[25/09 9:09 pm] Basayya M Jamalur: 1. 2015ರ ರಾಜ್ಯೋತ್ಸವ ಪ್ರಶಸ್ತಿಯನ್ನು ಡಾ||
ಆರ್.ಕೆ.ಸರೋಜಅವರಿಗೆ ಯಾವ ಕ್ಷೇತ್ರದಲ್ಲಿನ ಸಾಧನೆಗಾಗಿ
ನೀಡಲಾಯಿತು?
2. ಬಿ.ಎಚ್.ಯು(BHU) ನ ವಿಸ್ತೃತರೂಪವೇನು?
3. ಜೀಶಂಪಇದುಯಾರಕಾವ್ಯನಾಮವಾಗಿದೆ?
4. ಸ್ಥಾಯಿ ಸೈನ್ಯ ಸ್ಥಾಪಿಸಿದ ಮೊದಲ ದೆಹಲಿ ಸುಲ್ತಾನ ಯಾರು?
5. ‘ಗಿಡ್ಡಾ’ ಇದುಯಾವರಾಜ್ಯದ ಮಹಿಳೆಯರ ನೃತ್ಯಕಲೆಯಾಗಿದೆ?
6. ಭರತ್ಪುರ ಪಕ್ಷಿಧಾಮ ಯಾವ ರಾಜ್ಯದಲ್ಲಿದೆ?
7. ರಾಷ್ಟ್ರೀಯ ಮಹಿಳಾ ಆಯೋಗ ಸ್ಥಾಪನೆಯಾದ
ವರ್ಷಯಾವುದು?
8. ಉಸ್ತಾದ್ ಬಿಸ್ಮಿಲ್ಲಾ ಖಾನ್ಯುವ ಪುರಸ್ಕಾರವನ್ನು ನೀಡುವ
ಸಂಸ್ಥೆ ಯಾವುದು?
9. ಲಿಟಲ್ಕಾರ್ಪೊರಲ್ ಎಂದು ಯಾರನ್ನು ಕರೆಯುತ್ತಾರೆ?
10. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಆಸ್ಟ್ರೊಫಿಸಿಕ್ಸ್
ಕರ್ನಾಟಕದಲ್ಲಿಎಲ್ಲಿದೆ?
11. ಮಹಾಚೈತ್ರ ಕೃತಿಯ ಕರ್ತೃ ಯಾರು?
12. 1995ರಲ್ಲಿ ದೆಹಲಿಯಲ್ಲಿ ನಡೆದ ಸಾರ್ಕ್ ಶೃಂಗ ಸಭೆಯ ಅಧ್ಯಕ್ಷರು
ಯಾರಾಗಿದ್ದರು?
13. ವಿಶ್ವದಲ್ಲೆ ಮೊದಲ ಬಾರಿಗೆ ವಜ್ರ ದೊರೆತದ್ದು ಯಾವ
ದೇಶದಲ್ಲಿ?
14. ಮಹಮ್ಮದ್ಘಜ್ನಿಯ ಮೊದಲನೆಯ ಹಸರು ಯಾವುದು?
15. “ಫ್ರೀಡಮ್ ಇನ್ ಏಕ್ಸೈಲ್” ಇದು ಯಾವ ವ್ಯಕ್ತಿಯ
ಆತ್ಮಕಥನವಾಗಿದೆ?
16. ತಮಿಳು ಸಾಹಿತ್ಯದ ಐದನೇಯ ವೇದವೆಂದು ಪರಿಗಣಿಸಲಾದ
ಸೆಕ್ಕಿಲರ್ನು ರಚಿಸಿದ ಕೃತಿ ಯಾವುದು?
17. ಬೋಲ್ಸೆವಿಕ್ ಕ್ರಾಂತಿ ಯಾವ ರಾಷ್ಟ್ರದಲ್ಲಿ ನಡೆಯಿತು?
18. ಎಂಜಲ್ ಜಲಪಾತ ಯಾವ ರಾಷ್ಟ್ರದಲ್ಲಿದೆ?
19. ಆಟಾ-ಉಲ್-ಟರ್ಕ್ಇದು ಯಾರ ಬಿರುದಾಗಿದೆ?
20. ರಾಘವಾಂಕರು ‘ವಿರೇಶಚರಿತೆ’ ಕೃತಿಯಲ್ಲಿ ಬಳಸಿದ ಹೊಸ ಷಟ್ಪದಿ
ಯಾವುದು?
21. ದಡಾರ ಕಾಯಿಲೆಗೆ ಲಸಿಕೆ ಕಂಡು ಹಿಡಿದವರು ಯಾರು?
22. ಭಾರತದಲ್ಲಿರುವ ಆಡಳಿತಾತ್ಮಕ ನ್ಯಾಯಮಂಡಳಿಗಳ ಪೀಠಗಳ
ಸಂಖ್ಯೆ ಎಷ್ಟು?
23. ನ್ಯೂಜಿಲ್ಯಾಂಡ್ ದೇಶದ ಲಾಂಛನ ಯಾವುದು?
24. ಯುವಭಾರತಿ ಕ್ರೀಡಾಂಗಣ ಎಲ್ಲಿದೆ?
25. ಹವಾಸಿಂಗ್ ಯಾವಕ್ರೀಡೆಯಲ್ಲಿ ಹೆಸರು ಮಾಡಿದ್ದಾರೆ?
26. 2013ರ ಪುಲಿಟ್ಜರ್ ಪ್ರಶಸ್ತಿ ಪಡೆದ ಪತ್ರಿಕೆ ಯಾವುದು?
27. ಕರ್ನಾಟಕದಲ್ಲೇ ತಯಾರಾದ ಮೊದಲ ಚಿತ್ರ ಯಾವುದು?
28. ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್
ಕರ್ನಾಟಕದಲ್ಲಿ ಎಲ್ಲಿದೆ?
29. ತನುಕನ್ನಡ, ಮನ ಕನ್ನಡ, ನುಡಿಕನ್ನಡ ಎಂದು ಹೇಳಿದವರು
ಯಾರು?
30. ಈ ಚಿತ್ರದಲ್ಲಿರುವವರನ್ನು ಗುರುತಿಸಿ.
ಈ ವಾರದ ಪ್ರಸಿದ್ಧ ದಿನಾಚರಣೆಗಳು
ನವಂಬರ್-09-ಕಾನೂನು ಸೇವೆಗಳ ದಿನ
ನವಂಬರ್-14-ಮಕ್ಕಳ ದಿನಾಚರಣೆ, ಮಧುಮೇಹದಿನ
ಉತ್ತರಗಳು:-
1. ವೈಧ್ಯಕೀಯಕ್ಷೇತ್ರ
2. ಬನಾರಸ್ ಹಿಂದೂ ಯುನಿರ್ವಸಿಟಿ
3. ಜೀರಲಹಳ್ಳಿ ಶಂಕರೇಗೌಡ ಪರಮಶಿವಯ್ಯ
4. ಅಲ್ಲಾವುದ್ದೀನ್ ಖಿಲ್ಜಿ
5. ಪಂಜಾಬ್
6. ಅಸ್ಸಾಂ
7. 1992
8. ಕೇಂದ್ರ ಸಂಗೀತ ಅಕಾಡೆಮಿ
9. ಲಾಲ್ ಲಜಪತ್ರಾಯ್
10. ಬೆಂಗಳೂರು
11. ಹೆಚ್.ಎಸ್.ಶಿವಪ್ರಕಾಶ್
12. ಪಿ.ವಿ.ನರಸಿಂಹರಾವ್
13. ಭಾರತ
14. ಮಹಮ್ಮದ್ ಜಲೂಲಿ
15. ದಲೈಲಾಮ
16. ಪೆರಿಯಾ ಪುರಾಣ
17. ರಷ್ಯಾ
18. ವೆನಿಜುವೆಯಾ
19. ಮುಸ್ತಾಫ್ ಕಮಾಲ್ ಪಾಷ
20. ಉದ್ದಂಡ ಷಟ್ಪಧಿ
21. ಜಾನ್.ಎಫ್.ಎಂಡರ್ಸ್
22. 17
23. ಕಿವಿ ಪಕ್ಷಿ, ಪರ್ಣ ಸಸ್ಯ
24. ಕೋಲ್ಕತ್ತಾ
25. ಕುಸ್ತಿ
26. ನ್ಯೂಯಾರ್ಕ್ ಟೈಮ್ಸ್
27. ರಾಜ ಸುಯಾಗ
28. ಮೈಸೂರು
29. ಎನ್.ಗೋವಿಂದ ಪೈ
30. ಸುಬ್ರಮಣ್ಯಂ ಚಂದ್ರಶೇಖರ್ (ನೊಬೆಲ್ ಪ್ರಶಸ್ತಿ
ಪುರಸ್ಕೃತರು)
[25/09 9:10 pm] Basayya M Jamalur: ಪ್ರಶ್ನೆಗಳು:
1. ಗಾಂಧಿ ಶಾಂತಿ ಪುರಸ್ಕಾರ ಪಡೆದ ಪ್ರಥಮ ಭಾರತೀಯ ಯಾರು?
2. ಬಾಬು ಕೃಷ್ಣಮೂರ್ತಿ ಇದು ಯಾರ ಕಾವ್ಯ ನಾಮವಾಗಿದೆ?
3. ಕನ್ನಡದ ದಾಸಯ್ಯ ಎಂದು ಯಾವ ಕವಿಯನ್ನು ಕರೆಯುತ್ತಾರೆ?
4. ಶಿವಾಜಿಯ ರಾಜ್ಯದ ರಾಜಧಾನಿ ಯಾವುದಾಗಿತ್ತು?
5. ಭಾರತೀಯ ಜೇನು ಸಂಶೋಧನಾ ಸಂಸ್ಥೆ ಎಲ್ಲಿದೆ?
6. ಅಂಬರ ಅರಮನೆ ಎಲ್ಲಿದೆ?
7. ಉಕ್ಕು ತಯಾರಿಕೆಯಲ್ಲಿ ಬಳಸುವ ಮುಖ್ಯ ಲೋಹ ಯಾವುದು?
8. 1986ರಲ್ಲಿ ಬೆಂಗಳೂರಿನಲ್ಲಿ ಸಾರ್ಕ್ ಸಮ್ಮೇಳನ ನಡೆದಾಗ
ಭಾರತದ ಪ್ರಧಾನಿ ಯಾರಾಗಿದ್ದರು?
9. ಕೇಂದ್ರ ಸರಕಾರ ರಾಜ್ಯ ಪುನರ್ ವಿಂಗಡನಾ ಸಮಿತಿಯನ್ನು
ನೇಮಿಸಿದ ವರ್ಷ ಯಾವುದು?
10. ದಕ್ಷಿಣ ಗಂಗಾ ಎಂದು ಕರೆಯಲ್ಪಡುವ ನದಿ ಯಾವುದು?
11. ಭಾರತದ ಮೊದಲ ಏಕವ್ಯಕ್ತಿ ಚಾಲಿತ ಬ್ಯಾಂಕ್ ಯಾವುದು?
12. ರಾಕ್ಸಾಲ್ಟ್ ಸಿಗುವ ಭಾರತದ ಒಂದೇ ಒಂದು ಸ್ಥಳ
ಯಾವುದು?
13. ಬ್ರೆಜಿಲ್ನ ರಾಷ್ಟ್ರೀಯ ಕ್ರೀಡೆ ಯಾವುದು?
14. “ಹೋರಾಟದ ಹಾದಿ” ಇದು ಯಾರ ಆತ್ಮಕಥನವಾಗಿದೆ?
15. ಸುರಪುರದಲ್ಲಿ ಸಶಸ್ತ್ರ ಬಂಡಾಯದ ನೇತೃತ್ವ ವಹಿಸಿದ ನಾಯಕ
ಯಾರು?
16. ವಿಶ್ವಸಂಸೆÀ್ಥಯ ಮಹಾಸಭೆಯಲ್ಲಿ ಹಿಂದಿ ಭಾಷೆಯಲ್ಲಿ ಭಾಷಣ
ಮಾಡಿದ ಮೊದಲ ಭಾರತೀಯ ಯಾರು?
17. ಪ್ಯಾರಾಚೂಟನ್ನು ಬಳಸಿದ ಮೊದಲ ವ್ಯಕ್ತಿ ಯಾರು?
18. ಬಿಲಾಯಿಯ ಉಕ್ಕಿನ ಯೋಜನೆ ಸ್ಥಾಪಿಸಲು ಯಾವ ದೇಶ
ಭಾರತಕ್ಕೆ ಸಹಾಯ ನೀಡಿತು?
19. ಭಾರತದ ರ್ಹೊರ್ ಎಂದು ಕರೆಯಲ್ಪಡುವ ಸ್ಥಳ ಯಾವುದು?
20. ಕನ್ನಡದ ಮೊದಲ ಕಾದಂಬರಿ ಗುಲ್ವಾಡಿ ವೆಂಕಟರಾಯರು ಬರೆದ
ಕೃತಿ ಯಾವುದು?
21. ಭಾರತದಲ್ಲಿ ಹೂಗಳ ಕಣಿವೆ ಯಾವ ರಾಜ್ಯದಲ್ಲಿದೆ?
22. ಒಂದು ವರ್ಷದಲ್ಲಿ ಗರಿಷ್ಟವಾಗಿ ಸಂಭವಿಸಬಹುದಾದ ಸೂರ್ಯ
ಹಾಗೂ ಚಂದ್ರ ಗ್ರಹಣಗಳ ಎಂಖ್ಯೆ ಎಷ್ಟು?
23. ಬಿಳಿಧ್ವಜ ಯಾವುದರ ಸೂಚಕವಾಗಿದೆ?
24. ಕಪ್ಪು ಹಲಗೆ ಕಾರ್ಯಾಚರಣೆ ಎಂದರೇನು?
25. ಭಾರತದ ಸಂವಿಧಾನವು ಯಾವ ಮಾದರಿಯ ಸಂವಿಧಾನವಾಗಿದೆ?
26. ಪೋರ್ಚುಗೀಸರನ್ನು ಸೋಲಿಸಿದ ಕನ್ನಡದ ರಾಣಿ ಯಾರು?
27. 1990ರಲ್ಲಿ ಏಷ್ಯನ್ ಕ್ರೀಡೆಗಳು ನಡೆದ ಸ್ಥಳ ಯಾವುದು?
28. ಪರ್ಗತ್ಸಿಂಗ್ ಯಾವ ಕ್ರೀಡೆಯಲ್ಲಿ ಹೆಸರು ಮಾಡಿದ್ದಾರೆ?
29. ಭಾರತದಲ್ಲಿ ಮೊಟ್ಟಮೊದಲ ಬಟ್ಟೆ ಗಿರಣಿ ಪ್ರಾರಂಭಿಸಿದವರು
ಯಾರು?
30. ಈ ಚಿತ್ರದಲ್ಲಿರುವವರನ್ನು ಗುರ್ತಿಸಿ.
ಉತ್ತರಗಳು:
1. ಬಾಬಾ ಅಮ್ಟೆ
2. ಚಿಂತಾಮಣಿ ವೆಂಕಟೇಶಶಾಸ್ತ್ರಿ ಕೃಷ್ಣಮೂರ್ತಿ
3. ಶಾಂತಕವಿ
4. ರಾಯಫಡ
5. ಪುಣೆ (ಮಹಾರಾಷ್ಟ್ರ)
6. ಜೈಪುರ (ರಾಜಸ್ಥಾನ)
7. ಕಬ್ಬಿಣ
8. ರಾಜೀವ್ ಗಾಂಧಿ
9. 1953
10. ಗೋದಾವರಿ
11. ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ಆನಂದಪುರಂ ಶಾಖೆ
12. ಮಂಡಿ (ಹಿಮಾಚಲ ಪ್ರದೇಶ)
13. ಫುಟ್ಬಾಲ್
14. ಹೆಚ್.ನರಸಿಂಹಮಯ್ಯ
15. ವೆಂಕಟಪ್ಪನಾಯಕ
16. ಅಟಲ್ ಬಿಹಾರಿ ವಾಜಪೇಯಿ
17. ಬ್ಲಾಂಕಾರ್ಡ್
18. ರಷ್ಯಾ
19. ಛೋಟಾನಾಗಪುರ
20. ಇಂದಿರಾ
21. ಉತ್ತರಾಂಚಲ
22. 7
23. ಸಂಧಾನ, ಒಪ್ಪಂದದ ಸೂಚಕ
24. 13 ವರ್ಷ ಪ್ರಾಯದವರೆಗೆ ಕನಿಷ್ಠ ವಿದ್ಯಾಭ್ಯಾಸ
ಒದಗಿಸುವುದು
25. ಸಂಸದಿಯ ಮಾದರಿ
26. ರಾಣಿ ಅಬ್ಬಕ್ಕಾ
27. ಬೀಜಿಂಗ್
28. ಹಾಕಿ
29. ಕೋನಾಸಜಿ ನಾನಾಭಾಯಿ
30. ಫ.ಗು.ಹಳಕಟ್ಟಿ (ವಚನ ಪಿತಾಮಹಾ)
[25/09 9:11 pm] Basayya M Jamalur: ಪ್ರಶ್ನೆಗಳು
1. 2015ರ ಮೈಸೂರು ದಸರಾ ಉದ್ಘಾಟಕರು ಯಾರು?
2. SUNFED ನ ವಿಸ್ತೃತ ರೂಪವೇನು?
3. ಗೋವಿಂದ ವಲ್ಲಬ್ ಪಂತ್ ಜಲಾಶಯ ಯಾವ ರಾಜ್ಯದಲ್ಲಿದೆ?
4. ಮೂತ್ರಪಿಂಡಕ್ಕೆ ಸಂಬಂಧಿಸಿದ ವ್ಯಾಧಿಗಳನ್ನು ವಿವರಿಸವ
ಶಾಸ್ತ್ರಕ್ಕೆ ಏನೆನ್ನುತ್ತಾರೆ?
5. ಸದಾಶಿವಗುರು ಇದು ಯಾರ ಅಂಕಿತನಾಮವಾಗಿದೆ?
6. ಕರ್ನಾಟಕ ರತ್ನ ಪ್ರಶಸ್ತಿಯನ್ನು ಪ್ರಾರಂಭಿಸಿದ ಮುಖ್ಯಮಂತ್ರಿ
ಯಾರು?
7. ಬೋರಾಕ್ಸ್ನ ರಾಸಾಯನಿಕ ಹೆಸರೇನು?
8. ಬಹುಮನಿ ಸುಲ್ತಾನರ ಅತ್ಯಂತ ಪ್ರಾಚೀನ ಸ್ಮಾರಕ
ಯಾವುದು?
9. “ಮೇರಾ ನಾಮ್ ಜೋಕರ್” ಕಾದಂಬರಿಯ ಕರ್ತೃ ಯಾರು?
10. ವೈದಿಕ ಸಾಹಿತ್ಯದ ಪ್ರಥಮ ಗ್ರಂಥ ಯಾವುದು?
11. ಹನ್ನೊಂದನೇಯ ಪಂಚವಾರ್ಷಿಕ ಕಾಲಾವಧಿ ಯಾವುದು?
12. ಆಮ್ಲಗಳು ಲೋಹಗಳೊಂದಿಗೆ ವರ್ತಿಸಿದಾಗ ಬಿಡುಗಡೆಯಾಗುವ
ಅನಿಲ ಯಾವುದು?
13. ಭಾರತ ಸ್ಕೌಟ್ ಆಂದೋಲನ ಪ್ರಾರಂಭಿಸಿದವರು ಯಾರು?
14. ಮಾನವ ಉಪಯೋಗಿಸಲಾರಂಭಿಸಿದ ಮೊದಲ ದ್ರಾವಕ
ಯಾವುದು?
15. ಕೆನರಾ ಬ್ಯಾಂಕ್ ಸ್ಥಾಪನೆ ಮಾಡಿದವರು ಯಾರು?
16. ಸತ್ಯಾಶ್ರಯ ದೊರೆಯ ಆಶ್ರಯ ಪಡೆದಿದ್ದ ಶ್ರೇಷ್ಠ ಕನ್ನಡದ ಕವಿ
ಯಾರು?
17. ತುಳಸಿ ಸನ್ಮಾನ ಪ್ರಶಸ್ತಿ ವೀಜೇತ ಪ್ರಥಮ ಕನ್ನಡಿಗ ಯಾರು?
18. ಮಾನವನ ದೇಹದ ಅಸ್ಥಿ ಪಂಜರದಲ್ಲಿರುವ ರಂಜಕದ ಪ್ರಮಾಣ
ಎಷ್ಟು?
19. ಹೃದಯದ ಬಡೆತದ ವರದಿಯನ್ನು ನಿರೂಪಿಸುವ ಉಪಕರಣ
ಯಾವುದು?
20. ಪ್ರಕೃತಿಯಲ್ಲಿ ಅತ್ಯಂತ ಹೇರಳವಾಗಿ ದೊರೆಯುವ
ಎರಡನೇಯ ಧಾತು ಯಾವುದು?
21. ನಮ್ಮ ದೇಹದ ಯಾವ ಅಂಗಕ್ಕೆ ಶಕ್ತಿ ಉತ್ಪಾದನಾ ಕೇಂದ್ರ
ಎನ್ನುವರು?
22. ಭೌಧ್ಧ ಧರ್ಮದ ಎರಡು ಪಂಗಡಗಳು ಯಾವುವು?
23. ಚೀನಾ ಗಣರಾಜ್ಯದ ಪ್ರಥಮ ರಾಷ್ಟ್ರಪತಿ ಯಾರು?
24. ದೇಶದಲ್ಲಿಯೇ ಅತಿ ಹೆಚ್ಚು ಸೀಗರೇಟ್ ಬಳಕೆ ಮಾಡುವ
ರಾಜ್ಯ ಯಾವುದು?
25. “ಪಟ್ಟಣದ ಹುಡುಗಿ” ನಾಟಕದ ಕರ್ತೃ ಯಾರು?
26. ಭಾರತದಲ್ಲಿ ಮೊದಲ ಬಾರಿಗೆ ಮಾನವ ಅಭಿವೃದ್ಧಿ
ಸೂಚ್ಯಾಂಕವನ್ನು ಪರಿಚಯಿಸಿದವರು ಯಾರು?
27. ಹಾಮ್ಸ್ವರ್ತ್ ಟ್ರೋಫಿ ಯಾವ ಕ್ರೀಡೆಗೆ ಸಂಬಂಧಿಸಿದೆ?
28. ಭಾರತ ಸೇವಕ್ ಸಮಾಜವನ್ನು ಸ್ಥಾಪಿಸಿದವರು ಯಾರು?
29. ನಕ್ಷತ್ರಗಳಲ್ಲಿ ದ್ರವ್ಯ ಯಾವ ಸ್ಥಿತಿಯಲ್ಲಿರುತ್ತದೆ?
30. ಈ ಚಿತ್ರದಲ್ಲಿರುವವರನ್ನು ಗುರುತಿಸಿ.
ಈ ವಾರದ ಪ್ರಸಿದ್ಧ ದಿನಾಚರಣೆ
ಅಕ್ಟೋಬರ್ – 24 – ವಿಶ್ವಸಂಸ್ಥೆ ದಿನ
ಉತ್ತರಗಳು
1. ಪುಟ್ಟಯ್ಯ (ಪ್ರಗತಿಪರ ರೈತರು)
2. ಸ್ಪೇಷಲ್ ಯುನೈಟೆಡ್ ನೇಷನ್ಸ್ ಫಂಡ್ ಫಾರ್ ಇಕನಾಮಿಕ್
ಡೆವಲಪ್ಮೆಂಟ್
3. ಜಾರ್ಖಾಂಡ್
4. ನೆಫ್ರಾಲಜಿ
5. ಎಸ್.ವಿ.ಪರಮೇಶ್ವರ್ ಭಟ್ಟ್
6. ಎಸ್.ಬಂಗಾರಪ್ಪ
7. ಚಿಲಾಸಾಲ್ಟ್ ಪೀಟರ್
8. ಕಲಬುರ್ಗಿಯ ಜಾಮೀ ಮಸೀದಿ
9. ಕ್ವಾಜ ಅಹಮ್ಮದ್
10. ಋಗ್ವೇದ
11. 2007 ರಿಂದ 2012
12. ಜಲಜನಕ
13. ಲಾರ್ಡ್ ಬೇಡನ್ ಪಾವೆನ್
14. ನೀರು
15. ಸುಬ್ಬರಾಯ್ ಪೈ
16. ರನ್ನ
17. ಬಾಳಪ್ಪ ಹುಕ್ಕೇರಿ
18. 1.4 ಕೆಜಿ
19. ಕಾರ್ಡಿಯೋಗ್ರಾಫ್
20. ಸಿಲಿಕಾನ್
21. ಮೈಟೋಕಾಂಡ್ರಿಯಾ
22. ಹೀನಾಯಾನ, ಮಹಾಯಾನ
23. ಸನ್ಯಾತ್ ಸೇನ್
24. ಉತ್ತರ ಪ್ರದೇಶ
25. ಬಸವರಾಜ ಕಟ್ಟಿಮನಿ
26. ಅಮರ್ಥ್ಯ ಸೇನ್
27. ಪವರ್ ಬೋಟ್ ರೇಸ್
28. ಗೋಪಾಲ ಕೃಷ್ಣ ಗೋಖಲೆ
29. ಪ್ಲಾಸ್ಮ
30. ಶಕುಂತಲಾದೇವಿ (ಮಾನವ ಕಂಪ್ಯೂಟರ್ ಎಂದೆ
ಖ್ಯಾತರಾಗಿದ್ದವರು)
[25/09 9:12 pm] Basayya M Jamalur: ಪ್ರಶ್ನೆಗಳು:
1. ಇತ್ತೀಚಿಗೆ ವಿವಾದಕ್ಕೆ ಒಳಗಾದ ಮ್ಯಾಗಿ ನೂಡಲ್ಸ್ ಯಾವ
ಕಂಪೆನಿಯದು?
2. HUDCO(ಹುಡ್ಕೊ)ನ ವಿಸ್ತೃತ ರೂಪವೇನು?
3. ಹಣ್ಣು ಮತ್ತು ಹಣ್ಣಿನ ತೋಟದ ಬಗೆಗಿನ ಅಧ್ಯಯನ ಶಾಸ್ತ್ರಕ್ಕೆ
ಎನೆನ್ನುತ್ತಾರೆ?
4. ಮೇಲ್ಗಾಟ್ ರಾಷ್ಟ್ರೀಯ ಉದ್ಯಾನವನ ಯಾವ
ರಾಜ್ಯದಲ್ಲಿದೆ?
5. ಯುವ ಜನರಲ್ಲಿ ಥೈರಾಕ್ಸಿನ್ ಕೊರತೆಯಿಂದ ಬರುವ ವ್ಯಾದಿ
ಯಾವುದು?
6. ಕನ್ನಡದ ಪ್ರಥಮ ಖಾಸಗಿ ಟಿ.ವಿ.ಚಾನಲ್ ಯಾವುದು?
7. ಭಾರತದ ರಾಜಧಾನಿಯನ್ನು ಕೊಲ್ಕತ್ತಾದಿಂದ ದೆಹಲಿಗೆ
ಸ್ಥಳಾಂತರಿಸಲಾದ ವರ್ಷ ಯಾವುದು?
8. ಭಾರತದಲ್ಲಿ ಮೊಟ್ಟ ಮೊದಲ ರಾಷ್ಟ್ರೀಯ ಆದಾಯ ಮಾಪನ
ಮಾಡಿದವರು ಯಾರು?
9. ಹಸಿರುಮನೆ ಪರಿಣಾಮವನ್ನು ಉಂಟು ಮಾಡುವುದಕ್ಕೆ
ಮುಖ್ಯವಾಗಿ ಕಾರಣವಾಗುವ ಅನಿಲ ಯಾವುದು?
10. ಬೇಲೂರು ಚೆನ್ನಕೇಶವ ದೇವಾಲಯದ ಇನ್ನೊಂದು ಹೆಸರು
ಯಾವುದು?
11. ಮಯನ್ಮಾರದ ನಾಣ್ಯದ ಹೆಸರೇನು?
12. ಕೊಡಗಿನ ಜಾನಪದ ನೃತ್ಯ ಯಾವುದು?
13. ಮಹಾವೀರನ ಮೊದಲನೆಯ ಹೆಸರು ಯಾವುದು?
14. ಅಲಹಾಬಾದಿನ “ಅಜಾದ್ ಪಾರ್ಕ್” ಯಾರ ಸ್ಮರಣೆಗಾಗಿ
ಹೆಸರಿಡಲಾಗಿದೆ?
15. “ಪ್ರೈಡ್ ಫ್ರೂಟ್ ಆಫ್ ಇಂಡಿಯಾ” ಎಂದು ಯಾವುದನ್ನು
ಕರೆಯುತ್ತಾರೆ?
16. ಲೋಕಸಭೆಯ ಸದಸ್ಯರಾಗಲು ಕನಿಷ್ಠ ಎಷ್ಟು ವರ್ಷ
ವಯಸ್ಸಾಗಿರಬೇಕು?
17. ಅಮೃತಸರದ ಸ್ವರ್ಣ ಮಂದಿರವನ್ನು ನಿರ್ಮಿಸಿದ ಸಿಖ್ ಗುರು
ಯಾರು?
18. ಕರ್ನಾಟಕದ ಹೆಸರಾಂತ ಪಕ್ಷಿಧಾಮ ಯಾವುದು?
19. ಕತ್ತರಿಸಿದರೆ ಮತ್ತೆ ಬೆಳೆಯುವ ಮಾನವನ ದೇಹದ ಅಂಗ
ಯಾವುದು?
20. ಕೃತಕ ಹೃದಯವನ್ನು ಹೊಂದಿಸಿಕೊಂಡ ಪ್ರಪಂಚದ ಮೊದಲ
ವ್ಯಕ್ತಿ ಯಾರು?
21. ರಾಯಿಟರ್ಸ್ ಸುದ್ಧಿ ಸಂಸ್ಥೆ ಯಾವ ದೇಶದ್ದು?
22. ಅಂಡಮಾನ್-ನಿಕೋಬಾರ್ ನÀಡುಗಡ್ಡೆಗಳ ರಾಜಧಾನಿ
ಯಾವುದು?
23. ಸಂಸತ್ತಿನ ಜಂಟಿ ಅಧಿವೇಶನವನ್ನು ಯಾರು ಕರೆಯುತ್ತಾರೆ?
24. ಲಾಲ್ಬಾಗ್ ಗಾಜಿನ ಮನೆಗೆ ಮೊದಲಿದ್ದ ಹೆಸರು ಯಾವುದು?
25. ಲತಾ ಮಂಗೇಶ್ಕರ್ ಅವರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ
ದೊರೆತ ವರ್ಷ ಯಾವುದು?
26. ಉತ್ತರ ಧ್ರುವದಿಂದ ದಕ್ಷಿಣ ಧ್ರುವಕ್ಕೆ ಎಳೆಯಲಾದ ಕಾಲ್ಪನಿಕ
ರೇಖಗಳಿಗೆ ಏನೆನ್ನುತ್ತಾರೆ?
27. ಏಕರೂಪ ನಾಗರಿಕ ಸಂಹಿತೆಯನ್ನು ಭಾರತದಲ್ಲಿ ಜಾರಿಗೆ ತರಲು
ಅವಕಾಶ ನೀಡಿರುವ ವಿಧಿ ಯಾವುದು?
28. ಹರಿಪ್ರಸಾದ ಚೌರಾಸಿಯಾ ಅವರು ಯಾವ ವಾದ್ಯ
ನುಡಿಸುವಿಕೆಯಲ್ಲಿ ಪ್ರಸಿದ್ಧಿ ಪಡೆದವರು?
29. ಇತ್ತೀಚೆಗೆ ಅಂತರಾಷ್ಟ್ರೀಯ ಕ್ರಿಕೇಟಿಗೆ ವಿದಾಯ ಹೇಳಿದ
ನ್ಯೂಜಿಲೆಂಡ್ ತಂಡದ ಆಟಗಾರ ಯಾರು?
30. ಈ ಚಿತ್ರದಲ್ಲಿರುವವರನ್ನು ಗುರ್ತಿಸಿ.
ಈ ವಾರದ ಪ್ರಸಿದ್ಧ ದಿನಾಚರಣೆಗಳು
ಅಕ್ಟೋಬರ್ – 14 ವಿಶ್ವ ಮಾಪಕ ದಿನ
ಅಕ್ಟೋಬರ್ – 16 ವಿಶ್ವ ಆಹಾರ ದಿನ
ಉತ್ತರಗಳು:
1. ನೆಸ್ಲೆ
2. ಹೌಸಿಂಗ್ ಅಂಡ್ ಅರ್ಬನ್ ಡೆವಲಪ್ಮೆಂಟ್ ಕಾರ್ಪೋರೇಷನ್
3. ಪಾಮಾಲಜಿ
4. ಮಹಾರಾಷ್ಟ್ರ
5. ಮೆಕ್ಸೇಡಿಮಾ
6. ಉದಯ ಟಿ.ವಿ
7. 1911
8. ದಾದಾಬಾಯಿ ನವರೋಜಿ
9. ಇಂಗಾಲದ ಡಯಾಕ್ಸೈಡ್
10. ವಿಜಯನಾರಾಯಣ ದೇವಾಲಯ
11. ಕ್ಯಾಟ್
12. ಕುಫರಿಯಾ
13. ವರ್ಧಮಾನ
14. ಚಂದ್ರಶೇಖರ ಆಜಾದ್
15. ಮಾವು
16. 25
17. ಅಮರದಾಸ್
18. ರಂಗನತಿಟ್ಟು
19. ಪಿತ್ತಜನಕಾಂಗ
20. ಬಾನಿಕ್ಲಾರ್ಕ್
21. ಬ್ರಿಟನ್
22. ಪೋರ್ಟ್ ಬ್ಲೇರ್
23. ರಾಷ್ಟ್ರಪತಿ
24. ಆಲ್ಬರ್ಟ್ ವಿಕ್ಟರ್ ಹಾಲ್
25. 1989
26. ರೇಖಾಂಶಗಳು
27. 44ನೇ ವಿಧಿ
28. ಕೊಳಲು
29. ಡೇನಿಯಲ್ ವಿಟ್ಟೋರಿ
30. ಸತೀಶ್ ಧವನ (ಇಸ್ರೋಗೆ ಅತೀ ಹೆಚ್ಚಿನ ಅವಧಿಗೆ
ಅಧ್ಯಕ್ಷರಾಗಿದ್ದವರು)
[25/09 9:13 pm] Basayya M Jamalur: ಪ್ರಶ್ನೆಗಳು:
1. ಪರ್ಪಂಚ್ ಇರೋತನಕ ಕನ್ನಡ ಪದಗೋಳನುಗ್ಗಿ ಎಂದು
ನುಡಿದವರು ಯಾರು?
2. ಐ.ಐ.ಟಿ (IIT) ಯ ವಿಸ್ತೃತ ರೂಪವೇನು?
3. ಸ್ನಿಗ್ಧತೆಯನ್ನು ಅಳತೆ ಮಾಡುವ ಸಾಧನ ಯಾವುದು?
4. ನಾಲ್ ಸರೋವರ ಪಕ್ಷಿಧಾಮ ಎಲ್ಲಿದೆ?
5. ಬಾವೂಲ್ ಇದು ಯಾವ ರಾಜ್ಯಕ್ಕೆ ಸಂಬಂಧಿಸಿದ ನೃತ್ಯ
ಕಲೆಯಾಗಿದೆ?
6. 2011 ರ ಪ್ರಾಥಮಿಕ ಜನಗಣತಿ ಅಂಕಿ ಸಂಖ್ಯೆಗಳ ಪ್ರಕಾರ
ಕರ್ನಾಟಕದ ಸಾಕ್ಷಾರತಾ ಪ್ರಮಾಣ ಎಷ್ಟು?
7. ಕರ್ನಾಟಕದ ವಾಯುವ್ಯ ರಸ್ತೆ ಸಾರಿಗೆ ನಿಗಮದ ಕೇಂದ್ರ ಕಛೇರಿ
ಎಲ್ಲಿದೆ?
8. ಭಾರತದ ಮೊದಲ ಮಹಿಳಾ ವಸ್ತು ಸಂಗ್ರಹಾಲಯ
‘ಶಾಶ್ವತಿ’ಯನ್ನು ಸ್ಥಾಪಿಸಿದವರು ಯಾರು?
9. ಅನುವಂಶೀಯತೆಗೆ ಸಂಬಂಧಿಸಿದ ನಿಯಮಗಳನ್ನು ನಿರೂಪಿಸಿದ
ವಿಜ್ಞಾನಿ ಯಾರು?
10. ಕನ್ನಡದ ರಸಶಾಸ್ತ್ರದ ಮೊದಲ ಸ್ವಾತಂತ್ರ ಗ್ರಂಥ
ಯಾವುದು?
11. ಜೋಡಿ ಕಟ್ಟಡಗಳನ್ನು ಹೊಂದಿರುವ ಆದಿಲ್ ಶಾಹಿಗಳ ಪ್ರಮುಖ
ಸ್ಮಾರಕ ಯಾವುದು?
12. ಸಿಖ್ ಧರ್ಮದ ರಕ್ಷಣೆಗಾಗಿ ಹೋರಾಡುವ ಖಾಲ್ಸ್ ಪಂಥವನ್ನು
ಆರಂಭಿಸಿದವರು ಯಾರು?
13. ಕೆಮರಾಗಳಲ್ಲಿ ಬಳಸುವ ಮಸೂರ ಯಾವುದು?
14. “ಭೃಂಗದ ಬೆನ್ನೇರಿ ಬಂತು ಕಲ್ಪನಾ ವಿಲಾಸ” ಈ ಕವನ ಯಾವ
ಸಂಕಲನದಲ್ಲಿದೆ?
15. ಕೈಗಡಿಯಾರಗಳಿಗೆ ಜಗತ್ ಪ್ರಸಿದ್ಧವಾದ ಸ್ವಿಜರ್ಲ್ಯಾಂಡ್ನ ನಗರ
ಯಾವುದು?
16. ಮೈಸೂರು ದೊರೆಗಳಿಂದ ಬಿನಂಶ್ರೀ ಯವರಿಗೆ ದೊರೆತ
ಬಿರುದು ಯಾವುದು?
17. ಎಲ್ಲಾ ಖನಿಜಾಮ್ಲಗಳಲ್ಲಿಯೂ ಸಾಮಾನ್ಯವಾಗಿರುವ ಅನಿಲ
ಯಾವುದು?
18. “ಡಾಟರ್ ಆಫ್ ದಿ ಈಸ್ಟ್” ಇದು ಯಾರ ಆತ್ಮ ಕಥೆಯ ಕೃತಿಯಾಗಿದೆ?
19. ಸಿ.ವಿ.ರಾಮನ್ ರವರಿಗೆ ನೊಬೆಲ್ ಪ್ರಶಸ್ತಿ ದೊರೆತ ವರ್ಷ
ಯಾವುದು?
20. ಸಂಸತ್ ಭವನದ ಶಂಕು ಸ್ಥಾಪನೆಯಾದ ವರ್ಷ ಯಾವುದು?
21. ಯುನಾನಿ ವೈಧ್ಯ ಪದ್ಧತಿಯು ಉಗಮವಾಗಿದ್ದು ಎಲ್ಲಿ?
22. ಭಾರತದಲ್ಲಿ ಅತ್ಯಂತ ಹಳೆಯ ಮೃಗಾಲಯ ಎಲ್ಲಿದೆ?
23. ಕ್ಲೊರೋಫಾರಂನ ರಾಸಾಯನಿಕ ಹೆಸರೇನು?
24. “ಕೈ ಮುಗಿದು ಒಳಗೆ ಬಾ ಯಾತ್ರಿಕನೆ ಇದು ಜ್ಞಾನ ದೇಗುಲ”
ಎಂದು ಜ್ಞಾನ ದೇಗುಲದ ಬಗ್ಗೆ ಹೇಳಿದವರು ಯಾರು?
25. 2015ರ ಫೀಪಾ ಮಹಿಳಾ ವಿಶ್ವಕಪ್ ಪಂದ್ಯಾವಳಿ ಯಾವ ದೇಶದ
ಆತಿಥ್ಯದಲ್ಲಿ ನಡೆಯಿತು?
26. ಬಾಲ ವಿಜ್ಞಾನ ಮಾಸ ಪತ್ರಿಕೆ ಪ್ರಾರಂಭವಾದ ವರ್ಷ
ಯಾವುದು?
27. ಸ್ವರ್ಣ ಕಮಲ ಪ್ರಶಸ್ತಿ ಪಡೆದ ಚಿತ್ರ ತರಬನಕತೆಯ ನಿರ್ದೇಶಕರು
ಯಾರು?
28. ಜಗತ್ತಿನಲ್ಲಿ ಚಲನಚಿತ್ರ ಉಧ್ಯಮಕ್ಕೆ ಹೆಸರಾದ
ಅಮೇರಿಕಾದಲ್ಲಿರುವ ನಗರ ಯಾವುದು?
29. ಯುನೆಸ್ಕೋ ವಿಶ್ವಪರಂಪರೆಯ ಸ್ಮಾರಕ ಎಂದು ಪರಿಗಣಿಸಿದ
ಪಟ್ಟದಕಲ್ಲು ಯಾವ ಜಿಲ್ಲೆಯಲ್ಲಿದೆ?
30. ಈ ಚಿತ್ರದಲ್ಲಿರುವವರನ್ನು ಗುರುತಿಸಿ.
ಈ ವಾರದ ಪ್ರಸಿದ್ಧ ದಿನಾಚರಣೆಗಳು
ಅಕ್ಟೋಬರ್-08 – ಭಾರತೀಯ ವಾಯುಪಡೆ ದಿನ
ಅಕ್ಟೋಬರ್-09 – ವಿಶ್ವ ಅಂಚೆ ದಿನ
ಅಕ್ಟೋಬರ್-10 – ಭಾರತೀಯ ಅಂಚೆ ದಿನ
ಉತ್ತರಗಳು
1. ಜಿ.ಪಿ.ರಾಜರತ್ನಂ
2. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ
3. ವಿಸ್ಕೋಮೀಟರ್
4. ಅಹ್ಮದಾಬಾದ್
5. ಪಶ್ಚಿಮ ಬಂಗಾಳ
6. 75.6%
7. ಹುಬ್ಬಳ್ಳಿ
8. ಚಿ.ನ.ಮಂಗಳಾ
9. ಮೆಂಡಲ್
10. ಕವಿಕಾಮನ ಶೃಂಗಾರ ರತ್ನಾಕರ
11. ಇಬ್ರಾಹಿಂ ರೋಜಾ
12. ಗುರುಗೋವಿಂದ್ ಸಿಂಗ್
13. ಪೀನ ಮಸೂರ
14. ನಾದಲೀಲೆ
15. ಜಿನಿವಾ
16. ರಾಜಸೇವಾಶಕ್ತ
17. ಜಲಜನಕ
18. ಬೆನ್ಜೀರ್ ಭುಟ್ಟೋ
19. 1930
20. 1921
21. ಗ್ರೀಸ್
22. ತಿರುವನಂತಪುರ
23. ಟ್ರೈಕ್ಲೋ ರೋಮಿಥೆನ್
24. ಕುವೆಂಪು
25. ಕೆನಡಾ
26. 1978
27. ಗಿರೀಶ್ ಕಾಸರವಳ್ಳಿ
28. ಹಾಲಿವುಡ್
29. ಬಾಗಲಕೋಟೆ
30. ಎಂ.ಜಿ.ರಾಮಚಂದ್ರನ್ (ತಮಿಳು ನಟ, ನಿರ್ದೇಶಕ ಭಾರತ ರತ್ನ
ಪುರಸ್ಕøತ)
[25/09 9:14 pm] Basayya M Jamalur: ಪ್ರಶ್ನೆಗಳು
1. ಸುಕನ್ಯಾ ಸಮೃದ್ಧಿ ಯೋಜನೆ ಜಾರಿಗೆ ಬಂದ ವರ್ಷಯಾವುದು?
2. ಇತ್ತೀಚಿಗೆ ಭಾರತ ಸರ್ಕಾರದ ಸಾಂಸ್ಕøತಿಕ ಸಲಹಾ ಮಂಡಲಿಯ
ಕಾರ್ಯದರ್ಶಿಯಾಗಿ ಆಯ್ಕೆಗೊಂಡವರು ಯಾರು?
3. ಎರಡು ಬಾರಿ ರಾಷ್ಟ್ರಪತಿಗಳ ಭಾವೈಕ್ಯತಾ ಪ್ರಸಸ್ತಿ ಪಡೆದ ಕನ್ನಡ
ಚಲನಚಿತ್ರ ನಿರ್ದೇಶಕ ಯಾರು?
4. ಅಗ್ನಿದೇವನ ಪತ್ನಿಯ ಹೆಸರೇನು?
5. ವಿಶ್ವಸಂಸ್ಥೆಯು 2003-2012 ದಶಕವನ್ನು ಯಾವ ದಶಾಬ್ದಿ
ಎಂದು ಪ್ರಕಟಿಸಿದೆ?
6. ವಿಶ್ವದ ಅತ್ಯಂತ ಪುರಾತನ ವಿಶ್ವವಿದ್ಯಾನಿಲಯ ಆಕ್ಸ್ಫರ್ಡ್
ವಿಶ್ವವಿದ್ಯಾನಿಲಯದ ಮೊದಲ ಮಹಿಳಾ ಕುಲಪತಿ ಯಾರು?
7. ‘ಕ್ಯೂ’ ವಿಟಮಿನ್ ಕಂಡುಹಿಡಿದವರು ಯಾರು?
8. ಕನ್ನಡ ರಂಗಭೂಮಿಯ ಮೊದಲ ನಾಯಕಿ ನಟಿಯಾರು?
9. ಕದಂಬರ ಕುಲದೇವರು ಯಾರು?
10. ಕಲಿಯುಗದ ರಾಧೆ ಎಂದು ಪ್ರಸಿದ್ಧಳಾಗಿರುವ ಸಂತಳು
ಯಾರು?
11. ಪಾರ್ಸಿಗಳ ಪ್ರಸಿದ್ಧ ಯಾತ್ರಾ ಸ್ಥಳ ಅಗ್ನಿದೇಗುಲ ಯಾವ
ರಾಜ್ಯದಲ್ಲಿದೆ?
12. ಪ್ರಥ್ವಿರಾಜ್ ಚೌಹಾನ್ನ ರಾಜಧಾನಿ ಯಾವುದಾಗಿತ್ತು?
13. ಇತ್ತೀಚಿಗೆ ಸಿದ್ಧಗಂಗಾ ಶ್ರೀಗಳು ತಮ್ಮ ಎಷ್ಟನೇ ವರ್ಷದ
ಹುಟ್ಟುಹಬ್ಬ ಆಚರಿಸಿಕೊಂಡರು?
14. ಮೈಸೂರು ಅನಂತಸ್ವಾಮಿಯವರು ಹಾಡಿ ಜನಪ್ರಿಯಗೊಳಿಸಿದ
ಎದೆ ತುಂಬಿ ಹಾಡಿದೆನು ಗೀತೆಯ ರಚನಾಕಾರರು ಯಾರು?
15. ಈಗಿನ ಕರ್ನಾಟಕ ರಾಜ್ಯ ಮಹಿಳಾ ಕಾಂಗ್ರೇಸ್ನ ಅಧ್ಯಕ್ಷರು
ಯಾರು?
16. ಭೂಮಿಯೊಳಗಿನ ಶಿಲಾದ್ರಾವಕವನ್ನು ಏನೆಂದು
ಕರೆಯುತ್ತಾರೆ?
17. ಕಬುಕಿ ಇದು ಯಾವ ದೇಶದ ನೃತ್ಯ ಪ್ರಕಾರವಾಗಿದೆ?
18. ಚರಕಸಂಹಿತೆ ವೈಧ್ಯ ಗ್ರಂಥವನ್ನು ರಚಿಸಿದವರು ಯಾರು?
19. ತಂಬಾಕು ಉತ್ಪನ್ನವನ್ನು ಭಾರತಕ್ಕೆ ಪರಿಚಯಿಸಿದ ಮೊಘಲ್
ಚಕ್ರವರ್ತಿ ಯಾರು?
20. ಪ್ರವಾಸಿಗರ ರಾಜ ಎನಿಸಿಕೊಂಡ ಹೊಯನ್ತ್ಸಾಂಗ್ ಯಾವ
ದೇಶದವನು?
21. ಎಮ್.ಟಿ.ಸಿ.ಆರ್ (ಒಖಿಅಖ) ನ ವಿಸ್ತøತÀ ರೂಪವೇನು?
22. ಮುಸಲ್ಮಾನ್ ಧರ್ಮದ ಗುರುಗಳನ್ನು ಏನೆಂದು ಕರೆಯುತ್ತಾರೆ?
23. ಗಂಗರ ರಾಜ್ಯ ಸ್ಥಾಪನೆಗೆ ಪ್ರೇರಣೆ ನೀಡಿದ ಜೈನಮುನಿ
ಯಾರು?
24. ದೂರ ದರ್ಶನದ ಮೊದಲ ಮಹಿಳಾ ವಾರ್ತಾವಾಚಕಿ ಯಾರು?
25. ಭಾರತದ ಅಣು ವಿದ್ಯುತ್ ಸ್ಥಾವರಗಳಲ್ಲಿ ಬಳಸುವ ಇಂಧನ
ಯಾವುದು?
26. ಉಪ್ಪಿನ ಸತ್ಯಾಗ್ರಹಕ್ಕೆ ಇರುವ ಮತ್ತೊಂದು ಹೆಸರು
ಯಾವುದು?
27. ಸೂರ್ಯಕಾಂತಿ ಹೂವುಗಳು ಸೂರ್ಯನೆಡೆಗೆ ತಿರುಗುವುದಕ್ಕೆ
ಯಾವ ಚಲನೆ ಕಾರಣ?
28. ಚಂದ್ರನ ಹುಟ್ಟು ಸ್ವಭಾವ ಮತ್ತು ಕದಲಿಕೆಯ ಬಗ್ಗೆ ತಿಳಿಸುವ
ಶಾಸ್ತ್ರ ಯಾವುದು?
29. ಬಿಳಿಯ ಖಂಡ ಎಂದು ಯಾವುದಕ್ಕೆ ಕರೆಯುತ್ತಾರೆ?
30. ಈ ಚಿತ್ರದಲ್ಲಿರುವವರನ್ನು ಗುರುತಿಸಿ.
ಈ ವಾರದ ಪ್ರಸಿದ್ಧ ದಿನಾಚರಣೆಗಳು
ಅಕ್ಟೋಬರ್-01 – ವಿಶ್ವ ಹಿರಿಯರ ದಿನ ಮತ್ತು ಸ್ವಯಂ ಪ್ರೇರಿತ
ರಕ್ತದಾನ ದಿನ
ಅಕ್ಟೋಬರ್-02 –ಗಾಂಧೀ ಜಯಂತಿ
ಅಕ್ಟೋಬರ್-03 – ವಿಶ್ವ ವಸತಿ ದಿನ
ಅಕ್ಟೋಬರ್-04 – ವಿಶ್ವ ಪ್ರಾಣಿ ಕಲ್ಯಾಣ ದಿನ
ಉತ್ತರಗಳು
1. 2015
2. ಆರ್.ಕೆ.ಉಷಾ
3. ಟಿ.ಎಸ್. ನಾಗಾಭರಣ
4. ಸ್ವಾಹಾ
5. ಶಿಕ್ಷಣ ಪ್ರಗತಿಯ ದಶಾಬ್ಧಿ
6. ಪ್ರೋ|| ಲೂಸಿ ರಿಚರ್ಡ್ಸನ್
7. ಡಾ|| ಆರ್ಮಾಂಡ್
8. ಎಲ್ಲೂಬಾಯಿ ಗುಳೇದಗುಡ್ಡ
9. ಮಧುಕೇಶ್ವರ
10. ಮೀರಾಭಾಯಿ
11. ಉತ್ತರ ಪ್ರದೇಶ
12. ಅಜ್ಮೀರ್
13. 108
14. ಜಿ.ಎಸ್.ಶಿವರುದ್ರಪ್ಪ
15. ಲಕ್ಷ್ಮಿ ಹೆಬ್ಬಾಳಕರ್
16. ಮ್ಯಾಗ್ಮಾ
17. ಜಪಾನ್
18. ಚರಕ
19. ಜಹಾಂಗೀರ್
20. ಚೀನಾ
21. ಮಿಸೈಲ್ ಟೆಕ್ನಾಲಜಿ ಕಂಟ್ರೋಲ್ ರೇಜೀಮ್ (ಕ್ಷಿಪಣಿ
ತಂತ್ರಜ್ಞಾನ ನಿಯಂತ್ರಣ ವ್ಯವಸ್ಥೆ)
22. ಖಲೀಫರು
23. ಸಿಂಹನಂದಿ
24. ಪ್ರತಿಮಾ ಪುರಿ
25. ಥೋರಿಯಂ
26. ದಂಡಿಯಾತ್ರೆ
27. ಪಾಶ್ರ್ವ ಚಲನೆ
28. ಸೆಲಿನಾಲಜಿ
29. ಅಂಟಾರ್ಕ್ಟಿಕಾ
30. ಪಿ.ಕಾಳಿಂಗರಾವ್ (ಕನ್ನಡದ ಕೋಗಿಲೆ)
[25/09 9:14 pm] Basayya M Jamalur: ಪ್ರಶ್ನೆಗಳು:
1. ಕೇಂದ್ರ ಸಂಗೀತ – ನಾಟಕಅಕಾಡೆಮಿಯಅಧ್ಯಕ್ಷರಾಗಿದ್ದ
ಮೊದಲ ಕನ್ನಡಿಗಯಾರು?
2. ಸಿಸ್ಮೋಗ್ರಫಿ ಇದುಯಾವುದರಕುರಿತುಅಧ್ಯಯನವಾಗಿದೆ?
3. ಉಕಾಯ್ ನೀರಾವರಿಯೋಜನೆಯಾವ ನದಿಗೆ ಸಂಬಂಧಿಸಿದೆ?
4. ಭಾರತದಲ್ಲಿಅತಿದೊಡ್ಡರೇಡಿಯೋಟೆಲಿಸ್ಕೋಪ್ಎಲ್ಲಿದೆ?
5. ಯು.ಪಿ.ಎಸ್(UPS) ನ ವಿಸ್ತøತರೂಪವೇನು?
6. ಅಂಬಿಕಾತನಯದತ್ತಇದುಯಾರಕಾವ್ಯನಾಮ?
7. 1954ರಲ್ಲಿ ಪಾಟೀಲ ಪುಟ್ಟಪ್ಪನವರು ಹೊರಡಿಸಿದ
ಪತ್ರಿಕೆಯಾವುದು?
8. ನಳಂದ ವಿಶ್ವವಿದ್ಯಾಲಯಯಾವಧರ್ಮದ ತತ್ವಗಳನ್ನು
ತಳಹದಿಯಾಗಿ ಹೊಂದಿತ್ತು?
9. ಭಾರತದಲ್ಲಿಮೊದಲ ಬಾರಿಗೆರೈಲ್ವೆ
ಮಾರ್ಗಆರಂಭವಾದಾಗಗವರ್ನರ್ಜನರಲ್ಯಾರಾಗಿದ್ದರು?
10. ಚಂಪಾರಣ್ಯರೈತ ಚಳುವಳಿ ಇದುಯಾರ ಮುಂದಾಳತ್ವದಲ್ಲಿ
ನಡೆಯಿತು?
11. ರಾಷ್ಟ್ರಧ್ವಜದಲ್ಲಿರುವ ಬಿಳಿ
ವರ್ಣಯಾವುದರದೋತ್ಯಕವಾಗಿದೆ?
12. ರಾಷ್ಟ್ರಕೂಟರರಾಜ್ಯ ಸ್ಥಾಪನೆಗೆ ಅಡಿಪಾಯ
ಹಾಕಿದದೊರೆಯಾರು?
13. ವಿಶ್ವದಅತಿದೊಡ್ಡಉಡದ ಹೆಸರೇನು?
14. 2004ರಲ್ಲಿ ಗೀತಾನಾಗಭೂಷಣನವರಯಾವಕೃತಿಗೆಕೇಂದ್ರ
ಸಾಹಿತ್ಯಅಕಾಡೆಮಿ ಪ್ರಶಸ್ತಿ ದೊರಕಿದೆ?
15. ಭಾರತದಲ್ಲಿಅತಿಎತ್ತರದಲ್ಲಿಜನ ವಾಸಿಸುವ
ಭೂಭಾಗಯಾವುದು?
16. 1920ರಲ್ಲಿ ನಡೆದ ಮೊದಲ ಕರ್ನಾಟಕರಾಜಕೀಯ ಸಮ್ಮೇಳನದ
ಅಧ್ಯಕ್ಷರುಯಾರಾಗಿದ್ದರು?
17. ಧ್ವಜಅರ್ಧಮಟ್ಟ ಹಾಜರಿಸುವುದುಇದುಯಾವುದರ ಸಂಕೇತದ
ನೋಚಕವಾಗಿದೆ?
18. ಇಸ್ರೇಲ್ನ ಶಾಸಕಾಂಗದಹೆಸರೇನು?
19. ಪ್ರಥಮರಾಜ್ಯಪಾಲರಾದ ಮೊದಲ ಕನ್ನಡಿಗಯಾರು?
20. ಮೇಲುಕೋಟೆಯಲ್ಲಿರುವ ಪ್ರಸಿದ್ಧ ದೇವಾಲಯಯಾವುದು?
21. ಟೆಲಿಗ್ರಾಫ್ನ ಸಂಶೋಧಕರುಯಾರು?
22. ಪೆನ್ಸಿಲ್ನಲ್ಲಿಉಪಯೋಗಿಸುವ ಲೆಡ್ ಪದಾರ್ಥಯಾವುದು?
23. ವಿಶ್ವದಅತಿಎತ್ತರದಗೋಪುರಯಾವುದು?
24. ಉಪಗ್ರಹಗಳಿಲ್ಲದ ಗ್ರಹಗಳು ಯಾವುವು?
25. ಇಂದ್ರಾಣಿರೆಹಮಾನ್ಇವರುಯಾವಕ್ಷೇತ್ರದಲ್ಲಿ ಹೆಸರು
ಮಾಡಿದ್ದಾರೆ?
26. ಬೈಬಲ್ಗೆಕನ್ನಡದಲ್ಲಿಏನೆಂದುಕರೆಯುತ್ತಾರೆ?
27. ಭೀಮೇಶ ಕೃಷ್ಣ ಇದುಯಾರಅಂಕಿತನಾಮವಾಗಿದೆ?
28. ಅಮೃತಸರದಲ್ಲಿರುವ ಸ್ವರ್ಣ ಮಂದಿರದ ಹೆಸರೇನು?
29. ರೋವರ್ಸ್ ಕಪ ಯಾವಕ್ರೀಡೆಗೆ ಸಂಬಂಧಿಸಿದೆ?
30. ಈ ಚಿತ್ರದಲ್ಲಿರುವವರನ್ನು ಗುರ್ತಿಸಿ.
ಈ ವಾರದ ಪ್ರಸಿದ್ಧ ದಿನಾಚರಣೆಗಳು
ಮೇ – 1 ಕಾರ್ಮಿಕರ ದಿನ
ಮೇ – 3 ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನ
ಉತ್ತರಗಳು:
1. ಡಾ||ಗಿರೀಶ್ಕಾರ್ನಾಡ್
2. ಭೂಕಂಪ
3. ತಪತಿ
4. ನಾರಾಯಣಗಾಂವ್ (ಪುಣೆ)
5. ಅನ್ಇನ್ಟೆರಪ್ಟಿಡ್ ಪವರ್ ಸಪ್ಲೈ
6. ದ.ರಾ.ಬೇಂದ್ರೆ
7. ಪ್ರಪಂಚ
8. ಬೌದ್ಧ
9. ಲಾರ್ಡ್ಡಾಲ್ ಹೌಸಿ
10. ಗಾಂಧೀಜಿ
11. ಶಾಂತಿ, ಸ್ವಚ್ಛತೆ
12. ದಂತಿದುರ್ಗ
13. ಕ್ರೋಮೋಡೋಡ್ರಾಗನ್
14. ಬದುಕು
15. ಲಡಾಖ್
16. ವಿ.ಪಿ.ಮಾಧವ್ರಾವ್
17. ರಾಷ್ಟ್ರೀಯ ಶೋಕ
18. ನೆಸ್ಯಾಟ್
19. ಬಿ.ರಾಚಯ್ಯ
20. ಚೆಲುವನಾರಾಯಣಸ್ವಾಮಿದೇವಸ್ಥಾನ
21. ಎಂ.ಲ್ಯಾಮಂಡ್ (ಪ್ರಾನ್ಸ್)
22. ಗ್ರಾಫೈಟ್
23. ಕೆನಾಡಾದ ಸಿ.ಎನ್.ಗೋಪುರ
24. ಬುಧ ಮತ್ತು ಶುಕ್ರ
25. ಭರತನಾಟ್ಯ
26. ಸತ್ಯವೇದ
27. ಹರಪ್ಪನಹಳ್ಳಿ ಭೀಮವ್ವ
28. ದರ್ಬಾರ್ ಸಾಹೀಬ್
29. ಫುಟ್ಬಾಲ್
30. ಸುಚೇತಾ ಕೃಪಲಾನಿ(ಭಾರತದ ಮೊದಲ ಮಹಿಳಾ
ಮುಖ್ಯಮಂತ್ರಿ)
[25/09 9:16 pm] Basayya M Jamalur: ಪ್ರಶ್ನೆಗಳು:
೧. ಇತ್ತೀಚಿಗೆ ೨೦೧೫ ರ ಅಂಬೇಡ್ಕರ್ ಪ್ರಶಸ್ತಿಯನ್ನು ಶ್ರೀ
ಸಿದ್ದರಾಮಯ್ಯನವರು ಯಾರಿಗೆ ಪ್ರಧಾನ ಮಾಡಿದರು?
೨. ಫೀಫಾ (FIFA) ನ ವಿಸ್ತೃತ ರೂಪ?
೩. ಪದಬಂಧವನ್ನು ಮೊದಲಿಗೆ ಕಂಡುಹಿಡಿದವರು ಯಾರು?
೪. ಡಿ. ಎಲ್. ಎನ್ ಇದು ಯಾರ ಕಾವ್ಯನಾಮವಾಗಿದೆ?
೫. ಕೇಂದ್ರ ಆರ್ಯುವೇದ ಸಂಶೋಧನಾ ಸಂಸ್ಥೆ ಎಲ್ಲಿದೆ?
೬. ಹಕ್ಕಿಗಳಲ್ಲಿ ಅತ್ಯಂತ ಚಿಕ್ಕದಾದ ಹಕ್ಕಿ ಯಾವುದು?
೭. ಅತಿ ಹೆಚ್ಚು ಮಳೆ ಬೀಳುವ ಪ್ರದೇಶ ಚಿರಾಪುಂಜಿ ಯಾವ
ರಾಜ್ಯದಲ್ಲಿದೆ?
೮. ದಕ್ಷಿಣ ಭಾರತದಿಂದ ಮೊದಲ ಬಾರಿಗೆ ಪ್ರಧಾನಿಯಾಗಿ
ಆಯ್ಕೆಯಾದವರು ಯಾರು?
೯. ಸ್ಕರ್ವಿ ಖಾಯಿಲೆ ಯಾವ ವಿಟಮಿನ್ ಕೊರತೆಯಿಂದ ಬರುತ್ತದೆ?
೧೦. ಡಿಸ್ಕವರ್, ಪಲ್ಸರ್, ಬೈಕ್ ಗಳ ತಯಾರಿಕಾ ಕಂಪನಿ ಯಾವುದು?
೧೧. ಯಕ್ಷಗಾನ ಇದು ಯಾವ ರಾಜ್ಯದ ಸಾಂಸ್ಕೃತಿಕ ಕಲೆಯಾಗಿದೆ?
೧೨. ಕಾವೇರಿ ಮತ್ತು ಅರ್ಕಾವತಿ ನದಿಗಳು ಸೇರುವ ಸ್ಥಳ
ಯಾವುದು?
೧೩. ಸಹಾಯಕ ಸೈನ್ಯ ಪದ್ಧತಿಯನ್ನು ಜಾರಿಗೆ ತಂದವರು ಯಾರು?
೧೪. ಧೂಮಕೇತುಗಳಲ್ಲಿ ಅತ್ಯಂತ ಜನಪ್ರಿಯ ಧೂಮಕೇತು
ಯಾವುದು?
೧೫. ಕಪ್ಪೆಯ ಹೃದಯದಲಿ ಎಷ್ಟು ಬಾಗಗಳಿವೆ?
೧೬. ಗಾಳಿಯ ದಿಕ್ಕನ್ನು ತೋರಿಸುವ ಸಾಧನ ಯಾವುದು?
೧೭. ಭಾರತದ ಅತಿ ಹೆಚ್ಚು ಲಿಪಿಗಳು ಯಾವ ಲಿಪಿಯ ಮೂಲವನ್ನು
ಹೊಂದಿವೆ?
೧೮. ಪ್ರಪಂಚದಲ್ಲಿ ಯಾವ ಕ್ರೀಡೆಯ ಕುರಿತು ಅತಿ ಹೆಚ್ಚು
ಪುಸ್ತಕಗಳು ಪ್ರಕಟವಾಗಿದೆ?
೧೯. ಕಿಸಾನ್ ಘಾಟ್ ಇದು ಯಾವ ವ್ಯಕ್ತಿಗೆ ಸಂಬಂಧಿಸಿದೆ. ಸ್ಶಳವಾಗಿದೆ?
೨೦. ೧೯೦೯ ರಲ್ಲಿ ಕೌಟಿಲ್ಯನ ಅರ್ಥಶಾಸ್ತ್ರವನ್ನು ಸಂಗ್ರಹಿಸಿ
ಪ್ರಕಟಿಸಿದವರು ಯಾರು?
೨೧. ಮದ್ರಾಸ್ – ತಮಿಳುನಾಡು ಎಂದು ನಾಮಕರಣಗೊಂಡ ವರ್ಷ
ಯಾವುದು?
೨೨. ರೆಕ್ಕೆಗಳೇ ಇಲ್ಲದ ಪಕ್ಷಿ ಯಾವುದು?
೨೩. ಹೋರಾಟದ ಹಾದಿ ಇದು ಯಾವ ವ್ಯಕ್ತಿಯ ಆತ್ಮಕಥನವಾಗಿದೆ?
೨೪. ರಾಮಾಯಣ ನಡೆಯಿತೆನ್ನಲಾಗುವ ಯುಗ ಯಾವುದು?
೨೫. ಐ.ಪಿ.ಎಲ್ ನ ಕಿಂಗ್ಸ್ ಎಲೆವನ್ ಪಂಜಾಬ್ ತಂಡದ ಮಾಲೀಕರು
ಯಾರು?
೨೬. ಚೋಮನದುಡಿ ಚಲನಚಿತ್ರದ ನಿರ್ದೇಶಕರು ಯಾರು?
೨೭. ರೈಟ್ ಲೈವ್ಲಿ ಹುಡ್ ಪ್ರಶಸ್ತಿ ಪ್ರಧಾನ ಮಾಡುವ ದೇಶ
ಯಾವುದು?
೨೮. ಮೂರನೇ ಕಣ್ಣು ಹೊಂದಿರುವ ಟ್ವಿಟಾರ್ ಎಂಬ ಸರೀಸೃಪ
ಯಾವ ದೇಶದಲ್ಲಿ ಕಂಡು ಬರುತ್ತವೆ?
೨೯. ಅತೀ ವೇಗವಾಗಿ ಬೆಳೆಯುವ ಮರ ಯಾವುದು?
೩೦. ಈ ಚಿತ್ರದಲ್ಲಿರುವವರನ್ನು ಗುರುತಿಸಿ.
ಈ ವಾರದ ಪ್ರಸಿದ್ಧ ದಿನಾಚರಣೆಗಳು
ಏಪ್ರೀಲ್ ೨೨ – ವಿಶ್ವ ಭೂ ದಿನ
ಏಪ್ರೀಲ್ ೨೩ – ವಿಶ್ವ ಪುಸ್ತಕ ಮತ್ತು ಗ್ರಂಥ ಸ್ವಾಮ್ಯ ದಿನ
ಉತ್ತರಗಳು
೧. ಡಾ|| ಎಸ್. ಎಸ್. ಅರಕೇರಿ
೨. ಪೆಡರೇಷನ್ ಇಂಟರ್ ನ್ಯಾಷನಲ್ ಡಿ ಪುಟ್ಬಾಲ್ ಅಸೋಸಿಯೇಷನ್
೩. ಆರ್ಥರ್ ವೈನಿ (ಇಂಗ್ಲೆಂಡ್)
೪. ದೊಡ್ಡ ಬೆಲೆ ಲಕ್ಷ್ಮೀನರಸಿಂಹಚಾರ್ಯ
೫. ಭುವನೇಶ್ವರ
೬. ಹಮ್ಮಿಂಗ್ ಬರ್ಡ್
೭. ಮೇಘಾಲಯ
೮. ಪಿ. ವಿ. ನರಸಿಂಹ ರಾವ್
೯. ವಿಟಮಿನ್ – ಸಿ
೧೦. ಬಜಾಜ್ ಆಟೋಮೊಬೈಲ್ಸ್
೧೧. ಕರ್ನಾಟಕ
೧೨. ಮೇಕೆದಾಟು
೧೩. ವೆಲ್ಲೆಸ್ಲಿ
೧೪. ಹ್ಯಾಲಿ ಧೂಮಕೇತು
೧೫. ಮೂರು
೧೬. ಅನಿಮೊಮೀಟರ್
೧೭. ಬ್ರಾಹ್ಮಿ
೧೮. ಚದುರಂಗ
೧೯. ಚರಣಸಿಂಗ್
೨೦. ಶಾಮಾಶಾಸ್ತ್ರಿ
೨೧. ೧೯೬೯
೨೨. ಕಿವಿ ಎಂಬ ಪಕ್ಷಿ
೨೩. ಹೆಚ್. ನರಸಿಂಹಯ್ಯ
೨೪. ತ್ರೇತಾಯುಗ
೨೫. ಪ್ರೀತಿ ಜಿಂಟಾ
೨೬. ಬಿ. ವಿ. ಕಾರಂತ
೨೭. ಸ್ವೀಡನ್
೨೮. ನ್ಯೂಜಿಲ್ಯಾಂಡ್
೨೯. ಬಿದಿರು
೩೦. ವ್ಯಾಸರಾಯ ಬಲ್ಲಾಳ
[25/09 9:16 pm] Basayya M Jamalur: ಪ್ರಶ್ನೆಗಳು:
೧. ಮೂರ್ತಿದೇವಿ ಪ್ರಶಸ್ತಿ ಪಡೆದ ಪ್ರಥಮ ಕನ್ನಡಿಗ ಯಾರು?
೨. ಜಿ.ಎಸ್.ಎಂ (GSM) ನ ವಿಸ್ತೃತ ರೂಪವೇನು?
೩. ಅಧಿಕ ಪ್ರೋಟೀನ್ ಹೊಂದಿರುವ ಬೆಳೆ ಯಾವುದು?
೪. ಗುರು ಮಹಿಪತಿ ಇದು ಯಾರ ಅಂಕಿತನಾಮವಾಗಿದೆ?
೫. ೧೯೯೭ – ೨೦೦೩ರ ಸಾಲಿನ ಭಾರತದ ರಿಸರ್ವ್ ಬ್ಯಾಂಕಿನ ಗವರ್ನರ್
ಯಾರಾಗಿದ್ದರು?
೬. ಸೋಡಾ ವಾಟರ್ನಲ್ಲಿರುವ ಆಮ್ಲ ಯಾವುದು?
೭. ಕಂದು ಕ್ರಾಂತಿ ಯಾವುದಕ್ಕೆ ಸಂಬಂಧಿಸಿದೆ?
೮. ೧೯೯೪ ರಲ್ಲಿ ರಾಮ್ ಜೇಠ್ಮಲಾನಿ ಸ್ಥಾಪಿಸಿದ ಪಕ್ಷ ಯಾವುದು?
೯. ಉಗಾಂಡಾ ರಾಷ್ಟ್ರದ ಅಧೀಕೃತ ಭಾಷೆ ಯಾವುದು?
೧೦. ೧೮೫೭ ರ ಭಾರತದ ಸ್ವಾತಂತ್ರ್ಯ ಸಂಗ್ರಾಮ ಕೃತಿ ಬರೆದವರು
ಯಾರು?
೧೧. ತಮಿಳು ಭಾಷೆಯಲ್ಲಿರುವ ಬೌದ್ಧಗ್ರಂಥ ಯಾವುದು?
೧೨. ಮಹಾಜನ್ ಆಯೋಗ ರಚಿಸಲಾದ ವರ್ಷ ಯಾವುದು?
೧೩. ಸಿ.ಸಿ.ಕಿ ಇದು ಯಾರ ಕಾವ್ಯನಾಮವಾಗಿದೆ?
೧೪. ವಿಕ್ಟೋರಿಯಾ ಮತ್ತು ಅಲ್ಬರ್ಟ್ ಮ್ಯೂಸಿಯಂ ಯಾವ
ರಾಜ್ಯದಲ್ಲಿದೆ?
೧೫. ಗಂಡಬೇರುಂಡ ಪಕ್ಷಿ ಇದು ಕರ್ನಾಟಕದ ಯಾವ ಅರಸರ
ರಾಜಮುದ್ರೆಯಾಗಿತ್ತು?
೧೬. ಶಾರದಾ ಸಹಾಯಕ ನೀರಾವರಿ ಯೋಜನೆ ಯಾವ ನದಿಗೆ
ಸಂಬಂಧಿಸಿದೆ?
೧೭. ಮಾಣಿ ಅಣೆಕಟ್ಟು ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ?
೧೮. ಭಾರತದ ಪ್ರಥಮ ಲೋಕಸಭಾ ಸ್ಪೀಕರ್ ಯಾರು?
೧೯. ಪುನರ್ವನೀಕರಣ ಎಂದರೇನು?
೨೦. ಭಾರತೀಯ ದ್ವಿದಳ ಧಾನ್ಯ ಸಂಶೋಧನಾ ಸಂಸ್ಥೆ ಯಾವ
ರಾಜ್ಯದಲ್ಲಿದೆ?
೨೧. ಕೆಂಪು ರಕ್ತ ಕಣಗಳ ಜೀವಿತಾವಧಿ ಎಷ್ಟು?
೨೨. ರಾಷ್ಟ್ರೀಯ ಸಂಘಟಿತ ದಿನ ಯಾರ ಜನ್ಮ ದಿನವಾಗಿದೆ?
೨೩. ಕರ್ನಾಟಕದಲ್ಲಿ ಕನ್ನಡ ಶಾಲೆಗಳನ್ನು ಪ್ರಾರಂಭಿಸಿದವರು
ಯಾರು?
೨೪. ಹೌರಾ ಅಣೆಕಟ್ಟು ಯಾವ ರಾಜ್ಯದಲ್ಲಿದೆ?
೨೫. ಎರಡು ರಾಜ್ಯಗಳಿಗೆ ಮುಖ್ಯಮಂತ್ರಿಯಾಗಿದ್ದ ಭಾರತದ ಏಕೈಕ
ವ್ಯಕ್ತಿ ಯಾರು?
೨೬. ಕೆರೆಗಳ ನೀರಾವರಿ ಅತಿಹೆಚ್ಚು ಅನುಕೂಲ ಹೊಂದಿರುವ
ಕರ್ನಾಟಕದ ಜಿಲ್ಲೆ ಯಾವುದು?
೨೭. ವಿದ್ಯುತ್ ದೀಪಗಳಲ್ಲಿ ಬಳಸುವ ಅನಿಲ ಯಾವುದು?
೨೮. ಚೇತನ ಬಬೂರ ಯಾವ ಕ್ರೀಡೆಯಲ್ಲಿ ಹೆಸರು ಮಾಡಿದ್ದಾರೆ?
೨೯. ೨೦೧೫ರ ಕ್ರಿಕೆಟ್ ವಿಶ್ವಕಪ್ ವಿಜೇತ ತಂಡ ಯಾವುದು?
೩೦. ಈ ಚಿತ್ರದಲ್ಲಿರುವವರನ್ನು ಗುರ್ತಿಸಿ.
ಈ ವಾರದ ಪ್ರಸಿದ್ಧ ದಿನಾಚರಣೆಗಳು
ಏಫ್ರಿಲ್ – ೦೭ ವಿಶ್ವ ಆರೋಗ್ಯ ದಿನ
ಏಫ್ರಿಲ್ – ೧೨ ವಿಶ್ವ ಬಾಹ್ಯಾಕಾಶ ದಿನ
ಉತ್ತರಗಳು:
೧. ಸಿ.ಕೆ.ನಾಗರಾಜರಾವ್
೨. ಗ್ಲೋಬಲ್ ಸಿಸ್ಟಮ್ ಫಾರ್ ಮೊಬೈಲ್
೩. ಸೊಯಾಬಿನ್
೪. ಮಹಿಪತಿದಾಸರು
೫. ಡಾ||ಭೀಮಲ್ಜಲನ್
೬. ಕಾರ್ಬಲಿಕ್ ಆಮ್ಲ
೭. ಮಸಾಲಾ ವಸ್ತುಗಳ ಉತ್ಪಾದನೆ
೮. ಭಾರತೀಯ ಲೋಕ್ ಪಂಚಾಯತ್
೯. ಇಂಗ್ಲೀಷ್
೧೦. ಎಚ್.ವಿ.ಶೇಷಾದ್ರಿ
೧೧. ಮಣಿಮೇ ಖಲೈ
೧೨. ೧೯೫೬
೧೩. ಸಿ.ಸಿ.ಕೃಷ್ಣಕುಮಾರ್
೧೪. ಮಹಾರಾಷ್ಟ್ರ (ಮುಂಬೈ)
೧೫. ಕೆಳದಿ ಅರಸರು
೧೬. ಗಾಗ್ರಾನದಿ
೧೭. ಶಿವಮೊಗ್ಗ
೧೮. ಜಿ.ವಿ.ಮಾವಳಂಕರ್
೧೯. ಕಾಡು ಕಡಿದಲ್ಲಿ ಮತ್ತೆ ಕಾಡು ಬೆಳೆಸುವುದು
೨೦. ಉತ್ತರ ಪ್ರದೇಶ (ಕಾನ್ಪುರ)
೨೧. ೧೨೦ ದಿನಗಳು
೨೨. ಫಕ್ರುದ್ಧೀನ್ ಆಲಿ ಅಹಮ್ಮದ್
೨೩. ಇ.ಪಿ.ರೈಸ್
೨೪. ಪ.ಬಂಗಾಳ (ಕೋಲ್ಕತ್ತಾ)
೨೫. ಎನ್.ಡಿ.ತಿವಾರಿ
೨೬. ಶಿವಮೊಗ್ಗ
೨೭. ಆರ್ಗಾನ್ & ಸಾರಜನಕ
೨೮. ಟೇಬಲ್ ಟೆನ್ನಿಸ್
೨೯. ಆಸ್ಪ್ರೇಲಿಯಾ
೩೦. ಸತ್ಯಜಿತ್ ರೇ (ಭಾರತ ರತ್ನ ಗಳಿಸಿದ ಚಲನಚಿತ್ರ ನಿರ್ದೇಶಕ)
****
[25/09 9:17 pm] Basayya M Jamalur: ಪ್ರಶ್ನೆಗಳು:
೧. ಕರ್ನಾಟಕದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಥಮ
ನಿರ್ದೇಶಕರು ಯಾರು?
೨. ಟೆಲ್ಕೊ (TELCO) ನ ವಿಸ್ತೃತ ರೂಪವೇನು?
೩. ಕೋಟಿ ವಿದ್ಯೆಗಳಲ್ಲಿ ಮೇಟಿ ವಿಧ್ಯೆಯೇ ಮೇಲು ಎಂದು
ಹೇಳಿದವರು ಯಾರು?
೪. ಬಂಕಲೇಶ್ವರಲಿಂಗ ಇದು ಯಾರ ಅಂಕಿತನಾಮವಾಗಿದೆ?
೫. ಶೃಂಗೇರಿಯ ಶಾರದಾ ಪೀಠ ಸ್ಥಾಪಿಸಿದವರು ಯಾರು?
೬. ಸಮೀಪ ದೃಷ್ಟಿದೋಶವನ್ನು ನಿವಾರಿಸಲು ಬಳಸುವ ಮಸೂರ
ಯಾವುದು?
೭. ರಾಸಾಯನಿಕ ಪದಾರ್ಥಗಳಿಂದ ತಯಾರಾಗುವ ದಾರ
ಯಾವುದು?
೮. ಮದ್ದೂರು ವಡೆಗೆ ಪ್ರಸಿದ್ಧವಾದರೆ ಧಾರವಾಡ ಯಾವುದಕ್ಕೆ
ಪ್ರಸಿದ್ಧವಾಗಿದೆ?
೯. ಕವನ ಸಂಕಲನ ಆಧರಿಸಿ ನಿರ್ಮಿಸಿದ ಏಕೈಕ ಕನ್ನಡ ಚಲನಚಿತ್ರ
ಯಾವುದು?
೧೦. ಸೂರ್ಯನಿಗೆ ಅತಿ ದೂರದಲ್ಲಿರುವ ಗ್ರಹ ಯಾವುದು?
೧೧. ಕೊಲ್ಕತ್ತಾದ ಇಂಡಿಯನ್ ಸ್ಟಾಟಿಸ್ಟಿಕಲ್ ಇನ್ಸ್ಟಿಟ್ಯೂಟ್ನ
ಸ್ಥಾಪಕರಾರು?
೧೨. ಬೇಗಮ್ ಅಖ್ತರ್ ರವರು ಯಾವುದಕ್ಕೆ ಪ್ರಸಿದ್ಧರು?
೧೩. ರಾಷ್ಟ್ರೀಯ ಕಲ್ಲಿದ್ದಲು ಅಭಿವೃದ್ದಿ ಮಂಡಳಿ ಸ್ಥಾಪನೆಯಾದ
ವರ್ಷ ಯಾವುದು?
೧೪. ಆಹಾರದಲ್ಲಿ ಕೊಬ್ಬಿನ ಅಂಶ ಕಡಿಮೆಯಾದಲ್ಲಿ ಉಂಟಾಗುವ
ಕಾಯಿಲೆ ಯಾವುದು?
೧೫. ಆನಂದ ಇದು ಯಾರ ಕಾವ್ಯನಾಮವಾಗಿದೆ?
೧೬. ಭಾರತದ ಬಾವುಟದಲ್ಲಿರುವ ಚಕ್ರವು ಯಾವ ರಾಜನಿಗೆ
ಸಂಬಂಧಿಸಿದೆ?
೧೭. ಕೃಷ್ಣದೇವರಾಯನು ತೆಲಗು ಭಾಷೆಯಲ್ಲಿ ಬರೆದ ಗ್ರಂಥ
ಯಾವುದು?
೧೮. ವಿಶ್ವ ಪ್ರಸಿದ್ಧ ನಯಾಗರ್ ಜಲಪಾತ ಯಾವ ದೇಶದಲ್ಲಿದೆ?
೧೯. ಭಾರತೀಯ ರಿಸರ್ವ್ ಬ್ಯಾಂಕಿನ ಲಾಂಛನದಲ್ಲಿ ಯಾವ ಪ್ರಾಣಿ
ಅಂಕಿತವಾಗಿದೆ?
೨೦. ಭಾರತದಲ್ಲಿ ಶೇಕಡವಾರು ಅತಿ ಕಡಿಮೆ ಅರಣ್ಯ ಹೊಂದಿರುವ
ರಾಜ್ಯ ಯಾವುದು?
೨೧. ಅಬ್ದುಲ್ ಸಲಾಂ ಅಂತರಾಷ್ಟ್ರೀಯ ಪತ್ರಿಕೋದ್ಯಮ
ಪ್ರಶಸ್ತಿಯನ್ನು ಪಡೆದ ಮೊದಲ ಕನ್ನಡಿಗ ಯಾರು?
೨೨. ರಾಷ್ಟ್ರಕೂಟರ ರಾಜ್ಯ ಲಾಂಛನ ಯಾವುದಾಗಿತ್ತು?
೨೩. ಹಜಾರಿಬಾಗ್ ನ್ಯಾಷನಲ್ ಪಾರ್ಕ್ ಯಾವ ರಾಜ್ಯದಲ್ಲಿದೆ?
೨೪. ಥರ್ಮಾಸ್ ಪ್ಲಾಸ್ಕ್ ನ್ನು ಕಂಡುಹಿಡಿದವರು ಯಾರು?
೨೫. ನಾರ್ಥ್ ವೆಲ್ಸ್ ಕಪ್ ಯಾವ ಕ್ರೀಡೆಗೆ ಸಂಬಂಧಿಸಿದೆ?
೨೬. ಇಂಗ್ಲೆಂಡಿನಲ್ಲಿದ್ದ ಟಿಪ್ಪುವಿನ ಖಡ್ಗವನ್ನು ಮತ್ತೆ ಭಾರತಕ್ಕೆ
ತಂದವರು ಯಾರು?
೨೭. ಸರ್ನಿಯಾ ಫೋಟೋ ವೋಲ್ಟಾಯಿಕ್ ಪವರ್ ಪ್ಲಾಂಟ್ ಯಾವ
ದೇಶದಲ್ಲಿದೆ?
೨೮. ಕರ್ನಾಟಕದಲ್ಲಿ ಅತಿ ಹೆಚ್ಚು ದೇವಸ್ಥಾನಗಳನ್ನು ನಿರ್ಮಿಸಿದ ರಾಜ
ಮನೆತನ ಯಾವುದು?
೨೯. ಬಾಸ್ಕೆಟ್ ಬಾಲ್ ಕ್ರೀಡೆಯಲ್ಲಿರುವ ಆಟಗಾರರ ಸಂಖ್ಯೆ ಎಷ್ಟು?
೩೦. ಈ ಚಿತ್ರದಲ್ಲಿರುವವರನ್ನು ಗುರ್ತಿಸಿ.
ಈ ವಾರದ ಪ್ರಸಿದ್ಧ ದಿನಾಚರಣೆ
ಏಫ್ರಿಲ್ – ೦೫ ರಾಷ್ಟ್ರೀಯ ಸಾಗರ ಯಾನ ದಿನ
ಉತ್ತರಗಳು:
೧. ಎ.ಎನ್ ಮೂರ್ತಿರಾವ್
೨. ಟಾಟಾ ಇಂಜಿನಿಯರಿಂಗ್ ಅಂಡ್ ಲೋಕೋಮೋಟಿವ್ ಕಂಪನಿ
೩. ಸರ್ವಜ್ಞ
೪. ಸುಂಕದ ಬಂಕಣ್ಣ
೫. ಶಂಕರಾಚಾರ್ಯರು
೬. ನಿಮ್ನಮಸೂರ
೭. ಟೆರೆಲಿನ್
೮. ಪೇಡ
೯. ಮೈಸೂರು ಮಲ್ಲಿಗೆ
೧೦. ಯುರೇನೆಸ್
೧೧. ಪಿ.ಸಿ.ಮೆಹಲನೋಬಿಸ್
೧೨. ಗಜಲ್ ಹಾಡುಗಾರಿಕೆ
೧೩. ೧೯೫೬
೧೪. ಫೈನೋಡರ್ಮ
೧೫. ಅಜ್ಜಂಪುರ ಸೀತಾರಾಂ
೧೬. ಅಶೋಕ
೧೭. ಅಮುಕ್ತ ಮೌಲ್ಯದ
೧೮. ಅಮೇರಿಕಾ
೧೯. ಹುಲಿ
೨೦. ಹರಿಯಾಣ
೨೧. ಪಿ.ಲಂಕೇಶ್
೨೨. ಗರುಡ
೨೩. ಬಿಹಾರ
೨೪. ಜೇಮ್ಸ್ ದಿವಾರ್
೨೫. ಶೂಟಿಂಗ್
೨೬. ವಿಜಯ ಮಲ್ಯ
೨೭. ಕೆನಡಾ
೨೮. ಹೊಯ್ಸಳ
೨೯. ಐದು ಜನ
೩೦. ಪಿ.ಸುಶೀಲಾ (ಗಾಯಕಿ)
*****
Sunday, 25 September 2016
ಕನ್ನಡಸಾಮಾನ್ಯಜ್ಞಾನ2
Labels:
ಕನ್ನಡ
Subscribe to:
Post Comments (Atom)
No comments:
Post a Comment