುಗಡೆ ಮಾಡಿದಾಗ?
1. ಭೂಮಿಯ ಕಡೆಗೆ ಬಂದು ಬೀಳುತ್ತದೆ
2. ವ್ಯೋಮ ನೌಕೆಯ ಜೊತೆಯಲ್ಲಿ ಸುತ್ತುತ್ತದೆ*
3. ಹೆಚ್ಚಿನ ವೇಗದಲ್ಲಿ ಚಲಿಸುತ್ತದೆ
4. ಕಡಿಮೆ ವೇಗದಲ್ಲಿ ಚಲಿಸುತ್ತದೆ
25. ಬಣ್ಣ ಹಚ್ಚುವ ಬ್ರಶ್ ನ ಬಿರು ಕೂದಲುಗಳು ನೀರಿನಲ್ಲಿ
ಇಟ್ಟಾಗ ಬಿಡಿ ಬಿಡಿಯಾಗಿರತ್ತದೆ. ಅದರೆ ನೀರಿನಿಂದ ಹೊರ ತೆಗೆದಾಗ
ಒಂದಕ್ಕೊಂದು ಅಂಡಿಕೊಳ್ಳತ್ತವೆ. ಇದಕ್ಕೆ ಕಾರಣ
1. ನೀರಿನ ಸ್ನಿಗ್ದತೆ
3. ಬಣ್ಣದ ಅಂಟುವಿಕೆ ಸ್ವಭಾವ
3. ಬಿರುಕೂದಲುಗಳ ನಡುವಿನ ಅಂಟುಬಲಗಳು
4. ಮೇಲ್ಮೈಕರ್ಷಣ *
❁ ❁ ❁ ಸಾಮಾನ್ಯಜ್ಞಾನದ ಪ್ರಶ್ನೆಗಳು ❁ ❁ ❁
26. ಕಿಶನ್ ಗಂಗಾ ವಿದ್ಯುತ್ ಯೋಜನೆ ಕೆಳಕಂಡ ಯಾವ ರಾಜ್ಯ
ಕ್ಕೆ ಸಂಬಂಧಿಸಿದೆ?
1. ಕರ್ನಾಟಕ
2. ಜಮ್ಮು ಕಾಶ್ಮೀರ *
3. ಗುಜರಾತ್
4. ಮಹಾರಾಷ್ಟ್ರ
27. ಬಂಗಾಳದಲ್ಲಿ ಪ್ರಥಮ ಸಮಾಜವಾದಿ ಸಾಪ್ತಾಹಿಕ " ದಿ
ಸೋಶಿಲಿಸ್ಟ್" ನ್ನು ಯಾರು ಆರಂಭಿಸಿದರು?
1. ಎಸ್.ಎ.ಡಾಂಗೆ*
2. ಮುಜಪ್ಫರ್ ಅಹಮದ್
3. ನಜರುಲ್ ಇಸ್ಲಾಂ
4. ಗುಲಾಮ್ ಹುಸೇನ್
28. ಅರ್.ಕೆ ಲಕ್ಮ್ಷಣ್ ಅವರ ಅದ್ಭುತ ಸೃಷ್ಟಿ ಕಾಮನ್ ಮೆನ್ ಪ್ರತಿಮೆ
ಕೆಳಕಂಡ ಯಾವ ನಗರದಲ್ಲಿ ಸ್ಥಾಪಮೆಗೊಂಡಿದೆ?
1. ಮೈಸೂರು
2. ನಾಗಪುರ
3. ಪುಣೆ*
4. ಚೆನೈ
29. ಚಕ್ಕಿ ಎಂಬಾ ಹೆಸರಿನ ನದಿ ಕೆಳಕಂಡ ಯಾವ ರಾಜ್ಯದಲ್ಲಿ ಇದೆ?
1. ಜಮ್ಮು ಮತ್ತು ಕಾಶ್ಮೀರ
2. ಅಸ್ಸಾಂ
3. ಪಂಜಾಬ್ *
4. ಉತ್ತರಖಂಡ
30. ರಥಯಾತ್ರೆ ಯಾವ ಪ್ರಸಿದ್ಧ ಮಂದಿರದ ಮುಖ್ಯ
ಹಬ್ಬವಾಗಿದೆ?
1. ದ್ವಾರಕೆ
2. ಹರದ್ವಾರ
3. ಪುರಿ*
4. ವಾರಾಣಾಸಿ
•─━━━━━═══════════━━━━━─•
❁ ❁ ❁ ದ್ವಿತೀಯ ಸುತ್ತು ❁ ❁ ❁
•─━━━━━═══════════━━━━━─•
೧. ಪವರ್ ಪಾಯಿಂಟ್ ನಲ್ಲಿ ಪ್ರಸೆಂಟೇಶನ್ ಸ್ಲೈಡ್ ಸಂಖ್ಯೆಗಳು_
೧. ತಾನಾಗಿಯೇ ವ್ಯಕ್ತವಾಗಿ ಕಾಣುತ್ತವೆ
೨. ಪ್ರತಿ ಸ್ಲೈಡ್ ನ ನಂತರ ನಾವು ಸ್ವತಃ ನಮೂದಿಸಬೇಕು
೩. ಫೂಟ್ ಆಯ್ಕೆಯ ಮೂಲಕ ಎಲ್ಲ ಸ್ಲೈಡ್ ಗಳಿಗೆ ಸೇರಿಸಬಹುದು *
೪. ನಮೂದಿಸಲು ಸಾಧ್ಯವಿಲ್ಲ
೨. ನಿಮ್ಮ ಗಣಕದ ಮೇಲೆ ಅಂತರ್ಜಾಲದ ಹಾದಿಯನ್ನು ತಲುಪಲು,
ನಿಮಗೆ ಇದರ ಅವಶ್ಯಕತೆ ಇದೆ_
೧. ಸಂಕೇತಗಳನ್ನು ಪರಿವರ್ತಿಸಲು ಅಂತರ್ಜಾಲದಲ್ಲಿರುವ ಸಾಧನೆ
(Modem), ಅಂತರ್ಜಾಲ ಮತ್ತು ಮಾಹಿತಿ ಹುಡುಕುವ ಪ್ರಕ್ರಿಯೆ
(Browser) *
೨. ಸಂಕೇತಗಳನ್ನು ಪರಿವರ್ತಿಸಲು ಅಂತರ್ಜಾಲದಲ್ಲಿರುವ ಸಾಧನೆ
(Modem), ಅಂತರ್ಜಾಲ ಮತ್ತು ಮಾಹಿತಿ ಹುಡುಕುವ ಪ್ರಕ್ರಿಯೆ
(Browser) ಮತ್ತು ಶೋಧಕಯಂತ್ರ
೩. ಸಂಕೇತಗಳನ್ನು ಪರಿವರ್ತಿಸಲು ಅಂತರ್ಜಾಲದಲ್ಲಿರುವ ಸಾಧನೆ
(Modem), ಅಂತರ್ಜಾಲ ಮತ್ತು ಮಾಹಿತಿ ಹುಡುಕುವ ಪ್ರಕ್ರಿಯೆ
(Browser) ಮತ್ತು ಮುದ್ರಕ
೪. ಸಂಕೇತಗಳನ್ನು ಪರಿವರ್ತಿಸಲು ಅಂತರ್ಜಾಲದಲ್ಲಿರುವ ಸಾಧನೆ
(Modem), ಅಂತರ್ಜಾಲ ಮತ್ತು ಈಮೇಲ್ ಪ್ಯಾಕೇಜ್
೩. ಅಕ್ಷವಾಪ ಎಂದರೆ,
೧. ರಾಜಮನೆ ವಾರ್ತೆಗಾರ
೨. ಕ್ರೀಡಾಸಂಗಾತಿ *
೩. ರಥ ನಿರ್ಮಾಪಕ
೪. ಬೇಟೆ ಸಂಗಾತಿ
೪. ೧೯೪೬ ರಲ್ಲಿ ಚಿತ್ರಿತ ಬೂದುಬಣ್ಣದ ಮಡಕೆಯು
ಮೊಟ್ಟಮೊದಲು ಪತ್ತೆಯಾದ ಸ್ಥಳ ಯಾವುದು ?
೧. ದಿಸ್ ಪುರ
೨. ಅಹಿಚ್ಛತ್ರ *
೩. ನಾಸಿಕ್
೪. ಅಮರಾವತಿ
೫. ಲೋಕೇಶ್ ಕಚೇರಿ ಕೆಲಸಕ್ಕಾಗಿ ೪೮ ಕಿ.ಮೀ./ಗಂ. ವೇಗದಲ್ಲಿ
ಚಲಿಸುತ್ತಾನೆ. ಮೊದಲ ೬೦% ದೂರ ಚಲಿಸಲು ತೆಗೆದುಕೊಂಡ
ಸಮಯಕ್ಕಿಂತ ೧೦ ನಿಮಿಷ ಹೆಚ್ಚಾಗಿತ್ತು. ಹಾಗಾದರೆ ಅವನ ಕಚೇರಿ
ಎಷ್ಟು ದೂರದಲ್ಲಿದೆ ?
೧. ೬೦ ಕಿ.ಮೀ.
೨. ೪೦ ಕಿ.ಮೀ. *
೩. ೬೪ ಕಿ.ಮೀ.
೪. ೩೪. ಕಿ.ಮೀ.
೬. " ಯವನರು ಸಂಸ್ಕಾರಶೂನ್ಯರು. ಆದರೆ ಖಗೋಲ
ವಿಜ್ಞಾನವು ಅವರಿಂದ ಆರಂಭವಾಯಿತು. ಅದಕ್ಕಾಗಿ ಅವರನ್ನು
ದೇವತೆಗಳೆಂದು ಗೌರವಿಸಬೇಕು" ಈ ಮಾತನ್ನು
ಹೇಳಿರುವುದು_
೧. ಗಾರ್ಗೀ ಸಂಹಿತೆ *
೨. ಮುದ್ರಾರಾಕ್ಷಸ
೩. ರಾಜತರಂಗಿಣಿ
೪. ಯೋಗಾವಸಿಷ್ಠ
೭. ಜುರ್ಗನ್ ಕುಜ್ ಯಸ್ಕಿಯು_
೧. ಭಾರತದ ಆರ್ಥಿಕ ಸುಧಾರಣೆಯಲ್ಲಿ ಗುರುತಿಸಿಕೊಂಡವರು
೨. ವೈಸ್ರಾಯ್ ಲಿಟ್ಟನ್ನನ ಸಲಹಾ ಮಂಡಳಿಯ ಜರ್ಮನ್ ಸಲಹೆಗಾರ
೩. ಜರ್ಮನ್ ಆರ್ಥಿಕ ಇತಿಹಾಸಕಾರ *
೪. ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದ
ಡೆನಿಶ್
೮. ಮಳೆಯ ತೀವ್ರತೆ ಕಡಿಮೆ ಇದ್ದರೂ ಹೆಚ್ಚು ಅವಧಿ ಮತ್ತು ಹೆಚ್ಚು
ವಿಸ್ತೀರ್ಣ ಹೊಂದಿರುವ ಮೋಡಗಳು ಯಾವುವು ?
೧. ನಿಂಬೋಸ್ಟ್ರಾಟಸ್ *
೨. ಸಿರ್ರೋಸ್ಟ್ರಾಟಸ್
೩. ಸಿರ್ರಸ್
೪. ಅಟ್ಟೋ ಸ್ಟ್ರಾಟಸ್
೯. "ಜೀವಿಯೊಂದರ ಮೇಲೆ ಬಾಹ್ಯ ಪ್ರಭಾವ ಬೀರುವ
ಎಲ್ಲಾ ರೀತಿಯ ಶಕ್ತಿಗಳು, ಪ್ರಚೋದಕಗಳು ಹಾಗೂ
ಪರಿಸ್ಥಿತಿಗಳನ್ನು ಪರಿಸರ ಎಂದು ಕರೆಯುತ್ತಾರೆ". ಈ
ವ್ಯಾಖ್ಯೆಯನ್ನು ಕೊಟ್ಟವರು ಯಾರು ?
೧. ಬೋರಿಂಗ್
೨. ಡೋಗ್ಲಾಸ್
೩. ಸಾಹು
೪. ಕಿಂಗ್ ಬಾಲ್ ಯಂಗ್ *
೧೦. ಯುಗ್ಲೀನಾಗಳಲ್ಲಿ ಪ್ರಕಾಶ ಗ್ರಂಥಿಗಳು_
೧. ವರ್ಣಬಿಂದುಗಳಂತಿರುತ್ತವೆ *
೨. ವರ್ಣವೈವಿಧ್ಯಗಳಂತಿರುತ್ತವೆ
೩. ವರ್ಣವಿಭಜಕಗಳಂತಿರುತ್ತವೆ
೪. ವರ್ಣಹರಡುವಿಕೆಯಂತಿರುತ್ತವೆ
೧೧. ಹಿಲಿಯೋಫೈಟ್ಸ್ ಎಂದರೆ,
೧. ಒಂದು ಸಸ್ಯದ ಆಶ್ರಯದಲ್ಲಿ ಬೆಳೆಯುವ ಸಸ್ಯಗಳು
೨. ಕೋಶಗಳ ತೆಳುಹೊಂದಾಣಿಕೆಯುಳ್ಳ ಸಸ್ಯಗಳು
೩. ಕ್ಯೂಟಿಕಲ್ ಇಲ್ಲದಿರುವ ಸಸ್ಯಗಳು
೪. ಬೆಳಕಿನಲ್ಲಿಯೇ ತೀವ್ರವಾಗಿ ಬೆಳೆಯುವ ಸಸ್ಯಗಳು *
೧೨. ಅಧಿಕ ಪ್ರಮಾಣದ ಶಿಲಾಪಾಕವು ಭೂಮಿಯ ಮೇಲ್ಪದರಕ್ಕೆ
ನುಗ್ಗಿ ಅಲ್ಲಿನಶಿಲೆಗಳನ್ನು ಛೇದಿಸಿ ವಿಶಾಲವಾಗಿ ಘನೀಕರಿಸಿದರೆ
ಅದು_
೧. ಬ್ಯಾತೋಲಿತ್ *
೨. ಡೈತ್
೩. ಲ್ಯಾಕೋಲಿತ್
೪. ಡೈತ್ ಮತ್ತು ಲ್ಯಾಕೋಲಿತ್
೧೩. ಒಂದೊಂದು ತಿಂಗಳಲ್ಲಿ ಸೂರ್ಯಕಿರಣವು ಒಂದೊಂದು
ಕಂಬದ ಮೇಲೆ ಬೀಳುವಂತೆ ನಿರ್ಮಿತವಾಗಿರುವ ದೇವಾಲಯ
ಯಾವುದು ?
೧. ಪಂಚಲಿಂಗೇಶ್ವರ ದೇವಾಲಯ
೨. ವಿದ್ಯಾಶಂಕರ ದೇವಾಲಯ *
೩. ಹೊಯ್ಸಳೇಶ್ವರ - ಶಾಂತಲೇಶ್ವರ ದೇವಾಲಯ
೪. ಚನ್ನಕೇಶವ ದೇವಾಲಯ
೧೪. ಈ ಕೆಳಕಂಡ ಯಾವ ಕಾರಣಕ್ಕಾಗಿ ವಿಷ್ಣುವರ್ಧನನು
ತಲಕಾಡು, ಬೇಲೂರು, ಮೇಲುಕೋಟೆ, ಗದಗ ಮತ್ತು
ಬಂಕಾಪುರಗಳಲ್ಲಿ ಏಕಕಾಲಕ್ಕೆ ದೇವಸ್ಥಾನಗಳನ್ನು
ಕಟ್ಟಿಸಿದನು ?
೧. ಚೋಳರ ಆದಿಯಮನ ವಿರುದ್ಧ ದಿಗ್ವಿಜಯ
೨. ತಾನು ಸ್ವತಂತ್ರನಾದ ಸಂಭ್ರಮ
೩. ಶ್ರೀ ವೈಷ್ಣವ ಧರ್ಮದ ಸ್ವೀಕಾರ
೪. ಮಗಳ ಜನನ *
ಮಗಳ ಹೆಸರು : ಏಚಲದೇವಿ
೧೫. ಒಂದೇ ಅಳತೆಯ ೫ ಚೌಕಗಳನ್ನು ಒಂದರ ಪಕ್ಕ ಒಂದರಂತೆ
ಜೋಡಿಸಿದಾಗ ಆಯತದ ಸುತ್ತಳತೆಯು ೨೬೪ ಮೀಟರ್ ಆದರೆ ಪ್ರತಿ
ಚೌಕದ ವಿಸ್ತೀರ್ಣವನ್ನು ಕಂಡುಹಿಡಿಯಿರಿ.
೧. ೫೩೮ ಮೀಟರ್
೨. ೪೮೪ ಮೀಟರ್ *
೩. ೬೯೬ ಮೀಟರ್
೪. ೩೭೮ ಮೀಟರ್
೧೬. " ಕ್ಯಾಬಿನೆಟ್ - ರಾಷ್ಟ್ರದ ನೀತಿ ರಚನೆಗಾರ, ಉನ್ನತ
ನೇಮಕಾತಿ ಸಂಸ್ಥೆ, ಅಂತರ್ ಇಲಾಖಾ ವಿವಾದಗಳ ಪರಿಹಾರಕ
ಮತ್ತು ಸರಕಾರದಲ್ಲಿ ಸಮನ್ವಯ ಸಾಧಿಸುವ ಸರ್ವಶ್ರೇಷ್ಠ ಅಂಗ"
ಎಂದವರು ಯಾರು ?
೧. ಸಿ ಇ ಎಂ ಜೋಡ್
೨. ಎಂ ಪಿ ಪೈಲೆ *
೩. ಮೋರ್
೪. ಥಾಮ್ಸನ್
೧೭. ಅತಿಹೆಚ್ಚು ಜನಸಾಂದ್ರತೆಯ ದೃಷ್ಟಿಯಿಂದ ಜಪಾನ್ ೩೬ನೇ
ಸ್ಥಾನದಲ್ಲಿದೆ. ಈ ಪಟ್ಟಿಯಲ್ಲಿ ಭಾರತದ ಸ್ಥಾನವೇನು ?
೧. ೨
೨. ೩೨ *
೩. ೩೫
೪. ೩೪
೧೮. "ಜಗತ್ತಿನಲ್ಲಿ ಕಾಣುವ ವಿವಿಧ ಧಾತುಗಳು ಪರಮಾಣುಗಳ
ಸಂಯೋಜನೆಯಿಂದ ಉಂಟಾಗುತ್ತವೆ" ಎಂದು ಹೇಳಿದ
ಭಾರತೀಯ ವಿಜ್ಞಾನಿ ಯಾರು ?
೧. ಕಣಾದ *
೨. ಬ್ರಹ್ಮಗುಪ್ತ
೩. ಆರ್ಯಭಟ
೪. ಜಗದೀಶ್ ಚಂದ್ರ ಬೋಸ್
೧೯. ಅಯಾನುಗಳಿರುವ ವಸ್ತುವು ತಟಸ್ಥವಾಗಿರಲು -
ಅದರಲ್ಲಿರುವ ಋಣ ಮತ್ತು ಧನ ಅಯಾನುಗಳಿಗಿರುವ
ವಿದ್ಯುದಂಶಗಳು ________ ಕಾರಣ.
೧. ಸಮವಾಗಿರುವುದು *
೨. ವಿಷಮವಾಗಿರುವುದು
೩. ಋಣ ವಿದ್ಯುದಂಶವು ತಟಸ್ಥವಾಗಿರುವುದು
೪. ಧನ ವಿದ್ಯುದಂಶವು ತಟಸ್ಥವಾಗಿರುವುದು
೨೦. ಭಾರತೀಯರ ಮನಗೆದ್ದ ವೈಸ್ರಾಯ್ ನ ಅಧಿಕಾರ ಮುಗಿದು
ಇಂಗ್ಲೆಂಡ್ ಗೆ ಹೊರಟಾಗ ರೈಲಿನ ಉದ್ದಕ್ಕೂ ಜನರು
ಬೀಳ್ಕೊಡುವ ದೃಶ್ಯ ನಡೆದಿತ್ತು. ಆ ವೈಸ್ರಾಯ್ ಯಾರು ?
೧. ಲಿಟ್ಟನ್
೨. ರಿಪ್ಪನ್ *
೩. ಮೇಯೋ
೪. ಮಾರ್ಲೆ
೨೧. ಈ ಕೆಳಗಿನವುಗಳಲ್ಲಿ ಸರಿಯಾದ ಹೇಳಿಕೆ/ಗಳನ್ನು ಗುರ್ತಿಸಿ.
ಅ. ಇತ್ತೀಚೆಗೆ ಬ್ರಿಟನ್ ಪಾರ್ಲಿಮೆಂಟ್ ಆವರಣದಲ್ಲಿ ಮಹಾತ್ಮಾ
ಗಾಂಧೀಜಿಯವರ ಪ್ರತಿಮೆಯನ್ನು ಅನಾವರಣಗೊಳಿಸಲಾಗಿತ್ತು.
ಬ. ಇದು ಗಾಂಧೀಜಿಯವರು ೧೯೨೯ ರಲ್ಲಿ ಗಾಂಧೀಜಿಯವರು
ಕೊನೆಯ ಬಾರಿಗೆ ಬ್ರಿಟನ್ ಗೆ ಭೇಟಿ ನೀಡಿದಾಗಿನ ಚಿತ್ರ.
ಕ. ಇದರ ಶಿಲ್ಪಿ "ಫಿಲಿಪ್ ಬಾಕ್ಸನ್"
೧. ಅ ಮಾತ್ರ ಸರಿಯಾಗಿದೆ
೨. ಬ ಮಾತ್ರ ಸರಿಯಾಗಿದೆ
೩. ಅ ಮತ್ತು ಕ ಸರಿಯಾಗಿವೆ *
೪. ಮೇಲಿನ ಎಲ್ಲ ಹೇಳಿಕೆಗಳು ಸರಿಯಾಗಿವೆ
* ಇದು ಗಾಂಧೀಜಿಯವರು ೧೯೩೧ ರಲ್ಲಿ ಗಾಂಧೀಜಿಯವರು
ಕೊನೆಯ ಬಾರಿಗೆ ಬ್ರಿಟನ್ ಗೆ ಭೇಟಿ ನೀಡಿದಾಗಿನ ಚಿತ್ರ.
೨೨. ಆಫ್ರಿಕಾದ ೧೭ ರಾಷ್ಟ್ರಗಳಿಗೆ ನೆರವು ನೀಡುವುದಕ್ಕಾಗಿ
ಇತ್ತೀಚೆಗೆ ಯೂನಿಸೆಫ್ ನೊಂದಿಗೆ ಒಪ್ಪಂದ ಮಾಡಿಕೊಂಡ
ಭಾರತದ ಕಂಪನಿ ಯಾವುದು/ವು ?
೧. ಏರ್ಟೆಲ್ *
೨. ಟಾಟಾ
೩. ವಿಪ್ರೋ
೪. ಮೇಲಿನ ಮೂರೂ
೨೩. ಮೂಢನಂಬಿಕೆಯ ವಿರುದ್ಧ ಹೋರಾಟ ನಡೆಸುತ್ತಿದ್ದ
ಗೋವಿಂದ ಪನ್ಸರೆ ಅವರನ್ನು ಇತ್ತೀಚೆಗೆ ಹತ್ಯೆ ಮಾಡಲಾಯಿತು.
ಇವರು ಮೂಲತಃ _____
೧. ಕರ್ನಾಟಕದವರು
೨. ಮಹಾರಾಷ್ಟ್ರದವರು *
೩. ಮಹಾರಾಷ್ಟ್ರದವರಾಗಿದ್ದು ಕರ್ನಾಟಕದಲ್ಲಿ ನೆಲೆಸಿದ್ದರು
೪. ಕರ್ನಾಟಕದವರಾಗಿದ್ದು ಮಹಾರಾಷ್ಟ್ರದಲ್ಲಿ ನೆಲೆಸಿದ್ದರು
೨೪. ಹದಿನಾಲ್ಕನೇ ಹಣಕಾಸು ಆಯೋಗಕ್ಕೆ ಸಂಬಂಧಿಸಿದಂತೆ
ಕೆಳಗಿನ ಹೇಳಿಕೆಗಳನ್ನು ಗಮನಿಸಿ, ತಪ್ಪಾದ ಹೇಳಿಕೆಯನ್ನು
ಗುರುತಿಸಿ.
೧. ಕೇಂದ್ರ ಸರ್ಕಾರದ ತೆರಿಗೆ ಹಣದಲ್ಲಿ ರಾಜ್ಯಗಳಿಗೆ ನೀಡುವ
ಪಾಲನ್ನು ದಾಖಲೆಯ ೧೦%(೩೨% ರಿಂದ ೪೨%) ರಷ್ಟು ಹೆಚ್ಚಿಸುವ
ಶಿಫಾರಸ್ಸು ಮಾಡಿದೆ
೨. ಕೇಂದ್ರದ ತೆರಿಗೆಯಲ್ಲಿ ರಾಜ್ಯಕ್ಕೆ ದೊರೆತ ಅನುದಾನ
₹೧೬.೫೨೦ ಕೋಟಿ, ೨೦೧೧ ರ ಜನಗಣತಿ ಆಧಾರದ ಮೇಲೆ
ವಿತರಿಸಲಾಗುವುದು
೩. ಈ ಹಣಕಾಸು ಆಯೋಗದ ಅಧ್ಯಕ್ಷರು ಡಾ || ವಾಯ್ ವಿ ರೆಡ್ಡಿ
೪. ಇದರಲ್ಲಿ ಮೂರು ಜನ ಸದಸ್ಯರಿದ್ದರು(ಗೋವಿಂದರಾವ್,
ಅಭಿಜಿತ್ ಸೇನ್, ಸುದಿಪ್ಪೊಮಂಡ್ಲೆ) *
* ಇದರಲ್ಲಿ ನಾಲ್ಕು ಜನ ಸದಸ್ಯರಿದ್ದರು(ಗೋವಿಂದರಾವ್,
ಅಭಿಜಿತ್ ಸೇನ್, ಸುದಿಪ್ಪೊಮಂಡ್ಲೆ ಹಾಗೂ ಸುಶ್ಮಾನಾಥ್)
೨೫. ಕೆಳಗಿನವುಗಳಲ್ಲಿ ತಪ್ಪಾದ ಹೇಳಿಕೆಯನ್ನು ಗುರುತಿಸಿ.
೧. ೨೦೧೫ ರ ಫಿಫಾ ಮಹಿಳಾ ವಿಶ್ವಕಪ್ ಪಂದ್ಯಾವಳಿ ಕೆನಡಾದ
ವ್ಯಾಂಕೋವರ್ ನಲ್ಲಿ ನಡೆಯಿತು
೨. ಅಮೇರಿಕ ತಂಡ ವಿಜಯಶಾಲಿಯಾಯಿತು
೩. ಬ್ರೆಜಿಲ್ ಅಂತಿಮ ಪಂದ್ಯದಲ್ಲಿ ಸೋಲು ಕಂಡಿತು *
೪. ಕೆನಡಾ ಮೂರನೇ ಸ್ಥಾನ ಪಡೆಯಿತು
* ಜಪಾನ್ ಅಂತಿಮ ಪಂದ್ಯದಲ್ಲಿ ಸೋಲು ಕಂಡು, ಎರಡನೇ
ಸ್ಥಾನ ಪಡೆಯಿತು.
೨೬. ಕೆಳಗಿನವುಗಳಲ್ಲಿ ತಪ್ಪಾದ ಹೇಳಿಕೆಯನ್ನು ಗುರುತಿಸಿ.
೧. ಸರ್ಕಾರವು ರಾಜ್ಯ ಪಠ್ಯಕ್ರಮದಲ್ಲಿ ಸಮಗ್ರ ಪರಿಚ್ಕರಣೆ
ಮಾಡಲು ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯನ್ನು ರಚಿಸಿದೆ. ಇದರ
ಅಧ್ಯಕ್ಷ - ಡಾ|| ಬರಗೂರು ರಾಮಚಂದ್ರಪ್ಪ
೨. ಇತ್ತೀಚೆಗೆ ಕರ್ನಾಟಕ ಸಾಂಸ್ಕೃತಿಕ ಒಳಮೀಸಲಾತಿಗಾಗಿ ಡಾ||
ಬರಗೂರು ರಾಮಚಂದ್ರಪ್ಪರ ಸಮಿತಿಯನ್ನು ರಚಿಸಲಾಗಿದೆ
೩. ಬೆಂಗಳೂರಿನ ಕೃಷಿ ವಿಜ್ಞಾನಿ ಡಾ|| ಸಿ ಪ್ರಕಾಶ್ ಅವರಿಗೆ ೨೦೧೫ ರ
ನಾರ್ಮನ್ ಬೋರ್ಲಾಗ್ ಸಂಪರ್ಕ ಪ್ರಶಸ್ತಿ ನೀಡಲಾಗಿದೆ
೪. ಧಾರವಾಡದಲ್ಲಿರುವ ಕರ್ನಾಟಕ ವಿದ್ಯಾವರ್ಧಕ ಸಂಘಕ್ಕೆ ೧೨೫
ವರ್ಷ ತುಂಬಿತು. ಇದರ ಸ್ಥಾಪಕರು ದ.ರಾ. ಬೇಂದ್ರೆಯವರು *
* ಇದರ ಸ್ಥಾಪಕರು ರಾ ಹ ದೇಶಪಾಂಡೆ.
೨೭. ಟೆಹ್ನಿಷಾನ್ : ಬೆಳ್ಳಿರೇಖೆ : : ಜರ್ನಿಷಾನ್ : ___?___
೧. ಉಬ್ಬುರೇಖೆ *
೨. ಉಬ್ಬುಶಿಲ್ಪ
೩. ಕುಳಿರಚನೆ
೪. ಸುವರ್ಣರೇಖೆ
೨೮. ಸ್ವಾತಿ ಮತ್ತು ವರುಣ್ ರವರ ವಯಸ್ಸಿನ ಅನುಪಾತ ೨:೫ ಆದರೆ
೮ ವರ್ಷಗಳ ನಂತರ ಅವರಿಬ್ಬರ ವಯಸ್ಸುಗಳ ಅನುಪಾತವು ೧:೨.
ಹಾಗಾದರೆ ಸ್ವಾತಿಯ ಈಗಿನ ವಯಸ್ಸೆಷ್ಟು ?
೧. ೧೬ ವರ್ಷ *
೨. ೧೮ ವರ್ಷ
೩. ೨೦ ವರ್ಷ
೪. ೨೨ ವರ್ಷ
೨೯. ಕಲ್ಹಣನ ರಾಜತರಂಗಿಣಿಯ ಪ್ರಕಾರ ಅಶೋಕನು_
೧. ಶಿವಭಕ್ತನಾಗಿದ್ದನು *
೨. ಜಿನಭಕ್ತನಾಗಿದ್ದನು
೩. ಬೌದ್ಧ ಒಲವು ಉಳ್ಳವನಾಗಿದ್ದನು
೪. ನಾಸ್ತಿಕನಾಗಿದ್ದನು
೩೦. ಎರಡು ಪಗಡೆ(DICE)ಗಳನ್ನು ಒಟ್ಟಿಗೆ ಎಸೆದಾಗ ಮೊತ್ತ ೧೦ &
೧೧ ಸಿಗುವ ಸಂಭವನೀಯತೆ ಎಷ್ಟು ?
೧. ೨/೧೭
೨. ೪/೨೭
೩. ೩/೨೭
೪. ೫/೩೬ *
•─━━━━━═══════════━━━━━─•
❁ ❁ ❁ ಅಂತಿಮ ಸುತ್ತು ❁ ❁ ❁
•─━━━━━═══════════━━━━━─•
1. ಡಿಸೆಂಬರ್ ೨೦,೨೦೧೫ ರಲ್ಲಿ ನಡೆದ ಅಂಡರ್-೧೯ ಸ್ಕ್ವಾಷ್ ಓಪನ್
ಸ್ಪರ್ದೆಯ ವಿಜೇತ ಭಾರತೀಯ ಆಟಗಾರ ಯಾರು ?
1. ಅಭಯ್ ಸಿಂಗ್ *
2. ದೀಪಿಕಾ ರೆಬೆಕ ಪಲಿಕಲ್
3. ಸೌರವ್ ಗೋಶಾಲ್
4. ರಾಜಿಂದರ್ ಗೋಸಾಲ್
2. ಇತ್ತೀಚೆಗೆ ವಿಶ್ವ ವಾಣಿಜ್ಯ ಸಂಸ್ಥೆಯ ೧೬೪ ನೇ ರಾಷ್ಟ್ರವಾಗಿ
ಸದಸ್ಯತ್ವ ಪಡೆದ ರಾಷ್ಟ್ರ ಯಾವುದು ?
1. ಅಫಘಾನಿಸ್ತಾನ *
2. ಲಿಬಿಯಾ
3. ಸಿರಿಯಾ
4. ಲೆಬನಾನ್
3. ಅಮರ್ತ್ಯ ಸೇನ್ ತಮ್ಮ ಪುಸ್ತಕ ದಿ ಆರ್ಗ್ಯುಮೆಂಟೇಟಿವ್
ಇಂಡಿಯನ್ (ವಿತಂಡವಾದಿ ಭಾರತೀಯ)ದಲ್ಲಿ ಈ ಕೆಳಕಂಡ ಯಾವ
ಪ್ರಮುಖ ದೊರೆಯನ್ನು ಉದಾಹರಣೆಯನ್ನಾಗಿ ಕೊಟ್ಟಿದ್ದಾರೆ ?
1. ಶಿವಾಜಿ
2. ಅಕ್ಬರ್ *
3. ಷೇರ್ ಷಾ ಸೂರಿ
4. ಶಿವಪ್ಪ ನಾಯಕ
4. ಕ್ರಿ.ಶ. ಸುಮಾರು ೭೪೦ ರಲ್ಲಿ ಮಹಾರಾಣಿ ಲೋಕಮಹಾದೇವಿ
ವಿರೂಪಾಕ್ಷ ದೇವಾಲಯವನ್ನು ಯಾವ ಉದ್ದೇಶಕ್ಕಾಗಿ
ಕಟ್ಟಿಸಿದಳು?
1. ೨ನೇ ವಿಕ್ರಮಾದಿತ್ಯನು ಕಂಚಿಯ ಪಲ್ಲವರ ಮೇಲೆ ಸಾಧಿಸಿದ
ವಿಜಯದ ನೆನಪಿಗಾಗಿ *
2. ೬ನೇ ವಿಕ್ರಮಾದಿತ್ಯನು ೩ನೇ ಗೋವಿಂದನ ಮೇಲೆ ಸಾಧಿಸಿದ
ವಿಜಯದ ನೆನಪಿಗಾಗಿ
3. ವೈಷ್ಣವ ಪಂಥದ ಏಳಿಗೆಗಾಗಿ
4. ವಿಕ್ರಮಾದಿತ್ಯನು ಚೋಳ ದೊರೆಯ ವಿರುದ್ದ ಸಾದಿಸಿದ ಜಯದ
ಸವಿನೆನಪಿಗಾಗಿ
5. "ಚರಿತ್ರೆ ನಡೆದು ಬಂದ ದಾರಿಯನ್ನು ಸಮೀಕ್ಷೆ ಮಾಡಿದ
ತರುವಾಯ ಚರಿತ್ರೆಯ ನೆಲೆ ಬೆಲೆಯ ಬಗ್ಗೆ ನಾನು ವಿಶ್ಲೇಷಿಸದೇ
ಹೋದಲ್ಲಿ ನನ್ನ ಚರಿತ್ರೆಯ ಅಧ್ಯಯನವು ಅಪೂರ್ಣವಾಗುತ್ತದೆ"
ಎಂದು ಹೇಳಿದ ಇತಿಹಾಸಗಾರ ಯಾರು ?
1. ಹೆರೊಡೊಟೊಸ್
2. ಅರ್ನಾಲ್ಡ್ ಟಾಯ್ನಬಿ *
3. ಬರ್ನಿ
4. ಆರ್ ಸಿ ಮಜುಮ್ ದಾರ್
6. ಭಾರತದ ಸಂವಿಧಾನವನ್ನು ನ್ಯಾಯಾಧೀಶರ ಸ್ವರ್ಗ ಎಂದು
ವರ್ಣಿಸಿದವರು ಯಾರು ?
1.ರೆನಾಲ್ಡ್ ದಿಯಾಕಿನ್
2. ಐವರ್ ಜೆನ್ನಿಂಗ್ಸ್*
3. ರಾಜೇಂದ್ರ ಪ್ರಸಾದ್
4. ಮೆಕ್ ಡೊನಾಲ್ಡ್
7. ರೆಡ್ ಬುಲ್ ಲೆಜಿಸ್ಲೇಷನ್ ಎಂದರೆ
1. ನ್ನ್ಯಾಯಾಲಯದ ಆದೇಶದಂತೆ ಶಾಸನ ಸಭೆಯು ಆದೇಶ
ಮಾಡುವುದು
2. ರಾಜ್ಯಗಳು ಅಜಾಗರೂಕತೆಯಿಂದ ಕೇಂದ್ರ ಪಟ್ಟಿಯ
ಅಂಶಗಳ ಮೇಲೆ ಕಾನೂನು ಮಾಡುವುದು
3. ವರ್ಣ ಬೇದ ನಿವಾರಣೆಗೆ ಇರುವ ಕಾಯಿದೆ
4. ಕೇಂದ್ರವು ಒಂದು ಅಂಶದ ಮೇಲೆ ಕಾನೂನು ಮಾಡುವ
ಅಧಿಕಾರ ತನಗಿದೆ ಎಂದು ಭಾವಿಸಿ ಮಾಡುವ ಶಾಸನ *
8. ಬಂದರುಗಳು ಮತ್ತು ನದಿಗಳಿಗೆ ಸಂಬಂದಿಸಿದಂತೆ ಹೊಂದಿಸಿ
ಬರೆಯಿರಿ
A. ಮೆಂಫಿಸ್---- 1)ರೈನ್
B. ಮ್ಯಾನ್ಹೈಮ್-------2)ನೆಗ್ರೋ
C. ಮನೌಸ್----3) ಮಿಸಿಸಿಪ್ಪಿ
ಆಯ್ಕೆಗಳು :
1.A-3,B-2,C-1
2. A-1, B-3,C-2
3. A-3,B-1,C-2 *
4. A-2,B-1,C-3
9. "ಅಲೆಮಾರಿ ಆನೆ(ನೊಮಾಡಿಕ್ ಎಲಿಪೆಂಟ್) "ಎನ್ನುವುದು
ಒಂದು_
1. ಭಾರತ ಮತ್ತು ಮಂಗೋಲಿಯಾ ನಡುವಿನ ರಕ್ಷಣಾ
ಕಾರ್ಯಾಚರಣೆ*
2. ವಿಶ್ವದ ವೆಬ್ ಸೈಟ್ ಗಳ ಮೇಲೆ ಪ್ರಭಾವ ಬೀರುವ ವೈರಸ್
3. ಆನೆಗಳ ಸಂರಕ್ಷಣೆಇಲಾಖೆಯಿಂದ ಆನೆಗಳ ಸಂರಕ್ಷಣೆಗೆ ರಚಿಸಲಾದ
ಒಂದು ಜಾನಪದ ಶೈಲಿಯ ನಾಟಕ
4. ವಾಯುವ್ಯ ಭಾಗದ ಅಲೆಮಾರಿ ಆನೆಗಳ ಸಂರಕ್ಶಣೆಯ
ಜವಬ್ದಾರಿಯಿಂದ ರಚಿಸಲಾದ ಸಮಿತಿ
10. ಹೊಂದಿಸಿ ಬರೆಯಿರಿ
A. ವನಶ್ರೀ ರಾವ್------------- 1)ರಂಗಭೂಮಿ
B. ನೀಲಮ್ ಮಾನ್ ಸಿಂಗ್-------2)ಸಮಾಜ ಸೇವೆ
C. ಮಂದಾಕಿನಿ ಅಮ್ಟೆ------------3)ನ್ರತ್ಯ
D. ರೋಮಿಲಾ ಥಾಪರ್-----------4)ಇತಿಹಾಸ ಬರವಣಿಗೆ
ಆಯ್ಕೆಗಳು :
1. A-2,B-1,C-4,D-3
2. A-3,B-1,C-2,D-4 *
3. A-3,B-1,C-4,D-2
4. A-2,B-1,C-3,D-4
11. ಮಧ್ಯಕಾಲಿನ ಭಾರತದ ಇತಿಹಾಸದಲ್ಲಿ ದೆಹಲಿ
ಸಿಂಹಾಸನವೇರಿದ ಏಕೈಕ ಹಿಂದೂ ವ್ಯಕ್ತಿ ಎಂದರೆ ?
1. ರಾಣ ಪ್ರತಾಪ್ ಸಿಂಗ್
2. ಹೇಮು*
3. ಜಯಸಿಂಹ
4. ಶಿವಾಜಿ
12. ಪರ್ದಾ ಸರ್ಕಾರ ಎಂದರೆ
1. ಅಕ್ಬರ್ ಅಂತಪುರದ ಸ್ತ್ರೀಯರ ಹತೋಟಿಗೆ ಒಳಪಟ್ಟಿರುವ
ಅವಧಿ*
2. ಅಕ್ಬರ್ ನ ಕಾಲದಲ್ಲಿ ಮಹಿಳೆಯರು ಅನುಸರಿಸುತ್ತಿದ್ದ ಪದ್ದತಿ
3. ಔರಂಗಜೇಬನು ತಾನು ಗೆದ್ದ ಪ್ರದೇಶದಲ್ಲಿ ರೂಪಿಸಿದ
ಸರ್ಕಾರ
4. ಔರಂಗಜೇಬನ ಮತ ಸಹಿಷ್ಣುತ ನೀತಿ
13. ಒಂಬತ್ತನೇ ಶತಮಾನಕ್ಕೆ ಸೇರಿದ ಮಾಣಿಕ್ಯವಾಚಕರ್ ಒಬ್ಬ_
1. ಶೈವ ಸಂತ *
2. ವೈಷ್ಣವ ಸಂತ
3. ಇತಿಹಾಸಕಾರ
4. ಖಗೋಳ ಶಾಸ್ತ್ರಜ್ಞ
14. ಆಂಧ್ರಪ್ರದೇಶದಲ್ಲಿ ಮೊಟ್ಟಮೊದಲ ಬಾರಿಗೆ ರಾಷ್ಟ್ರಪತಿ
ಆಳ್ವಿಕೆಯನ್ನು ಯಾವಾಗ ವಿಧಿಸಲಾಗಿತ್ತು ?
1. 1958
2. 1954 *
3. 1973
4. 1964
15. ಬಹು ವಿವಾಹ್ ಎಂಬ ಗ್ರಂಥವನ್ನು ಬರೆದವರು ಯಾರು ?
1. ರಾಮ್ ಮೋಹನ್ ರಾಯ್
2. ಈಶ್ವರ್ ಚಂದ್ರ ವಿದ್ಯಾಸಾಗರ್ *
3. ಪಂಡಿತ್ ರಮಾಬಾಯಿ
4. ರವೀಂದ್ರನಾಥ್ ಟ್ಯಾಗೋರ್
16. ಫಾಕ್ಲ್ಯಾಂಡ್ ದ್ವೀಪದ ತೈಲ ಪರಿಶೋಧನೆ ಮೇಲೆ ಈ
ಕೆಳಕಂಡ ಯಾವ ಎರಡು ರಾಷ್ಟ್ರಗಳ ನಡುವೆ ರಾಜತಾಂತ್ರಿಕ
ಯುದ್ದ ಪ್ರಾರಂಭವಾಗಿತ್ತು ?
1. ವೆನಿಜುವೆಲಾ ಮತ್ತು ಕೊಲಂಬಿಯಾ
2. ಪೆರು ಮತ್ತು ಬ್ರೆಜಿಲ್
3. ಅರ್ಜೆಂಟೈನ ಮತ್ತು ಪರಗ್ವೆ
4. ಇಂಗ್ಲೆಂಡ್ ಮತ್ತು ಅರ್ಜೆಂಟೈನ *
17. ಸರಿಯಾಗಿ ಹೊಂದಾಣಿಕೆಯಾಗದ ಆಯ್ಕೆಯನ್ನು ಗುರುತಿಸಿ
1. ಬಾರ್ಬೋರ ಸ್ಪೋಟಕೊವ------ಜಾವಲಿನ್ ಥ್ರೋ
2. ಪಾಮೆಲ ಜೆಲಿಮೊ------------ವೈಟ್ ಲಿಪ್ಟಿಂಗ್*
3. ಸಾನಿಯಾ ರಿಚಾರ್ಡ್ಸ್---------ಸ್ಪ್ರಿಂಟ್
4. ಯೆಲೆನಾ ಐಸಿನ್ಬಾಯೆವ--------ಪೋಲೋ ವಾಲ್ಟ್
18. ಈ ಕೆಳಗಿನ ಯಾವ ಬೆಳೆಗಳು ಬೆಲೆ ಸ್ಥಿರೀಕರಣ ನಿಧಿ ಯೋಜನೆ
ಅಡಿಯಲ್ಲಿ ಬರುತ್ತವೆ ?
A. ಭತ್ತ
B. ಸಕ್ಕರೆ
C. ಟೀ
D. ತಂಬಾಕು
ಆಯ್ಕೆಗಳು
1. C ಮಾತ್ರ
2. A, b mattu d
3. C ಮತ್ತು D*
4. B,Cಮತ್ತು D
19. ೧೯೯೬ರಲ್ಲಿ ಯುನೆಸ್ಕೋ ವಿಶ್ವ ಪರಂಪರೆಯ ತಾಣವೆಂದು
ಘೋಷಿಸಿಸಲ್ಪಟ್ಟ ಮತ್ತು “ ಸೈಬೀರಿಯಾದ ನೀಲಾಕ್ಷಿ"
ಎಂದೂ ಕೂಡ ಕರೆಯಲ್ಪಡುವ ಸರೋವರ ಯಾವುದು ?
1. ಬೈಕಲ್ ಸರೋವರ *
2. ಸುಪೀರಿಯರ್ ಸರೋವರ
3. ಟಿಟಿಕಾಕ ಸರೋವರ
4. ಮಿಚಿಗನ್ ಸರೋವರ
20. ಟ್ರೀ ಆಫ್ ಸ್ಯಾಡ್ನೆಸ್ ,ಸೊರಗಿದ ಮರ ಮುಂತಾದ ಹೆಸರಿನಿಂದ
ಕರೆಯಲ್ಪಡುವ ಸಸ್ಯ ಯಾವುದು ?
1. ಕನಕಾಂಬರ
2. ಪಾರಿಜಾತ*
3. ಶ್ರೀ ಗಂಧ
4. ನಾಗ ಸಂಪಿಗೆ
21. ನಂದನವನದ ಪಕ್ಷಿಗಳು ( ಬರ್ಡ್ಸ್ ಆಫ್ ಪ್ಯಾರಡೈಸ್)
ಪಕ್ಷಿಸಂಕುಲದ ಪ್ಯಾರಡೈಸಿಈಡೇ ಕುಟುಂಬಕ್ಕೆ
ಸೇರಿದವಾಗಿವೆ. ಈ ಪಕ್ಷಿಗಳು ಈ ಕೆಳಕಂಡ ಯಾವ ಪ್ರದೇಶದಲ್ಲಿ
ಕಂಡುಬರುತ್ತವೆ ?
A. ಪೂರ್ವ ಇಂಡೋನೇಷ್ಯಾ
B. ಪಪುವಾ ನ್ಯೂಗಿನಿ
C. ಆಸ್ಟ್ರೇಲಿಯಾದ ವಾಯವ್ಯ ಭಾಗ
D. ಟೋರೆಸ್ ಜಲಸಂಧಿಯ ದ್ವೀಪಗಳು
ಆಯ್ಕೆಗಳು :
1. A,C ಮತ್ತು D
2. A, b mattu c
3. A ಮತ್ತು C
4. ಮೇಲಿನ ಎಲ್ಲವೂ *
22. ಸ್ವೀಡನ್ ದೇಶದ ಜಾರ್ಜ್ ಬ್ರಾಂಡ್ (George Brandt)
ಎಂಬವರು ೧೭೩೭ರಲ್ಲಿ ಕಂಡುಹಿಡಿಯಲ್ಪಟ್ಟ ಲೋಹ
ಯಾವುದು ?
1. ಪ್ಲಾಟಿನಮ್
2. ಕೋಬಾಲ್ಟ್*
3. ನಿಕ್ಕೆಲ್
4. ಕ್ರೋಮಿಯಂ
23. ಉಚ್ಚಂಗಿಯ ಪಾಂಡ್ಯ ಅರಸ ಕಾಮದೇವನನ್ನು ಸೋಲಿಸಿ
ಕೋಟೆಯನ್ನು ವಶಪಡಿಸಿಕೊಂಡ ಸಾದನೆಗಾಗಿ ಪಾಂಡ್ಯರಾಜ
ನಿರ್ಮೂಲನಕಾರ ಎಂಬ ಬಿರುದನ್ನು ಹೊಂದಿದ ದೊರೆ ?
1. ವಿಷ್ಣುವರ್ದನ
2. ಎರಡನೆ ಬಲ್ಲಾಳ *
3. ಆರನೇ ವಿಕ್ರಮಾದಿತ್ಯ
4. ರಾಜ ರಾಜ ಚೋಳ
24. ಇರಾಕ್ ದೇಶದ ರಾಜಧಾನಿಯಾದ ಬಾಗ್ದಾದ್ ಯಾವ ನದಿಯ
ದಡದಲ್ಲಿದೆ ?
1. ಟೈಗ್ರಿಸ್ *
2. ಡ್ಯಾನೂಬ್
3. ಖಾಸ್ ನದಿ
4. ಹಡ್ಸನ್
25. ಬರ್ಲಿನ್ ಜರ್ಮನಿ ದೇಶದ ರಾಜಧಾನಿ ಮತ್ತು. ೩.೪ ದಶಲಕ್ಷ
ಜನಸಂಖ್ಯೆಯಿರುವ ಈ ನಗರ ದೇಶದ ೨ನೆಯ ದೊಡ್ಡ ನಗರವಾಗಿದೆ.
ಇದು ಯಾವ ನದಿಯ ದಡದಲ್ಲಿದೆ ?
1. ಡ್ಯಾನೂಬ್(Danube)
2. ಶೈನೆ (shine)
3. ಸ್ಪ್ರೀ (spree) *
4. ರೈನ್(rhine)
26. ಅಶ್-ಶಾಮ್ ಎಂದೂ ಕರೆಯಲ್ಪಡುವ ಡಮಾಸ್ಕಸ್ ನಗರವು ಸಿರಿಯ
ದೇಶದ ರಾಜಧಾನಿಯಾಗಿದ್ದು ಯಾವ ನದಿಯ ದಡದಲ್ಲಿದೆ
1. ಪಾರ್ಪಾರ್ ನದಿ
2. ಬರದ ನದಿ *
3. ಅಬಾನ ನದಿ
4. ಡ್ಯಾನೂಬ್ ನದಿ
27. ಜಕಾರ್ತ ,ಇಂಡೋನೇಷಿಯಾದ ರಾಜಧಾನಿಯಾಗಿದ್ದು ಇದರ
ಹಳೆಯ ಹೆಸರಿಗೆ ಸಂಬಂದಿಸಿದಂತೆ ಕೆಳಗಿನವುಗಳಲ್ಲಿ ಸರಿಯಾದ
ಆಯ್ಕೆಯನ್ನು ಗುರುತಿಸಿ
A. ಸುಂದಾ ಕೆಲಪ
B. ಜಯಕರ್ತ
C. ಬೆಟಾವಿಯಾ
D. ಡ್ಜಕಾರ್ತ
ಆಯ್ಕೆಗಳು
1. Aಮತ್ತು B
2. C ಮತ್ತುD
3. A, b mattu c
4. ಮೇಲಿನ ಎಲ್ಲವು ಸರಿಯಾಗಿದೆ *
28. ಈ ಕೆಳಕಂಡ ಯಾವ ನಗರವನ್ನು ಸೂರ್ಯನಲ್ಲಿರುವ ಹಸಿರು
ನಗರ ,ಸಿಲಿಕಾನ್ ಸವನ್ನ ಮುಂತಾದ ಹೆಸರುಗಳಿಂದ ಕರೆಯುತ್ತಾರೆ
1. ಅಭುದಾಬಿ
2. ನೈರೋಬಿ *
3. ಲಾಗೋಸ್
4. ಕೈರೋ
29. 2003ರಲ್ಲಿ ಸಾರ್ಸ್ ಎಂಬ ವೈರಸ್ ರೋಗವು ಹರಡಿ
ಸುದ್ದಿಮಾಡಿತ್ತು. ಅಂದಹಾಗೆ ಈ ಸಾರ್ಸ್ ರೋಗವನ್ನು ಹರಡುವ
ವೈರಸ್ ನ ಹೆಸರೇನು ?
1. ಲಿಥಿಸಿಯಸ್ ವೈರಸ್
2. ಕರೋನಾ ವೈರಸ್ *
3. ಸೈರಸ್ ಲಿಪಿಡಿಯ ಪೊಲಿಮೋ ವೈರಸ್
4. ಲಾಗುಮಿಯಸ್ ವೈರಸ್
30. ವಿಶ್ವಕಪ್ ಪುಟ್ಬಾಲ್ ಗೆ ಸಂಬಂದಿಸಿದಂತೆ ತಪ್ಪಾದ
ಆಯ್ಕೆಯನ್ನು ಗುರುತಿಸಿ
1. ಉರುಗ್ವೆ-೧೯೩೦
2. ಇಟಲಿ -೧೯೯೦
3. ದಕ್ಷಿಣಆಪ್ರಿಕಾ-೨೦೧೦
4. ರಷ್ಯಾ—೨೦೨೨ *
31. ಕನ್ನಡದ ಖ್ಯಾತ ವಿದ್ವಾಂಸ ಮತ್ತು ಸಾಹಿತಿ
ಬಿ.ಸಿ.ರಾಮಚಂದ್ರ ಶರ್ಮರವರಿಗೆ ಸಂಬಂದಿಸಿದಂತೆ ಗುಂಪಿಗೆ
ಸೇರದ ಆಯ್ಕೆಯನ್ನು ಗುರುತಿಸಿ
1. ಮಂದಾರ ಕುಸುಮ
2. ಏಳನೆಯ ಜೀವ
3. ಬೆಳಗಾಯಿತು
4. ಬೆಳಕಿನ ಹನಿಗಳು *
32. ಮಣ್ಣಿನ ಬಸಿತ ಎಂದರೇನು ?
1. ಮಣ್ಣಿನಲ್ಲಿ ಜವುಗು ಉಂಟಾಗುವುದು
2. ಮೇಲಿನ ಪದರದಲ್ಲಿರುವ ಖನಿಜ ತೊಳೆದು ಹಾಕುವುದು *
3. ದೊಡ್ಡ ಪ್ರಮಾಣದಲ್ಲಿ ಸಾವಯವ ಗೊಬ್ಬರಗಳನ್ನು
ಹಾಕುವುದು
4. ಮಣ್ಣಿನ ಅಸ್ತಿತ್ವದಲ್ಲಿರುವ ಜೀವಿಗಳನ್ನು ನಿರ್ಮೂಲನೆ
ಮಾಡುವುದು
33. ಕೆಳಗೆ ಹಿಮಾಲಯ ಪರ್ವತ ಶ್ರೇಣಿಯಲ್ಲಿರುವ ನಾಲ್ಕು ಅತಿ
ಎತ್ತರವಾದ ಶೃಂಗಗಳನ್ನು ನೀಡಲಾಗಿದೆ ಇವುಗಳಲ್ಲಿ
ಯಾವುದರ ನೆತ್ತಿಯ ಮೇಲೆ ಅತ್ಯಧಿಕ ವಾತಾವರಣದ
ಒತ್ತಡವಿರುತ್ತದೆ ?
1. ಗಾಡ್ವಿನ್ ಅಸ್ಟಿನ್
2. ಕಾಂಚನ ಜುಂಗಾ
3. ಎವರೆಸ್ಟ್
4. ಅನ್ನಪೂರ್ಣ *
34. ಒಂದನೇ ಬಾಜಿರಾಯನು ಮಾಳ್ವವನ್ನು ಗೆದ್ದಿದ್ದನ್ನು
ಕೆಳಗಿನವರಲ್ಲಿ ಯಾರು ವಿರೋಧಿಸಿದರು?
1. ರಘುನಾಥರಾವ್
2. ನಾನಾ ಫಡ್ನವೀಸ್
3. ತ್ರಯಂಬಕ್ ರಾವ್ ದಾವಡೆ *
4. ಅಹಲ್ಯಾಬಾಯಿ
35. ವರ್ಣಭೇದ ನೀತಿಯ ಅಳಿವಿಗಾಗಿನ ಅಂತರರಾಷ್ಟ್ರೀಯ ದಿನ
ಎಂದು ಯಾವ ದಿನಾಂಕವನ್ನು ಆಚರಿಸುತ್ತಾರೆ?
1. ಮಾರ್ಚ್ ೨೧ *
2. ಸೆಪ್ಟೆಂಬರ್ ೨೮
3. ಫೆಬ್ರವರಿ ೧೬
4. ಏಪ್ರಿಲ್ ೧೫
36. ಪ್ರಥಮವಾಗಿ ರಷ್ಯಾದ ಯಾವ ನಗರವನ್ನು ಪಾಶ್ಚಾತ್ಯ
ಯುರೋಪಿನ ನಗರಗಳನ್ನು ಅನುಸರಿಸಿ ಕಟ್ಟಲಾಗಿದೆ?
1. ಕಾಝನ್
2. ಸೇಂಟ್ ಪಿಟರ್ಸ್ ಬರ್ಗ್ *
3. ರೋಸ್ಟರ್ - ಆನ್ - ಡನ್
4. ಸಾಮರ
35. ವರ್ಣಭೇದ ನೀತಿಯ ಅಳಿವಿಗಾಗಿನ ಅಂತರರಾಷ್ಟ್ರೀಯ ದಿನ
ಎಂದು ಯಾವ ದಿನಾಂಕವನ್ನು ಆಚರಿಸುತ್ತಾರೆ?
1. ಮಾರ್ಚ್ ೨೧ *
2. ಸೆಪ್ಟೆಂಬರ್ ೨೮
3. ಫೆಬ್ರವರಿ ೧೬
4. ಏಪ್ರಿಲ್ ೧೫
36. ಪ್ರಥಮವಾಗಿ ರಷ್ಯಾದ ಯಾವ ನಗರವನ್ನು ಪಾಶ್ಚಾತ್ಯ
ಯುರೋಪಿನ ನಗರಗಳನ್ನು ಅನುಸರಿಸಿ ಕಟ್ಟಲಾಗಿದೆ?
1. ಕಾಝನ್
2. ಸೇಂಟ್ ಪಿಟರ್ಸ್ ಬರ್ಗ್ *
3. ರೋಸ್ಟರ್ - ಆನ್ - ಡನ್
4. ಸಾಮರ
37. ಅಲ್ಲಮ ಪ್ರಭುವನ್ನು ಗೆಲ್ಲುವ ಛಲದಿಂದ ಪಾರ್ವತಿ ತಾಮಸ
ಕಳೆಯಾಗಿ ಭೂಲೋಕದಲ್ಲಿ ಮಾಯಾದೇವಿಯಾಗಿ ಜನಿಸಿದ ಚಿತ್ರಣ
ಪ್ರಭುಲಿಂಗ ಲೀಲೆ ಯಲ್ಲಿದೆ ಹಾಗಾದರೆ ಮಾಯಾದೇವಿಯ
ತಾಯ್ತಂದೆ ಯಾರು ?
1. ನಿರಹಂಕಾರ ಮತ್ತು ಸುಜ್ಞಾನಿ
2. ಭೂಪಾಲ ಮತ್ತು ಶಂಕರಿ
3. ಮಮಕಾರ ಮತ್ತು ಮೋಹಿನಿ *
4. ಮಧುಕೇಶ್ವರ ಮತ್ತು ಮಾಧವಿ
38. ಕೆಳಗಿನ ಯಾವ ವಿಶ್ವ ವಿದ್ಯಾಲಯವು ಸಾಹಿತಿ ಹಾಗೂ
ಸಂಗೀತಗಾರರಾದ ಮಲ್ಲಿಕಾರ್ಜುನ ಮನ್ಸೂರರ ಜನ್ಮ
ದಿನವನ್ನು ಸಂಗೀತಜ್ಞರ ದಿನಾಚರಣೆಯೆಂದು ಪ್ರತಿ ವರ್ಷವೂ
ಆಚರಿಸುತ್ತಿದೆ ?
1. ಕರ್ನಾಟಕ ವಿ.ವಿ *
2. ಮೈಸೂರು ವಿ.ವಿ
3. ಬೆಂಗಳೂರು ವಿ.ವಿ
4. ಕುವೆಂಪು ವಿ.ವಿ
39. "ಕಡುಕೋಪದಿಂ ಖಳನು ಖಡುಗ ಕೈಯಲಿ ಪಿಡಿದು
ನಿನ್ನೊಡೆಯನೆಲ್ಲಿಹನೆಂದು ಕಂಬವನು ಜಡಿಯೆ " ಎಂಬ
ಸಾಲುಗಳು ಕೆಳಗಿನ ಯಾವ ದಾಸರಿಂದ ರಚಿಸಲ್ಪಟ್ಟಿವೆ ?
1. ಜಗನ್ನಾಥ ದಾಸ
2. ಶ್ರೀ ವಾದಿರಾಜ
3. ಪುರಂದರ ದಾಸ
4. ಕನಕದಾಸ *
40. " ಜೀವನದ ಮಹಾಪ್ರವಾಹದ ಮೇಲೆ ನಮ್ಮೆಲ್ಲರ ನೋವು
ನಲಿವುಗಳನ್ನು, ಏಳು ಬೀಳುಗಳನ್ನು ಬಿಂಬಿಸುವಂತೆ ಈ
ದೀಪಮಾಲೆ ಕಂಡು ಬರುತ್ತಿದೆ " ಎಂದು ಉದ್ಗಾರ ತೆಗೆದ ಕನ್ನಡದ
ಸಾಹಿತಿ ಯಾರು ?
1. ಮಾಸ್ತಿ ವೆಂಕಟೇಶ ಅಯ್ಯಂಗಾರ್
2. ಕುವೆಂಪು
3. ಜಿ.ಎಸ್.ಶಿವರುದ್ರಪ್ಪ*
4. ವಿ.ಕೆ.ಗೋಕಾಕ್
[08/10 7:55 pm] : 1. ವಾಯು ಮಂಡಲದ ತೇವಾಂಶವನ್ನು ಅಳೆಯಲು ಬಳಸುವ
ಉಪಕರಣ ಯಾವುದು?
1. ಬಾರೋಮೀಟರ್
2. ಥಮೋ೯ಮೀಟರ್
3. ಹೈಗ್ರೋಮೀಟರ್
4. ಹೈಡ್ರೋಮೀಟರ್
ಸರಿ ಉತ್ತರ: 3. ಹೈಗ್ರೋಮೀಟರ್
2. ಶುಷ್ಕಕಾರಿ ತೈಲಗಳನ್ನು ಈ ಕೆಳಕಂಡ ಯಾವುದರ
ತಯಾರಿಕೆಯಲ್ಲಿ ಬಳಸುತ್ತಾರೆ?
1. ವನಸ್ಪತಿ
2. ಸೋಪುಗಳು
3. ಬಣ್ಣಗಳು
4. ಕೃತಕ ಬೆಣ್ಣೆ(ಮಾಗ೯ರೀನ್)
ಸರಿ ಉತ್ತರ: 3. ಬಣ್ಣಗಳು
3. ಈ ಕೆಳಗಿನ ಯಾವ ಹೇಳಿಕೆ ತಪ್ಪು?
1. ಕಬ್ಬಿಣ ನೀರಿನಲ್ಲಿ ಮುಳುಗುತ್ತೆ
2. ಮರ ನೀರಿನಲ್ಲಿ ತೇಲುತ್ತದೆ
3. ಪಾದರಸ ನೀರಿನಲ್ಲಿ ತೇಲುತ್ತದೆ
4. ಕಬ್ಬಿಣ ಪಾದರಸದಲ್ಲಿ ತೇಲುತ್ತದೆ
ಸರಿ ಉತ್ತರ: 4. ಕಬ್ಬಿಣ ಪಾದರಸದಲ್ಲಿ ತೇಲುತ್ತದೆ
4. ಜಾಹೀರಾತು ಪ್ರದಶ೯ಕಗಳಲ್ಲಿ ಈ ಕೆಳಕಂಡ ಯಾವ
ಅನಿಲವನ್ನು ಉಪಯೋಗಿಸುತ್ತಾರೆ?
1. ಆಗಾ೯ನ್
2. ಕ್ರಿಪ್ಟಾನ್
3. ನಿಯೋನ್
4. ಕ್ಸನಾನ್
ಸರಿ ಉತ್ತರ: 3. ನಿಯೋನ್
5. ಒಜೋನ್ ನಲ್ಲಿರುವ ಆಮ್ಲಜನಕ ಪರಮಾಣು ಗಳ ಸಂಖ್ಯೆ
ಎಷ್ಟು?
1. ಎರಡು
2. ಮೂರು
3. ನಾಲ್ಕು
4. ಒಂದು
ಸರಿ ಉತ್ತರ: 2. ಮೂರು
6. ರೆಫ್ರಿಜರೇಟರ್ ಗಳಲ್ಲಿ ಕೆಳಗಿನ ಯಾವುದನ್ನು ಸಾಮಾನ್ಯವಾಗಿ
ಬಳಸಲಾಗುತ್ತದೆ?
1. ಆಮ್ಲಜನಕ
2. ಗಂಧಕದ ಡೈ ಆಕ್ಸೈಡ್
3. ಫ್ರಿಯಾನ್
4. ಅಮೋನಿಯಂ
ಸರಿ ಉತ್ತರ: 3. ಫ್ರಿಯಾನ್
7. ಈ ಕೆಳಗಿನ ಯಾವ ಅಲೋಹ ದ್ರವರೂಪದಲ್ಲಿರುತ್ತದೆ?
1. ಇಂಗಾಲ
2. ಬ್ರೋಮಿನ್
3. ರಂಜಕ
4. ಗಂಧಕ
ಸರಿ ಉತ್ತರ: 2. ಬ್ರೋಮಿನ್
8. ಇವುಗಳಲ್ಲಿ ಗುಂಪಿಗೆ ಸೇರದೆ ಇರುವುದು ಯಾವುದು?
1. 27
2. 343
3. 125
4. 512
ಸರಿ ಉತ್ತರ: 4. 512
9. ಈ ಕೆಳಗಿನ ಸಂಖ್ಯಾ ಶೇಣಿಯಲ್ಲಿ ಬಿಟ್ಟು ಹೋಗಿರುವ
ಸಂಖ್ಯೆ ಯಾವುದು?
1, 2, 3, 5, 8, 13.......?
1. 23
2. 20
3. 18
4. 21
ಸರಿ ಉತ್ತರ: 21
10. ಖಾಲಿ ಬಿಟ್ಟ ಸ್ಥಳ ತುಂಬಿರಿ-
2, 5, 11, 23, 47.....?
1. 79
2. 95
3. 96
4. 59
ಸರಿ ಉತ್ತರ: 2. 95
11. ಒಬ್ಬ ತಂದೆಯ ವಯಸ್ಸು ಅವನ ಮೂರು ಮಕ್ಕಳ ಒಟ್ಟು
ವಯಸ್ಸಿನ ನಾಲ್ಕರಷ್ಟಿದೆ. ಆದರೆ ಎಂಟು ವಷ೯ಗಳ ನಂತರ ಅವನ
ವಯಸ್ಸು ಮಕ್ಕಳ ಒಟ್ಟು ವಯಸ್ಸಿನ ಎರಡರಷ್ಟು ಆದರೆ, ತಂದೆಯ
ವಯಸ್ಸು ಎಷ್ಟು?
1. 80
2. 76
3. 84
4. 76
ಸರಿ ಉತ್ತರ: 1. 80
12. ಒಂದು ಪರೀಕ್ಷೆಯಲ್ಲಿ ಶೇ 40 ರಷ್ಟು ವಿದ್ಯಾಥಿ೯ಗಳು
ಗಣಿತದಲ್ಲಿ ಶೇ 30 ರಷ್ಟು ಇಂಗ್ಲೀಷ್ ನಲ್ಲಿ ಶೇ 15 ರಷ್ಟು
ಎರಡರಲ್ಲೂ ಅನುತ್ತೀಣ೯ರಾದರೆ ಶೇಕಡವಾರು
ಉತ್ತೀಣ೯ರಾದವರು ಎಷ್ಟು?
1. ಶೇ. 40
2. ಶೇ. 45
3. ಶೇ. 50
4. ಶೇ. 60
ಸರಿ ಉತ್ತರ: 2. ಶೇ. 45
13. ಈ ಕೆಳಕಂಡವುಗಳಲ್ಲಿ ಗುಂಪಿಗೆ ಸೇರದೆ ಇರುವುದು
ಯಾವುದು?
1. MPQU
2. FIJN
3. EFGK
4. PSTX
ಸರಿ ಉತ್ತರ: 3. EFGK
Saturday, 8 October 2016
Kannada gk 08/10/2016
Labels:
Kannada
Subscribe to:
Post Comments (Atom)
No comments:
Post a Comment