Sunday, 9 October 2016

Kannada gk 10/10/2016

[09/10 11:44 am] : ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು
1) ಬ್ರಿಟನ್ ಪ್ರಧಾನಿ ಡೇವಿಡ್ ಕ್ಯಾಮರೂನ್ ಯಾವ ಪಕ್ಷಕ್ಕೆ
ಸೇರಿದವರಾಗಿದ್ದಾರೆ?
ಉತ್ತರ:- ಕನ್ಸರ್ವೇಟಿವ್ ಪಕ್ಷ
★☆★☆★☆★☆★☆★☆★☆★☆★☆★☆
2) ಕೆಳಗಿನವುಗಳಲ್ಲಿ ಯುನೆಸ್ಕೋ ಮೆಮೊರಿ ಆಫ್ ವರ್ಲ್ಡ್
ರೆಜಿಸ್ಟರ್ ನಲ್ಲಿ ಸೇರ್ಪಡೆ ಮಾಡಲಾದ ಬರವಣಿಗೆ ಯಾವುದು?
ಉತ್ತರ :- ಋಗ್ವೇದ
★☆★☆★☆★☆★☆★☆★☆★☆★☆★☆
3) ಭಾರತದಲ್ಲಿ ಮೊದಲಬಾರಿಗೆ 'ಮಾಡೆಲ್ -ಇ-ಕೋರ್ಟ್'
ಅನ್ನು ಆರಂಭಿಸಿದ ನ್ಯಾಯಾಲಯ ಯಾವುದು?
ಉತ್ತರ:- ಗುಜರಾತ್ ಹೈಕೋರ್ಟ್.
★☆★☆★☆★☆★☆★☆★☆★☆★☆★☆
4) ಲ್ಯಾಟಿನ್ ಅಮೇರಿಕಾದ ಅತಿ ಹೆಚ್ಚು ಜನಸಾಂದ್ರತೆ
ಹೊಂದಿರುವ ರಾಷ್ಟ್ರ ಯಾವುದು?
ಉತ್ತರ :- ಪೋರ್ಟೋರಿಕೋ
★☆★☆★☆★☆★☆★☆★☆★☆★☆★☆
5) ಸ್ಪೇನ್ ಮತ್ತು ಫ್ರಾನ್ಸ್ ಮಧ್ಯೆ ಸರಹದ್ದಾಗಿರುವ
ಪರ್ವತಗಳು ಯಾವುವು?
ಉತ್ತರ:- ಪೈರಿನೀಸ್
★☆★☆★☆★☆★☆★☆★☆★☆★☆★☆
6) ಆಸ್ಟ್ರೇಲಿಯಾದ ಯಾವ ರಾಜ್ಯದಲ್ಲಿ ಅತಿ ಹೆಚ್ಚಿನ
ಅನುಪಾತದಲ್ಲಿ ಜನರು ಗ್ರಾಮೀಣ ಪ್ರದೇಶದಲ್ಲಿ
ವಾಸಿಸುತ್ತಾರೆ?
ಉತ್ತರ:- ಪರ್ತ್
★☆★☆★☆★☆★☆★☆★☆★☆★☆★☆
7) ಭಾರತೀಯ ವಿದ್ಯಾರ್ಥಿಗಳಿಗೆ ರೇಡಿಯೋ ಕಾಲರ್
ಅಳವಡಿಸಿ ವಿವಾದಕ್ಕೆ ಕಾರಣವಾದ ರಾಷ್ಟ್ರ ಯಾವುದು?
ಉತ್ತರ:- ಅಮೇರಿಕಾ
★☆★☆★☆★☆★☆★☆★☆★☆★☆★☆
8) ಸುದರ್ಶನ್ ಪಟ್ನಾಯಕ್ ಯಾವ ಕಲೆಯಲ್ಲಿ
ಪ್ರಸಿದ್ಧರಾಗಿದ್ದಾರೆ?
ಉತ್ತರ :- ಮರಳು ಶಿಲ್ಪಕಲೆ
★☆★☆★☆★☆★☆★☆★☆★☆★☆★☆
9) ಕಡಲ್ಗಳ್ಳರು ಹೆಚ್ಚಾಗಿರುವ ರಾಷ್ಟ್ರ ಯಾವುದು?
ಉತ್ತರ :- ಸೋಮಾಲಿಯಾ
★☆★☆★☆★☆★☆★☆★☆★☆★☆★☆
10) ಬಹುತೇಕ ಭಾರತೀಯ ವಿದ್ಯಾರ್ಥಿಗಳು ಪಾರಮ್ಯ
ಮೆರೆಯುವ ಸ್ಪೆಲ್ಲಿಂಗ್ ಬೀ ಸ್ಪರ್ಧೆಗಳು ಎಲ್ಲಿ
ಅಯೋಜಿಸಲ್ಪಡುತ್ತವೆ?
ಉತ್ತರ :- ವಾಷಿಂಗ್ಟನ್
★☆★☆★☆★☆★☆★☆★☆★☆★☆★☆
[09/10 11:44 am] : ಆಸಿಯಾನ್ ಒಂದು ಪಕ್ಷಿ ನೋಟ
ಆಗ್ನೇಯ ಏಷ್ಯಾ ರಾಷ್ಟ್ರಗಳ ಸಂಘ.
* ಸ್ಥಾಪನೆ:- 8 ಆಗಸ್ಟ್ ,1967,ಬ್ಯಾಕಾಂಕ್ ಘೋಷಣೆ.
* ಕೇಂದ್ರ ಕಛೇರಿ:- ಇಂಡೊನೇಷ್ಯಾದ ಜಕಾರ್ತ.
* ಸದಸ್ಯ ರಾಷ್ಟ್ರಗಳು ಮತ್ತು ರಾಜಧಾನಿ :-
• ಬ್ರೂನೈ - ಬಂದರ್ ಸೆರಿ ಬಗೆವನ್
• ಕಾಂಬೋಡಿಯಾ - ನೋಮ್ ಫೆನ್
• ಇಂಡೊನೇಷ್ಯಾ - ಜಕಾರ್ತ
• ಲಾವೋಸ್ - ವಿಯೆಟ್ನೆ
• ಮಲೇಷ್ಯಾ - ಕೌಲಾಲಂಪುರ
• ಮಯನ್ಮಾರ್ - ನೇಪ್ಯಿ ಡಾವ್
• ಫಿಲಿಪೈನ್ಸ್ - ಮನಿಲಾ
• ಸಿಂಗಾಪುರ - ಸಿಂಗಾಪುರ ಸಿಟಿ
• ಥೈಲಾಂಡ್ - ಬ್ಯಾಕಾಂಕ್
• ವಿಯೆಟ್ನಾಂ - ಹನೋಯಿ
*ವೀಕ್ಷಣಾ ರಾಷ್ಟ್ರಗಳು :-
• ತಿಮೋರ್ ಲೆಸ್ಟೆ - ದಿಲಿ
• ನ್ಯೂ ಗಿನಿಯಾ - ಪೋರ್ಟ್ ಮೋರ್ಸ್ ಬೈ
* ಸೆಕ್ರೆಟರಿ ಜನರ್ :-
ಲೇ ಲೂಯಂಗ್ ಮಿನ್ಹಾ (ವಿಯೆಟ್ನಾಂ)
* ದೇಶ ಮತ್ತು ಕರೆನ್ಸಿ :-
• ಬ್ರೂನೈ - ಬ್ರೂನೈ ಡಾಲರ್
• ಕಾಂಬೋಡಿಯಾ - ಕಾಂ. ರಿಯಾಲ್
• ಇಂಡೊನೇಷ್ಯಾ - ಇಂ.ರೂಪೈ
• ಲಾವೋಸ್ - ಲಾವೋ ಕಿಪ್
• ಮಲೇಷ್ಯಾ - ರಿಂಗಿಟ್
• ಬರ್ಮಾ - ಬರ್ಮೀಸ್ ಕ್ಯಾಟ್
• ಫಿಲಿಪೈನ್ಸ್ - ಫಿ. ಪೀಸೋ
• ಸಿಂಗಾಪುರ - ಸಿಂ. ಡಾಲರ್
• ಥೈಲಾಂಡ್ - ಥೈ ಬಾಟ್
• ವಿಯೆಟ್ನಾಂ - ವಿ. ಡಾಂಗ್
*ವೀಕ್ಷಣಾ ರಾಷ್ಟ್ರಗಳು :-
• ತಿಮೋರ್ ಲೆಸ್ಟೆ - ಯು.ಎಸ್.ಡಾಲರ್
• ನ್ಯೂ ಗಿನಿಯಾ - ಕಿನಾ.
[09/10 11:45 am] : ಸಾಮಾನ್ಯ ಜ್ಞಾನ
1) ಕ್ರಿ.ಶ 1853 ರಲ್ಲಿ ಭಾರತದಲ್ಲಿ ಮೊದಲ ಬಾರಿಗೆ ಬೊಂಬಾಯಿ
ಯಿಂದ ಥಾಣೆವರೆಗೆ ರೈಲು ಮಾರ್ಗ ಪ್ರಾರಂಭಿಸಿದ ಗವರ್ನರ್ ಜನರಲ್
ಯಾರು?
1. ಲಾರ್ಡ್ ಆಕ್ಲೆಂಡ್
2. ಲಾರ್ಡ್ ವಿಲಿಯಂ ಬೆಂಟಿಂಕ್
3. ಲಾರ್ಡ್ ವೆಲ್ಲೆಸ್ಲಿ
4. ಲಾರ್ಡ್ ಡಾಲ್ ಹೌಸಿ ■
《》《》《》《》《》《》《》《》《》《》
2) ಕಪ್ಪು ಹಣ ಎಂದರೇನು ?
1. ಕಪ್ಪು ಪೆಟ್ಟಿಗೆಯಲ್ಲಿನ ಹಣ
2. ಸುಲಭ ಗಳಿಕೆಯ ಹಣ
3. ಸರ್ಕಾರದ ಲೆಕ್ಕಕ್ಕೆ ಸಿಗದ ಹಣ ■
4. ಬಲ್ಲ ಮೂಲಗಳಿಂದ ಲಭಿಸಿದ ಹಣ
《》《》《》《》《》《》《》《》《》《》
3) ಕನ್ನಡಿಗ ದೇವೇಗೌಡ ಯಾವ ಮೈತ್ರಿಕೂಟದ ಸರ್ಕಾರದಲ್ಲಿ
ಪ್ರಧಾನಿಗಳಾಗಿದ್ದರು ?
1. ರಾಷ್ಟ್ರೀಯ ರಂಗ
2. ಸಂಯುಕ್ತ ರಂಗ ■
3. ಪ್ರಗತಿ ರಂಗ
4. ಎನ್ ಡಿ ಎ
《》《》《》《》《》《》《》《》《》《》
4) 2013 ರ ಸೆಪ್ಟೆಂಬರ್ 7 ರಂದು ಕಾಶ್ಮೀರದ 90 ನಿಮಿಷಗಳ ಕಾಲ
104 ದೇಶಗಳಲ್ಲಿ ಪ್ರಸಾರವಾದ 'ಎಹಸಾಸ್ ಎ ಕಾಶ್ಮೀರ್'
ಸಂಗೀತ ಕಛೇರಿ ನಡೆಸಿಕೊಟ್ಟವರು ಯಾರು ?
1. ಜುಬಿನ್ ಮೆಹ್ತಾ ■
2. ಯೆಹೂದಿ ಮೆನೂಹಿನ್
3. ಅದ್ನಾನ್ ಸಮಿ
4. ಎ ಆರ್ ರೆಹಮಾನ್
《》《》《》《》《》《》《》《》《》《》
5) ರಾಷ್ಟ್ರದಲ್ಲಿಯೇ ಮೊದಲ ಬಾರಿಗೆ ತೋಟಗಾರಿಕೆ
ಅಭಿವೃದ್ಧಿಗಾಗಿ ಪ್ರತ್ಯೇಕ ಇಲಾಖೆಯನ್ನು ಸೃಷ್ಟಿಸಿದ (1963)
ಕೀರ್ತಿಯನ್ನು ಹೊಂದಿರುವ ರಾಜ್ಯ ಯಾವುದು ?
1. ತಮಿಳುನಾಡು
2. ಕರ್ನಾಟಕ ■
3. ಪಶ್ಚಿಮ ಬಂಗಾಳ
4. ಅಸ್ಸಾಂ
《》《》《》《》《》《》《》《》《》《》
6) ಪ್ರಪಂಚದ ಏಳು ಖಂಡಗಳಲ್ಲಿನ ಏಳು ಅತಿ ಎತ್ತರದ
ಪರ್ವತಗಳನ್ನು ಯಶಸ್ವಿಯಾಗಿ ಏರಿದ ಸಮೀನಾ ಬೇಗ್ ಯಾವ
ದೇಶದವರು ?
1. ಭಾರತ
2. ಪಾಕಿಸ್ತಾನ ■
3. ಇರಾನ್
4. ಇರಾಕ್
《》《》《》《》《》《》《》《》《》《》
7) ಪ್ರಧಾನಿ ನರೇಂದ್ರ ಮೋದಿಯವರು "ಐ ಎನ್ ಎಸ್
ಕೋಲ್ಕತ್ತಾ" ಬೃಹತ್ ಯುದ್ಧನೌಕೆಯನ್ನು ಈ ವರ್ಷದ ಯಾವ
ದಿನದಂದು ರಾಷ್ಟ್ರಕ್ಕೆ ಸಮರ್ಪಿಸಿದರು ?
1. ಆಗಸ್ಟ್ 16 ■
2. ಆಗಸ್ಟ್ 06
3. ಜನವರಿ 26
4. ಮಾರ್ಚ್ 15
《》《》《》《》《》《》《》《》《》《》
8) ಭಾರತೀಯ ನೌಕಾಪಡೆಯ ಹೊಸ ಧ್ಯೇಯವಾಕ್ಯ
ಯಾವುದು ?
1. ಶಂ ನಮೋ ವರುಣಃ
2. ಸತ್ಯ ಮೇವ ಜಯತೇ ■
3. ನಭಃ ಸ್ಪರ್ಶಂ ದೀಪ್ತಂ
4. ವಂದೇ ಮಾತರಂ
《》《》《》《》《》《》《》《》《》《》
9) ಬಿಹಾರದ ಭಾಗಲ್ಪುರ ಕೃಷಿ ವಿಶ್ವವಿದ್ಯಾಲಯದಲ್ಲಿ
ಅಭಿವೃದ್ಧಿಪಡಿಸಿದ ವಾಟೆರಹಿತ ಮಾವಿನ ತಳಿಗೆ ಯಾವ
ಹೆಸರನ್ನಿಡಲಾಗಿದೆ ?
1. ಸಿಂಧು ■
2. ಭಾಗಲ್ಪುರ
3. ಮೋದಿ
4. ಗಂಗಾ
《》《》《》《》《》《》《》《》《》《》
10) ದೇಶದಲ್ಲಿಯೇ ಅತಿ ದೊಡ್ಡದಾದ 5,395 ಕೋಟಿ
ರೂಪಾಯಿಗಳ ಹವಾಲಾ ಅವ್ಯವಹಾರ ಯಾವ ರಾಜ್ಯದಲ್ಲಿ
ನಡೆದಿದೆ ?
1. ಮಹಾರಾಷ್ಟ್ರ
2. ಗುಜರಾತ್ ■
3. ಮಧ್ಯಪ್ರದೇಶ
4. ಉತ್ತರ ಪ್ರದೇಶ
《》《》《》《》《》《》《》《》《》《》
[09/10 11:46 am] : ವಿಜ್ಞಾನ ಪ್ರಶ್ನೋತ್ತರ
1) ಶರೀರದ ಸಮತೋಲನವನ್ನು ಕಾಪಾಡುವ ಮೆದುಳಿನ ಭಾಗ
ಯಾವುದು?
1. ಫಾನ್ಸ್
2. ಅನುಮಸ್ತಿಷ್ಕ
3. ಮೆಡುಲ್ಲಾ ಅಬ್ಲಾಂಗೇಟಾ
4. ಮಹ ಮಸ್ತಿಷ್ಕ ■
★○★○★○★○★○★○★○★○★○
2) ಶುದ್ಧ ಹಾಲಿನಲ್ಲಿ ದುಗ್ಧಮಾಪಕವನ್ನು ತೇಲಿಬಿಟ್ಟಾಗ ಅದು
ತೋರಿಸುವ ಸಾಂದ್ರತೆ ಅಂಕಿ ಎಷ್ಟು ?
1. 1.016
2. 1.026 ■
3. 1.036
4. 1.046
★○★○★○★○★○★○★○★○★○
3) ಡಾಸೆರಾ ಸಸ್ಯವು ಕೀಟಗಳನ್ನು ಭಕ್ಷಿಸುವುದರ ಮೂಲಕ
ಯಾವದರ ಸಂಯುಕ್ತಗಳನ್ನು ಪೂರೈಸಿಕೊಳ್ಳುತ್ತದೆ ?
1. ಗಂಧಕ
2. ರಂಜಕ
3. ಸಾರಜನಕ ■
4. ಇಂಗಾಲ
★○★○★○★○★○★○★○★○★○
4) ಡೀಸಲ್ ಎಂಜಿನ್ ನಲ್ಲಿ ಈಅ ಕೆಳಗಿನ ಯಾವ ಸಾಧನದ ಅವಶ್ಯಕತೆ
ಇರುವುದಿಲ್ಲ?
1. ಪಿಸ್ಟನ್
2. ವಕ್ರದಂಡ
3. ಕಾರ್ಬೋರೇಟರ್ ■
4. ಇಂಡಕ್ಷನ್ ಪಂಪ್
★○★○★○★○★○★○★○★○★○
5) ಬಹುಹಂತದ ರಾಕೆಟ್ಟುಗಳು ಭೂಮಿಯಿಂದ ಮೇಲೆ ಏರಿದಂತೆ
ಅದರ___
1. ವೇಗವು ಕಡಿಮೆಯಾಗುತ್ತದೆ
2. ರಾಶಿ ಹೆಚ್ಚಾಗುತ್ತದೆ
3. ರಾಶಿ ಕಡಿಮೆಯಾಗುತ್ತದೆ ■
4. ದಕ್ಷತೆ ಕಡಿಮೆಯಾಗುತ್ತದೆ
★○★○★○★○★○★○★○★○★○
6) ಒಂದು ಕಾಯವು ಭೂಮಿಯ ಗುರುತ್ವ ಕೇಂದ್ರದಿಂದ
ತಪ್ಪಿಸಿಕೊಂಡು ಹೋಗಲು ಬೇಕಾಗುವ ಕನಿಷ್ಟ ವೇಗಕ್ಕೆ
ಏನೆಂದು ಕರೆಯುವರು ?
1. ಕಕ್ಷಾವೇಗ
2. ವಿಮೋಚನಾ ವೇಗ
3. ಆರಂಭಿಕ ವೇಗ
4. ಅಂತ್ಯ ವೇಗ ■
★○★○★○★○★○★○★○★○★○
7) ಫಾಸಿಲ್ ಇಂಧನಗಳು ವೇಗವಾಗಿ
ಖಾಲಿಯಾಗುತ್ತಿರುವುದರಿಂದ ಮಾನವ ಯಾವ ಶಕ್ತಿಯ ಬಳಕೆಗೆ
ಪ್ರಾಧಾನ್ಯತೆ ನೀಡುತ್ತಿದ್ದಾನೆ ?
1. ವಿದ್ಯುತ್ ಶಕ್ತಿ
2. ಜಲ ಶಕ್ತಿ
3. ಸೌರ ಶಕ್ತಿ ■
4. ಗಾಳಿ ಶಕ್ತಿ
★○★○★○★○★○★○★○★○★○
8. ಗಾಜನ್ನು ಕತ್ತರಿಸಲು ಉಪಯೋಗಿಸುವ ಸಿಲಿಕಾನ್
ಸಂಯುಕ್ತದ ಹೆಸರೇನು ?
1. ಸಿಲಿಕಾನ್ ಡೈ ಆಕ್ಸೈಡ್
2. ಸೋಡಿಯಂ ಸಿಲಿಕೇಟ್
3. ಸಿಲಿಕಾನ್ ಕಾರ್ಬೈಡ್ ■
4. ಸೋಡಿಯಂ ಅಲ್ಯುಮಿನಿಯಂ ಸಿಲಿಕೇಟ್
★○★○★○★○★○★○★○★○★○
9) ಒಂದು ಮನೆಯ ವಿದ್ಯುನ್ಮಂಡಲದಲ್ಲಿ ವಿದ್ಯುತ್ ಅನ್ನು
ಟೇಪ್ ರೆಕಾರ್ಡರ್ ಗೆ ಬೇಕಾಗುವ ವಿದ್ಯುತ್ತನ್ನಾಗಿ ಪರಿವರ್ತಿಸಲು
ಬೇಕಾಗುವ ಉಪಕರಣ ಯಾವುದು ?
1. ಡಯೋಡ್ ■
2. ಅಸಿಲೇಟರ್
3. ಪ್ರವರ್ಧಕ
4. ವೋಲ್ಟಾಮೀಟರ್
★○★○★○★○★○★○★○★○★○
10) ನಾವು ಸೈಕಲ್ ಮೇಲೆ ತಿರುವಿನಲ್ಲಿ ಚಲಿಸುವಾಗ ನಮ್ಮ
ದೇಹವು ತಿರುವಿನ ಕೇಂದ್ರದ ಕಡೆಗೆ ವಾಲುತ್ತದೆ. ಇದಕ್ಕೆ
ಕಾರಣವೇನು ?
1. ಕೇಂದ್ರತ್ಯಾಗಿ ಪ್ರತಿಕ್ರಿಯೆ
2. ಕೇಂದ್ರಾಭಿಮುಖ ಬಲ ■
3. ಗುರುತ್ವ ಬಲ
4. ಸೈಕಲ್ ನ ಬಲ
★○★○★○★○★○★○★○★○★○
[09/10 11:47 am] : ಪ್ರಪಂಚದ ಪ್ರಮುಖ ನಗರಗಳು ನದಿಯ
ತೀರ ಪ್ರದೇಶಗಳು
ಪ್ರಪಂಚದ ಪ್ರಮುಖ ನಗರಗಳು ನದಿಯ ತೀರ
ಪ್ರದೇಶಗಳು
★ಅಡಿಲೇಡ್ - ಆಸ್ಟ್ರೇಲಿಯಾ -ಟೋರಾನ್ಸ್.
★ಅಮ್ ಸ್ಟಾರ್ ಡಾಂ - ನೆದರ್ಲ್ಯಾಂಡ್ - ಅಮ್ಸೆಲ್
★ಅಲೆಕ್ಸಾಂಡ್ರಿಯಾ - ಈಜಿಪ್ಟ್ - ನೈಲ್
★ಅಂಕಾರಾ - ಟರ್ಕಿ- ಕಾಝಿಲ್
★ ಅಲಹಾಬಾದ್ - ಭಾರತ - ಗಂಗಾ
★ಆಗ್ರಾ - ಭಾರತ - ಯಮುನಾ
★ಅಯೋಧ್ಯ - ಭಾರತ - ಸರಯೂ
★ಅಹಮದಾಬಾದ್ - ಭಾರತ - ಸಬರಮತಿ
★ಬದ್ರೀನಾಥ್ - ಭಾರತ - ಅಲಕಾನಂದ
★ಬರೇಲಿ - ಭಾರತ - ರಾಮ್ ಗಂಗಾ
★ಬ್ಯಾಂಕಾಕ್ -ಥಾಯ್ಲೆಂಡ್ -ಚಾವೋಪ್ರಾಯ
★ಬಾಸ್ರಾ- ಇರಾಕ್ - ಯುಪ್ರಟಿಸ್&ಟೈಗ್ರಿಸ್
★ಬಾಗ್ದಾದ್ - ಇರಾಕ್ - ಟೈಗ್ರಿಸ್
★ಬರ್ಲಿನ್ - ಜರ್ಮನಿ- ಸ್ಫ್ರೀ
★ಬಾನ್ - ಜರ್ಮನಿ - ರೈನ್
★ಬುಡಾಪೆಸ್ಟ್ - ಹಂಗೇರಿ - ಡ್ಯಾನುಬೆ
★ಬ್ರಿಸ್ಟಲ್ - ಇಂಗ್ಲೆಂಡ್ - ಅವೋನ್
★ಬ್ಯೂನಸ್ ಐರಿಸ್ - ಅರ್ಜೆಂಟೈನಾ - ಲಾಪ್ಲಾಟ
★ಕಟಕ್ - ಭಾರತ - ಮಹಾನದಿ
★ಕರ್ನೂಲ್ - ಭಾರತ - ತುಂಗಭದ್ರಾ
★ಚಿತ್ತಗಾಂಗ್ - ಬಾಂಗ್ಲಾದೇಶ - ಮಜ್ಯಾನಿ
★ಕಾನ್ಟೋನ್ - ಚೀನಾ - ಸಿಕಿಯಾಂಗ್
★ಕೈರೋ - ಈಜಿಪ್ಟ್ -ನೈಲ್
★ಚುಂಗ್ ಕಿಂಗ್ - ಚೀನಾ - ಯಾಂಗ್ ತ್ಸಿ - ಕಿಯಾಂಗ್
★ಕೊಲೊಗ್ನೆ - ಜರ್ಮನಿ - ರೈನ್
★ದೆಹಲಿ - ಭಾರತ - ಯಮುನಾ
★ಡ್ಯಾಂಡ್ಜಿಂಗ್ - ಜರ್ಮನಿ - ವಿಸ್ಟುಲಾ
★ಡ್ರಸ್ಡೆನ್ - ಜರ್ಮನಿ - ಎಲ್ವ್
★ದಿಬ್ರೂಘರ್ - ಭಾರತ - ಬ್ರಹ್ಮಪುತ್ರ
★ಡಬ್ಲಿನ್ - ಐರ್ಲೆಂಡ್ - ಲಿಫ್ಫಿ
★ಫಿರೋಜಪುರ್ - ಭಾರತ - ಸಟ್ಲೇಜ್
★ಹರಿದ್ವಾರ - ಭಾರತ - ಗಂಗಾ
★ಹೈದ್ರಾಬಾದ್ - ಭಾರತ - ಮೂಸಿ
★ಹಂಬರ್ಗ್ - ಜರ್ಮನಿ - ಎಲ್ವ್
★ಜಬಲ್ಪುರ - ಭಾರತ - ನರ್ಮದಾ
★ಜೆಮ್ಷೆಡ್ ಪುರ - ಭಾರತ - ಸ್ವರ್ಣರೇಖ
★ಜೌನ್ಪುರ - ಭಾರತ - ಗೋಮತಿ
★ಕಾಬುಲ್ - ಅಫ್ಘಾನಿಸ್ತಾನ - ಕಾಬೂಲ್
★ಕರಾಚಿ - ಪಾಕಿಸ್ತಾನ - ಸಿಂಧೂ
★ಕಾನ್ಪುರ - ಭಾರತ - ಗಂಗಾ
★ಕೋಟಾ - ಭಾರತ - ಚಂಬಲ್
★ಕೋಲ್ಕತಾ - ಭಾರತ - ಹೂಗ್ಲಿ
★ಖಾರುಟೌಮ್ - ಸುಡಾನ್ - ನೈಲ್
★ಲಾಹೋರ್ - ಪಾಕಿಸ್ತಾನ - ರಾವಿ
★ಲೆನಿನ್ ಗ್ರಾಡ್ - ರಷ್ಯಾ - ನೇವಾ
★ಲಕ್ನೋ - ಭಾರತ - ಗೋಮತಿ
★ಲಿಸ್ಬನ್ - ಪೋರ್ಚುಗಲ್ - ಟಾಗೌಸ್
★ಲಿವರ್ ಪೂಲ್ - ಇಂಗ್ಲೆಂಡ್ - ಮೆಸ್ಸಿ
★ಲೂಧಿಯಾನಾ - ಭಾರತ - ಸಟ್ಲೇಜ್
★ಲಂಡನ್ - ಇಂಗ್ಲೆಂಡ್ - ಥೇಮ್ಸ್
★ ಮಥುರಾ - ಭಾರತ - ಯಮುನಾ
★ಮಾಸ್ಕೋ - ರಷ್ಯಾ - ಮಾಸ್ಕ್ವಾ
★ಮಾಂಟ್ರಯಲ್ - ಕೆನಡಾ- ಸೈಂಟ್.ಲಾರೆನ್ಸ್
★ನಾನ್ ಕಂಗ್ - ಚೀನಾ - ಯಾಂಗ್-ತ್ಸಿ -ಕಿಯಾಂಗ್
★ನ್ಯೂ ಒರ್ಲಿಯಾನ್ಸ್ - ಯು.ಎಸ್.ಎ - ಮಿಸ್ಸಿಸ್ಸಿಪ್ಪಿ
★ನಾಸಿಕ್ - ಭಾರತ - ಗೋದಾವರಿ
★ನ್ಯೂಯಾರ್ಕ್ - ಯು.ಎಸ್.ಎ - ಹಡ್ಸನ್
★ಒಟ್ಟಾವ - ಕೆನಡಾ - ಒಟ್ಟಾವ
★ಪಾಟ್ನಾ - ಭಾರತ - ಗಂಗಾ
★ಪ್ಯಾರಿಸ್ - ಫ್ರಾನ್ಸ್ - ಸೀನ್
★ಫಿಲೆಡೆಲ್ಪಿಯಾ - ಯು.ಎಸ್.ಎ - ಡೆಲಾವೇರ್
★ಪರ್ಥ್ -ಆಸ್ಟ್ರೇಲಿಯಾ - ಸ್ವಾನ್
★ಪಣಜಿ - ಭಾರತ - ಮಾಂಡೋವಿ
★ಪ್ರೇಗ್ - ಜೆಕ್ ಗಣರಾಜ್ಯ - ವಿಟಾವ
★ಕ್ಯೂಬೆಕ್ - ಕೆನಡಾ - ಸೈಂಟ್ ಲಾರೆನ್ಸ್
★ರೋಮ್ - ಇಟಲಿ - ಟೈಬರ್
★ಸ್ಟಾಲಿನ್ ಗ್ರಾಡ್ - ರಷ್ಯಾ - ವೋಲ್ಗಾ
★ಶಾಂಘೈ - ಚೀನಾ - ಯಾಂಗ್ - ತ್ಸಿ -ಕಿಯಾಂಗ್
★ಸಿಡ್ನಿ - ಆಸ್ಟ್ರೇಲಿಯಾ - ಡಾರ್ಲಿಂಗ್
★ಶ್ರೀನಗರ್ - ಭಾರತ - ಝೇಲಂ
★ಸೂರತ್ - ಭಾರತ - ತಪತಿ
★ಸಂಬಲ್ಪುರ್ - ಭಾರತ - ಮಹಾನದಿ
★ಶ್ರೀರಂಗಪಟ್ಟಣ - ಭಾರತ - ಕಾವೇರಿ
★ಸೈಂಟ್ ಲೂಯಿಸ್ - ಯು.ಎಸ್.ಎ - ಮಿಸ್ಸಿಸ್ಸಿಪ್ಪಿ
★ತಿರುಚಿನಾಪಳ್ಳಿ - ಭಾರತ - ಕಾವೇರಿ
★ಟೋಕಿಯೋ - ಜಪಾನ್ - ಸುಮಿದಾ
★ವಿಜಯವಾಡ - ಭಾರತ - ಕೃಷ್ಣಾ
★ವಾರಾಣಾಸಿ - ಭಾರತ - ಗಂಗಾ
★ವಿಯೆನ್ನಾ - ಆಸ್ಟ್ರಿಯಾ - ಡ್ಯಾನೂಬ್
★ವಾರ್ಸಾ - ಪೋಲೆಂಡ್ - ವಿಸ್ಟುಲಾ
★ವಾಷಿಂಗ್ಟನ್ - ಯು.ಎಸ್.ಎ.-
ಪೋಟೋಮಾಕ
★ಯಾಂಗೂನ್ - ಮಯನ್ಮಾರ್ -ಇರ್ರಾವಾಡ್
[09/10 11:47 am] : ಸಾಮಾನ್ಯ ಜ್ಞಾನ
1) ಥಾರ್ನ್ ಡೈಕ್ ರವರ ಪ್ರಯೋಗದಲ್ಲಿ ಪ್ರಯತ್ನಗಳು ಹೆಚ್ಚಿದಂತೆ
ಪ್ರಮಾದಗಳು ___.
1. ಅಷ್ಟೇ ಇರುತ್ತವೆ
2. ಸಮಾನ ಅನುಪಾತದಲ್ಲಿ ಕಡಿಮೆಯಾಗುತ್ತವೆ
3. ಹೆಚ್ಚುತ್ತವೆ
4. ಕಡಿಮೆಯಾಗುತ್ತವೆ ★
¤◆¤◆¤◆¤◆¤◆¤◆¤◆¤◆¤◆¤◆¤◆
2) ಮರೆವಿನ ಬಗ್ಗೆ ಸಂಶೋಧನೆ ನಡೆಸಿದವರು ಯಾರು?
1. ಕಾರ್ಲ್ ಗೌಸ್
2. ಎಬ್ಬಿಂಗ್ ಹಾಸ್ ★
3. ಫಿಯರ್ಸನ್
4. ಸ್ಫಿಯರ್ ಮನ್
¤◆¤◆¤◆¤◆¤◆¤◆¤◆¤◆¤◆¤◆¤◆
3) ತನ್ನ ಸಂಜ್ಞಾನಾತ್ಮಕ ವಿಕಾಸದ ಸಿದ್ಧಾಂತಕ್ಕೆ
ಪ್ರಸಿದ್ಧನಾಗಿರುವ ಮನೋವಿಜ್ಞಾನಿ ಯಾರು ?
1. ಸಿಗ್ಮಂಡ್ ಫ್ರಾಯ್ಡ್
2. ಜೀನ್ ಪಿಯಾಜೆ ★
3. ಡೇವಿಡ್ ಅಸುಬೆಲೆ
4. ಆಲ್ಬರ್ಟ್ ಬಂಡೂರ
¤◆¤◆¤◆¤◆¤◆¤◆¤◆¤◆¤◆¤◆¤◆
4) ಜೈಗೋಟ್ ಎನ್ನುವುದು........
1. ಫಲಿತಗೊಂಡ ಅಂಡಾಣು ★
2. ಫಲಿತಗೊಳ್ಳದ ಅಂಡಾಣು
3. ವೀರ್ಯಾಣು
4. ಋತುಚಕ್ರದ ಸಮಯದಲ್ಲಿ ಬಿಡುಗಡೆಯಾದ ಅಂಡಾಣು
¤◆¤◆¤◆¤◆¤◆¤◆¤◆¤◆¤◆¤◆¤◆
5) ಸಯಾಮಿ ಅವಳಿಗಳು ಈ ಕೆಳಗಿನ ಯಾವುದರ ಫಲವಾಗಿವೆ ?
1. ಗರ್ಭದೃತ ಅಂಡಾಣುಗಳು ಎರಡು ಸಮರೂಪ ಜೀವಿಗಳಾಗಿ
ವಿಭಜನೆ ಹೊಂದುವುದರಿಂದ
2. ಫಲಿತಗೊಂಡ ಕೋಶದ ಅಪೂರ್ಣ ವಿಭಜನೆಯಿಂದ ★
3. ಫಲಿತಗೊಂಡ ಕೋಶದ ಪೂರ್ಣ ವಿಭಜನೆಯಿಂದ
4. ಎರಡು ವಿಬಿನ್ನ ಜೈಗೋಟುಗಳಿಂದ
¤◆¤◆¤◆¤◆¤◆¤◆¤◆¤◆¤◆¤◆¤◆
6) ಸಿಂಧೂ ಬಯಲಿನ ನಾಗರಿಕತೆಯು ಇತರ ನಾಗರಿಕತೆಗಳಿಗೆ
ಹೋಲಿಸಿದರೆ ಯಾವ ಭಿನ್ನ ಮತ್ತು ವಿಶಿಷ್ಟ ಲಕ್ಷಣಗಳನ್ನು
ಒಳಗೊಂಡಿತ್ತು ?
1. ಗೃಹ ನಿರ್ಮಾಣ
2. ನಗರ ಯೋಜನೆ ಮತ್ತು ಒಳಚರಂಡಿ ವ್ಯವಸ್ಥೆ ★
3. ರಸ್ತೆ ನಿರ್ಮಾಣ
4. ದೇವಾಲಯಗಳ ನಿರ್ಮಾಣ
¤◆¤◆¤◆¤◆¤◆¤◆¤◆¤◆¤◆¤◆¤◆
7) ಬಳ್ಳಾರಿ ಗಣಿಗಾರಿಕೆ ಬಗ್ಗೆ ಕಥಾಹಂದರವುಳ್ಳ ಇತ್ತೀಚಿನ ಕನ್ನಡ
ಚಲನಚಿತ್ರ ಯಾವುದು ?
1. ಬಳ್ಳಾರಿ ನಾಗ
2. ಪೃಥ್ವಿ ★
3. ಅರ್ಜುನ
4. ಮೌರ್ಯ
¤◆¤◆¤◆¤◆¤◆¤◆¤◆¤◆¤◆¤◆¤◆
8) ಕರ್ನಾಟಕದಲ್ಲಿ ಪ್ರತ್ಯೇಕ ಕೃಷಿ ಬಜೆಟ್ ಮಂಡಿಸಿದ ಮೊದಲ
ಮುಖ್ಯಮಂತ್ರಿ ಯಾರು ?
1. ಬಿ.ಎಸ್. ಯಡಿಯೂರಪ್ಪ ★
2. ಎಸ್.ಎಂ. ಕೃಷ್ಣ
3. ಎಸ್. ಬಂಗಾರಪ್ಪ
4. ಹೆಚ್.ಡಿ. ಕುಮಾರಸ್ವಾಮಿ
¤◆¤◆¤◆¤◆¤◆¤◆¤◆¤◆¤◆¤◆¤◆
9) ಕರ್ನಾಟಕದ ಈ ಕೆಳಕಂಡ ಯಾವ ಸ್ಥಳದಲ್ಲಿ ನವಿಲುಗಳ
ಅಭಯಧಾಮವಿದೆ ?
1. ಸೋಮೇಶ್ವರ
2. ದಾಂಡೇಲಿ
3. ಶೆಟ್ಟಿಹಳ್ಳಿ
4. ಆದಿಚುಂಚನಗಿರಿ ★
¤◆¤◆¤◆¤◆¤◆¤◆¤◆¤◆¤◆¤◆¤◆
10) ಕಾಂಗ್ರಾ ಕಣಿವೆ ಯಾವ ರಾಜ್ಯದಲ್ಲಿದೆ ?
1. ಹರಿಯಾಣ
2. ಹಿಮಾಚಲ ★
3. ಪಂಜಾಬ್
4. ಜಮ್ಮು ಕಾಶ್ಮೀರ
¤◆¤◆¤◆¤◆¤◆¤◆¤◆¤◆¤◆¤◆¤◆
[09/10 11:48 am] : ಸಾಮಾನ್ಯ ಜ್ಞಾನ
1) 1347 ಆಗಸ್ಟ್ 3ರಂದು ಬಹುಮನಿ ಸಂಸ್ಥಾನದ ಸಿಂಹಾಸನದ
ಮೇಲೆ ಪಟ್ಟಾಭಿಷಿಕ್ತನಾದ ಅಲ್ಲಾವುದ್ದೀನ್ ಹಸನ್ ಬಹುಮನ್
ಷಾ ನ ಮೂಲ ಹೆಸರೇನು?
1. ಅಲೀಮುಲ್ ಮುಲ್ಖ್
2. ಸಿಕಂದರ್ ಇ ಸನಿ
3. ಅಬ್ದಲ್ ಮುಜಫರ್
4. ಜಫರ್ ಖಾನ್ ■
☆★☆★☆★☆☆★☆★☆★☆★☆★☆★☆★☆
2) ಸತ್ಯಾಗ್ರಹ ಎಂಬ ಪತ್ರಿಕೆಯನ್ನು ಹೊರಡಿಸಿದ ಭಾರತದ
ನೇತಾರ ಯಾರು ?
1. ಮಹಾತ್ಮ ಗಾಂಧಿ
2. ಮೋತಿಲಾಲ್ ನೆಹರೂ
3. ಸರ್ದಾರ್ ಪಟೇಲ್ ■
4. ಜಿ.ಕೆ. ಗೋಖಲೆ
☆★☆★☆★☆☆★☆★☆★☆★☆★☆★☆★☆
3) ವಾರಂಗಲ್ ನ ಕಾಕತೀಯ ಸಾಮ್ರಾಜ್ಯಕ್ಕೆ ಬುನಾದಿ ಹಾಕಿದ
ದೊರೆ ಯಾರು ?
1. ಪ್ರೋಲ
2. ಭಟ್ಟಿಪ್ರೋಲ
3. ಬೇತ ■
4. ರುದ್ರದೇವ
☆★☆★☆★☆☆★☆★☆★☆★☆★☆★☆★☆
4) ಗೌತಮ ಬುದ್ಧನ ವಿಗ್ರಹವಿರುವ ಮಿಂಗಲಜೇಡಿ ಪಗೋಡ ಯಾವ
ಸ್ಥಳದಲ್ಲಿದೆ ?
1. ನೇಪಾಳ
2. ಮಯನ್ಮಾರ್ ■
3. ಟಿಬೆಟ್
4. ಭಾರತ
☆★☆★☆★☆☆★☆★☆★☆★☆★☆★☆★☆
5) ಕೇಂದ್ರ ಹಣಕಾಸು ಆಯೋಗದ ಕುರಿತು ಮಾಹಿತಿಯನ್ನು
ಕೊಡುವ ಭಾರತ ಸಂವಿಧಾನದ ಅನುಚ್ಚೇದ ಯಾವದು ?
1. 277
2. 275
3. 280 ■
4. 285
☆★☆★☆★☆☆★☆★☆★☆★☆★☆★☆★☆
6) ಭಾರತದಲ್ಲಿ ದ್ವಿಸದನ ಪದ್ಧತಿಯನ್ನು ಹೊಂದಿರದ ರಾಜ್ಯ
ಯಾವುದು ?
1. ಬಿಹಾರ
2. ಉತ್ತರಪ್ರದೇಶ
3. ಮಧ್ಯಪ್ರದೇಶ ■
4. ಜಮ್ಮು ಕಾಶ್ಮೀರ
☆★☆★☆★☆☆★☆★☆★☆★☆★☆★☆★☆
7) G-15 ರಾಷಗಳ ಸಮೂಹವನ್ನು ಈ ಹೆಸರಿನಿಂದಲೂ
ಕರೆಯುತ್ತಾರೆ ?
1. ತೃತೀಯ ಜಗತ್ತಿನ ರಾಷ್ಟ್ರಗಳ ಸಮೂಹ ■
2. ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಸಮೂಹ
3. ಯುರೋಪ್ ನ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಸಮೂಹ
4. ಅಭಿವೃದ್ಧಿ ಕುಂಠಿತ ರಾಷ್ಟ್ರಗಳ ಸಮೂಹ
☆★☆★☆★☆☆★☆★☆★☆★☆★☆★☆★☆
8) ವಿಶ್ವಸಂಸ್ಥೆಯ ಅಂಗಸಂಸ್ಥೆಯಾದ ಯುನೆಸ್ಕೋ ಕೆಳಗಿನ
ಯಾವ ಪ್ರಶಸ್ತಿಯನ್ನು ನೀಡುವುದಿಲ್ಲ ?
1. ರೂಸ್ ವೆಲ್ಟ್ ಪ್ರಶಸ್ತಿ ■
2. ಅವಿಸೆನ್ನಾ ಪ್ರಶಸ್ತಿ
3. ಸುಲ್ತಾನ್ ಕಬೂಸ್ ಪ್ರಶಸ್ತಿ
4. ಕಳಿಂಗ ಪ್ರಶಸ್ತಿ
☆★☆★☆★☆☆★☆★☆★☆★☆★☆★☆★☆
9) ಮೊರಾರ್ಜಿ ದೇಸಾಯಿಯವರ ಸಮಾಧಿವಿರುವ ಸ್ಥಳ __ ____
1. ಚೈತ್ರಭೂಮಿ
2. ಏಕ್ತಾಸ್ಥಳ
3. ಕರ್ಮಭೂಮಿ
4. ಅಭಯ್ ಘಾಟ್ ■
☆★☆★☆★☆☆★☆★☆★☆★☆★☆★☆★☆
10) ಜರ್ಮನ್ ಸಿಲ್ವರ್ ಕೆಳಗಿನ ಯಾವುದನ್ನು ಹೊಂದಿರುವುದಿಲ್ಲ ?
1. ತಾಮ್ರ
2. ತವರ ■
3. ನಿಕ್ಕಲ್
4. ಸತು
☆★☆★☆★☆☆★☆★☆★☆★☆★☆★☆★☆
11) ಮೊದಲೆರಡು ಪದಗಳಿಗೆ ಸಂಬಂಧಿಸಿದಂತೆ ಮೂರನೇ ಪದಕ್ಕೆ
ಸಂಬಂಧವನ್ನು ಕಲ್ಪಿಸಿ.
ಹಸಿರುಕ್ರಾಂತಿ:ಆಹಾರಧಾನ್ಯಗಳ ಉತ್ಪಾದನೆ ::
ಕೆಂಪುಕ್ರಾಂತಿ:_____
1. ಗುಲಾಬಿ ಉತ್ಪಾದನೆ
2. ಮಾಂಸದ ಉತ್ಪಾದನೆ ■
3. ರಕ್ತದ ಕ್ರೋಢಿಕರಣ
4. ಯಾವುದೂ ಅಲ್ಲ
☆★☆★☆★☆☆★☆★☆★☆★☆★☆★☆★☆
12) ಬ್ಯಾಂಕ್ ಎಂಬುದರ ಮೂಲ ಪದವಾದ 'BANQUE'
ಎಂಬುದು ಯಾವ ಭಾಷೆಯ ಪದವಾಗಿದೆ ?
1. ಪೋರ್ಚುಗೀಸ್
2. ಪ್ರೆಂಚ್ ■
3. ಗ್ರೀಕ್
4. ಪರ್ಷಿಯನ್
☆★☆★☆★☆☆★☆★☆★☆★☆★☆★☆★☆
13) "A leader without newspaper is like a bird without wing"
ಎಂದು ಹೇಳಿದವರು ಯಾರು ?
1. ನೆಹರೂ
2. ಆರ್.ಕೆ.ನಾರಾಯಣ್
3. ಅಂಬೇಡ್ಕರ್ ■
4. ಅರ್ಥರ್ ಹಚ್.ಕೆಲ್ಲರ್
☆★☆★☆★☆☆★☆★☆★☆★☆★☆★☆★☆
14) 'Empowered Action Group' ನಲ್ಲಿ ಇಲ್ಲದ ಭಾರತದ ರಾಜ್ಯ
ಯಾವುದು ?
1. ಬಿಹಾರ
2. ಕರ್ನಾಟಕ ■
3. ಗುಜರಾತ್
4. ಉತ್ತರಪ್ರದೇಶ
☆★☆★☆★☆☆★☆★☆★☆★☆★☆★☆★☆
15) 1990 ರಲ್ಲಿ ರಚನೆಯಾದ 'ಮಾನವ ಅಭಿವೃದ್ಧಿ ಸೂಚ್ಯಾಂಕ'
ದ ಕಾರಣಪುರುಷ ಯಾರು ?
1. ಭಾರತದ ಸ್ವಾಮಿನಾಥನ್
2. ಪಾಕಿಸ್ತಾನದ ಮೆಹಬೂಬ್■
3. ಆಸ್ಟ್ರೇಲಿಯಾದ ಮ್ಯಾಕ್ಸ್ ರೂಡ್ಯಾಕ್
4. ಅಮೇರಿಕಾದ ಜಾನ್ ಕೆನತ್
☆★☆★☆★☆☆★☆★☆★☆★☆★☆★☆★☆
[09/10 11:49 am] : ಸಾಮಾನ್ಯ ಜ್ಞಾನ
1) ಭಾರತ ಇತಿಹಾಸದ ಪಿತಾಮಹ ಎಂದು ಯಾರನ್ನು
ಕರೆಯುತ್ತಾರೆ?
1. ಬಿಲ್ಹಣ
2. ಕಲ್ಹಣ ■
3. ನಾಗವರ್ಮ
4. ನಾಗಚಂದ್ರ
□■□■□■□■□■□■□■□■□■□■
2) ಸಂಗೀತದ ಬಗ್ಗೆ ತಿಳಿಸುವ ಶಾಸನ ಯಾವುದು?
1. ಕುಡಿಮಿಯಾಮಲೈ ಶಾಸನ ■
2. ಮಂಡೇಸೂರ್ ಶಾಸನ
3. ನಷ್ ಇ ರುಸ್ತುಂ
4. ಬಾಲಕ್ ಮಿರು ಶಾಸನ
□■□■□■□■□■□■□■□■□■□■
3) ಪ್ರಾಚೀನ ಭಾರತದಲ್ಲಿದ್ದ ಒಟ್ಟು ಗಣರಾಜ್ಯಗಳು ಎಷ್ಟು?
1. 14
2. 18
3. 16 ■
4. 20
□■□■□■□■□■□■□■□■□■□■
4)ಚೀನಾದ ದೇಶಕ್ಕೆ ರಾಯಭಾರಿಯನ್ನು ಕಳುಹಿಸಿದ್ದ ಚೋಳ
ದೊರೆ ಯಾರು?
1. ಕರಿಕಾಲ ಚೋಳ
2. ಕುಲೋತ್ತುಂಗ ಚೋಳ
3. ವಿಕ್ರಮ ಚೋಳ
4. ರಾಜೇಂದ್ರ ಚೋಳ ■
□■□■□■□■□■□■□■□■□■□■
5) ಗ್ರೀಕರು ಅಫ್ಘಾನಿಸ್ತಾನ ವನ್ನು ಈ ಕೆಳಗಿನ ಹೆಸರಿನಿಂದ
ಗುರ್ತಿಸಿದ್ದರು
1. ಅರ್ಕೋಸಿಯಾ ■
2. ಗಾಂಧಾರ
3. ಗಾಂಬಿಯಾ
4. ಬರ್ಕೀನಾ ಫಾಸೋ
□■□■□■□■□■□■□■□■□■□■
6) ಬೆಲ್ಜಿಯನ್ ರಸಾಯನಜ್ಞ ಜಾನ್ ಬ್ಯಾಪ್ಟಿಸ್ಟಾ ವಾನ್
ಹೆಲ್ಮೊಂಟ್ ಪತ್ತೆ ಹಚ್ಚಿದ ಅನಿಲ ಯಾವುದು?
1. ಸಾರಜನಕ
2. ಆಮ್ಲಜನಕ
3. ಜಲಜನಕ
4. ಇಂಗಾಲದ ಡೈಯಾಕ್ಸೈಡ್ ■
□■□■□■□■□■□■□■□■□■□■
7) ತ್ಸೆತ್ಸೆ ಎಂಬ ನೊಣದಿಂದ ಮಾನವನ ದೇಹದಲ್ಲಿ ಹರಡುವ
ರೋಗ ಯಾವುದು?
1. ಫೈಲೇರಿಯಾಸಿಸ್
2. ನಿದ್ರಾಹೀನತೆ ■
3. ಸ್ಮಾಲ್ಪಾಕ್ಸ್
4. ಅಂಥ್ರಾಕ್ಸ್
□■□■□■□■□■□■□■□■□■□■
8) ಮನುಷ್ಯನ ಮೂತ್ರಪಿಂಡದಲ್ಲಿ ಉಂಟಾಗುವ ಹರಳುಗಳು
(ಕಿಡ್ನಿ ಕಲ್ಲು) ಮುಖ್ಯವಾಗಿ ಈ ಕೆಳಗಿನ ಯಾವ ರಾಸಾಯನಿಕದ
ಸಂಯುಕ್ತವಾಗಿದೆ
1. ಕ್ಯಾಲ್ಸಿಯಂ ಅಕ್ಸಲೇಟ್ ■
2. ಕ್ಯಾಲ್ಸಿಯಂ
3. ಯೂರಿಕ್ ಆಮ್ಲ
4. ಕ್ಯಾಲ್ಸಿಯಂ ಕಾರ್ಬೋನೆಟ್
□■□■□■□■□■□■□■□■□■□■
9) ಒಬ್ಬ ಗಗನಯಾತ್ರಿ ಭೂಮಿಯಿಂದ ಆಕಾಶಕ್ಕೆ ಯಾತ್ರೆ
ಕೈಗೊಂಡಾಗ ಈ ಕೆಳಗೆ ಕೊಟ್ಟಿರುವ ಯಾವ ವಾಯುಮಂಡಲದ
ಪದರಗಳ ಮೂಲಕ ಅನುಕ್ರಮವಾಗಿ ಸಂಚಾರಿಸುತ್ತಾನೆ?
1. ಸ್ತರಗೋಳ, ಹವಾಗೋಳ, ಅಯಾನುಗೋಳ, ಮಧ್ಯಗೋಳ
2. ಹವಾಗೋಳ, ಸ್ತರಗೋಳ, ಮಧ್ಯಗೋಳ, ಅಯಾನುಗೋಳ

3.ಸ್ತರಗೋಳ, ಮಧ್ಯಗೋಳ, ಹವಾಗೋಳ, ಅಯಾನುಗೋಳ
4. ಹವಾಗೋಳ, ಮಧ್ಯಗೋಳ, ಸ್ತರಗೋಳ, ಅಯಾನುಗೋಳ
□■□■□■□■□■□■□■□■□■□■
10) ನೇತ್ರದಾನಕ್ಕೆ ಸಂಬಂಧಿಸಿದಂತೆ, ಕಣ್ಣುಗಳನ್ನು
ವ್ಯಕ್ತಿಯು ಮೃತಪಟ್ಟ 4 ರಿಂದ 6 ಗಂಟೆಗಳೊಳಗಾಗಿ ದಾನ
ಮಾಡಬೇಕಾಗುತ್ತದೆ. ನೇತ್ರದಾನದ ಸಂದರ್ಭದಲ್ಲಿ ಕಣ್ಣಿನ ಈ
ಕೆಳಕಂಡ ಯಾವ ಭಾಗವನ್ನು ಸಂರಕ್ಷಿಸಿಡುತ್ತಾರೆ.
1. ಪಾರದರ್ಶಕ ಪಟಲ ■
2. ಕಣ್ಣು ಗುಡ್ಡೆಯ ಸುತ್ತಲಿರುವ ವೃತ್ತಾಕಾರದ ಪೊರೆ
3. ಮಸೂರ
4. ಅಕ್ಷಿ ಪಟಲ
□■□■□■□■□■□■□■□■□■□■
[09/10 11:49 am] : ಇತಿಹಾಸ
1) 17 ನೇ ಶತಮಾನದ ಭಾರತದಲ್ಲಿ ಯುರೋಪಿನ
ವ್ಯಾಪಾರವು ಯಾರ ಏಕಸ್ವಾಮ್ಯತೆಗೆ ಒಳಪಟ್ಟಿತ್ತು?
1. ಬ್ರಿಟಿಷರು
2. ಪೋರ್ಚುಗೀಸರು ★
3. ಡಚ್ಚರು
4. ಫ್ರೆಂಚರು
□■□■□■□■□■□■□■□■□■
2) 17ನೇ ಶತಮಾನದಲ ಆರಂಭದಲ್ಲಿ ಕಲ್ಕತ್ತಾ ಸಮೀಪದ ಕೆಲವು
ಹಳ್ಳಿಗಳನ್ನು ಬ್ರಿಟಿಷರಿಗೆ ದತ್ತಿಯಾಗಿ ನೀಡಿದ ಮೊಘಲ್ ಚಕ್ರವರ್ತಿ
ಯಾರು?
1. ಜಾಮೊರಿನ್
2. ಔರಂಗಜೇಬ್
3. ಫರೂಕ್ ಸಿಯಾರ್ ★
4. ಜಹಾಂಗೀರ್
□■□■□■□■□■□■□■□■□■
3) ಫ್ರೆಂಚರನ್ನು ವಾಂಡಿವಾಷ್ ಕದನದಲ್ಲಿ ಸೋಲಿಸಿದ ಬ್ರಿಟಿಷ್
ಅಧಿಕಾರಿ ಯಾರು?
1. ಸರ್ ಐರ್ ಕೂಟ್ ★
2. ರಾಬರ್ಟ್ ಕ್ಲೈವ್
3. ಡೂಪ್ಲೆ
4. ಸೇಂಟ್ ಡೇವಿಡ್
□■□■□■□■□■□■□■□■□■
4) ಮದ್ರಾಸಿನಲ್ಲಿ ಇಂಗ್ಲಿಷರು ತಮ್ಮ ಮೊದಲ ಸರಕು
ಕೋಠಿಯನ್ನು ಎಷ್ಟರಲ್ಲಿ ಸ್ಥಾಪಿಸಿದರು?
1. 1602
2. 1609
3. 1610
4. 1639 ★
□■□■□■□■□■□■□■□■□■
5) 'ವರ್ತಮಾನ ರಣನೀತಿ' ಎಂಬ ಪುಸ್ತಕವನ್ನು ಪ್ರಕಟಿಸಿದವರು
ಯಾರು?
1. ಮೇಡಂಕಾಮಾ
2. ಅರಬಿಂದೋ ಘೋಷ್ ★
3. ಬರೀಂದರ್ ಕುಮಾರ್ ಘೋಷ್
4. ಖುದೀರಾಮ್ ಬೋಸ್
□■□■□■□■□■□■□■□■□■
6) 1878 ರಲ್ಲಿ ಲಾರ್ಡ್ ಲಿಟ್ಟನ್ ಜಾರಿಯಲ್ಲಿ ತಂದ 'ದೇಶೀಯ
ಪತ್ರಿಕೆಗಳ ನಿಯಂತ್ರಣ ಕಾಯ್ದೆ' ಯನ್ನು ಲಾರ್ಡ್ ರಿಪ್ಪನ್ ಎಷ್ಟರಲ್ಲಿ
ರದ್ದುಗೊಳಿಸಿದನು ?
1. 1880
2. 1881
3. 1882
4. 1883 ★
□■□■□■□■□■□■□■□■□■
7) 'ದಿ ಫ್ರೀಡಂ ಸ್ಟ್ರಗಲ್ ಫ್ರಾಂಟ್' ಎಂಬ ದಾಖಲೆ ಮೂಲಕ
ತಮ್ಮ ಕಾರ್ಯತಂತ್ರವನ್ನು ಅನುಷ್ಟಾನಕ್ಕೆ ತಂದ ಸಮೂಹ
ಯಾವುದು?
1. ಮಂದಗಾಮಿಗಳು
2. ಕ್ರಾಂತಿಕಾರಿಗಳು
3. ತೀವ್ರಗಾಮಿಗಳು
4. ಸಮಾಜವಾದಿಗಳು ★
□■□■□■□■□■□■□■□■□■
8) ಕೆಳಗೆ ನೀಡಿರುವ ಆಯ್ಕೆಗಳಲ್ಲಿ ಭಿನ್ನವಾದ ಆಯ್ಕೆಯನ್ನು
ಗುರ್ತಿಸಿ.
1. ಎಂ.ಜಿ.ರಾನಡೆ
2. ರಿಷಿ ರಾಜ್ ನಾರಾಯಣ್ ಬಸು
3. ದಾದಾಭಾಯಿ ನವರೋಜಿ
4. ಗೋಪಾಲ ಕೃಷ್ಣ ಗೋಖಲೆ ★
□■□■□■□■□■□■□■□■□■
9) 'ಈ ಜಗತ್ತು ಕ್ರೂರವಾಗಿದೆ.ನಾವು ಶಾಂತಿ ಪ್ರಸರಣದ
ಧ್ವಜವನ್ನು ಎತ್ತಿಹಿಡಿಯಲು ಬಯಸಿದೆವು; ಆದರೆ ಮುಗ್ಧರಾದ
ನಾವು ವಂಚಿತರಾದೆವು' ಎಂದು ಉದ್ಗರಿಸಿದ ಭಾರತದ ಪ್ರಧಾನಿ
ಯಾರು?
1. ನೆಹರೂ ★
2. ಲಾಲ್ ಬಹದ್ದೂರ್ ಶಾಸ್ತ್ರೀ
3. ವಾಜಪೇಯಿ
4. ಪಿ.ವಿ.ನರಸಿಂಹರಾವ್
□■□■□■□■□■□■□■□■□■
10) "ಪ್ರಜಾಪ್ರಭುತ್ವ ಮಾತ್ರ ಎಲ್ಲಾ ವ್ಯಕ್ತಿಗಳಲ್ಲಿರುವ
ಅಸಮಾನ ಕೌಶಲ್ಯಗಳ ಸಮಾನ ಬೆಳವಣಿಗೆಗೆ ಅವಕಾಶ ನೀಡುತ್ತದೆ"
ಎಂದು ವ್ಯಾಖ್ಯಾನಿಸಿದ ಭಾರತದ ರಾಷ್ಟಪತಿ ಯಾರು?
1. ಬಾಬು ರಾಜೇಂದ್ರಪ್ರಸಾದ್
2. ಎಸ್.ರಾಧಾಕೃಷ್ಣನ್ ★
3. ಅಬ್ದುಲ್ ಕಲಾಂ
4. ನೀಲಂ ಸಂಜೀವರೆಡ್ಡಿ
□■□■□■□■□■□■□■□■□■
[09/10 11:50 am] : ಸಾಮಾನ್ಯ ಜ್ಞಾನ
1. ಗುಂಡು ನಿರೋಧಕ ವಸ್ತುವನ್ನು ತಯಾರಿಸಲು
ಬಳಸಲಾಗುವ ಪಾಲಿಮರ್ ಯಾವುದು ?
1. ಪಾಲಿಅಮೈಡ್
2. ಪಾಲಿಥೀನ್
3. ಪಾಲಿಕಾರ್ಬೋನೇಟ್ ■
4. ಪಾಲಿವಿನೈಲ್ ಕ್ಲೋರೈಡ್
○●○●○●○●○●○●○●○●○●○
2. ಬುದ್ಧನು ತನ್ನ ಅನುಯಾಯಿಗಳಿಗೆ ಈ ಕೆಳಕಂಡ ಯಾವ
ಅಂಶಗಳನ್ನು ಬೋಧಿಸಿದನು ?
1. ಪಂಚಮಹಾಸತ್ಯಗಳು
2. ಚತುರ್ ಮಹಾಸತ್ಯಗಳು
3. ಅಷ್ಟಮಹಾಸತ್ಯಗಳು ■
4. ಷಷ್ಠಿ ಮಹಾಸತ್ಯಗಳು
○●○●○●○●○●○●○●○●○●○
3. ಮಹಾರಾಷ್ಟ್ರ ವಿಧಾನಸಭೆಯ ನೂತನ ಅಧ್ಯಕ್ಷ
(ಸ್ಪೀಕರ್)ರಾಗಿ ಅವಿರೋಧವಾಗಿ ಯಾರು ಆಯ್ಕೆಯಾಗಿದ್ದಾರೆ ?
1. ಗವಿತ್ ಜೀವಪಾಂಡು
2. ಏಕನಾಥ ಶಿಂಧೆ
3. ಉದ್ಭವ್ ಠಾಕ್ರೆ
4. ಹರಿಬಾವು ಬಾಗಡೆ ■
○●○●○●○●○●○●○●○●○●○
4. ದಕ್ಷಿಣ ಏಷಿಯಾದಲ್ಲಿ ಅತಿ ಹೆಚ್ಚು ನಗರೀಕರಣಕಗೊಂಡ
ರಾಷ್ಟ್ರ ಯಾವುದು ?
1. ಭಾರತ
2. ಶ್ರೀಲಂಕಾ
3. ಬಾಂಗ್ಲಾದೇಶ
4. ಪಾಕಿಸ್ತಾನ ■
○●○●○●○●○●○●○●○●○●○
5. ವಿಶ್ವಬ್ಯಾಂಕಿನ ಮುಖ್ಯ ಆರ್ಥಿಕ ತಜ್ಞರಾಗಿ
ಆಯ್ಕೆಗೊಂಡಿದ್ದ ಪ್ರಥಮ ಭಾರತೀಯ ಯಾರು ?
1. ಅಮರ್ತ್ಯಸೇನ್
2. ಜಗದೀಶ್ ಭಗವತಿ
3. ಕೌಶಿಕ್ ಬಸು ■
4. ವಿಜಯ್ ಖೇಳ್ಕರ್
○●○●○●○●○●○●○●○●○●○
6. TRYSEM ಕಾರ್ಯಕ್ರಮವು ಯಾವುದಕ್ಕೆ ಸಂಬಂಧಿಸಿದೆ ?
1. ಗ್ರಾಮೀಣಾಭಿವೃದ್ಧಿ ■
2. ಕೈಗಾರಿಕಾಭಿವೃದ್ಧಿ
3. ನಗರಾಭಿವೃದ್ಧಿ
4. ಸೈನ್ಯದ ಅಭಿವೃದ್ಧಿ
○●○●○●○●○●○●○●○●○●○
7. ನೂತನ ಮಹಾರಾಷ್ಟ್ರ ಸರ್ಕಾರದ ವಿರೋಧಪಕ್ಷದ
ನಾಯಕರಾಗಿ ಯಾರು ಆಯ್ಕೆಯಾಗಿದ್ದಾರೆ ?
1. ಗವಿತ್ ಜೀವಪಾಂಡು
2. ಏಕನಾಥ ಶಿಂಧೆ ■
3. ಉದ್ಭವ್ ಠಾಕ್ರೆ
4. ಹರಿಬಾವು ಬಾಗಡೆ
○●○●○●○●○●○●○●○●○●○
8. ಈ ಕೆಳಕಂಡ ಯಾರ ಕಾಲದಲ್ಲಿ ಜಾತಿಗಳ ಸಂಖ್ಯೆಯು
ಉಪಜಾತಿಗಳಾಗಿ ಸಮೃದ್ಧಿಯಾಯಿತು ?
1. ಮೌರ್ಯರು
2. ಕುಶಾನರು
3. ಗುಪ್ತರು ■
4. ಸುಲ್ತಾನರು
○●○●○●○●○●○●○●○●○●○
9. ಹಕ್ಕಿಕಾಲು ನದಿಮುಖಜ ಭೂಮಿ (Bird-foot Delta) ಈ ಕೆಳಕಂಡ
ಯಾವ ನದಿಗೆ ಸಂಬಂಧಿಸಿದೆ ?
1. ಅಮೇಜಾನ್
2. ನೈಲ್
3. ಗಂಗಾ
4. ಮಿಸ್ಸಿಸಿಪ್ಪಿ ■
○●○●○●○●○●○●○●○●○●○
10. ಈ ಕೆಳಗಿನ ಯಾವ ಸಾಗರವು "ಭೂ ಕವಚದ ಚಲನೆ" ಯಿಂದ
ವಿಸ್ತಾರವಾಗುತ್ತಿದೆ ?
1. ಶಾಂತಸಾಗರ
2. ಅಟ್ಲಾಂಟಿಕ್ ಸಾಗರ ■
3. ಆರ್ಕಟಿಕ್ ಸಾಗರ
4. ಹಿಂದೂ ಮಹಾಸಾಗರ
○●○●○●○●○●○●○●○●○●○
[09/10 11:51 am] : ಸಾಮಾನ್ಯ ಜ್ಞಾನ
1) 2014ನೇ ಸಾಲಿನ ನೋಬೆಲ್ ಶಾಂತಿ ಪುರಸ್ಕಾರಕ್ಕೆ
ಭಾಜನರಾದ ಭಾರತೀಯ ಯಾರು?
1. ರಾಜೇಂದ್ರಪಚೌರಿ
2. ರವಿಪ್ರಕಾಶ್
3. ಕೈಲಾಷ್ ಸತ್ಯಾರ್ಥಿ ★
4. ವಿ.ಎಸ್. ನೈಪಾಲ್
□■□■□■□■□■□■□■□■□■□■□■□
2) ಇತ್ತೀಚೆಗೆ ಕರ್ನಾಟಕ ಸರ್ಕಾರ ರಾಜ್ಯದಲ್ಲಿನ ಎಷ್ಟು ನಗರಗಳಿಗೆ
ಆಂಗ್ಲರೂಪದಲ್ಲಿದ್ದ ಅವುಗಳ ಹೆಸರನ್ನು ಬದಲಾಯಿಸಿ
ಮರುನಾಮಕರಣ ಮಾಡಿತು ?
1. 11
2. 12 ★
3. 13
4. 14
□■□■□■□■□■□■□■□■□■□■□■□
3) ಇತ್ತಿಚೇಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಯವರು ಯಾವ
ದೇಶದ ಭೇಟಿಯಲ್ಲಿ 13 ಒಂಡಂಬಡಿಕೆಗಳ ದ್ವಿಪಕ್ಷೀಯ
ಸಂಬಂಧಗಳಿಗೆ ಸಹಿ ಹಾಕಿದರು ?
1. ಚೀನಾ
2. ಮಯನ್ಮಾರ್
3. ಥಾಯ್ಲೆಂಡ್
4. ನಾರ್ವೆ ★
□■□■□■□■□■□■□■□■□■□■□■□
4) "ಯಾರನ್ನೂ ಹಿಂದೆ ಉಳಿಯಲು ಬಿಡಬೇಡಿ ಯೋಚಿಸಿ,ನಿರ್ಧರಿಸಿ
ಮತ್ತು ಬಡತನವನ್ನು ನಿರ್ಮೂಲನೆ ಮಾಡಲು ಜಂಟಿಯಾಗಿ
ಕಾರ್ಯಪ್ರವೃರಾಗಿ" ಈ ಘೋಷವಾಕ್ಯ ಪ್ರಕಟಿಸಿದ ಸಂಸ್ಥೆ ?
1. ವಿಶ್ವಸಂಸ್ಥೆ ★
2. ಯುನೆಸ್ಕೋ
3. ಜಿ-20 ಸಮೂಹ
4. ವಿಶ್ವಬ್ಯಾಂಕ್
□■□■□■□■□■□■□■□■□■□■□■□
5) ಒಡಿಶಾದ ಬಾಲಸೋರ್ ನ ಉಡಾವಣಾ ಕ್ಷೇತ್ರದಿಂದ
ಯಶಸ್ವಿಯಾಗಿ ಉಡಾಯಿಸಲಾದ ಕ್ಷಿಪಣಿ ಯಾವುದು ?
1. ಹೆಲಿನಾ
2. ಆಕಾಶ್ ಎಂಕೆ -2
3. ಪ್ರಹಾರ್
4. ನಿರ್ಭಯ ★
□■□■□■□■□■□■□■□■□■□■□■□
6) ಹವಾಯಿ ದ್ವೀಪದಲ್ಲಿನ ಬೃಹತ್ ಟೆಲಿಸ್ಕೋಪ್ ನ ನಿರ್ಮಾಣ
ಕಾರ್ಯದಲ್ಲಿ ಎಷ್ಟು ದೇಶಗಳು ಸಹಭಾಗಿತ್ವ ಪಡೆದಿವೆ ?
1. 6
2. 5 ★
3. 4
4. 3
□■□■□■□■□■□■□■□■□■□■□■□
7) ಆಂಧ್ರಪ್ರದೇಶದ ಕರಾವಳಿ ತೀರಪ್ರದೇಶಕ್ಕೆ ಭಾರಿ
ಅನಾಹುತವನ್ನುಂಟು ಮಾಡಿದ ಚಂಡಮಾರುತದ ಹೆಸರೇನು ?
1. ನಿಲೋಫರ್
2. ಕತ್ರೀನಾ
3. ವಾಂಗ್ ಫಾಂಗ್
4. ಹುಡ್ ಹುಡ್ ★
□■□■□■□■□■□■□■□■□■□■□■□
8) ಫೇಸ್ ಬುಕ್ ಮೂಲಕವಾಗಿ ಸ್ನೇಹಿತರಿಗೆ ತ್ವರಿತವಾಗಿ ಹಣ
ವರ್ಗಾವಣೆ ಮಾಡುವ ಸೇವೆಗೆ ಚಾಲನೆ ನೀಡಿದ ಬ್ಯಾಂಕು
ಯಾವುದು ?
1. ಎಚ್ ಎಸ್ ಬಿ ಸಿ
2. ಓವರ್ ಸೀಸ್
3. ಕೋಟಕ್ ಮಹೀಂದ್ರಾ ★
4. ಐಸಿಐಸಿಐ
□■□■□■□■□■□■□■□■□■□■□■□
9) ನಾಗರಿಕ ಹಕ್ಕುಗಳ ರಕ್ಷಣಾ ಕಾನೂನು ಎಷ್ಟರಲ್ಲಿ ಜಾರಿಗೆ
ಬಂತು ?
1. 1955 ★
2. 1984
3. 1968
4. 1978
□■□■□■□■□■□■□■□■□■□■□■□
10) ರೈಲುಗಾಡಿಗಳನ್ನು ತಯಾರಿಸುವ ಇಂಟೆಗ್ರಲ್ ಕೋಚ್
ಫ್ಯಾಕ್ಟರಿ ಎಲ್ಲಿದೆ ?
1. ಕೋಲಾರ
2. ಪೆರಂಬೂರು ★
3. ಚಿತ್ತರಂಜನ್
4. ಖರಗಪುರ
□■□■□■□■□■□■□■□■□■□■□■□
11) ಹೀರೋಮೋಟೋ ಕಾರ್ಫ್ ಕರ್ನಾಟಕದ ಯಾವ ಸ್ಥಳದಿಂದ
ಆಂಧ್ರಪ್ರದೇಶಕ್ಕೆ ಸ್ಥಳಾತಂರಗೊಂಡಿತು ?
1. ಧಾರವಾಡ ★
2. ಪೀಣ್ಯ
3. ದಾವಣಗೆರೆ
4. ಬಿಜಾಪುರ
□■□■□■□■□■□■□■□■□■□■□■□
12) 2013ನೇ ಸಾಲಿನ ಗಾಂಧಿ ಪ್ರಶಸ್ತಿಗೆ ಆಯ್ಕೆಯಾದವರು
ಯಾರು ?
1. ಆಂಗ್ ಸಾನ್ ಸೂಚಿ
2. ಚಾಂಡಿ ಪ್ರಸಾದ್ ಭಟ್ ★
3. ನಂದಿತಾದಾಸ್
4. ಮಿಷೆಲ್ ಒಬಾಮಾ
□■□■□■□■□■□■□■□■□■□■□■□
13) ಇತ್ತೀಚೆಗೆ ಹೆಚ್ಚು ಸುದ್ದಿಯಲ್ಲಿದ್ದ 'Not a just an
Accountant" ಗ್ರಂಥದ ಕರ್ತೃ ಯಾರು ?
1. ವಿಜಯ್ ಶೇಷಾದ್ರಿ
2. ಶ್ರೀನಿವಾಸ್ ವರದನ್
3. ವಿನೋದ್ ರಾಯ್ ★
4. ಗುಲ್ಜಾರ್
□■□■□■□■□■□■□■□■□■□■□■□
14) ಒಬ್ಬ ರೋಗಿಯನ್ನು ಡಯಾಲಿಸಿಸ್ ಗೆ ಒಳಪಡಿಸಿದರೆ ಅವನಿಗೆ
ಯಾವ ರೀತಿಯ ರೋಗವಿರುವುದು ?
1. ರಕ್ತ ಸಂಚಲನ
2. ಜೀರ್ಣ ಶಕ್ತಿ
3. ಶ್ವಾಸಸಂಚಲನ
4. ವಿಸರ್ಜನ ಶಕ್ತಿ ★
□■□■□■□■□■□■□■□■□■□■□■□
15) ಈ ಕೆಳಗಿನವುಗಳಲ್ಲಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದ
ಸಮ್ಮೇಳನ ಯಾವುದು ?
1. ಜೋಮ್ ಟೆಯನ್ ಸಮ್ಮೇಳನ ★
2. ಉರುಗ್ವೇ ಸಮ್ಮೇಳನ
3. ಬಾಂಡುಂಗ್ ಸಮ್ಮೇಳನ
4. ಬ್ಯಾಕಾಂಕ್ ಸಮ್ಮೇಳನ
□■□■□■□■□■□■□■□■□■□■□■□
16) ಕರ್ನಾಟಕದಲ್ಲಿ ಮೊದಲ ವಿದ್ಯುತ್ ಉತ್ಪಾದನೆ ಮಾಡಿದ
ಜಲಪಾತ ಯಾವುದು ?
1. ಶಿಂಷಾ ಜಲಪಾತ
2. ಶಿವನ ಸಮುದ್ರ ಜಲಪಾತ
3. ಜೋಗ ಜಲಪಾತ
4. ಗೋಕಾಕ್ ಜಲಪಾತ ★
□■□■□■□■□■□■□■□■□■□■□■□
17) ಇಂಚಿಯಾನ್ ಏಷ್ಯನ್ ಗೇಮ್ಸ್ ನಲ್ಲಿ ನಾಲ್ಕು ಚಿನ್ನದ
ಪದಕಗಳನ್ನು ಪಡೆದು "ದಿ ಮೋಸ್ಟ್ ವ್ಯಾಲುಯೇಬಲ್
ಪ್ಲೇಯರ್" ಪುರಸ್ಕಾರ ಪಡೆದವರು ಯಾರು ?
1. ಕೋಜಿ ಮುರುಪೋಷಿ
2. ಮಿಕಿ ಲಿಟೋ
3. ಕೊಸುಕೆ ಹಗಿನೊ ★
4. ಮಾವೋ ಅಸಾಡಾ
□■□■□■□■□■□■□■□■□■□■□■□
18) ಎಂಟು ವರ್ಷಗಳ ಅವಧಿಯವರೆಗೆ ಇಂಟರ್ ನ್ಯಾಷನಲ್ ಕ್ರಿಕೆಟ್
ಕೌನ್ಸಿಲ್ ಪ್ರಾಯೋಜಕತ್ವದ ಕ್ರಿಕೆಟ್ ಪಂದ್ಯಗಳ ಪ್ರಸಾರದ
ಹಕ್ಕುಗಳನ್ನು ಪಡೆದ ಚಾನೆಲ್ ಯಾವುದು ?
1. ಟೆನ್ ಸ್ಪೋರ್ಟ್ಸ್
2. ಸ್ಟಾರ್ ಸ್ಪೋರ್ಟ್ಸ್ ★
3. ಸ್ಕೈ ಸ್ಪೋರ್ಟ್ಸ್
4. ಝಿ ಸ್ಪೋರ್ಟ್ಸ್
□■□■□■□■□■□■□■□■□■□■□■□
19) ಮೂರು ಸಂಖ್ಯೆಗಳ ಸರಾಸರಿಯು 11 ಒಂದು ವೇಳೆ
ಮೊದಲ ಎರಡು ಸಂಖ್ಯೆಗಳ ಸರಾಸರಿಯು 14 ಆಗಿದ್ದರೆ
ಮೂರನೇಯ ಸಂಖ್ಯೆ ಎಷ್ಟು ?
1. 2
2. 3
3. 4
4. 5 ★
□■□■□■□■□■□■□■□■□■□■□■□
20) ಒಂದು ಹಳ್ಳಿಯಲ್ಲಿನ 36 ಜನರು ಒಂದು ಕೆಲಸವನ್ನು 25
ಗಂಟೆಗಳಲ್ಲಿ ಮಾಡಿದರೆ ಅದೇ ಕೆಲಸವನ್ನು ಮಾಡಲು 30 ಜನರ
ಗುಂಪು ಎಷ್ಟು ಗಂಟೆಗಳನ್ನು ತೆಗೆದುಕೊಳ್ಳುತ್ತಾರೆ ?
1. 25
2. 30 ★
3. 35
4. 20
□■□■□■□■□■□■□■□■□■□■□■□
[09/10 11:51 am] : ರಾಜ್ಯಶಾಸ್ತ್ರ
1. ಉಪರಾಷ್ಟ್ರಪತಿಗಳನ್ನು ಪದಚ್ಯುತಗೊಳಿಸುವ ಅಧಿಕಾರ
ಯಾರಿಗಿದೆ ?
1. ಲೋಕಸಭೆ
2. ಮಂತ್ರಿಮಂಡಲ
3. ರಾಜ್ಯಸಭೆ ■
4. ರಾಷ್ಟ್ರಪತಿ
☆★☆★☆★☆★☆★☆★☆★☆★☆★☆★☆★☆
2. ಈ ಕೆಳಗಿನ ಯಾವ ಸದನದಲ್ಲಿ ಸದಸ್ಯರಲ್ಲದ ವ್ಯಕ್ತಿಯು
ಅಧ್ಯಕ್ಷ ಸ್ಥಾನವನ್ನು ಅಲಂಕರಿಸುತ್ತಾರೆ ?
1. ಲೋಕಸಭೆ
2. ರಾಜ್ಯಸಭೆ
3. ವಿಧಾನಸಭೆ ■
4. ವಿಧಾನಪರಿಷತ್ತು
☆★☆★☆★☆★☆★☆★☆★☆★☆★☆★☆★☆
3. ಸಚಿವ ಸಂಪುಟದ ಸದಸ್ಯರು ಸಾಮೂಹಿಕವಾಗಿ
ಜವಾಬ್ದಾರಿಯಾಗಿರುವುದು,
1. ರಾಜ್ಯಸಭೆಗೆ
2. ಲೋಕಸಭೆಗೆ ■
3. ಪ್ರಧಾನಮಂತ್ರಿಗೆ
4. ರಾಷ್ಟ್ರಪತಿಗೆ
☆★☆★☆★☆★☆★☆★☆★☆★☆★☆★☆★☆
4. ತುರ್ತು ಪರಿಸ್ಥಿತಿಯು ಜಾರಿಯಲ್ಲಿದ್ದಾಗ ಲೋಕಸಭೆಯ
ಅವಧಿಯನ್ನು ವಿಸ್ತರಿಸುವ ಅಧಿಕಾರ ಯಾರಿಗಿದೆ ?
1. ಪ್ರಧಾನಮಂತ್ರಿ
2. ರಾಷ್ಟ್ರಪತಿ
3. ಸಂಸತ್ತು ■
4. ರಾಜ್ಯಸಭೆ
☆★☆★☆★☆★☆★☆★☆★☆★☆★☆★☆★☆
5. ಲೋಕಸಭೆಯ ಅವಧಿಯನ್ನು 5 ವರ್ಷದಿಂದ 6 ವರ್ಷಕ್ಕೆ
ಸಂವಿಧಾನದ ಯಾವ ತಿದ್ದುಪಡಿಯ ಮೂಲಕ ಹೆಚ್ಚಿಸಲಾಯಿತು ?
1. 40ನೇ ತಿದ್ದುಪಡಿ
2. 44ನೇ ತಿದ್ದುಪಡಿ
3. 52ನೇ ತಿದ್ದುಪಡಿ
4. 42ನೇ ತಿದ್ದುಪಡಿ ■
☆★☆★☆★☆★☆★☆★☆★☆★☆★☆★☆★☆
7. ರಾಜ್ಯಸಭೆಯು ಹಣಕಾಸು ಮಸೂದೆಯನ್ನು ಎಷ್ಟು
ಕಾಲದವರೆಗೆ ತಡೆಹಿಡಿಯಬಹುದು ?
1. 20 ತಿಂಗಳು
2. 3 ತಿಂಗಳು
3. 6 ತಿಂಗಳು
4. 14 ದಿನಗಳು ■
☆★☆★☆★☆★☆★☆★☆★☆★☆★☆★☆★☆
8. ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ಗಳ
ನ್ಯಾಯಾಧೀಶರನ್ನು ಅಧಿಕಾರದಿಂದ ಕೆಳಗಿಳಿಸುವ ಅಧಿಕಾರ
ಯಾರಿಗಿದೆ ?
1. ರಾಷ್ಟ್ರಪತಿಗೆ ■
2. ಉಪರಾಷ್ಟ್ರಪತಿಗೆ
3. ಪ್ರಧಾನಮಂತ್ರಿಗೆ
4. ಲೋಕಸಭೆಯ ಅಧ್ಯಕ್ಷರಿಗೆ
☆★☆★☆★☆★☆★☆★☆★☆★☆★☆★☆★☆
9. ಲೋಕಸಭೆಗೆ ಸ್ಪರ್ಧಿಸಲು ಇರಬೇಕಾದ ಕನಿಷ್ಠ ವಯೋಮಿತಿ
ಎಷ್ಟು ?
1. 30 ವರ್ಷ
2. 35 ವರ್ಷ
3. 21 ವರ್ಷ
4. 25 ವರ್ಷ ■
☆★☆★☆★☆★☆★☆★☆★☆★☆★☆★☆★☆
10. ಇತ್ತೀಚೆಗೆ ರಾಜ್ಯ ಸರ್ಕಾರಗಳು ಯಾವ ವಿಷಯದಲ್ಲಿ
ಸ್ವಾಯತ್ತತೆ ಕೇಳುತ್ತಿವೆ ?
1. ಶಾಸನೀಯ ವಿಷಯದಲ್ಲಿ
2. ಹಣಕಾಸು ವಿಷಯದಲ್ಲಿ ■
3. ಆಡಳಿತಾತ್ಮಕ ವಿಷಯದಲ್ಲಿ
4. ಅಧಿಕಾರದ ವಿಷಯದಲ್ಲಿ
☆★☆★☆★☆★☆★☆★☆★☆★☆★☆★☆★☆

No comments:

Post a Comment