[05/10 6:28 am] Basayya M Jamalur: 851) ಯುದ್ಧದಲ್ಲಿ ಸೈನಿಕರ ಕಡ್ಡಾಯ ಹಾಜರಾತಿ(ಹುಲಿಯಾ)
ಪದ್ಧತಿ ಜಾರಿಗೆ ತಂದವರು ಯಾರು?
ಅ) ಕುತುಬ್ ಉದ್ ದೀನ್ ಐಬಕ್
ಬ) ಮಹಮದ್ ಬಿನ್ ತುಘಲಕ್
ಕ) ಅಲ್ಲಾವುದ್ದಿನ ಖಿಲ್ಜಿ
ಡ) ಇಬ್ರಾಹಿಂ ಲೂದಿ
ಉತ್ತರ-ಅಲ್ಲಾವುದ್ದಿನ ಖಿಲ್ಜಿ
852) ಕುದುರೆಗಳ ಅವ್ಯವಹಾರಗಳು ತಡೆಗಟ್ಟಲು ಕುದುರೆಗಳ
ಮೇಲೆ ಮುದ್ರೆ ಹಾಕುವ (ಡಾಘ) ಪದ್ಧತಿ ಜಾರಿಗೆ ತಂದವರು
ಯಾರು?
ಅ) ಕುತುಬ್ ಉದ್ ದೀನ್ ಐಬಕ್
ಬ) ಮಹಮದ್ ಬಿನ್ ತುಘಲಕ್
ಕ) ಅಲ್ಲಾವುದ್ದಿನ ಖಿಲ್ಜಿ
ಡ) ಇಬ್ರಾಹಿಂ ಲೂದಿ
ಉತ್ತರ-ಅಲ್ಲಾವುದ್ದಿನ ಖಿಲ್ಜಿ
853) ಹಿಂದೂಗಳ ಮೇಲೆ ಜೆಸಿಯಾ ಎಂಬ ತಲೆಗಂದಾಯ ಹೇರಿದ
ಖಿಲ್ಜಿ ಸಂತತಿಯ ದೊರೆ ಯಾರು?
ಅ) ಕುತುಬ್ ಉದ್ ದೀನ್ ಐಬಕ್
ಬ) ಮಹಮದ್ ಬಿನ್ ತುಘಲಕ್
ಕ) ಅಲ್ಲಾವುದ್ದಿನ ಖಿಲ್ಜಿ
ಡ) ಇಬ್ರಾಹಿಂ ಲೂದಿ
ಉತ್ತರ-ಅಲ್ಲಾವುದ್ದಿನ ಖಿಲ್ಜಿ
854) ದಕ್ಷಿಣ ಭಾರತದ ಮೇಲೆ ಮೊದಲ ಮುಸ್ಲಿಂ ಆಧಿಪತ್ಯ
ಏರ್ಪಡಿಸಿದ ಪ್ರಥಮ ಚಕ್ರವರ್ತಿ ಯಾರು?
ಅ) ಕುತುಬ್ ಉದ್ ದೀನ್ ಐಬಕ್
ಬ) ಮಹಮದ್ ಬಿನ್ ತುಘಲಕ್
ಕ) ಅಲ್ಲಾವುದ್ದಿನ ಖಿಲ್ಜಿ
ಡ) ಇಬ್ರಾಹಿಂ ಲೂದಿ
ಉತ್ತರ-ಅಲ್ಲಾವುದ್ದಿನ ಖಿಲ್ಜಿ
855) ಯಾರನ್ನು ಭಾರತದ ತುರ್ಕಿ ಸಾಮ್ರಾಜ್ಯದ ನಿರ್ಮಾಪಕ
ಎಂದು ಕರೆಯಲಾಗಿದೆ ?
ಅ) ಕುತುಬ್ ಉದ್ ದೀನ್ ಐಬಕ್
ಬ) ಮಹಮದ್ ಬಿನ್ ತುಘಲಕ್
ಕ) ಅಲ್ಲಾವುದ್ದಿನ ಖಿಲ್ಜಿ
ಡ) ಇಬ್ರಾಹಿಂ ಲೂದಿ
ಉತ್ತರ-ಅಲ್ಲಾವುದ್ದಿನ ಖಿಲ್ಜಿ
856) ದೆಹಲಿಯ ಹೊಸ ನಗರವಾದ ಸಿರಿಕೋಟೆ ಮತ್ತು ಜಾಮೀ
ಮಸೀದಿ,ಆಲೈಕೋಟೆ, ಅಲೈದರ್ವಾಜಾ(ಹೆಬ್ಬಾಗಿಲು)ಗಳನ್ನು
ನಿರ್ಮಿಸಿದವರು ಯಾರು?
ಅ) ಕುತುಬ್ ಉದ್ ದೀನ್ ಐಬಕ್
ಬ) ಮಹಮದ್ ಬಿನ್ ತುಘಲಕ್
ಕ) ಅಲ್ಲಾವುದ್ದಿನ ಖಿಲ್ಜಿ
ಡ) ಇಬ್ರಾಹಿಂ ಲೂದಿ
ಉತ್ತರ-ಅಲ್ಲಾವುದ್ದಿನ ಖಿಲ್ಜಿ
857) ದೆಹಲಿಯಲ್ಲಿ 1000 ಕಂಬಗಳುಳ್ಳ ಹಜಾರಸುತೂನ್
ಅರಮನೆಯನ್ನು ನಿರ್ಮಿಸಿದವರು ಯಾರು?
ಅ) ಕುತುಬ್ ಉದ್ ದೀನ್ ಐಬಕ್
ಬ) ಮಹಮದ್ ಬಿನ್ ತುಘಲಕ್
ಕ) ಅಲ್ಲಾವುದ್ದಿನ ಖಿಲ್ಜಿ
ಡ) ಇಬ್ರಾಹಿಂ ಲೂದಿ
ಉತ್ತರ-ಅಲ್ಲಾವುದ್ದಿನ ಖಿಲ್ಜಿ
858)ಮಾರುಕಟ್ಟೆ ನಿಯಂತ್ರಣ ಪದ್ಧತಿಯನ್ನು ಕಟ್ಟುನಿಟ್ಟಾಗಿ
ಜಾರಿಗೆ ತರಲು ದಿವಾನ್-ಇ-ರಿಯಾಸತ್ ಎಂಬ ಇಲಾಖೆ ಸ್ಥಾಪಿಸಿದವರು
ಯಾರು?
ಅ) ಕುತುಬ್ ಉದ್ ದೀನ್ ಐಬಕ್
ಬ) ಮಹಮದ್ ಬಿನ್ ತುಘಲಕ್
ಕ) ಅಲ್ಲಾವುದ್ದಿನ ಖಿಲ್ಜಿ
ಡ) ಇಬ್ರಾಹಿಂ ಲೂದಿ
ಉತ್ತರ-ಅಲ್ಲಾವುದ್ದಿನ ಖಿಲ್ಜಿ
ಪ್ರತಿ ಮಾರುಕಟ್ಟೆಯು ಷಹನಾ-ಇ-ಮಂಡಿ ಎಂಬ ಮಾರುಕಟ್ಟೆ
ನಿಯಂತ್ರಣಾಧಿಕಾರಿಯ ಕೈ ಕೆಳಗಿತ್ತು.
859)ಅಳತೆ ಮತ್ತು ತೂಕದಲ್ಲಿ ಮೋಸ ಮಾಡಿದರೆ ಆತ ಮಾಡಿದ್ದ
ಮೋಸದಷ್ಟೆ ಮಾಂಸವನ್ನು ಅವನ ತೊಡೆಗಳಿಂದ ಕೀಳಿಸುತ್ತಿದ್ದ
ದೊರೆ ಯಾರು?
ಅ) ಕುತುಬ್ ಉದ್ ದೀನ್ ಐಬಕ್
ಬ) ಮಹಮದ್ ಬಿನ್ ತುಘಲಕ್
ಕ) ಅಲ್ಲಾವುದ್ದಿನ ಖಿಲ್ಜಿ
ಡ) ಇಬ್ರಾಹಿಂ ಲೂದಿ
ಉತ್ತರ-ಅಲ್ಲಾವುದ್ದಿನ ಖಿಲ್ಜಿ
860)ತನ್ನನ್ನು ತಾನೇ ಖಲೀಫನೆಂದು ಸಾರಿಕೊಂಡು
ಆಲವಾಸಿಖ್ ಬಿಲ್ಲಾ ಎಂದು ಘೋಸಿಕೊಂಡವರು ಯಾರು?
ಅ) ಕುತುಬ್ ಉದ್ ದೀನ್ ಐಬಕ್
ಬ) ಮಹಮದ್ ಬಿನ್ ತುಘಲಕ್
ಕ) ಅಲ್ಲಾವುದ್ದಿನ ಖಿಲ್ಜಿ
ಡ) ಇಬ್ರಾಹಿಂ ಲೂದಿ
ಉತ್ತರ-ಅಲ್ಲಾವುದ್ದಿನ ಖಿಲ್ಜಿ
ಅಲ್ಲಾವುದ್ದಿನ ಖಿಲ್ಜಿಯು ಕುರಾನ ಅನುಸರಿಸಲಿಲ್ಲ, ಖಲೀಫನಿಗೆ
ಮಾನ್ಯತೆ ಕೊಡಲಿಲ್ಲ.
861)ಅಮೀರ್ ಖುಸ್ರು, ಅಮೀರ್ ಹಸನ್, ಅಸ್ಲಾನಕೋವಿ,
ಕಬೀರುದ್ದೀನ್, ಷೇಕ್ ನಿಜಾಮುದ್ದೀನ್ ಔಲಿಯಾ, ಖಾಜಿ
ಮುಘಿಸುದ್ದೀನ್, ಷೇಕರುಕ್ಕುದ್ದೀನ್ ಸೇರಿದಂತೆ 46
ವಿದ್ವಾಂಸರನ್ನು ತನ್ನ ಆಸ್ಥಾನದಲ್ಲಿ ಹೊಂದಿದ್ದ ದೊರೆ
ಯಾರು?
ಅ) ಕುತುಬ್ ಉದ್ ದೀನ್ ಐಬಕ್
ಬ) ಮಹಮದ್ ಬಿನ್ ತುಘಲಕ್
ಕ) ಅಲ್ಲಾವುದ್ದಿನ ಖಿಲ್ಜಿ
ಡ) ಇಬ್ರಾಹಿಂ ಲೂದಿ
ಉತ್ತರ-ಅಲ್ಲಾವುದ್ದಿನ ಖಿಲ್ಜಿ
862)ತಾರೀಖ್ ಇ ಆಲೈ, ತುಘಲಕ್ ನಾಮ, ನಿರ್ದಿಷ್ಟ ಸಿಫಿಕ್ ಗ್ರಂಥಗಳ
ಕತೆ ಯಾರು?
ಅ) ಅಮೀರ್ ಖುಸ್ರು
ಬ) ಅಮೀರ್ ಹಸನ್
ಕ) ಷೇಕ್ ನಿಜಾಮುದ್ದೀನ್ ಔಲಿಯಾ
ಡ) ಅಸ್ಲಾನಕೋವಿ
ಉತ್ತರ-ಅಮೀರ್ ಖುಸ್ರು
863)ಅಮೀರ್ ಖುಸ್ರು ಏಷ್ಟು ದೆಹಲಿಯ ಸುಲ್ತಾನರ ಆಳ್ವಿಕೆಗೆ
ಸಾಕ್ಷಿಯಾಗಿದ್ದಾನೆ?
ಅ) 12
ಬ) 08
ಕ) 07
ಡ) 09
ಉತ್ತರ-08
864) ಹಿಂದೂ ಧರ್ಮದಿಂದ ಇಸ್ಲಾಂ ಧರ್ಮಕ್ಕೆ
ಮತಾಂತರಗೊಂಡು ನಂತರ ದೆಹಲಿಯ ಸುಲ್ತಾನನಾದ ದೊರೆ
ಯಾರು?
ಅ) ಶಿಹಾಬುದ್ದೀನ್
ಬ) ಖುಸ್ರಾವಖಾನ್
ಕ) ಜುನಾಖಾನ್
ಡ) ಇಬ್ರಾಹಿಂ ಲೂದಿ
ಉತ್ತರ-ಖುಸ್ರಾವಖಾನ್
ಇನ್ನೊಂದು ಹೆಸರು ನಾಸಿರುದ್ದೀನ್ ಖುಸ್ರು ಷಾ
865) ಯಾರನ್ನು ಎಸ್ ಆರ್ ಶರ್ಮಾರವರು ಭಾರತದ ಪ್ರಥಮ
ಮುಸ್ಲಿಂ ದೊರೆ ಎಂದು ಕರೆದಿದ್ದಾರೆ ?
ಅ) ಕುತುಬ್ ಉದ್ ದೀನ್ ಐಬಕ್
ಬ) ಮಹಮದ್ ಬಿನ್ ತುಘಲಕ್
ಕ) ಅಲ್ಲಾವುದ್ದಿನ ಖಿಲ್ಜಿ
ಡ) ಇಬ್ರಾಹಿಂ ಲೂದಿ
ಉತ್ತರ-ಅಲ್ಲಾವುದ್ದಿನ ಖಿಲ್ಜಿ
866)ತುಘಲಕ್ ಸಂತತಿಯ ಸ್ಥಾಪಕ ಯಾರು ?
ಅ) ಕುತುಬ್ ಉದ್ ದೀನ್
ಬ) ಜಲಾಲುದ್ದೀನ
ಕ) ಮಹಮದ್ ಬಿನ್
ಡ) ಘೀಯಾಸ್ ಉದ್ ದೀನ್
ಉತ್ತರ-ಘೀಯಾಸ್ ಉದ್ ದೀನ್
ಘಾಜಿ ಮಲಿಕ್ ಇವನ ಮೊದಲ ಹೆಸರು, ಖಿಲ್ಜಿ ಸಂತತಿಯ ಕೊನೆಯ
ದೊರೆ ಖುಸ್ರಾವಖಾನನ್ನು ಕೊಂದು ತುಘಲಕ್ ಸಂತತಿಯನ್ನು
ಸ್ಥಾಪಿಸಿದನು.
867)ಅಲ್ಲಾವುದ್ದಿನನಿಂದ ಮಲ್ಲಿಕ್ ಉಲ್ ಘಜ್ನಿ ಎಂಬ ಬಿರುದು
ಪಡೆದುಕೊಂಡವರು ಯಾರು ?
ಅ) ಕುತುಬ್ ಉದ್ ದೀನ್
ಬ) ಜಲಾಲುದ್ದೀನ
ಕ) ಮಹಮದ್ ಬಿನ್
ಡ) ಘೀಯಾಸ್ ಉದ್ ದೀನ್
ಉತ್ತರ-ಘೀಯಾಸ್ ಉದ್ ದೀನ್
ಅಥವಾ ಘಾಜಿ ಮಲಿಕ್
868) ಘಾಜಿ ಎಂದ ಪದದ ಅರ್ಥವೇನು ?
ಅ) ನೂರು ಕದನಗಳ ಗೆದ್ದವ
ಬ) ದೇವರ ಪುತ್ರ
ಕ) ವಿಗ್ರಹಗಳ ಧ್ವಂಸಕ
ಡ) ಖಡ್ಗಧಾರಿ ಪುರುಷ
ಉತ್ತರ-ವಿಗ್ರಹಗಳ ಧ್ವಂಸಕ
ಘಾಜಿ ಎಂಬ ಬಿರುದು ಪಡೆದ ಮೊದಲ ದೆಹಲಿ ಸುಲ್ತಾನ ಘಾಜಿ
ಮಲ್ಲಿಕ್ ಅಥವಾ ಘಿಯಾಸ್ ಉದ್ ದಿನಗಳಲ್ಲಿ.
869)ಬಾವಿ, ಕಾಲುವೆಗಳನ್ನು ನಿರ್ಮಿಸಿ ನೀರಾವರಿ ಅನುಕೂಲ
ಒದಗಿಸಿಕೊಟ್ಟು ಮೊದಲ ಮುಸ್ಲಿಂ ದೊರೆ ಯಾರು ?
ಅ) ಕುತುಬ್ ಉದ್ ದೀನ್
ಬ) ಜಲಾಲುದ್ದೀನ
ಕ) ಮಹಮದ್ ಬಿನ್
ಡ) ಘೀಯಾಸ್ ಉದ್ ದೀನ್
ಉತ್ತರ-ಘೀಯಾಸ್ ಉದ್ ದೀನ್
ಅಥವಾ ಘಾಜಿ ಮಲಿಕ್
870) ದೆಹಲಿಯ ಬಳಿ ತುಘಲಕಾಬಾದ್ ಎಂಬ ಹೊಸ ನಗರವನ್ನು
ನಿರ್ಮಿಸಿದವರು ಯಾರು ?
ಅ) ಕುತುಬ್ ಉದ್ ದೀನ್
ಬ) ಜಲಾಲುದ್ದೀನ
ಕ) ಮಹಮದ್ ಬಿನ್
ಡ) ಘೀಯಾಸ್ ಉದ್ ದೀನ್
ಉತ್ತರ-ಘೀಯಾಸ್ ಉದ್ ದೀನ್
ಅಥವಾ ಘಾಜಿ ಮಲಿಕ್
[05/10 6:29 am] Basayya M Jamalur: 1) ಜ್ಯೋತಿರ್ ಪೀಠ ಎಲ್ಲಿದೆ?
* ಬದರಿನಾಥದಲ್ಲಿದೆ.
2) ಶಂಕರಾಚಾರ್ಯರು ಎಲ್ಲಿ ಜನಿಸಿದರು?
* ಕೇರಳದ ಕಾಲಡಿ.
3) "ಆನಂದ ಲಹರಿ" ಮತ್ತು "ಸೌಂದರ್ಯ ಲಹರಿ"
ಗ್ರಂಥಗಳನ್ನು ರಚಿಸಿದವರು ಯಾರು?
* ಶಂಕರಾಚಾರ್ಯರು.
4) "ವೇದಾಂತ ಸಾರ" ಮತ್ತು "ವೇದಾಂತ
ಸಂಗ್ರಹ" ಗ್ರಂಥಗಳನ್ನು ರಚಿಸಿದವರು ಯಾರು?
* ರಾಮಾನುಜಾಚಾರ್ಯರ* ರಾಮಾನುಜಾಚಾರ್ಯರು.
5) "ನಿಕೋಲೋ ಕೊಂತಿ" ಯಾವ ದೇಶದ
ಪ್ರವಾಸಿಗ?
* ಇಟಲಿ.
6) ಗುರ್ಜರ ಮನೆತನದ ಆಳ್ವಿಕೆಯನ್ನು
ಪ್ರಾರಂಭಿಸಿದವನು ಯಾರು?
* ಹರಿಚಂದ್ರ.
7) ಹಿಡುವಳಿದಾರನು ಹೊಂದಿದ ಭೂಮಿಯನ್ನು
----- ಎನ್ನುತ್ತಿದ್ದರು?
* ಉಂಬಳಿ.
8) ಏಸುಕ್ರಿಸ್ತ ಹುಟ್ಟಿದ ಸ್ಥಳ -------.
* ಬೆತ್ಲಹ್ಯಾಂ.
9) "ಕಿರಾತಾರ್ಜುನೀಯ" ಕೃತಿಯ ಕರ್ತೃ ಯಾರು?
* ಭಾರವಿ.
10) ದೆಹಲಿ ಸಿಂಹಾಸನವನ್ನು ಏರಿದ ಮೊದಲ ಮಹಿಳೆ
"ರಜಿಯಾ ಸುಲ್ತಾನ್" ಯಾರ ಮಗಳು?
* ಇಲ್ತಮಶ್.
11) ದೋ-ಅಬ್ ಎಂದರೆ ------.
* ಎರಡು ನದಿಗಳ ನಡುವಣ ಪ್ರದೇಶ.
12) ಮಹಮ್ಮದ್ ಬಿನ್ ತುಘಲಕ್ ನ ನಂತರ ಬಂದವನು
ಯಾರು?
* ಫಿರೋಜ್ ಷಾ ತುಘಲಕ್.
13) ಹೊಯ್ಸಳರ ರಾಜಧಾನಿ ಯಾವುದು?
* ದ್ವಾರ ಸಮುದ್ರ.
14) ಭಾರತದಲ್ಲಿ "ಇಂಡೋ-ಇಸ್ಲಾಮಿಕ್" ಎಂಬ
ಹೊಸ ಶೈಲಿಯ ವಾಸ್ತುಶಿಲ್ಪವನ್ನ
ು ಪರಿಚಯಿಸಿದವರು ಯಾರು?
* ದೆಹಲಿ ಸುಲ್ತಾನರು.
15) ಮೊಹಮ್ಮದ್ ಪೈಗಂಬರ್ ರರ
ಉತ್ತರಾಧಿಕಾರಿಗಳನ್ನು ---- ಎನ್ನುವರು?
* ಖಲೀಫರು.
16) ಸೋಳಂಕಿ ಮನೆತನದ ಸ್ಥಾಪಕ ಯಾರು?
* ಮೊದಲನೆಯ ಮೂಲರಾಜ.
17) ಮೊಹಮ್ಮದ್ ಘಜ್ನಿ ದಾಳಿ ಮಾಡಿದ
"ಸೋಮನಾಥ ದೇವಾಲಯ" ಯಾವ
ರಾಜ್ಯದಲ್ಲಿದೆ?
* ಗುಜರಾತ್.
18) ಚಂದ್ ಬರದಾಯಿಯ ಪ್ರಮುಖ ಕೃತಿ
ಯಾವುದು?
* ಪೃಥ್ವೀರಾಜ ರಾಸೋ.
19) ಮೊಹಮ್ಮದ್ ಘೋರಿಯ ದಂಡನಾಯಕ
ಯಾರು?
* ಕುತ್ಬದ್ದೀನ್ ಐಬಕ್.
20) ದೆಹಲಿ ಸುಲ್ತಾನರ ಕಾಲಾವಧಿ ತಿಳಿಸಿ?
* ಕ್ರಿಶ 1206 ರಿಂದ 1526.
21) ಕುದುರೆಗಳಿಗೆ ಮುದ್ರೆ ಹಾಕುವ ಪದ್ದತಿ ಜಾರಿಗೆ
ತಂದವನು ಯಾರು?
* ಅಲ್ಲಾವುದ್ದೀನ್ ಖಿಲ್ಜಿ.
22) "ತಬಕತ್-ಈ-ನಾಸಿರಿ" ಕೃತಿಯನ್ನು ರಚಿಸಿದವನು
ಯಾರು?
* ಮಿನ್ಹಾಜ್ ಉಸ್ ರಾಜ.
23) ದೆಹಲಿ ಸುಲ್ತಾನರ ಸಂಪತ್ತಿನ ಮೂಲ
ಯಾವುದಾಗಿತ್ತು?
* ಕೃಷಿ.
24) "ಭಾರತದ ಗಿಳಿ" ಎಂದು ಯಾರನ್ನು
ಕರೆಯುತ್ತಾರೆ?
* ಅಮೀರ್ ಖುಸ್ರು.
25) ಜ್ಞಾನ ಮಾರ್ಗವನ್ನು ಬೋಧಿಸಿದವರು
ಯಾರು?
* ಶಂಕರಾಚಾರ್ಯರು.
26) ಮೊಹಮ್ಮದ್ ಪೈಗಂಬರ್ ರು ಹುಟ್ಟಿದ ಸ್ಥಳ
------.
* ಮೆಕ್ಕಾ.
27) ಭೂಮಿಯನ್ನು ಹಿಡುವಳಿಯಾಗಿ ಪಡೆದಂತಹ
ಅಶಕ್ತ ವ್ಯಕ್ತಿಯನ್ನು ----- ಎನ್ನುವರು?
* ಹಿಡುವಳಿದಾರ.
28) ರಾಜತರಂಗಿಣಿ ಕೃತಿಯನ್ನು ರಚಿಸಿದವರು
ಯಾರು?
* ಕಲ್ಹಣ.
29) "ದೇಶಿನಾಮ ಮಾಲಾ" ಎಂಬ ಖ್ಯಾತ
ನಿಘಂಟನ್ನು ಪ್ರಾಕೃತ ಭಾಷೆಯಲ್ಲಿ ರಚಿಸಿದವನು
ಯಾರು?
* ಹೇಮಚಂದ್ರ.(ಜೈನ ಪಂಡಿತ).
30) ಖಿಲ್ಜಿ ಸಂತತಿಯನ್ನು ಸ್ಥಾಪಿಸಿದವನು
ಯಾರು?
* ಜಲಾಲುದ್ದೀನ್ ಖಿಲ್ಜಿ.
31) ಭಾರತದಲ್ಲಿ ವಿಶಾಲ ಸಾಮ್ರಾಜ್ಯ ಸ್ಥಾಪಿಸಿದ
ದೆಹಲಿ ಸುಲ್ತಾನರಲ್ಲಿ ಮೊದಲಿಗ ಯಾರು?
* ಮಹಮ್ಮದ್ ಬಿನ್ ತುಘಲಕ್.
32) ಶಂಕರಾಚಾರ್ಯರು ಪುರಿಯಲ್ಲಿ ಸ್ಥಾಪಿಸಿದ
ಪೀಠ ಯಾವುದು?
* ಗೋವರ್ಧನ ಪೀಠ.
33) "ಅನುಭವ ಮಂಟಪ" ಎಲ್ಲಿದೆ?
* ಬೀದರ್ ಜಿಲ್ಲೆಯ ಬಸವ ಕಲ್ಯಾಣದಲ್ಲಿ.
34) ದೇವಗಿರಿಯ : ಯಾದವರು :: ವಾರಂಗಲ್ಲಿನ :
-------.
* ಕಾಕತೀಯರು.
35) ಸಂಗಮ ವಂಶದಲ್ಲಿಯೇ ಶ್ರೇಷ್ಠ ದೊರೆ
ಯಾರು?
* ಎರಡನೆಯ ದೇವರಾಯ (ಪ್ರೌಢ ದೇವರಾಯ).
36) ಇಸ್ಲಾಂ ಮತದ ಗ್ರಂಥ ಯಾವುದು?
* ಕುರಾನ್.
37) ಬಹಮನಿ ಸಾಮ್ರಾಜ್ಯ ಸ್ಥಾಪನೆಯಾದದ್ದು
ಯಾವಾಗ?
* ಕ್ರಿಶ 1347 ರಲ್ಲಿ.
38) ಬಹಮನಿ ರಾಜ್ಯದ ಸ್ಥಾಪಕರು ಯಾರು?
* ಅಲ್ಲಾವುದ್ದೀನ್ ಹಸನ್ ಗಂಗು ಬಹಮನ್ ಷಾ.
39) ಬೀದರ್ : ಬರೀದ್ ಶಾಹಿ :: ಬಿರಾರ್ : -----.
* ಇಮಾದ್ ಶಾಹಿ.
40) ಮದರಸ ಮಹಾವಿದ್ಯಾಲಯವನ್ನ
ು ಮಹಮ್ಮದ್
ಗವಾನನು ಎಲ್ಲಿ ಸ್ಥಾಪಿಸದನು?
* ಬೀದರ್ ನಲ್ಲಿ.
41) "ಕಿತಾಬ್-ಏ-ನವರಸ" ಗ್ರಂಥವನ್ನು ಬರೆದವನು
ಯಾರು?
* ಎರಡನೇ ಇಬ್ರಾಹಿಂ ಆದಿಲ್ ಷಾ.
42) "ಮಧುರಾ ವಿಜಯಂ" ಬರೆದ ಕವಯತ್ರಿ
ಯಾರು?
* ಗಂಗಾದೇವಿ.
43) "ದಾಮ್" ಎಂಬ ಹೊಸ ಬೆಳ್ಳಿಯ
ನಾಣ್ಯವನ್ನು ಜಾರಿಗೆ ತಂದವನು ಯಾರು?
* ಶೇರ್ ಷಾ.
44) "ದೀನ್-ಇ-ಇಲಾಹಿ" ಎಂಬ ಹೊಸ ಪಂಥವನ್ನು
ಅಕ್ಬರ್ ಯಾವಾಗ ಸ್ಥಾಪಿಸಿದನು?
* ಕ್ರಿಶ 1582 ರಲ್ಲಿ.
45) "ಮೋಹನ ತರಂಗಿಣಿ" ಎಂಬ ಕಾವ್ಯವನ್ನು
ರಚಿಸಿದವರು ಯಾರು?
* ಕನಕದಾಸರು.
46) ರಮಾನಂದರ ಶಿಷ್ಯರಲ್ಲಿ ಪ್ರಸಿದ್ಧರಾದವರು
ಯಾರು?
* ಕಬೀರರು.
47) ಪುನರುಜ್ಜೀವನದ ತವರು ಯಾವುದು?
* ಇಟಲಿ.
48) "ಪುನರುಜ್ಜೀವನದ ಜನಕ" ಯಾರು?
* ಪೆಟ್ಟ್ರಾರ್ಕ್.
49) ಯಾವ ಶತಮಾನವನ್ನು "ಭೌಗೋಳಿಕ
ಅನ್ವೇಷಣೆಗಳ ಯುಗ" ಎಂದು ಕರೆಯಲಾಗಿದೆ?
* ಕ್ರಿಶ 16 ನೇ ಶತಮಾನವನ್ನು.
50) "ಸ್ಪಿನ್ನಿಂಗ್ ಜೆನ್ನಿ" ಎಂಬ ನೂಲುವ
ಯಂತ್ರವನ್ನು ಕಂಡು ಹಿಡಿದವನು ಯಾರು?
* ಜೇಮ್ಸ್ ಹಾರ್ ಗ್ರೀವ್ಸ್. ( 1764 ರಲ್ಲಿ).
51) "ಸ್ಪಿರೀಟ್ ಆಫ್ ಲಾಸ್" ಕೃತಿಯ ಕರ್ತೃ ಯಾರ
[05/10 6:30 am] Basayya M Jamalur: ಉತ್ತರಗಳು:
1. ಈ ಕೆಳಕಂಡವುಗಳನ್ನು ಗಮನಿಸಿ-
1. ಬೆಂಡೇಕಾಯಿಯು ಹೂಕೋಸಿಗಿಂತ ಉತ್ತಮ
2. ಹೂಕೋಸು ಎಲೆಕೋಸಿಗಿಂತ ಉತ್ತಮ
3. ಬೆಂಡೇಕಾಯಿ ಬಟಾಣಿಯಷ್ಟು ಉತ್ಕೃಷ್ಟವಲ್ಲ
ಇವುಗಳಲ್ಲಿ ಯಾವುದು ಕನಿಷ್ಠ ಆಕಾಂಕ್ಷೆಗೆ ಒಳಪಟ್ಟಿದ್ದು-
ಎ. ಎಲೆಕೋಸು
ಬಿ.ಹೂಕೋಸು
ಸಿ.ಬೆಂಡೇಕಾಯಿ
ಡಿ. ಬಟಾಣಿ
ಸರಿ ಉತ್ತರ: 1. ಎಲೆಕೋಸು
2. ಹಿಮೋಗ್ಲೋಬಿನ್ ಬಗ್ಗೆ ಈ ಕೆಳಕಂಡ ಹೇಳಿಕೆಗಳನ್ನು ಗಮನಿಸಿ-
1. ಅದರಲ್ಲಿ ಕಬ್ಬಿಣದ ಅಂಶವಿದೆ
2. ರಕ್ತದಲ್ಲಿ ಅದು ಆಮ್ಲಜನಕದ ವಾಹಕ
3. ಅದು ರಕ್ತಕ್ಕೆ ಕೆಂಪು ಬಣ್ಣವನ್ನು ಕೊಡುತ್ತದೆ
4. ಅದು ಕೆಲವು ರೋಗಗಳ ವಿರುದ್ಧ ನಿರೋಧಕ ಶಕ್ತಿಯನ್ನು
ಕೊಡುತ್ತದೆ
ಈ ಹೇಳಿಕೆಗಳಲ್ಲಿ-
ಎ. 1, 2 ಮತ್ತು 4 ಸರಿಯಾಗಿವೆ
ಬಿ. 1, 2 ಮತ್ತು 3 ಸರಿಯಾಗಿವೆ
ಸಿ. 1, 3 ಮತ್ತು 4 ಸರಿಯಾಗಿವೆ
ಡಿ. 2, 3 ಮತ್ತು 4 ಸರಿಯಾಗಿವೆ
ಸರಿ ಉತ್ತರ: ಬಿ. 1, 2 ಮತ್ತು 3 ಸರಿಯಾಗಿವೆ
3. ಸರಿಯಾದ ಕಾಲಾನುಕ್ರಮಣಿಕೆಯ
ನ್ನು ತಿಳಿಸಿ-
1. ಕ್ಯಾಬಿನೇಟ್ ಆಯೋಗ
2. ಮಾಂಟೆಗೋ-ಚೆಲ್ಸ್ಮ್ ಫಡ್೯ ಸುಧಾರಣೆಗಳು
3. ಮಿಂಟೋ-ಮಾಲೆ೯ ಸುಧಾರಣೆಗಳು
4. ಕ್ರಿಪ್ಸ್ ನಿಯೋಗ
ಎ. 3, 2, 4, 1
ಬಿ. 1, 2, 3, 4
ಸಿ. 2, 3, 4, 1
ಡಿ. 4, 1, 2, 3
ಸರಿ ಉತ್ತರ: ಎ. 3, 2, 4, 1
4. ಹೊಂದಿಸಿ ಬರೆಯಿರಿ-
ಎ. ಬೀಜಿಂಗ್ 1. ಕೆಂಪುಚೌಕ
ಬಿ. ಮಾಸ್ಕೋ 2. ತಿಯಾನ್ ಮಿನ್ ಚೌಕ
ಸಿ. ಬಲಿ೯ನ್ 3. ಶ್ಚಿಯಾಮ್ ಸ್ಕಿ ಚೌಕ
ಡಿ. ವಾಸಾ೯ 4. ರೆರ್ ಹ್ಲಾಸ್ ಚೌಕ
1. ಎ-1, ಬಿ-2, ಸಿ-3, ಡಿ-4
2. ಎ-2, ಬಿ-1, ಸಿ-4, ಡಿ-3
3. ಎ-2, ಬಿ-3, ಸಿ-1, ಡಿ-4
4. ಎ-3, ಬಿ-4, ಸಿ-3, ಡಿ-1
ಸರಿ ಉತ್ತರ: 2. ಎ-2, ಬಿ-1, ಸಿ-4, ಡಿ-3
5. ಮೊಗಲರ ಕಾಲದ ಈ ಕೆಳಕಂಡ ಐರೋಪ್ಯ ನಿಯೋಗಗಳನ್ನು
ಪರಿಶೀಲಿಸಿ-
1. ಥಾಮಾಸ್ ರೋ
2. ಟವರ್ ನೀರ್
3. ರುಡಾಲ್ಫ್ ಅಕ್ಟೇವಿಯ
ಈ ಮೇಲ್ಕಂಡವರುಗಳ ಆಗಮನದ ಸರಿಯಾದ ಕಾಲಾನುಕ್ರಮಣಿಕೆ
ಯಾವುದು-
ಎ. 1, 2, 3
ಬಿ. 2, 3, 1
ಸಿ. 2, 1, 3
ಡಿ. 3, 1, 2
ಸರಿ ಉತ್ತರ: ಡಿ. 3, 1, 2
6. ಈ ಕೆಳಕಂಡ ಯಾವ ಕಲ್ಲಿದ್ದಿಲಿನ ಗಣಿಯು ಪುರಾತನ
ಗೊಂಡಾವನ ಭೂಭಾಗದಲ್ಲಿದೆ?
1. ರಾಣಿಗಂಜ್
2. ರಾಜಸ್ಥಾನ
3. ಮಧ್ಯಪ್ರದೇಶ
4. ಬಿಹಾರ
ಸರಿ ಉತ್ತರ: 1. ರಾಣಿಗಂಜ್
7. ಸೀಸೆಯ ಹಾಲು ಕುಡಿದು ಬೆಳದ ಮಗುವಿಗೆ ಹೋಲಿಸಿದರೆ
ಎದೆಹಾಲು ಕುಡಿದ ಮಗುವಿನಲ್ಲಿ ಈ ಕೆಳಕಂಡವುಗಳಲ್ಲಿ ಯಾವ
ಲಕ್ಷಣಗಳಿರುತ್ತವೆ?
1. ಅದಕ್ಕೆ ಬೊಜ್ಜು ಮೈ ಕಡಿಮೆ
2. ಅದಕ್ಕೆ ರೋಗ ನಿರೋಧಕ ಶಕ್ತಿ ಹೆಚ್ಚಾಗಿರುತ್ತದೆ
3. ಅದು ಹೆಚ್ಚು ಜೀವಸತ್ವ ಮತ್ತು ಪ್ರೋಟಿನ್ ಗಳನ್ನು
ಪಡೆಯುತ್ತದೆ
4. ಅದರ ಎತ್ತರದ ಬೆಳವಣಿಗೆ ಅಸಾಧರಣವಾದುದ್ದು
ಸರಿಯಾದ ಉತ್ತರ ಸಂಕೇತಗಳನ್ನು ಗುರುತಿಸಿ-
ಎ. 1, 2 ಮತ್ತು 3
ಬಿ. 1, 2 ಮತ್ತು 4
ಸಿ. 1, 3 ಮತ್ತು 4
ಡಿ. 2, 3 ಮತ್ತು 4
ಸರಿ ಉತ್ತರ: ಎ. 1, 2,ಮತ್ತು 3
8. ಮಾನವ ಭ್ರೂಣದ ಹೃದಯ ಬಡಿತ ಪ್ರಾರಂಭವಾಗುವುದು-
1. ಅದರ ಬೆಳವಣಿಗೆಯ ಮೊದಲನೆಯ ವಾರದಲ್ಲಿ
2. ಅದರ ಬೆಳವಣಿಗೆಯ ಮೂರನೆಯ ವಾರದಲ್ಲಿ
3. ಅದರ ಬೆಳವಣಿಗೆಯ ನಾಲ್ಕನೆಯ ವಾರದಲ್ಲಿ
4. ಅದರ ಬೆಳವಣಿಗೆಯ ಆರನೆಯ ವಾರದಲ್ಲಿ
ಸರಿ ಉತ್ತರ: 2. ಅದರ ಬೆಳವಣಿಗೆಯ ಮೂರನೆ ವಾರದಲ್ಲಿ
9. ಈ ಕೆಳಕಂಡವರುಗಳಲ್ಲಿ ಮಧ್ಯಕಾಲೀನ ಭಾರತದ ಸುಪ್ರಸಿದ್ಧ
ನ್ಯಾಯವಾದಿಗಳಾಗಿದ್ದವರು ಯಾರು?
1. ವಿಜ್ಞಾನೇಶ್ವರ
2. ಹೇಮಾದ್ರಿ
3. ರಾಜಶೇಖರ
4. ಜೀಮೂತವಾಹನ
ಸರಿಯಾದ ಉತ್ತರ ಸಂಕೇತಗಳನ್ನು ಗುರುತಿಸಿ-
ಎ. 1, 2 ಮತ್ತು 3
ಬಿ. 2, 3 ಮತ್ತು 4
ಸಿ. 1, 2 ಮತ್ತು 4
ಡಿ. 1 ಮತ್ತು 4
ಸರಿ ಉತ್ತರ: ಸಿ. 1, 2 ಮತ್ತು 4
10. ಈ ಕೆಳಗಿನವರಲ್ಲಿ ವೇದಗಳಿಗೆ ದೇವತಾ ಸ್ತುತಿ ಗೀತೆಗಳನ್ನು
ರಚಿಸಿದ ಬ್ರಹ್ಮವಾದಿನಿ ಯಾರು?
1. ಲೋಪಮುದ್ರ
2. ಗಾಗಿ೯
3. ಲೀಲಾವತಿ
4. ಸಾವಿತ್ರಿ
ಸರಿ ಉತ್ತರ: 2. ಗಾಗಿ೯
[05/10 6:30 am] Basayya M Jamalur: 1)ಸರಿಯಾಗಿ ಹೊಂದಿಸಿರಿ
ಶಿಲೆಗಳು ರೂಪಾಂತರ
1)ಗ್ರಾನೈಟ್ A)ಅಮೃತಶಿಲೆ
2)ಕಲ್ಲಿದ್ದಲು B)ನೀಸ್ ಶಿಲೆ
3)ಸುಣ್ಣದ ಕಲ್ಲು C)ಶೀಸ್ಡ್ ಶಿಲೆ
4)ರೇವೆಗಲ್ಲು D)ಗ್ರಾಫೈಟ್
ಉತ್ತರಗಳು:
A)1-D,2-C,3-B,4-A
B)1-B,2-D,3-A,4-C
C)1-A,2-B,3-C,4-D
D)1-C,2-A,3-D,4-B
✅✅
2)ಹೈಟೊಗ್ರಫಿ ಎಂದರೆ----------
A)ಮಳೆಯ ಪ್ರಮಾಣ ಅಳೆಯುವ ಸಾಧನ
B)ಮಳೆಯ ಪ್ರಮಾಣ ಸ್ವಯಂ ದಾಖಲಿಸುವ
ಉಪಕರಣ
C)ವಾಯುವಿನ ಒತ್ತಡ ಅಳೆಯುವ ಸಾಧನ
D)ವಾಯುಮಂಡಲದ ಉಷ್ಣಾಂಶ ಅಳೆಯುವ
ಸಾಧನ
✅✅
3)ಹವಳ ಸಮುದ್ರ ಎಂದು ಯಾವುದನ್ನು
ಕರೆಯಲಾಗುವುದು--------
A)ಅಟ್ಲಾಂಟಿಕ್ ಸಾಗರದ ಮಧ್ಯಭಾಗ
B)ಫೆಸಿಫಿಕ್ ಸಾಗರದ ಪಶ್ಚಿಮ ಭಾಗ
C)ಹಿಂದೂ ಮಹಾಸಾಗರದ ದಕ್ಷಿಣ ಭಾಗ
D)ಆಕ್ಟಿ೯ಕ್ ಸಾಗರ
B✅✅
4)ಸರಿಯಾಗಿ ಹೊಂದಿಸಿರಿ
ರಾಜ್ಯಗಳು ಭೂಕಂಪನಾ ಕೇಂದ್ರ
1)ತಮಿಳನಾಡು A)ಗೌರಿಬಿದನೂರು
2)ಮಹಾರಾಷ್ಡ್ರ B)ಕೊಲ್ಕತ್ತಾ
3)ಪ.ಬಂಗಾಳ C)ಕೊಲಾಬಾ
4)ಕನಾ೯ಟಕ D)ಕೊಡೈಕೆನಾಲ್
ಉತ್ತರಗಳು:
A)1-D,2-C,3-B,4-A
B)1-C,2-B,3-D,4-B
C)1-D,2-B,3-A,4-B
D)1-C,2-D,3-B,4-A
A ✅✅
5)ಮಳೆ ನೆರಳಿನ ಪ್ರದೇಶ ಯಾವುದು?
A)ಪಶ್ಚಿಮ ಘಟ್ಟಗಳ ಪಶ್ಚಿಮ ಭಾಗ
B)ಪಶ್ಚಿಮ ಘಟ್ಟಗಳ ಉತ್ತರ ಭಾಗ
C)ಪಶ್ಚಿಮ ಘಟ್ಟಗಳ ದಕ್ಷಿಣ ಭಾಗ D)ಪಶ್ಚಿಮ
ಘಟ್ಟಗಳ ಪೂವ೯ ಭಾಗ
D ✅✅
6)ಹೊಂದಿಸಿರಿ
ಜ್ವಾಲಾಮುಖಿ ಕಂಡು ಬರುವ ಸ್ಥಳ
1)ಪಾರಿಕುಟಿನ್ A)ಇಟಲಿ
2)ಕೋಟೋಪಾಕ್ಷಿ B)ಹವಾಯಿ ದ್ವೀಪ
3)ಮಾನಲೋವಾ C)ಮೆಕ್ಸಿಕೊ
4)ವೆಸುವಿಯಸ್ D)ಆ್ಯಂಡೀಸ್
ಪವ೯ತ
ಉತ್ತರಗಳು :
A)1-B,2-D,3-A,4-C
B)1-C,2-D,3-B,4-A
C)1-A,2-C,3-D.4-B
D)1-D,2-A,3-C,4-B
B✅✅
7)ವೆಂಬನಾಡು ಹಿನ್ನೀರಿನ ಸರೋವರವಿರುವ
ರಾಜ್ಯ-------
A)ಗೋವಾ B)ತಮಿಳನಾಡು
C)ಕೇರಳ D)ಕನಾ೯ಟಕ
C ✅✅
8)ಬಂಗರ್ ಎಂದರೆ--------
A)ಹೊಸ ಮೆಕ್ಕಲು ಮಣ್ಣು
B)ಹಳೆಯ ಮೆಕ್ಕಲು ಮಣ್ಣು
C)ಹೆಚ್ಚು ಫಲವತ್ತತೆ ಹೊಂದಿರುವ ಮಣ್ಣು
D)ಇತ್ತೀಚೆಗೆ ನಿಮಾ೯ಣವಾದ ಮಣ್ಣು
A ✅✅
9)ಕುಮಾರಧಾರ ಯಾವ ನದಿಯ ಉಪನದಿ?
A)ಶರಾವತಿ B)ಕಾಳಿ
C)ಮಾಂಡೋವಿ D)ನೇತ್ರಾವತಿ
D ✅✅
10)20ನೇ ಶತಮಾನದ 'ಆಶ್ಚಯ೯ದ ಲೋಹ'
ಯಾವುದು?
A)ಮ್ಯಾಂಗನೀಸ್ B)ಕಬ್ಬಿಣದ ಅದಿರು
C)ಬಾಕ್ಸೈಟ್ D)ಕಬ್ಬಿಣ
C ✅✅
11)ಕಾಸಿ ಜಯಂತಿಯಾ ಬೆಟ್ಟಗಳು ಕಂಡು ಬರುವ
ರಾಜ್ಯ----------
A)ಅಸ್ಸಾಂ B)ಅರುಣಾಚಲ ಪ್ರದೇಶ
C)ನಾಗಾಲ್ಯಾಂಡ D)ಮೇಘಾಲಯ
D ✅✅
12)ಮಜೋಲಿ ಯಾವ ನದಿಯಲ್ಲಿರುವ ದ್ವೀಪ-----
A)ಗಂಗಾ B)ಸಿಂಧೂ
C)ಬ್ರಹ್ಮಪುತ್ರ D)ದಾಮೋದರ
C ✅✅
13)ದಕ್ಷಿಣ ಕೊರಿಯಾದ ರಾಜಧಾನಿ----
A)ಪಿಯಾಂನ್ ಗ್ಯಾಂಗ್ B) ಸಿಯೋಲ್
C)ರಂಗೂನ್ D)ಮನಿಲಾ
B✅✅
14)ಸರಿಯಾಗಿ ಹೊಂದಿಸಿರಿ
ಮಾರುತಗಳು ಕಂಡುಬರುವಸ್ಥಳ
1)ಬಗ್೯ A)ಸಹರಾ
ಮರುಭೂಮಿ
2)ಮಿಸ್ಟಲ್ B)ಸೈಬಿರಿಯಾ
3)ಬೋರಾ C)ಫ್ರಾನ್ಸ್
4)ಸೀರೋರ್ಕೊ D)ದ.ಆಫ್ರಿಕಾ
ಉತ್ತರಗಳು:
A)1-D,2-C,3-B,4-A
B)1-C,2-D,3-A,4-B
C)1-A,2-B,3-C,4-D
D)1-B,2-A,3-D,4-C
A ✅✅
15)ಕುಲು ಮತ್ತು ಕಾಂಗ್ರಾ ಗಿರಿಧಾಮಗಳು
ಕಂಡು ಬರುವ ರಾಜ್ಯ
A)ಪಂಜಾಬ B)ಉತ್ತರಾಂಚಲ
C)ಹಿ.ಪ್ರದೇಶ D)ಹರಿಯಾಣ
C ✅✅
16)ಜನನ ಪ್ರಮಾಣ ಎಂದರೆ----
A)ಪ್ರತಿ ಸಾವಿರ ಜನಸಂಖ್ಯೆಗೆ ಜನಿಸುವ ಒಟ್ಟೂ
ಮಕ್ಕಳ ಪ್ರಮಾಣ
B)ಪ್ರತಿ ಲಕ್ಷ ಜನಸಂಖ್ಯೆಗೆ ಜನಿಸುವ ಒಟ್ಟೂ
ಮಕ್ಕಳ ಪ್ರಮಾಣ
C)ಪ್ರತಿ ನೂರು ಜನಸಂಖ್ಯೆಗೆ ಜನಿಸುವ ಒಟ್ಟೂ
ಮಕ್ಕಳ ಪ್ರಮಾಣ
D)ಪ್ರತಿ ಹತ್ತು ಜನಸಂಖ್ಯೆಗೆ ಜನಿಸುವ ಒಟ್ಟೂ
ಮಕ್ಕಳ ಪ್ರಮಾಣ
A ✅✅
17)ಪ್ರಪಂಚದಲ್ಲಿ ಅತಿ ಹೆಚ್ಚು ಜನನ ಪ್ರಮಾಣ
ಹೊಂದಿರುವ ರಾಷ್ಟ್ರ------
A)ಚಾಡ್ B) ಬಾಂಗ್ಲಾದೇಶ
C)ಸಿಯೆರ್ರಾಲಿಯೋನ್ D)ಮಾಲಿ
A ✅✅
18)ಪ್ರಪಂಚದ ಕಲ್ಲಿದ್ದಲಿನ ಉತ್ಪಾದನೆಯಲ್ಲಿ
ಪ್ರಥಮ ಸ್ಥಾನ ಪಡೆದಿರುವ ರಾಷ್ಟ್ರ-------
A)ಚೀನಾ B)ಅಮೇರಿಕಾ
C)ರಷ್ಯ D)ಆಸ್ಟ್ರೇಲಿಯಾ
A ✅✅
19)ಟಂಗಸ್ಟನ್ ಉತ್ಪಾದನೆಯಲ್ಲಿ ಮೊದಲ ಸ್ಥಾನ
ಹೊಂದಿರುವ ರಾಷ್ಟ್ರ
A)ಚೀನಾ B)ರಷ್ಯಾ
C)ಉತ್ತರ ಕೊರಿಯಾ D)ಭಾರತ
A ✅✅
20)ಭಾರತದಲ್ಲಿ ಅತೀ ಹೆಚ್ಚು ಗ್ರಾಮೀಣ
ಜನಸಂಖ್ಯೆ ಹೊಂದಿರುವ ಜಿಲ್ಲೆ----------
A)ನಲ್ಲೂರು
B)ಎನಾ೯ಕುಲಂ
C)ದೆಮಾರಂಜ್
D)ಕನ್ನಡ
C✅✅
21)ನೇಪಾನಗರವಿರುವ ರಾಜ್ಯ---------
A)ಮಹಾರಾಷ್ಟ್ಟ್ರ B)ಒರಿಸ್ಸಾ
C)ಮಧ್ಯಪ್ರದೇಶ D)ಪ.ಬಂಗಾಳ
C✅✅
22)ಪ್ರಪಂಚದಲ್ಲಿ 'ಕಾಫಿಯ ರಾಜ' ಎಂದು
ಕರೆಯಲ್ಪಡುವ ರಾಷ್ಟ್ರ-------
A)ಭಾರತ B)ಬ್ರೆಜಿಲ್
C)ಇಥಿಯೋಪಿಯಾ D)ಕೊಲಂಬಿಯಾ
B✅✅
23)ಅಕ್ಟೋಬರ್ ಮತ್ತು ನವ್ಹೆಂಬರ್ ತಿಂಗಳಲ್ಲಿ
ಹೆಚ್ಚು ಮಳೆ ಪಡೆಯುವ ದೇಶದ ಭಾಗ
ಯಾವುವು?
A)ವಾಯುವ್ಯ ಭಾಗ
B)ಪಶ್ಚಿಮ ಕರಾವಳಿ
C)ಈಶಾನ್ಯ ಭಾಗ
D)ಪೂವ೯ ಕರಾವಳಿ
D✅✅
24)'ಸಿಂಗ್ ಭೂಮ್' ಕಬ್ಬಿಣದ ಅದಿರಿನ ಗಣಿ
ಕಂಡುಬರುವ ರಾಜ್ಯ------
A)ಬಿಹಾರ B)ಪ.ಬಂಗಾಳ
C)ಜಾಖ೯಼ಡ್ D)ಒರಿಸ್ಸಾ
C✅✅
25)'ಕಂದು ಕಲ್ಲಿದ್ದಲು' ಎಂದು ಯಾವುದನ್ನು
ಕರೆಯಲಾಗುತ್ತದೆ?
A)ಪೀಟ್ B)ಲಿಗ್ನೈಟ್
C)ಬಿಟುಮಿನಸ್ D)ಆಂಥ್ರಸೈಟ್
B✅✅💐💐
[05/10 6:31 am] Basayya M Jamalur: ರಸ ಪ್ರಶ್ನೆಗಳು ವಿನಯಕುಮಾರ Bijapur
1. ಕನಾ೯ಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಈ ಕೆಳಕಂಡ
ಯಾವ ವಷ೯ದಲ್ಲಿ ಸ್ಥಾಪನೆಯಾಯಿತು?
1. 1984
2. 1989
3. 1992
4. 1987
ಸರಿ ಉತ್ತರ: 4. 1987
2. ಕನಾ೯ಟಕ ರೇಷ್ಮೆಮಾರಾಟ ಮಂಡಳಿ ನಿಯಮಿತ ಈ ಕೆಳಕಂಡ
ಯಾವ ವಷ೯ದಲ್ಲಿ ಸ್ಥಾಪನೆಗೊಂಡಿದೆ?
1. 1967
2. 1979
3. 1990
4. 1995
ಸರಿ ಉತ್ತರ: 2. 1979
3. ಕನಾ೯ಟಕ ರಾಜ್ಯ ಔದ್ಯಮಿಕ ಹೂಡಿಕೆ ಮತ್ತು ಅಭಿವೃದ್ಧಿ ಈ
ಕೆಳಕಂಡ ಯಾವ ವಷ೯ದಲ್ಲಿ ಸ್ಥಾಪನೆಯಾಯಿತು?
1. 1977
2. 1988
3. 1964
4. 1984
ಸರಿ ಉತ್ತರ: 3. 1964
4. ಪ್ರಸ್ತುತ ಕನಾ೯ಟಕದ ಹೊಸ ಕೈಗಾರಿಕಾ ನೀತಿಯನ್ನು ಈ
ಕೆಳಕಂಡ ಯಾವ ವಷ೯ದ ಅವಧಿಗೆ ಜಾರಿಗೊಳಿಸಲಾಗಿದೆ?
1. 2013-2018
2. 2014-2019
3. 2015-2020
4. 2012-2017
ಸರಿ ಉತ್ತರ: 2. 2014-2019
5. ಪ್ರಸ್ತುತ ಕನಾ೯ಟಕದ ನೂತನ ಜವಳಿ ನೀತಿಯನ್ನು ಈ ಕೆಳಕಂಡ
ಯಾವ ವಷ೯ದ ಅವಧಿಗೆ ಜಾರಿಗೊಳಿಸಲಾಗಿದೆ?
1. 2012-2017
2. 2013-2018
3. 2014-2019
4. 2015-2020
ಸರಿ ಉತ್ತರ: 2. 2013-2018
6. ಕನಾ೯ಟಕದ ನೂತನ ಪ್ರವಾಸೋದ್ಯ ನೀತಿ ಯನ್ನು ಈ
ಕೆಳಕಂಡ ಯಾವ ವಷ೯ದ ಅವಧಿಗೆ ಜಾರಿಗೊಳಿಸಲಾಗಿದೆ?
1. 2012-2017
2. 2013-2018
3. 2014-2019
4. 2015-2020
ಸರಿ ಉತ್ತರ: 4. 2015-2020
7. 2016-17ರ ಕನಾ೯ಟಕ ಸಕಾ೯ರದ ವಾಷಿ೯ಕ ಬಜೆಟ್ ನ ಗಾತ್ರ
ಎಷ್ಟು?
1. 1,42,534 ಕೋಟಿ ರೂಪಾಯಿಗಳು
2. 1,63,419 ಕೋಟಿ ರೂಪಾಯಿಗಳು
3. 1,15,578 ಕೋಟಿ ರೂಪಾಯಿಗಳು
4. 1, 17,680 ಕೋಟಿ ರೂಪಾಯಿಗಳು
ಸರಿ ಉತ್ತರ: 2. 1,63,419 ಕೋಟಿ ರೂಪಾಯಿಗಳು
8. ಕನಾ೯ಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ
ಸ್ಥಾಪನೆಯಾದ ವಷ೯ ಯಾವುದು?
1. 1990
2. 1974
3. 1980
4. 1984
ಸರಿ ಉತ್ತರ: 2. 1974
9. ಕನಾ೯ಟಕ ಪರಿಸರ ಮತ್ತು ಜೀವಿಶಾಸ್ತ್ರಇಲಾಖೆಯನ್ನು ಈ
ಕೆಳಕಂಡ ಯಾವ ವಷ೯ದಲ್ಲಿ ಸ್ಥಾಪಿಸಲಾಗಿದೆ?
1. 1984
2. 1981
3. 1994
4. 1992
ಸರಿ ಉತ್ತರ: 2. 1981
10. ಕನಾ೯ಟಕ ರಾಜ್ಯದ ಒಟ್ಟು ಭೌಗೋಳಿಕ ಪ್ರದೇಶದಲ್ಲಿ
ಶೇಕಡ ಎಷ್ಟು ಭಾಗ ಅರಣ್ಯದಿಂದ ಅವೃತವಾಗಿದೆ?
1. ಶೇ.18.84
2. ಶೇ.22.61
3. ಶೇ. 20.21
4. ಶೇ. 25.25
ಸರಿ ಉತ್ತರ: 1. ಶೇ.18.84
[05/10 6:32 am] Basayya M Jamalur: 811) ಗುಲಾಮಿ ಸಂತತಿಯ ಸ್ಥಾಪಕ ಯಾರು ?
ಅ) ಮಹಮದ್ ಘೋರಿ
ಬ) ಮಹಮ್ಮದ್ ಘಜ್ನಿ
ಕ) ಕುತುಬ್-ಉದ್-ದೀನ್ ಐಬಕ
ಡ) ಇಲ್ತಮೀಷ
ಉತ್ತರ-ಕುತುಬ್-ಉದ್-ದೀನ್ ಐಬಕ
ಕ್ರಿ.ಶ 1206 ರಲ್ಲಿ ಮಹಮ್ಮದ್ ಘೊರಿಯು ಗಂಡು ಸಂತಾನವಿಲ್ಲದೆ
ನಿಧನನಾದಾಗ ಅವನ ಗುಲಾಮ ಕುತುಬ್-ಉದ್-ದೀನ್ ಐಬಕನು
ಗುಲಾಮಿ ಸಂತತಿ ಸ್ಥಾಪಿಸಿ ದೆಹಲಿ ಸಿಂಹಾಸನವನ್ನೇರಿದ.
ಐಬಕನು ಮೂಲತಃ ಟರ್ಕಿಸ್ ಗುಲಾಮ. ಅವನು ಗುಲಾಮನಾಗಿ
ಭಾರತಕ್ಕೆ ಬಂದು ನಂತರ ದೆಹಲಿಯ ಸಿಂಹಾಸನವನ್ನೇರಿದ
ಆದ್ದರಿಂದ ಅವನ ಸಂತತಿಗೆ ಗುಲಾಮಿ ಸಂತತಿ ಎಂಬ ಹೆಸರು
ಬಂದಿತು.
812) ಐಬಕ ಎಂದರೇನು ?
ಅ) ಕುದುರೆ ವ್ಯಾಪಾರಿ
ಬ) ಸೂರ್ಯನ ಮಗ
ಕ) ಚಂದ್ರಮುಖ
ಡ) ದೇವಪುತ್ರ
ಉತ್ತರ-ಚಂದ್ರಮುಖ
813) ಮ್ಯಾಮಲುಕ್ ಎಂದರೇನು ?
ಅ) ನೂರು ಕದನಗಳ ಗೆದ್ದವ
ಬ) ದೇವರ ಪುತ್ರ
ಕ) ಗುಲಾಮ
ಡ) ಲಕ್ಷಗಳ ದಾನಿ
ಉತ್ತರ-ಗುಲಾಮ
ಗುಲಾಮಿ ಸಂತತಿಯನ್ನು ಮ್ಯಾಮಲುಕ್ ಟರ್ಕ ಸಂತತಿಯಂತಲೂ
ಕರೆಯುತ್ತಾರೆ.
814) ಲಾಕ್ ಭಕ್ಷ ಎಂಬ ಬಿರುದನ್ನು ಹೊಂದಿದ್ದವರು ಯಾರು ?
ಅ) ಇಲ್ತಮಿಷ್
ಬ) ಮಹಮ್ಮದ್ ಘೋರಿ
ಕ) ಬಲ್ಬನ್
ಡ) ಕುತುಬ್-ಉದ್-ದೀನ್ ಐಬಕ್
ಉತ್ತರ-ಕುತುಬ್-ಉದ್-ದೀನ್ ಐಬಕ್
815)ವಿಶ್ವ ಪ್ರಸಿದ್ಧ ದೆಹಲಿಯ ಕುತುಬ್ ಮಿನಾರನ ನಿರ್ಮಾಣ ಕಾರ್ಯ
ಆರಂಭಿಸಿದವರು ಯಾರು ?
ಅ) ಇಲ್ತಮಿಷ್
ಬ) ಮಹಮ್ಮದ್ ಘೋರಿ
ಕ) ಬಲ್ಬನ್
ಡ) ಕುತುಬ್-ಉದ್-ದೀನ್ ಐಬಕ್
ಉತ್ತರ-ಕುತುಬ್-ಉದ್-ದೀನ್ ಐಬಕ್
816) ವಿಶ್ವ ಪ್ರಸಿದ್ಧ ದೆಹಲಿಯ ಕುತುಬ್ ಮಿನಾರನ ಕಟ್ಟುವ ಕಾರ್ಯ
ಮುಕ್ತಾಯಗೊಳಿಸಿದವರು ಯಾರು ?
ಅ) ಇಲ್ತಮಿಷ್
ಬ) ಮಹಮ್ಮದ್ ಘೋರಿ
ಕ) ಬಲ್ಬನ್
ಡ) ಕುತುಬ್-ಉದ್-ದೀನ್ ಐಬಕ್
ಉತ್ತರ-ಇಲ್ತಮಿಷ್
ಕುತುಬ್ ಮಿನಾರ್ 72.5 ಮೀಟರ್ ಎತ್ತರವಿದೆ.
ಕುತುಬ್ ಮಿನಾರನ್ನು ಸೂಫಿ ಸಂತ ಖ್ಜಾಜಾ ಕುತುಬ್-ಉದ್-
ದೀನ್ ಭಕ್ತಿಯಾರ ಕಕಿಯ ನೆನಪಿಗಾಗಿ ನಿರ್ಮಿಸಲಾಗಿದೆ.
817) ಪೋಲೋ(ಚೌಗಾನ್) ಆಟವಾಡುತ್ತಿದ್ದಾಗ ಕುದುರೆಯಿಂದ
ಜಾರಿಬಿದ್ದು ಮರಣ ಹೊಂದಿದವರು ಯಾರು ?
ಅ) ಇಲ್ತಮಿಷ್
ಬ) ಮಹಮ್ಮದ್ ಘೋರಿ
ಕ) ಬಲ್ಬನ್
ಡ) ಕುತುಬ್-ಉದ್-ದೀನ್ ಐಬಕ್
ಉತ್ತರ-ಕುತುಬ್-ಉದ್-ದೀನ್ ಐಬಕ್ 1210 ರಲ್ಲಿ
818) ಷಮ್ಸ್-ಉದ್ದೀನ್ ಎಂಬ ಬಿರುದು ಹೊಂದಿದ್ದವರು
ಯಾರು ?
ಅ) ಇಲ್ತಮಿಷ್
ಬ) ಮಹಮ್ಮದ್ ಘೋರಿ
ಕ) ಬಲ್ಬನ್
ಡ) ಕುತುಬ್-ಉದ್-ದೀನ್ ಐಬಕ್
ಉತ್ತರ-ಇಲ್ತಮಿಷ್
ಕುತುಬ್-ಉದ್-ದೀನ್ ಐಬಕ್ ನು ಇಲ್ತಮಿಷ್ ನನ್ನು ಒಂದು ಲಕ್ಷ
ಜಿಂತಾಲಗಳಿಗೆ ಕೊಂಡು ತನ್ನ ಅಂಗರಕ್ಷಕನಾಗಿ
ಇಟ್ಟುಕೊಂಡಿದ್ದನು. ನಂತರ ತನ್ನ ಮಗಳನ್ನು
ಇಲ್ತಮೀಷನೊಂದಿಗೆ ವಿವಾಹ ಮಾಡಿಸಿದನು.
819) ಖಲೀಫನಿಂದ ಮಾನ್ಯತೆ ಪಡೆದ ಪ್ರಥಮ ದೆಹಲಿ ದೊರೆ
ಯಾರು ?
ಅ) ಇಲ್ತಮಿಷ್
ಬ) ಮಹಮ್ಮದ್ ಘೋರಿ
ಕ) ಬಲ್ಬನ್
ಡ) ಕುತುಬ್-ಉದ್-ದೀನ್ ಐಬಕ್
ಉತ್ತರ-ಇಲ್ತಮಿಷ್
ಇಲ್ತಮಿಷನ ವಿಜಯಗಳನ್ನು ಮೆಚ್ಚಿದ ಬಾಗ್ದಾದನ ಖಲೀಫ
ಅಲಮಸ್ತಾನಸ್ಸಿರಬಲ್ಲಾನು ಇಲ್ತಮೀಷನಿಗೆ ಸುಲ್ತಾನ-ಇ-ಅಜಂ
(ಮ
ಹಾಸುಲ್ತಾನ) ಎಂಬ ಬಿರುದು ನೀಡಿದನು. ಜೊತೆಗೆ
ವಸ್ತ್ರಾಭರಣಗಳನ್ನು ನೀಡಿ ಗೌರವಿಸಿ ಅಮೀರ್-ಉಲ್-ಮೊಮನಿನ್
(ಮಹಾಸೇನಾನಿ) ಎಂದು ಕರೆದನು.
820) ವಿದ್ವಾಂಸರು ಯಾರನ್ನು ದೆಹಲಿ ಸುಲ್ತಾನರ
ಸ್ಥಾಪಕನೆಂದು ಕರೆದಿದ್ದಾರೆ?
ಅ) ಇಲ್ತಮಿಷ್
ಬ) ಮಹಮ್ಮದ್ ಘೋರಿ
ಕ) ಬಲ್ಬನ್
ಡ) ಕುತುಬ್-ಉದ್-ದೀನ್ ಐಬಕ್
ಉತ್ತರ-ಇಲ್ತಮಿಷ್
ಇಲ್ತಮಿಷನು ರಾಜಧಾನಿಯನ್ನು ಲಾಹೋರಿನಿಂದ ದೆಹಲಿಗೆ
ವರ್ಗಾಯಿಸಿದನು ಹೀಗಾಗಿ ಇಲ್ತಮೀಷನನ್ನು ದೆಹಲಿ ಸುಲ್ತಾನರ
ಸ್ಥಾಪಕನೆಂದು ಕರೆದಿದ್ದಾರೆ.
821) ಸುಪ್ರಸಿದ್ಧ ತುರ್ಕಾನ-ಇ-ಚಹಲಗಾ
ನಿ ಎಂಬ 40ರ ತಂಡವನ್ನು ರಚಿಸಿದ ದೊರೆ ಯಾರು?
ಅ) ಇಲ್ತಮಿಷ್
ಬ) ಮಹಮ್ಮದ್ ಘೋರಿ
ಕ) ಬಲ್ಬನ್
ಡ) ಕುತುಬ್-ಉದ್-ದೀನ್ ಐಬಕ್
ಉತ್ತರ-ಇಲ್ತಮಿಷ್
822) ಮುಖ್ಯ ಬೇಟೆಗಾರನ ಸ್ಥಾನದಿಂದ ಸುಲ್ತಾನನ
ಸ್ಥಾನಕ್ಕೇರಿದುದು ಯಾರು?
ಅ) ಇಲ್ತಮಿಷ್
ಬ) ಮಹಮ್ಮದ್ ಘೋರಿ
ಕ) ಬಲ್ಬನ್
ಡ) ಕುತುಬ್-ಉದ್-ದೀನ್ ಐಬಕ್
ಉತ್ತರ-ಇಲ್ತಮಿಷ್
823) ಲೇನಪೂಲರು ಯಾರನ್ನು ಆಧುನಿಕ ರೂಪಾಯಿಯ ಪಿತೃ
ಎಂದು ಕರೆದಿದ್ದಾರೆ?
ಅ) ಇಲ್ತಮಿಷ್
ಬ) ಮಹಮ್ಮದ್ ಘೋರಿ
ಕ) ಬಲ್ಬನ್
ಡ) ಕುತುಬ್-ಉದ್-ದೀನ್ ಐಬಕ್
ಉತ್ತರ-ಇಲ್ತಮಿಷ್
824) ಇಲ್ತಮೀಷನ ಅವಧಿಯಲ್ಲಿ ಎರಡನೆಯ ಬಾಗ್ದಾದ್ ಎಂಬ
ಹೆಸರು ಪಡೆದ ನಗರ ಯಾವುದು?
ಅ) ಆಗ್ರಾ
ಬ) ಸರಣಪುರ
ಕ) ದೆಹಲಿ
ಡ) ಕರಾಚಿ
ಉತ್ತರ-ದೆಹಲಿ
825) ದೆಹಲಿಯ ಖ್ವಾತ್-ಉಲ್-ಇಸ್ಲ
ಾಂ ಮಸೀದಿ ನಿರ್ಮಿಸುವ ಮುನ್ನ ಅಲ್ಲಿ ಏನಿತ್ತು?
ಅ) ವಿಷ್ಣು ದೇವಾಲಯ
ಬ) ಶಿವ ದೇವಾಲಯ
ಕ) ಜೈನ ದೇವಾಲಯ
ಡ) ಬೌದ್ಧ ವಿಹಾರ
ಉತ್ತರ-ವಿಷ್ಣು ದೇವಾಲಯ
ಭಾರತದಲ್ಲಿ ನಿರ್ಮಾಣವಾದ ಮೊದಲ ಮಸೀದಿ.
ಕುತುಬ್-ಉದ್-ದೀನ್ ಐಬಕನಿಂದ ನಿರ್ಮಾಣವಾಗಿದೆ.
826) ದೆಹಲಿಯನ್ನಾಳಿದ ಒಟ್ಟು ಸುಲ್ತಾನ ಸಂತತಿಗಳೆಷ್ಟು ?
ಅ) 03
ಬ) 04
ಕ) 05
ಡ) 06
ಉತ್ತರ- 05
ಗುಲಾಮಿ,ಖಿಲ್ಜಿ,ತುಘಲಕ್,ಸೈಯದ್ ಮತ್ತು ಲೂದಿ ಸಂತತಿಗಳು.
827) ಯಾವ ಸುಲ್ತಾನನ ಕಾಲದಲ್ಲಿ ಮೊದಲಿಗೆ ಭಾರತದ ಮೇಲೆ
ಮಂಗೋಲರು ದಾಳಿ ಮಾಡಿದರು ?
ಅ) ಇಲ್ತಮಿಷ್
ಬ) ಮಹಮ್ಮದ್ ಘೋರಿ
ಕ) ಬಲ್ಬನ್
ಡ) ಕುತುಬ್-ಉದ್-ದೀನ್ ಐಬಕ್
ಉತ್ತರ-ಇಲ್ತಮಿಷ್
ಕ್ರಿ.ಶ 1221ರಲ್ಲಿ ಚಂಗೇಶಖಾನ ಅವರ ನಾಯಕನಾಗಿದ್ದ.
828) ಯಾವ ಗುಲಾಮಿ ಸಂತತಿಯ ದೊರೆ ರಾಜಧಾನಿಯನ್ನು
ಲಾಹೋರಿನಿಂದ ದೆಹಲಿಗೆ ವರ್ಗಾಯಿಸಿದ ?
ಅ) ಇಲ್ತಮಿಷ್
ಬ) ಮಹಮ್ಮದ್ ಘೋರಿ
ಕ) ಬಲ್ಬನ್
ಡ) ಕುತುಬ್-ಉದ್-ದೀನ್ ಐಬಕ್
ಉತ್ತರ-ಇಲ್ತಮಿಷ್
829) ಕುತುಬ್ ಉದ್ ದೀನ್ ಐಬಕನು ಯಾರನ್ನು ಒಂದು ಲಕ್ಷ
ಜಿಂತಾಲಗಳಿಗೆ ಕೊಂಡು ತನ್ನ ಅಂಗರಕ್ಷಕನನ್ನಾಗಿ
ಇರಿಸಿಕೊಂಡನು ?
ಅ) ಇಲ್ತಮಿಷ್
ಬ) ಮಹಮ್ಮದ್ ಘೋರಿ
ಕ) ಬಲ್ಬನ್
ಡ) ಅಲ್ಲಾವುದ್ದೀನನ ಖಿಲ್ಜಿ
ಉತ್ತರ-ಇಲ್ತಮಿಷ್
830)ಯಾರ ಸಾಮ್ರಾಜ್ಯದ ಕುರಿತು ಹಸನ್ ನಿಜಾಮಿ "ಅಲ್ಲಿ ಕುರಿ
ಮತ್ತು ತೋಳ ಒಂದೆ ಕೊಳದಲ್ಲಿ ನೀರು ಕುಡಿಯುತ್ತಿದ್ದಂತಹ
ಪರಿಸ್ಥಿತಿ ಏರ್ಪಟ್ಟಿತ್ತು ಎಂದು ಹೇಳಿದ್ದಾರೆ ?
ಅ) ಇಲ್ತಮಿಷ್
ಬ) ಮಹಮ್ಮದ್ ಘೋರಿ
ಕ) ಬಲ್ಬನ್
ಡ) ಕುತುಬ್-ಉದ್-ದೀನ್ ಐಬಕ್
ಉತ್ತರ-ಕುತುಬ್-ಉದ್-ದೀನ್ ಐಬಕ್
[05/10 6:33 am] Basayya M Jamalur: O1. ಗ್ರೇಟ್ ಬ್ಯಾರಿಯರ್ ರೀಪ್ ಎಲ್ಲಿ ಕಂಡು
ಬರುತ್ತದೆ?
A. ಭಾರತದ ಪಶ್ಚಿಮ ತೀರದಲ್ಲಿ
B. ಫಿಲಿಪೈನ್ಸ್ ಪೂರ್ವ ತೀರದಲ್ಲಿ
C. ಆಸ್ಟ್ರೇಲಿಯಾ ದ ಪೂರ್ವದಲ್ಲಿ
D. ನ್ಯೂಜಿಲೆಂಡ್ ನ ಪೂರ್ವ ದಲ್ಲಿ
A✅✅✅
02. ಯೂಪ್ರಟಿಸ್ ಮತ್ತು ಟೈಗ್ರೀಸ್ ನದಿಗಳು a
ದೇಶ ಯಾವುದು?
A. ಇರಾನ್
B. ಸೌದಿ ಅರೇಬಿಯಾ
C. ಇರಾಕ್
D. ಹಿಮಾಲಯ
C✅✅✅✅
03. ಭೀಮಾ ಮತ್ತು ಕೃಷ್ಣಾ ನದಿಗಳ ನಡುವಿನ
ಶ್ರೇಣಿಯನ್ನು ಏನೆಂದು ಕರೆಯುತ್ತಾರೆ?
A. ಅಜಂತಾ ಘಾಟ್
B. ನರ್ಮದಾ ಘಾಟ್
C. ಬಾಲ ಘಾಟ್
D. ಸಾತ್ಪುರ್ ಘಾಟ್
C✅✅
04.ಕೊಲ್ಲೆರು ಸರೋವರ ಕಂಡುಬರುವ ರಾಜ್ಯ
ಯಾವುದು?
A. ತಮಿಳುನಾಡು
B. ಆಂಧ್ರಪ್ರದೇಶ
C. ಒರಿಸ್ಸಾ
D. ಪಶ್ಚಿಮ ಬಂಗಾಳ
B✅✅
05.ಖಾದರ್ ಎಂದರೆ
ಎ. ಕಡಿಮೆ ಫಲವತ್ತತೆ ಹೊಂದಿರುವ ಮಣ್ಣು
ಬಿ.ಹೊಸ ಮೆಕ್ಕಲು ಮಣ್ಣು
ಸಿ. ಹೆಚ್ಚು ಫಲವತ್ತತೆ ಹೊಂದಿದೆ
ಡಿ. ಪ್ರವಾಹಪಿಡಿತ ಪ್ರದೇಶಗಳಲ್ಲಿ
ಕಂಡುಬರುತ್ತದೆ
A. ಎ ಮತ್ತು ಬಿ ಸರಿ
B. ಬಿ ಮತ್ತು ಸಿ ಸರಿ
C. ಬಿ, ಸಿ,ಡಿ ಸರಿ
D. ಎ ಮತ್ತು ಡಿ
C✅✅
06. ಸಾಂಬಾರ ಸರೋವರ ಕಂಡುಬರುವ
ರಾಜ್ಯ ಯಾವುದು?
A. ಪಂಜಾಬ್
B. ಹರಿಯಾಣ
C. ರಾಜಸ್ಥಾನ್
D. ಗುಜರಾತ್
C✅✅✅
07.ಭಾರತದ ಮಧ್ಯ ಭಾಗದಲ್ಲಿ
ಹಾಯ್ದುಹೋಗಿರುವ ವೃತ್ತ
A. ಸಮಭಾಜಕ ವೃತ್ತ
B. ಕರ್ಕಾಟ ಸಂಕ್ರಾಂತಿ ವೃತ್ತ
C. ಮಕರ ಸಂಕ್ರಾಂತಿ ವೃತ್ತ
D 180 ಡಿಗ್ರಿ ರೆಖಾಂಶ
B✅✅✅✅
08. ಬ್ರಹ್ಮಪುತ್ರ ನದಿಯು ಭಾರತವನ್ನು
ಎಲ್ಲಿ ಪ್ರವೇಶಿಸುವುದು?
A. ಅಸ್ಸಾಂನ ಸಿಲ್ಜೆರ್
B. ಅರುಣಾಚಲ ಪ್ರದೇಶದ ನಮ್ ಚಾ
C. ಅರುಣಾಚಲ ಪ್ರದೇಶದ ಟುಟಿ0ಗ್
D. ಅರುಣಾಚಲ ಪ್ರದೇಶದ ಬ್ರುಯಿನಿ
B✅✅✅
09. "ಭಾರತದ ಭತ್ತದ ಕಣಜ" ವೆಂದು ಹೆಸರು
ಪಡೆದ ಮುಖಜ ಭೂಮಿ
A. ಗಂಗಾ ನದಿ
B. ಬ್ರಹ್ಮಪುತ್ರ
C. ಕಾವೇರಿ
D. ಗೋದಾವರಿ ಮುಖಜಭೂಮಿ
D✅✅✅
10.ಉಷ್ಣಪೋಷಿತ ಸಸ್ಯವರ್ಗ
ಕಂಡುಬರುವುದು ಎಲ್ಲಿ?
A. ಮರುಭೂಮಿ
B.ನಿತ್ಯಹರಿದ್ವರ್ಣ ಕಾಡುಗಳು
C. ಮ್ಯಾಂಗ್ರೋ ವ್ ಅರಣ್ಯ
D. ಹುಲ್ಲುಗಾವಲು
A✅✅✅✅
11. ಭಾರತದಲ್ಲೇ ಅತ್ಯಂತ ದೊಡ್ಡದಾದ
ಕೃತಕ ಸರೋವರ
A. ಗೋವಿಂದ ಸಾಗರ
B. ಗೋವಿಂದ ವಲ್ಲಭಪಂತ ಸರೋವರ
C. ಪುಲಿಕಾಟ್ ಸರೋವರ
D. ನಾಗಾರ್ಜುನ ಸಾಗರ
D✅✅
12. ಪ್ರಪಂಚದ ಹತ್ತಿಯ ಉತ್ಪಾದನೆಯಲ್ಲಿ
ಭಾರತದ ಶೇಕಡ ಪ್ರಮಾಣ?
A. 8.5%
B. 9.5%
C. 11.1%
D. 12.8%
A✅✅
13. ಭಾರತದಲ್ಲಿ ರೈಲ್ವೆ ಸಾರಿಗೆ ಪ್ರಾರಂಭ
ಗೊಂಡ ವರ್ಷ
A. 1843
B. 1853
C. 1863
D. 1873
B✅✅
14. ಭಾರತದ ಮೊದಲ ರೈಲು ಬಂಡಿಯ
ಹೆಸರು
A. ಲಿಟಲ್ ಮ್ಯಾನ್
B. ಫ್ಯಾಟ್ ಮ್ಯಾನ್
C. ಫೆರಿಕ್ವೀನ್
D. ವೀಕ್ಟರಿಯಾ
C✅✅✅
15. ಭಾರತದಲ್ಲಿ ಪ್ರತಿ ವರ್ಷ ವೃದ್ಧಿಯಾಗುವ
ಜನಸಂಖ್ಯೆ ಯೂ ಯಾವ ದೇಶದ ಜನಸಂಖ್ಯೆಗೆ
ಸಮವಾಗಿದೆ
A ಆಸ್ಟ್ರೇಲಿಯಾ
B ಪಾಕಿಸ್ತಾನ
C ಅಮೆರಿಕ
D. ರಷ್ಯಾ
A✅✅✅✅
16.ಭಾರತದ ಭೂಸ್ವರೂಪದ ನಕಾಶೆಗಳನ್ನ
ತಯಾಸುವುದು
A. ಭಾರತದ ಭೂಗರ್ಭ ಸರ್ವೇಕ್ಷಣ
B. ಭಾರತದ ಪ್ರಾಚ್ಯತತ್ವ ಸರ್ವೇಕ್ಷಣ
C. ಭಾರತದ ಸರ್ವೆಕ್ಷಣ ಇಲಾಖೆ
D. ಭಾರತದ ಭೌಗೋಳಿಕ ಸರ್ವೆಕ್ಷಣ
ಇಲಾಖೆ
B✅✅✅
17. ಪತ್ಕಾಯೀ ನಾಗಾ ಬೆಟ್ಟಗಳ ಸಾಲು
ಭಾರತವನ್ನು ಇದರಿಂದ ಪ್ರತ್ಯೆಕಿಸುತದೆ
A. ಟಿಬೆಟ್
B. ಚೀನಾ
C. ಬರ್ಮಾ
D. ಪಾಕಿಸ್ತಾನ
C✅✅
18. ಯಾವ ನದಿಯು ಉತ್ತರದ ಕಡೆಗೆ ಹರಿದು
ಗಂಗಾ ನದಿಯನ್ನು ಸೇರುವುದು?
A. ಸಿಂಧೂ
B. ನರ್ಮದಾ
C. ಚಂಬಲ್
D. ತೀಸ್ತಾ
C✅✅
19. ಗಂಧದ ಮರ ಕಂಡುಬರುವ ಅರಣ್ಯ
ಪ್ರದೇಶ ಯಾವುದು?
A. ನಿತ್ಯಹರಿದ್ವರ್ಣ
B. ಎಲೆ ಯುದುರುವ ಮಾನ್ಸೂನ್ ಅರಣ್ಯ
C. ಎಲೆ ಮೂನೆಚಾದ ಅರಣ್ಯ
D. ಮ್ಯಾಂಗ್ರೋ ಅರಣ್ಯ
B✅✅✅
20. ಭಾರತವು ತನ್ನ 75% ರಷ್ಟು
ಮಳೆಯನ್ನು ಯಾವ ಕಾಲದಲ್ಲಿ ಪಡೆಯುತ್ತದೆ
A. ಬೇಸಿಗೆ ಯ ಕಾಲ
B. ಚಳಿಗಾಲ
C. ಮಾನ್ಸೂನ್ ಮರುತ ಗಳ ನಿರ್ಗಮನ ಕಾಲ
D. ನೈರುತ್ಯ ಮಾನ್ಸೂನ್ ಮರುತಗಳ ಕಾಲ
D✅✅✅
21. ಪ್ರಪಂಚದಲ್ಲಿ ಅತಿ ಹೆಚ್ಚು ಜನನ
ಪ್ರಮಾಣ ಹೊಂದಿರುವ ರಾಷ್ಟ್ರಾ
A. ಚಾಡ್
B. ಬಾಂಗ್ಲಾದೇಶ
C. ಸಿಯೆರ್ರ ಲಿಯೋನ್
D. ಮಾಲಿ
A✅✅✅
22. ಆಧುನಿಕ ಭೂಗೋಳ ಶಾಸ್ತ್ರ ದ ಪಿತಾಮಹ
ಯಾರು?
A. ಕಾರಲ್ ರಿಟ್ಟರ್
B. ಎಡಮ ಬರ್ತ್
C. ಕಾಂಟ್
D. ಹರ್ಷಲ್
A✅✅✅✅
23. ಸೂರ್ಯನ ಕಿರಣ ಗಳು ನೇರವಾಗಿ
ಸಮಭಾಜಕ ವೃತ್ತದ ಮೇಲೆ ಬೀಳುವ ದಿನ
A. ಮಾರ್ಚ್ 21 ಮತ್ತು ಸಪ್ಟೆಂಬರ್ 26
B. ಜೂನ್ 6 ಮತ್ತು ಜುಲೈ 25
c. ಮೇ 15 ಮತ್ತು ಜನವರಿ 23
D. ಮಾರ್ಚ್ 21 ಮತ್ತು ಸಪ್ಟೆಂಬರ್ 23
D✅✅
24. ಸಾಗರದ ತಳದಲ್ಲಿರುವ ಬೆಟ್ಟಗಳನ್ನು
ಹೀಗೆ ಕರೆಯುವರು
A.ಕಂದಕ
B. ಶಿಖರ
c. ಅಂತರ್ಗತಿತ ಶ್ರೇಣಿ
D. ಬಹುಹ್ಸ್ ಶ್ರೇಣಿ
C✅
25.ಮಾನವನು ಮೊದಲು ಅಭ್ಯಸಿಸಿದ
ಆಕಾಶಕಾಯ
A. ಚಂದ್ರ
B. ಗುರು
C. ಶನಿ
D. ಧೂಮಕೇತು
A✅✅✅
[05/10 6:34 am] Basayya M Jamalur: 1)'ಇಲಿಯಮ್' ಇದು ಸಣ್ಣ ಕರುಳಿನ ಯಾವ ಭಾಗ
A)ಸಣ್ಣ ಕರುಳಿನ ಮೊದಲ ಭಾಗ
B)ಸಣ್ಣ ಕರುಳಿನ ಮಧ್ಯಭಾಗ
C)ಸಣ್ಣ ಕರುಳಿನ ಕೊನೆಯ ಭಾಗ
D)ಸಣ್ಣ ಕರುಳಿನ ಯಾವ ಭಾಗವು ಅಲ್ಲ
C✅✅
2)ಜೀಣ೯ಕ್ರಿಯೆ ನಡೆಯುವಾಗ ಪಿಷ್ಠವು
ಗ್ಲೂಕೋಸಾಗಿ ಪರಿವತ೯ನೆಯಾಗುತ್ತದೆ. ಇದರ
ಮಧ್ಯದಲ್ಲಿ ಬರುವ ಉತ್ಪನ್ನ------
A) ಸುಕ್ರೋಸ್
B) ಫ್ರಕ್ಟೋಸ್
C) ಲ್ಯಾಕ್ಟೋಸ್
D) ಮಾಲ್ಟೋಸ್
D✅✅
3)ಬೋಲಸ್ ಎಂಬುದು ಯಾವುದರ ಹೆಸರು?
A)ನಾವು ಪ್ರತಿಸಲ ತಿನ್ನುವ ಆಹಾರದ ತುತ್ತು
B)ನಾವು ಬಾಯಲ್ಲಿ ಅಗಿದ ಆಹಾರದ ಉಂಡೆ
C)ಬಾಯಲ್ಲಿ ಜೀಣ೯ವಾದ ಶಕ೯ರ ಪಿಷ್ಠಗಳು
D)ಜಠರದಿಂದ ಡಿಯೋಡಿನಮ್ ಗೆ ಹಾದು
ಹೋಗುವ ಆಹಾರ
B✅✅
4)"ರೆನಿನ್ ಎಂಬುದು ಒಂದು ಕಿಣ್ವ.ಅದು ಹಾಲಿನ
ಜೀಣ೯ಕ್ರಿಯೆಯಲ್ಲಿ ಸಹಾಯ ಮಾಡುತ್ತದೆ.
ಇದನ್ನು ಯಾವುದರಲ್ಲಿ ಕಾಣುತ್ತೇವೆ"?
A)ಎಲ್ಲಾ ಸಸ್ತನಿಗಳಲ್ಲಿ
B)ಎಲ್ಲಾ ಸಸ್ತನಿಗಳು ಆದರೆ
ಯವ್ವನಾವಸ್ಥೆಯಲ್ಲಿರುವಾಗ ಮಾತ್ರ
C)ಎಲ್ಲಾ ಸಸ್ತನಿಗಳಲ್ಲಿ ಆದರೆ ಮಾನವರನ್ನು
ಹೊರತುಪಡಿಸಿ
D)ಎಲ್ಲಾ ಮಾನವ ಜೀವಿಗಳಲ್ಲಿ ಆದರೆ
ಸಸ್ತನಿಗಳನ್ನು ಹೊರತುಪಡಿಸಿ
C✅✅
5)ಮಾನವರಲ್ಲಿ "ಶಕ್ತಿ ವಧ೯ಕ ನಾಳ"ದ
ಉದ್ದವೆಷ್ಟು?
A)8-10 c.m
B)8-10 ಅಂಗುಲಗಳು
C)8-10 ಅಡಿಗಳು
D)8-10 ಮೀಟರ್ ಗಳು
D✅✅
6)ಜಠರ ಗ್ರಂಥಿಯಲ್ಲಿ HCl ನ ಕಾಯ೯-------
A)ಕೆಲವು ಸೂಕ್ಷ್ಮ ಜೀವಿಗಳನ್ನು
ಕೊಲ್ಲುವುದು ಮತ್ತು ಪ್ರೋಟೀನ್
ಜೀಣ೯ಕ್ರಿಯೆ
B)ಪೆಪ್ಸಿನ್ ಚಟುವಟಿಕೆಗೆ pH ಮಟ್ಟ
ಒದಗಿಸುವುದು
C)ಪಿತ್ತರಸ ಮತ್ತು ಮೇದೋಜೀರಕ
ರಸದ ಚಲನೆಯನ್ನು ಪ್ರಚೋದಿಸುವುದು
D)ಮೇಲಿನ ಎಲ್ಲವೂ
D✅✅
7)"ಲೀಬರ್ಕುನ್" ನ್ನು ಕೆಳಗಿನ ಯಾವ
ಭಾಗದಲ್ಲಿ ಕಾಣುತ್ತೇವೆ.
A)ಅನ್ನನಾಳ B)ಈಲೀಯಮ್
C)ಡಿಯೋಡಿನಮ್D)ಸಣ್ಣ ಕರುಳು
D✅✅
8)ಹುಲ್ಲು ಮೇಯುವ ಪ್ರಾಣಿಗಳಲ್ಲಿ
ಸೆಲ್ಯುಲೋಸ್ ಹೇಗೆ ಜೀಣ೯ವಾಗುತ್ತದೆ?
A)ಆ ಪ್ರಾಣಿಗಳೇ ಜೀಣಿ೯ಸಿಕೊಳ್ಳುತ್ತದೆ
B)ಸಿಂಬಯಾಂಟ್ ಗಳು ಜೀಣಿ೯ಸಿಕೊಳ್ಳುತ್ತವೆ
C)ಅಜೀಣ೯ವಾಗಿ ಹೊರಹೊಗುತ್ತದೆ.
D)ನೇರವಾಗಿ ಹೀರಿಕೊಳ್ಳುತ್ತವೆ
B✅✅
9)ಮಲಿನ ರಕ್ತದಲ್ಲಿ ಗ್ಲುಕೋಸ್ ನ ಫಾಸ್ಟಿಂಗ್
ಅಳತೆ ಎಷ್ಟು?
A)70-100 mg/dL
B)60-70 mg/ dL
C)120-180 mg/ dL
D)180-200 mg/ dL
B✅✅
10)ಮನುಷ್ಯನಲ್ಲಿ "ರೊಡಾಪ್ಸಿನ್"
ಉತ್ಪತ್ತಿ ಕಡಿಮೆಯಾದಲ್ಲಿ ಅವನಿಗೆ ಏನು
ಕೊಡಬೇಕು?
A)Vit B 12
B)ಕೆರೊಟಿನ್ ಮತ್ತು ಫರಂಗಿ ಹಣ್ಣು
C)ಯೀಸ್ಟ್
D)ಹಸಿರು ತರಕಾರಿಗಳು
B✅✅
11)Rh-ಅಂಶವನ್ನು ಕಂಡು ಹಿಡಿದವರು?
A)ವಿಲಿಯಂ ಹಾವೆ೯
b)ವೈನರ್
C)ಲ್ಯಾಂಡ್ ಸ್ಟೈವರ್
D)ಲಿವಿನ್
B✅✅
12)"ಎಲೆಕ್ಟ್ರಾನ್ ಸೂಕ್ಷ್ಮದಶ೯ಕ" ವನ್ನು
ಜೀವಶಾಸ್ತ್ರಜ್ಞರು ಕಂಡು ಹಿಡಿದ ಮೇಲೆ
ಮೊದಲು ಕಂಡ ವಸ್ತು-----
A)ಲೈಸೋಸೋಮ್ ಗಳು
B)ರೈಬೋಸೋಮ್ ಗಳು
C)ಕ್ರೋಮೋಸೋಮ್ ಗಳು
D)ಡಿ.ಎನ್ ಎ ರಚನೆ
A✅✅
13)'ಆಂಟಿ ಟಾಕ್ಸಿನ್' ಚುಚ್ಚುಮದ್ದನ್ನು
ಯಾವ ರೋಗದ ವಿರುದ್ದ ನೀಡಲಾಗುವುದು?
A)ಟೈಫಾಯಿಡ್ B)ಕ್ಷಯರೋಗ
C)ಧನುವಾ೯ಯು D)ಸಿಡುಬು
C✅✅
14)ರಕ್ತ ಹೆಪ್ಪುಗಟ್ಟಲು ತೆಗೆದುಕೊಳ್ಳುವ
ಅವಧಿ
A)2-4 ನಿಮಿಷಗಳು
B)2-5 ನಿಮಿಷಗಳು
C)2-8 ನಿಮಿಷಗಳು
D)2-6 ನಿಮಿಷಗಳು
C✅✅
15)'ಕಲರ್ ಬ್ಲೈಡ್ ನೆಸ್ ' ರೋಗವನ್ನು
ಮೊದಲು ಕಂಡು ಹಿಡಿದ ವಿಜ್ಞಾನಿ
A)ವಿಲ್ ಸನ್ B)ಆಂಡರ್ ಸನ್
C)ರಾಬಟ್೯ಸನ್ D)ಬನ್ ಸನ್
A✅✅
16)ನಮ್ಮ ಲಾಲಾಗ್ರಂಥಿಗಳಲ್ಲಿ ದಿನಕ್ಕೆ
ಸ್ರವಿಸುವ ಲಾಲಾರಸದ ಪ್ರಮಾಣ-----
A)500-1000ml
B)800-1500ml
C)300-600ml
D)100-1500ml
B✅✅
17)'ವಿಟಮಿನ್ B' ನ ರಾಸಾಯನಿಕ ಹೆಸರು------
A)ರೈಬೋಫೇವಿನ್
B)ನಿಯಾಸಿನ್
C)ರೆಟಿನಾಲ್
D)ಥೈಮಿನ್
A✅✅
18)"ಕೊಲಂಬಿಯಾ ಲಿವಿಯಾ" ಎಂಬುದು ಯಾವ
ಜೀವಿಯ ವೈಜ್ಞಾನಿಕ ಹೆಸರು?
A)ಹಾವು B)ಪಾರಿವಾಳ
C)ಇಲಿ D)ತಿಮಿಂಗಲ
B✅✅
19)ನಮ್ಮ ದೇಹದಲ್ಲಿ ಮೂತ್ರಜನಕಾಂಗವು
ಒಂದು ನಿಮಿಷಕ್ಕೆ ಎಷ್ಟು ರಕ್ತವನ್ನು
ಒಳತೆಗೆದುಕೊಳ್ಳುತ್ತದೆ.
A)1400 ml B)1300ml
C)1200 ml D)1600 ml
B✅✅
20)ಸಿರಮ್ ರಕ್ತ ಪ್ಲಾಸ್ಮಾಗಿಂತ
ಭಿನ್ನವಾಗಿರುತ್ತದೆ.ಏಕೆಂದರೆ ಸಿರಮ್ ನಲ್ಲಿ
ಕೆಳಗಿನ ಯಾವ ವಸ್ತು ಇರುವುದಿಲ್ಲಾ.
A)ನೀರು B)ಗ್ಲುಕೋಸ್
C)ಫೈಬ್ರಿನೋಜನ್ D)ಯಾವುದು ಅಲ್ಲ
C✅✅
21)ಕ್ರೋಮೋಸೋಮ್ ನ ಸಂಯೋಜನೆ
ಮಾನವರಲ್ಲಿ ಎಷ್ಟಿರುತ್ತದಎಷ್ಟಿರುತ್ತದೆ?
A) 44AA + XY
B) 44AA + XX
C) 22A +X
D) 22A + Y
A✅✅
22)ಮನುಷ್ಯನ ಶ್ವಾಶಕೋಶದಲ್ಲಿ ಇರುವ
ಗಾಳಿಯ ಚೀಲಗಳ ಸಂಖ್ಯೆ?
A) 300 ಮಿಲಿಯನ್
B) 100 ಮಿಲಿಯನ್
C) 200 ಮಿಲಿಯನ್
D) 400 ಮಿಲಿಯನ್
A✅✅
23)"ಆಸ್ ಕಾಬಿ೯ಕ್ ಆಮ್ಲ" ದ ಕೊರತೆಯಿಂದ
ಬರುವ ರೋಗ?
A)ಸ್ಕವಿ೯ B)ಅನಿಮಿಯಾ
C)ರಾತ್ರಿ ಕುರುಡು D)ಪೆಲ್ಲಾಗ್ರ
A✅✅
24)ಸರಿಯಾಗಿ ಹೊಂದಿಸಿ
'A' ಪಟ್ಟಿ ' B' ಪಟ್ಟಿ
A)ಬೀಜಕೇಂದ್ರ 1)ರಾಬಟ್೯ಹುಕ್
B)ಗಾಲ್ಗಿಸಂಕೀಣ೯ 2)ರಾಬಟ್೯ಬ್ರೌನ್
C)ಕ್ರೋಮೋಸೋಮ್3)ಗಾಲ್ಗಿ
D)ಜೀವಕೋಶ 4)ವಾಲ್ಡಿಯರ್
ಉತ್ತರಗಳು:
A B C D
1) 2 3 4 1
2) 3 2 1 4
3) 4 3 2 1
4) 1 2 3 4
A✅✅
25)ಸಾಮಾನ್ಯವಾಗಿ ಮನುಷ್ಯನ ರಕ್ತದಲ್ಲಿ
ಕೊಬ್ಬಿನ ಪ್ರಮಾಣ ಎಷ್ಟು?
A)80-120 mg%
B) 120-140 mg%
C)180-220 mg%
D)220-240 mg%
A✅✅✅
[05/10 6:35 am] Basayya M Jamalur: Q1)ಯಾವ year ನಲ್ಲಿ ರಾಷ್ಟ್ರ.ಗೀತೆ ರಚಿಸಿ
ನೂರು ವರ್ಷ ತುಂಬಿತು?
A)2009
B)2010
C)2011
D)2012
☑️ 2011✔️
Q2)ಯಾರ ಆಗಮನದ ಸ್ವಾಗತಕ್ಕಾಗಿ ಈ
ಗೀತೆಯನ್ನು ರಚನೆ ಮಾಡಲಾಗಿದೆ
A)ಐದನೇ ಜಾರ್ಜ್
B)ಪ್ರಿನ್ಸ್ 5
C)ಬ್ರಿಟಿಷ್ ರಾಣಿ
D)ಜಾರ್ಜ್ 4
☑️ಐದನೇ ಜಾರ್ಜ್✔️
Q3)ಈ ಗೀತೆಯನ್ನೂ ಮೂಲ ಬಂಗಾಳಿಯಿಂದ
ಕನ್ನಡಕ್ಕೆ ಅನುವಾದಿಸಿದವರು?
A)ನಾಗರಾಜನ್
B)ಗೋಪಾಲ್
C)ಕುವೆಂಪು
D) ರಾಮಕೃಷ್ಣ
☑️ನಾಗರಾಜನ್✔️
Q4)ಗಾಂಧೀಜಿ ಯವರು ಯಾವ ಗೀತೆಯನ್ನು
ರಾಷ್ಟ್ರಗೀತೆ ಯಾಗಲು ಬಯಸಿದರೂ?
A) ಜಣಗನ ಮನಹದಿ ನಾಯಕ ಜಯಹೇ
B)ವಂದೇಮಾತರಮ್
C)ಸಾರೇಜಂಹಸೇ ಅಚ್ಛ್
D)ವಿಜಯೀ ವಿಶ್ವ ತಿರಂಗಾ ಪ್ಯಾರಾ,
ಝೇಂಡಾ ಊಂಚಾ ರಹೇ ಹಮಾರ
☑️ವಿಜಯೀ ವಿಶ್ವ ತಿರಂಗಾ ಪ್ಯಾರಾ, ಝೇಂಡಾ
ಊಂಚಾ ರಹೇ ಹಮಾರ
Q5)ರಾಷ್ಟ್ರ ಗೀತೆಗೆ ಸಂಗೀತ ಅಳವಡಿಸಿದ್ದು
ಯಾರು?
A)ಟ್ಯಾಗೋರ್
B)ಪ್ರದೀಪ್
C)ನಾರಾಯಣಗುರು
D)ರಾಮಸಂಗ ಠಾಕೂರ್
☑️ರಾಮಸಂಗ ಠಾಕೂರ್ ✔️
Q6)ರಾಷ್ಟ್ರ ಗೀತೆಯಲ್ಲಿ ಎಷ್ಟು ರಾಜ್ಯಗಳ
ಹೆಸರನ್ನು ಉಲ್ಲೇಖಿಸಲಾಗಿದೆ?
A)4
B)1
C)5
D)2
☑️5✔️
Q7)ರಾಷ್ಟ್ರ ಗೀತೆ ಯನ್ನು ಟ್ಯಾಗೋರ್ ರ
ಜೋತೆ ಸೇರಿ ಹಾಡಿದವರು
A) ಸರಳಾದೇವಿ
B)ಸ್ವರೂಪ ರಾಣಿ
C)ಸರೊಜಾ ಪಾಲನ್
D)ಹೇಮಾ ಚೌಧುರಿ
☑️ಸರಳಾದೇವಿ✔️
Q8) ಟ್ಯಾಗೋರ್ ರವರು ಎಷ್ಟು ದೇಶಗಳ
ರಾಷ್ಟ್ರ ಗೀತೆ ರಚನೆ ಮಾಡಿದ್ದಾರೆ?
A)1
B)2
C)3
D)4
☑️3✔️
Q9) ಬಿ.ಬಿ.ಸಿ. ವಾಹಿನಿಯು ಒಂದು ಸರ್ವೇ
ಪ್ರಕಾರ
೯೯ ಪ್ರತಿಶತ ಜನರು ಯಾವ ಗೀತೆಯನ್ನು
ರಾಷ್ಟ್ರಗೀತೆ ಯಾಗಲೆಂದು ಬಯಸಿದ್ದರು?
A)ಏ ಮೇರೇ ವತನ್ಕಿ ಲೊಗೋ
B)ಜಣಗನ
C)ಸಾರೇ ಜಂಹಸೇ ಅಚ್ಛ್
D)ವಂದೇಮಾತರಂ
☑️ವಂದೇಮಾತರಂ✔️
Q10) 1919 ರಲ್ಲಿ ಇದೇ ಗೀತೆಯನ್ನು
ಇಂಗ್ಲಿಷ್ಗೆ ಅನುವಾದಿಸಿ , `ದಿ ಮಾರ್ನಿಂಗ್
ಸಾಂಗ್ ಆಫ್ ಇಂಡಿಯಾ ~ ಎಂದು ಶೀರ್ಷಿಕೆ
ಕೊಟ್ಟವರೂ?
A)ಬಾಲಗಂಗಾಧರ
B)ಗಾಂಧೀಜಿ
C) ಸುರೇಂದ್ರ ನಾಥ್
D)ರವೀಂದ್ರನಾಥ್ ಟ್ಯಾಗೋರ್
☑️ರವೀಂದ್ರನಾಥ್ ಟ್ಯಾಗೋರ್ ✔
[05/10 6:36 am] Basayya M Jamalur: 1. ಹನುಮಕೊಂಡ ಮತ್ತು ಕಾಜಿ ಪೇಟೆ
ಶಾಸನಗಳ ಪ್ರಕಾರ ಕಾಕತೀಯರ ಮೂಲ
ಪುರುಷ
A. ಬೇತ
B. ರುದ್ರದೇವ
C. ಪ್ರೋಲ
D. ದ್ರುವ
A✅✅
2. ಭಾರತದ ಸಾಂಸ್ಕೃತಿಕ ಇತಿಹಾಸಕ್ಕೆ
ಸಂಬಂಧಿಸಿದಂತೆ, ಪದ ' “
ಪಂಚಾಯತನ್” (Panchayatan )' ಏನನ್ನು
ಸೂಚಿಸುತ್ತದೆ
A. ಗ್ರಾಮದ ಹಿರಿಯರ ಸಭೆಯನ್ನು
B. ಒಂದು ಧಾರ್ಮಿಕ ಪಂಥವನ್ನು
C. ದೇವಾಲಯದ ನಿರ್ಮಾಣ ಶೈಲಿಯನ್ನು
D. ಆಡಳಿತಾತ್ಮಕ ಕಾರ್ಯನಿರ್ವಾಹಕತೆಯನ್ನು
C✅✅
3. ಮಂಗಾನಿಯರ್(Manganiyars) ಎಂಬ
ಜನರ ಸಮುದಾಯ ಈ ಕೆಳಗಿನ ಯಾವುದಕ್ಕೆ
ಪ್ರಸಿದ್ಧವಾಗಿದೆ
A. ಈಶಾನ್ಯ ಭಾರತದ ಸಮರ ಕಲೆ
B. ವಾಯುವ್ಯ ಭಾರತದಲ್ಲಿ ಸಂಗೀತ
ಸಂಪ್ರದಾಯ
C. ದಕ್ಷಿಣ ಭಾರತದಲ್ಲಿ ಶಾಸ್ತ್ರೀಯ ಗಾಯನ
ಸಂಗೀತ
D. ಮಧ್ಯ ಭಾರತದ ಪಿಟ್ರದೂರ ಸಂಪ್ರದಾಯ
B✅✅
4. ಭಾರತದ ಕೆಳಗಿನ ನಗರಗಳನ್ನು ಪರಿಗಣಿಸಿ:
1. ಭದ್ರಾಚಲಂ
2. ಚಾಂದೇರಿ
3. ಕಾಂಚೀಪುರಂ
4. ಕರ್ನಾಲ್
ಮೇಲಿನ ಯಾವ ನಗರಗಳು ಸಾಂಪ್ರದಾಯಿಕ
ಸೀರೆ / ಫ್ಯಾಬ್ರಿಕ್ ಉತ್ಪಾದನೆಗೆ ಜನಪ್ರಿಯ?
A. 1 ಮತ್ತು 2 ಮಾತ್ರ
B. 2 ಮತ್ತು 3
C. 1, 2 ಮತ್ತು 3
D. 1, 3 ಮತ್ತು 4
B✅✅
5. ಕಾಲಾನುಕ್ರಮಣಿಕೆಗೆ ಅನುಗುಣವಾದ
ಆಯ್ಕೆಯನ್ನು ಗುರುತಿಸಿ
A. ಘಾಗ್ರ ಕದನ,.ಕಲಿಂಜಾರ್ ಕದನ, ಎರಡನೇ
ಪಾಣಿಪತ್, ತಾಳಿಕೋಟೆ ಕದನ
B. ಎರಡನೇ ಪಾಣಿಪತ್. ಕಲಿಂಜಾರ್ ಕದನ,
ತಾಳಿಕೋಟೆ ಕದನ, ಘಾಗ್ರ ಕದನ
C. ಕಲಿಂಜಾರ್ ಕದನ ,ಘಾಗ್ರ ಕದನ, ಎರಡನೇ
ಪಾಣಿಪತ್. ತಾಳಿಕೋಟೆ ಕದನ
D. ತಾಳಿಕೋಟೆ ಕದನ, ಕಲಿಂಜಾರ್ ಕದನ,
ಎರಡನೇ ಪಾಣಿಪತ್, ಘಾಗ್ರ ಕದನ
A✅✅
6. ಹೊಂದಿಸಿ ಬರೆಯಿರಿ
1. ನಿಕೊಲೊ ಡಿ ಕಂಟಿ --------A)ರಷ್ಯಾ
2. ಅಥನೇಷಿಯಸ್-----------B) ಇಟಲಿ
3. ಅಬ್ದುಲ್ ರಜಾಕ್----------C)ಪೋರ್ಚುಗಲ್
4. ಡೊಮಿಂಗೋ ಪೇಸ್------D) ಇರಾನ್
ಆಯ್ಕೆಗಳು :
A. 1-A.2-B,3-C.4-D
B. 1-C.2-D,3-B.4-A
C. 1-B.2-A,3-D.4-C
D. 1-D.2-C,3-B.4-A
C✅✅
7. ಸರಿಯಾದ ಆಯ್ಕೆಯನ್ನು ಗುರುತಿಸಿ
1. ಕುವತುಲ್ ಇಸ್ಲಾಮ್------------- A. ಷೇರ್
ಷಾ ಸೂರಿ
2. ಅಲಾಯ್ ದರ್ವಾಜ ---------------B.
ಕುತುಬುದ್ದಿನ ಐಬಕ
3. ಅತಾಲ ಮಸೀದಿ ----------C.
ಅಲ್ಲಾವುದ್ದಿನ್ ಖಿಲ್ಜಿ
4. ರೋಹಸ್ ಗರ್ಹ್ ಕೋಟೆ------ D. ಇಬ್ರಾಹಿಂ
ಷಾ ಷರ್ಕಿ
ಆಯ್ಕೆಗಳು :
A. 1-B.2-C,3-D.4-A
B. 1-A.2-B,3-C.4-D
C. 1-D.2-C,3-B.4-A
D. 1-C.2-D,3-A.4-B
A✅✅
8. ಸರಿಯಾದ ಆಯ್ಕೆಯನ್ನು ಗುರುತಿಸಿ
1. ಮುತಾಮಿದ್ ಖಾನ್----A. ಪಾದಷಾ ನಾಮ
2. ಹಮೀದ್ ಲಾಹೋರಿ----B. ಮುಂತಕಬ್ ಉತ್
ತವಾರಿಕ್
3. ಬದೌನಿ--------C. ಇಕ್ಬಾಲ್ ನಾಮ ಇ
ಜಹಾಂಗಿರಿ
4. ಕಾಫಿಖಾನ್-------D. ಮುಂತಕಬ್ ಉಲ್ ಲುಬಬ್
A. 1-A.2-B,3-C.4-D
B. 1-D.2-C,3-B.4-A
C. 1-C.2-A,3-B.4-D
D. 1-B.2-D,3-C.4-A
C✅✅
9. ಈ ಕೆಳಗಿನ ಐತಿಹಾಸಿಕ ಸ್ಥಳಗಳಲ್ಲಿ
ಪರಿಗಣಿಸಿ
1. ಅಜಂತಾ ಗುಹೆಗಳು
2. ಲೇಪಾಕ್ಷಿ ದೇವಾಲಯ
3. ಸಂಚಿ ಸ್ತೂಪ
ಮೇಲೆ ಯಾವ ಸ್ಥಳಗಳು / ಸಹ ಮ್ಯೂರಲ್
ವರ್ಣಚಿತ್ರಗಳಿಗೆ ಹೆಸರುವಾಸಿಯಾಗಿದೆ್?
A. 1 ಮಾತ್ರ
B. 1 ಮತ್ತು 2 ಮಾತ್ರ
C. 1, 2 ಮತ್ತು 3
D. ಯಾವುದೂ ಅಲ್ಲ
B✅✅
ಪ್ರಸಿದ್ಧ ದೇಗುಲ -----ಸ್ಥಳ
10. ತಾಬೊ ಆಶ್ರಮದ ಮತ್ತು ದೇವಾಲಯ
ಸಂಕೀರ್ಣಗಳು ------ಸ್ಪಿತಿ ವ್ಯಾಲಿ
2. ಲೋತ್ಸೋವ ಲಖಾಂಗ್ ದೇವಸ್ಥಾನ,
-------ಜನಸ್ಕಾರ್ ವ್ಯಾಲಿ
3. ಅಲ್ಚಿ ದೇವಾಲಯದ ಸಂಕೀರ್ಣ ---------
ಲಡಾಖ್
ಮೇಲೆ ತಿಳಿಸಿದ?
ಆಯ್ಕೆಗಳು :
A. 1 ಮಾತ್ರ
B. 2 ಮತ್ತು 3
C. 1 ಮತ್ತು 3
D. 1, 2 ಮತ್ತು 3
C✅✅
11. 1905 ರಲ್ಲಿ ಲಾರ್ಡ್ ಕರ್ಜನ್ ಮಾಡಿದ
ಬಂಗಾಳದ ವಿಭಜನೆ ಎಲ್ಲಿಯ ವರೆಗೆ
A. ಮೊದಲ ಜಾಗತಿಕ ಯುದ್ಧದ ಸಂದರ್ಭದಲ್ಲಿ
ಬ್ರಿಟಿಷರಿಗೆ ಭಾರತೀಯ ಪಡೆಗಳ ಅವಶ್ಯಕವಿದೆ
ಎಂದಾಗ ಕೊನೆಗೊಂಡಿತು
B. ಕಿಂಗ್ ಜಾರ್ಜ್ V ದೆಹಲಿಯ ರಾಯಲ್ ದರ್ಬಾರ್
ನಲ್ಲಿ ಕರ್ಜನ್ ನ ಆಕ್ಟ್ ವಜಾ ಮಾಡಿವ ವರೆಗೆ
C. ಗಾಂಧೀಜಿ ಅವರ ನಾಗರಿಕ ಅಸಹಕಾರ
ಚಳುವಳಿಯನ್ನು ಆರಂಭಿಸುವ ವರೆಗೆ
D. ಭಾರತದ ವಿಭಜನೆಯಾಗಿ ಬೆಂಗಾಲ್ ಪೂರ್ವ
ಪಾಕಿಸ್ತಾನ ಕರೆಸಿಕೊಳ್ಳುವ ವರೆಗೆ
B✅✅
12. ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ
1. ದಂಪಾ (Dampa) ಹುಲಿ ಮೀಸಲು ಧಾಮ--
ಮಿಜೋರಾಂ
2. ಗುಮ್ತಿ (Gumti) ವನ್ಯಜೀವಿ
ಅಭಯಾರಣ್ಯ:---- ಸಿಕ್ಕಿಂ
3. ಸರಮತಿ (Saramati )ಶಿಖರ=----
ನಾಗಾಲ್ಯಾಂಡ್
ಮೇಲಿನ ಯಾವ ಜೋಡಿ ಸರಿಯಾಗಿವೆ ?
A. 1 ಮಾತ್ರ
B. 2 ಮತ್ತು 3
C. 1 ಮತ್ತು 3
D. 1 , 2 ಮತ್ತು 3
C ✅✅
Wednesday, 5 October 2016
Gk 05/10/2016
Labels:
GK
Subscribe to:
Post Comments (Atom)
No comments:
Post a Comment