Sunday, 25 September 2016

ಕನ್ನಡಸಾಮಾನ್ಯಜ್ಞಾನ

[25/09 9:32 pm] Basayya M Jamalur: ಪ್ರಶ್ನೆಗಳು:
೧. ಪಂಪ ಪ್ರಶಸ್ತಿ ಪಡೆದ ಮೊದಲ ಕೃತಿ ಯಾವುದು?
೨. ನಾಸಾ (NASA) ದ ವಿಸ್ರೃತ ರೂಪವೇನು?
೩. ಹ್ವಾಂಗ್ ಹೈಡ್ರೋಪವರ್ ಗೋಲ್ಡನ್ ಸೋಲಾರ ಪಾರ್ಕ್ ಯಾವ
ದೇಶದಲ್ಲಿದೆ?
೪. ಕೂಡಲಸಂಗಮದೇವ ಇದು ಯಾರ ಅಂಕಿತನಾಮವಾಗಿದೆ?
೫. ರಾಜ್ಯದಲ್ಲಿ ಅತೀ ಹೆಚ್ಚು ಬಿತ್ತನೆ ಪ್ರದೇಶವನ್ನು
ಹೊಂದಿರುವ  ಜಿಲ್ಲೆ ಯಾವುದು?
೬. ಗಾಂಧಿಜಿಯ ಸಬರಮತಿ ಅಶ್ರಮ ಯಾವ ರಾಜ್ಯದಲ್ಲಿದೆ?
೭. ಇತಿಹಾಸ ಪ್ರಸಿದ್ಧ ಕೆಳದಿ ಈಗಿನ ಯಾವ ಜಿಲ್ಲೆಯಲ್ಲಿದೆ?
೮. ಸಿಖ್ಖರ ಐದನೇ ಗುರು ಯಾರು?
೯. ಭಾರತದ ವಾಯುವ್ಯ ರೈಲ್ವೆ ವಲಯದ ಮುಖ್ಯ ಕಛೇರಿ ಎಲ್ಲಿದೆ?
೧೦. ಭಾರತದಲ್ಲಿ ಅತಿಹೆಚ್ಚು ಮಳೆ ಬೀಳುವ ಪ್ರದೇಶ ಯಾವುದು?
೧೧. ಜಗತ್ತಿನಲ್ಲಿ ಅತಿ ಅಧಿಕ ಭಾಷೆಗಳಿರುವ ದೇಶ ಯಾವುದು?
೧೨. ಚೈತ್ರ ಭೂಮಿ ಈ ಸ್ಥಳಕ್ಕೆ ಸಂಬಂಧಿಸಿದ ವ್ಯಕ್ತಿ ಯಾರು?
೧೩. ಸಂಗೀತ ವಾದ್ಯಗಳ ರಾಣಿ ಎಂಬ ಖ್ಯಾತಿ ಪಡೆದ ವಾದ್ಯ
ಯಾವುದು?
೧೪. ವಿಶ್ವಂಭರಾ ತೆಲಗು ಖಂಡ ಕಾವ್ಯ ಬರೆದವರು ಯಾರು?
೧೫. ಭಾರತದ ಅಂಚೆಭೇಟಿ ಬಿಡುಗಡೆಯಾದ ವರ್ಷ ಯಾವುದು?
೧೬. ವಿಶ್ವದ ಮೊದಲ ಮಹಿಳಾ ಪೈಲೆಟ್ ಯಾರು?
೧೭. ಧರ್ಮಕಾರಣ ಈ ಕೃತಿಯ ಕರ್ತೃ ಯಾರು?
೧೮. ನಂದಾದೇವಿ ಡೀರ್ ಪಾರ್ಕ್ ಯಾ ರಾಜ್ಯದಲ್ಲಿದೆ?
೧೯. ವಿದ್ಯುತ್ ದೀಪದ ಸಂಶೋಧಕರು ಯಾರು?
೨೦. ಬಾಗಲಕೋಟೆ ಜಿಲ್ಲೆಯ ಪಟ್ಟದಕಲ್ಲಿನಲ್ಲಿರುವ
ದೇವಾಲಯಗಳನ್ನು ನಿರ್ಮಿಸಿದ ಚಾಲುಕ್ಯ ದೊರೆ ಯಾರು?
೨೧. ಮನು ಇದು ಯಾರ ಕಾವ್ಯ ನಾಮವಾಗಿದೆ?
೨೨. ಫಾರ್ವರ್ಡ್ ಎಂಬುದು ಯಾವ ಪಕ್ಷದ ಪತ್ರಿಕೆಯಾಗಿತ್ತು?
೨೩. ಭಾರತೀಯ ನೆಲಗಡಲೆ ಸಂಶೋಧನಾ ಸಂಸ್ಥೆ ಯಾವ
ರಾಜ್ಯದಲ್ಲಿದೆ?
೨೪. ಡಾ||ರಾಜ್ ಕುಮಾರ್ ರವರ ೧೫೦ನೇ ಚಿತ್ರ ಯಾವುದು?
೨೫. ಇಂದಿರಾಗಾಂಧಿ ಗೋಲ್ಡನ್ ಕಪ್ ಯಾವ ಕ್ರೀಡೆಗೆ
ಮೀಸಲಾಗಿದೆ?
೨೬. ಚಾಂಧ್ಗಿರಾಮ್ ಇವರು ಯಾವ ಕ್ರೀಡೆಯಲ್ಲಿ ಹೆಸರು
ಮಾಡಿದ್ದಾರೆ?
೨೭. ಕರ್ನಾಟಕದಲ್ಲಿ ಅತೀ ಹೆಚ್ಚು ರಾಷ್ಟ್ರೀಯ ಉದ್ಯಾವನಗಳು
ಹಾಗೂ ವನ್ಯ ಜೀವಿ ರಕ್ಷಣಾ ಧಾಮಗಳನ್ನು ಹೊಂದಿರುವ ಜಿಲ್ಲೆ
ಯಾವುದು?
೨೮. ಸಿಂಧೂನಾಗರೀಕತೆಯ ಚೊಚ್ಚಲ ವಿಶೇಷಗಳು
ಉತ್ಖನೆಗೊಂಡ ಸ್ಥಳ ಯಾವುದು?
೨೯. ತನ್ನ ಆತ್ಮ ಕಥೆ ಬರೆದ ಮೊದಲ ಚರ್ಕವರ್ತಿ ಯಾರು?
೩೦. ಈ ಚಿತ್ರದಲ್ಲಿರುವವರನ್ನು ಗುರ್ತಿಸಿ.
ಈ ವಾರದ ಪ್ರಸಿದ್ಧ ದಿನಾಚರಣೆಗಳು
ಮಾರ್ಚ್ ೨೧ – ವಿಶ್ವ ಅರಣ್ಯ ದಿನ
ಮಾರ್ಚ್ ೨೨ – ವಿಶ್ವ ಜಲ ದಿನ
ಉತ್ತರಗಳು:
೧. ಶ್ರೀ ರಾಮಾಯಣ ದರ್ಶನಂ
೨. ನ್ಯಾಷನಲ್ ಏರೋನಾಟಿಕ್ಸ್ ಆಂಡ್ ಸ್ಪೇಸ್ ಅಡ್ಮಿನಿಸ್ಟ್ರೇಷನ್
೩. ಚೀನಾ
೪. ಬಸವಣ್ಣ
೫. ಗುಲ್ಬರ್ಗ
೬. ಗುಜರಾತ್
೭. ಶಿವಮೊಗ್ಗ
೮. ಅರ್ಜುನ ದೇವ
೯. ಜೈಪುರ
೧೦. ಚಿರಾಪುಂಜಿ
೧೧. ಭಾರತ
೧೨. ಡಾ||ಬಿ.ಆರ್.ಅಂಬೇಡ್ಕರ್
೧೩. ಪಿಟೀಲು
೧೪. ಸಿ.ನಾರಾಯಣ್ ರೆಡ್ಡಿ
೧೫. ೧೮೫೪
೧೬. ದರ್ಬಾ ಬ್ಯಾನರ್ಜಿ
೧೭. ಪಿ.ವಿ.ನಾರಾಯಣ್
೧೮. ಉತ್ತರಖಂಡ
೧೯. ಥಾಮಸ್ ಅಲ್ವಾ ಎಡಿಸನ್
೨೦. ಇಮ್ಮಡಿ ವಿಕ್ರಮಾದಿತ್ಯ
೨೧. ಪಿ.ಎನ್.ರಂಗನ್
೨೨. ಸ್ವಾರಾಜ್ಯ ಪಕ್ಷ
೨೩. ಗುಜರಾತ್ (ಜುನಾಗಢ್)
೨೪. ಗಂದಧ ಗುಡಿ
೨೫. ಮಹಿಳಾ ಹಾಕಿ
೨೬. ಕುಸ್ತಿ
೨೭. ಕೊಡಗು
೨೮. ಹರಪ್ಪಾ
೨೯. ಬಾಬರ್
೩೦. ಡಾ||ಸದಾಶಿವಯ್ಯ ನಾಗಲೋಟಿಮಠ (ವೈದ್ಯಕೀಯ
ಸಂಶೋಧಕರು ಹಾಗೂ ಬರಹಗಾರರು)
[25/09 9:33 pm] Basayya M Jamalur: March 9th, 2015 editor
ಪ್ರಶ್ನೆಗಳು:
೧. ಇತ್ತೀಚೆಗೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಾಗಿ
ಯಾರನ್ನು ನೇಮಕ ಮಾಡಲಾಯಿತು?
೨. ಬಿಸಿಸಿಐ (BCCI) ನ ವಿಸ್ತೃತ ರೂಪವೇನು?
೩. ಎದೆ ಮತ್ತು ಉದರವನ್ನು ಪ್ರತ್ಯೇಕಿಸುವ ದೇಹದ ಭಾಗದ
ಹೆಸರೇನು?
೪. ಕಲಾಂತಕ ಭೀಮೇಶ್ವರಲಿಂಗ ಇದು ಯಾರ
ಅಂಕಿತನಾಮವಾಗಿದೆ?
೫. ತ್ರಿಪುರ ರಾಜ್ಯದ ಆಡಳಿತ ಭಾಷೆ ಯಾವುದು?
೬. ಅಂತರರಾಷ್ರ್ಟೀಯ ಖ್ಯಾತಿ ಪಡೆದ ಕನ್ನಡದ ಶಿಕ್ಷಣ ತಜ್ಞ
ಯಾರು?
೭. ಕಪ್ಪು ಕ್ರಾಂತಿ ಯಾವುದಕ್ಕೆ ಸಂಬಂಧಿಸಿದೆ?
೮. ಷೇಕ್ಸ್ ಫಿಯರ್ ವಿರಚಿತ ಕಾಮಿಡಿ ಆಫ್ ಎರರ್ಸ್ ಆಧರಿಸಿ ತಯಾರಾದ
ಕನ್ನಡ ಚಲನಚಿತ್ರ ಯಾವುದು?
೯. ರಾಷ್ಟ್ರೀಯ ಹೈನುಗಾರಿಕೆ ಸಂಶೋಧನಾ ಸಂಸ್ಥೆ ಎಲ್ಲಿದೆ?
೧೦. ತೆಲುವಿಕೆಯ ನಿಯಮವನ್ನು ರೂಪಿಸಿದವರು ಯಾರು?
೧೧. ಬೆಳಕನ್ನು ವಿದ್ಯುತ್ ಆಗಿ ಪರಿವರ್ತಿಸುವ ಉಪಕರಣ ಯಾವುದು?
೧೨. ಯೋಗದ ಮೂಲ ತತ್ವಗಳನ್ನು ತಿಳಿಸಿದ ಪ್ರಥಮ ಭಾರತೀಯ
ಯಾರು?
೧೩. ೨೦೦೩-೨೦೦೮ರ ಅವಧಿಯಲ್ಲಿ ಭಾರತದ ರಿಸರ್ವ್ ಬ್ಯಾಂಕಿನ ಗವರ್ನರ್
ಯಾರಾಗಿದ್ದರು?
೧೪. ರಾವಣನ ತಾಯಿಯ ಹೆಸರೇನು?
೧೫. ನೊಬೆಲ್ ಪರ್ಯಾಯ ಪ್ರಶಸ್ತಿ ರೈಟ್ ಲೈವ್ಲಿಹುಡ್ ಪ್ರಶಸ್ತಿ ಪಡೆದ
ಕನ್ನಡಿಗ ಯಾರು?
೧೬. ಪಂಜಾಬ್ ರಾಜ್ಯವಾಗಿ ಅಸ್ತತ್ವಕ್ಕೆ ಬಂದ ವರ್ಷ ಯಾವುದು?
೧೭. ಏನಾದರು ಸರಿಯೇ ಮೊದಲು ಮಾನವನಾಗು ಇದು ಯಾವ
ಕವಿಯ ರಚನೆಯಾಗಿದೆ?
೧೮. ಜನರಲ್ ಥಿಯರಿ ಗ್ರಂಥದ ಕರ್ತೃ ಯಾರು?
೧೯. ಓಜೋನ್ ರಂಧ್ರವನ್ನು ಗುರುತಿಸಿದ ಉಪಗ್ರಹ ಯಾವುದು?
೨೦. ಕೇಫ ಇದು ಯಾರ ಕಾವ್ಯನಾಮವಾಗಿದೆ?
೨೧. ಮರೀನಾ ಬೀಚ್ ಎಲ್ಲಿದೆ?
೨೨. ವಚನ ಸಾಹಿತ್ಯ ಯಾವ ಅರಸರ ಕಾಲದಲ್ಲಿ ರೂಪಗೊಂಡಿತು?
೨೩. ಮುಂಬೈನಲ್ಲಿರುವ ಗೇಟ್ ವೇ ಆಫ್ ಇಂಡಿಯಾ
ನಿರ್ಮಾಣವಾದ ವರ್ಷ ಯಾವುದು?
೨೪. ರಾಷ್ಟ್ರೀಯ ಮಹಿಳಾ ಕೋಶ ಸಹಕಾರಿ ಸಂಸ್ಥೆ ಸ್ಥಾಪನೆಯಾದ
ವರ್ಷ ಯಾವುದು?
೨೫. ಭಾರತದ ನೈರುತ್ಯ ರೈಲ್ವೆ ವಲಯ ಮುಖ್ಯ ಕಛೇರಿ ಎಲ್ಲಿದೆ?
೨೬. ಮಾನವ ಶರೀರದಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿರುವ
ಖನಿಜಾಂಶ ಯಾವುದು?
೨೭. ಜೈನರ ದೇವಾಲಯಗಳಿಗೆ ಬಸದಿ ಅಂತ ಕರೆದರೆ ಬುದ್ಧರ
ದೇವಾಲಯಗಳಿಗೆ ಏನೆಂದು ಕರೆಯುತ್ತಾರೆ?
೨೮. ಇಟಲಿ ದೇಶದಲ್ಲಿ ಚಲಾವಣೆಯಲ್ಲಿರುವ ನಾಣ್ಯದ ಹೆಸರೇನು?
೨೯. ಇತ್ತೀಚೆಗೆ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಧಾನ
ಸಮಾರಂಭ ಎಲ್ಲಿ ನಡೆಯಿತು?
೩೦. ಈ ಚಿತ್ರದಲ್ಲಿರುವವರನ್ನು ಗುರ್ತಿಸಿ.
ಈ ವಾರದ ಪ್ರಸಿದ್ಧ ದಿನಾಚರಣೆ
ಮಾರ್ಚ್- ೧೫ ವಿಶ್ವ ಗ್ರಾಹಕರ ಹಕ್ಕುಗಳ ದಿನ
ಉತ್ತರಗಳು:
೧. ಓಂ.ಪ್ರಕಾಶ್
೨. ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ
೩. ವಪೆ
೪. ಡಕ್ಕೆಯ ಬೊಮ್ಮಣ್ಣ
೫. ಬೆಂಗಾಲಿ
೬. ಸಿ.ಡಿ.ನರಸಿಂಹಯ್ಯ
೭. ಪೆಟ್ರೋಲಿಯಂ
೮. ಉಲ್ಟಾಪಲ್ಟಾ
೯. ಕಾರ್ನಲ್ (ಹರಿಯಾಣ)
೧೦. ಆರ್ಕಿಮಿಡಿಸ್
೧೧. ಪೋಟೋಸೆಲ್
೧೨. ಪತಂಜಲಿ
೧೩. ಡಾ||ವೈ.ವಿ.ರೆಡ್ಡಿ
೧೪. ಕೈಕಸಿ
೧೫. ಆರ್.ಸುದರ್ಶನ್
೧೬. ೧೯೬೬
೧೭. ಸಿದ್ಥಯ್ಯಾ ಪುರಾಣಿಕ
೧೮. ಜೆ.ಎಂ.ಕೇನ್ಸ್
೧೯. ನಿಂಬಸ್ – ೭
೨೦. ಎ.ವಿ.ಕೇಶವಮೂರ್ತಿ
೨೧. ಚೆನ್ನೈ
೨೨. ಕಲಚೂರಿ ಅರಸರು
೨೩. ೧೯೧೧
೨೪. ೧೯೯೩
೨೫. ಹುಬ್ಬಳ್ಳಿ
೨೬. ಕ್ಯಾಲ್ಸಿಯಂ
೨೭. ವಿಹಾರ
೨೮. ಲೀರಾ
೨೯. ಮೈಸೂರು
೩೦. ದೀನಾ ವಕೀಲ್ (ದಿ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯ ಮೊದಲ
ಮಹಿಳಾ ಸಂಪಾದಕಿ)
*****
[25/09 9:34 pm] Basayya M Jamalur: March 2nd, 2015 editor
ಪ್ರಶ್ನೆಗಳು:
೧. ಇತ್ತೀಚಿಗೆ ಮೈಸೂರು ಯದು ವಂಶದ ೨೭ನೇ
ಉತ್ತರಾಧಿಕಾರಿಯಾಗಿ ಯಾರನ್ನು ದತ್ತು ಪಡೆಯಲಾಯಿತು?
೨. ಇತ್ತೀಚೆಗೆ ೭೫ನೇ ವರ್ಷದ ಅಮೃತ ಮಹೋತ್ಸವ ಆಚರಿಸಿದ
ಕರ್ನಾಟಕದ ಜಿಲ್ಲೆ ಯಾವುದು?
೩. ಲೇಸರ್ (LASER)ನ ವಿಸ್ತೃತ ರೂಪವೇನು?
೪. ಶೇಷಾದ್ರಿ ಅಯ್ಯರ ಜಲವಿದ್ಯುತ್ ಕೇಂದ್ರ ಕರ್ನಾಟಕದಲ್ಲಿ
ಎಲ್ಲಿದೆ?
೫. ಇತ್ತೀಚೆಗೆ ಆಸ್ಕರ್ ಪ್ರಶಸ್ತಿ ಪಡೆದ ಅತ್ಯುತ್ತಮ ಚಿತ್ರ ಯಾವುದು?
೬. ಸುಜನ ಇದು ಯಾರ ಕಾವ್ಯ ನಾಮವಾಗಿದೆ?
೭. ಏಕಕೋಶ ಜೀವಿಗಳ ಚಲನೆಗೆ ಸಹಾಯಕವಾಗುವ ಅಂಗಗಳು
ಯಾವುವು?
೮. ಶಬ್ದಗಾರುಡಿಗ ಎಂದು ಬಿರುದು ಹೊಂದಿದ ಕವಿ ಯಾರು?
೯. ರನ್ನ ವೈಭವ ಇತ್ತೀಚೆಗೆ ಯಾವ ಜಿಲ್ಲೆಯಲ್ಲಿ ನಡೆಯಿತು?
೧೦. ಮೈ ಮ್ಯೂಸಿಕ್ ಮೈ ಲೈಫ್ ಈ ಕೃತಿಯ ಕರ್ತೃ ಯಾರು?
೧೧. ಶಾಖದ ಪ್ರಮಾಣವನ್ನು ಅಳೆಯುವ ಸಾಧನ ಯಾವುದು?
೧೨. ಜ್ಞಾನಪೀಠ ಪುರಸ್ಕೃತೆ ಮಹಾದೇವಿ ವರ್ಮ ಯಾವ ಭಾಷೆಯ
ಕವಯಿತ್ರಿ?
೧೩. ಬೂದುಕ್ರಾಂತಿ ಇದು ಯಾವ ವಸ್ತುವಿನ ಉತ್ಪಾದನೆಗೆ
ಸಂಬಂಧಿಸಿದೆ?
೧೪. ಟಿ.ವಿ.ಯ ಮುಖ್ಯ ಅಂಗ ಯಾವುದು?
೧೫. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಇದ್ದ ಮೊದಲ ಹೆಸರು
ಯಾವುದು?
೧೬. ಜೋತಿಷ್ಯ ಶಾಸ್ತ್ರದಲ್ಲಿರುವ ರಾಶಿಗಳ ಸಂಖ್ಯೆ ಎಷ್ಟು?
೧೭. ೧೮೯೪ರಲ್ಲಿ ಪ್ರಪಂಚದಲ್ಲೇ ಮೊದಲು ಅರಣ್ಯ ನೀತಿಯನ್ನು
ರೂಪಿಸಿದ ದೇಶ ಯಾವುದು?
೧೮. ಮೊಘಲರ ಮಾತೃಭಾಷೆ ಯಾವುದಾಗಿತ್ತು?
೧೯. ಸಿಮ್ಮಲಿಗೆಯ ಚೆನ್ನರಾಯ ಇದು ಯಾರ ಕಾವ್ಯನಾಮವಾಗಿದೆ?
೨೦. ಡಾ|| ಎ.ಪಿ.ಜೆ.ಅಬ್ದುಲ್ ಕಲಾಂ ಯಾವ ರಾಜ್ಯಕ್ಕೆ
ಸಂಬಂಧಿಸಿದವರು?
೨೧. ಬಾಂಗ್ಡಾ ಇದು ಯಾವ ರಾಜ್ಯದ ಜಾನಪದ ನೃತ್ಯ
ಶೈಲಿಯಾಗಿದೆ?
೨೨. ಕಿರು ಸಂವಿಧಾನ ಎಂದು ಕರೆಯಲ್ಪಡುವ ತಿದ್ದುಪಡಿ
ಯಾವುದು?
೨೩. ಸೀಮೆಸುಣ್ಣದ ರಾಸಾಯನಿಕ ಹೆಸರೇನು?
೨೪. ಭಾರತ ದೇಶದ ಉದ್ದಾರ ಸಣ್ಣ ಮತ್ತು ಗೃಹ ಕೈಗಾರಿಕೆಗಳ
ಅಭಿವೃದ್ಧಿಯಿಂದ ಮಾತ್ರ ಸಾಧ್ಯವೆಂದು ಹೇಳಿದವರು ಯಾರು?
೨೫. ಸ್ವಾತಂತ್ರ ಭಾರತದ ಮೊದಲ ಶಿಕ್ಷಣ ಸಚಿವರು ಯಾರು?
೨೬. ಜಾನ್ ಡೆವಿಡ್ ಪ್ರತಿಷ್ಠಿತ ಪ್ರಶಸ್ತಿ ಪಡೆದ ಕನ್ನಡದ ಮೊದಲ ವಿಜ್ಞಾನಿ
ಯಾರು?
೨೭. ಒರಿಸ್ಸಾದ ಪುರಿಯಲ್ಲಿ ಗೋವರ್ಧನ ಮಠ ಸ್ಥಾಪಿಸಿದವರು
ಯಾರು?
೨೮. ಇತ್ತೀಚೆಗೆ ವಿಶ್ವಕಪ್ನಲ್ಲಿ ಮೊದಲ ದ್ವಿಶತಕದ ದಾಖಲೆ ಮಾಡಿದ
ಕ್ರಿಕೆಟ್ ಆಟಗಾರ ಯಾರು?
೨೯. ದಾದಾ ಸಾಹೇಬ್ ಫಾಲ್ಕೆಯವರ ಮೊದಲ ಹೆಸರೇನು?
೩೦. ಈ ಚಿತ್ರದಲ್ಲಿರುವವರನ್ನು ಗುರ್ತಿಸಿ.
ಈ ವಾರದ ಪ್ರಸಿದ್ಧ ದಿನಾಚರಣೆಗಳು
ಮಾರ್ಚ್- ೦೪ – ರಾಷ್ಟ್ರೀಯ ಸುರಕ್ಷತಾ ದಿನ
ಮಾರ್ಚ್- ೦೮ – ಅಂತರರಾಷ್ಟ್ರೀಯ ಮಹಿಳಾ ದಿನ
ಉತ್ತರಗಳು:
೧. ಯದುವೀರ್ ಗೋಪಾಲ್ ರಾಜ್ ಅರಸ
೨. ಮಂಡ್ಯ
೩. ಲೈಟ್ ಆಂಪ್ಲಿಫಿಕೇಶನ್ ಬೈ ಸ್ಟಿಮ್ಯೂಲೇಟೆಡ್ ಎಮಿಶನ್ ಆಫ್
ರೇಡಿಯೇಷನ್
೪. ಶಿವನ ಸಮುದ್ರ
೫. ಬರ್ಡಮ್ಯಾನ್
೬. ಎಸ್.ಜೆ.ನಾರಾಯಣ ಶೆಟ್ಟಿ
೭. ಮಿಥ್ಯಪಾದ, ಲೋಮಾಂಗ, ಕಶಾಂಗ
೮. ದತ್ತಾತ್ರೇಯ ರಾಮಚಂದ್ರ ಬೇಂದ್ರೆ
೯. ಬಾಗಲಕೋಟೆ (ಮುಧೋಳ)
೧೦. ಪಂಡಿತ ರವಿಶಂಕರ
೧೧. ಕ್ಯಾಲೋರಿ ಮೀಟರ್
೧೨. ಹಿಂದಿ
೧೩. ಉಣ್ಣೆ ಉತ್ಪಾದನೆ
೧೪. ಕ್ಯಾಥೋಡ್ ಕಿರಣಗಳ ಕೊಳವೆ
೧೫. ಇಂಪೀರಿಯಲ್ ಬ್ಯಾಂಕ್
೧೬. ೧೨
೧೭. ಭಾರತ
೧೮. ತುರ್ಕಿ
೧೯. ಚಂದಿಮರಸ
೨೦. ತಮಿಳುನಾಡು
೨೧. ಪಂಜಾಬ್
೨೨. ೪೨ನೇ ತಿದ್ದುಪಡಿ
೨೩. ಕ್ಯಾಲ್ಸಿಯಂ ಕಾರ್ಬೋನೆಟ್
೨೪. ಮಹಾತ್ಮಗಾಂಧಿ
೨೫. ಮೌಲಾನಾ ಅಬ್ದುಲ್ ಕಲಾಂ ಆಜಾದ್
೨೬. ಸಿ.ಎನ್.ಆರ್.ರಾವ್
೨೭. ಶಂಕರಾಚಾರ್ಯರು
೨೮. ಕ್ರೀಸ್ ಗೇಯ್ಲ
೨೯. ದುಂಡೀರಾಜ್ ಗೋವಿಂದ
೩೦. ಗಂಗಾಧರ್ ರಾವ್ ದೇಶಪಾಂಡೆ (ಕನ್ನಡದ ಸಿಂಹ)
*****
[25/09 9:35 pm] Basayya M Jamalur: February 23rd, 2015 editor
ಪ್ರಶ್ನೆಗಳು:
೧. ಅರವಿಂದ ಕೇಜ್ರಿವಾಲ್ ರವರು ಇತ್ತೀಚೆಗೆ ದೆಹಲಿಯ ಎಷ್ಟನೇಯ
ಮುಖ್ಯ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು?
೨. ಪಿ.ಡಬ್ಲೂ.ಡಿ (PWD) ನ ವಿಸ್ತೃತ ರೂಪವೇನು?
೩. ಕಾಂಡ್ಲಾ ಬಂದರು ಯಾವ ರಾಜ್ಯದಲ್ಲಿದೆ?
೪. ರಾಜೀವ ಇದು ಯಾರ ಕಾವ್ಯ ನಾಮವಾಗಿದೆ?
೫. ಪಂಚಕರ್ಮ ಚೈತನ್ಯ ವಿಧ್ಯೆಯು ಯಾವುದಕ್ಕೆ ಸಂಬಂಧಿಸಿದೆ?
೬. ವಿಶ್ವದಲ್ಲಿ ಪ್ರಕಟವಾದ ಮೊದಲನೆ ವಿಜ್ಞಾನ ಪುಸ್ತಕ
ಯಾವುದು?
೭. ಸೌರವ್ಯೂಹದಲ್ಲಿ ಗುರುತ್ವಾಕರ್ಷಣ ಶಕ್ತಿ ಹೊಂದಿರುವ ಏಕೈಕ
ಗ್ರಹ ಯಾವುದು?
೮. ಪ್ರಸಿದ್ಧ ಯಾತ್ರಾಸ್ಥಳ ಮಧುರೈ ಯಾವ ನದಿಯ ದಂಡೆಯ
ಮೇಲಿದೆ?
೯. ಹಿಂದೆ ಬದುಕಿದ್ದು ಅಳಿದು ಹೋದ ಜೀವಿಗಳ ಅಧ್ಯಯನಕ್ಕೆ
ಕನ್ನಡದಲ್ಲಿ ಏನೆನ್ನುತ್ತಾರೆ?
೧೦. ನೂರು ಅಪರಾಧಿಗಳು ಜೈಲಿನಿಂದ ಪರಾರಿ ಆದರೂ ಪರವಾಗಿಲ್ಲ
ಒಬ್ಬ ನಿರಪರಾಧಿಗೆ ಶಿಕ್ಷೆ ಆಗ ಕೂಡದು ಎಂದವರು ಯಾರು?
೧೧. ಹಿಂದಿ ರಾಷ್ಟ್ರೀಯ ಭಾಷೆಯಾಗಿ ಜಾರಿಗೆ ಬಂದ ವರ್ಷ
ಯಾವುದು?
೧೨. ಆನೆ ಕಾಲಿನ ರೋಗಕ್ಕೆ ಕಾರಣವಾಗುವ ಹುಳುವು ಯಾವುದು?
೧೩. ಗ್ರಾಫೈಟ್ ಎಂಬ ಪದವು ಗ್ರೀಕ್ ಭಾಷೆಯ ಯಾವ ಪದದಿಂದ
ಬಂದಿದೆ?
೧೪. ಪಾವರ್ಟಿ ಆಂಡ್ ಆನ್ ಬ್ರಿಟಿಷ್ ರೂಲ್ ಇನ್ ಇಂಡಿಯಾ ಬರೆದವರು
ಯಾರು?
೧೫. ಪಂಜಾಬಿನ ಧರೀವಾಲ್ ನಗರವು ಯಾವ ವಸ್ತುವಿನ ತಯಾರಿಕೆಗೆ
ಹೆಸರಾಗಿದೆ?
೧೬. ಕಪ್ಪು ಬೆಕ್ಕು ಯಾವ ದೇಶದ ಅದೃಷ್ಟ ಪ್ರಾಣಿಯಾಗಿದೆ?
೧೭. ಸಂಗ್ರಹ ವಿದ್ಯುತ್ ಕೋಶಗಳಲ್ಲಿ ಬಳಸುವ ಲೋಹ
ಯಾವುದು?
೧೮. ಕೊಚುಪುಡಿ ನೃತ್ಯ ಮೂಲತಃ ಯಾವ ರಾಜ್ಯದ್ದಾಗಿದೆ?
೧೯. ನಾಯಿ ಕೆಮ್ಮು ರೋಗಕ್ಕೆ ಕಾರಣವಾಗುವ ಬ್ಯಾಕ್ಟೀರಿಯಾ
ಯಾವುದು?
೨೦. ಸಲ್ಲೇಖನ ವೃತ ಯಾವ ಧರ್ಮದವರಿಗೆ ಸಂಬಂಧಿಸಿದೆ?
೨೧. ಚೋಳಿಯಾ ಇದು ಯಾವ ರಾಜ್ಯದ ಸಮರ ನೃತ್ಯ ಕಲೆಯಾಗಿದೆ?
೨೨. ವರಾಹಿ ನದಿಯ ಉಗಮ ಸ್ಥಳ ಯಾವುದು?
೨೩. ಮಹಾಲಿಂಗ ಗಜೇಶ್ವರ ಇದು ಯಾರ ಅಂಕಿತನಾಮವಾಗಿದೆ?
೨೪. ವಿಶ್ವ ವ್ಯಾಪಾರ ಸಂಘಟನೆ ಸ್ಥಾಪನೆಯಾದ ವರ್ಷ ಯಾವುದು?
೨೫. ಬ್ಯಾರೋಮೀಟರ್ ಕಂಡು ಹಿಡಿದವರು ಯಾರು?
೨೬. ಅತಿ ಹೆಚ್ಚು ಬಾವಿ ನೀರಾವರಿ ಹೊಂದಿರುವ ಜಿಲ್ಲೆ
ಯಾವುದು?
೨೭. ದಂತರಕ್ಷಣೆಗೆ ನೀರಿನಲ್ಲಿರಬೇಕಾದ ಅಂಶ ಯಾವುದು?
೨೮. ಮೊಟ್ಟ ಮೊದಲ ಜ್ಞಾನಪೀಠ ಪ್ರಶಸ್ತಿಯನ್ನು ಯಾವ
ಭಾಷೆಗೆ ನೀಡಲಾಯಿತು?
೨೯. ಇತ್ತೀಚೆಗೆ ವಿಶ್ವಕಪ್ನಲ್ಲಿ ಪಾಕಿಸ್ತಾನದ ವಿರುದ್ಧ ಶತಕ ಗಳಿಸಿದ
ಭಾರತೀಯ ಆಟಗಾರ ಯಾರು?
೩೦. ಈ ಚಿತ್ರದಲ್ಲಿರುವವರನ್ನು ಗುರ್ತಿಸಿ.
ಈ ವಾರದ ಪ್ರಸಿದ್ಧ ದಿನಾಚರಣೆಗಳು
ಫೆಬ್ರವರಿ – ೨೪ ಕೇಂದ್ರೀಯ ಸುಂಕ ದಿನ
ಫೆಬ್ರವರಿ – ೨೮ ರಾಷ್ಟ್ರೀಯ ವಿಜ್ಞಾನ ದಿನ
ಉತ್ತರಗಳು:
೧. ೮ನೇಯ
೨. ಪಬ್ಲಿಕ್ ವರ್ಕ್ಸ್ ಡಿಪಾರ್ಟ್ಮೆಂಟ್
೩. ಗುಜರಾತ್
೪. ವ್ಯಾಸರಾಯ ಬಲ್ಲಾಳ
೫. ಆರ್ಯುವೇದ
೬. ಸೀನಿಯ ನ್ಯಾಚುರಲ್ ಹಿಸ್ಟರಿ
೭. ಭೂಮಿ
೮. ವೈಗೈ
೯. ಪಳಿಯುಳಿಕೆ ಶಾಸ್ತ್ರ
೧೦. ನೆಲ್ಸನ್ ಮಂಡೇಲಾ
೧೧. ೧೯೬೭
೧೨. ಸೈಲೇರಿಯ ಹುಳು
೧೩. ಗ್ರಾಫೀನ್
೧೪. ದಾದಾಬಾಯಿ ನವರೋಜಿ
೧೫. ಉಣ್ಣೆ ವಸ್ತುಗಳು
೧೬. ಇಂಗ್ಲೆಂಡ್
೧೭. ಸೀಸ
೧೮. ಆಂಧ್ರಪ್ರದೇಶ
೧೯. ಬೋರ್ಡೆಲ್ಲ
೨೦. ಜೈನ್
೨೧. ಉತ್ತರಾಂಚಲ
೨೨. ಆಗುಂಬೆ ಸಮೀಪದ ಹೆಬ್ಬಾಗಿಲು ಎಂಬಲ್ಲಿ
೨೩. ಗಜೇಶ ಮಸಣಯ್ಯ
೨೪. ೧೯೯೫
೨೫. ಟಾರಿಸೆಲ್ಲಿ
೨೬. ಬೆಳಗಾವಿ
೨೭. ಪ್ಲೋರೈಡ್
೨೮. ಮಲೆಯಾಳಂ
೨೯. ವಿರಾಟ್ ಕೊಯ್ಲಿ
೩೦. ಐ.ಕೆ.ಗುಜರಾಲ್
****
[25/09 9:36 pm] Basayya M Jamalur: February 16th, 2015 editor
ಪ್ರಶ್ನೆಗಳು:
೧. ಇತ್ತೀಚಿಗೆ ೨೦೧೪ರ ಸಾಲಿನ ಪಂಪ ಪ್ರಶಸ್ತಿ ಯಾರಿಗೆ
ನೀಡಲಾಯಿತು?
೨. ಕಿಮ್ಸ್ (KIMS)ನ ವಿಸ್ತೃತ ರೂಪವೇನು?
೩. ಅಣಸಿ ನ್ಯಾಷನಲ್ ಪಾರ್ಕ್ ಇರುವ ಜಿಲ್ಲೆ ಯಾವುದು?
೪. ಕಲಿದೇವರದೇವ ಇದು ಯಾರ ಅಂಕಿತನಾಮವಾಗಿದೆ?
೫. ನಾಥುವಾ ಈ ನೃತ್ಯಶೈಲಿ ಯಾವ ರಾಜ್ಯಕ್ಕೆ
ಸಂಬಂಧಿಸಿದಾಗಿದೆ?
೬. ಬಹುಮನಿ ಸಾಮ್ರಾಜ್ಯದ ಸಂಸ್ಥಾಪಕನಾರು?
೭. ಕೇಳು ಕಿಶೋರಿ ಎಂಬ ವೈದ್ಯಕೀಯ ಪುಸ್ತಕವನ್ನು ಬರೆದವರು
ಯಾರು?
೮. ಭಾರತದ ಮೊದಲ ಖಾಸಗಿ ವೈದ್ಯಕೀಯ ಕಾಲೇಜು
ಯಾವುದು?
೯. ವಿಶ್ವ ಹವಮಾನ ಸಂಸ್ಥೆಯ ಪ್ರಧಾನ ಕಛೇರಿ ಎಲ್ಲಿದೆ?
೧೦. ರಾಮಕೃಷ್ಣ ಹೆಗ್ಗಡೆಯವರು ಯಾವ ಜಿಲ್ಲೆಗೆ
ಸಂಬಂಧಿಸಿದವರಾಗಿದ್ದಾರೆ?
೧೧. ಮೈಸೂರಿನ ಹುಲಿ ಎಂದು ಹೆಸರು ಪಡೆದ ಕರ್ನಾಟಕದ ವ್ಯಕ್ತಿ
ಯಾರು?
೧೨. ಚಂದ್ರಯಾನ ಮಾಡಿದ ಮೊದಲ ದೇಶ ಯಾವುದು?
೧೩. ಭಾರತದಲ್ಲಿ ರಚನೆಗೊಂಡ ೨೮ನೇ ರಾಜ್ಯ ಯಾವುದು?
೧೪. ಬೆನ್ನಹೀನ್ ಯಾವ ದೇಶದವರು?
೧೫. ಪ್ರಥಮ ಭಾರತೀಯ ಇಂಜಿನಿಯರಿಂಗ್ ಪದವಿ ಪಡೆದ ಮಹಿಳೆ
ಯಾರು?
೧೬. ಕನಕ ಪುರಂದರ ಪ್ರಶಸ್ತಿ ಪಡೆದುಕೊಂಡ ಮೊದಲ ಕನ್ನಡಿಗ
ಯಾರು?
೧೭. ಪ್ರಸಿದ್ಧ ಚಿತ್ರಕಲಾವಿದ ರಾಜಾರವಿವರ್ಮ ಯಾವ ರಾಜ್ಯಕ್ಕೆ
ಸೇರಿದವರು?
೧೮. ಹಾಕ್ ಯುದ್ಧ ತರಬೇತಿ ವಿಮಾನ ಯಾವ ದೇಶಕ್ಕೆ
ಸೇರಿದ್ದಾಗಿದೆ?
೧೯. ಜೈನಧರ್ಮದ ಪ್ರಕಾರ ಮಹಾನಿರ್ವಾಣ ಎಂದರೇನು?
೨೦. ಸಾಹಿತ್ಯಕ್ಕಾಗಿ ನೊಬೆಲ್ ಪ್ರಶಸ್ತಿ ಪಡೆದ ಬ್ರಿಟನ್ನಿನ ಪ್ರಧಾನಿ
ಯಾರು?
೨೧. ಕಾಲುವೆ ನೀರಾವರಿ ಕ್ಷೇತ್ರದಲ್ಲಿ ಮೊದಲ ಸ್ಥಾನ ಪಡೆದ
ರಾಜ್ಯ ಯಾವುದು?
೨೨. ಭಾರತದಲ್ಲಿ ಪ್ರಥಮ ಬಾರಿಗೆ ಕೃಷಿ ಗಣತಿ ನಡೆದ ವರ್ಷ ಯಾವುದು?
೨೩. ತುಂಗಭದ್ರಾ ಅಣೆಕಟ್ಟೆಯ ಜಲಾಶಯದ ಹೆಸರೇನು?
೨೪. ಚಿತ್ತಾ ಇದು ಯಾರ ಕಾವ್ಯ ನಾಮವಾಗಿದೆ?
೨೫. ಕಲ್ಯಾಣ ಚಾಲುಕ್ಯ ದೊರೆಗಳಲ್ಲಿ ಪ್ರಸಿದ್ಧನಾದ ದೊರೆ
ಯಾರು?
೨೬. ಭಾರತದ ಯಾವ ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ
ಉದ್ಯೋಗ ಖಾತರಿ ಯೋಜನೆಯನ್ನು ಆರಂಭಿಸಲಾಯಿತು?
೨೭. ಭೂತಯ್ಯನ ಮಗ ಅಯ್ಯು ಕಥೆಯ ಕರ್ತೃ ಯಾರು?
೨೮. ಪ್ರಸಿದ್ಧ ಧಾರ್ಮಿಕ ಸ್ಥಳ ಶೃಂಗೇರಿ ಯಾವ ನದಿಯ ದಂಡೆಯ
ಮೇಲಿದೆ?
೨೯. ಕರ್ಜನ್ ರೇಖೆಯು ಯಾವ ಎರಡು ದೇಶಗಳ ನಡುವಿನ ಗಡಿ
ರೇಖೆಯಾಗಿದೆ?
೩೦. ಈ ಚಿತ್ರದಲ್ಲಿರುವವರನ್ನು ಗುರ್ತಿಸಿ.
ಉತ್ತರಗಳು:
೧. ಪ್ರೊ.ಜಿ.ವೆಂಕಟಸುಬ್ಬಯ್ಯ
೨. ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್
೩. ಉತ್ತರಕನ್ನಡ
೪. ಮಡಿವಾಳ ಮಾಚಯ್ಯ
೫. ಬಿಹಾರ
೬. ಉಲ್ಲಾ-ಉದ್-ದಿನ್ ಹಸನ್ ಬಹುಮನ್ ಶಾಹ್
೭. ಡಾ||ಅನುಪಮಾ
೮. ಕಸ್ತೂರಿಬಾ ವೈದ್ಯಕೀಯ ಕಾಲೇಜು ಮಣಿಪಾಲ
೯. ಜಿನೀವಾ
೧೦. ಉತ್ತರ ಕನ್ನಡ
೧೧. ಟಿಪ್ಪು ಸುಲ್ತಾನ್
೧೨. ರಷ್ಯಾ
೧೩. ಜಾರ್ಖಂಡ್
೧೪. ಯು.ಎಸ್.ಎ
೧೫. ಇಳಾ ಮಜುಮದಾರ್
೧೬. ತಿಟ್ಟೆ ಅಯ್ಯಂಗಾರ್
೧೭. ಕೇರಳ
೧೮. ಇಂಗ್ಲೆಂಡ್
೧೯. ಮುಕ್ತಿ ಹೊಂದುವುದು
೨೦. ವಿನ್ಸ್ಟನ್ ಚರ್ಚಿಲ್
೨೧. ಉತ್ತರಕನ್ನಡ
೨೨. ೧೯೭೦
೨೩. ಪಂಪಸಾಗರ
೨೪. ನವರತ್ನರಾಂ
೨೫. ೬ನೇ ವಿಕ್ರಮಾದಿತ್ಯ
೨೬. ಮಹಾರಾಷ್ಟ್ರ
೨೭. ಗೊರೂರು ರಾಮಸ್ವಾಮಿ ಅಯ್ಯಂಗಾರ್
೨೮. ತುಂಗಭದ್ರಾ
೨೯. ರಷ್ಯಾ ಪೊಲೇಂಡ್
೩೦. ತಸ್ಲಿಮಾ ನಸ್ರೀನ್
*****
[25/09 9:36 pm] Basayya M Jamalur: February 9th, 2015 editor
ಪ್ರಶ್ನೆಗಳು:
೧. ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿದ್ದ ಮೊದಲ
ಕನ್ನಡಿಗ ಯಾರು?
೨. ಕೆ.ಎಸ್.ಎಸ್.ಐ.ಡಿಸಿ (KSSIDC)ನ ವಿಸ್ತೃತ ರೂಪವೇನು?
೩. ಕಬುಕಿ ನೃತ್ಯ ಶೈಲಿ ಯಾವ ದೇಶದ್ದಾಗಿದೆ?
೪. ಜೀತ ಪದ್ಧತಿಯ ನಿರ್ಮೂಲನಕ್ಕಾಗಿ ೧೯೭೬ರಲ್ಲಿ ಜಾರಿಗೊಳಿಸಲಾದ
ಶಾಸನ ಯಾವುದು?
೫. ಕನ್ನಡ ಕವಯತ್ರಿ ಸಂಚಿ ಹೊನ್ನಮ್ಮ ಯಾರ ಆಸ್ಥಾನದಲ್ಲಿದ್ದಳು?
೬. ಭಾರತದ ಮೊಟ್ಟಮೊದಲ ಮೀನುಗಾರಿಕೆಯ ಕಾಲೇಜನ್ನು
ಕರ್ನಾಟಕದಲ್ಲಿ ಎಲ್ಲಿ ಸ್ಥಾಪಿಸಲಾಯಿತು?
೭. ಆರ್ಯುವೇದದ ಪಿತಾಮಹ ಯಾರು?
೮. ವಿಜಯನಗರದ ವಾಟರ್ ಲೂ ಎಂದು ಕರೆಯಲ್ಪಡುವ ಸ್ಥಳ
ಯಾವುದು?
೯. ಪೋಪ್ ಅರಮನೆ ವಿಶ್ವದ ಯಾವ ನಗರದಲ್ಲಿದೆ?
೧೦. ರಾಷ್ಟ್ರಪತಿ ಭವನದಲ್ಲಿ ಎಷ್ಟು ಕೊಠಡಿಗಳಿವೆ?
೧೧. ಕಾಕೆಮನಿ ಇದು ಯಾರ ಕಾವ್ಯನಾಮವಾಗಿದೆ?
೧೨. ಇತ್ತೀಚೆಗೆ ಶ್ರವಣಬೆಳಗೋಳದಲ್ಲಿ ನಡೆದ ಅಖಿಲ ಭಾರತ ಕನ್ನಡ
ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ಯಾರಾಗಿದ್ದರು?
೧೩. ವಾಲ್ಮೀಕಿ ಅಂಬೇಡ್ಕರ್ ಆವಾಸ್ ಯೋಜನೆ ಜಾರಿಗೊಳಿಸಿದ
ವರ್ಷ ಯಾವುದು?
೧೪. ಮುಂಬೈ ಷೇರು ವಿನಿಮಯ ಸೂಚ್ಯಾಂಕದ ಹೆಸರೇನು?
೧೫. ಲಾರ್ಡ್ ಆಫ್ ದಿ ಇಯರ್ ಇದು ಯಾರನ್ನು ಕುರಿತು ಬರೆದ
ಪುಸ್ತಕವಾಗಿದೆ?
೧೬. ರಾಸಾಯನಿಕವಾಗಿ ಶುದ್ಧ ಚಿನ್ನವು ಎಷ್ಟು
ಕ್ಯಾರೆಟ್ದಾಗಿರುತ್ತದೆ?
೧೭. ಟಾಡಾ ಕಾಯಿದೆ ಯಾವುದಕ್ಕೆ ಸಂಬಂಧಿಸಿದೆ?
೧೮. ಕುಕ್ ಆಂದೋಲನವನ್ನು ಬ್ರಿಟೀಷರ ವಿರುದ್ಧ ಸಂಘಟಿಸಿದವರು
ಯಾರು?
೧೯. ಚೆನ್ನರಾಯ ಇದು ಯಾರ ಅಂಕಿತನಾಮವಾಗಿದೆ?
೨೦. ಭಾರತದ ಪ್ರಪ್ರಥಮ ವಿದ್ಯುತ್ ಬ್ಯಾಟರಿ ಚಾಲಿತ ಕಾರು
ಯಾವುದು?
೨೧. ಬಡವರ ಊಟಿ ಎಂದು ಕರೆಯುವ ಕರ್ನಾಟಕದ ಜಿಲ್ಲೆ ಯಾವುದು?
೨೨. ದೇಶದ ಪ್ರಥಮ ವೃತ್ತಿನಿರತ ತಬಲಾವಾದಕಿ ಯಾರು?
೨೩. ಕರ್ನಾಟಕ ವಿಶ್ವವಿದ್ಯಾಲಯದ ಮೊದಲ ಮಹಿಳಾ ಕುಲಪತಿ
ಯಾರು?
೨೪. ಪ್ರಕೃತಿಯ ಯಾವ ಮೂಲದಿಂದ ವಿಟಮಿನ್ ’ಡಿ’ ದೊರೆಯುತ್ತದೆ?
೨೫. ವಾಯುಭಾರ ಮಾಪಕದಲ್ಲಿ ಬಳಸುವ ದ್ರವ ಯಾವುದು?
೨೬. ಕನ್ನಡದ ಮೊದಲ ಗಣಿತ ಶಾಸ್ತ್ರಜ್ಞ ಯಾರು?
೨೭. ಪರಮಾಣುವಿನ ಮೂಲಭೂತ ಕಣಗಳು ಯಾವುವು?
೨೮. ರಾಕೆಟ್ಗಳನ್ನ ಓಡಿಸಲು ಬಳಸುವ ಇಂಧನ ಯಾವುದು?
೨೯. ಕೇರಳದ ನಿಶ್ಯಬ್ದ ಕಣಿವೆಯ ಮೂಲಕ ಹಾಯ್ದು ಹೋಗುವ ನದಿ
ಯಾವುದು?
೩೦. ಈ ಚಿತ್ರದಲ್ಲಿರುವವರನ್ನು ಗುರ್ತಿಸಿ.
ಈ ವಾರದ ಪ್ರಸಿದ್ಧ ದಿನಾಚರಣೆ
ಫೆಬ್ರವರಿ – ೧೪ – ಪ್ರೇಮಿಗಳ ದಿನ
ಉತ್ತರಗಳು:
೧. ಡಾ||ವಿ.ಕೃ.ಗೋಕಾಕ್
೨. ಕರ್ನಾಟಕ ಸ್ಟೇಟ್ ಸ್ಮಾಲ್ ಇಂಡಸ್ಟ್ರೀಸ್ ಡೆವಲಪ್ಮೆಂಟ್
ಕಾರ್ಪೋರೇಶನ್
೩. ಜಪಾನ್
೪. ಜೀತ ವಿಮುಕ್ತಿ ಶಾಸನ
೫. ಚಿಕ್ಕದೇವರಾಜ ಒಡೆಯರ್
೬. ಮಂಗಳೂರು
೭. ಚರಕ
೮. ತಾಳಿಕೋಟೆ
೯. ವ್ಯಾಟಿಕನ್ ಸಿಟಿ
೧೦. ೩೪೦ ಕೊಠಡಿಗಳು
೧೧. ಬಿ.ಡಿ.ಸುಬ್ಬಯ್ಯ
೧೨. ಡಾ||ಸಿದ್ಧಲಿಂಗಯ್ಯ
೧೩. ೨೦೦೧
೧೪. ಸೆನ್ಸೆಕ್ಸ್
೧೫. ಪುಟ್ಟಪುರ್ತಿ ಸಾಯಿಬಾಬಾ
೧೬. ೨೪ ಕ್ಯಾರೆಟ್
೧೭. ಟೆರೆರಿಸಮ್
೧೮. ರಾಮ್ಸಿಂಗ್
೧೯. ಏಕಾಂತ ಮಾರಯ್ಯ
೨೦. ರೇವಾ
೨೧. ಹಾಸನ
೨೨. ಅನುರಾಧ ಪಾಲ್
೨೩. ಶ್ರೀಮತಿ ಸಯೀದಾ ಆಖ್ತರ್
೨೪. ಸೂರ್ಯನ ಬೆಳಕು
೨೫. ಪಾದರಸ
೨೬. ಮಹಾವೀರಾಚಾರ್ಯ
೨೭. ನ್ಯೂಟ್ರಾನ್
೨೮. ದ್ರವರೂಪದ ಜಲಜನಕ
೨೯. ಕುಂತೀಪುಳ
೩೦. ಆರ್.ಕೆ.ಲಕ್ಷ್ಮಣ (ಪ್ರಸಿದ್ಧ ವ್ಯಂಗ್ಯ ಚಿತ್ರಗಾರ)
******
[25/09 9:37 pm] Basayya M Jamalur: February 2nd, 2015 editor
ಪ್ರಶ್ನೆಗಳು
೧. ಸ್ವತಂತ್ರ ಭಾರತದಲ್ಲಿ ನೇಮಕಗೊಂಡ ಪ್ರಥಮ ಶಿಕ್ಷಣದ
ಆಯೋಗ ಯಾವುದು?
೨. ಕೆಎಸ್ಆರ್ಪಿ (KSRP) ನ ವಿಸ್ತೃತ ರೂಪವೇನು?
೩. ಹಸಿರು ಸಸ್ಯಗಳು ಯಾವ ಕ್ರಿಯೆಯ ಮೂಲಕ ತಮ್ಮ
ಆಹಾರವನ್ನು ತಾವೇ ತಯಾರಿಸಿಕೊಳ್ಳುತ್ತವೆ.
೪. ಡಿ.ಟಿ.ಹೆಚ್. ಸೇವೆ ಆರಂಭವಾದ ವರ್ಷ  ಯಾವುದು?
೫. ಶೂಲಪಾಣಿ ಇದು ಯಾರ ಕಾವ್ಯನಾಮವಾಗಿದೆ?
೬. ಜಾಕೀರ್ ಹುಸೇನ್ ಎಂದಾಕ್ಷಣ ನೆನಪಿಗೆ ಬರುವ ವಾಧ್ಯ
ಯಾವುದು?
೭. ಸಚಿನ್ ತೆಂಡೂಲ್ಕರ್ ರವರ ಮೇಣದ ಪ್ರತಿಮೆ ಆಸ್ಟ್ರೇಲಿಯಾದ
ಯಾವ ಕ್ರೀಡಾಂಗಣದಲ್ಲಿದೆ?
೮. ಸೋಮೇಶ್ವರ ವನ್ಯಪ್ರಾಣಿಧಾಮ ಕರ್ನಾಟಕದ ಯಾವ
ಜಿಲ್ಲೆಯಲ್ಲಿದೆ?
೯. ಲಾಲ್ಲಜಪತ್ರಾಯರ ವಂದೇ ಮಾತರಂ ಯಾವ ಭಾಷೆಯ
ಪತ್ರಿಕೆಯಾಗಿತ್ತು?
೧೦. ಬ್ರಿಟಿಷ್ ಸರ್ಕಾರದಲ್ಲಿ ಪೋಲಿಸ್ ವ್ಯವಸ್ಥೆಯಲ್ಲಿ ಸಮಗ್ರ
ಸುಧಾರಣೆಯನ್ನು ತಂದ ಗೌವರ್ನರ್ ಜನರಲ್ ಯಾರು?
೧೧. ಅಂಗಾರಕ ಹೆಸರಿನ ಗ್ರಹ ಯಾವುದು?
೧೨. ವಿಕಿರಣಗಳು ಸೂಸುವ ಮೂರು ವಿಧವಾದ ಕಿರಣಗಳು ಯಾವವು?
೧೩. ಕರ್ನಾಟಕ ಪೊಲೀಸ್ ಕಾಯಿದೆ ಜಾರಿಗೆ ಬಂದ ವರ್ಷ ಯಾವುದು?
೧೪. ಭಾರತೀಯ ಮಾವು ಸಂಶೋಧನಾ ಸಂಸ್ಥೆ ಎಲ್ಲಿದೆ?
೧೫. ನಿಜಾತ್ಮ ರಾಮರಾಯ ಇದು ಯಾರ ಅಂಕಿತನಾಮವಾಗಿದೆ?
೧೬. ಡಾ||ಸಲೀಂ ಅಲಿ ಪಕ್ಷಿಗಳ ಅಭಯಾರಣ್ಯ ಯಾವ
ರಾಜ್ಯದಲ್ಲಿದೆ?
೧೭. ಕಾಂಬೋಡಿಯಾ ದೇಶದಲ್ಲಿ ಚಲಾವಣೆಯಲ್ಲಿರುವ ಕರೆನ್ಸಿ
ಹೆಸರೇನು?
೧೮. ತ್ರಿಭಾಷಾ ಸೂತ್ರವನ್ನು ಪ್ರತಿಪಾದಿಸಿದ ಆಯೋಗ
ಯಾವುದು?
೧೯. ಲಕ್ಷ್ಮಣ ತೀರ್ಥ ನದಿಯ ಉಗಮ ಸ್ಥಳ ಯಾವುದು?
೨೦. ಏ ನೇಷನ್ ಇನ್ ದಿ ಮೇಕಿಂಗ್ ಕೃತಿಯನ್ನು ರಚಿಸಿದವರು ಯಾರು?
೨೧. ಒಂದು ಮಸೂರದ ಸಾಮರ್ಥ್ಯವನ್ನು ಅಳೆಯುವ ಮಾನ
ಯಾವುದು?
೨೨. ಕರ್ನಾಟಕ ರಾಜ್ಯ ಮಹಿಳಾ ವಿಶ್ವ ವಿದ್ಯಾಲಯ ಯಾವ
ಜಿಲ್ಲೆಯಲ್ಲಿದೆ?
೨೩. ಶ್ರೀನಿವಾಸ ರಾಮಾನುಜಂ ರವರ ಹುಟ್ಟೂರು ಯಾವುದು?
೨೪. ಪ್ರಸಿದ್ಧ ಯಾತ್ರಾ ಸ್ಥಳ ಧರ್ಮಸ್ಥಳ ಯಾವ ನದಿಯ ದಂಡೆಯ
ಮೇಲಿದೆ?
೨೫. ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ಸಂಸ್ಥಾಪಕರು
ಯಾರು?
೨೬. ಚುಟುಕು ಬ್ರಹ್ಮ ಎಂದು ಕನ್ನಡದ ಯಾವ ಸಾಹಿತಿಯನ್ನು
ಕರೆಯುತ್ತಾರೆ?
೨೭. ಭಾರತದ ಪ್ರಥಮ ಸಿಖ್ ರಾಷ್ಟ್ರಪತಿ ಯಾರು?
೨೮. ಗೋವಾ ರಾಜ್ಯವಾಗಿ ಅಸ್ತಿತ್ವಕ್ಕೆ ಬಂದ ವರ್ಷ ಯಾವುದು?
೨೯. ಕನ್ನಡದ ನಟಿ ತಾರಾಗೆ ರಾಷ್ಟ್ರ ಪ್ರಶಸ್ತಿ ತಂದುಕೊಟ್ಟ
ಚಲನಚಿತ್ರ ಯಾವುದು?
೩೦. ಈ ಚಿತ್ರದಲ್ಲಿರುವವರನ್ನು ಗುರ್ತಿಸಿ.
ಉತ್ತರಗಳು:
೧. ಡಾ||ರಾಧಾಕೃಷ್ಣನ್ ಆಯೋಗ
೨. ಕರ್ನಾಟಕ ಸ್ಟೇಟ್ ರಿಸರ್ವ್ ಪೋಲಿಸ್
೩. ದ್ಯುತಿಸಂಶ್ಲೇಷಣೆ ಕ್ರಿಯೆ
೪. ಜೂನ್ ೨೦೦೪
೫. ಬಿ.ಶಿವಮೂರ್ತಿ
೬. ತಬಲಾ
೭. ಮೆಲ್ಬೋರ್ನ್ ಕ್ರೀಡಾಂಗಣ
೮. ದಕ್ಷಿಣ ಕನ್ನಡ
೯. ಉರ್ದು
೧೦. ಲಾರ್ಡ್ ಕಾರ್ನ್ವಾಲಿಸ್
೧೧. ಮಂಗಳ ಗ್ರಹ
೧೨. ಅಲ್ಟಾ ಬೀಟ ಗಾಮಾ
೧೩. ೧೯೬೩
೧೪. ವಿಜಯವಾಡ (ಆಂಧ್ರಪ್ರದೇಶ)
೧೫. ಮಾದರ ಚನ್ನಯ್ಯ
೧೬. ಗೋವಾ
೧೭. ರೀಯಲ್
೧೮. ಕೊಠಾರಿ ಆಯೋಗ
೧೯. ಕೊಡಗು ಜಿಲ್ಲೆಯ ಮುನಿಕಾಡು ಅರಣ್ಯ ಪ್ರದೇಶ
೨೦. ಮೌಲಾನಾ ಆಜಾದ್
೨೧. ಡಯಾಪ್ಟರ್
೨೨. ವಿಜಯಪುರ
೨೩. ಈರೋಡ (ತಮಿಳುನಾಡು)
೨೪. ನೇತ್ರಾವತಿ
೨೫. ಸರ್. ಅಹಮ್ಮದ್ ಖಾನ್
೨೬. ದಿನಕರ ದೇಸಾಯಿ
೨೭. ಗ್ಯಾನಿ ಜೇಲ್ಸಿಂಗ್
೨೮. ೩೦ಮೇ – ೧೯೮೭
೨೯. ಹಸೀನಾ
೩೦. ಉದಯಕುಮಾರ್ (ಚಿತ್ರ ನಟ)
*****
[25/09 9:38 pm] Basayya M Jamalur: ೧. ವಿಶ್ವಸಂಸ್ಥೆಯ ಶಿಕ್ಷಣ ವೈಜ್ಞಾನಿಕ ಮತ್ತು ಸಾಂಸ್ಕೃತಿಕ
ಸಂಸ್ಥೆಯ ಮುಖ್ಯ ಕಛೇರಿ ಎಲ್ಲಿದೆ?
೨. ಯುನಿಸೆಫ್ (UNICEF) ವಿಸ್ತೃತ ರೂಪವೇನು?
೩. ವೀಚಿ ಇದು ಯಾರ ಕಾವ್ಯನಾಮವಾಗಿದೆ?
೪. ೧೯೧೮ರಲ್ಲಿ ಆರಂಭವಾದ ಪ್ರಬುದ್ಧ ಕರ್ನಾಟಕ ಪತ್ರಿಕೆಯ ಮೊದಲ
ಸಂಪಾದಕರು ಯಾರಾಗಿದ್ದರು?
೫. ಸಲ್ಮಾನ್ ಖಾನ್ ಮೇಣದ ಪ್ರತಿಮೆ ಲಂಡನ್ನಿನ ಯಾವ
ಮ್ಯೂಸಿಯಂನಲ್ಲಿದೆ?
೬. ದೇಶದ ಮೊಟ್ಟ ಮೊದಲ ಮಹಿಳಾ ಐಪಿಎಸ್ ಅಧಿಕಾರಿ ಎಂಬ
ಹೆಗ್ಗಳಿಕೆಗೆ ಪಾತ್ರರಾದ ಕಿರಣ ಬೇಡಿಯವರು ಇತ್ತೀಚೆಗೆ ಯಾವ ಪಕ್ಷ
ಸೇರಿಕೊಂಡರು?
೭. ಭಾರತಕ್ಕೆ ಸ್ವತಂತ್ರ್ಯ ದೊರೆತಾಗ ಇಂಗ್ಲೆಂಡಿನ ಪ್ರಧಾನಿ
ಯಾರಾಗಿದ್ದರು?
೮. ತೆಲುಗು ಸಾಹಿತ್ಯದ ಪ್ರಥಮ ಕಾದಂಬರಿ ಯಾವುದು?
೯. ಸಂಗೀತ ಗಂಗಾದೇವಿ ಎಂದು ಕರ್ನಾಟಕದ ಯಾವ
ಮಹಿಳೆಯನ್ನು ಕರೆಯುತ್ತಾರೆ?
೧೦. ಮೊದಲ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿದ್ದವರು
ಯಾರು?
೧೧. ಕೆಳದಿ ರಾಜ್ಯದ ಸಂಸ್ಥಾಪಕರು ಯಾರು?
೧೨. ಸಾರೆ ಜಹಾಂಸೆ ಅಚ್ಚಾ ಈ ಗೀತೆಯ ಶೀರ್ಷಿಕೆ ಯಾವುದು?
೧೩. ಭಾರತದಲ್ಲಿ ರಾಷ್ಟ್ರೀಯ ಕ್ರೀಡಾ ಸಂಸ್ಥೆಯನ್ನು ಯಾವ
ವರ್ಷ ಆರಂಭಿಸಲಾಯಿತು?
೧೪. ಭಾರತೀಯ ಸೆಣಬು ಸಂಶೋಧನಾ ಸಂಸ್ಥೆ ಎಲ್ಲಿದೆ?
೧೫. ಭಾತರದ ಸಂವಿಧಾನದಲ್ಲಿ ರಾಜ್ಯ ನೀತಿ ನಿರ್ದೇಶಕ
ತತ್ವಗಳನ್ನು ಯಾವ ದೇಶದ ಸಂವಿಧಾನದಿಂದ ಆರಿಸಿಕೊಳ್ಳಲಾಗಿದೆ?
೧೬. ಅಶೋಕನ ಮನ ಪರಿವರ್ತಿಸಿದ ಕಳಿಂಗ ಯುದ್ಧ ನಡೆದ ಸ್ಥಳ ಇಂದಿನ
ಯಾವ ರಾಜ್ಯದಲ್ಲಿ ಬರುತ್ತದೆ?
೧೭. ಅಜಗಣ್ಣ ತಂದೆ ಇದು ಯಾರ ಅಂಕಿತನಾಮವಾಗಿದೆ?
೧೮. ಗಾಯಗಳು ಬೇಗ ವಾಸಿಯಾಗಲು ಬೇಕಾಗುವ ವಿಟಮಿನ್
ಯಾವುದು?
೧೯. ಮಾನವನ ಉಸಿರಾಟವನ್ನು ಅಳೆಯಲು ಬಳಸುವ ಉಪಕರಣ
ಯಾವುದು?
೨೦. ಅರುಣಾಚಲ ಪ್ರದೇಶಕ್ಕೆ ಇದ್ದ ಮೊದಲ ಹೆಸರು ಯಾವುದು?
೨೧. ಭಾರತದ ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾದವರು
ಯಾರು?
೨೨. ನಂದರ ವಂಶ ಸ್ಥಾಪಕ ಯಾರು?
೨೩. ಪ್ರಪಂಚದ ಅತೀ ವೇಗದ ರೈಲು ಯಾವುದು?
೨೪. ಭಾರತದ ಮೊಘಲ್ ಸಾಮ್ರಾಜ್ಯದ ಕೊನೆಯ ಚಕ್ರವರ್ತಿ
ಯಾರು?
೨೫. ಅತಿ ಹೆಚ್ಚು ಅಂತರಾಷ್ಟ್ರೀಯ ಪುಟ್ಬಾಲ್ ಪಂದ್ಯಗಳನ್ನು
ಆಡಿದ ಆಟಗಾರ ಯಾರು?
೨೬. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ಕಲ್ಚರ್ ಕರ್ನಾಟಕದಲ್ಲಿ
ಎಲ್ಲಿದೆ?
೨೭. ಗೋಕಾಕ್ ಕರದಂಟಿಗೆ ಪ್ರಸಿದ್ಧಯಾದರೆ ಮದ್ದೂರು
ಯಾವುದಕ್ಕೆ ಪ್ರಸಿದ್ಧವಾಗಿದೆ?
೨೮. ೨೪ ಘಂಟೆಗಳ ನಿರಂತರ ಶಾಸ್ತ್ರೀಯ ಗಾಯನದಲ್ಲಿ ಗಿನ್ನಿಸ್
ದಾಖಲೆ ಮಾಡಿದ ಕನ್ನಡಿಗ ಯಾರು?
೨೯. ಇತ್ತೀಚಿಗೆ ಬಿಡುಗಡೆಯಾದ ತಮಿಳು ಲಿಂಗ ಚಿತ್ರದ ನಿರ್ಮಾಪಕರು
ಯಾರು?
೩೦. ಈ ಚಿತ್ರದಲ್ಲಿರುವವರನ್ನು ಗುರ್ತಿಸಿ.
ಈ ವಾರದ ಪ್ರಸಿದ್ಧ ದಿನಾಚರಣೆಗಳು
ಜನವರಿ – ೨೬ ಗಣರಾಜ್ಯೋತ್ಸವ ದಿನ ಮತ್ತು ವಿಶ್ವ ಸುಂಕ ದಿನ
ಜನವರಿ – ೩೦ ಹುತಾತ್ಮರ ದಿನ, ಮತ್ತು ವಿಶ್ವ ಕುಷ್ಠರೋಗ
ನಿರ್ಮೂಲನಾ ದಿನ
ಉತ್ತರಗಳು:
೧. ಪ್ಯಾರಿಸ್
೨. ಯುನೈಟೆಡ್ ನೇಷನ್ಸ್ ಇಂಟರ್ನ್ಯಾಷನಲ್ ಚಿಲ್ಡ್ರನ್ ಎಮರ್ಜೆನ್ಸಿ
ಫಂಡ್
೩. ವೀ.ಚಿಕ್ಕವೀರಯ್ಯಾ
೪. ಎ.ಆರ್.ಕೃಷ್ಣಶಾಸ್ತ್ರಿ
೫. ಮೇಡಂ ಟುಸ್ಸಾಡ್ಸ್ ಮ್ಯೂಸಿಯಂ
೬. ಬಿಜೆಪಿ
೭. ಕ್ಲೆಮೆಂಟ್ ಆಟ್ಲೆ
೮. ರಾಜಶೇಖರ ಚರಿತ್ರಮು
೯. ಗಂಗೂಬಾಯಿ ಹಾನಗಲ್
೧೦. ಪ್ರೊ.ಎಲ್.ಎಸ್.ಶೇಷಗಿರಿರಾವ್
೧೧. ಚೌಡಪ್ಪ ಮತ್ತು ಭದ್ರಪ್ಪ ಸಹೋದರರು
೧೨. ತರಾನಾ – ಯೇ – ಹಿಂದಿ
೧೩. ೧೯೬೧
೧೪. ಬ್ಯಾರಕ್ಪುರ (ಪ.ಬಂಗಾಳ)
೧೫. ಐರ್ಲೆಂಡ್
೧೬. ಒರಿಸ್ಸಾ
೧೭. ಮುಕ್ತಾಯಕ್ಕ
೧೮. ಸಿ ವಿಟಮಿನ್
೧೯. ಕೈಮೊಗ್ರಾಫ್
೨೦. ನೇಫಾ
೨೧. ಡಾ|| ರಾಜೇಂದ್ರಪ್ರಸಾದ
೨೨. ಮಹಾಪದ್ಮನಂದ
೨೩. ಜಪಾನಿನ ಮೋನೋ ರೈಲ್
೨೪. ೨ನೇ ಬಹುದ್ದೂರ್ ಶಾ
೨೫. ಮಾಜೀದ್ ಅಬ್ದುಲ್ಲಾ (ಸೌದಿ ಅರೇಬಿಯಾ)
೨೬. ಬೆಂಗಳೂರು
೨೭. ವಡೆ
೨೮. ಪ್ರಸನ್ನ ಮಾಧವಗುಡಿ
೨೯. ರಾಕ್ಲೈನ್ ವೆಂಕಟೇಶ್
೩೦. ಸಿದ್ದಯ್ಯಾ ಪುರಾಣಿಕ
*****
[25/09 9:39 pm] Basayya M Jamalur: January 19th, 2015 editor
ಪ್ರಶ್ನೆಗಳು:
೧. ಭಾರತದ ಯೋಜನಾ ಆಯೋಗದ ಉಪಾಧ್ಯಕ್ಷರಾದ ಮೊದಲ
ಕನ್ನಡಿಗ ಯಾರು?
೨. ಕುಂದರನಾಡಿನ ಕಂದ ಎಂದು ಯಾವ ಸಾಹಿತಿಯನ್ನು
ಕರೆಯುತ್ತಾರೆ?
೩. ಎಚ್.ಎಸ್.ಸಿ.ಎಲ್ (HSCL) ನ ವಿಸ್ತೃತ ರೂಪವೇನು?
೪. ಅಖಂಡೇಶ್ವರ ಇದು ಯಾರ ಅಂಕಿತನಾಮವಾಗಿದೆ?
೫. ಕಂಪ್ಯೂಟರ್ ಚಿಪ್ ತಯಾರಿಕೆಯಲ್ಲಿ ಬಳಸುವ ಮೂಲವಸ್ತು
ಯಾವುದು?
೬. ರಾಮಾಯಣದ ಕಾಲದಲ್ಲಿ ಚಿತ್ರದುರ್ಗವನ್ನು ಯಾವ ಹೆಸರಿನಿಂದ
ಕರೆಯಲಾಗುತಿತ್ತು?
೭. ಒಂದು ಹೆಕ್ಟೇರಿನಲ್ಲಿ ಎಷ್ಟು ಚರದ ಮೀಟರುಗಳಿವೆ?
೮. ಕೆನಡಾದ ರಾಷ್ಟ್ರೀಯ ಪ್ರಾಣಿ ಯಾವುದು?
೯. ಶಿವಪ್ಪ ನಾಯಕನ ನಂತರ ಒಂದು ವರ್ಷದ ವರೆಗೆ ಕೆಳದಿಯ ಅರಸನಾದ
ದೊರೆ ಯಾರು?
೧೦. ಪ್ಲೇಗ್ ಕಾಯಿಲೆ ಯಾವ ಪ್ರಾಣಿಯಿಂದ ಹರಡುತ್ತದೆ?
೧೧. ವಿಜಯನಗರ ಕಾಲದ ಆಡಳಿತದ ಮುಖ್ಯ ಕಛೇರಿಯನ್ನು ಯಾವ
ಹೆಸರಿನಿಂದ ಕರೆಯಲಾಗುತಿತ್ತು?
೧೨. ಹೆಸರಾಂತ ನಾಟಕಕಾರ ವಿಲಿಯಂ ಯೇಟ್ಸ್ ಯಾವ
ದೇಶದವರು?
೧೩. ಸುಲ್ತಾನಪುರ ಸರೋವರ ಪಕ್ಷಿಧಾಮ ಯಾವ ರಾಜ್ಯದಲ್ಲಿದೆ?
೧೪. ಜಿ ಎಸ್ ಎಸ್ ಇದು ಯಾರ ಕಾವ್ಯನಾಮವಾಗಿದೆ?
೧೫. ವಿಜಯನಗರದ ಹರಿಹರನಿಗಿದ್ದ ಬಿರುದು ಯಾವುದು?
೧೬. ಬೆಂಕಿ ಕಡ್ಡಿಯನ್ನು ಕಂಡುಹಿಡಿದವರು ಯಾರು?
೧೭. ಪ್ರಿಯದರ್ಶಿನಿ ಆವಾಸ ಯೋಜನೆ ಯಾವ ರಾಜ್ಯದ ವಸತಿ
ಯೋಜನೆಯಾಗಿದೆ?
೧೮. ಲಖ್ನೋ ನಗರ ಯಾವ ನದಿಯ ದಂಡೆಯ ಮೇಲಿದೆ?
೧೯. ಪಾಕಿಸ್ತಾನದ ಮೊದಲಿನ ರಾಜಧಾನಿ ಯಾವುದು?
೨೦. ಮೈಥಾನ್ ಅಣೆಕಟ್ಟನ್ನು ಯಾವ ನದಿಗೆ ಕಟ್ಟಲಾಗಿದೆ?
೨೧. ವೇದಗಳ ಕಾಲದಲ್ಲಿ ಗ್ರಾಮದ ಮುಖ್ಯಸ್ಥನಿಗೆ ಏನೆಂದು
ಕರೆಯುತ್ತಿದ್ದರು?
೨೨. ಏಷ್ಯಾದ ಅತಿದೊಡ್ಡ ಮರುಭೂಮಿ ಯಾವುದು?
೨೩. ಟೆರ್ರಾಕೂಟಾ (ಮಣ್ಣಿನ ಶಿಲ್ಪಕಲಾ) ಪ್ರಚಾರಕ್ಕಾಗಿ
ಅಂತರಾಷ್ಟ್ರೀಯ ಪ್ರಶಸ್ತಿ ಪಡೆದ ಕನ್ನಡದ ಮೊದಲ ಕಲಾವಿದೆ
ಯಾರು?
೨೪. ಇನ್ಫೋಸಿಸ್ನ ಎನ್.ಆರ್.ನಾರಾಯಣಮೂರ್ತಿಯವರಿಗೆ ೨೦೧೩ನೇ
ಸಾಲಿನ ಬಸವ ಶ್ರೀ ಪ್ರಶಸ್ತಿ ನೀಡಿದೆ ಧಾರ್ಮಿಕ ಸಂಸ್ಥೆ ಯಾವುದು?
೨೫. ಎಲೆಕ್ಟ್ರಾನ್ಗಳನ್ನ ಸಂಶೋಧಿಸಿದವರು ಯಾರು?
೨೬. ಕೊಡಗಿನಲ್ಲಿ ಬ್ರಿಟಿಷರ ವಿರುದ್ಧ ನಡೆದ ಸಶಸ್ತ್ರ ದಂಗೆಯ
ಮುಂದಾಳತ್ವ ವಹಿಸಿದವರು ಯಾರು?
೨೭. ನಮ್ಮ ದೇಹದ ಅತಿದೊಡ್ಡ ಗ್ರಂಥಿ ಯಾವುದು?
೨೮. ಏಷಿಯನ್ ಡೆವಲಪ್ಮೆಂಟ್ ಬ್ಯಾಂಕ್ (ADB) ನ ಮುಖ್ಯ ಕಛೇರಿ
ಎಲ್ಲಿದೆ?
೨೯. ಕ್ರಿಕೆಟ್ ಆಟಗಾರ ಅರ್ಜುನ್ ರಣತುಂಗಾ ಯಾವ ದೇಶದವರು?
೩೦. ಈ ಚಿತ್ರದಲ್ಲಿರುವವರನ್ನು ಗುರ್ತಿಸಿ.
ಈ ವಾರದ ಪ್ರಸಿದ್ಧ ದಿನಾಚರಣೆಗಳು
ಜನವರಿ – ೨೩ – ದೇಶ ಪ್ರೇಮ ದಿನ
ಜನವರಿ – ೨೫ – ಮತದಾರರ ದಿನ
ಉತ್ತರಗಳು:
೧. ರಾಮಕೃಷ್ಣ ಹೆಗಡೆ
೨. ಬಸವರಾಜ ಕಟ್ಟಿಮನಿ
೩. ಹಿಂದೂಸ್ಥಾನ್ ಸ್ಕೀಲ್ ವರ್ಕ್ಸ ಕನ್ಸ್ಟ್ರಕ್ಷನ್ ಲಿಮಿಟೆಡ್
೪. ಷಣ್ಮುಖಸ್ವಾಮಿ
೫. ಸಿಲಿಕಾನ್
೬. ಚಿನ್ನಮೂಲಾದ್ರಿ
೭. ೧೦,೦೦೦
೮. ನೀರುನಾಯಿ
೯. ವೆಂಕಟಪ್ಪನಾಯಕ
೧೦. ಇಲಿ
೧೧. ದಿವಾನಖಾನೆ
೧೨. ಐರ್ಲೆಂಡ್
೧೩. ಹರಿಯಾಣ
೧೪. ಗುಗ್ಗೇರಿ ಶಾಂತವೀರಪ್ಪ ಶಿವರುದ್ರಪ್ಪ
೧೫. ಪೂರ್ವ ಪಶ್ಚಿಮ ಸಮದ್ರೇಶ್ವರ
೧೬. ಜಾನ್ವಾಕರ್ (ಬ್ರಿಟನ್)
೧೭. ಹರಿಯಾಣ
೧೮. ಗೋಮತಿ
೧೯. ಕರಾಚಿ
೨೦. ಬರಾಕರ್
೨೧. ಗ್ರಾಮೀಣಿ
೨೨. ಗೋಬಿ ಮರಭೂಮಿ (ಮಂಗೋಲಿಯಾ)
೨೩. ಎನ್.ಪುಷ್ಪಮಾಲಾ
೨೪. ಮುರುಘರಾಜೇಂದ್ರಮಠ (ಚಿತ್ರದುರ್ಗ)
೨೫. ಜೆ.ಜೆ.ಥಾಮಸನ್
೨೬. ಕಲ್ಯಾಣಸ್ವಾಮಿ
೨೭. ಮೇದೋಜೀರಕ ಗ್ರಂಥಿ
೨೮. ಫಿಲಿಫೈನ್ಸನ ಮನಿಲಾದಲ್ಲಿ
೨೯. ಶ್ರೀಲಂಕಾ
೩೦. ಜಾನ್.ಎಫ್.ಕೆನಡಿ (ಅತ್ಯಂತ ಸಣ್ಣ ವಯಸ್ಸಿನಲ್ಲಿ ಅಮೇರಿಕಾದ
ಅಧ್ಯಕ್ಷರಾದವರು)
*****
[25/09 9:40 pm] Basayya M Jamalur: January 12th, 2015 editor
ಪ್ರಶ್ನೆಗಳು:
೧. ರವೀಂದ್ರನಾಥ ಠಾಗೂರರ ಪ್ರಥಮ ಕವನ ಸಂಕಲನ ಯಾವುದು?
೨. ಎಪಿಎಮ್ಸಿ (APMC) ನ ವಿಸ್ತೃತ ರೂಪವೇನು?
೩. ನ್ಯಾಷನಲ್ ಏರೋನಾಟಿಕಲ್ ಲ್ಯಾಬೋರೇಟರಿ (NAL)
ಕರ್ನಾಟಕದಲ್ಲಿ ಎಲ್ಲಿದೆ?
೪. ಹಂಸ ಪಕ್ಷಿಯನ್ನು ತನ್ನ ವಾಹನವನ್ನಾಗಿ ಹೊಂದಿರುವ ದೇವತೆ
ಯಾರು?
೫. ಉತ್ತರ ಕನ್ನಡ ಜಿಲ್ಲೆಯ ಯಾವ ತಾಲ್ಲೂಕನ್ನು ಗಾಂಧಿನೆಲೆ
ಎಂದು ಕರೆಯುತ್ತಾರೆ?
೬. ದೊಡ್ಡ ಟೈಡಲ್ ವಿದ್ಯುತ್ ಸ್ಥಾವರವನ್ನು ಸ್ಥಾಪಿಸಿದ ಮೊದಲ
ದೇಶ ಯಾವುದು?
೭. ಯುರೇನಿಯಂ ಖನಿಜವನ್ನು ಅಧಿಕ ಪ್ರಮಾಣದಲ್ಲಿ ಹೊಂದಿರುವ
ರಾಜ್ಯ ಯಾವುದು?
೮. ಪ್ರಥ್ವಿವಲ್ಲಭ ಎಂದು ಬಿರುದು ಹೊಂದಿದ್ದ ರಾಷ್ಟ್ರಕೂಟರ
ದೊರೆ ಯಾರು?
೯. ಹುತ್ತರಿಹಬ್ಬ ಕುಣಿತಕ್ಕೆ ಪ್ರಸಿದ್ಧವಾಗಿರುವ ಜಿಲ್ಲೆ ಯಾವುದು?
೧೦. ಕೇಂದ್ರೀಯ ಹತ್ತಿ ತಂತ್ರಜ್ಞಾನ ಸಂಶೋಧನಾ ಸಂಸ್ಥೆ
ಎಲ್ಲಿದೆ?
೧೧. ಮೊದಲ ವಿಶ್ವಕನ್ನಡ ಸಮ್ಮೇಳನ ನಡೆದ ಸ್ಥಳ ಯಾವುದು?
೧೨. ವಿಶ್ವವಿಖ್ಯಾತ ಹಂಪಿಯಲ್ಲಿ ಕಲ್ಲಿನ ರಥ ಯಾವ
ದೇವಾಲಯದಲ್ಲಿದೆ?
೧೩. ಬ್ಯಾಡಗಿ ಮೆಣಸಿನ ಕಾಯಿಗೆ ಪ್ರಸಿದ್ಧವಾದರೆ ಇಲಕಲ್ ಯಾವುದಕ್ಕೆ
ಪ್ರಸಿದ್ಧವಾಗಿದೆ?
೧೪. ಟಿಬೇಟಿಯನ್ ಸನ್ಯಾಸಿಗಳನ್ನ ಏನೆಂದು ಕರೆಯುತ್ತಾರೆ?
೧೫. ಶ್ರೀ ಕೃಷ್ಣ ಇದು ಯಾರ ಅಂಕಿತನಾಮವಾಗಿದೆ?
೧೬. ಜಲಜನಕವನ್ನು ಕಂಡು ಹಿಡಿದವರು ಯಾರು?
೧೭. ಶ್ರೀ ವೈಷ್ಣವ ಸಿದ್ಧಾಂತವನ್ನು ಸ್ಥಾಪಿಸಿದವರು ಯಾರು?
೧೮. ಕನ್ನಡದ ಕೆಲಸಕ್ಕೆ ಡಾಕ್ಟರೇಟ್ ಪದವಿ ಗಳಿಸಿದ ಮೊದಲಿಗ ಯಾರು?
೧೯. ವಿಶ್ವಾಮಿತ್ರನ ಆಶ್ರಮದ ಹೆಸರೇನು?
೨೦. ಸತತವಾಗಿ ನಾಲ್ಕು ಬಾರಿ ಅಮೇರಿಕಾದ ಅಧ್ಯಕ್ಷ ಹುದ್ದೆ
ಅಲಂಕರಿಸಿದವರು ಯಾರು?
೨೧. ಕುಂಬಾಸ ಇದು ಯಾರ ಕಾವ್ಯ ನಾಮವಾಗಿದೆ?
೨೨. ಗಂಟೆಗಳನ್ನು ಯಾವ ಲೋಹದ ಮಿಶ್ರಣದಿಂದ
ತಯಾರಿಸುತ್ತಾರೆ?
೨೩. ಝೂನ್ಸಿ ರಾಣಿ ಲಕ್ಷ್ಮಿಬಾಯಿಯ ದತ್ತು ಪುತ್ರನ ಹೆಸರೇನು?
೨೪. ಫಿರ್ದೂಸಿ ಇವರು ಯಾರ ಆಸ್ಥಾನದ ಕವಿ ಆಗಿದ್ದರು?
೨೫. ಭಾರತದ ವಿದೇಶಿ ನೀತಿಯ ಮುಖ್ಯ ಶಿಲ್ಪಿ ಯಾರು?
೨೬. ಕ್ಯಾಲ್ಸಿಯಂ ಸಲ್ಫೇಟ್ನ್ನು ಸಾಮಾನ್ಯವಾಗಿ ಯಾವ
ಹೆಸರಿನಿಂದ ಕರೆಯುತ್ತಾರೆ?
೨೭. ಆಧುನಿಕ ಶಿಕ್ಷಣದ ಪಿತಾಮಹಾನೆಂದು ಕರೆಯಲ್ಪಡುವ ಶಿಕ್ಷಣ
ತಜ್ಞ ಯಾರು?
೨೮. ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಎಲ್ಲಿದೆ?
೨೯. ಉತ್ತರಖಂಡ ರಾಜ್ಯವಾಗಿ ಅಸ್ತಿತ್ವಕ್ಕೆ ಬಂದ ವರ್ಷ
ಯಾವುದು?
೩೦. ಈ ಚಿತ್ರದಲ್ಲಿರುವವರನ್ನು ಗುರ್ತಿಸಿ.
ಈ ವಾರದ ಪ್ರಸಿದ್ಧ ದಿನಾಚರಣೆಗಳು
ಜನವರಿ ೧೨ – ರಾಷ್ಟ್ರೀಯ ಯುವ ದಿನ
ಜನವರಿ ೧೫ – ಭೂ ಸೇನಾ ದಿನ
ಉತ್ತರಗಳು:
೧. ಸಾಂಗ್ಸ್ ಆಫ್ ದಿ ಮಾರ್ನಿಂಗ್
೨. ಅಗ್ರಿಕಲ್ಚರ್ ಪ್ರೊಡ್ಯೂಸ್ ಮಾರ್ಕೆಟಿಂಗ್ ಕಮಿಟಿ
೩. ಬೆಂಗಳೂರು
೪. ವಿದ್ಯಾ ಸರಸ್ವತಿ
೫. ಅಂಕೋಲ
೬. ಫ್ರಾನ್ಸ್
೭. ಬಿಹಾರ
೮. ದಂತಿದುರ್ಗ
೯. ಕೊಡಗು
೧೦. ಮುಂಬೈ
೧೧. ಮೈಸೂರು
೧೨. ವಿಜಯ ವಿಠಲ
೧೩. ಸೀರೆಗಳು
೧೪. ಲಾಮೋಗಳು
೧೫. ವ್ಯಾಸರಾಯರು
೧೬. ಕ್ಯಾವೆಂಡಿಸ್
೧೭. ಶ್ರೀ ರಾಮಾನುಜಾಚಾರ್ಯರು
೧೮. ಫರ್ಡಿನಾಂಡ್ ಕಿಟೆಲ್
೧೯. ಸಿದ್ಧಾಶ್ರಮ
೨೦. ಫ್ರಾಂಕಲಿನ್ ರೂಜ್ವೆಲ್ಟ್
೨೧. ಕುಂಚೂರು ಬಾರಿಕೇರ ಸದಾಶಿವ
೨೨. ತಾಮ್ರ ಮತ್ತು ತವರ
೨೩. ದಾಮೋದರ
೨೪. ಘಜ್ನಿ ಮಹಮ್ಮದ್
೨೫. ಜವಹರಲಾಲ್ ನೆಹರು
೨೬. ಜಿಪ್ಸಂ
೨೭. ರೋಸೋ
೨೮. ಹುಬ್ಬಳಿ
೨೯. ೦೯.೧೧.೨೦೦೦
೩೦. ಹಾ.ಮಾ.ನಾಯಕ್
******

No comments:

Post a Comment