Saturday, 8 October 2016

Kannada gk 09/10/2016

[08/10 7:55 pm] : 1. ವಾಯು ಮಂಡಲದ ತೇವಾಂಶವನ್ನು ಅಳೆಯಲು ಬಳಸುವ
ಉಪಕರಣ ಯಾವುದು?
1. ಬಾರೋಮೀಟರ್
2. ಥಮೋ೯ಮೀಟರ್
3. ಹೈಗ್ರೋಮೀಟರ್
4. ಹೈಡ್ರೋಮೀಟರ್
ಸರಿ ಉತ್ತರ: 3. ಹೈಗ್ರೋಮೀಟರ್
2. ಶುಷ್ಕಕಾರಿ ತೈಲಗಳನ್ನು ಈ ಕೆಳಕಂಡ ಯಾವುದರ
ತಯಾರಿಕೆಯಲ್ಲಿ ಬಳಸುತ್ತಾರೆ?
1. ವನಸ್ಪತಿ
2. ಸೋಪುಗಳು
3. ಬಣ್ಣಗಳು
4. ಕೃತಕ ಬೆಣ್ಣೆ(ಮಾಗ೯ರೀನ್)
ಸರಿ ಉತ್ತರ: 3. ಬಣ್ಣಗಳು
3. ಈ ಕೆಳಗಿನ ಯಾವ ಹೇಳಿಕೆ ತಪ್ಪು?
1. ಕಬ್ಬಿಣ ನೀರಿನಲ್ಲಿ ಮುಳುಗುತ್ತೆ
2. ಮರ ನೀರಿನಲ್ಲಿ ತೇಲುತ್ತದೆ
3. ಪಾದರಸ ನೀರಿನಲ್ಲಿ ತೇಲುತ್ತದೆ
4. ಕಬ್ಬಿಣ ಪಾದರಸದಲ್ಲಿ ತೇಲುತ್ತದೆ
ಸರಿ ಉತ್ತರ: 4. ಕಬ್ಬಿಣ ಪಾದರಸದಲ್ಲಿ ತೇಲುತ್ತದೆ
4. ಜಾಹೀರಾತು ಪ್ರದಶ೯ಕಗಳಲ್ಲಿ ಈ ಕೆಳಕಂಡ ಯಾವ
ಅನಿಲವನ್ನು ಉಪಯೋಗಿಸುತ್ತಾರೆ?
1. ಆಗಾ೯ನ್
2. ಕ್ರಿಪ್ಟಾನ್
3. ನಿಯೋನ್
4. ಕ್ಸನಾನ್
ಸರಿ ಉತ್ತರ: 3. ನಿಯೋನ್
5. ಒಜೋನ್ ನಲ್ಲಿರುವ ಆಮ್ಲಜನಕ ಪರಮಾಣು ಗಳ ಸಂಖ್ಯೆ
ಎಷ್ಟು?
1. ಎರಡು
2. ಮೂರು
3. ನಾಲ್ಕು
4. ಒಂದು
ಸರಿ ಉತ್ತರ: 2. ಮೂರು
6. ರೆಫ್ರಿಜರೇಟರ್ ಗಳಲ್ಲಿ ಕೆಳಗಿನ ಯಾವುದನ್ನು ಸಾಮಾನ್ಯವಾಗಿ
ಬಳಸಲಾಗುತ್ತದೆ?
1. ಆಮ್ಲಜನಕ
2. ಗಂಧಕದ ಡೈ ಆಕ್ಸೈಡ್
3. ಫ್ರಿಯಾನ್
4. ಅಮೋನಿಯಂ
ಸರಿ ಉತ್ತರ: 3. ಫ್ರಿಯಾನ್
7. ಈ ಕೆಳಗಿನ ಯಾವ ಅಲೋಹ ದ್ರವರೂಪದಲ್ಲಿರುತ್ತದೆ?
1. ಇಂಗಾಲ
2. ಬ್ರೋಮಿನ್
3. ರಂಜಕ
4. ಗಂಧಕ
ಸರಿ ಉತ್ತರ: 2. ಬ್ರೋಮಿನ್
8. ಇವುಗಳಲ್ಲಿ ಗುಂಪಿಗೆ ಸೇರದೆ ಇರುವುದು ಯಾವುದು?
1. 27
2. 343
3. 125
4. 512
ಸರಿ ಉತ್ತರ: 4. 512
9. ಈ ಕೆಳಗಿನ ಸಂಖ್ಯಾ ಶೇಣಿಯಲ್ಲಿ ಬಿಟ್ಟು ಹೋಗಿರುವ
ಸಂಖ್ಯೆ ಯಾವುದು?
1, 2, 3, 5, 8, 13.......?
1. 23
2. 20
3. 18
4. 21
ಸರಿ ಉತ್ತರ: 21
10. ಖಾಲಿ ಬಿಟ್ಟ ಸ್ಥಳ ತುಂಬಿರಿ-
2, 5, 11, 23, 47.....?
1. 79
2. 95
3. 96
4. 59
ಸರಿ ಉತ್ತರ: 2. 95
11. ಒಬ್ಬ ತಂದೆಯ ವಯಸ್ಸು ಅವನ ಮೂರು ಮಕ್ಕಳ ಒಟ್ಟು
ವಯಸ್ಸಿನ ನಾಲ್ಕರಷ್ಟಿದೆ. ಆದರೆ ಎಂಟು ವಷ೯ಗಳ ನಂತರ ಅವನ
ವಯಸ್ಸು ಮಕ್ಕಳ ಒಟ್ಟು ವಯಸ್ಸಿನ ಎರಡರಷ್ಟು ಆದರೆ, ತಂದೆಯ
ವಯಸ್ಸು ಎಷ್ಟು?
1. 80
2. 76
3. 84
4. 76
ಸರಿ ಉತ್ತರ: 1. 80
12. ಒಂದು ಪರೀಕ್ಷೆಯಲ್ಲಿ ಶೇ 40 ರಷ್ಟು ವಿದ್ಯಾಥಿ೯ಗಳು
ಗಣಿತದಲ್ಲಿ ಶೇ 30 ರಷ್ಟು ಇಂಗ್ಲೀಷ್ ನಲ್ಲಿ ಶೇ 15 ರಷ್ಟು
ಎರಡರಲ್ಲೂ ಅನುತ್ತೀಣ೯ರಾದರೆ ಶೇಕಡವಾರು
ಉತ್ತೀಣ೯ರಾದವರು ಎಷ್ಟು?
1. ಶೇ. 40
2. ಶೇ. 45
3. ಶೇ. 50
4. ಶೇ. 60
ಸರಿ ಉತ್ತರ: 2. ಶೇ. 45
13. ಈ ಕೆಳಕಂಡವುಗಳಲ್ಲಿ ಗುಂಪಿಗೆ ಸೇರದೆ ಇರುವುದು
ಯಾವುದು?
1. MPQU
2. FIJN
3. EFGK
4. PSTX
ಸರಿ ಉತ್ತರ: 3. EFGK
[08/10 7:55 pm] : ಇತಿಹಾಸ - ಸಿಂದು ನಾಗರೀಕತೆ 📚
👉🏻 ಸಿಂಧು ನಾಗರೀಕತೆ ಸಂಬಂಧಿಸಿದಂತೆ ಮೊದಲು
ಪತ್ತೆಯಾಗಿದ್ದು ಹರಪ್ಪ.
👉🏻 ಹರಪ್ಪ ನಗರವನ್ನು ಪತ್ತೆಹಚ್ಚಿದವರು ದಯಾರಾಮ್
ಸಾಹನಿ - ೧೯೨೦ ರಲ್ಲಿ
👉🏻ಮೊಹೆಂಜದರೋವನ್ನು ಪತ್ತೆಹಚ್ಚಿದವರು ಅರ.ದಿ.
ಬ್ಯಾನರ್ಜಿ - ೧೯೨೨ ರಲ್ಲಿ
👉🏻 ಹರಪ್ಪ ಸ್ವ0ಸ್ಕ್ರತಿ ಸಂಭಂದಿಸಿದ ಸಿಕ್ಕಿರೋವ ಒಟ್ಟು
ನೆಲೆಗಳು ೧೫೦೦
👉🏻 ಮೊಹೆಂಜದರೋ ಇರುವುದು ಸಿಂಧ್ ಪ್ರಾಂತದಲ್ಲಿ.
👉🏻 ಹರಪ್ಪ ಇರುವುದ ಪಂಜಾಬ್ ನ ರಾವಿ ನದಿ ದಡದಲ್ಲಿ
👉🏻 ಇತ್ತೀಚಿಗೆ ಪತ್ತೆಯಾಗಿರುವ ಹರಪ್ಪ ನೆಲೆ - ದೊಲ್ವೀರ್
👉🏻 ದೊಲ್ವೀರ್ ಇರುವುದು ಗುಜರಾತ್ ನ ಕಚ್ ನಲ್ಲಿ
👉🏻 ಸಿಂಡಿ ಭಾಸೆಯಲ್ಲಿ ಮೋಹನ್ಜದರೋ ಎಂದರೆ ಸತ್ತವರ
ದಿಬ್ಬ.
👉🏻 ಹರಪ್ಪ ನಾಗರಿಕತೆಯು ವಾಪಿಸಿದ್ದಿದ್ದು ಉತ್ತರ ಭಾರತದ
ಬಯಲು ಸೀಮೆ ಮತ್ತು ಮಹಾರಾಷ್ಟ್ರದ ಕೆಲ ಪ್ರದೇಶದಲ್ಲಿ.
👉🏻 ಹರಪ್ಪ ವಾಪಿಸಿದ್ದ ನದಿ ಭಾಗಗಳು - ಇಂಗಿ ಹೋಗಿರುವ
ಸರಸ್ವತಿ ಮತ್ತು ಘಗ್ರ, ಹಕ್ರ ನದಿ ಬಯಲು
👉🏻 ಹರಪ್ಪ ಜನರು ಒಳ ಚರಂಡಿಗಾಗಿ ಬಳಸೀದ ತಂತ್ರ -
ಬಸಿಗುಂದ್ದಿ ಮತ್ತು ತೆರಪುಗಳು.
👉🏻 ಹರಪ್ಪ ಜನರು ಮನೆ ನಿರ್ಮಾಣಕ್ಕಾಗಿ ಬಳಸುತ್ತಿದಿದ್ದು -
ಸುತ್ತ ಇಟ್ಟಿಗೆ
👉🏻 ಸ್ನಾನದ ಕೊಳ ಇರುವುದು - ಮೋಹನ್ಜದರೋದಲ್ಲಿ
👉🏻 ಮೋಹನ್ಜದರೋ ಸ್ನಾನದ ಕೊಳದ ಅಳತೆ - ೧೨ ಮಿ
ಉದ್ದ, ೭ ಮಿ. ಅಗಲ, ೨.೫ ಮಿ ಆಳ.
👉🏻 ಕ್ರೀಡಾಂಗಣ ಇರುವ ಸಿಂದು ನಾಗರಿಕತೆಯ ನಗರ -
ದೊಲ್ವೀರ್
👉🏻 ಹರಪ್ಪ ಲಿಪಿಯ ಫಲಕ ದೊರಿತಿರುವ ನಗರ - ದೊಲ್ವೀರ್
👉🏻 ಸಿಂಧು ನಾಗರೀಕತೆ ಸೇರಿರುವುದು ಕಂಚಿನಯುಗಕ್ಕೆ
👉🏻 ಸಿಂದು ನಾಗರೀಕತೆಗೆ ಸಂಪರ್ಕ ಹೊಂದಿರುವ ಇತರ
ನಾಗರಿಕತೆಗಳು - ಎಜಿಪ್ತ್ ಮತ್ತು ಮೆಸಪತೊಮಿಯ
👉🏻 ಪುರಾತನ ಕಾಲದಲ್ಲಿ ಮೊತ್ತಮೊದಲಿಗೆ ಹತ್ತಿ
ಬಟ್ಟೆಯನ್ನು ಬಳಸಿದವರು - ಹರಪ್ಪ ಜನರು.
👉🏻 ಸಿಂದು ನಾಗರಿಕತೆ ಜನರ ಮುಕ್ಯ ಕಸಬು - ಕ್ರಷಿ ಮತ್ತು
ವಾಪರ
👉🏻 ಸಿಂದು ಜನತೆಯ ಆಟಿಂತ ಪ್ರಿಯವಂತ ಪ್ರಾಣಿ - ಡುಬ್ಬದ
ಗುಳಿ
👉🏻 ಸಿಂದು ಜನರ ಪ್ರಮುಖ ಸಾಕು ಪ್ರಾಣಿಗಳು -
ದನ,ಎಮ್ಮೆ,ಆಡು,ಕುರಿ,ಕತ್ತೆ,ಬೆಕ್ಕು,ನಾಯಿ,ನವಿಲು
👉🏻 ನ್ರತೈ ಭಂಗಿಯ ಕಂಚಿನ ನಗ್ನಶ್ರೀ ವಿಗ್ರಹ ದೊರೆತಿರುವ
ಸ್ತಳ - ಮೋಹನ್ಜದರೋ
👉🏻 ಸಿಂದು ಜನರು ಧರಿಸುತ್ತಿದ್ದ ಆಭರಣಗಳು- ಕಿವಿ
ಉಂಗುರ , ಕಂತಿಹಾರ, ಕೈಬಳೆ, ನಲಿಪತ್ತಿ, ತೋಳ ಬಂಡಿ
👉🏻 ಸಿಂದು ಜನರು ಆಭರಣ ತಯಾರಿಕೆಗೆ ಬಳಸುತಿದ್ದ
ಲೋಹಗಳು - ಚಿನ್ನ, ಬೆಳ್ಳಿ, ತಾಮ್ರ, ಕಂಚು
👉🏻 ಸಿಂದು ಜನತೆಗೆ ತೆಲಿದಿದ್ದ ಪ್ರಮುಖ ಆಟಗಳು - ಪಗಡೆ,
ಚದುರಂಗ
👉🏻 ಗದ್ದಹರಿ ಪುರುಷನ ಪ್ರತಿಮೆ ದೊರೆತಿರುವ ಸಿಂದು ನಗರ -
ಮೋಹನ್ಜದರೋ
👉🏻 ಹರಪ್ಪ ಮುದ್ರೆಗಳಲ್ಲಿ ಕಂಡುಬರುವ ಪ್ರಾಣಿಗಳ
ಚಿತ್ರಗಳು - ಬ್ರಹ್ಮಿನಂಡಿ, ಏಕಶರಗಿ
👉🏻 ಮಣಿಗಳ ತಯಾರಿಕಾ ಕರ್ಯಗರಗಳು ಕಂಡುಬರುವ
ಸ್ತಳಗಳು - ಚನೋಹ್ದರೋ, ಲೋಥಾಲ್
👉🏻 ಸಿಂದು ನಾಗರೀಕತೆ ಕಾಲದಲ್ಲಿ ವಾಪರವು
ನಡಯೂತಿದ್ದ ವಿಧಾನ - ವಸ್ತು ವಿನಿಮಯ
👉🏻 ಸಿಂದು ಜನರು ಸಾಗಾಟ ಮತ್ತು ಸಾರಿಗೆಗೆ ಬಳಸುತಿದ್ದ
ಸಾಧನಗಳು - ಬಂಡಿ ಮತ್ತು ಧೋನಿ - ಸಾಗರಾಯಣ
👉🏻 ಸಿಂದು ಜನರ ಪ್ರಮುಖ ದೇವತೆ - ಮತ್ರದೇವತೆ
👉🏻 ಸಿಂದು ಜನರು ಆರಾಧಿಸುತ್ತಿದ್ದ ದೇವರು - ಪಶುಪತಿ
ಶಿವ
👉🏻 ಸಿಂದು ಜನರ ಅತ್ಯಂತ ಪ್ರಿಯವಾದ ಕ್ರೀಡೆ -
ಸಾರ್ವಜನಿಕ ಇಜುಕೊಲ
👉🏻 ಸಿಂದು ನಾಗರಿಕತೆ ನಾಶಕ್ಕೆ ಪ್ರಮುಖ ಕಾರಣ - ನದಿಯ
ಪ್ರವಾಹ..
[08/10 7:55 pm] : ಸಾಮಾನ್ಯ ಜ್ಞಾನ
ಪ್ರಶ್ನೆಗಳು:
೧. ಇತ್ತೀಚಿಗೆ ಬಿಡುಗಡೆಯಾದ ಸಚಿನ್
ತೆಂಡೂಲ್ಕರ್ ರವರ ಆತ್ಮಚರಿತ್ರೆಯ ಪುಸ್ತಕದ
ಹೆಸರೇನು?
೨. ಇತ್ತೀಚಿಗೆ ಎಲ್.ಜಿ.ಐಸಿಸಿ ವರ್ಷದ ಏಕದಿನ
ಕ್ರಿಕೆಟಿಗ ಪುರಸ್ಕಾರಕ್ಕೆ ಆಯ್ಕೆಯಾದ ಭಾರತೀಯ
ಏಕೈಕ ಕ್ರಿಕೆಟ್ ಆಟಗಾರ ಯಾರು?
೩. ಸೋಮಣ್ಣ ಕೆ.ಎಂ. ಅವರ ಯಾವ ಕ್ರೀಡೆಗೆ
೨೦೧೩ರ ಏಕಲವ್ಯ ಪ್ರಶಸ್ತಿಯನ್ನು
ನೀಡಲಾಯಿತು?
೪. ಐಬಿಡಬ್ಲ್ಯೂಎಲ್ (IBWL) ನ ವಿಸ್ತೃತ ರೂಪವೇನು?
೫. ಬಾರ್ಡೋಲಿ ಸತ್ಯಗ್ರಹದ ನೇತಾರ ಯಾರು?
೬. ಭಾರತೀಯ ರಿಸರ್ವ್ ಬ್ಯಾಂಕಿನ
ಲಾಂಛನದಲ್ಲಿ ಯಾವ ಪ್ರಾಣಿ ಅಂಕಿತವಾಗಿದೆ?
೭. ಮೋಳಿಗೆ ಮಾರಯ್ಯ ಇದು ಯಾರ
ಅಂಕಿತನಾಮವಾಗಿದೆ?
೮. ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಜಾರಿಗೆ
ಬಂದ ವರ್ಷ ಯಾವುದು?
೯. ಹಿಂದೂ ಧರ್ಮದಲ್ಲಿ ನದೀತಮೇ ಎಂದು
ಕರೆಯಲ್ಪಟುವ ನದಿ ಯಾವುದು?
೧೦. ಮಿಸ್ ಅಮೇರಿಕಾ ಕಿರೀಟ ಧರಿಸಿದ
ಭಾರತೀಯ ಮೂಲದ ಮೊದಲ ಯುವತಿ
ಯಾರು?
೧೧. ಭಾರತ ಸಂವಿಧಾನವು ವಾಕ್ ಸ್ವಾತಂತ್ರ್ಯಕ್ಕೆ
ಯಾವ ವಿಧಿಯಲ್ಲಿ ಅವಕಾಶ ನೀಡಿದೆ?
೧೨. ಗ್ರೀನ್ ವಿಚ್ ಮೀನ್ ಟೈಮ್
ಎಂದು ಕರೆಯಲಾಗುವ ಗ್ರೀನ್ ವಿಚ್ ಪ್ರದೇಶ
ಎಲ್ಲಿದೆ?
೧೩. ಸೂರ್ಯನ ಬೆಳಕಿನ ಕಿರಣಗಳಲ್ಲಿರುವ ವಿಟಮಿನ್
ಯಾವುದು?
೧೪. ರಾಘವ ಇದು ಯಾರ ಕಾವ್ಯ ನಾಮವಾಗಿದೆ?
೧೫. ದೇಶಬಂಧು ಎಂದು ಬಿರುದು
ಹೊಂದಿದ ಭಾರತದ ಪ್ರಸಿದ್ಧ ವ್ಯಕ್ತಿ ಯಾರು?
೧೬. ಜರ್ಮನಿಯ ಉಕ್ಕಿನ ಮನುಷ್ಯ ಎಂದು
ಪ್ರಸಿದ್ದಿ ಪಡೆದಿದ್ದವರು ಯಾರು?
೧೭. ಹೃದಯದ ಯಾವ ಭಾಗದಲ್ಲಿ ಅಶುದ್ಧ ರಕ್ತ
ಸಂಗ್ರಹಣೆಯಾಗುತ್ತದೆ?
೧೮. ಭಾರತೀಯ ಮಸಾಲೆ ಪದಾರ್ಥಗಳ
ಸಂಶೋಧನಾ ಸಂಸ್ಥೆ ಎಲ್ಲಿದೆ?
೧೯. ಆಸ್ಟ್ರೇಲಿಯಾ ರಾಷ್ಟ್ರದ ಲಾಂಛನ ಯಾವುದು?
೨೦. ಮೈಲಾರ ಮಹದೇವಪ್ಪ
ಗಾಂಧೀಜಿಯವರೊಂದಿಗೆ
ಭಾಗವಹಿಸಿದ್ದ ಸತ್ಯಾಗ್ರಹ ಯಾವುದು?
೨೧. ಸೋನಿಯಾ ಗಾಂಧಿಯವರು ಯಾವ ದೇಶದಲ್ಲಿ
ಜನಿಸಿದರು?
೨೨. ಪ್ರೌಢಶಾಲಾ ಶಿಕ್ಷಣದಲ್ಲಿ ಕನ್ನಡಕ್ಕೆ ಮಹತ್ವ
ನೀಡಿದ ವರದಿ ಯಾವುದು?
೨೩. ಬಾಬಾ ಅಮ್ಟೆ ಯಾವ ಕ್ಷೇತ್ರದಲ್ಲಿ ಪ್ರಸಿದ್ಧಿ
ಪಡೆದವರು?
೨೪. ಮಾನಸ್ ವನ್ಯಮೃಗಧಾಮ ಯಾವ ರಾಜ್ಯದಲ್ಲಿದೆ?
೨೫. ಹೈ ಅಲ್ಟಿಟ್ಯೂಡ್ ರಿಸರ್ಚ್ ಪರಮಾಣು ಸಂಶೋಧನಾ
ಕೇಂದ್ರ ಎಲ್ಲಿದೆ?
೨೬. ಅರ್ಕಾಲಾಜಿಕಲ್ ಮ್ಯೂಸಿಯಂ ಯಾವ
ರಾಜ್ಯದಲ್ಲಿದೆ?
೨೭. ತುಂಗಭದ್ರಾ ಸ್ಟೀಲ್
ಪ್ರೊಡೆಕ್ಟ್ ಕರ್ನಾಟಕದಲ್ಲಿ ಎಲ್ಲಿದೆ?
೨೮. ಗ್ರಾಮೀಣ ಪ್ರದೇಶಗಳಲ್ಲಿ ಕೃಷಿಗೆ
ಹಣಕಾಸಿನ ನೆರವು ನೀಡುವ ಮೂಲ ಯಾವುದು?
೨೯. ಪ್ರಸಿದ್ಧ ಯಾತ್ರ ಸ್ಥಳ ವಾರಣಾಸಿಗೆ ಇದ್ದ
ಮೊದಲ ಹೆಸರು ಯಾವುದು?
ಉತ್ತರಗಳು:
೧. ಪ್ಲೆಯಿಂಗ್ ಇಟ್ ಮೈ ವೇ
೨. ವಿರಾಟ್ ಕೊಯ್ಲಿ
೩. ಹಾಕಿ
೪. ಇಂಡಿಯನ್ ಬೋರ್ಡ್ ಆಫ್ ವೈಲ್ಡ್ ಲೈಫ್
೫. ಸರ್ದಾರ್ ವಲ್ಲಭಬಾಯಿ ಪಟೇಲ್
೬. ಹುಲಿ
೭. ನಿಃಕಳಂಕ ಮಲ್ಲಿಕಾರ್ಜುನ್
೮. ಡಿಸೆಂಬರ್ ೨೦೦೦
೯. ಸರಸ್ವತಿ ನದಿ
೧೦. ನೀನಾ ದವುಲುರಿ
೧೧. ೧೯ನೇ ವಿಧಿ
೧೨. ಲಂಡನ್ ಬಳಿ
೧೩. ವಿಟಮಿನ್ ಡಿ
೧೪. ಎಂ.ವಿ.ಸೀತಾರಾಮಯ್ಯ
೧೫. ಸಿ.ಆರ್.ದಾಸ್
೧೬. ಬಿಸ್ಮಾರ್ಕ್
೧೭. ಬಲಹೃತ್ಕರ್ಣ
೧೮. ಕಲ್ಲಿಕೋಟೆ (ಕೇರಳ)
೧೯. ಕಾಂಗರೂ
೨೦. ಉಪ್ಪಿನ ಸತ್ಯಾಗ್ರಹ
೨೧. ಇಟಲಿ
೨೨. ಎಚ್.ನರಸಿಂಹಯ್ಯ ವರದಿ
೨೩. ಸಮಾಜಸೇವೆ
೨೪. ಅಸ್ಸಾಂ
೨೫. ಕಾಶ್ಮೀರ
೨೬. ಆಂಧ್ರಪ್ರದೇಶ (ಹೈದರಾಬಾದ್)
೨೭. ಹೊಸಪೇಟೆ
೨೮. ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘ
೨೯. ಬನಾರಸ್
*************************************
[08/10 7:55 pm] : ವಿಜ್ಞಾನ ರಸಪ್ರಶ್ನೆ
1.ಭೂಮಿಯ ಮೇಲೆ ಬೀಳುವ ಸೂರ್ಯನ ಬೆಳಕಿನಲ್ಲಿ ಶೇಕಡ
ಎಷ್ಟನ್ನು ಸಸ್ಯಗಳು ದ್ಯುತಿ ಸಂಶ್ಲೇಷಣೆಗೆ
ಉಪಯೋಗಿಸಿಕೊಳ್ಳುತ್ತವೆ.
A)೦.೦೨%
B)೮%
C)೦.೦೧%
D)೨೦%
Ans..A
2.ಬೂಷ್ಟು ಒಂದು .....
A.ಕೊಳಿತಿನಿ
B.ಪರಾವಲಂಬಿ
C.ಸ್ವಪೊಷಿತ
D.ಮಿಶ್ರಹಾರಿ
Ans..A
3.ಶುದ್ಧ ನೀರು ಒಂದು....
A.ತಟಸ್ಥ ದ್ರವ
B.ಆಮ್ಲೀಯ ದ್ರವ
C.ಪ್ರತ್ಯಾಮ್ಲೀಯ ದ್ರವ
D.ಕ್ಷಾರೀಯ ದ್ರವ
Ans A
4.ಹ್ಯುಮಸ್ ಪ್ರಮಾಣವು ಈ ಮಣ್ಣಿನಲ್ಲಿ ಅಂತ್ಯಂತ ಕಡಿಮೆ
ಇರುತ್ತದೆ ...
A.ರಾವಿ ಮಣ್ಣು
B.ಮೆಕ್ಕಲು ಮಣ್ಣು
C.ಮರಳು ಮಣ್ಣು
D.ಎರೆ ಮಣ್ಣು
Answer C
5.ಇದನ್ನು ಜಲ ಪಾಷಣ ಎನ್ನುವರು
A.ರಾಂಬಿಕ್ ಗಂಧಕ
B.ಕೆಂಪು ಗಂಧಕ
C.ಬಿಳಿ ಗಂಧಕ
D.ಪ್ಲಾಸ್ಟಿಕ್ ಗಂದಕ
Answer C
6.ಭೌತಶಾಸ್ತ್ರ ವಿಭಾಗದಲ್ಲಿ ೨೦೧೫ ರ ನೊಬೆಲ್ ಪ್ರಶಸ್ತಿಯನ್ನು
ಕಜಿಟ,ಡೊನಾಲ್ಡ ರವರಿಗೆ ನೀಡಲಾಯಿತು, ಅಂದಹಾಗೆ ಈ ಕೆಳಗಿನ
,ಯಾವ ಸಂಶೋಧನೆ ಗಾಗಿ ಪ್ರಶಸ್ತಿ ನೀಡಲಾಯಿತು?
A.ಮಲೇರಿಯಾ ರೋಗಕ್ಕೆ ಚಿಕಿತ್ಸೆ
B.DNA ಮರು ಜೋಡಣೆ
C.ನ್ಯೂಟ್ರಿನೋ ಕಣಗಳ ಸಂಶೋಧನೆ
D.ಹೃದಯ ಚಿಕಿತ್ಸೆ
Answer C
7.ಇದೊಂದು ಖಾರೀಪ್ ಬೆಳೆ..
A.ಭತ್ತ
B.ಹತ್ತಿ
C.ರಾಗಿ
D.ಮೇಲಿನ ಎಲ್ಲವೂ
Answer D
8.ಮಸೂರ ಅಶ್ರಗಗಳಲ್ಲಿ ಬಳಸುವ ಗಾಜು..
A.ಸೀಸದ ಗಾಜು
B.ಸೋಡಾ ಗಾಜು
C.ದೃಗ್ನಾರು ಗಾಜು
D.ಬೊರೋಸಿಲಿಕೇಟ್ ಗಾಜು
Answer A
9.ಸೆಂಟ್ರಲ್ ಡ್ರಗ್ಸ ಲ್ಯಾಬೋರೆಟರಿ ಇಲ್ಲಿದೆ..
A.ದೆಹಲಿ
B.ಕಲ್ಕತ್ತಾ
C.ಚೆನ್ಮೈ
D.ಬೆಂಗಳೂರು
Answer B
10.ಆಕಾಶದ ನೀಲಿ ಬಣ್ಣವು ಇದರಿಂದಾಗುವ ಒಂದು ಪರಿಣಾಮ
A.ಬೆಳಕಿನ ಚದುರುವಿಕೆ
B.ಬೆಳಕಿನ ಹೀರುವಿಕೆ
C.ಬೆಳಕಿನ ಪ್ರಸರಣ
D.ಬೆಳಕಿನ ಪ್ರತಿಪಲನ
Answer A
11.ಪೊಟಾಸಿಯಮ್ ಲ್ಯಾಟಿನ್ ಹೆಸರು
A.Kalium
B.Natrium
C.Arrum
D.Plumbum
Answer A
12.ಆವತ೯ ಕೋಷ್ಟಕದ 17ನೇ ಗುಂಪಿನ ಧಾತುಗಳಿಗೆ
ಹೀಗೆನ್ನುವರು...
A.ಕ್ಷಾರ ಲೋಹಗಳು
B.ಭಸ್ಮ ಲೋಹಗಳು
C.ಹ್ಯಾಲೋಜನ್ಗಳು
D.ಜಡಾನೀಲಗಳು
Answer C
13.ಅಜೀ೯ತ ಗುಣಲಕ್ಷಣಗಳ ಅನುವಂಶೀಯತೆ ಸಿದ್ಧಾಂತ
ಮಂಡಿಸಿದವರು..
A.ಲೂಹಿಪಾಶ್ಚರ್
B.ಚಾಲ್ಸ೯ ಡಾವೀ೯ನ್
C.ಲಾಮಾಕ್೯
D.ಒಪ್ಯಾರಿನ್
Answer C
14.ದೇಹದ ಸ್ನಾಯುಗಳ ಚಲನೆಯನ್ನು ನಿಯಂತ್ರಿಸುವ ಭಾಗ..
A.ಹಿಮ್ಮೆದುಳು
B.ಮುಮ್ಮೆದುಳು
C.ಮಧ್ಯದ ಮೆದುಳು
D.ಈ ಮೇಲಿನ ಎಲ್ಲವೂ
Answer A
15.ಸೊಳ್ಳೆಗಳ ಜೈವಿಕ ನಿಯಂತ್ರಣದಲ್ಲಿ ಈ ಜಾತಿಯ
ಮೀನುಗಳನ್ನು
ಬಳಸಲಾಗುತ್ತದೆ.
A.ಶಾಕ್೯ ಮೀನು
B ಎಕ್ಸೋಸೀಟಸ್
C.ಗ್ಯಾಂಬೂಸಿಯ
D.ಸಮುದ್ರದ ಕುದುರೆ
Answer C
16.*ನೀದ್ರಾರೋಗ* ಈ ಖಾಯಿಲೆ ಉಂಟುಮಾಡುವ ಜೀವಿ
A.ಎಂಟಮೀಬಾ ಹಿಸ್ಟಾಲಿಕ
B.ಟ್ರೈಪನೊಸೋಮಾ
C.ಜಿಯಾಡಿ೯ಯಾಸಿಸ್
D.ಹೊಟ್ಟೆ ತುಂಬಾ ತಿನ್ನುವುದರಿಂದ
Answer B
17. ಗ್ಲುಮಟಿಕ್ ಆಮ್ಲ ಈ ಕೆಳಕಂಡ ಪದಾರ್ಥಗಳಲ್ಲಿ ಕಾಣಬಹುದು
A.ಹುಲ್ಲು
B ಗೋಧಿ
C.ಟೊಮೆಟೋ
D.ಇರುವೆ
Answer B
18.ಮೆಂಡಲೀವನ ದ್ವಿ-ತಳೀಕರಣ ಅನುಪಾತವು
A.9:3:3:9
B.3:1:1:9
C.3:1
D.9:3:3:1
Answer D
19. ಮೂಳೆಮುರಿ ಜ್ವರ ಎಂದು ಕರೆಯಲ್ಪಡುವ ರೋಗ
ಯಾವುದು?
A.ಡೆಂಗ್ಯೂಜ್ವರ
B.ಮಲೇರಿಯಾ
C.ಚಕೂನ್ ಗುನ್ಯಾ
D.ಮೇಲಿನ ಎಲ್ಲವೂ
Answer A
20.ಇವುಗಳಲ್ಲಿ ಕೆಂಪು ಶೈವಲ
A.ಪಾಲಿಸೈಪೋನಿಯಾ
B.ಸ್ಪೈರೊಗೈರಾ
C.ಸಗ್ಯಾ೯ಸಂ
D.ಎಕ್ಟೊಕಾಪ್೯ಸ್
Answer A
21.The Descent of man ಪುಸ್ತಕ ರಚಿಸಿದವರು
A.ಡಾವೀ೯ನ್
Bಲಾಮಾಕ್೯
C.ಅಬ್ದುಲ್ ಕಲಾಮ್
D CNR ರಾವ್
Answer A
22.ವಾಹನಗಳಲ್ಲಿ ಹಿನ್ನೋಟ ದಪ೯ಣವಾಗಿ ಉಪಯೋಗಿಸುವ
ದಪ೯ಣ..
A.ನಿಮ್ನ ದಪ೯ಣ
B.ಪೀನ ಮಸೂರ
C.ನಿಮ್ನ ಮಸೂರ
D.ಪೀನ ದಪ೯ಣ
Answer D
23.ಕೆಂಪು ರಕ್ತಕಣಗಳ ಜೀವಿತಾವದಿ
A.60 ದಿನ
B.120 ದಿನ
C 180 ದಿನ
D.240 ದಿನ
Answer B
24.ಜೀವಿ ಉಗಮವಾಗುವಾಗ ಭೂಮಿಯ ವಾತವರಣದಲ್ಲಿ ಈ
ಕೆಳಗಿನ ಯಾವ ಅನಿಲ ಇರಲಿಲ್ಲ ...
A.ಅಮೋನಿಯಾ
B.ಹೈಡ್ರೋಜನ್
C.ಆಕ್ಸಿಜನ್
D.ಮೀಥೇನ್
Answer C
25. ನಮ್ಮ ಸೂಯ೯ ಈ ಕೆಳಗಿನ ಯಾವ ಹಂತದಲ್ಲಿದಾನೆ..?
A.ಕೆಂಪು ದೈತ್ಯ
B.ಬಿಳಿ ಕುಬ್ಜ
C.ಪ್ರೋಟೋಸ್ಟಾರ್
D.ಸ್ಥಿರ ಸ್ಥಿತಿ
Answer D
[08/10 7:55 pm] : ಕನ್ನಡ ಸಾಹಿತಿಗಳ ಕಾವ್ಯನಾಮಗಳು
ಕವಿ/ಸಾಹಿತಿಯ ಹೆಸರು ಕಾವ್ಯನಾಮ
1 ಅಜ್ಜಂಪುರ ಸೀತಾರಾಂ
ಆನಂದ
2 ಅರಕಲಗೂಡು ನರಸಿಂಗರಾವ್ ಕೃಷ್ಣರಾವ್ ಅ.ನ.ಕೃ
3 ಅರಗದ ಲಕ್ಷ್ಮಣರಾವ್
ಹೊಯ್ಸಳ
4 ಅಕ್ಕಿಹೆಬ್ಬಾಳು ರಾಮಣ್ಣ ಮಿತ್ರ
ಅ.ರಾ.ಮಿತ್ರ
5 ಆದ್ಯರಂಗಾಚಾರ್ಯ
ಶ್ರೀರಂಗ
6 ಕಿಕ್ಕೇರಿ ಸುಬ್ಬರಾವ್ ನರಸಿಂಹಸ್ವಾಮಿ
ಕೆ.ಎಸ್.ಎನ್
7 ಕೆ.ವಿ.ಪುಟ್ಟಪ್ಪ
ಕುವೆಂಪು
8 ಕುಂಬಾರ ವೀರಭದ್ರಪ್ಪ
ಕುಂವೀ
9 ಕಯ್ಯಾರ ಕಿಞ್ಞಣ್ಣರೈ
ದುರ್ಗಾದಾಸ
10 ಕಸ್ತೂರಿ ರಘುನಾಥಚಾರ ರಂಗಾಚಾರ
ರಘುಸುತ
11 ಕುಳಕುಂದ ಶಿವರಾಯ ನಿರಂಜನ
12 ಕೆ.ಪಿ.ಪೂರ್ಣಚಂದ್ರ ತೇಜಸ್ವಿ
ಪೂಚಂತೇ
13 ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ
ಜಿ ಎಸ್ ಎಸ್
14 ಗೋವಿಂದಾಚಾರ್ಯ ಭೀಮಾಚಾರ್ಯ ಜೋಷಿ
ಜಡಭರತ
15 ಚನ್ನಮಲ್ಲಪ್ಪ ಸಿದ್ಧಲಿಂಗಪ್ಪ ಗಲಗಲಿ
ಮಧುರಚೆನ್ನ
16 ಚಂದ್ರಶೇಖರ ಪಾಟೀಲ
ಚಂಪಾ
17 ಜಾನಕಿ ಶ್ರೀನಿವಾಸ ಮೂರ್ತಿ
ವೈದೇಹಿ
18 ತಳುಕಿನ ರಾಮಾಸ್ವಾಮಿ ಸುಬ್ಬರಾವ್
ತ.ರಾ.ಸು.
19 ತಿರುಮಲೆ ರಾಜಮ್ಮ
ಭಾರತಿ
20 ತೀರ್ಥಪುರ ನಂಜುಂಡಯ್ಯ ಶ್ರೀಕಂಠಯ್ಯ
ತೀನಂಶ್ರೀ
21 ದ.ರಾ.ಬೇಂದ್ರೆ
ಅಂಬಿಕಾತನಯದತ್ತ
22 ದೇವನಹಳ್ಳಿ ವೆಂಕಟರಮಣಯ್ಯ ಗುಂಡಡಪ್ಪ
ಡಿವಿಜಿ
23 ದೇ.ಜವರೇಗೌಡ
ದೇಜಗೌ
24 ದೊಡ್ಡರಂಗೇಗೌಡ
ಮನುಜ
25 ದೇವುಡು ನರಸಿಂಹ ಶಾಸ್ತ್ರಿ ಕುಮಾರ
ಕಾಳಿದಾಸ
26 ನಂದಳಿಕೆ ಲಕ್ಷ್ಮೀನಾರಾಯಣ
ಮುದ್ದಣ
27 ಪಾಟೀಲ ಪುಟ್ಟಪ್ಪ
ಪಾಪು
28 ಪಂಜೆ ಮಂಗೇಶರಾಯ
ಕವಿಶಿಷ್ಯ
29 ಪುರೋಹಿತ ತಿರುನಾರಾಯಣ ನರಸಿಂಗರಾವ್
ಪುತಿನ
30 ರಾಯಸಂ ಭಿಮಸೇನರಾವ್
ಬೀಚಿ
31 ಬಾಳಾಚಾರ್ಯ ಗೊಪಾಲಚಾರ್ಯ
ಸಕ್ಕರಿ ಶಾಂತಕವಿ
32 ಬೆಳ್ಳೂರು ಮೈಲಾರಯ್ಯ ಶ್ರೀಕಂಠಯ್ಯ
ಬಿಎಂಶ್ರೀ
33 ಬೆಟಗೇರಿ ಕೃಷ್ಣಶರ್ಮ
ಆನಂದಕಂದ
34 ಅಂಬಳ ರಾಮಕೃಷ್ಣಶಾಸ್ತ್ರಿ
ಶ್ರೀಪತಿ
35 ಎ.ಆರ್.ಕೃಷ್ಣಶಾಸ್ತ್ರಿ
ಎ.ಆರ್.ಕೃ
36 ಮಾಸ್ತಿ ವೆಂಕಟೇಶ ಅಯ್ಯಂಗಾರ್
ಶ್ರೀನಿವಾಸ
37 ರಾಮೇಗೌಡ
ರಾಗೌ
38 ವಿನಾಯಕ ಕೃಷ್ಣ ಗೋಕಾಕ್
ವಿನಾಯಕ
39 ವೆಂಕಟೇಶ ತಿರುಕೊ ಕುಲಕರ್ಣಿ ಗಳಗನಾಥ
40 ಸಿದ್ದಯ್ಯಪುರಾಣಿಕ
ಕಾವ್ಯಾನಂದ
41 ಎಂ.ಆರ್.ಶ್ರೀನಿವಾಸಮೂರ್ತಿ ಎಂ.ಆರ್.ಶ್ರೀ
42 ಸಿ.ಪಿ.ಕೃಷ್ಣಕುಮಾರ್
ಸಿ.ಪಿ.ಕೆ
43 ಎಚ್.ಎಸ್.ಅನುಸೂಯ
ತ್ರಿವೇಣ
[08/10 7:55 pm] : ಕನ್ನಡದ ರಾಷ್ಟ್ರ ಕವಿಗಳು
ಎಂ ಗೋವಿಂದ ಪೈ
ಮದ್ರಾಸ್ 1949
ಕುವೆಂಪು
ಕರ್ನಾಟಕ 1964
ಜಿ.ಎಸ್.ಶಿವರುದ್ರಪ್ಪ
ಕರ್ನಾಟಕ 2006
[08/10 7:55 pm] : ಸಾಮಾನ್ಯ ಜ್ಞಾನ:
1) ಕರ್ನಾಟಕ ರಾಜ್ಯದ ವೃಕ್ಷ ಎಂದು
ಪರಿಗಣಿಸಲಾಗಿರುವ ಮರ:
* ಶ್ರೀಗಂಧ ಮರ.
2) ಭಾರತದಲ್ಲಿ ಅತ್ಯಂತ ಒಣಭೂಮಿ
ಇರುವ ಸ್ಥಳ:
* ಜೈಸಲ್ಮೇರ್
3)"Kurukshetra to Kargil" ಎಂಬ ಇತ್ತೀಚಿನ
ಕೃತಿ ಬರೆದವರು :
* ಕುಲ್ ದೀಪ್ ಸಿಂಗ್.
4) ವಿಶ್ವ ವ್ಯಾಪಾರ ಸಂಸ್ಥೆಯ (WTO)
156ನೇಯ ಸದಸ್ಯತ್ವವನ್ನು ಪಡೆದ ದೇಶ;
* ರಷ್ಯಾ.
5) ಚೀನಾ ದೇಶವನ್ನು ಆಳಿದ ಕೊನೆಯ
ರಾಜವಂಶ:
* ಮಂಚು.
6) ಮೌಂಟ್ ಏವ್ಹರೇಸ್ಟ್ ಶಿಖರವನ್ನು ಏರಿದ
ಪ್ರಥಮ ವಿಕಲಚೇತನ ಮಹಿಳೆ:
* ಅರುನಿಮಾ ಸಿನ್ಹಾ.
7) ಸಿಸ್ಟೈಟಿಸ್ ಎಂಬ ಸೊಂಕು ಯಾವ
ಅಂಗಾಂಗಕ್ಕೆ ಸಂಬಂಧಿಸಿದೆ ?
* ಮೂತ್ರ ಕೋಶ.
8) UHF ಪಟ್ಟಿಯ ಆವರ್ತಾಂಕ ವ್ಯಾಪ್ತಿ:
* 300 ರಿಂದ 3000 ಮೆಗಾಹರ್ಟ್ಜ್.
9) ಜೀವಂತ ದೇಹದಲ್ಲಿನ ಅತೀ ಕಡಿಮೆ
ಇರುವ ಧಾತು:
* ಮ್ಯಾಂಗನೀಸ್.
10)ಪರ್ಯಾಯ ನೋಬೆಲ್ ಎಂದು
ಪರಿಗಣಿಸಲ್ಪಡುವ ಬಹುಮಾನ:
* ರೈಟ್ ಲೈವಿಲಿ ಹುಡ್ ಪ್ರಶಸ್ತಿ.
[08/10 7:55 pm] : ಕರ್ನಾಟಕದ ಪ್ರಥಮಗಳು
1
ಕರ್ನಾಟಕದ ಮೊದಲ ರಾಜ್ಯಪಾಲ
ಜಯಚಾಮರಾಜೇಂದ್ರ ಒಡೆಯರು
2
ಮೈಸೂರು ರಾಜ್ಯದ ಮೊದಲ ಮುಖ್ಯಮಂತ್ರಿ
ಕೆ.ಸಿ.ರೆಡ್ಡಿ
3
ಕರ್ನಾಟಕದಿಂದ ಆಯ್ಕೆಯಾದ ಮೊದಲ ಪ್ರಧಾನಿ
ಹೆಚ್.ಡಿ.ದೇವೇಗೌಡ
4
ಕನ್ನಡದ ಮೊದಲ ವರ್ಣಚಿತ್ರ
ಅಮರಶಿಲ್ಪಿ ಜಕಣಾಚಾರಿ
5
ಲೋಕಸಭೆ ಅಧ್ಯಕ್ಷರಾದ ಮೊದಲ ಕನ್ನಡಿಗ
ಕೆ.ಎಸ್.ಹೆಗಡೆ
6
ರಾಷ್ಟ್ರಪ್ರಶಸ್ತಿ ವಿಜೇತ ಕನ್ನಡದ ಗಾಯಕ
ಶಿವಮೊಗ್ಗ ಸುಬ್ಬಣ್ಣ
7
ಕರ್ನಾಟಕದಲ್ಲಿ ಸ್ಥಾಪನೆಯಾದ ಮೊದಲ ವಿಶ್ವವಿದ್ಯಾನಿಲಯ
ಮೈಸೂರು ವಿಶ್ವವಿದ್ಯಾನಿಲಯ
8
ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ
ವಿ.ಶಾಂತಾರಾಂ
9
ಕರ್ನಾಟಕವನ್ನು ಆಳಿದ ಮೊದಲ ರಾಜವಂಶ
ಕದಂಬರು
10
ಭಾರತ ರತ್ನ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ
ಸರ್.ಎಂ.ವಿಶ್ವೇಶ್ವರಯ್ಯ
11
ಮಯಸೂರು ಸಂಸ್ಥಾನದ ಮೊದಲ ದಿವಾನರು
ದಿವಾನ್ ಪೂರ್ಣಯ್ಯ
12
ಭಾರತದ ಯೋಜನಾ ಆಯೋಗದ ಉಪಾಧ್ಯಕ್ಷರಾಗಿದ್ದ
ಮೊದಲ ಕನ್ನಡಿಗ
ರಾಮಕೃಷ್ಣ ಹೆಗಡೆ
13
ಲೋಕಸಭೆಯಲ್ಲಿ ಕನ್ನಡದಲ್ಲಿ ಮಾತನಾಡಿದ ಮೊದಲ ಕನ್ನಡಿಗ
ಜೆ.ಹೆಚ್.ಪಟೇಲ್
14
ಕರ್ನಾಟಕದ ಮೊದಲ ಸಂಚಾರಿ ಗ್ರಂಥಾಲಯ
ಕುವೆಂಪು ಸಂಚಾರಿ ಗ್ರಂಥಾಲಯ
15
ರಾಷ್ಟ್ರಪ್ರಶಸ್ತಿ ಪಡೆದ ಮೊದಲ ಕನ್ನಡ ಚಿತ್ರ
ಬೇಡರ ಕಣ್ಣಪ್ಪ
16
ಕರ್ನಾಟಕದಿಂದ ಭಾರತದ ಉಪರಾಷ್ಟ್ರಪತಿಯಾಗಿ ಆಯ್ಕೆಯಾದ
ಮೊದಲ ಕನ್ನಡಿಗ
ಬಿ.ಡಿ.ಜತ್
[08/10 7:55 pm] : ವಿರುದ್ಧಾರ್ಥಕ ಶಬ್ದಗಳು
ಒಂದು ಶಬ್ದಕ್ಕೆ ತೀರಾ ವಿರುದ್ಧ ಅರ್ಥವನ್ನು ಕೊಡುವ
ಇನ್ನೊಂದು ಶಬ್ದಕ್ಕೆ ವಿರುದ್ಧಾರ್ಥಕ ಶಬ್ದ ಎನ್ನುವರು.
ಕೆಳಗೆ ಕೆಲವು ಪ್ರಮುಖ ವಿರುದ್ಧ ಪದಗಳನ್ನು ನೀಡಲಾಗಿದೆ.
ಅದೃಷ್ಟ × ದುರಾದೃಷ್ಟ
ಅನುಭವ × ಅನನುಭವ
ಅಮೃತ × ವಿಷ
ಅವಶ್ಯಕ × ಅನಾವಶ್ಯಕ
ಆದರ × ಅನಾದರ
ಆಧುನಿಕ × ಪ್ರಾಚೀನ
ಆಯಾಸ × ಅನಾಯಾಸ
ಆರಂಭ × ಅಂತ್ಯ
ಆರೋಗ್ಯ × ಅನಾರೋಗ್ಯ
ಆಸೆ × ನಿರಾಸೆ
ಉಚ್ಚ × ನೀಚ
ಉತ್ತಮ × ಕಳಪೆ (ಅಧಮ)
ಉತ್ಸಾಹ × ನಿರುತ್ಸಾಹ
ಉಪಯೋಗ × ನಿರುಪಯೋಗ
ಊರ್ಜಿತ × ಅನೂರ್ಜಿತ
ಒಣ × ಹಸಿ
ಕೀರ್ತಿ × ಅಪಕೀರ್ತಿ
ಕೃತಜ್ಞ × ಕೃತಘ್ನ
ಗೌರವ × ಅಗೌರವ
ಚೇತನ × ಅಚೇತನ
ಜನನ × ಮರಣ
ಜಯ × ಅಪಜಯ
ಜಾತಿ × ವಿಜಾತಿ
ಜ್ಞಾನ × ಅಜ್ಞಾನ
ನಂಬಿಕೆ × ಅಪನಂಬಿಕೆ
ನಗು × ಅಳು
ನ್ಯಾಯ × ಅನ್ಯಾಯ
ಪೂರ್ಣ × ಅಪೂರ್ಣ
ಬಡವ × ಬಲ್ಲಿದ/ ಶ್ರೀಮಂತ
ಬಹಳ/ಹೆಚ್ಚು × ಕಡಿಮೆ
ಮಿತ × ಅಮಿತ
ಮೃದು × ಒರಟು
ರೋಗ × ನಿರೋಗ
ಲಕ್ಷ್ಯ × ಅಲಕ್ಷ್ಯ
ಲಾಭ × ನಷ್ಟ
ವಾಸ್ತವ × ಅವಾಸ್ತವ
ವಿರೋಧ × ಅವಿರೋಧ
ವ್ಯವಹಾರ × ಅವ್ಯವಹಾರ
ಶಿಷ್ಟ × ದುಷ್ಟ
ಶುಚಿ × ಕೊಳಕು
ಶ್ರೇಷ್ಟ × ಕನಿಷ್ಠ
ಸಜ್ಜನ × ದುರ್ಜನ
ಸತ್ಯ × ಅಸತ್ಯ
ಸದುಪಯೋಗ × ದುರುಪಯೋಗ
ಸಮತೆ × ಅಸಮತೆ
ಸಹಜ × ಅಸಹಜ
ಸಾಧಾರಣ × ಅಸಾಧಾರಣ
ಸಾಹುಕಾರ × ಬಡವ
ಸುಕೃತಿ × ವಿಕೃತಿ
ಸುದೈವಿ × ದುರ್ಧೈವಿ
ಸ್ತುತಿ × ನಿಂದೆ
ಸ್ವಾರ್ಥ × ನಿಸ್ವಾರ್ಥ
ಸ್ವಾವಲಂಬನೆ × ಪರಾವಲಂಬನೆ
ಸ್ವಿಕರಿಸು × ನಿರಾಕರಿಸು
ಹಿಗ್ಗು × ಕುಗ್ಗು
ಅರ್ಥ x ಅನರ್ಥ
ಆಚಾರ x ಅನಾಚರ
ಆಡಂಬರ × ನಿರಾಡಂಬರ
ಆತಂಕ × ನಿರಾತಂಕ
ಆಹಾರ x ನಿರಾಹಾರ
ಇಹಲೋಕ × ಪರಲೋಕ
ಉಗ್ರ × ಶಾಂತ
ಉದಾರ x ಅನುದಾರ
ಉನ್ನತಿ × ಅವನತಿ
ಉಪಕಾರ × ಅಪಕಾರ
ಒಡೆಯ × ಸೇವಕ
ಕನಸು × ನನಸು
ಕಲ್ಮಶ x ನಿಷ್ಕಲ್ಮಶ
ಕಾಲ x ಅಕಾಲ
ಖಂಡ × ಅಖಂಡ
ಚಲ x ನಿಶ್ಚಲ
ಚಿಂತೆ x ನಿಶ್ಚಿಂತೆ
ಜನ x ನಿರ್ಜನ
ಜಲ x ನಿರ್ಜಲ
ತಂತು x ನಿಸ್ತಂತು
ತೇಲು × ಮುಳುಗು
ದಾಕ್ಷಿಣ್ಯ × ನಿರ್ದಾಕ್ಷಿಣ್ಯ
ಧೈರ್ಯ x ಅಧೈರ್ಯ
ನಿಶ್ಚಿತ x ಅನಿಶ್ಚಿತ
ನೀತಿ x ಅನೀತಿ
ಪಾಪ × ಪುಣ್ಯ
ಪ್ರಾಮಾಣಿಕತೆ × ಅಪ್ರಾಮಾಣಿಕತೆ
ಫಲ x ನಿಷ್ಫಲ
ಬಾಲ್ಯ × ಮುಪ್ಪು
ಬೆಳಕು × ಕತ್ತಲೆ
ಭಯ × ನಿರ್ಭಯ/ ಅಭಯ
ಭಯಂಕರ × ಅಭಯಂಕರ
ಭೀತಿ × ನಿರ್ಭೀತಿ
ಮಬ್ಬು × ಚುರುಕು
ಮಿತ್ರ × ಶತ್ರು
ಮೂರ್ಖ × ಜಾಣ
ಮೌಲ್ಯ × ಅಪಮೌಲ್ಯ
ಯೋಚನೆ x ನಿರ್ಯೋಚನೆ
ವಿಭಾಜ್ಯ × ಅವಿಭಾಜ್ಯ
ವೇಳೆ x ಅವೇಳೆ
ವ್ಯಯ × ಆಯ
ವ್ಯವಸ್ಥೆ × ಅವ್ಯವಸ್ಥೆ
ಶೇಷ x ನಿಶ್ಶೇಷ
ಸಂಶಯ × ನಿಸ್ಸಂಶಯ
ಸಮಂಜಸ × ಅಸಮಂಜಸ
ಸಮರ್ಥ × ಅಸಮರ್ಥ
ಸಹ್ಯ × ಅಸಹ್ಯ
ಸೂರ್ಯೋದಯ × ಸೂರ್ಯಾಸ್ತ
ಸೌಭಾಗ್ಯ × ದೌರ್ಭಾಗ್ಯ
ಸ್ವದೇಶ × ಪರದೇಶ(ವಿದೇಶ)
ಸ್ವಸ್ಥ × ಅಸ್ವಸ್ಥ
ಹಿಂಸೆ x ಅಹಿಂಸೆ
ಹಿತ x ಅಹಿತ

No comments:

Post a Comment