Sunday, 25 September 2016

ಕನ್ನಡಸಾಮಾನ್ಯಜ್ಞಾನ

[26/09 7:06 am] Basayya M Jamalur: ಜ್ಞಾನಕಣಜ ಕ್ವಿಜ್ :-
ವಿಷಯ :- ಪ್ರಚಲಿತ ಘಟನೆಗಳು.
ದಿನಾಂಕ :- 06-02-16.
ಸಂಗ್ರಹ :- ಸ್ಪರ್ಧಾ ವಿಜೇತ ( ಜನವರಿ 2016).
1) ಅಮೇರಿಕಾದ ಕೇಂದ್ರ ಬ್ಯಾಂಕ್ "ಫೆಡರಲ್ ರಿಸರ್ವ್ ಬ್ಯಾಂಕ್ ನ ಕೇಂದ್ರ
ಕಚೇರಿ ಎಲ್ಲಿದೆ?
* ವಾಷಿಂಗ್ಟನ್ ಡಿ.ಸಿ.
2) 2015 ರ ಪದ್ಮಶ್ರೀ ಪಡೆದ ವಿಕಲಚೇತನ ಮಹಿಳೆ ಯಾರು?
* ಆರುಣಿಮಾ ಸಿನ್ಹಾ.
3) ಕರ್ನಾಟಕದ ಪ್ರಸ್ತುತ ವಿಧಾನಸಭಾ ಕ್ಷೇತ್ರಗಳು ಎಷ್ಟು?
* 224 ( +1) 225.
4) ಟಿ.ಆರ್.ಜಿಲಿಯಾಂಗ್ ಯಾವ ರಾಜ್ಯದ ಮುಖ್ಯಮಂತ್ರಿ?
* ನಾಗಾಲ್ಯಾಂಡ್.
5) ಚೀನಾ ಮೂಲದ ಅಮೇರಿಕನ್ ಸ್ಟಾರ್ಟಪ್ ಕಂಪನಿ "ನೆಕ್ಟ್ರ್ ಇವಿ" ಯ ಸಿಇಒ
ಆಗಿ ನೇಮಕಗೊಂಡು ಭಾರತೀಯರು ಯಾರು?
* ಪದ್ಮಶ್ರೀ ವಾರಿಯರ್.
6) 'ಅಮಿತಾಬ್ ಕಾಂತ್' ನೀತಿ ಆಯೋಗದ ಎಷ್ಟನೇ ಸಿಇಒ?
* 2 ನೇ.
7) ಪ್ರಸ್ತುತ ಜಾರ್ಖಂಡ ದ ರಾಜ್ಯಪಾಲರು ಯಾರು?
* ದ್ರೌಪದಿ ಮುರ್ಮಾ.
8) ಅಫ್ಘ್ಹಾನಿಸ್ತಾನದ ಸಂಸತ್ ಭವನ ಉದ್ಘಾಟಿಸಿದವರು ಯಾರು?
* ನರೇಂದ್ರ ಮೋದಿ.
9) ನಿರ್ಮಾಣವಾಗುತ್ತಿರುವ ಜಗತ್ತಿನ ಅತಿ ಎತ್ತರವಾದ ಕಟ್ಟಡ ಯಾವುದು?
* ಕಿಂಗ್ಡಂ ಟವರ್.
10) "ಕಿಂಗ್ಡಂ ಟವರ್" ಯಾವ ದೇಶದಲ್ಲಿ ನಿರ್ಮಾಣವಾಗುತ್ತಿದೆ?
* ಸೌಧಿ ಅರೇಬಿಯಾ.
11) ಈ ಬಾರಿಯ ಆಸ್ಕರ್ ರೇಸ್ ನಲ್ಲಿದ್ದ ಕನ್ನಡದ ಎರಡು ಚಲನಚಿತ್ರಗಳು
ಯಾವುವು?
* ರಂಗಿತರಂಗಿ & ಕೇರ್ ಆಪ್ ಫುಟ್ ಪಾತ್.
12) ನೂತನ ಕೇಂದ್ರ ಮಾಹಿತಿ ಹಕ್ಕು ಆಯೋಗದ ಮುಖ್ಯ ಆಯುಕ್ತರು
ಯಾರು?
* ಆರ್.ಕೆ.ಮಥೂರ್.
13) ಮಿಜೋರಾಂ ನ ಪ್ರಸ್ತುತ ಮುಖ್ಯಮಂತ್ರಿ ಯಾರು?
* ಲಾಲ್ ಥನ್ ಹಾವ್ಲ.
14) ಸುರೇಶ್ ರೈನ್ ಐಪಿಎಲ್ 9 ರಲ್ಲಿ ಯಾವ ತಂಡದ ನಾಯಕ?
* ರಾಜ್ ಕೋಟ್. (ಗುಜರಾತ್ ಲಾಯನ್ಸ್).
15) ಬಾಲ ನ್ಯಾಯಿಕ ಕಾಯ್ದೆ ಅಂಗೀಕಾರ ಮಾಡಿ ಇತ್ತೀಚೆಗೆ
ಬಾಲಾಪರಾಧಿಗಳ ವಯಸ್ಸನ್ನು ಎಷ್ಟಕ್ಕೆ ಇಳಿಸಲಾಗಿದೆ?
* 16.
16) ನರೇಂದ್ರ ಮೋದಿ 2015, ಡಿಸೆಂಬರ್ 23 & 24 ರಂದು ರಷ್ಯಾಕ್ಕೆ
ಎಷ್ಟು ದಿನಗಳ ಭೇಟಿ ನೀಡಿದ್ದರು?
* 2 ದಿನ.
17) ಇತ್ತೀಚೆಗೆ ಇಸ್ರೋದಿಂದ ಸಿಂಗಾಪುರದ ಎಷ್ಟು ಉಪಗ್ರಹಗಳನ್ನು
ಉಡಾವಣೆ ಮಾಡಲಾಯಿತು?
* 6.
18) OPEC ವಿವರಿಸಿರಿ?
* Organization of the Petroleum Exporting Countries.
19) TAPI ವಿವರಿಸಿರಿ?
* T - ತುರ್ಕ್ ಮೆನಿಸ್ತಾನ್.
A - ಅಫ್ಘಾನಿಸ್ಥಾನ.
P - ಪಾಕಿಸ್ತಾನ.
I - ಇಂಡಿಯಾ.
20) ಫೇಸ್ ಬುಕ್ ನ ಸಿಇಒ ಯಾರು?
* ಮಾರ್ಕ್ ಜುಕರ್ ಬರ್ಗ್.
By RBS
21) ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಮೊತ್ತವೆಷ್ಟು?
* 1 ಲಕ್ಷ ರೂ.
22) ದೇಶದಲ್ಲೇ ಮೊದಲ ಬಾರಿಗೆ ಕಡಿಮೆ ಬೆಲೆಯ ಕಾರು ತಯಾರಿಸಿದ ಕಂಪನಿ
ಯಾವುದು?
* ಮಾರುತಿ ಸುಜುಕಿ.
23) ಜ್ಞಾನಪೀಠ ಪ್ರಶಸ್ತಿಯ ಮೊತ್ತವೆಷ್ಟು?
* 11 ಲಕ್ಷ ರೂ.
24) ಜ್ಞಾನಪೀಠ ಕನ್ನಡಕ್ಕೆ : 08 :: ಜ್ಞಾನಪೀಠ ಹಿಂದಿ ಭಾಷೆಗೆ : -------.
* 09.
25) ಕಪ್ಪುಹಣ ವರ್ಗಾವಣೆಯ ಪ್ರಮಾಣದಲ್ಲಿ ಮೊದಲ ಸ್ಥಾನದಲ್ಲಿರುವ
ರಾಷ್ಟ್ರ ಯಾವುದು?
* ಚೀನಾ (139 ಬಿಲಿಯನ್ ಡಾಲರ್).
26) ಪ್ರಸ್ತುತವಾಗಿ ಮಾಹಿತಿ ಹಕ್ಕು ಆಯೋಗದ ಆಯುಕ್ತರುಗಳ ಸಂಖ್ಯೆ
ಎಷ್ಟು?
* 07.
27) ಡೆಂಗ್ಯೂ ಜ್ವರ ಯಾವ ಸೊಳ್ಳೆಯಿಂದ ಬರುತ್ತದೆ?
* ಏಡಿಸ್ ಈಜಿಪ್ಟ್ ಸೊಳ್ಳೆಯಿಂದ.
28) ಪೈ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
* ಮಾರ್ಚ್ 14.
29) ಡಿಸೆಂಬರ್ 22 ರಂದು ಯಾವ ದಿನವನ್ನಾಗಿ ಆಚರಿಸಲಾಗುತ್ತದೆ?
* ರಾಷ್ಟ್ರೀಯ ಗಣಿತ ದಿನ.
30) ಇತ್ತೀಚೆಗೆ ಡಿಸೆಂಬರ್ 22. 2015 ರಂದು ಶ್ರೀನಿವಾಸ ರಾಮಾನುಜಂ
ಅವರ ಎಷ್ಟನೇ ಜನ್ಮ ದಿನ ಆಚರಿಸಲಾಯಿತು?
* 128 ನೇ.
31) ಶ್ರೀನಿವಾಸ ರಾಮಾನುಜಂರವರ ಎಷ್ಟನೇ ಜನ್ಮ ವರ್ಷವನ್ನು
ಕೇಂದ್ರ ಸರ್ಕಾರವು "ರಾಷ್ಟ್ರೀಯ ಗಣಿತವರ್ಷ" ಎಂದು ಕರೆದಿದೆ?
* 125 ನೇ. (2012).
32) ಇಂದ್ರಧನುಷ್ ಅಭಿಯಾನದಲ್ಲಿ ಎಷ್ಟು ರೋಗಗಳನ್ನು ಸಂಪೂರ್ಣವಾಗಿ
ನಿರ್ಮೂಲನೆಗೊಳಿಸಲಾಗುವುದು?
* 7.
33) ಹುಲಿಗಳನ್ನು ಹೆಚ್ಚು ಹೊಂದಿರುವ ಮೂರನೇ ರಾಜ್ಯ ಯಾವುದು?
* ಮಧ್ಯಪ್ರದೇಶ (308).
34) ಫೆಬ್ರವರಿ 20, 2015 ರಂದು ಮೋದಿ ಯಾವ ಸ್ಥಳಗಳ ನಡುವೆ ರೈಲಿಗೆ
ಚಾಲನೆ ನೀಡಿದರು?
* ಅರುಣಾಚಲಪ್ರದೇಶ - ನವದೆಹಲಿ.
35) ಭಾರತ ದೇಶದ ಎರಡನೇ ಪ್ರತಿಷ್ಠಿತ ಸಾಫ್ಟವೇರ್ ಕಂಪನಿ ಯಾವುದು?
* ಇನ್ಫೋಸಿಸ್.
36) ಇತ್ತೀಚೆಗೆ ಭೂಕಂಪದಿಂದ ತತ್ತರಿಸಿದ "ಪರ್ವತದನಾಡು" ಯಾವುದು?
* ನೇಪಾಳ.
37) ಕಠ್ಮಂಡುವಿನಲ್ಲಿರುವ ಯಾವ ಗೋಪುರ ಇತ್ತೀಚಿನ ಭೂಕಂಪದಿಂದ
ಧರೆಗುರುಳಿತು?
* ಧರಹರ ಗೋಪುರ.
38) ಜಗತ್ತಿನಲ್ಲಿಯೇ ಗೋದಿ ಉತ್ಪಾದನೆಯಲ್ಲಿ ಭಾರತ ಯಾವ ಸ್ಥಾನದಲ್ಲಿದೆ?
* 2 ನೇ.
39) ವಿಶ್ವದ ಅತಿದೊಡ್ಡ ಸೋಲಾರ್ ಘಟಕ ಯಾವ ರಾಜ್ಯದಲ್ಲಿ
ಸ್ಥಾಪನೆಯಾಗಲಿದೆ?
* ಮಧ್ಯಪ್ರದೇಶ.
40) ಜೂನ್ 24, 2015 ರಂದು ಎಷ್ಟು ಐಐಎಂ ಸ್ಥಾಪನೆಗೆ ಮೋದಿ
ನೇತೃತ್ವದ ಸಚಿವ ಸಂಪುಟ ಅನುಮತಿ ನೀಡಿದೆ?
* 6.
41) ವಿಯನ್ನಾ ಯಾವ ದೇಶದ ರಾಜಧಾನಿ?
* ಆಸ್ಟ್ರಿಯಾ.
+++++++ Bmj +++++++
[26/09 7:09 am] Basayya M Jamalur: ಜ್ಞಾನಕಣಜ ಕ್ವಿಜ್ ವಿಷಯ :- ಇತಿಹಾಸ.
* ಜ್ಞಾನಕಣಜ ಕ್ವಿಜ್ :-
ವಿಷಯ :- ಇತಿಹಾಸ.
ದಿನಾಂಕ :- 05/02/16.
1) ಶಿವಾಜಿಯ ಪಟ್ಟಾಭಿಷೇಕವಾದದ್ದು ಯಾವಾಗ?
* 1674 ರಲ್ಲಿ.
2) ಶಿವಾಜಿಯ ಪಟ್ಟಾಭಿಷೇಕವಾದದ್ದು ಎಲ್ಲಿ?
* ರಾಯಗಡದಲ್ಲಿ.
3) ಯೇಸು ಕ್ರಿಸ್ತನ ಜೀವನದ ವಿವರಗಳು ಹಾಗೂ ಉಪದೇಶಗಳಿರುವುದು
ಯಾವುದರಲ್ಲಿ?
* ಬೈಬಲ್ ನಲ್ಲಿ.
4) ಯೇಸುಕ್ರಿಸ್ತ ಜನಿಸಿದ್ದು ಎಲ್ಲಿ?
* ಬೆತ್ಲಹೆಂ ನಲ್ಲಿ.
5) 'ಬೆತ್ಲಹೆಂ' ಯಾವ ದೇಶದಲ್ಲಿದೆ?
* ಇಸ್ರೇಲ್.
6) ಯೇಸುಕ್ರಿಸ್ತನ ತಾಯಿಯ ಹೆಸರೇನು?
* ಮೇರಿ.
7) ಕುರಾನ್ ಯಾವ ಭಾಷೆಯಲ್ಲಿದೆ?
* ಅರೇಬಿಕ್.
8) ಇಸ್ಲಾಂ ಪದದ ಅರ್ಥವೇನು?
* ಶರಣಾಗತಿ ಎಂದರ್ಥ.
9) ಮುಸ್ಲಿಂ ಎಂದರೆ -----.
* ದೇವರಿಗೆ ಶರಣರಾದವರು.
10) ಮಹಮ್ಮದ್ ರ ಉತ್ತರಾಧಿಕಾರಿಗಳನ್ನು ----- ಎನ್ನುವರು?
* ಕಲೀಫರು.
11) ಪ್ಯಾಲೆಸ್ತೈನ್ ದ ರಾಜಧಾನಿ ಯಾವುದು?
* ಜರೂಸಲಮ್.
12) ಹಿಜರಿ ಶಕೆಯ ----- ರಿಂದ ಪ್ರಾರಂಭ.
* ಕ್ರಿಶ.622.
13) "ಕಂಡರಾಯ ಮಹಾದೇವ ಮಂದಿರ" ಎಲ್ಲಿದೆ?
* ಖಜುರಾಹೊ.
14) "ಗುಲಾಬಿ ನಗರ" ಎಂದು ಯಾವುದನ್ನು ಕರೆಯುತ್ತಾರೆ?
* ಜೈಪುರ.
15) "ಭಾರತದ ಕೋಟೆಗಳ ಕೊರಳ ಹಾರದ ಮುತ್ತು" ಎಂದು ಯಾವ
ಕೋಟೆಯನ್ನು ಕರೆಯುತ್ತಾರೆ?
* ಗ್ವಾಲಿಯರ್ ಕೋಟೆ.
16) ರಾಜಸ್ಥಾನದಲ್ಲೇ ದೊಡ್ಡದಾದ ಅರಮನೆ ಯಾವುದು?
* ಉದಯಪುರ ಅರಮನೆ.
17) ಪುಷ್ಕರ್ ದಲ್ಲಿ ಯಾವ ಜಾತ್ರೆ ನಡೆಯುತ್ತದೆ?
* ಒಂಟೆ.
18) ರಜಪೂತರ ಕಾಲಾವಧಿ ತಿಳಿಸಿ?
* ಕ್ರಿಶ 650-1200.
19) ಕನ್ನಡ ಗ್ರಂಥಗಳಲ್ಲಿ ಅತ್ಯಂತ ಪ್ರಾಚೀನವಾದದ್ದು ಯಾವುದು?
* ಕವಿರಾಜಮಾರ್ಗ.
20) "ಕೈಲಾಸ ದೇವಾಲಯ" ಎಲ್ಲಿದೆ?
*ಎಲ್ಲೋರ.
21) ಎಲ್ಲೋರ ಮತ್ತು ಎಲಿಪೆಂಟಾ ಯಾವ ರಾಜ್ಯದಲ್ಲಿವೆ?
* ಮಹಾರಾಷ್ಟ್ರ.
22) ಅಮೋಘವರ್ಷ ನೃಪತುಂಗನ ತಂದೆಯ ಹೆಸರೇನು?
* ಮುಮ್ಮಡಿ ಗೋವಿಂದ.
23) "ಹೊಯ್ಸಳರ" ವಿಶ್ವವಿಖ್ಯಾತ ದೇವಾಲಯ ಯಾವುದು?
* ಚೆನ್ನಕೇಶವ ದೇವಾಲಯ.
By RBS
24) "ಚೆನ್ನಕೇಶವ ದೇವಾಲಯ" ಎಲ್ಲಿದೆ?
* ಬೇಲೂರಿನಲ್ಲಿದೆ.
25) "ಕೇಶವ ದೇವಾಲಯ" ಎಲ್ಲಿದೆ?
* ಸೋಮನಾಥಪುರ.
26) "ಗಿರಿಜಾ ಕಲ್ಯಾಣ" ಕೃತಿಯ ಕರ್ತೃ ಯಾರು?
* ಹರಿಹರ.
27) "ಕಬ್ಬಿಗರ ಕಾವಂ" ಕೃತಿಯ ಕರ್ತೃ ಯಾರು?
* ಆಂಡಯ್ಯ.
28) "ಬೃಹದೀಶ್ವರ ದೇವಾಲಯವು" ಯಾವ ರಾಜನ ಕೊಡುಗೆಯಾಗಿದೆ?
* ರಾಜರಾಜಚೋಳನ.
29) ಶಿವಗುರು ಮತ್ತು ಆರ್ಯಾಂಭ ಯಾರ ತಂದೆ-ತಾಯಿ?
* ಶಂಕರಾಚಾರ್ಯರ.
30) ಬದರಿ ಯಾವ ರಾಜ್ಯದಲ್ಲಿದೆ?
* ಉತ್ತರಾಖಂಡ.
31) "ಚೆಲುವ ನಾರಾಯಣ ದೇವಾಲಯ" ಎಲ್ಲಿದೆ?
* ಮೇಲುಕೋಟೆ.
32) ಬಸವೇಶ್ವರರು ಯಾವ ಜಿಲ್ಲೆಯ ಬಸವನ ಬಾಗೇವಾಡಿಯವರು?
* ವಿಜಯಪುರ.
33) ಬಸವತತ್ವವನ್ನು ------- ಎಂದು ಕರೆಯುತ್ತಾರೆ?
* ಶಕ್ತಿವಿಶಿಷ್ಟಾದ್ವೈತ.
34) "ದೇಹವೇ ದೇಗುಲ" ಎಂದವರು ಯಾರು?
* ಬಸವೇಶ್ವರರು.
35) ಮದ್ವಾಚಾರ್ಯರು ಎಲ್ಲಿ ಅಷ್ಟ ಮಠಗಳನ್ನು ಸ್ಥಾಪಿಸಿದರು?
* ಉಡುಪಿಯಲ್ಲಿ.
36) ಭಾರತದ ಮೇಲೆ ದಾಳಿ ಮಾಡಿದ ಮೊದಲಿಗರೆಂದರೆ ಯಾರು?
* ಅರಬ್ಬರು.
37) "ಕುತುಬ್ ಮೀನಾರ್" ಯಾರ ಕಾಲದಲ್ಲಿ ಪೂರ್ಣಗೊಂಡಿತು?
* ಇಲ್ತಮಿಶ್.
38) ದಿಲ್ಲಿಯಲ್ಲಿ ಸಿರಿ ಎಂಬ ಕೋಟೆಯನ್ನು ಕಟ್ಟಿಸಿದವನು ಯಾರು?
* ಅಲ್ಲಾವುದ್ದೀನ್ ಖಿಲ್ಜಿ.
39) "ಅಲೈ ದರ್ವಾಜಾ" ಎಲ್ಲಿದೆ?
* ದಿಲ್ಲಿಯಲ್ಲಿದೆ.
40) ದಿಲ್ಲಿ ಸುಲ್ತಾನರ ಕಾಲದ ಬೃಹತ್ ಉದ್ಯಮ ಯಾವುದು?
* ನೇಯ್ಗೆ.
41) ಉರ್ದುವಿನಲ್ಲಿ "ಪದ್ಮಾವತ್" ಎಂಬ ಸೂಫಿ ಕಾವ್ಯ ಬರೆದವನು ಯಾರು?
* ಜಯಸಿ.
42) ಕುತುಬ್ ದ್ದೀನ್ ಐಬಕ್ ನ ಕಾಲಾವಧಿ ತಿಳಿಸಿ?
* 1206-1210.
43) ರಜಿಯಾ ಸುಲ್ತಾನಳ ಕಾಲಾವಧಿ ತಿಳಿಸಿ?
* 1236-1240.
44) ಮೊಗಲ್ ಆಳ್ವಿಕೆ ಆರಂಭವಾದದ್ದು ಯಾವಾಗ?
* ಕ್ರಿಶ. 1526 ರಲ್ಲಿ.
45) ಮೀನಾರು ಎಂದರೆ -----.
* ಎತ್ತರವಾದ ಸ್ತಂಭಗೋಪುರ.
46) ದಿಲ್ಲಿ ಸುಲ್ತಾನರ ಆಳ್ವಿಕೆಯ ಅವಧಿ ತಿಳಿಸಿ?
* ಕ್ರಿಶ 1206 - 1526.
******* bmj *******
[26/09 7:10 am] Basayya M Jamalur: ಜ್ಞಾನಕಣಜ ಕ್ವಿಜ್ :-
ವಿಷಯ :- ಸಮಾಜಶಾಸ್ತ್ರ.
ದಿನಾಂಕ :- 04/02/16.
1) ನಾಗಾ ಜನರು ಯಾವ ರಾಜ್ಯದಲ್ಲಿ ಕಂಡು ಬರುತ್ತಾರೆ?
* ನಾಗಾಲ್ಯಾಂಡ್.
2) "ತೊಡವರು" ಯಾವ ರಾಜ್ಯ ದಲ್ಲಿ ಕಂಡು ಬರುವರು?
* ತಮಿಳುನಾಡು.
3) " ಎ ಸ್ಟಡಿ ಆಫ್ ಹಿಸ್ಟರಿ " ಕೃತಿಯ ಕರ್ತೃ ಯಾರು?
* ಆರ್ನಾಲ್ಡ್ ಟಾಯ್ನ್ ಬಿ.
4) ಭಾರತದ ಪ್ರಪ್ರಥಮ ಮಹಿಳಾ ಸಮಾಜಶಾಸ್ತ್ರಜ್ಞೆ ಯಾರು?
* ಡಾ. ಇರಾವತಿ ಕರ್ವೆ.
5) ಸಮಾಜವಾದದ ಪಿತಾಮಹ ಯಾರು?
* ಕಾರ್ಲಮಾರ್ಕ್ಸ್.
6) ಆಗಸ್ಟ್ ಕೋಮ್ಟ್ ಯಾವ ದೇಶದ ಸಮಾಜಶಾಸ್ತ್ರಜ್ಞ?
* ಫ್ರಾನ್ಸ್.
7) ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಬಂದದ್ದು ಯಾವಾಗ?
* 1986 ರಲ್ಲಿ.
8) ಶ್ವೇತಾಂಬರರು ಹಾಗೂ ದಿಗಂಬರರು ಯಾವ ಧರ್ಮದ ಎರಡು
ಪಂಥಗಳು?
* ಜೈನಧರ್ಮ.
9) ಬೌದ್ಧ ಧರ್ಮದ ಎರಡು ಪಂಥಗಳು ಯಾವುವು?
* ಹೀನಾಯಾನ ಹಾಗೂ ಮಹಾಯಾನ.
10) ವಿಕಾಸವಾದೀ ಸಿದ್ದಾಂತದ ಪ್ರತಿಪಾದಕ ಯಾರು?
* ಚಾರ್ಲ್ಸ್ ಡಾರ್ವಿನ್.
11) ವೈದ್ಯಕೀಯ ಗರ್ಭನಿವಾರಣಾ ಕಾಯ್ದೆ ಜಾರಿಗೆ ಬಂದದ್ದು ಯಾವಾಗ?
* 1971 ರಲ್ಲಿ.
12) "ಓರಿಜಿನ್ ಆಂಡ್ ಮೆಕಾನಿಸಂ ಆಫ್ ಕ್ಯಾಸ್ಟ್" ಗ್ರಂಥದ ಕರ್ತೃ ಯಾರು?
* ಡಾ.ಬಿ.ಆರ್.ಅಂಬೇಡ್ಕರ್.
13) ಕ್ರೈಸ್ತರ ಪವಿತ್ರ ಗ್ರಂಥ ಯಾವುದು?
* ಬೈಬಲ್.
14) "ಹಿಂದೂ ವಿವಾಹ ಕಾಯ್ದೆ" ಜಾರಿಗೆ ಬಂದದ್ದು ಯಾವಾಗ?
* 1955 ರಲ್ಲಿ.
15) "ವರದಕ್ಷಿಣೆ ನಿಷೇಧ ಕಾಯ್ದೆ" ಜಾರಿಗೆ ಬಂದದ್ದು ಯಾವಾಗ?
* 1961 ರಲ್ಲಿ.
16) ಕೋಟೆಗಳ ನಗರ ಯಾವುದು?
* ಸಿಂಗಾಪುರ.
17) ಡೀಪ್ ಎಕಾಲಜಿ ಪರಿಕಲ್ಪನೆಯನ್ನು ಸೂಚಿಸಿದವರು ಯಾರು?
* ಆರ್ನೇ ನಾಯೆಸ್.
18) ಭಾರತದ ಹಸಿರು ಕ್ರಾಂತಿಯ ಪಿತಾಮಹ ಯಾರು?
* ಎಂ.ಎಸ್.ಸ್ವಾಮಿನಾಥನ್.
19) ಚಿಪ್ಕೋ ಚಳುವಳಿಯ ನಾಯಕ ಯಾರು?
* ಸುಂದರ್ ಲಾಲ್ ಬಹುಗುಣ.
20) ಭಾರತದ ಕ್ಷೀರ ಕ್ರಾಂತಿಯ ಪಿತಾಮಹ ಯಾರು?
* ವರ್ಗಿಸ್ ಕುರಿಯನ್.
21) ಟೆಲಿಕಾಂ ಕ್ರಾಂತಿಯ ಪಿತಾಮಹ ಯಾರು?
* ಸ್ಯಾಮ್ ಪಿತ್ರೋಡ್.
22) ಎಸ್ ಎನ್ ಡಿ ಟಿ ಮಹಿಳಾ ವಿಶ್ವವಿದ್ಯಾಲಯ ಎಲ್ಲಿದೆ?
* ಮುಂಬೈನಲ್ಲಿದೆ.
23) ಕರ್ನಾಟಕದಲ್ಲಿ ಮಹಿಳಾ ವಿಶ್ವವಿದ್ಯಾಲಯ ಎಲ್ಲಿದೆ?
* ವಿಜಯಪುರದಲ್ಲಿ.
By RBS
24) ಖೇಡಾ ಚಳುವಳಿ ನಡೆದದ್ದು ಯಾವಾಗ?
* 1918 ರಲ್ಲಿ.
25) ಚಂಪಾರಣ್ಯ ಚಳುವಳಿ ನಡೆದದ್ದು ಯಾವಾಗ?
* 1917 ರಲ್ಲಿ.
26) ಚಂಪಾರಣ್ಯ ಚಳುವಳಿ ನಡೆದದ್ದು ಯಾವ ರಾಜ್ಯದಲ್ಲಿ?
* ಬಿಹಾರ.
27) ಬರ್ಡೋಲಿ ಸತ್ಯಾಗ್ರಹ ನಡೆದದ್ದು ಯಾವಾಗ?
* 1928 ರಲ್ಲಿ.
28) ತೆಲಂಗಾಣ ಚಳುವಳಿ ನಡೆದದ್ದು ಯಾವಾಗ?
* 1948 ರಲ್ಲಿ.
29) ಡೆಕ್ಕನ್ ದಂಗೆ ನಡೆದದ್ದು ಯಾವ ರಾಜ್ಯದಲ್ಲಿ?
* ಮಹಾರಾಷ್ಟ್ರ.
30) ಮೋಪ್ಲಾ ಬಂಡಾಯ ಯಾವ ರಾಜ್ಯದಲ್ಲಿ ನಡೆದದ್ದು?
* ಕೇರಳ.
31) ನಕ್ಸಲ್ ಬರಿ ಚಳುವಳಿ ನಡೆದದ್ದು ಯಾವ ರಾಜ್ಯದಲ್ಲಿ?
* ಪಶ್ಚಿಮಬಂಗಾಳ.
32) ನಕ್ಸಲ್ ಬರಿ ಚಳುವಳಿಯ ನಾಯಕ ಯಾರು?
* ಚಾರು ಮಂಜುಮ್ ದಾರ್.
33) ಮೇಧಾ ಪಾಟ್ಕರ್ ಯಾವ ಆಂದೋಲನಕ್ಕೆ ಸಂಬಂಧಿಸಿದವರು?
* ನರ್ಮದಾ.
34) "ಏಷ್ಯನ್ ಡ್ರಾಮ" ಕೃತಿಯ ಕರ್ತೃ ಯಾರು?
* ಗುನ್ನಾರ್ ಮಿರ್ಡಾಲ್.
35) ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
* ಮಾರ್ಚ್ 8.
36) ವಿಶ್ವ ಏಡ್ಸ್ ದಿನವನ್ನು ಯಾವಾಗ ಆಚರಿಸುತ್ತಾರೆ?
* ಡಿಸೆಂಬರ್ 1.
37) ಏಡ್ಸ್ ಬಗ್ಗೆ ಜಾಗೃತಿಯುಂಟು ಮಾಡುವ ಚಿಹ್ನೆ ಯಾವುದು?
* ರೆಡ್ ರಿಬ್ಬನ್.
38) "ವೆಲ್ತ್ ಆಫ್ ನೇಶನ್ಸ್" ಗ್ರಂಥದ ಕರ್ತೃ ಯಾರು?
* ಆಡಂ ಸ್ಮಿತ್.
39) "ಖಾರಿಯಾ" ಜನಾಂಗ ಕಂಡು ಬರುವದು ಯಾವ ರಾಜ್ಯದಲ್ಲಿ?
* ಒರಿಸ್ಸಾ.
40) "ಸಮಾನ ವೇತನ ಕಾಯ್ದೆ" ಜಾರಿಗೆ ಬಂದದ್ದು ಯಾವಾಗ?
* 1976 ರಲ್ಲಿ.
41) ಫ್ರಾನ್ಸ್ ನ ಮಹಾಕ್ರಾಂತಿ ಸಂಭವಿಸಿದ್ದು ಯಾವಾಗ?
* 1789 ರಲ್ಲಿ.
42) "ರಷ್ಯಾ ಕ್ರಾಂತಿ" ನಡೆದದ್ದು ಯಾವಾಗ?
* 1917 ರಲ್ಲಿ.
43) ರಷ್ಯಾದಲ್ಲಿ ಸಮಾಜವಾದವನ್ನು ಜಾರಿಗೆ ತಂದವನು ಯಾರು?
* ಲೇನಿನ್.
44) ವೇದ ಎಂದರೆ ------ ಎಂದರ್ಥ.
* ಜ್ಞಾನ.
45) "ಮಾವೋರಿ" ಜನಾಂಗ ಯಾವ ರಾಷ್ಟ್ರದಲ್ಲಿ ಕಂಡು ಬರುತ್ತದೆ?
* ನ್ಯೂಜಿಲೆಂಡ್.
46) ಮೆಹರ್ ಎಂಬುದು -----.
* ಒಂದು ಅಸ್ಪೃಶ್ಯ ಸಮುದಾಯ.
[26/09 7:10 am] Basayya M Jamalur: ಜ್ಞಾನಕಣಜ ಕ್ವಿಜ್ :-
ವಿಷಯ :- ಸಾಮಾನ್ಯ ವಿಜ್ಞಾನ .
ದಿನಾಂಕ :- 03/02/16.
ಸಂಗ್ರಹ :- ಸ್ಷರ್ಧಾ ವಿಜೇತ (ಜನವರಿ 2016).
1) ಅನುವಂಶಿಯವಾಗಿ ಬರುವಂತಹ ರೋಗ ಯಾವುದು?
* ಬಣ್ಣಗುರುಡುತನ.
2) ವಿದ್ಯುತ್ ಬಲ್ಬನ್ನು ಕಂಡು ಹಿಡಿದವನು ಯಾರು?
* ಥಾಮಸ್ ಅಲ್ವಾ ಎಡಿಸನ್.
3) ವಿಜ್ಞಾನದ ಪಿತಾಮಹ ಯಾರು?
* ರೋಜರ್ ಬೇಕನ್.
4) ಜೀವಶಾಸ್ತ್ರದ ಪಿತಾಮಹ ಯಾರು?
* ಅರಿಸ್ಟಾಟಲ್.
5) ಕ್ಲೋರೋಫಿಲ್ ನಲ್ಲಿ ----- ಎಂಬ ಲೋಹವಿದೆ?
* ಮೆಗ್ನೀಷಿಯಂ.
6) ವಿದ್ಯುತ್ ದೀಪಗಳಲ್ಲಿ ತುಂಬುವ ಅನಿಲ ಯಾವುದು?
* ಆರ್ಗಾನ್ / ನೈಟ್ರೋಜನ್.
7) ಸೋಡಾ ನೀರಿನಲ್ಲಿ ----- ಇರುತ್ತದೆ.
* ಇಂಗಾಲದ ಡೈ ಆಕ್ಸೈಡ್.
8) ಗೋಬರ್ ಗ್ಯಾಸ್ ನಲ್ಲಿ ------- ಇರುತ್ತದೆ.
* ಮಿಥೇನ್.
9) ರಕ್ತವು ಅಸ್ಥಿಮಜ್ಜೆಗಳಿಂದ --------- ಗಳನ್ನು ಪಡೆಯುತ್ತದೆ.
* ಆರ್.ಬಿ.ಸಿ.
10) ಸೂರ್ಯನ ತಾಪಮಾನವನ್ನು ಅಳೆಯಲು ಬಳಸುವ ಮಾನ ಯಾವುದು?
* ಪೈರೋಮೀಟರ್.
11) ಸೋಪಿನ ನೊರೆಯಲ್ಲಿ ಬಣ್ಣ ಕಾಣಲು ಕಾರಣವೇನು?
* ವ್ಯತಿಕರಣ.
12) ವಿಕಿರಣಶೀಲತೆಯ ಪಿತಾಮಹ ಯಾರು?
* ಹೆನ್ರಿ ಬೆಕ್ವರಲ್.
13) ಸಿಮೆಂಟ್ ತಯಾರಿಕೆಯಲ್ಲಿ ------- ಸೇರಿಸುತ್ತಾರೆ.
* ಜಿಪ್ಸಂ.
14) ಸಿಮೆಂಟ್ ತಯಾರಿಕೆಯಲ್ಲಿ ಜಿಪ್ಸಂನ್ನು ಸೇರಿಸುವ ಮುಖ್ಯ
ಉದ್ದೇಶವೇನು?
* ಸಿಮೆಂಟ್ ಗಟ್ಟಿಯಾಗುವುದನ್ನು ತಡೆಯಲು.
15) ------- ನ್ನು 'ಪಾಲಿ ಅಮೈಡ್' ಎಂದು ಕರೆಯುತ್ತಾರೆ?
* ನೈಲಾನ್.
16) ಭೂಸ್ಥಿರ ಉಪಗ್ರಹಗಳು ಭೂಮಿಯಿಂದ --------- ಕಿ.ಮೀ ಎತ್ರದಲ್ಲಿ
ನೆಲೆಸಿರುತ್ತವೆ.
* 36,000.
17) ಕೆಂಪುಮಣ್ಣು ಬಣ್ಣಕ್ಕೆ ಕಾರಣವಾದದ್ದು ------
* ಕಬ್ಬಿಣದ ಆಕ್ಸೈಡ್.
18) ಮಾನವನ ದೇಹದಲ್ಲಿ ಹೇರಳವಾಗಿರುವ ಮೂಲವಸ್ತು ಯಾವುದು?
* ಆಮ್ಲಜನಕ.
19) 'ಕಲ್ಪಕಂ' ಅಣುವಿದ್ಯುತ್ ಸ್ಥಾವರ ಯಾವ ರಾಜ್ಯದಲ್ಲಿದೆ?
* ತಮಿಳುನಾಡು.
20) ಬೆರಳಚ್ಚು ಯಾವುದೇ ----- ವ್ಯಕ್ತಿಗಳಲ್ಲಿ ಒಂದೇ ರೀತಿ
ಇರುವುದಿಲ್ಲ.
* ಇಬ್ಬರು.
By RBS
21) ಬರೀ ಎಲೆಯಿಂದಲೇ ಅಭಿವೃದ್ಧಿ ಪಡಿಸುವ ಸಸ್ಯದ ಹೆಸರೇನು?
* ಬ್ರಯೋಪಿಲಿಂ.
22) ಸಸ್ಯಗಳಲ್ಲಿ ಆಹಾರ ವಾಹಿನಿ ಅಂಗಾಂಶ ಎಂದು ಕರೆಯಲ್ಪಡುವುದು
ಯಾವುದು?
* ಪ್ಲೋಯಂ.
23) ಅಷ್ಟಕ ಜೋಡಣೆ ಹೊಂದಿರುವ ಮೂಲ ವಸ್ತುಗಳು ಯಾವು?
* ಜಡಾನಿಲಗಳು.
24) ರಬ್ಬರ್ ನ್ನು ವಲ್ಕನೀಕರಣಗೊಳಿಸಲು ಬಳಸುವ ಮೂಲವಸ್ತು
ಯಾವುದು?
* ಗಂಧಕ.
25) ಸತುವಿನ ಸಂಕೇತವೇನು?
* ಜಡ್ ಎನ್.
26) ಸತುವಿನ ಪರಮಾಣು ಸಂಖ್ಯೆ ಎಷ್ಟು?
* 65.
27) ಅತಿ ಹೆಚ್ಚು ಕರಗುವ ಬಿಂದು ಹೊಂದಿರುವ ಲೋಹ ಯಾವುದು?
* ಟಂಗಸ್ಟನ್.
28) ಟಂಗಸ್ಟನ್ ನ ಸಂಕೇತವೇನು?
* ಡಬ್ಲ್ಯೂ.
29) ಟಂಗಸ್ಟನ್ ನ ಪರಮಾಣು ಸಂಖ್ಯೆ ಎಷ್ಟು?
* 74.
30) ಪಾತ್ರೆಗಳ ತಯಾರಿಕೆಯಲ್ಲಿ ಬಳಕೆಯಲ್ಲಿರುವ ಲೋಹ ಯಾವುದು?
* ಸತು.
31) ಟಂಗಸ್ಟನ್ ನ್ನು ಆವಿಸ್ಕರಿಸಿದವರು ಯಾರು?
* ಡಿ ಎಲ್ಯೂಯರ್ ಸಹೋದರರು.
32) ಟಂಗಸ್ಟನ್ ನ್ನು ಯಾವಾಗ ಆವಿಸ್ಕರಿಸಲಾಯಿತು?
* 1783 ರಲ್ಲಿ.
33) ಕತ್ತರಿಸಿದರೆ ಮತ್ತೆ ಬೆಳೆಯುವ ಅಂಗ ಯಾವುದು?
* ಯಕೃತ್ (ಲೀವರ್).
34) ಅತಿಹೆಚ್ಚು ಭೇಧಿಸುವ ಸಾಮರ್ಥ್ಯ ಹೊಂದಿರುವ ಕಿರಣಗಳು ಯಾವು?
* ಗಾಮಾ ಕಿರಣಗಳು.
35) ----- ಮೈಲಿಯು ಸಮುದ್ರದ ದೂರವನ್ನು ಅಳೆಯುವದಾಗಿದೆ?
* ನಾಟಿಕಲ್.
36) ಪರಮಾಣು ಕ್ರಿಯಾಕಾರಿಗಳಲ್ಲಿ ------- ನ್ನು ಮಂದಕವಾಗಿ ಬಳಸುತ್ತಾರೆ.
* ಗ್ರಾಫೈಟ್.
37) ಶಬ್ದದ ತೀವ್ರತೆಯನ್ನು ಅಳೆಯುವ ಮಾನ ಯಾವುದು?
* ಡೆಸಿಬಲ್.
38) ಯಾವ ಮೀಟರ್ ಬಣ್ಣಗಳ ತೀವ್ರತೆಯನ್ನು ಅಳೆಯುತ್ತದೆ?
* ಕ್ರೋಮೊ ಮೀಟರ್.
39) ಡೆಂಗ್ಯೂಜ್ವರ ನಿವಾರಣೆಗಾಗಿ ಯಾವ ಸರ್ಕಾರ ವಿಶ್ವದಲ್ಲೇ ಮೊದಲ
ಬಾರಿಗೆ ಲಸಿಕೆಯನ್ನು ಅನುಮೋದಿಸಿ ಮಾರುಕಟ್ಟೆಗೆ ಪರಿಚಯಿಸಿದೆ.
* ಮೆಕ್ಸಿಕೋ.
40) ಎಲ್ ಪಿ ಜಿ ಗ್ಯಾಸ್ ನಲ್ಲಿ ----- & ------ ಇರುತ್ತವೆ.
* ಪ್ರೋಫೇನ್ & ಬ್ಯೂಟೇನ್.
41) NASA ವಿವರಿಸಿರಿ?
* ನ್ಯಾಷನಲ್ ಏರೋನಾಟಿಕ್ಸ್ ಅಂಡ್ ಸ್ಪೇಸ್ ಅಡ್ಮಿನಿಸ್ಟ್ರೇಷನ
[26/09 7:11 am] Basayya M Jamalur: ಜ್ಞಾನಕಣಜ ಕ್ವಿಜ್ :-
ವಿಷಯ :- ಅರ್ಥಶಾಸ್ತ್ರ.
ದಿನಾಂಕ :- 02/02/16.
1) "ಯುಟಿಲ್" ಎಂಬ ಪದವನ್ನು ತುಷ್ಟಿಗುಣದ ಅಳತೆಗಾಗಿ ಬಳಸಿದವರು
ಯಾರು?
* ಪ್ರೊ.ಫೀಷರ್.
2) ಜನರ ಬಯಕೆಗಳನ್ನು ತೃಪ್ತಿಪಡಿಸಬಲ್ಲ ಚಟುವಟಿಕೆಗಳೇ -------.
* ಸೇವೆಗಳು.
3) ----- ಒಂದು ಸರಕು ಅಥವಾ ಸೇವೆಯ ಮೌಲ್ಯವನ್ನು ಹಣದ ರೂಪದಲ್ಲಿ
ಸೂಚಿಸುತ್ತದೆ.
* ಬೆಲೆ.
4) ಒಂದು ದೇಶ ಸರಕು ಮತ್ತು ಸೇವೆಗಳನ್ನು ವಿದೇಶಗಳಿಂದ
ಖರೀದಿಸುವುದೇ -----.
* ಆಮದುಗಳು.
5) ದೇಶಿಯ ಸರಕು-ಸೇವೆಗಳನ್ನು ವಿದೇಶಗಳಿಗೆ ಮಾರಾಟ ಮಾಡುವುದೇ
--------.
* ರಪ್ತುಗಳು.
6) ವಿದೇಶಿ ಹಣದೆದುರು ದೇಶದ ಹಣದ ಮೌಲ್ಯವನ್ನು
ಉದ್ದೇಶಪೂರ್ವಕವಾಗಿ ಕಡಿಮೆ ಮಾಡುವುದನ್ನು ------ ಎನ್ನುವರು.
* ಅಪಮೌಲ್ಯ.
7) ಉತ್ಪನ್ನದ ಪ್ರತೀ ಘಟಕದ ವೆಚ್ಚವೇ -------.
* ಸರಾಸರಿ ವೆಚ್ಚ.
8) ಭಾರತದ ಕೇಂದ್ರ ಬ್ಯಾಂಕ್ ಅಂದರೆ --------.
* ಭಾರತೀಯ ರಿಸರ್ವ್ ಬ್ಯಾಂಕ್.
9) "ಕೊಳ್ಳುವ ಶಕ್ತಿ ಸಮತೆಯ ಸಿದ್ದಾಂತ"ವನ್ನು ಅಭಿವೃದ್ಧಿಪಡಿಸಿದವರು
ಯಾರು?
* ಗಸ್ಟೋ ಕ್ಯಾಸಲ್.
10) ಯಾವ ಹಣದ ನಿರ್ವಹಣೆಯನ್ನು ಯೂರೋಪಿನ ಕೇಂದ್ರ ಬ್ಯಾಂಕ್
ಮಾಡುತ್ತದೆ?
* ಯುರೋ.
11) ಅಮೇರಿಕಾದ ನಾಣ್ಯ ಯಾವುದು?
* ಡಾಲರ್.
12) ಜಪಾನಿನ ನಾಣ್ಯ ಯಾವುದು?
* ಯೆನ್.
13) ಸಂದಾಯ ಬಾಕಿಯಲ್ಲಿ ಎಷ್ಟು ಮುಖ್ಯ ಖಾತೆಗಳಿರುತ್ತವೆ?
* ಮೂರು.
14) ಇಬ್ಬರು ವ್ಯಕ್ತಿಗಳು ಅಥವಾ ಎರಡು ದೇಶಗಳ ನಡುವಿನ ಸರಕು ಮತ್ತು
ಸೇವೆಗಳ ವಿನಿಮಯವೇ -------.
* ವ್ಯಾಪಾರ.
15) ಜಗತ್ತಿನ ಯಾವುದೇ ದೇಶಗಳ ಅರ್ಥವ್ಯವಸ್ಥೆಯೊಂದಿಗೆ
ಸಂಪರ್ಕವಿಲ್ಲದ ಅರ್ಥವ್ಯವಸ್ಥೆಯನ್ನು ------ ಎನ್ನುವರು?
* ಮುಚ್ಚಿದ ಅರ್ಥವ್ಯವಸ್ಥೆ.
16) ಮುಂಗಡ ಪತ್ರದಲ್ಲಿ ಸರ್ಕಾರದ ಕಂದಾಯ ವೆಚ್ಚ ಅದರ ಕಂದಾಯ
ಸ್ವೀಕೃತಿಗಳಿಗಿಂತ ಅಧಿಕವಾಗಿದ್ದರೆ ಅದನ್ನು ----- ಎನ್ನುತ್ತೇವೆ?
* ಕಂದಾಯ ಕೊರತೆ.
17) ಜನರ ಆರ್ಥಿಕ ಮತ್ತು ಸಾಮಾಜಿಕ ಕಲ್ಯಾಣಕ್ಕಾಗಿ ಸರ್ಕಾರವು ಮಾಡುವ
ವೆಚ್ಚವನ್ನು -------- ವೆಚ್ಚ ಎನ್ನುತ್ತೇವೆ?
* ಸಾರ್ವಜನಿಕ ವೆಚ್ಚ.
18) ಸರ್ಕಾರವು ಪ್ರಸ್ತುತ ಕಂದಾಯ ಸ್ವೀಕೃತಿಯಿಂದ ಮಾಡುವ
ವೆಚ್ಚವನ್ನು ------ ಎನ್ನುತ್ತೇವೆ?
* ಕಂದಾಯ ವೆಚ್ಚ.
19) ಮೌಲ್ಯವರ್ಧಿತ ತೆರಿಗೆಯನ್ನು ಜಗತ್ತಿನಲ್ಲಿ ಮೊದಲ ಬಾರಿಗೆ ಪರಿಚಯಿಸಿದ
ರಾಷ್ಟ್ರ ಯಾವುದು?
* ಫ್ರಾನ್ಸ್ (1954).
20) ಮುಂಗಡ ಪತ್ರವನ್ನು ಎಷ್ಟು ಪ್ರಕಾರಗಳಲ್ಲಿ ವರ್ಗಿಕರಿಸಬಹುದು?
* ಮೂರು.
21) ಬಜೆಟ್ ಎಂಬ ಆಂಗ್ಲ ಪದವನ್ನು ------ ಎಂಬ ಫ್ರೆಂಚ್ ಪದದಿಂದ
ಪಡೆಯಲಾಗಿದೆ?
* ಬುಗಟ್.
By RBS
22) ಗುಣಕ ಪರಿಕಲ್ಪನೆಯು ಆರ್ಥಿಕ ವಿಶ್ಲೇಷಣೆಗೆ ಯಾರು ನೀಡಿದ ಪ್ರಮುಖ
ಕಾಣಿಕೆಯಾಗಿದೆ?
* ಕೇನ್ಸ್.
23) MEC ವಿವರಿಸಿರಿ?
* Marginal Efficiency of Capital.
24) ಭಾರತೀಯ ರಿಸರ್ವ್ ಬ್ಯಾಂಕ್ ವಾಣಿಜ್ಯ ಬ್ಯಾಂಕ್ ಗಳಿಗೆ ಒದಗಿಸುವ
ಹಣಕಾಸು ಅಥವಾ ಸಾಲಗಳಿಗೆ ವಿಧಿಸುವ ಬಡ್ಡಿ ದರವೇ ------ ದರವಾಗಿದೆ?
* ಬ್ಯಾಂಕ್.
25) 2013 ರ ಅಕ್ಟೋಬರ್ 29 ರಂದು ಬ್ಯಾಂಕ್ ದರವು ----- ರಷ್ಟಿತ್ತು?
* ಶೇ.8.75 ರಷ್ಟಿತ್ತು.
26) ದೊಡ್ಡ ಪ್ರಮಾಣದ ಕೈಗಾರಿಕೆಗಳಿಗೆ ಹಣಕಾಸಿನ ಸಹಾಯ ಒದಗಿಸಲು 1964
ರಲ್ಲಿ ----- ನ್ನು ಸ್ಥಾಪಿಸಿದೆ?
* ರಾಷ್ಟ್ರೀಯ ಕೈಗಾರಿಕಾ ಸಾಲ ನಿಧಿಯನ್ನು.
27) ಭಾರತೀಯ ರಿಸರ್ವ್ ಬ್ಯಾಂಕ್ ಸರ್ಕಾರದ ಬ್ಯಾಂಕಾಗಿ, ಪ್ರತಿನಿಧಿಯಾಗಿ
ಮತ್ತು ಸಲಹೆಗಾರನಾಗಿ ಕಾರ್ಯ ನಿರ್ವಹಿಸುವುದು ------- ಬ್ಯಾಂಕ್.
* ಸರಕಾರದ.
28) ಭಾರತೀಯ ರಿಸರ್ವ್ ಬ್ಯಾಂಕ್ ನ್ನು ರಾಷ್ಟ್ರೀಕರಣ ಮಾಡಿದ್ದು
ಯಾವಾಗ?
* 1949, ಜನವರಿ 1 ರಂದು.
29) ಭಾರತೀಯ ರಿಸರ್ವ್ ಬ್ಯಾಂಕ್ ನ ಕೇಂದ್ರ ಕಚೇರಿ ಎಲ್ಲಿದೆ?
* ಮುಂಬೈನಲ್ಲಿದೆ.
30) ------ ದೇಶದ ಹಣಕಾಸಿನ ವ್ಯವಸ್ಥೆಯ ಉನ್ನತ ಸಂಸ್ಥೆಯಾಗಿರುತ್ತದೆ.
* ಕೇಂದ್ರ ಬ್ಯಾಂಕ್.
31) ಅಮೇರಿಕಾದ ಕೇಂದ್ರ ಬ್ಯಾಂಕ್ ಯಾವುದು?
* ಫೆಡರಲ್ ರಿಜರ್ವ್ ಸಿಸ್ಟಮ್.
32) ಇಂಗ್ಲೆಂಡ್ ನ ಕೇಂದ್ರ ಬ್ಯಾಂಕ್ ಯಾವುದು?
* ಬ್ಯಾಂಕ್ ಆಫ್ ಇಂಗ್ಲೆಂಡ್.
33) ಫ್ರಾನ್ಸ್ ನ ಕೇಂದ್ರ ಬ್ಯಾಂಕ್ ಯಾವುದು?
* ಬ್ಯಾಂಕ್ ಆಫ್ ಫ್ರಾನ್ಸ್.
34) ಸ್ವೀಡನ್ ನ ಕೇಂದ್ರ ಬ್ಯಾಂಕ್ ಯಾವುದು?
* ರಿಕ್ಸ್ ಬ್ಯಾಂಕ್.
35) ಭಾರತದ ಕೇಂದ್ರ ಬ್ಯಾಂಕ್ ಯಾವುದು?
* ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ.
36) ಎಟಿಎಮ್ ವಿವರಿಸಿರಿ?
* Automated Teller Machine.
37) ಭಾರತದ ವಾಣಿಜ್ಯ ಬ್ಯಾಂಕ್ ಗಳನ್ನು ಮುಖ್ಯವಾಗಿ ಎಷ್ಟು
ಪ್ರಕಾರಗಳಲ್ಲಿ ವಿಂಗಡಿಸಲಾಗಿದೆ?
* ಎರಡು.
38) ---- ಒಂದು ಹಣದ ವ್ಯವಹಾರ ನಡೆಸುವ ಸಂಸ್ಥೆಯಾಗಿದೆ.
* ಬ್ಯಾಂಕ್.
39) ಒಂದು ನಿರ್ದಿಷ್ಟ ಅವಧಿಯಲ್ಲಿ ರಾಷ್ಟ್ರದ ಜನರ ಬಳಿಯಿರುವ ನೋಟು
ಮತ್ತು ನಾಣ್ಯಗಳ ಒಟ್ಟು ಸಂಗ್ರಹಕ್ಕೆ ------ ಎನ್ನುತ್ತೇವೆ?
* ಹಣದ ಪೊರೈಕೆ.
40) "ಹಣವು ಏನನ್ನು ಮಾಡುವುದೋ ಅದೇ ಹಣ" ಎಂದು
ವ್ಯಾಖ್ಯಾನಿಸಿದವರು ಯಾರು?
* ಎಫ್.ಎ.ವಾಕರ್.
41) ಸರಕುಗಳನ್ನು ಸರಕುಗಳಿಗೆ ನೇರವಾಗಿ ವಿನಿಮಯ ಮಾಡಿಕೊಳ್ಳುವದನ್ನು
-------- ಪದ್ಧತಿ ಎನ್ನುವರು?
* ಸಾಟಿ ವಿನಿಮಯ.
ಸಂಗ್ರಹ :- ದ್ವಿತೀಯ ಪಿಯುಸಿ ಅರ್ಥಶಾಸ್ತ್ರ.
[26/09 7:12 am] Basayya M Jamalur: ಜ್ಞಾನಕಣಜ ಕ್ವಿಜ್ :-
ವಿಷಯ :- ಪ್ರಚಲಿತ ಘಟನೆಗಳು .
ದಿನಾಂಕ :- 01/02/16.
ಸಂಗ್ರಹ :- ಪ್ರಜಾವಾಣಿ ಪತ್ರಿಕೆಯಿಂದ.
1) ಬಾಗಲಕೋಟೆ ತೋಟಗಾರಿಕೆ ವಿವಿಯ ಪ್ರಸ್ತುತ ಕುಲಪತಿ ಯಾರು?
* ಡಿ.ಎಲ್. ಮಹೇಶ್ವರ್.
2) ಇತ್ತೀಚೆಗೆ ಬಾಗಲಕೋಟೆಯಲ್ಲಿ ತೋಟಗಾರಿಕೆ ವಿಜ್ಞಾನಗಳ ವಿವಿಯ
ಎಷ್ಟನೇ ಘಟಿಕೋತ್ಸವ ನಡೆಯಿತು?
* 5 ನೇ.
3) ಇತ್ತೀಚೆಗೆ ಎಷ್ಟನೇ ಗಣರಾಜ್ಯೋತ್ಸವ ಆಚರಿಸಲಾಯಿತು?
* 67 ನೇ.
4) ಪ್ರಸುತ ಮಹಾರಾಷ್ಟ್ರದ ಮುಖ್ಯಮಂತ್ರಿ ಯಾರು?
* ದೇವೇಂದ್ರ ಫಡಣವೀಸ್.
5) ಇತ್ತೀಚೆಗೆ ಯಾವ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಮಾಡಲಾಯಿತು?
* ಅರುಣಾಚಲಪ್ರದೇಶ.
6) ಡಾ.ಅನಿತಾ ಬೋಸ್ ಯಾರ ಮೊಮ್ಮಗಳು?
* ಸುಭಾಷ್ಚಂದ್ರಬೋಸ್.
7) ಪ್ರಸ್ತುತ ಇರಾನ್ ನ ಅಧ್ಯಕ್ಷ ಯಾರು?
* ಹಸನ್ ರಹೌನಿ.
8) ಟಿ-20 ಕ್ರಿಕೆಟ್ ನ ರಾಕಿಂಗ್ ನಲ್ಲಿ ಮೊದಲ ಸ್ಥಾನದಲ್ಲಿರುವ ದೇಶ
ಯಾವುದು?
* ಭಾರತ.
9) ಈ ಬಾರಿ ಗಣರಾಜ್ಯೋತ್ಸವದಲ್ಲಿ ಕಂಡು ಬಂದ ಕರ್ನಾಟಕದ ಸ್ತಬ್ಧ ಚಿತ್ರ
ಯಾವುದು?
* ಕೊಡಗು ಕಾಫಿಯ ನಾಡು.
10) ಗಣರಾಜ್ಯೋತ್ಸವದ ಪಥಸಂಚಲನದ ಭಾಗವಾಗಿ ರಾಜ್ಯ ಪಥದಲ್ಲಿ ಹೆಜ್ಜೆ
ಹಾಕುವ ಮೂಲಕ ಯಾವ ದೇಶದ ಸೈನಿಕರು ಇತಿಹಾಸ ಸೃಷ್ಟಿಸಿದ್ದಾರೆ?
* ಫ್ರಾನ್ಸ್.
11) ಗವಿಸಿದ್ದೇಶ್ವರ ಮಹಾ ರಥೋತ್ಸವ ಯಾವ ಜಿಲ್ಲೆಯಲ್ಲಿ ಪ್ರತಿವರ್ಷ
ನಡೆಯುತ್ತದೆ?
* ಕೊಪ್ಪಳ.
12) ಪ್ರಸ್ತುತ ಕೇಂದ್ರದ ಕೃಷಿ ಸಚಿವರು ಯಾರು?
* ರಾಧಾಮೋಹನ್ ಸಿಂಗ್.
13) ಧಾರವಾಡ ಕೃಷಿ ವಿವಿಯಿಂದ ಒಟ್ಟು 42 ವಿದ್ಯಾರ್ಥಿಗಳು ಜೆ ಆರ್ ಎಫ್ ಗೆ
ಆಯ್ಕೆಯಾಗಿರುವದರಿಂದ ಇತ್ತೀಚೆಗೆ ಯಾವ ಪ್ರಶಸ್ತಿ ಲಭಿಸಿದೆ?
* ರಾಷ್ಟ್ರೀಯ ಪ್ರಶಸ್ತಿ.
14) ಧಾರವಾಡ ಕೃಷಿ ವಿವಿಯ ಪ್ರಸ್ತುತ ಕುಲಪತಿ ಯಾರು?
* ಡಿ.ಪಿ.ಬಿರಾದಾರ.
15) ಮಿಸ್ ಏಷ್ಯಾ ಆಗಿ ಆಯ್ಕೆಯಾದ ಭಾರತದ ಮಹಿಳೆ ಯಾರು?
* ರೇವತಿ ಚೇಟ್ರಿ.
16) ಅಂಗ ಸಾನ್ ಸೂಕಿ ನೇತೃತ್ವದ ಪಕ್ಷ ಯಾವುದು?
* ಎನ್ ಎಲ್ ಡಿ.
17) ಮ್ಯಾನ್ಮಾರ್ ನ ರಾಜಧಾನಿ ಯಾವುದು?
* ನೈಪೇತಾವ್.
18) ಎಬಿವಿಪಿ ವಿವರಿಸಿರಿ?
* ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್.
19) ಜಿಕಾ ಎನ್ನುವದೊಂದು ------.
* ವೈರೆಸ್.
20) ಗಾಂಧೀಜಿ ಹುತಾತ್ಮರಾದ ದಿನ ಯಾವುದು?
* ಜನವರಿ 30.
21) ಆಸ್ಟ್ರೇಲಿಯಾ ಒಪನ್ ಟೆನಿಸ್ ಟೂರ್ನಿಯ ಮಹಿಳೆಯರ ಡಬಲ್ಸ್ ನಲ್ಲಿ
ವಿಜೇತರಾದವರು ಯಾರು?
* ಸಾನಿಯಾ ಮಿರ್ಜಾ ಮತ್ತು ಮಾರ್ಟನಾ ಹಿಂಗಿಸ್.
By RBS
22) ಪ್ರಸ್ತುತ ಭಾರತ ಕ್ರಿಕೆಟ್ ತಂಡದ ನಾಯಕಿ ಯಾರು?
* ಮಿಥಾಲಿ ರಾಜ್.
23) ಪ್ರಸ್ತುತ ರಾಜ್ಯದ ಕಾರ್ಮಿಕ ಸಚಿವ ಯಾರು?
* ಪಿ.ಟಿ.ಪರಮೇಶ್ವರ ನಾಯಕ್.
24) ಪ್ರಸ್ತುತ ಗೋವಾ ರಾಜ್ಯದ ಮುಖ್ಯಮಂತ್ರಿ ಯಾರು?
* ಲಕ್ಷ್ಮೀಕಾಂತ ಪರ್ಸೆಕರ್.
25) ಪ್ರಸ್ತುತ ಕೇಂದ್ರದ ಜಲಸಂಪನ್ಮೂಲ ಸಚಿವರು ಯಾರು?
* ಉಮಾ ಭಾರತಿ.
26) ಪ್ರೇಮಿಗಳ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
* ಫೆಬ್ರವರಿ 14.
27) ರಾಷ್ಟ್ರೀಯ ವಿಜ್ಞಾನ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
* ಫೆಬ್ರವರಿ 28.
28) ಆಸ್ಟ್ರೇಲಿಯಾ ಓಪನ್ ನ ಮಹಿಳೆಯರ ಸಿಂಗಲ್ಸ್ ನಲ್ಲಿ ವಿಜೇತರಾದವರು
ಯಾರು?
* ಏಂಜಲಿಕ್ ಕೆರ್ಬರ್.(ಜರ್ಮನಿ).
29) ಐಪಿಎಲ್ ನ ಈ ಬಾರಿಯ ಹರಾಜು ಪ್ರಕ್ರಿಯೆ ಫೆಬ್ರವರಿ 6 ರಂದು ಎಲ್ಲಿ
ನಡೆಯಲಿದೆ?
* ಬೆಂಗಳೂರು.
30) ವಿಶ್ವಸಂಸ್ಥೆಯ ಯುರೋಪ್ ಕೇಂದ್ರ ಕಚೇರಿ ಎಲ್ಲಿದೆ?
* ಜಿನೀವಾದಲ್ಲಿದೆ.
31) ಪ್ರಸ್ತುತ ಸಿರಿಯಾದ ಅಧ್ಯಕ್ಷ ಯಾರು?
* ಬಶರ್ ಅಲ್ ಅಸಾದ್.
32) ಸದ್ಯ ನಡೆಯುತ್ತಿರುವ ಪ್ರೊ ಕಬಡ್ಡಿ ಲೀಗ್ ಎಷ್ಟನೆಯದು?
* 3 ನೇಯದು.
33) ಈ ಬಾರಿಯ ಬೆಂಗಳೂರು ಬುಲ್ಸ್ ಕಬಡ್ಡಿ ತಂಡದ ನಾಯಕ ಯಾರು?
* ಸುರ್ಜೀತ್ ನರ್ವಾಲ್.
34) 3 ಆವೃತ್ತಿಯ ಪ್ರೊ ಕಬಡ್ಡಿಯ ಉದ್ಘಾಟನೆಯಲ್ಲಿ ರಾಷ್ಟ್ರಗೀತೆ
ಹಾಡಿದವರು ಯಾರು?
* ಅಮೀರ್ ಖಾನ್.
35) ಪ್ರೊ ಕಬಡ್ಡಿಯ ರೂವಾರಿ ಯಾರು?
* ಚಾರು ಶರ್ಮಾ.
36) 2016 ನೇ ಸಾಲಿನ 'ಬೆಸ್ಟ್ ರೋಸ್ಟರ್ ಪ್ಲಾಟಿನಮ್' ಪ್ರಶಸ್ತಿ ಪಡೆದ ಕಾಫಿ
ಸಂಸ್ಥೆ ಯಾವುದು?
* ಬಾಯರ್ಸ್ ಕಾಫಿ ಸಂಸ್ಥೆ.
37) ಮಹಾತ್ಮ ಗಾಂಧೀಜಿಯವರ ಎಷ್ಟನೇ ಪುಣ್ಯತಿಥಿ ಇತ್ತೀಚೆಗೆ
ಮಾಡಲಾಯಿತು?
* 68 ನೇ.
38) ಜನವರಿ 16, 2016 ರಂದು ಯಾವ ಯೋಜನೆಗೆ ಚಾಲನೆ ನೀಡಲಾಯಿತು?
* ಸ್ಟಾರ್ಟ್ ಅಪ್ ಇಂಡಿಯಾ ಯೋಜನೆ.
39) ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ನಲ್ಲಿ
ವಿಜೇತರಾದವರು ಯಾರು?
* ನೊವಾಕ್ ಜೊಕೊವಿಚ್ (ಸರ್ಬಿಯಾ).
40) ಪ್ರಸ್ತುತ ಕೇಂದ್ರದ ವಿಮಾನಯಾನ ಸಚಿವ ಯಾರು?
* ಅಶೋಕ ಗಜಪತಿ ರಾಜು.
41) ಶಕ್ತಿನಗರ : ರಾಯಚೂರು :: ಅಂಬಿಕಾನಗರ : ------.
* ದಾಂಡೇಲಿ (ಉತ್ತರಕನ್ನಡ).
[26/09 7:14 am] Basayya M Jamalur: ಜ್ಞಾನಕಣಜ ಕ್ವಿಜ್ :-
ವಿಷಯ :- ರಾಜ್ಯಶಾಸ್ತ್ರ .
ದಿನಾಂಕ :- 31/01/16.
1) ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಯಾವುದು?
* ಭಾರತ.
2) ರೆಗ್ಯುಲೇಟಿಂಗ್ ಕಾಯ್ದೆ ಜಾರಿಯಾದದ್ದು ಯಾವಾಗ?
* 1773 ರಲ್ಲಿ.
3) 1773 ರ ರೆಗ್ಯುಲೇಟಿಂಗ್ ಕಾಯ್ದೆಯ ದೋಷಗಳನ್ನು ಹೋಗಲಾಡಿಸಲು
ಜಾರಿಗೆ ತಂದ ಕಾಯ್ದೆ ಯಾವುದು?
* 1784 ರ ಪಿಟ್ಸ್ ಇಂಡಿಯಾ ಕಾಯ್ದೆ.
4) ಸೈಮನ್ ಆಯೋಗದ ಅಧ್ಯಕ್ಷರು ಯಾರು?
* ಜಾನ್ ಸೈಮನ್.
5) "ಸರ್ವೆಂಟ್ಸ್ ಆಫ್ ದಿ ಪೀಪಲ್ ಸೊಸೈಟಿ" ಎಂಬ ಸಂಘಟನೆಯನ್ನು
ಸ್ಥಾಪಿಸಿದವರು ಯಾರು?
* ಲಾಲ ಲಜಪತ್ ರಾಯ್.
6) ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಬ್ರಿಟನ್ನಿನ ಪ್ರಧಾನಮಂತ್ರಿ
ಯಾರಾಗಿದ್ದರು?
* ಕ್ಲಮೆಂಟ್ ಆಟ್ಲಿ.
7) ಭಾರತದ ಕೊನೆಯ ವೈಸರಾಯ ಯಾರು?
* ಲಾರ್ಡ್ ಮೌಂಟ್ ಬ್ಯಾಟನ್.
8) ಸ್ವತಂತ್ರ ಭಾರತದ ಮೊಟ್ಟ ಮೊದಲ ಗೌರ್ನರ್ ಜನರಲ್ ಯಾರು?
* ಲಾರ್ಡ್ ಮೌಂಟ್ ಬ್ಯಾಟನ್.
9) ಸಂವಿಧಾನ ರಚನಾ ಸಭೆಯ ಒಟ್ಟು ಸಂಖ್ಯೆ ಎಷ್ಟು?
* 389.
10) ಅಸ್ಸಾಂನ ಮೊದಲ ಮುಖ್ಯಮಂತ್ರಿ ಯಾರು?
* ಗೋಪಿನಾಥ ಬಾರ್ಡೋಲೈ.
11) ಸ್ಪೀರಿಂಗ್ ಸಮಿತಿಯ ಅಧ್ಯಕ್ಷರು ಯಾರು?
* ಡಾ. ರಾಜೇಂದ್ರ ಪ್ರಸಾದ್.
12) ಡಾ.ಬಿ.ಆರ್.ಅಂಬೇಡ್ಕರ್ ರವರಿಗೆ ಭಾರತ ರತ್ನ ಪ್ರಶಸ್ತಿ ಪಡೆದದ್ದು
ಯಾವಾಗ?
* 1990 ರಲ್ಲಿ.
13) ಸ್ವತಂತ್ರ ಭಾರತದ ಆರೋಗ್ಯ ಸಚಿವರು ಯಾರು?
* ರಾಜಕುಮಾರಿ ಅಮೃತ ಕೌರ್.
14) ಸ್ವತಂತ್ರ ಭಾರತದ ಹಣಕಾಸು ಸಚಿವರು ಯಾರು?
* ಆರ್.ಕೆ.ಷಣ್ಮುಖಂ ಚೆಟ್ಟಿ.
15) ಭಾರತವು ರಾಷ್ಟ್ರೀಯ ಧ್ವಜವನ್ನು ಅಳವಡಿಸಿಕೊಂಡಿದ್ದು
ಯಾವಾಗ?
* ಜುಲೈ 22, 1947 ರಲ್ಲಿ.
16) ವೈಮರ್ ಸಂವಿಧಾನ ಯಾವ ದೇಶದ್ದು?
* ಜರ್ಮನಿ.
17) ಅಮೇರಿಕಾ ಸಂವಿಧಾನವು ಕೇವಲ ಎಷ್ಟು ವಿಧಿಗಳನ್ನು ಒಳಗೊಂಡಿದೆ?
* 7.
18) ಬ್ರಿಟನ್ನಿನ ಪಾರ್ಲಿಮೆಂಟ್ ನ್ನು ----- ಪಾರ್ಲಿಮೆಂಟ್ ಎನ್ನುವರು?
* ವೆಸ್ಟ್ ಮಿನಿಸ್ಟರ್.
19) ಜಗತ್ತಿನ ಸಂವಿಧಾನಗಳಲ್ಲಿ ಅತಿ ಹಳೆಯ ಸಂವಿಧಾನ ಯಾವುದು?
* ಸ್ಯಾನ್ ಮಾರಿನೋ ಸಂವಿಧಾನ.
20) ಸೈಮನ್ ಆಯೋಗವು ರಚನೆಯಾದದ್ದು ಯಾವಾಗ?
* 1927 ರಲ್ಲಿ.
By RBS
21) ಸೈಮನ್ ಆಯೋಗವು ಭಾರತಕ್ಕೆ ಬಂದದ್ದು ಯಾವಾಗ?
* 1928 ರಲ್ಲಿ.
22) ಸೈಮನ್ ಆಯೋಗವು ಇಂಗ್ಲೆಂಡಿಗೆ ವಾಪಸ್ಸಾದದ್ದು ಯಾವಾಗ?
* 1929, ಎಪ್ರಿಲ್ 14 ರಂದು.
23) ಎಪ್ರಿಲ್ 1, 1935 ರಲ್ಲಿ ಸ್ಥಾಪನೆಯಾದ ಬ್ಯಾಂಕ್ ಯಾವುದು?
* ಭಾರತದ ರಿಸರ್ವ್ ಬ್ಯಾಂಕ್.
24) ಭಾರತವು ನಾಡಗೀತೆಯನ್ನು ಅಳವಡಿಸಿಕೊಂಡಿದ್ದು ಯಾವಾಗ?
* ಜನವರಿ 24, 1950 ರಲ್ಲಿ.
25) ಸಂವಿಧಾನ ರಚನೆಯ ಎರಡನೆಯ ಸಭೆಯು ಸೇರಿದ್ದು ಯಾವಾಗ?
* ಡಿಸೆಂಬರ್ 11, 1946 ರಲ್ಲಿ.
26) ಗಾಂಧಿ-ಇರ್ವಿನ್ ನಡುವೆ ಒಪ್ಪಂದವಾದ ದಿನ ಯಾವುದು?
* ಮಾರ್ಚ್ 5. ಅಥವಾ ಫೆಬ್ರವರಿ 14. (1931).
27) ಸಮವರ್ತಿಪಟ್ಟಿಯನ್ನು ಯಾವ ರಾಷ್ಟ್ರದಿಂದ ಎರವಲು ಪಡೆಯಲಾಗಿದೆ?
* ಆಸ್ಟ್ರೇಲಿಯಾ ಸಂವಿಧಾನದಿಂದ.
28) ಭಾರತದ ರಾಷ್ಟ್ರ ಧ್ವಜವನ್ನು ವಿನ್ಯಾಸಗೊಳಿಸಿದವರು ಯಾರು?
* ಪಿಂಗಾಲಿ ವೆಂಕಯ್ಯ.
29) ಪಿಂಗಾಲಿ ವೆಂಕಯ್ಯ ಯಾವ ರಾಜ್ಯದವರು?
* ಆಂಧ್ರಪ್ರದೇಶ.
30) ಅಮೇರಿಕಾದ 16 ನೇ ಅಧ್ಯಕ್ಷ ಯಾರು?
* ಅಬ್ರಾಹಂ ಲಿಂಕನ್.
31) ಸಮಾಜವಾದಿ ಎಂಬ ಪದವನ್ನು ಭಾರತದ ಪ್ರಸ್ತಾವನೆಗೆ ಯಾವ ತಿದ್ದುಪಡಿ
ಮೂಲಕ ಸೇರಿಸಲಾಯಿತು?
* 1976 ರಲ್ಲಿ 42 ನೇ ತಿದ್ದುಪಡಿ ಮೂಲಕ.
32) ಸಾಮಾಜಿಕ ನ್ಯಾಯ ಎಂಬ ಪದವನ್ನು ಯಾವ ಕ್ರಾಂತಿಯಿಂದ ಎರವಲು
ಪಡೆಯಲಾಗಿದೆ?
* ರಷ್ಯಾ ಕ್ರಾಂತಿ.
33) ಭಾರತದ ಸಂವಿಧಾನವು ಗಣತಂತ್ರ ವ್ಯವಸ್ಥೆಯ ಜಾತಕ ಎಂದು
ಕರೆದವರು ಯಾರು?
* ಕೆ.ಎಂ.ಮುನ್ಷಿ.
34) ಪ್ರಸ್ತಾವನೆಯನ್ನು ಸಂವಿಧಾಪದ ಭಾಗವಲ್ಲವೆಂದು ತೀರ್ಪು ನೀಡಿದ
ಮೊಕದ್ದಮೆ ಯಾವುದು?
* 1960 ರ ಬೇರುಬಾರಿ ಮೊಕದ್ದಮೆ.
35) 'ಅಮರ ಜೀವಿ' ಎಂದೇ ಖ್ಯಾತರಾದವರು ಯಾರು?
* ಪೊಟ್ಟಿ ಶ್ರೀರಾಮುಲು.
36) ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಭಾಷೆ ಆಧಾರದ ಮೇಲೆ
ರಚನೆಯಾದ ರಾಜ್ಯ ಯಾವುದು?
* ಆಂಧ್ರಪ್ರದೇಶ.
37) ಕೆ.ಎಂ.ಫಣಿಕ್ಕರ್ ರವರ ಪೂರ್ಣ ಹೆಸರೇನು?
* ಕವಲಂ ಮಾಧವ್ ಫಣಿಕ್ಕರ್.
38) 28 ರಾಜ್ಯವಾಗಿ ಉಗಮವಾದದ್ದು ಯಾವುದು?
* ಜಾರ್ಖಂಡ್.
39) ಭಾರತದಲ್ಲಿಯೇ ಅತಿದೊಡ್ಡ ಜಿಲ್ಲೆ ಯಾವುದು?
* ಕಛ್ (ಗುಜರಾತ್).
40) ಭಾರತದಲ್ಲಿಯೇ ಅತಿಚಿಕ್ಕ ಜಿಲ್ಲೆ ಯಾವುದು?
* ಮಾಹೆ (ಪಾಂಡಿಚೆರಿ) (9 ಕಿಮೀ).
41) 2011 ರ ಪ್ರಕಾರ ಅತಿಹೆಚ್ಚು ಸಾಕ್ಷರತೆ ಹೊಂದಿರುವ ಕೇಂದ್ರಾಡಳಿತ
ಪ್ರದೇಶ ಯಾವುದು?
* ಲಕ್ಷದ್ವೀಪ (92.28).
42) 2011 ರ ಪ್ರಕಾರ ಅತಿ ಕಡಿಮೆ ಸಾಕ್ಷರತೆ ಹೊಂದಿರುವ ಕೇಂದ್ರಾಡಳಿತ
ಪ್ರದೇಶ ಯಾವುದು?
* ದಾದ್ರ ಮತ್ತು ನಗರ ಹವೇಲಿ (77.65).
43) "ಭಾರತದ ಬಿಸ್ಮಾರ್ಕ್" ಎಂದು ಯಾರನ್ನು ಕರೆಯುತ್ತಾರೆ?
* ಸರ್ದಾರ್ ವಲ್ಲಭಭಾಯ್ ಪಾಟೇಲ್.
44) 25 ನೇ ರಾಜ್ಯವಾಗಿ ಗೋವಾ ರಚನೆಯಾದದ್ದು ಯಾವಾಗ?
* 1987 ರಲ್ಲಿ.
45) ಪ್ರಸ್ತುತವಾಗಿ ಎಷ್ಟು ವಲಯ ಮಂಡಳಿಗಳಿವೆ?
* 6.
46) ಎಲ್ಲಾ (6) ವಲಯಗಳಿಗೆ ಅಧ್ಯಕ್ಷರು ಯಾರಾಗಿರುತ್ತಾರೆ?
* ಕೇಂದ್ರ ಗೃಹ ಸಚಿವರು.
[26/09 7:15 am] Basayya M Jamalur: ಜ್ಞಾನಕಣಜ ಕ್ವಿಜ್ :-
ವಿಷಯ :- ಭೂಗೋಳಶಾಸ್ತ್ರ .
ದಿನಾಂಕ :- 30/01/16.
ಸಂಗ್ರಹ :- 10 ನೇ ತರಗತಿ ಸಮಾಜ ವಿಜ್ಞಾನ.
1) ವಲಸೆಯಲ್ಲಿ ಮುಖ್ಯವಾಗಿ ಎಷ್ಟು ವಿಧಗಳಿವೆ?
* ಎರಡು.
2) ಅತೀ ಕಡಿಮೆ ಲಿಂಗಾನುಪಾತ ಹೊದಿರುವ ರಾಜ್ಯ ಯಾವುದು?
* ಹರಿಯಾಣ. (ಪ್ರತಿ ಸಾವಿರ ಪುರುಷರಿಗೆ 877 ಮಹಿಳೆಯರು).
3) 'ಬಿಮಾರು' ಎಂದರೆ ------.
* ರೋಗಗ್ರಸ್ತ ರಾಜ್ಯಗಳು.
4) ಬಿಮಾರು ರಾಜ್ಯಗಳನ್ನು ಹೆಸರಿಸಿರಿ?
* 1) ಬಿಹಾರ.
2) ಮಧ್ಯಪ್ರದೇಶ.
3) ರಾಜಸ್ಥಾನ.
4) ಉತ್ತರಪ್ರದೇಶ.
5) ದಿಹಾಂಗ & ದಿಬಾಂಗ್ ಯಾವ ನದಿಯ ಉಪನದಿಗಳು?
* ಬ್ರಹ್ಮಪುತ್ರ.
6) ರಾಜ್ಯದಲ್ಲಿ ಸಕ್ಕರೆ ಕೈಗಾರಿಕೆಗಳು ಅತಿ ಹೆಚ್ಚು ಕಂಡು ಬರುವ ಜಿಲ್ಲೆ
ಯಾವುದು?
* ಬೆಳಗಾವಿ
7) ದೇಶದಲ್ಲಿ ಒಟ್ಟು ಎಷ್ಟು ಕಾಗದ ಕೈಗಾರಿಕೆಗಳಿವೆ?
* 568.
8) ಪ್ರಪಂಚದಲ್ಲಿ ಅತಿಹೆಚ್ಚು ಸಕ್ಕರೆ ಉತ್ಪಾದಿಸುವ ರಾಷ್ಟ್ರ ಯಾವುದು?
* ಬ್ರೆಜಿಲ್.
9) ಪ್ರಪಂಚದಲ್ಲಿ ಸಕ್ಕರೆ ಉತ್ಪಾದನೆಯಲ್ಲಿ ಎರಡನೇ ಸ್ಥಾನದಲ್ಲಿರುವ
ರಾಷ್ಟ್ರ ಯಾವುದು?
* ಭಾರತ.
10) ಅಲ್ಯೂಮೀನಿಯಂ ಇತ್ತೀಚೆಗೆ ಅಂದರೆ ----- ರಲ್ಲಿ ಶೋಧಿಸಲ್ಪಟ್ಟಿತು?
* 1886 ರಲ್ಲಿ.
11) ರೊರ್ಕೆಲಾ ಐರನ್ ಮತ್ತು ಸ್ಟೀಲ್ ಕಂಪನಿ ಯಾವ ರಾಜ್ಯದಲ್ಲಿದೆ?
* ಒರಿಸ್ಸಾ.
12) ಕೊಲ್ಕತ್ತಾದ ಬಂದರಿನ ಒತ್ತಡ ಕಡಿಮೆ ಮಾಡಲು ನಿರ್ಮಿಸಿರುವ ಕೃತಕ
ಬಂದರು ಯಾವುದು?
* ಹಾಲ್ಡಿಯಾ.
13) ಇತ್ತೀಚೆಗೆ ಅಭಿವೃದ್ಧಿ ಪಡಿಸಿದ ಬಂದರು ಯಾವುದು?
* ಪಾರಾದೀಪ.
14) ಯಾವ ಬಂದರು ಕಚ್ ಖಾರಿಯ ಶಿರೋಭಾಗದಲ್ಲಿದೆ?
* ಕಾಂಡ್ಲಾ.
15) ಅಣ್ಣಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಎಲ್ಲಿದೆ?
* ಚೆನ್ನೈ.
16) ಅಣ್ಣಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮತ್ತೊಂದು
ಹೆಸರೇನು?
* ಮೀನಂಬಾಕಂ.
17) ಸಾರಿಗೆಯಲ್ಲಿ ಮುಖ್ಯವಾಗಿ ಎಷ್ಟು ಪ್ರಕಾರಗಳಿವೆ?
* 4.
18) ಮೊದಲನೇ ತೈಲ ಬಾವಿಯ ನ್ನು ಎಲ್ಲಿ ಕೊರೆಯಲಾಯಿತು?
* ಅಂಕಲೇಶ್ವರ.
19) ಅಂಕಲೇಶ್ವರ ಯಾವ ರಾಜ್ಯದಲ್ಲಿದೆ?
* ಗುಜರಾತ್.
20) ಸದ್ಯದಲ್ಲಿ ---- ದೇಶದಲ್ಲಿಯೇ ಅತಿಹೆಚ್ಚು ಚಿನ್ನವನ್ನು
ಉತ್ಪಾದಿಸಲಾಗುತ್ತಿದೆ?
* ಹಟ್ಟಿ ಗಣಿ.
By RBS
21) ಹಟ್ಟಿ ಚಿನ್ನದ ಗಣಿ ಯಾವ ಜಿಲ್ಲೆಯಲ್ಲಿದೆ?
* ರಾಯಚೂರು.
22) ಗಯಾ : ಬಿಹಾರ :: ಧನಭಾದ್ : --------.
* ಜಾರ್ಖಂಡ.
23) ಸೇಲಂ : ತಮಿಳುನಾಡು :: ಉದಯಪುರ : -------.
* ರಾಜಸ್ಥಾನ.
24) ತಿರುವನಂತಪುರ : ಕೇರಳ :: ಜಿಂದ್ವಾರ : -----.
* ಮಧ್ಯಪ್ರದೇಶ.
25) ಕಬ್ಬಿಣೇತರ ವರ್ಗದ ಖನಿಜಗಳಲ್ಲಿ ಯಾವುದು ಅತಿ ಮುಖ್ಯವಾದ
ಅದಿರಾಗಿದೆ?
* ಅಭ್ರಕ.
26) ಜಾಮನಗರ : ಗುಜರಾತ್ :: ಕೋರಾಪಟ್ : ------.
* ಒಡಿಶಾ.
27) ಅಲ್ಯೂಮೀನಿಯಂ ಲೋಹದ ಮುಖ್ಯ ಅದಿರು ಯಾವುದು?
* ಬಾಕ್ಸೈಟ್.
28) 20 ನೇ ಶತಮಾನದ ಅದ್ಭುತ ಲೋಹ ಎಂದು ಯಾವುದನ್ನು
ಕರೆಯಲಾಗುತ್ತದೆ?
* ಬಾಕ್ಸೈಟ್.
29) ಟಾಟಾ ಜಲ ವಿದ್ಯುತ್ ಯೋಜನೆ ಯಾವ ರಾಜ್ಯದಲ್ಲಿದೆ?
* ಮಹಾರಾಷ್ಟ್ರ.
30) ತಾವಾ ಜಲ ವಿದ್ಯುತ್ ಯೋಜನೆ ಯಾವ ರಾಜ್ಯದಲ್ಲಿದೆ?
* ಬಿಹಾರ.
31) ಭಾರತವು ಉತ್ಪಾದಿಸುತ್ತಿರುವ ವಿದ್ಯುತ್ತಿನಮೂಲಗಳಲ್ಲಿ ಜಲ
ವಿದ್ಯುತ್ ಎಷ್ಟನೇ ಸ್ಥಾನವನ್ನು ಹೊಂದಿದೆ?
* ಎರಡನೇ.
32) ಕರ್ನಾಟಕದ ಅತಿದೊಡ್ಡ ನದಿಕಣಿವೆ ಯೋಜನೆ ಯಾವುದು?
* ಕೃಷ್ಣಾ ಮೇಲ್ದಂಡೆ ಯೋಜನೆ.
33) "ಬಿಹಾರದ ಕಣ್ಣಿರಿನ ನದಿ" ಯಾವುದು?
* ಕೋಸಿ ನದಿ.
34) ಭಾರತದಲ್ಲಿಯೇ ಅತ್ಯಂತ ಎತ್ತರವಾದ ನದಿ ಕಣಿವೆ ಯೋಜನೆ
ಯಾವುದು?
* ಭಾಕ್ರಾನಂಗಲ್ ಯೋಜನೆ.
35) ಭರತಪುರ ವನ್ಯ ಜೀವಿಧಾಮ ಯಾವ ರಾಜ್ಯದಲ್ಲಿದೆ?
* ರಾಜಸ್ಥಾನ.
36) ಮದಾರಿಹಾತ್ ಮತ್ತು ಜಾಲ್ದಾಪಾರ ವನ್ಯ ಜೀವಿಧಾಮಗಳು ಯಾವ
ರಾಜ್ಯದಲ್ಲಿವೆ?
* ಪಶ್ಚಿಮಬಂಗಾಳ.
37) ಅಣ್ಣಾಮಲೈ ವನ್ಯ ಜೀವಿಧಾಮ ಯಾವ ರಾಜ್ಯದಲ್ಲಿದೆ?
* ತಮಿಳುನಾಡು.
38) ಭಾರತದಲ್ಲಿ ಅತಿಕಡಿಮೆ ಮಳೆ ಪಡೆಯುವ ಪ್ರದೇಶ ಯಾವುದು?
* ರೂಯ್ಲಿ.
39) ರೂಯ್ಲಿ ರಾಜಸ್ಥಾನದ ಯಾವ ಜಿಲ್ಲೆಯಲ್ಲಿದೆ?
* ಜೈಸಲ್ಮೇರ್.
40) ಬೇಸಿಗೆಯಲ್ಲಿ ದೇಶವು ವಾರ್ಷಿಕ ಮಳೆಯ ಶೇ. ----- ರಷ್ಟನ್ನು ಮಾತ್ರ
ಪಡೆಯುತ್ತದೆ?
* 10 '/.
41) ನೈಋತ್ಯ ಮಾನ್ಸೂನ ಕಾಲ ಅಥವಾ ಮುಂಗಾರು ಮಳೆಗಾಲದ ಅವಧಿ
ತಿಳಿಸಿರಿ?
* ಜೂನ್ - ಸೆಪ್ಟೆಂಬರ್.
[26/09 7:15 am] Basayya M Jamalur: 29/1/2016 Quiz.
1. Africa khandalli iruv atyant yattarad shikhar?
- Mount kilimanjaro.
2. Astraliayad pramukh nadi yavadu?
- Murre darling.
3. Austrelia dalliruv budakattu janang yavadu?
- Bindubis.
4. Kurigal nadu yandu yavadannu kareyuttare?
- Australia.
5. 17 digre canal yav deshagalanu berpadisuttade?
- North and south viyatnam.
6. North pole kandu hididavaru yaru?
- Robert Yadward Piyari.
7. South pole yaru kandu hidididdare?
- Amund Sen Ronand.
8. Loktak sarovar yav rajyadalli ide?
- Manipur.
9. Rudra sagar sarovar yallide?
- Tripura.
10. Sheet khand yavadu?
- Antartika.
11. Devis jalasandi yalli kandu baruttade?
- North america and grinland.
12. Atyant dodda kanive yallide?
- Americad grand kyaniyan kanive.
13. Jagattin dodda marabhumi yavadu?
- Sahara marabhumi.
14. Kaggataley khand yavadu?
- Africa.
15. Vishwad ugamad adyanakke enendu kareyuttare?
- Cosmolagy.
16. Ondu kantiman estu jyotirvashagalige saman?
- 3.55 jyotirvarsh.
17. Avali grahagalu yavavu?
- Bhumi and shukra.
18. Chandranu bhumiya samip mattu dur baruv din yavadu?
- Periji and apoji din.
19. Kadime dainandin chalane hondiruv grah yavadu?
- Guru grah.
20. Nirin mele teluv graha?
- Shani gruha.
21. 180 digre yav sagarad madya vide?
- Pecific sagar.
22. Sila goladalliruv lohagalu yavavu?
- Silicate and aluminium.
23. Bhukampad hor kendravannu enendu kareyuttare?
- Epicentre.
24. Atyant alawad sarovar?
- Bikal sarovar.
25. Lekavan sarovar yalli kandu baruttde? - - Turkey.
26. Havagunad adyayanavannu enendu kareyuttare?
- Meteorolagy.
27. Samudra mattadalli vayumandalad sarasari vattad estu?
- 1013.25 mb
28. Suryanind shakavu yav aley rupadalli chalisuttade?
- Viddutkantiy aley.
29. Birugaligal nagar yavadu?
- Chikago.
31. Isohytes yandarenu?
- Sam pramanad male.
32. Isoryms yandarenu?
- Sam munjugadde.
33. Sagarad alavannu aleyale enannu balasuttare?
- Echo sounders.
34. Jalagolad adyayanakke enendu kareyuttare?
- Hydrolagy.
35. Prapanchad atyant dodda kolli yavadu?
- Bangal kolli.
36. Atyant dodda khari yavadu?
- Hudsan khari.
37. Hindu mahasagar dalliruv atyant alavad taggu yavadu?
- Sunda taggu. 6460 meter alavagide.
[26/09 7:17 am] Basayya M Jamalur: ಜ್ಞಾನಕಣಜ ಕ್ವಿಜ್ :-
ವಿಷಯ :- ಪ್ರಚಲಿತ ಘಟನೆಗಳು.
ದಿನಾಂಕ :- 28/01/16.
ಸಂಗ್ರಹ :- ಸ್ಪರ್ಧಾ ವಿಜೇತ.
1) ಜಪಾನಿನ ಪ್ರಧಾಮಂತ್ರಿ ಯಾರು?
* ಶಿಂಜೋ ಅಬೆ.
2) ಮಾಸ್ಕೋ ಯಾವ ದೇಶದ ರಾಜಧಾನಿ?
* ರಷ್ಯಾ.
3) 2015 ಡಿಸೆಂಬರ್ 24 ರಂದು ಭಾರತ-ರಷ್ಯಾದ ಏಷ್ಟನೇ ಶೃಂಗಸಭೆ
ಜರುಗಿತು?
* 16 ನೇ.
4) ಭಾರತದ ಆರು ಸ್ಥಳಗಳಲ್ಲಿ 12 ಅಣು ಸ್ಥಾವರ ಸ್ಥಾಪಿಸಲು ಯಾವ
ರಾಷ್ಟ್ರ ಮುಂದಾಗಿದೆ?
* ರಷ್ಯಾ.
5) ಅಫ್ಘಾನಿಸ್ಥಾನದ ಪ್ರಸ್ತುತ ಅಧ್ಯಕ್ಷರು ಯಾರು?
* ಅಶ್ರಫ್ ಘನಿ.
6) ಭಾರತವು ಯಾವ ದೇಶದಲ್ಲಿ ಇತ್ತೀಚೆಗೆ ಸಂಸತ್ ಭವನ ನಿರ್ಮಿಸಿದೆ?
* ಅಫ್ಘಾನಿಸ್ಥಾನ.
7) ಭಾರತವು ಎಷ್ಟು ಕೋಟಿ ರೂ ವೆಚ್ಚದಲ್ಲಿ ಇತ್ತೀಚೆಗೆ ಅಫ್ಘಾನಿಸ್ಥಾನ
ದಲ್ಲಿ ಸಂಸತ್ ಭವನ ನಿರ್ಮಿಸಿತು?
* 710 ಕೋಟಿ.
8) ಪ್ರಸ್ತುತ ಪಾಕಿಸ್ತಾನದ ಪ್ರಧಾನಮಂತ್ರಿ ಯಾರು?
* ನವಾಜ್ ಷರೀಫ್.
9) ಮುಂದಿನ ಎಷ್ಟನೇ ಸಾರ್ಕ್ ಶೃಂಗಸಭೆಯು ಇಸ್ಲಾಮಾಬಾದ್ ನಲ್ಲಿ
ನಡೆಯಲಿದೆ?
* 19 ನೇ.
10) ನರೇಂದ್ರ ಮೋದಿ ಇತ್ತೀಚೆಗೆ ಪಾಕಿಸ್ತಾನಕ್ಕೆ ಅನಿರೀಕ್ಷಿತ ಭೇಟಿ
ನೀಡಿದ್ದು ಯಾವಾಗ?
* ಡಿಸೆಂಬರ್ 25, 2015.
11) ಹೆಚ್ ಎ ಎಲ್ ನ ಪ್ರಸ್ತುತ ಕಾರ್ಯ ನಿರ್ವಾಹಕ ನಿರ್ದೇಶಕ ಯಾರು?
* ಸುವರ್ಣ ರಾಜು.
12) ಹೆಚ್ ಎ ಎಲ್ ಸ್ಥಾಪನೆಯಾದದ್ದು ಯಾವಾಗ?
* 1940 ರಲ್ಲಿ.
13) ಹೆಚ್ ಎ ಎಲ್ ಸಂಸ್ಥೆ ಡಿಸೆಂಬರ್ 23,2015 ರಂದು ಏಷ್ಟನೇ ವರ್ಷಾಚರಣೆ
ಆಚರಿಸಿಕೊಂಡಿತು?
* 75 ನೇ.
14) "ವಿಜ್ಞಾನ ನಗರ" ಎಂದು ಬಿರುದು ಹೊಂದಿದ ನಗರ ಯಾವುದು?
* ಬೆಂಗಳೂರು.
15) "ಸಾಂಸ್ಕೃತಿಕ ನಗರಿ" ಎಂದು ಖ್ಯಾತವಾದ ನಗರ ಯಾವುದು?
* ಮೈಸೂರು.
16) ಈಥೋಪಿಯಾದ ರಾಜಧಾನಿ ಯಾವುದು?
* ಅದ್ದಿಸ್ ಅಬಬ.
17) ಒಪೆಕ್ ನ ಪ್ರಧಾನ ಕಚೇರಿ ಎಲ್ಲಿದೆ?
* ವಿಯನ್ನಾ.
18) 2015 ರ ವಿಶ್ವಸುಂದರಿ ಲಾಲಾಗುವನಾ ರೋಯೋ ಯಾವ
ದೇಶದವರು?
* ಸ್ಪೇನ್.
19) 2015 ರ ಭುವನ ಸುಂದರಿ ಪಿಯಾ ಅಲಾಂಜೋ ವುರ್ತ್ ಬಕ್ ಯಾವ
ದೇಶದವಳು?
* ಫಿಲಿಫೈನ್ಸ್.
20) ಪ್ರಸ್ತುತ ಕರ್ನಾಟಕದ ರಾಜ್ಯಪಾಲರು ಯಾರು?
* ವಾಜುಭಾಯಿ ವಾಲಾ.
21) ಕರ್ನಾಟಕದ ಪ್ರಸ್ತುತ ಉಪ ಲೋಕಾಯುಕ್ತ ನ್ಯಾ.ಎನ್.ಆನಂದ
ಜನ್ಮಸ್ಥಳ ಯಾವುದು?
* ವೇಮುಗಲ್ ನ ಬ್ಯಾದನಹಳ್ಳಿ.
BY RBS
22) ವಿನಾಶದ ಅಂಚಿನಲ್ಲಿರುವ ಪ್ರಾಣಿಗಳ ಪಟ್ಟಿಗೆ ಇತ್ತೀಚೆಗೆ ಯಾವ ಪ್ರಾಣಿ
ಸೇರಿದೆ?
* ಸಿಂಹ.
23) ವಿಶ್ವಸಂಸ್ಥೆಯ ಇ-ಸೂಚಿ ಪ್ರಕಾರ 193 ರಾಷ್ಟ್ರಗಳ ಪೈಕಿ ಭಾರತವು
ಏಷ್ಟನೇ ಸ್ಥಾನದಲ್ಲಿದೆ?
* 119 ನೇ.
24) ಡಿಸೆಂಬರ್ 25 ರಂದು ಯಾವ ದಿನವನ್ನು ಆಚರಿಸಲಾಗುತ್ತದೆ?
* ಉತ್ತಮ ಆಡಳಿತ ದಿನ.
25) ಕಾರ್ಗಿಲ್ ವಿಜಯದ ದಿವಸವನ್ನು ಯಾವಾಗ ಆಚರಿಸಲಾಗುತ್ತದೆ?
* ಜುಲೈ 26.
26) 2015 ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಕೆ.ವಿ.
ತಿರುಮಲೇಶ್ ರ ಯಾವ ಕೃತಿಗೆ ನೀಡಲಾಯಿತು?
* ಅಕ್ಷಯಕಾವ್ಯ.
27) ರಘುವೀರ್ ಚೌದರಿಯವರು ಯಾವ ಭಾಷೆಯ ಸಾಹಿತಿ?
* ಗುಜರಾತಿ.
28) ಕಪ್ಪು ಹಣ ವರ್ಗಾವಣೆಯಲ್ಲಿ ಪ್ರಥಮ ಸ್ಥಾನದಲ್ಲಿರುವ ರಾಷ್ಟ್ರ
ಯಾವುದು?
* ಚೀನಾ (139 ಬಿಲಿಯನ್).
29) ಚೀನಾದ ರಾಜಧಾನಿ ಯಾವುದು?
* ಬೀಜಿಂಗ್.
30) ಎಂ.ಎಸ್.ಧೋನಿ 9 ನೇ ಐ ಪಿ ಎಲ್ ನಲ್ಲಿ ಯಾವ ತಂಡದ ಪರ ಆಡುವರು?
* ಪುಣೆ.
31) 2015 ರ ಪಾಲಿ ಉಮ್ರಿಗರ್ ಪ್ರಶಸ್ತಿ ಪಡೆದವರು ಯಾರು?
* ವಿರಾಟ್ ಕೊಹ್ಲಿ.
32) ಡಿಸೆಂಬರ್ 22, 2015 ರಂದು ರಾಮಾನುಜಂ ರ ಎಷ್ಟನೇ ಜನ್ಮ ವರ್ಷ
ಆಚರಿಸಲಾಯಿತು?
* 125 ನೇ.
33) ಮೇಘಾಲಯದ ಪ್ರಸ್ತುತ ಮುಖ್ಯಮಂತ್ರಿ ಯಾರು?
* ಮುಕುಲ್ ಸಂಗ್ಮಾ.
34) ಎನ್. ರಂಗಸ್ವಾಮಿ ಯಾವ ಕೇಂದ್ರಾಡಳಿತದ ಮುಖ್ಯಮಂತ್ರಿ?
* ಪಾಂಡಿಚೇರಿ.
35) ಆಗಸ್ಟ್ 9, 2015 ರಂದು ಕಯ್ಯಾರ್ ಕಿಞ್ಞಣ್ಣ ರೈ ಎಲ್ಲಿ ನಿಧನರಾದರು?
* ಕಾಸರಗೋಡು (ಕೇರಳ).
36) ನಾಡೋಜ ಎಂ.ಎಂ ಕಲಬುರ್ಗಿ ಹತ್ಯೆಯಾದದ್ದು ಯಾವಾಗ?
* ಆಗಸ್ಟ್ 30, 2015.
37) ಐ ಎಂ ಎಫ್ ನ ಪ್ರಸ್ತುತ ಸದಸ್ಯ ರಾಷ್ಟ್ರಗಳ ಸಂಖ್ಯೆ ಎಷ್ಟು?
* 188.
38) ನೀತಿ ಆಯೋಗದ ಪ್ರಸ್ತುತ ಸಿಇಒ ಯಾರು?
* ಅಮಿತಾಬ್ ಕಾಂತ್.
39) ಸುಂದರ್ ಪಿಚೈ ಮೂಲತಃ ಯಾವ ರಾಜ್ಯದವರು?
* ತಮಿಳುನಾಡು.
40) ಇತ್ತೀಚೆಗೆ ನಿಧನರಾಧ ರಾಬರ್ಟ್ ಸ್ವಿಟ್ಜರ್ ಯಾವ ದೇಶದ
ಮನಃಶಾಸ್ತ್ರಜ್ಞ?
* ಅಮೇರಿಕಾ.
41) ಇರಾನ್ ನ ಪ್ರಸ್ತುತ ಅಧ್ಯಕ್ಷರು ಯಾರು?
* ಹಸನ್ ರೌಹಾನಿ.
[26/09 7:18 am] Basayya M Jamalur: ಜ್ಞಾನಕಣಜ ಕ್ವಿಜ್ :-
ವಿಷಯ :- ಇತಿಹಾಸ.
ದಿನಾಂಕ :- 27/01/16.
1) ಪೊಟ್ಟಿ ಶ್ರೀರಾಮುಲು ಎಷ್ಟು ದಿನಗಳ ಉಪವಾಸ ಸತ್ಯಾಗ್ರಹ ನಡೆಸಿ
ಅಸುನೀಗಿದರು?
* 58.
2) ಹೈದರಾಬಾದ್ ಸಂಸ್ಥಾನವನ್ನು ಯಾವಾಗ ಭಾರತದೊಂದಿಗೆ
ವಿಲೀನಗೊಳಿಸಲಾಯಿತು?
* 1948 ರಲ್ಲಿ.
3) ಭಾರತದ ಪ್ರಥಮ ಗೃಹಮಂತ್ರಿ ಯಾರು?
* ಸರ್ದಾರ್ ವಲ್ಲಭ ಭಾಯಿ ಪಟೇಲ್.
4) ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಸ್ಥಾಪಕರು ಯಾರು?
* ಎ.ಓ.ಹ್ಯೂಮ್.
5) ಮರಾಠ ಪತ್ರಿಕೆಯನ್ನು ಪ್ರಕಟಿಸಿದವರು ಯಾರು?
* ಬಾಲಗಂಗಾಧರ ತಿಲಕ್.
6) ಸ್ವರಾಜ್ ಪಕ್ಷವನ್ನು ಸ್ಥಾಪಿಸಲಾದ ವರ್ಷ -------.
* 1922.
7) ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಹರಿಪುರ ಅಧಿವೇಶನದ
ಅಧ್ಯಕ್ಷರಾಗಿದ್ದವರು ಯಾರು?
* ಸುಭಾಷ್ಚಂದ್ರಬೋಸ್.
8) "ಭಾರತದ ಉಕ್ಕಿನ ಮನುಷ್ಯ"ನೆಂದು ಖ್ಯಾತರಾದವರು ಯಾರು?
* ಸರ್ದಾರ್ ವಲ್ಲಭ ಭಾಯಿ ಪಟೇಲ್.
9) ಭಾರತೀಯ ರಾಷ್ಟ್ರೀಯ ಸೇನೆಯ ಝಾನ್ಸೀ ರೆಜಿಮೆಂಟಿನ
ನೇತೃತ್ವವನ್ನು ವಹಿಸಿದವರು ಯಾರು?
* ಕ್ಯಾಪ್ಟನ್ ಲಕ್ಷ್ಮೀ.
10) ಅಲಿ ಸಹೋದರರು ನಡೆಸಿದ ಚಳುವಳಿ --------.
* ಖಿಲಾಪತ್ ಚಳುವಳಿ.
11) ಸಂಪತ್ತಿನ ಸೋರುವಿಕೆ ಸಿದ್ದಾಂತವನ್ನು ತಿಳಿಸಿದವರು ಯಾರು?
* ದಾದಾಭಾಯಿನವರೋಜಿ.
12) "ಸ್ವರಾಜ್ಯ ನನ್ನ ಜನ್ಮ ಸಿದ್ಧ ಹಕ್ಕು" ಎಂದು ಘೋಷಿಸಿದವರು
ಯಾರು?
* ಬಾಲ್ ಗಂಗಾಧರ ತಿಲಕ್.
By RBS
13) "ಪ್ರಭುದ್ಧ ಭಾರತ" ಪತ್ರಿಕೆಯನ್ನು ಹೊರಡಿಸಿದವರು ಯಾರು?
* ಡಾ.ಬಿ.ಆರ್.ಅಂಬೇಡ್ಕರ್.
14) ಭಾರತದಲ್ಲಿ ಕಾಂಗ್ರೆಸ್ ಸಮಾಜವಾದಿ ಪಕ್ಷವನ್ನು ಸ್ಥಾಪಿಸಿದವರು
ಯಾರು?
* ನೆಹರು ಮತ್ತು ಸುಭಾಷ್ಚಂದ್ರಬೋಸ್.
15) ಭಾರತದಲ್ಲಿ ಯಾವಾಗ ಕಾಂಗ್ರೆಸ್ ಸಮಾಜವಾದಿ ಪಕ್ಷವನ್ನು
ಸ್ಥಾಪಿಸಲಾಯಿತು?
* 1934 ರಲ್ಲಿ.
16) ಸ್ವತಂತ್ರ ಹಳ್ಳಿ ಯಾವುದು?
* ಈಸೂರು.
17) ಈಸೂರು ಯಾವ ಜಿಲ್ಲೆಯಲ್ಲಿದೆ?
* ಶಿವಮೊಗ್ಗ.
18) "ಬಹಿಸ್ಕ್ರತ ಹಿತಕರಣಿ ಸಭಾ" ಎಂಬ ಸಂಘಟನೆಯನ್ನು ಸ್ಥಾಪಿಸಿದವರು
ಯಾರು?
* ಡಾ.ಬಿ.ಆರ್.ಅಂಬೇಡ್ಕರ್.
19) 1929 ರ ಅಧಿವೇಶನ ಯಾರ ಅಧ್ಯಕ್ಷತೆಯಲ್ಲಿ ನಡೆಯಿತು?
* ನೆಹರು.
20) 1929 ರ ಅಧಿವೇಶನ ಎಲ್ಲಿ ನಡೆಯಿತು?
* ಲಾಹೋರ್.
21) ಗಾಂಧೀಜಿಯವರು ಎಲ್ಲಿ ಬ್ಯಾರಿಸ್ಟರ್ ಪದವಿ ಪಡೆದರು?
* ಇಂಗ್ಲೆಂಡ್ ನಲ್ಲಿ.
22) ಗಾಂಧೀಜಿ ವಕೀಲ ವೃತ್ತಿಯನ್ನು ಎಲ್ಲಿ ಆರಂಭಿಸಿದರು?
* ದಕ್ಷಿಣ ಆಫ್ರಿಕಾದಲ್ಲಿ.
23) ಯುಗಾಂತರ ಎಂಬ ನಿಯತಕಾಲಿಕೆ ಪ್ರಕಟಿಸಿದವರು ಯಾರು?
* ಬರೀಂದರ್ ಕುಮಾರ್ ಘೋಷ್.
24) 1905 ರ ವಿಶೇಷವೇನು?
* ಬಂಗಾಳದ ವಿಭಜನೆ.
25) 1906 ರ ವಿಶೇಷವೇನು?
* ಮುಸ್ಲಿಂ ಲೀಗ್ ಸ್ಥಾಪನೆ.
[26/09 7:18 am] Basayya M Jamalur: 26/1/2016 quiz.
1. Pushpagiri and brahmagiri parvatagalu yalli kandu baruttave?
Kodagu.
2. Maradi halli shila shasan yav jille yalli kandu baruttade?
Chitradurga.
3. Karnataka vistirnadali yastane sthanadalli ide?
7 ne sthan.
4. Karnataka janasanke yalli yastane sthanadali ide?
8 ne sthan.
5. Karnataka yav akshansh gal madyadalli ide?
11 to 18 North.
6. 180 degree rekansh yav jalsandhiyalli haydu hoguttade?
Baring jalsandhi.
7. Bharatad bhubhag dalli karnatakad palu pratishat estu?
5. 83%
8. Karnatakad karavali tiravu estu meter ide?
320 KM
9. Karavali tirad jillegalu yavavu?
Udupi, Uttar kannada,
Dakshin kannada.
10. 1973 karnatakad rajyapalaru yaragiddaru?
Mohanlal sukadiya.
11. Karnatakadalli estu aadalit valayagalive?
4 valayagalive.
12. Karawar bandaru yav nadiy dadalli ide?
Kaali nadi.
13. Gokarna bandaru yav nadiy dadadalli ide?
Gangavali or Bedti.
14. Vijay nagar samrajyad vyaparad bandaru yavudagittu?
Batkal.
15. Malpe beech yav nadiy dadadalli ide?
Udhyavar nadi.
15. Honnavar bandaru yav nadiy dadadalli ide?
Sharavati.
16. Baarkur petroleum sangrahak yav jilleyalli kandu baruttade?
Udupi.
17. Ratstiy yakshagan madali yallide?
Manipal (Udupi)
18. Metro man yandu yarannu kareyuttare?
N Shridharan.
19. Konkan railveyu vattu estu km dur hondide?
720 km.
20. Bharat dalli iruv Hot Spot gal sanke estu?
2 ive. ( western ghats and himalayad pad bettagalu)
21. Bharatad nayagar yavadu?
Gokak jalapat.
22. Kodachadri parvat yalli kandu baruttade?
Shivamogga.
23. Mullayanagiri parvat estu meter yattarvide?
1913 meter.
24. Krashna rajendra giridhamad innodu hesarenu?
Kemman gundi. (Chikmagaluru)
25. Nayagar jalapat yav nadige nirman vagide?
Saint lorence.
26. Nayagar jalapat yav 2 sarovargal madyadalli ide?
Eari and Ontariyo.
27. Bandaje jalapat yav nadi inda nirman vagide?
Netravati nadi.
(Chikmagaluru)
28. Earku jalapat yav nadi inda nirman vagide?
Lakshaman tirta nadi (Kodagu)
29. Mahadayi nadi nyadhikarana samitiy adhyaksharu yaru?
Justice J N Panchal.
30. Adike sanshodhana kendra yallide?
Shrangeri.
31. Shiradi ghat yav 2 sthalagalannu kudisuttade?
Sakaleshpur and mangalur.
32. Yattinhole yojaney nyadikaranad samiti adhyaksharu yaru?
Paramshivayya.
33. Karnatakad doab sthal yavadu?
Raichur.
34. Bhukampad prarambhad bindu ge enendu kareyuttare?
Focus centre.
35. 1946 ralli karnataka ekikaranad sabhe yalli nadeyitu?
Mumbai.
36. Sanatan brahama samajad sthapakaru yaru?
Keshav chandrasen.
37. Jain darmad pracharakke balasid bhashe yavadu?
Prakrut.
38. Bharatad kamunist pakshad sthapakaru yaru?
P C Joshi.
39. Telangan bharatad estane rajyavagi rachane yayitu?
29 ne rajya.
40. Train to pakistan pustakad kartru yaru?
Kushavant sing.
41. Jwarad tapavannu kadime madalu balasuv rasayanik yavadu?
Chloroprene.
42. Repo rate yaru nirdarisuttare?
RBI.
43. Bharatad dodda sheru marukatte yavadu?
National Stock Exchange.
44. T r mahalingam ravaru yav vadya nudisuttare?
Kolalu.
45. Das capital pustakad kartru yaru?
Karl marx.
46. Bhumiyind nakshatragal duravannu aleyuv mapan yavadu?
Belakin varsha os jyotir varsha.
47. Manasmruti enannu tilisuttade?
Kanoonu or Law
48. Bharatad vima niyantran sanste yallide?
Hydrabad.
49. Nagaland rajya yavag rachane yayitu?
1963
[26/09 7:20 am] Basayya M Jamalur: 25/1/2015 Quiz questions and answers.
1. BITTI idu yar atma khate yagige?
S L Bairappa.
2. Hosa gram panchayati gal rachanege siparassu madid samiti
yavadu?
Nanjayanmath samiti.
3. Hindhu dattu swikar kayde jarige bandaddu?
1956
4. DRDO head office yallide?
New delhi.
5. H1N1 Rogavannu yav matregalinda gunpadisabahudu?
Tyamiplow matre
6. Mitra shakti yav yaradu deshagal janti samarabhayas vagide?
Bharat and Shrilanka
7. Palvama devalay yav rajyadalli ide?
J and K
8. Saman nagarikatva kayde yav rajyadalli jari ide?
Goa
9. 2015-16 ne varshavannu jalsampanmul sachivalay enendu gosiside?
Jal kranti varsh
10. Bharatad footbal rajadhani yavadu?
Kolkatta
11. Feele yav deshad footbal atagar?
Brazil
12. Sishel deshad sanskrutik raybariyagi nemakavadavaru yaru?
A R Raheman
13. Anushakti ayogad prastut adhyaksharu yaru?
Shikhar basu
14. CHEC vistarisi?
Commenwealth human econamic council
15. Rajyad pratham masala park yalli sthapisalagide?
Haveri jilley kolenur
16. Gandhi Africa dalli tangidd ashramad hesarenu?
The Pinics Settelement
17. Digital Indai rayabari yaru?
Ankit phadiya
18. 41 ne CJI yaru?
Rajendra M Lodha
19. 2014 ralli prarambavad 2 hosa bankagalu yavavu?
IDFC And Bhandana
20. Collegium paddatiyalli iruv vattu sadasyaru estu?
5 jana. (CJI +4 most seniour judges)
21. Kakambi yinda alcohol padeyuv vidan yavadu?
Huliyuvike or permutation
22. Mysuru janapratinidhi mandali prarambisid divan yaru?
Divan Rangacharlu
23. Servents of India sthapakaru yaru?
G K gokale.
24. Tayiy halinalli sakkareyu yav rupadalli iruttade?
Lactose
25. Dariya doulat aramane yarige seride?
Tippu sultan (shrirangpattan)
26. Tugalakh krutiy kartru yaru?
Girish Karnad
27. Kendrad 6
ne vethan ayogad adyaksharu yaru
B N Krishna
28. Prastut kendrad mahiti hakku ayogad adyaksharu yaru?
A K Mathur.
29. Hasuvin halin banna tilu haladi iralu karanavenu?
Xanthophil kinva.
30. Lichchavi rajmanentan yav rajyadalli ide?
Bihar
31. Liberan ayog yavudakke sambhandiside?
Ayoddhey vivadhit kattad.
32. KOSPI index yav deshad sheru marukattey suchchyank?
South Koriya
33. Alad maradinda ilidu baruv dappavad berugalige enendu
kareyuttare?
Prop beru.
34. Kamale rogavu yav bhagakke hani maduttade?
Liver (pittajanakang)
35. Kitanashak vagi balasuv savayav rasayanik yavadu?
Gyamixen
36. Psephology padavu yavadakke sambandiside?
Chunavanegalu.
37. Bharatadalli dur sanvahan vannu abhivradhi padisidavaru yaru?
Shyam Pitroda.
38. Yav bhagadalli adik tapaman kandu baruttade?
Tropical belt.
39. June sutra yarige sambhandiside?
Mount Baten.
40. NSE sthapaneyad varsha yavadu?
1992
41. VAT Jarigolisid modal desh yavadu?
France.
42. 1950 jan 25 ra visheshate enu?
Chunavana ayog rachane.
43. CAG yavar adhikaravadi estu?
6 year or 65year.
44. Yogakshemad vakyavannu nididavaru yaru,g
Allfred Marshal.
45. Koratey vakkyavannu nididavaru yaru?
Leonal Robins.
46. Bharatad ahaar nigam yavag sthapane yayitu?
1965
47. Sarvajik vitarana paddati yavag jarige bandide?
1991
48. Seva terigeyannu yavag matte yar siparassin merege jarige
taralagide,
1994. Raja D Challayya samiti siparassin merege.

No comments:

Post a Comment