[17/09 6:36 am] Shivu shivu: ☀️ ಕರ್ನಾಟಕ ರಾಜ್ಯ : ಇಣುಕು ನೋಟ.
★★★ ಕರ್ನಾಟಕ ನಮ್ಮ ರಾಜ್ಯ ★★★
=> ಕರ್ನಾಟಕ ಎಂಬ ಹೆಸರಿನ ಪದದ ಬಳಕೆ ಪ್ರಪ್ರಥಮವಾಗಿ ಮಹಾಭಾರತದಲ್ಲಿ ಕಂಡು ಬಂದಿದೆ.
=> ಪ್ರಾಚೀನ ಕಾಲದಲ್ಲಿ ಕರ್ನಾಟಕವನ್ನು ಕರುನಾಡು(ಕಪ್ಪು ಮಣ್ಣಿನ ನಾಡು) ಎಂದು ಕರೆಯುತ್ತಿದ್ದರು.
=> ತಮಿಳು ಭಾಷೆಯ ಶಿಲಪ್ಪದಿಕಾರಂ ಕೃತಿಯಲ್ಲಿ ಕರುನಾಟ್ ಎಂಬ ಶಬ್ದದಿಂದ ಕರೆಯಲಾಗಿದೆ.
=> ಕರುನಾಟ್ ಎಂಬ ಔಚಿತ್ಯವಾದ ಪದವನ್ನು ತಮಿಳರು ನೀಡಿರುತ್ತಾರೆ.
=> ಬಾದಾಮಿಯ ಚಾಲುಕ್ಯರ ಸೈನ್ಯಕ್ಕೆ ಹಿಂದೆಯೇ ಹೇಳಿರುವಂತೆ ಕರ್ಣಾಣಬಲ ಎಂಬ ಹೆಸರಿತ್ತು.
=> ಇಂಡೋನೇಷಿಯಾದ ಜಾವಾ ದ್ವೀಪದಲ್ಲಿನ 12 ನೇಯ ಶತಮಾನದ ಒಂದು ಶಾಸನದಲ್ಲಿ ಕರ್ಣಾಟಕವನ್ನು ಉಲ್ಲೇಖಿಸಲಾಗಿದೆ.
=> ರಾಷ್ಟ್ರಕೂಟರ ಅಮೋಘವರ್ಷ ನೃಪತುಂಗನ ಕವಿ ಶ್ರೀ ವಿಜಯನ ಕವಿರಾಜಮಾರ್ಗದಲ್ಲಿ ಕರ್ನಾಟಕವು ಕಾವೇರಿ ನದಿಯಿಂದ ಗೋದಾವರಿ ನದಿಯವರೆಗೂ ವಿಸ್ತರಿಸಿತು ಎಂದು ಬರೆಯಲಾಗಿದೆ
=> ಭಾರತ ಸ್ವಾತಂತ್ರ್ಯ ಪಡೆದ ಸಂಸ್ಥಾನಗಳಲ್ಲಿ ಮೈಸೂರು ಎರಡನೇಯ ದೊಡ್ಡದಾದ ಸಾಮ್ರಾಜ್ಯವಾಗಿತ್ತು.
=> 1953 ರಲ್ಲಿ ಮೈಸೂರು ಅರಸರ ಒಡೆತನದಲ್ಲಿದ್ದ 9 ಜಿಲ್ಲೆಗಳನ್ನು ಒಳಗೊಂಡ ಮೈಸೂರ ರಾಜ್ಯ ಉದಯವಾಯಿತು.
=> 1 ನವೆಂಬರ್ 1956 ರಲ್ಲಿ ಭಾಷಾವಾರು ಪ್ರಾಂತ್ಯಗಳು ಕರ್ನಾಟಕದಲ್ಲಿ ವಿಲಿನಗೊಂಡು ವಿಶಾಲ ಮೈಸೂರು ರಾಜ್ಯ ಉದಯವಾಯಿತು.
=> ಪ್ರತಿವರ್ಷ ನವೆಂಬರ್ 01, ರಂದು ಕರ್ನಾಟಕ ರಾಜ್ಯೋತ್ಸವ ಆಚರಿಸಲಾಗುವುದು.
=> 1973 ನವೆಂಬರ್ 1 ರಂದು ಕರ್ನಾಟಕ ಎಂದು ನಾಮಕರಣ ಮಾಡಲಾಯಿತು, ಆಗ ಮುಖ್ಯಮಂತ್ರಿಯಾಗಿದ್ದವರು ದೇವರಾಜ್ ಅರಸ್.
=> ಕರ್ನಾಟಕ ಎಂಬ ಪದವನ್ನು ನೀಡಿದವರು ಆಲೂರು ವೆಂಕಟರಾಯರು.
★★★ ಕರ್ನಾಟಕದ ಪ್ರಥಮಗಳು ★★★
=> ಮೊದಲ ಪತ್ರಿಕೆ : ಮಂಗಳೂರು ಸಮಾಚಾರ್.
=> ಮೊದಲ ವರ್ಣಚಲನಚಿತ್ರ : ಸತಿಸುಲೋಚನಾ.
=> ಕನ್ನಡ ಭಾಷೆಯ ಮೊದಲ ಪದ : ಇಸಿಲ.
=> ಮೊದಲ ಜ್ಞಾನಪೀಠ ವಿಜೇತ : ಕುವೆಂಪು.
=> ಕನ್ನಡ ಭಾಷೆಯ ಮೊದಲ ಶಾಸನ : ಹಲ್ಮಿಡಿ ಶಾಸನ.
=> ಕನ್ನಡದ ಮೊದಲ ನಾಟಕ : ಮಿತ್ರಾವಿಂದ ಗೋವಿಂದ
=> ಕನ್ನಡದ ಮೊದಲ ವಂಶ : ಕದಂಬ
=> ಉತ್ತರ ಭಾರತಕ್ಕೆ ದಂಡಯಾತ್ರೆ ಕೈಗೊಂಡ ಮೊದಲ ಅರಸ : 1 ನೇ ಧ್ರುವ
=> ಕನ್ನಡದ ಮೊದಲ ಕಾದಂಬರಿ : ಇಂದಿರಾಬಾಯಿ.
=> ಜೈವಿಕ ತಂತ್ರಜ್ಞಾನ ನೀತಿಯನ್ನು ರೂಪಿಸಿದ ಮೊದಲ ರಾಜ್ಯ
★★★ ಕರ್ನಾಟಕದ ಭೌಗೋಳಿಕ ಸ್ಥಾನ ★★★
=> ಕರ್ನಾಟಕವು ಭಾರತದ ದಕ್ಷಿಣ ದಿಕ್ಕಿಗಿದೆ.
=> ಕರ್ನಾಟಕ ಭಾರತದ ಪರ್ಯಾಯ ದ್ವೀಪದ ಪಶ್ಚಿಮ ಮಧ್ಯಭಾಗದಲ್ಲಿದೆ
=> ಅಕ್ಷಾಂಶ - 11 - 31' ರಿಂದ 18 - 45' ಉತ್ತರ ಅಕ್ಷಾಂಶದಲ್ಲಿದೆ.
=> ರೇಖಾಂಶ - 74 - 12' ರಿಂದ 78 - 40' ಪೂರ್ವ ರೇಖಾಂಶದಲ್ಲಿದೆ.
=> ಉತ್ತರದ ತುದಿ - ಬೀದರ ಜಿಲ್ಲೆಯ ಔರಾದ ತಾಲ್ಲೂಕ.
=> ದಕ್ಷಿಣದ ತುದಿ - ಚಾಮರಾಜನಗರ ಜಿಲ್ಲೆ.
=> ಪಶ್ಚಿಮದ ತುದಿ - ಉತ್ತರ ಕನ್ನಡ ಜಿಲ್ಲೆಯ ಕಾರವಾರ.
=> ಪೂರ್ವದ ತುದಿ - ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕ,
=> ದಕ್ಷಿಣೋತ್ತರವಾಗಿ ಕರ್ನಾಟಕದ ಉದ್ದ - 750
=> ಪೂರ್ವ ಪಶ್ಚಿಮವಾಗಿ ಕರ್ನಾಟಕದ ಉದ್ದ - 400
=> ಕರ್ನಾಟಕದೊಂದಿಗೆ ಭೂಗಡಿ ಹೊಂದಿರುವ ರಾಜ್ಯಗಳು - ಮಹಾರಾಷ್ಟ್ರ,ಗೋವಾ,ಕೇರಳ,ತಮಿಳುನಾಡು,ಆಂದ್ರಪ್ರದೇಶ
=> ಕರ್ನಾಟಕವು ಗೋಡಂಬಿಯ ಆಕಾರವನ್ನು ಹೋಲುತ್ತದೆ.
★★★ ಕರ್ನಾಟಕದ ವಿಸ್ತೀರ್ಣ ★★★
=> ಒಟ್ಟು ವಿಸ್ತೀರ್ಣ - 191791 ಚಕಿಮೀಗಳು.
=> ದೇಶದ ಒಟ್ಟು ವಿಸ್ತೀರ್ಣದಲ್ಲಿ ಕರ್ನಾಟಕದ ವಿಸ್ತೀರ್ಣ - 5.83
=> ವಿಸ್ತೀರ್ಣದಲ್ಲಿ 7 ನೇ ದೊಡ್ಡ ರಾಜ್ಯ.
=> ಜನಸಂಖ್ಯೆ - 61130704 (2011 ಜನಗಣತಿಯಂತೆ)
=> ಜನಸಂಖ್ಯೆಯಲ್ಲಿ ಭಾರತದ 10 ನೇ ಸ್ಥಾನ ಹೊಂದಿದೆ.
=> ಕಂದಾಯ ವಿಭಾಗಗಳು - 04
=> ಮಹಾನಗರಗಳು - 10
=> ಜಿಲ್ಲೆಗಳು - 30
=> ತಾಲ್ಲೂಕಗಳು - 177
=> ಹೋಬಳಿಗಳು - 347
=> ಮುನಸಿಪಲ್ ಕಾರ್ಪೋರೇಷನಗಳು - 219
=> ಮಹಾನಗರಗಳು - ಬೆಂಗಳೂರು,ಹುಬ್ಬಳಿ-ಧಾರವಾಡ,ಮೈಸೂರು,ಕಲಬುರಗಿ,ಬೆಳಗಾವಿ,ಮಂಗಳೂರು,ಬಿಜಾಪೂರ,ದಾವಣಗೆರೆ,ಬಳ್ಳಾರಿ ಮತ್ತು ತುಮಕೂರು.
=> ವಿಸ್ತೀರ್ಣದಲ್ಲಿ ದೊಡ್ಡ ಜಿಲ್ಲೆ - ಬೆಳಗಾವಿ
=> ವಿಸ್ತೀರ್ಣದಲ್ಲಿ ಚಿಕ್ಕದಾದ ಜಿಲ್ಲೆ - ಬೆಂಗಳೂರು ನಗರ
=> ನಾಲ್ಕು ಕಂದಾಯ ವಿಭಾಗಗಳು - ಬೆಂಗಳುರು, ಮೈಸೂರು,ಬೆಳಗಾವಿ,ಕಲಬುರಗಿ
★★★ ಕರ್ನಾಟಕದ ಒಂದು ಪಕ್ಷಿನೋಟ ★★★
=> ರಾಜ್ಯಪಕ್ಷಿ - ನೀಲಕಂಠ(ಇಂಡಿಯನ್ ರೋಲರ್)
=> ರಾಜ್ಯ ಪ್ರಾಣಿ - ಆನೆ.
=> ರಾಜ್ಯ ವೃಕ್ಷ - ಶ್ರೀಗಂಧ.
=> ರಾಜ್ಯಪುಷ್ಪ - ಕಮಲ
=> ನಾಡಗೀತೆ - ಜಯಭಾರತ ಜನನಿಯ ತನುಜಾತೆ(ಕುವೆಂಪು ರಚಿತ)
=> ಕರ್ನಾಟಕ ಸರ್ಕಾರದ ಚಿನ್ಹೆ - ಗಂಡಭೇರುಂಡ
=> ಗಂಡಭೇರುಂಡ ಎರಡು ತಲೆಗಳನ್ನು ಹೊಂದಿರುವ ಕಾಲ್ಪನಿಕ ಪಕ್ಷಿಯಾಗಿದೆ.
=> ಭಾರತದಲ್ಲಿ ಅತಿ ಹೆಚ್ಚು ಶ್ರೀಗಂಧದ ಮರಗಳನ್ನು ಬೆಳೆಯುವ ರಾಜ್ಯ - ಕರ್ನಾಟಕ
=> ಕರ್ನಾಟಕದ ಮೊದಲ ನಾಡಗೀತೆ - ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು(ಹುಯಿಲಗೋಳ್ ನಾರಾಯಣರಾವ)
=> ಕರ್ನಾಟಕ ಚಲನಚಿತ್ರ ಮಂಡಳಿಯ ಹೆಸರು - ಸ್ಯಾಂಡಲವುಡ್.
=> ಕರ್ನಾಟಕ ದ್ವಿಸದನ ವ್ಯವಸ್ಥೆ ಹೊಂದಿದೆ.
=> ವಿಧಾನಸಭೆಯ ಸದಸ್ಯರ ಸಂಖ್ಯೆ - 225.
=>ವಿಧಾನ ಪರಿಷತ್ತ ಸದಸ್ಯರ ಸಂಖ್ಯೆ - 75
=> ಕರ್ನಾಟಕದಿಂದ ಲೋಕಸಭೆಗೆ ಆಯ್ಕೆಯಾಗುವ ಸಂಸದರ ಸಂಖ್ಯೆ - 28
=> ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗುವ ಸಂಸದರ ಸಂಖ್ಯೆ - 12
=> ಭಾರತದಲ್ಲಿಯೇ ಪ್ರಥಮಬಾರಿಗೆ ಹಿಂದುಳಿದ ವರ್ಗಗಳ ಆಯೋಗವೊಂದನ್ನು ನೇಮಿಸಿದ್ದು ಮೈಸೂರು ರಾಜ್ಯ - 1918 ರಲ್ಲಿ ಮಿಲ್ಲರ ಆಯೋಗ.
=> ಮೊದಲ ರಾಜ್ಯಪಾಲ - ಜಯಚಾಮರಾಜೇಂದ್ರ ಒಡೆಯರ್
=> ಮೊದಲ ಮುಖ್ಯಮಂತ್ರಿ - ಕೆ.ಚಂಗಲರಾಯರೆಡ್ಡಿ.
=> ಏಕೀಕೃತ ಕರ್ನಾಟಕದ ಮೊದಲ ಮುಖ್ಯಮಂತ್ರಿ - ಎಸ್,ನಿಜಲಿಂಗಪ್ಪ
=> ವಿಧಾನಸಭೆಯ ಮೊದಲ ಸಭಾಪತಿ - ವಿ,ವೆಂಕಟಪ್ಪ
=> ವಿಧಾನಸಭೆಯ ಏಕೈಕ ಮಹಿಳಾ ಸಭಾಪತಿ - ಕೆ.ಎಸ್.ನಾಗರತ್ನಮ್ಮ
=> ಕರ್ನಾಟಕ ಹೈಕೋರ್ಟಿನ ಮೊದಲ ಮುಖ್ಯ ನ್ಯಾಯಧೀಶ - ಆರ್ , ವೆಂಕಟರಾಮಯ್ಯ.
=> ಭಾರತದ ಉಪಗ್ರಹ ನಿಯಂತ್ರಣ ಕೇಂದ್ರವಿರಿವುದು - ಹಾಸನದಲ್ಲಿ
=> ಕಾಫಿ ಹಾಗೂ ಮೆಣಸು ಉತ್ಪಾದನೆಯಲ್ಲಿ ಕರ್ನಾಟಕವು - ಪ್ರಥಮ ಸ್ಥಾನದಲ್ಲಿದೆ.
@spardhaloka
[17/09 6:36 am] Shivu shivu: ✌ಪ್ರಮುಖ100 ಪಿತಾಮಹರುಗಳು✌
1)ವಿಜ್ಞಾನದ ಪಿತಾಮಹ👉ರೋಜರ್ ಬೇಕನ್
2)ಜೀವ ಶಾಸ್ತ್ರದ ಪಿತಾಮಹ👉ಅರಿಸ್ಟಾಟಲ್
3)ಸೈಟಾಲಾಜಿಯ ಪಿತಾಮಹ👉ರಾಬರ್ಟ್ ಹುಕ್
4)ರಸಾಯನಿಕ ಶಾಸ್ತ್ರದ ಪಿತಾಮಹ👉ಆಂಟೋನಿ ಲೇವಸಿಯರ್
5)ಸಸ್ಯ ಶಾಸ್ತ್ರದ ಪಿತಾಮಹ👉ಜಗದೀಶ್ ಚಂದ್ರಬೋಸ್
6)ಭೂಗೋಳ ಶಾಸ್ತ್ರದ ಪಿತಾಮಹ👉ಎರಟೋಸ್ತನೀಸ್
7)ಪಕ್ಷಿ ಶಾಸ್ತ್ರದ ಪಿತಾಮಹ👉ಸಲೀಂ ಆಲಿ
8)ಓಲಂಪಿಕ್ ಪದ್ಯಗಳ ಪಿತಾಮಹ👉ಪಿಯರನ್ ದಿ ಕೊಬರ್ಲೆನ್
9)ಅಂಗ ರಚನಾ ಶಾಸ್ತ್ರದ ಪಿತಾಮಹ👉ಸುಶ್ರುತ
10)ಬೀಜಗಣಿತದ ಪಿತಾಮಹ👉ರಾಮಾನುಜಂ
11)ಜನಸಂಖ್ಯಾ ಶಾಸ್ತ್ರದ ಪಿತಾಮಹ👉ಟಿ.ಆರ್.ಮಾಲ್ಥಸ್
12)ಭಾರತೀಯ ಸೈನ್ಯದ ಪೂಜ್ಯ ಪಿತಾಮಹ 👉ಸ್ಟ್ರೇಂಜರ್ ಲಾರೇನ್ಸ್
13)ಜೈವಿಕ ಸಿದ್ಧಾಂತದ ಪಿತಾಮಹ👉ಚಾರ್ಲ್ಸ್ ಡಾರ್ಮಿನ್
14)ಭಾರತದ ಪತ್ರಿಕೋದ್ಯಮದ ರಂಗದ ಪಿತಾಮಹ 👉ಆಗಸ್ಟ್ ಹಿಕ್ಕಿಸ್
15)ಆಧುನಿಕ ವರ್ಗೀಕರಣ ಶಾಸ್ತ್ರದ ಪಿತಾಮಹ👉ಕರೋಲಸ್ ಲಿನಿಯಸ್
16)ಭಾರತೀಯ ಸಾರ್ವಜನಿಕ ಸೇವೆಯ ಪಿತಾಮಹ👉ಕಾರ್ನ್ ವಾಲೀಸ್
17)ಮನೋವಿಶ್ಲೇಷಣಾ ಪಂಥ ಪಿತಾಮಹ👉ಸಿಗ್ಮಂಡ್ ಫ್ರಾಯ್ಢ್
18)ಮೋಬೆಲ್ ಫೋನ್ ನ ಪಿತಾಮಹ 👉ಮಾರ್ಟಿನ್ ಕೂಪರ್
19)ಹೋಮಿಯೋಪತಿಯ ಪಿತಾಮಹ👉ಸ್ಯಾಮ್ಸುಯಲ್ ಹಾನಿಯನ್
20)ಭಾರತೀಯ ವೈದ್ಯಶಾಸ್ತ್ರದ ಪಿತಾಮಹ👉ಧನ್ವಂತರಿ
21)ಕರ್ನಾಟಕದ ಪತ್ರಿಕೋದ್ಯಮದ ಪಿತಾಮಹ👉 ಮೊಗ್ಲಿಂಗ್
22)ಇ ಮೇಲ್ ನ ಪಿತಾಮಹ👉ಸಭಿರಾ ಭಟಿಯಾ
23)ಆಧುನಿಕ ಬುದ್ಧಿಶಕ್ತಿ ಪರಿಕ್ಪೆಯ ಪಿತಾಮಹ👉ಅಲ್ ಫ್ರೆಡ್ ಬೀಲೆ
24)ಆಧುನಿಕ ಕ್ಷಿಪಣಿ ತಂತ್ರಜ್ಞಾನದ ಪಿತಾಮಹ👉ಟಿಪ್ಪು ಸುಲ್ತಾನ್
25)ವೈದ್ಯಕೀಯ ಕ್ಷೇತ್ರದ ಪಿತಾಮಹ👉ಸುಶ್ರುತ
26)ಭಾರತೀಯ ಹಸಿರು ಕ್ರಾಂತಿಯ ಪಿತಾಮಹ👉ಎಂ.ಎಸ್.ಸ್ವಾಮಿನಾಥನ್
27)ಭಾರತೀಯ ಕೈಗಾರಿಕಾ ರಂಗದ ಪಿತಾಮಹ👉ಜೆಮ್ ಷೆಡ್ ಜಿ ಟಾಟಾ
28)ಭಾರತದ ಅಣು ವಿಜ್ಞಾದ ಪಿತಾಮಹ👉ಹೋಮಿ ಜಾಹಂಗೀರ್ ಬಾಬಾ
29)ರೈಲ್ವೆಯ ಪಿತಾಮಹ👉ಸ್ಟಿಫನ್ ಥಾಮಸ್
30)ಭಾರತೀಯ ಶ್ವೇತಾ ಕ್ರಾಂತಿಯ ಪಿತಾಮಹ👉ವರ್ಗೀಸ್ ಕುರಿನ್
31)ವಂಶವಾಹಿನಿ ಶಾಸ್ತ್ರದ ಪಿತಾಮಹ👉
ಗ್ರೆಗರ್ ಮೆಂಡಲ್
32)ಏಷಿಯನ್ ಕ್ರೀಡೆಯ ಪಿತಾಮಹ👉ಜೆ.ಡಿ.ಸೊಂಧಿ
33)ರೇಖಾಗಣಿತದ ಪಿತಾಮಹ👉ಯೂಕ್ಲಿಡ್
34)ವೈಜ್ಞಾನಿಕ ಸಮಾತಾವಾದದ ಪಿತಾಮಹ👉ಕಾರ್ಲ್ ಮಾರ್ಕ್ಸ್
35)ಭಾರತೀಯ ಆರ್ಥಿಕ ಯೋಜನೆಯ ಪಿತಾಮಹ👉ಪಿ.ವಿ.ನರಸಿಂಹರಾವ್
36)ಭಾರತೀಯ ಚಲನಚಿತ್ರ ರಂಗದ ಪಿತಾಮಹ👉ದಾದಾ ಸಾಹೇಬ್ ಫಾಲ್ಕೆ
37)ಭಾರತೀಯ ಸಮಾಜಶಾಸ್ತ್ರದ ಪಿತಾಮಹ👉ಜಿ.ಎಸ್.ಘುರೆ
38)ಕರ್ನಾಟಕ ಸುಗಮ ಸಂಗೀತದ ಪಿತಾಮಹ👉ಶಿಶುನಾಳ ಷರೀಪ
39)ಭಾರತೀಯ ಜ್ಯೋತಿಷ್ಯ ಶಾಸ್ತ್ರದ ಪಿತಾಮಹ👉ವರಹಮೀರ
40)ಆರ್ಥಿಕ ಭೂಗೋಳ ಶಾಸ್ತ್ರದ ಪಿತಾಮಹ👉ರಾಟ್ಜಲ್
41)ಭಾರತೀಯ ರೈಲ್ವೆಯ ಪಿತಾಮಹ👉ಲಾರ್ಡ್ ಡಾಲ್ ಹೌಸಿ
42)ಆರ್ಯುವೇದದ ಪಿತಾಮಹ👉ಚರಕ
43)ಯೋಗಾಸನದ ಪಿತಾಮಹ👉ಪತಂಜಲಿ ಮಹರ್ಷಿ
44)ಭಾರತದ ವಿದೇಶಾಂಗ ನೀತಿಯ ಶಿಲ್ಪಿ👉ಜವಾಹರಲಾಲ್ ನೆಹರೂ
45)ಭಾರತದ ನವ ಜಾಗ್ರತಿಯ ಜನಕ👉ರಾಜರಾಮ್ ಮೋಹನ್ ರಾವ್
46)ಹಸಿರು ಕ್ರಾಂತಿಯ ಪಿತಾಮಹ👉ನಾರ್ಮನ್ ಬೋರ್ಲಾನ್
47)ಕರ್ನಾಟಕ ಶಾಸ್ತ್ರೀಯ ಸಂಗೀತದ ಪಿತಾಮಹ👉ಪುರಂದರದಾಸರು
48)ಆಧುನಿಕ ಕರ್ನಾಟಕದ ಶಿಲ್ಪಿ👉ಸರ್.ಎಂ.ವಿಶ್ವೇಶ್ವರಯ್ಯ
49)ಭಾರತದ ಶಾಸನದ ಪಿತಾಮಹ👉ಅಶೋಕ
50)ಕರ್ನಾಟಕದ ಶಾಸನದ ಪಿತಾಮಹ👉ಬಿ.ಎಲ್.ರೈಸ್
51)ಪ್ರತಿ ಸುಧಾರಣ ಚಳುವಳಿಯ ಪಿತಾಮಹ👉ಇಗ್ನೇಷಿಯಸ್ ಲಯೋಲ
52)ಸಮಾಜಶಾಸ್ತ್ರದ ಪಿತಾಮಹ👉ಆಗಸ್ಟ್ ಕಾಂಟೆ
53)ಪ್ರಾಚೀನ ಅರ್ಥ ಶಾಸ್ತ್ರದ ಪಿತಾಮಹ👉ವಿಷ್ಣುಶರ್ಮ
54)ಆಧುನಿಕ ಭಾರತದ ಜನಕ👉ರಾಜರಾಮ್ ಮೋಹನ್ ರಾವ್
55)ಸಾಂಸ್ಕೃತಿಕ ಭೂಗೋಳ ಶಾಸ್ತ್ರದ ಪಿತಾಮಹ👉ಲಾಟಿನ್ ಸಾಚ್
56)ಕಂಪ್ಯೂಟರ್ ನ ಪಿತಾಮಹ 👉ಚಾಲ್ಸ್ ಬ್ಯಾಬೇಜ್
57)ಗದ್ಯಶಾಸ್ತ್ರದ ಪಿತಾಮಹ👉ಡಾಂಟೆ
58)ಪದ್ಯಶಾಸ್ತ್ರದ ಪಿತಾಮಹ👉ಪೆಟ್ರಾರ್ಕ್
59)ಭಾರತದ ನ್ಯೂಕ್ಲಿಯರ್ ಕಾರ್ಯಕ್ರಮದ ಪಿತಾಮಹ👉ಹೋಮಿ ಜಹಾಂಗೀರ್ ಬಾಬಾ
60)ಉರ್ದು ಭಾಷೆಯ ಪಿತಾಮಹ👉ಅಮೀರ್ ಖುಸ್ರೋ
61)ಭಾರತದ ಇತಿಹಾಸದ ಪಿತಾಮಹ👉ಕಲ್ಹಣ
62)ಭಾರತದ ರಸಾಯನಿಕ ಪಿತಾಮಹ👉2ನೇ ನಾಗರ್ಜುನ
63)ಭಾರತೀಯ ಸಾಮಾಜಿಕ ಕ್ರಾಂತಿಯ ಪಿತಾಮಹ👉ಜ್ಯೋತಿರಾವ್ ಪುಲೆ
64)ಭೂವಿಜ್ಞಾನದ ಪಿತಾಮಹ👉ಎ.ಜೇಮ್ಸ್ ಹಟನ್
65)ಪುನರುಜ್ಜಿವನದ ಪಿತಾಮಹ👉ಪೆಟ್ರಾರ್ಕ್
66)ಭಾರತೀಯ ಪುನರುಜ್ಜಿವನದ ಪಿತಾಮಹ👉ರಾಜರಾಮ್ ಮೋಹನ್ ರಾವ್
67)ಕರ್ನಾಟಕದ ಸಮಾಜ ಶಾಸ್ತ್ರದ ಪಿತಾಮಹ👉ಎಂ.ಎನ್.ಶ್ರೀನಿವಾಸ್
68)ಭಾರತದ ಕ್ಷಿಪಣಿಗಳ ಪಿತಾಮಹ👉ಎ.ಪಿ.ಜೆ.ಅಬ್ದುಲ್ ಕಲಾಂ
69)ನೀಲಿ ಕ್ರಾಂತಿಯ ಪಿತಾಮಹ👉ಹರಿಲಾಲ್ ಚೌಧರಿ
70)ಹಳದಿ ಕ್ರಾಂತಿಯ ಪಿತಾಮಹ👉ಶ್ಯಾಮ್ ಪಿತ್ರೋಡಾ
71)ಇತಿಹಾಸದ ಪಿತಾಮಹ👉ಹೆರೋಡಾಟಸ್
72)ಆರ್ಥಶಾಸ್ತ್ರದ ಪಿತಾಮಹ👉ಆಡಂ ಸ್ಮಿತ್
73)ರಾಜ್ಯ ಶಾಸ್ತ್ರದ ಪಿತಾಮಹ👉ಅರಿಸ್ಟಾಟಲ್
74)ಭಾರತದ ಪೂಜ್ಯ ಪಿತಾಮಹ👉ದಾದಾಬಾಯಿ ನೌರೋಜಿ
75)ಭಾರತದ ಹೈನುಗಾರಿಕೆಯ ಪಿತಾಮಹ👉ಜಾರ್ಜ ಕುರಿಯನ್
76)ಭಾರತದ ಅರಣ್ಯ ಶಾಸ್ತ್ರದ ಪಿತಾಮಹ👉ಬ್ರಾಂಡೀಸ್
77)ಹರಿದಾಸ ಪಿತಾಮಹ👉ಶ್ರೀಪಾದರಾಯರು
78)ಕನ್ನಡದ ಕಾವ್ಯ ಪಿತಾಮಹ👉ಪಂಪ
79)ಕನ್ನಡ ಚಳುವಳಿಯ ಪಿತಾಮಹ👉ಅ.ನ.ಕೃಷ್ಣರಾಯ
80)ಸಹಕಾರಿ ಚಳುವಳಿಯ ಪಿತಾಮಹ👉ದಿ.ಮೊಳಹಳ್ಳಿ ಶಿವರಾಯರು
81)ವಚನ ಸಂಪಾದನೆಯ ಪಿತಾಮಹ👉ಫ.ಗು.ಹಳಕಟ್ಟಿ
82)ಕರ್ನಾಟಕದ ಪ್ರಹಸನದ ಪಿತಾಮಹ👉ಟಿ.ಪಿ.ಕೈಲಾಸಂ
83)ಕಾದಂಬರಿಯ ಪಿತಾಮಹ👉ಗಳಗನಾಥ
84)ಹೋಸಗನ್ನಡ ಸಾಹಿತ್ಯದ ಪಿತಾಮಹ👉ಬಿ.ಎಮ್.ಶ್ರೀಕಂಠಯ್ಯ
85)ಕರ್ನಾಟಕದ ಜಾನಪದ ಸಾಹಿತ್ಯದ ಪಿತಾಮಹ👉ಜಿ.ಎಂ.ಪರಮಶಿವಯ್ಯ
86)ಆಧುನಿಕ ಕನ್ನಡ ನಿಘಂಟಿನ ಪಿತಾಮಹ👉ಜಿ.ವೆಂಕಟಸುಬ್ಬಯ್ಯ
87)ಕನ್ನಡ ಸಾಹಿತ್ಯದ ನವ್ಯ ನಾಟಕದಪಿತಾಮಹ👉ಟಿ.ಪಿಕೈಲಾಸಂ
88)ಭಾರತದ ಮೆಟ್ರೋ ರೈಲಿನ ಪಿತಾಮಹ👉ಇ.ಶ್ರೀಧರನ್
89)ಭಾರತದ ಬಾಹ್ಯಕಾಶ ಯೋಜನೆಯ ಪಿತಾಮಹ👉ವಿಕ್ರಂ ಸಾರಾಭಾಯಿ
90)ಭಾರತದ ವೃದ್ಧರ ಪಿತಾಮಹ👉ದಾದಾಬಾಯಿ ನವರೋಜಿ
91)ಹಿಂದಿಳಿದ ವರ್ಗಗಳ ಪಿತಾಮಹ👉ದೇವರಾಜ ಅರಸ್
91)ಫೇಸ್ ಬುಕ್ ನ ಪಿತಾಮಹ👉ಮಾರ್ಕ್ ಜುಗರ್ ಬರ್ಗ್
92)ಇಂಗ್ಲಿಷ್ ಕಾವ್ಯದ ಪಿತಾಮಹ👉ಜಿಯಾಪ್ರೆರಿ ಚೌಸೆರ್
93)ಭಾರತದ ಯೋಜನೆಯ ಪಿತಾಮಹ👉ಸರ್.ಎಂ.ವೀಶ್ವೇಶ್ವರಯ್ಯ
94)ವಿಕಾಸವಾದದ ಪಿತಾಮಹ👉ಚಾರ್ಲ್ಸ್ ಡಾರ್ವಿನ್
95)ಪಾಶ್ಚಿಮಾತ್ಯ ವೈದ್ಯ ಶಾಸ್ತ್ರದ ಪಿತಾಮಹ👉ಹಿಪ್ಪೋಕ್ರೇಟ್ಸ್
96)ಆಧುನಿಕ ಯೋಗದ ಪಿತಾಮಹ👉ಬೆಳ್ಳೂರು ಕೃಷ್ಣಮಾಚಾರ ಸುಂದರ್ ರಾಜ ಅಯ್ಯಂಗಾರ್
97)ಆಧುನಿಕ ಶೈಕ್ಷಣಿಕ ಮನೋ ವಿಜ್ಞಾನದ ಪಿತಾಮಹ👉ಥಾರ್ನ್ ಡೈಕ್
98)ಕನ್ನಡದ ಸಣ್ಣ ಕಥೆಗಳ ಪಿತಾಮಹ👉ಪಂಜೆ ಮಂಗೇಶರಾಯರು
99)ರಾಷ್ಟ್ರ ಪಿತಾಮಹ👉ದಾದಾಬಾಯಿ ನವರೋಜಿ
100)ಭಾರತದ ಸಂವಿಧಾನದ ಶಿಲ್ಪಿ👉 ಬಿ.ಆರ್.ಅಂಬೇಡ್ಕರ್
[17/09 6:36 am] Shivu shivu: 🌻ಸ್ನೇಹದೀಪ ಗ್ರೂಪ್🌻
7760130201
📕ಇತಿಹಾಸ 📘
📝ಭಾರತದ ಶಿಲಾಯುಗ📝
🔹ಶಿಲಾಯುಗ ಸಂಸ್ಕೃತಿ ಕಾಲ ಕಿ.ಪೂ. 70000 ದಿಂದ ಕಿ.ಪೂ. 5000
🔸500000
ವರ್ಷಗಳಿಗಿಂತ ಹಳೆಯ ಹೋಮೊ ಎರೆಕ್ಟಸ್ ಜಾತೀಯ ಪೂರ್ವ ಮಾನವರ ಪಳೆಯುಳಿಕೆಗಳು ನರ್ಮದ ನದಿ ಕಣಿವೆ, ಗುಜರಾತ್'ನ ಖಂಬತ್ ಕೊಲ್ಲಿಯಲ್ಲಿ ಸಿಕ್ಕಿವೆ.
🔸ಮಧ್ಯ ಪ್ರದೇಶ್'ನ ಭಿಮೇಟ್ಕ್ ದಲ್ಲಿ ಶಿಲಾಯುಗ ಮಾನವರ ವಸತಿಗಳು ಮತ್ತು ಚಿತ್ರಕಲೆಗಳ ಕುರುಹುಗಳಿವೆ.
🔸ಪಾಕಿಸ್ತಾನ್'ದ ಬಲೂಚಿಸ್ತಾನ್ ದಲ್ಲಿ ಶಿಲಾಯುಗ ಕಾಲದ ಕಲ್ಲುಮಣ್ಣುಗಳಿಂದ ನಿರ್ಮಿತ ವಸತಿಗಳು ದೊರಕಿವೆ.
ಇದಕ್ಕೆ ಮೆಹರ್ಘರ್ ಸಂಸ್ಕೃತಿ ಎಂದು ಹೆಸರಿಡಲಾಗಿದೆ.
ದಕ್ಷಿಣ ಏಷ್ಯಾದಲ್ಲಿ ಅತ್ಯಂತ ಹಳೆಯ ಕೃಷಿಯ ಕುರುಹುಗಳು ಇಲ್ಲಿ ದೊರೆತಿವೆ.
🔹ಶಿಲಾಯುಗ'ದ ಮಾನವರು ಮರದ ಪಟಾರೆ ಒಳಗೆ ಮತ್ತು ಗುಹೆಗಳಲ್ಲಿ ವಾಸಿಸುತ್ತಿದರು.
🔸ಚೂಪಾದ ಶಿಲೆಗಳನ್ನೂ ಬಳಸಿಕೊಂಡು ಬೇಟೆಯಾಡಿ ಜಿವಿಸುತಿದ್ದರು
🔹ಶಿಲಾಯುಗ ಕುರಿತು ಲಿಖಿತ ಆಧಾರಗಳಿಲ್ಲ ಇದನ್ನು ಪ್ರಾಗತಿಹಾಸಕಾಲ ಎನ್ನುವರು.
🔸ಬರಹವು ಬಳಕೆಗೆ ಬಂದಿದು ಸು. 5000 ವರ್ಷಗಳ ಹಿಂದೆ.
🔸ಶಿಲಾಯುಗ ದ ವಿಧಗಳು 3 ಹಳೆಶಿಲಾಯುಗ, ಸುಕ್ಚಮ ಶಿಲಾಯುಗ, ಹೊಸ ಶಿಲಾಯುಗ.
🔹ಮಾನವನ ಬೌಧಿಕ ಹೆಸರು ಹೊಮೊಸೆಫಿಯನ್ಸ
🔹ಬೌಧಿಕ ಮಾನವನು ಭೂಮಿಯ ಮೇಲೆ ಕನಿಸಿಕೊಂಡಿದು ಸು. 40000 ವರ್ಷಗಳ ಹಿಂದೆ.
🔹ಕರ್ನಾಟಕದಲ್ಲಿ ಹಳೆ ಶಿಲಾಯುಗದ ನೆಲೆಗಳು ಹುಣಸಗಿ, ಅಗನವಡಿ, ಕಿಬ್ಬಂಹಳ್ಳಿ, ನಿಟ್ಟೂರು, ಜಾಲಹಳ್ಳಿ, ಸಂಗನಕಲ್ಲು.
🔹ಭಾರತದಲ್ಲಿ ನವಶಿಲಾಯುಗದ ಕಾಲ ಸು. 3000 ದಿಂದ 1000
🔹ಭಾರತದಲ್ಲಿ ನವಶಿಲಾಯುಗದ ನೆಲೆಗಳು ಬಲುಚಿಸ್ತಾನ್, ಕಾಶ್ಮೀರ್, ಅಸ್ಸಾಂ.
🔹ಕರ್ನಾಟಕ ಬಿಟ್ಟರೆ ರಾಗಿ ಬೆಳೆಯುವ ಮತ್ತೊಂದು ದೇಶ ಆಫ್ರಿಕಾ.
🔸ನವ ಶಿಲಾಯುಗದ ಮಾನವರ ಮೊದಲ ಸಾಕು ಪ್ರಾಣಿ ನಾಯಿ🐕
🔸ಹೊಸ ಶಿಲಾಯುಗದಲ್ಲಿ ಮೊದಲ ಬಾರಿಗೆ ಶವಸಂಸ್ಕಾರ ರೂಡಿಗೆ ಬಂತು.
🔹ಕರ್ನಾಟಕದಲ್ಲಿ ಹೊಸ ಶಿಲಾಯುಗದ ಕೇಂದ್ರಗಳು. - ಹಳ್ಳೂರು,ತೆಕ್ಕಲಕೋಟೆ, ಸಂಗನಕಲ್ಲು, ಟಿ.ನರಸಿಪುರ, ಮತ್ತು ಕೋಡೆಕಲ್ ಇತ್ಯಾದಿ.
🔹ಹೊಸ ಶಿಲಾಯುಗದ ಜನರ ಪ್ರಾರಂಭದ ಆಹಾರ ಧಾನ್ಯಗಳು. - ಗೋಧಿ, ಬಾರ್ಲಿ, ಅಕ್ಕಿ.
🔹ಮಡಿಕೆ-ಕುಡಿಕೆ ತಯಾರಿಸುವ ಚಕ್ರ. - ತಿಗರಿ/ಕುಂಬಾರನ ಚಕ್ರ.
🔸ಲೋಹಯುಗವೆಂದರೆ. - ನವಶಿಲಾಯುಗದ ಮುಂದುವರಿದ ಭಾಗ.
🔸ಲೋಹಯುಗ ಪ್ರಾರಂಭವಾದದ್ದು. - ಸು.4000 ವರ್ಷಗಳಿಂದೆ.
🔹ಲೋಹ ಯುಗದ ಮಾನವ ಬಳಸಿದ ಮೊದಲ ಲೋಹ. - ತಾಮ್ರ.
🔸ತಾಮ್ರ ಮತ್ತು ತವರಗಳ ಮಿಶ್ರಲೋಹ. - ಕಂಚು.
🔹ಹರಪ್ಪ ಸಂಸ್ಕೃತಿ/ಸಿಂಧೂ ನಾರರಿಕತೆಯು ಸೇರಿರುವುದು. - ಲೋಹಯುಗಕ್ಕೆ.
🔸ಲೋಹ ಯುಗದ ಪ್ರಮುಖ ಸ್ಥಳಗಳು. - ಮಹಾರಾಷ್ಟ್ರದ ಜಾರ್ವೆ, ಕರ್ನಾಟಕ-ಬ್ರಹ್ಮಗಿರಿ,ಹಳ್ಳರು, ಬನಹಳ್ಳಿ,ತೆರ್ದಾಳ.
🔹ಕಬ್ಬಿಣದ ಯುಗ ಪ್ರಾರಂಭವಾದ ಕಾಲ. - ಕ್ರಿ.ಪೂ.1000
🔸ಮೆಗಲಿತಿಕ್ ಪದದ ಅರ್ಥ. - ಬೃಹತ್ ಶಿಲೆ/ಕಲ್ಲು.
🔹ಕ್ರಿ.ಪೂ.3000 ಕಾಲದ ಕಬ್ಬಿಣದ ಕುಲುಮೆ ಸಿಕ್ಕಿರುವ ಕೋಲಾರದ ಸ್ಥಳ. - ಬನಹಳ್ಳಿ.
📝 ಎಸ್.ಕಲಾಲ್ 📝
[17/09 6:36 am] Shivu shivu: ಟಿಪ್ಪಣಿ...
😄1773 ರ ರೆಗ್ಯುಲೇಟಿಂಗ್ ಕಾಯ್ದೆಯ ಪ್ರಮುಖ ಅಂಶಗಳು😄
🍉 ಇದು ಸಂವಿಧಾನ ಬೆಳವಣಿಗೆಯ ಮೊದಲ ಹಂತ.
🍉 ಬ್ರಿಟಿಷ್ ಸರಕಾರವು ಈಸ್ಟ ಇಂಡಿಯಾ ಕಂಪನಿಯ ಮೇಲೆ ನಿಯಂತ್ರಣ ಹೇರಿದ ಮೊದಲ ಕಾಯ್ದೆ.
🍉 ರಾಬರ್ಟ ಕ್ಲೈವ್ ಜಾರಿಗೊಳಿಸಿದ್ದ "ದ್ವಿಮುಖ ಸರಕಾರ ಪದ್ದತಿ" ರದ್ದಾಯಿತು.
🍉 ಬಂಗಾಳದ ಗವರ್ನರ್ ನನ್ನು "ಗವರ್ನರ್ ಜನರಲ್ ಆಫ್ ಬಂಗಾಳ" ಎಂದು ಪುನರ್ ನಾಮಕರಣ ಮಾಡಲಾಯಿತು.
🍉 ಮೊಟ್ಟಮೊದಲ ಗವರ್ನರ ಆಗಿ "ವಾರನ್ ಹೇಸ್ಟಿಂಗ್" ನೇಮಕವಾದರು.
🍉 ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿದ್ದ ಬಾಂಬೆ & ಮದ್ರಾಸ್ ಪ್ರಾಂತ್ಯಗಳು ಗವರ್ನರ ಜನರಲ್ ಆಫ್ ಬಂಗಾಳದ ಅಡಿಯಲ್ಲಿ ಕಾರ್ಯನಿರ್ವಹಿಸಬೇಕಾಯಿತು.
🍉 ರೆಗ್ಯುಲೇಟಿಂಗ್ ಕಾಯ್ದೆಯ ಅನ್ವಯ ದೇಶದ ಮೊದಲ ಸುಪ್ರೀಂ ಕೋರ್ಟು 1774ರಲ್ಲಿ ಕಲ್ಕತ್ತಾದಲ್ಲಿ ಸ್ಥಾಪನೆಯಾಯಿತು.
🍉 ಸೆಕ್ರೆಟರಿ ಆಫ್ ಸ್ಟೇಟ್ ಎಂಬ ಭಾರತ ಮಂತ್ರಿಯನ್ನು ಇಂಗ್ಲೆಂಡಿನ ಪಾರ್ಲಿಮೆಂಟಿಗೆ ಜವಾಬ್ದಾರಿನಾಗಿರುವಂತೆ ಕಂಪನಿಯ ಉಸ್ತುವಾರಿಗೆ ನೇಮಿಸಿತು.
🍉 ಕಂಪನಿಯ ಕೆಲಸಗಾರರು ಯಾವುದೇ ಖಾಸಗಿ ವ್ಯಾಪಾರದಲ್ಲಿ ಭಾಗಿಯಾಗುವುದನ್ನು ತಡೆಯಿತು.
😄1813 ರ ಚಾರ್ಟರ ಕಾಯ್ದೆಯ ಪ್ರಮುಖ ಅಂಶಗಳು😄
🍎 ವಾರ್ಷಿಕ 1 ಲಕ್ಷ ರೂಪಾಯಿಗಳನ್ನು ಶಿಕ್ಷಣಕ್ಕಾಗಿ ಖರ್ಚು ಮಾಡಬೇಕೆಂದು ನಿರ್ದೇಶನ ನೀಡಲಾಯಿತು.
🍎 ಕ್ರೈಸ್ತ ಮತ ಪ್ರಚಾರಕರ ಪ್ರವೇಶದ ಮೇಲಿದ್ದ ನಿಷೇಧ ತೆಗೆದು ಹಾಕಿ ಇಲ್ಲಿ ಶಾಲಾ-ಕಾಲೇಜುಗಳನ್ನು ತೆಗೆಯಲು ಅವಕಾಶ ಕಲ್ಪಿಸಲಾಯಿತು.
[17/09 6:36 am] Shivu shivu: 🌻ಸ್ನೇಹದೀಪ ಗ್ರೂಪ್🌻
7760130201
🔹ಭಾರತದ ಜನಸಂಖ್ಯೆ-2011🔹👩👩👦
🔹ಜನಸಂಖ್ಯಾ ಹಂಚಿಕೆಯನ್ನು ವಿವರಿಸಲು ಸಾಂದ್ರತೆ ಎಂಬ ಪದವನ್ನು ಬಳಸಲಾಗುವದು.
🔸2011ರ ಜನಗಣತಿಯ ಪ್ರಕಾರ ಭಾರತದ ಒಟ್ಟು ಜನಸಂಖ್ಯೆ 121 ಕೋಟಿ.
🔸ಭಾರತದ ಸರಾಸರಿ ಜನಸಾಂದ್ರತೆಯ ಪ್ರಮಾಣ ಪ್ರ.ಚ.ಕಿ.ಮೀ.ಗೆ 382 ರಷ್ಟಿದೆ.
🔹ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿದ ರಾಜ್ಯ ಉತ್ತರ ಪ್ರದೇಶ.
🔸ಅತಿ ಕಡಿಮೆ ಜನಸಂಖ್ಯೆಯನ್ನು ಹೊಂದಿದ ರಾಜ್ಯ ಸಿಕ್ಕಿಂ.
🔹ಭಾರತದಲ್ಲಿ ಅತಿ ಹೆಚ್ಚು ಜನಸಾಂದ್ರತೆಯ ರಾಜ್ಯ ಬಿಹಾರ.
🔹ಭಾರತದಲ್ಲಿ ಅತಿ ಕಡಿಮೆ ಜನಸಾಂದ್ರತೆಯ ರಾಜ್ಯ ಅರುಣಾಚಲ ಪ್ರದೇಶ.
🔹ಭಾರತದಲ್ಲಿ ಮೊದಲ ಬಾರಿಗೆ 1872 ರಲ್ಲಿ ಜನಗಣತಿ ಆರಂಭವಾಯಿತು.
🔸2011ರ ಜನಗಣತಿಯ ಪ್ರಕಾರ ಭಾರತದ ಸರಾಸರಿ ಸಾಕ್ಷರತೆಯ ಪ್ರಮಾಣ ಶೇ. 74.04%.
🔸2011ರ ಜನಗಣತಿಯ ಪ್ರಕಾರ ಭಾರತದಲ್ಲಿ ಗರಿಷ್ಟ ಸಾಕ್ಷರತೆಯನ್ನು ಹೊಂದಿದ ರಾಜ್ಯ ಕೇರಳ
🔸2011ರ ಜನಗಣತಿಯ ಪ್ರಕಾರ ಭಾರತದಲ್ಲಿ ಕನಿಷ್ಟ ಸಾಕ್ಷರತೆಯನ್ನು ಹೊಂದಿದ ರಾಜ್ಯ ಬಿಹಾರ.
🔹ಭಾರತದ ಸರಾಸರಿ ಲಿಂಗಾನುಪಾತ ಪ್ರತಿ 1000 ಪುರುಷರಿಗೆ 940 ಮಹಿಳೆಯರು.
🔹ಜನಸಂಖ್ಯೆ ಎಂದರೇನು?
ಒಂದು ಪ್ರದೇಶದಲ್ಲಿ ಒಂದು ನಿರ್ದಿಷ್ಟ ಅವಧಿಯಲ್ಲಿ ವಾಸಿಸುತ್ತಿರುವ ಜನರ ಪ್ರಮಾಣವೇ ಅಲ್ಲಿನ ಜನಸಂಖ್ಯೆಯಾಗಿದೆ.
🔹 ಜನಸಾಂದ್ರತೆ ಎಂದರೇನು?
ಒಂದು ಭೂಪ್ರದೇಶದಲ್ಲಿರುವ ಒಟ್ಟು ಜನರ ಸಂಖ್ಯೆಯನ್ನು ಆ ಭೂ ಪ್ರದೇಶದ ಕ್ಷೇತ್ರದಿಂದ ಭಾಗಿಸಿದಾಗ ಬರುವ ಭಾಗಲಬ್ಧವೇ ಜನಸಾಂದ್ರತೆಯಾಗಿದೆ.
🔹ವಲಸೆ ಎಂದರೇನು?
ಮಾನವನು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ವಾಸಸ್ಥಳವನ್ನು ಬದಲಾಯಿಸುವದನ್ನೇ ವಲಸೆ ಎಂದು ಕರೆಯುವರು.
🔸ವಲಸೆಯ ವಿಧಗಳಾವವು?
1. ಅಂತರಾಷ್ಟ್ರೀಯ ವಲಸೆ.
2. ಆಂತರಿಕ ವಲಸೆ.
🔹ಜನಸಂಖ್ಯಾ ಹಂಚಿಕೆಯ ಮೇಲೆ ಪ್ರಭಾವ ಬೀರುವ ಅಂಶಗಳಾವುವು?
ಭಾರತದ ಜನಸಂಖ್ಯಾ ಹಂಚಿಕೆಯ ಮೇಲೆ ಅನೇಕ ಭೌಗೋಳಿಕ, ಆರ್ಥಿಕ, ರಾಜಕೀಯ ಮತ್ತು ಸಾಮಾಜಿಕ ಅಂಶಗಳು ಪ್ರಭಾವಬೀರಿದ್ದು ಅದು ಪ್ರದೇಶದಿಂದ ಪ್ರದೇಶಕ್ಕೆ ವ್ಯತ್ಯಾಸವನ್ನುಹೊಂದಲು ಕಾರಣವಾಗಿದೆ.
🔸 ಪುರಯೋಜನೆ ಎಂದರೇನು?
ನಗರಗಳಲ್ಲಿ ಕಂಡುಬರುವ ಮೂಲ ಸೌಲಭ್ಯಗಳನ್ನು ಅಂದರೆ ರಸ್ತೆ, ಕುಡಿಯುವ ನೀರು, ಚರಂಡಿ ವ್ಯವಸ್ಥೆ, ಗ್ರಂಥಾಲಯ, ಶೈಕ್ಷಣಿಕ ಸೌಲಭ್ಯಗಳನ್ನು ಹಳ್ಳಿಗಳು ಮತ್ತು ಪಟ್ಟಣಗಳಿಗೆ ವಿಸ್ತರಿಸುವದು. ಇದನ್ನು ಪುರಯೋಜನೆ ಎಂದು ಕರೆದಿರುವರು.(ಅಬ್ದುಲ್ ಕಲಾಂ)
🔹ಭಾರತದ ಜನಸಾಂದ್ರತೆಯ ವಲಯಗಳನ್ನು ಕುರಿತು .
1.ಅಧಿಕ ಜನಸಾಂದ್ರತೆಯ ವಲಯ (ಪ್ರತಿ ಚ.ಕಿ.ಮೀ.ಗೆ 500ಕ್ಕಿಂತ ಹೆಚ್ಚು ಜನಸಂಖ್ಯೆ)
2.ಸಾಧಾರಣ ಜನಸಾಂದ್ರತೆಯ ವಲಯ (ಪ್ರತಿ ಚ.ಕಿ.ಮೀ.ಗೆ 251 ರಿಂದ 500 ವರೆಗೆ)
3.ವಿರಳ ಜನಸಾಂದ್ರತೆಯ ವಲಯ (ಪ್ರತಿ ಚ.ಕಿ.ಮೀ.ಗೆ 250ಕ್ಕಿಂತ ಕಡಿಮೆ ಜನಸಂಖ್ಯೆ)
🔸ಜನಸಂಖ್ಯಾ ಬೆಳವಣಿಗೆಯಿಂದ ಉಂಟಾಗುವ ಪರಿಣಾಮಗಳಾವವು?
•ಅಧಿಕ ಜನಸಂಖ್ಯಾ ಬೆಳವಣಿಗೆಯಿಂದ ನಿರುದ್ಯೋಗ ಸಮಸ್ಯೆ, ಆಹಾರ ಮತ್ತು ಪೌಷ್ಟಿಕಾಂಶದ ಕೊರತೆ ಉಂಟಾಗುತ್ತದೆ.
•ಸಾಮಾಜಿಕ ಹಾಗೂ ನಾಗರಿಕ ಸೌಲಭ್ಯಗಳ ಮೇಲೆ ಅಧಿಕ ಒತ್ತಡ ಉಂಟಾಗುತ್ತದೆ.
•ಕಡಿಮೆ ತಲಾವಾರು ಆದಾಯ , ನಿದಾನಗತಿಯ ಆರ್ಥಿಕಾಭಿವೃದ್ಧಿ, ಸಾಮಾಜಿಕ ಸಮಸ್ಯೆಗಳು, ವಸತಿ ಸಮಸ್ಯೆ ಇತ್ಯಾದಿ ದುಷ್ಪರಿಣಾಮಗಳು ಉಂಟಾಗುತ್ತವೆ.
🔹ಹಳ್ಳಿಯಿಂದ ನಗರಗಳಿಗೆ ವಲಸೆ ಹೋಗುವದರಿಂದ, ನಗರಗಳ ಮೇಲುಂಟಾಗುವ ಪರಿಣಾಮಗಳು ಅಥವಾ ಸಮಸ್ಯೆಗಳಾವವು?
•ಗ್ರಾಮೀಣ ಪ್ರದಶದಿಂದ ನಗರಗಳಿಗೆ ಹೆಚ್ಚು ವಲಸೆ ಹೋಗುವ ಕಾರ್ಮಿಕರು ನೆಲೆಸಲು ಸ್ಥಳವಿಲ್ಲದೆ ಕೋಳಗೇರಿಗಳು ನಿರ್ಮಾಣವಾಗುತ್ತವೆ.
•ನೀರು, ವಿದ್ಯುತ್, ರಸ್ತೆ, ವಿದ್ಯಾಭ್ಯಾಸ ಮೊದಲಾದ ಮೂಲ ಸೌಕರ್ಯಗಳ ಮೇಲೆ ಒತ್ತಡ ಉಂಟಾಗಿ ದೊರೆಯದಂತಹ ಪರಿಸ್ಥಿತಿಯುಂಟಾಗುತ್ತದೆ.
•ವ್ಯಭಿಚಾರ ಹಾಗೂ ಇತರೆ ಅನೈತಿಕ ಚಟುವಟಿಕೆಗಳಿಗೆ ಬಹುತೇಕ ವಲಸೆಗಳು ಕಾರಣವಾಗುತ್ತವೆ.
•ಉದ್ಯೋಗವಕಾಶಗಳ ಮೇಲೆ ಪರಿಣಾಮ ಉಂಟಾಗುತ್ತದೆ.
ಇದು ಕೊಲೆ, ಸುಲಿಗೆ, ದರೋಡೆ, ಮೊದಲಾದವುಗಳಿಗೆ ಕಾರಣವಾಗುತ್ತದೆ.
•ವಲಸೆ ಇರುವ ಪ್ರದೇಶಗಳಲ್ಲಿ ಜನಸಾಂದ್ರತೆ ಹಾಗೂ ಬೆಳವಣಿಗೆ ಹೆಚ್ಚಾಗುವದು.
🔸ವಲಸೆಯನ್ನು ನಿಯಂತ್ರಿಸುವ ಕ್ರಮಗಳಾವವು?
1.ಕೈಗಾರಿಕಾ ವಲಯಗಳನ್ನು ನಗರಗಳ ಹೊರಗೆ ನಿರ್ಮಿಸುವದು.
2.ಗ್ರಾಮೀಣ ಕಸುಬು ಉಪಕಸುಬುಗಳಿಗೆ ಹೆಚ್ಚಿನ ಪ್ರಧಾನ್ಯತೆ ನೀಡುವುದು.
3.ನಗರ ಹಾಗೂ ಸುತ್ತಲಿನ ಗ್ರಾಮೀಣ ವಸತಿಗಳ ನಡುವೆ ಸಾರಿಗೆ ಸೌಲಭ್ಯಗಳನ್ನು ವಿಸ್ತರಿಸುವದು.
🔸ವಿರಳ ಜನಸಂಖ್ಯೆಗೆ ಕಾರಣವಾಗುವ ಅಂಶಗಳು ಯಾವವು?
•ಪ್ರವಾಹಗಳು
,•ಭೂಕಂಪಗಳು,
•ಮರುಭೂಮಿ ಪ್ರದೇಶಗಳು
•ಚಂಡಮಾರುತಗಳು
•ಇತರ ನೈಸರ್ಗಿಕ ವಿಕೋಪಗಳು
🔹ಜನಸಂಖ್ಯೆ ನಿಯಂತ್ರಿಸಲು ಕೈಗೊಂಡಿರುವ ಕ್ರಮಗಳಾವವು?
ಭಾರತ ಸರಕಾರವು ತ್ವರಿತಗತಿಯಲ್ಲಿ ಏರುತ್ತಿರುವ ಜನಸಂಖ್ಯೆಯನ್ನು ತಡೆಗಟ್ಟಲು ಹಲವಾರು ಕ್ರಮಗಳನ್ನು ರೂಪಿಸಿ ಕಾರ್ಯಗತಗೊಳಿಸಿದೆ.
ಅವುಗಳಲ್ಲಿ
•ಕುಟುಂಬ ಯೋಜನೆ,
•ಮಹಿಳಾ ಕಲ್ಯಾಣ ಯೋಜನೆ,
•ಶಿಶು ಮರಣ ತಡೆ ಗಟ್ಟುವದು,
•ಪ್ರಚಾರ ಜಾಹಿರಾತು, ಕುಟುಂಬ ಯೋಜನಾ ಶಿಬಿರಗಳು
ಮುಂತಾದ ಕ್ರಮಗಳನ್ನು ಕೈಗೊಳ್ಳಲಾಗಿದೆ.
🔸ವಲಸೆಗೆ ಕಾರಣಗಳೇನು?
ಮದುವೆ, ನೌಕರಿ, ವ್ಯಾಪಾರ, ಉತ್ತಮ ಜೀವನ ಹುಡುಕಾಟ, ಸಾಮಾಜಿಕ ಭದ್ರತೆ,ಉತ್ತಮ ಆರೋಗ್ಯ ಮೊದಲಾದವುಗಳ ಉದ್ದೇಶದಿಂದ ಜನರು ಮೂಲ ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಬಂದು ನೆಲೆಸುತ್ತಾರೆ.
📝ಎಸ್.ಕಲಾಲ್📝
[17/09 6:36 am] Shivu shivu: 🌻ಸ್ನೇಹದೀಪ ಗ್ರೂಪ್🌻
7760130201
🔹ನಾಲ್ಕನೇ ಪಂಚವಾರ್ಷಿಕ
ಯೋಜನೆ
(1969-1974)
🔺ಈ ಸಮಯದಲ್ಲಿಇಂದಿರಾ ಗಾಂಧಿಪ್ರಧಾನ ಮಂತ್ರಿ.
T
🔺ಇಂದಿರಾ ಗಾಂಧಿಯವರು ಸರ್ಕಾರದ 14 ಪ್ರಮುಖ ಭಾರತೀಯ ಬ್ಯಾಂಕುಗಳನ್ನು ರಾಷ್ಟ್ರೀಕರಣ ಮಾಡಿದರು, ಮತ್ತುಭಾರತದಲ್ಲಿ ಹಸಿರು ಕ್ರಾಂತಿ ಯ ಯೋಜನೆಯಿಂದ ಕೃಷಿಯ ಉತ್ತೇಜನ ಮುಂದುವರಿಯಿತು.
🔺ಜೊತೆಗೆ, 1971 ರ ಭಾರತ-ಪಾಕಿಸ್ತಾನ ಯುದ್ಧ ಮತ್ತು ಪೂರ್ವ ಪಾಕಿಸ್ತಾನದಲ್ಲಿ ಬಾಂಗ್ಲಾದೇಶದ ಸ್ವಾತಂತ್ರ ಸಮರದ (ಇಂದಿನ ಬಾಂಗ್ಲಾದೇಶ) ಪರಿಸ್ಥಿತಿ , ಭಾರತದ ಕೈಗಾರಿಕಾ ಅಭಿವೃದ್ಧಿಗೆ ಮೀಸಲಿದ್ದ ಹಣವನ್ನು ತೆಗೆದುಕೊಂಡಿತು.
🔺ಭಾರತ ಭಾಗಶಃ ಬಂಗಾಳ ಕೊಲ್ಲಿಯಲ್ಲಿ ಯುನೈಟೆಡ್ ಸ್ಟೇಟ್ಸ್ ನ ಏಳನೇ ತುಕಡಿಯ ನಿಯೋಜನೆಗೆ ಪ್ರತಿಕ್ರಿಯೆಯಾಗಿ, 1974 ರಲ್ಲಿ“ನಗುತ್ತಿರುವ ಬುದ್ಧ”,> ಭೂಗತ ಅಣು ಪರೀಕ್ಷೆ ನಡೆಸಲಾಯಿತು.
🔺ಯುನೈಟೆಡ್ ಸ್ಟೇಟ್ಸ್ ತನ್ನ ಪಡೆಯನ್ನು ಪಶ್ಚಿಮ ಪಾಕಿಸ್ತಾನದ ವಿರುದ್ಧ ದಾಳಿ ಮತ್ತು ಯುದ್ಧ ವಿಸ್ತರಿಸುವುದನ್ನು ತಡೆಯಲು ಭಾರತಕ್ಕೆ ಎಚ್ಚರಿಕೆ ನೀಡಲು ನಿಯೋಜಿಸಲಾಗಿತ್ತು ಎಂದು ಭಾವಿಸಲಾಗಿತ್ತು.
🔸ಗುರಿ ಬೆಳವಣಿಗೆಯ ದರ 5.6%, ಆದರೆ ನಿಜವಾದ ಬೆಳವಣಿಗೆ ದರ 3.3% ಆಗಿತ್ತು.
🔹ಐದನೇ ಪಂಚ ವಾರ್ಷಿಕ ಯೋಜನೆ (1974-1979)
ನಾಲ್ಕನೇ ಪಂಚವಾರ್ಷಿಕ ಯೋಜನೆ ಮುಗಿಯುವ ಹೊತ್ತಿಗೆ ಭಾರತವು ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಿತ್ತು ಮತ್ತು ಕೈಗಾರಿಕೆ ಉತ್ಪಾದನೆಯಲ್ಲಿ ಯೂ ಮೂಲಭೂತ ಸೌಕರ್ಯ ಹೊಂದುವಲ್ಲಿ ಉತ್ತಮ ಪ್ರಗತಿ ಸಾಧಿಸಿತ್ತು.
🔺ಐದನೇ ಪಂಚವಾರ್ಷಿಕ ಯೋಜನೆಯಲ್ಲಿ ಉದ್ಯೋಗ ಸೃಷ್ಟಿ , ಬಡತನ ನಿವಾರಣೆ
(ಗರೀಬಿ ಹಟಾವೊ) ಮತ್ತು ಎಲ್ಲರಿಗೂ ನ್ಯಾಯ ದೊರಕಿಸುವುದರ ಮೇಲೆ ಒತ್ತಡ ಹಾಕಿತು.
🔺ಯೋಜನೆಯು ಕೃಷಿ ಉತ್ಪಾದನೆ ಹಾಗೂ ರಕ್ಷಣಾ ಸ್ವಾಲಂಬನೆಯ ಕಡೆಗೂ ವಿಶೇಷ ಗಮನ ಕೊಟ್ಟಿತು.
🔺1975 ರಲ್ಲಿ ವಿದ್ಯುತ್ ಸರಬರಾಜು ಆಕ್ಟ್ ನ್ನು ತಿದ್ದುಪಡಿ ಮಾಡಿತ್ತು. ಇದರಿಂದ ವಿದ್ಯುತ್ ಉತ್ಪಾದನೆ ಮತ್ತು ಪ್ರಸರಣ ವ್ಯವಸ್ಥೆ ಪ್ರವೇಶಿಸಲು ಕೇಂದ್ರ ಸರ್ಕಾರಕ್ಕೆ ಅನುಕೂಲವಾಯಿತು.
🔺1978 ರಲ್ಲಿ ಹೊಸದಾಗಿ ಆಯ್ಕೆಯಾದ ಮೊರಾರ್ಜಿ ದೇಸಾಯಿ ಸರ್ಕಾರ ಈ ಯೋಜನೆಯನ್ನು ತಿರಸ್ಕರಿಸಿತು.
🔺ಭಾರತೀಯ ರಾಷ್ಟ್ರೀಯ ಹೆದ್ದಾರಿ ವ್ಯವಸ್ಥೆಯನ್ನು ತರಲಾಯಿತು. ಮತ್ತು ಹೆಚ್ಚುತ್ತಿರುವ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಅನೇಕ ರಸ್ತೆಗಳನ್ನು ಅಗಲ ಮಾಡಲಾಯಿತು.
🔻 ಪ್ರವಾಸೋದ್ಯಮವನ್ನು ಸಹ ವಿಸ್ತರಿಸಲಾಯಿತು. ಇದು 1974 ರಿಂದ 1979 ರ ತನಕ ನಡೆಯಿತು.
🔺ಗುರಿ ಬೆಳವಣಿಗೆಯ ದರ 4.4% ಮತ್ತು ನಿಜವಾದ ಬೆಳವಣಿಗೆ ದರ 5.0% ಆಗಿತ್ತು.
🔹ಎಸ್.ಕಲಾಲ್🔹
[17/09 6:36 am] Shivu shivu: 🌻ಸ್ನೇಹದೀಪ ಗ್ರೂಪ್🌻
7760130201
🔺ಭಾರತದ ಭೂಸ್ವರೂಪ🔺
ಶಿವಾಲಿಕ್ ಶ್ರೇಣಿಯು ಅತಿ ಕಡಿಮೆ ಎತ್ತರವನ್ನು ಹೊಂದಿದೆ.
ಇದನ್ನು ಹಿಮಾಲಯದ ಪಾದಬೆಟ್ಟಗಳೆಂದು ಕರೆಯುವರು.
ಇಲ್ಲಿ ಕಿರಿದಾದ ಮೈದಾನಗಳಿವೆ.
ಇವುಗಳಿಗೆ ಡೂನ್ ಗಳೆಂದು ಕರೆಯುವರು.
ಉದಾ : ಡೆಹರಾಡೂನ್.
ಇವು ಸಮುದ್ರ ಮಟ್ಟದಿಂದ 600 ರಿಂದ 1500 ಮೀ. ಎತ್ತರವಾಗಿವೆ.
🔺ಭಾರತದ ಭೂ ಸ್ವರೂಪಇ ವಿಭಾಗಗಳಲ್ಲಿ ಯಾವುದು ಇತ್ತೀಚಿನ ಅವಧಿಯಲ್ಲಿ ನಿರ್ಮಿತವಾಗಿದೆ?
ಉತ್ತರದ ಮಹಾಮೈದಾನ ಭಾರತದ ಭೂ ಸ್ವರೂಪ ವಿಭಾಗಗಳಲ್ಲಿ ಇತ್ತೀಚಿನ ಅವಧಿಯಲ್ಲಿ ನಿರ್ಮಿತವಾಗಿದೆ.
🔺ಹಿಮಾಲಯ ಪರ್ವತಗಳ ಮೂರು ಶ್ರೇಣಿಗಳನ್ನು ತಿಳಿಸಿ.?
ಎತ್ತರಕ್ಕನುಗುಣವಾಗಿ ಹಿಮಾಲಯ ಪರ್ವತಗಳನ್ನು ಮೂರು ಶ್ರೇಣಿಗಳನ್ನಾಗಿ ವಿಂಗಡಿಸಲಾಗಿದೆ. ಅವುಗಳೆಂದರೆ
1. ಶಿವಾಲಿಕ್ ಶ್ರೇಣಿ
2. ಹಿಮಾಚಲ
( ಮಧ್ಯ ಹಿಮಾಲಯ )
3. ಮಹಾ ಹಿಮಾಲಯ
( ಹಿಮಾದ್ರಿ ).
🔺ಹಿಮಾಲಯ ಪರ್ವತದಿಂದಾಗುವ ಪ್ರಯೋಜನಗಳೇನು?
• ಭಾರತಕ್ಕೆ ರಕ್ಷಣೆಯನ್ನು ಒದಗಿಸುತ್ತವೆ.
• ಮಧ್ಯೆ ಏಷ್ಯಾದಿಂದ ಬೀಸುವ ಶೀತಗಾಳಿಯನ್ನು ತಡೆಹಿಡಿಯುತ್ತವೆ.
• ನದಿಗಳ ಉಗಮ ಪ್ರದೇಶವಾಗಿವೆ.
• ಜಲವಿದುಚ್ಛಕ್ತಿ ಉತ್ಪಾದನೆಗೆ ಅನುಕೂಲವಾಗಿವೆ.
• ವೈವಿದ್ಯಮಯ ಸಸ್ಯ & ಪ್ರಾಣಿ ಸಂಕುಲಗಳಿಗೆ
ಆಶ್ರಯತಾಣವಾಗಿವೆ.
• ಅಪಾರ ಪ್ರಮಾಣದ ಖನಿಜ
ಸಂಪನ್ಮೂಲಗಳನ್ನು ಒಳಗೊಂಡಿವೆ.
🔺ಡೂನ್ ಗಳೆಂದರೇನು?
ಶಿವಾಲಿಕ್ ಶ್ರೇಣಿಯಲ್ಲಿರುವ ಸಮತಟ್ಟಾದ ಕಿರಿದಾದಮೈದಾನಗಳಿಗೆ ಡೂನ್ಗಳೆಂದು ಕರೆಯುತ್ತಾರೆ
ಈ
🔺ಪರ್ಯಾಯ ಪ್ರಸ್ಥಭೂಮಿಯು ಹೊಂದಿರುವ ವ್ಯಾಪ್ತಿಯನ್ನು ವಿವರಿಸಿ.
1. ಪರ್ಯಾಯ ಪ್ರಸ್ಥಭೂಮಿಯು ಉತ್ತರದಲ್ಲಿ ಸತ್ಲಜ್ ಗಂಗಾ ಮೈದಾನದಿಂದ ದಕ್ಷಿಣದಲ್ಲಿ ಹಿಂದುಮಹಾಸಾಗರದಲ್ಲಿ ಚಾಚಿಕೊಂಡಿದೆ.
2. ಪಶ್ಚಿಮದಲ್ಲಿ ಪಶ್ಚಿಮ ಘಟ್ಟಗಳಿಂದ ಪೂರ್ವದಲ್ಲಿ ಪೂರ್ವ ಘಟ್ಟಗಳಿಂದ ಕೂಡಿಕೊಂಡಿದೆ.
3. ಈ ಪ್ರಸ್ಥಭೂಮಿಯು ತ್ರಿಕೋನಾಕೃತಿಯಲ್ಲಿದ್ದು ಉತ್ತರದಲ್ಲಿ ಅಗಲವಾಗಿದ್ದು ದಕ್ಷಿಣದ ಕಡೆಗೆ ಕಿರಿದಾಗಿದೆ.
4. ಪಶ್ಚಿಮದಲ್ಲಿ ಅರಬ್ಬಿ ಸಮುದ್ರ, ಪೂರ್ವದಲಿ ಬಂಗಾಳಕೊಲ್ಲಿ & ದಕ್ಷಿಣದಲ್ಲಿ ಹಿಂದೂಮಹಾಸಾಗರವನ್ನು ಹೊಂದಿದೆ.
🔺ಉತ್ತರದ ಮೈದಾನವನ್ನು ಸಂಚಯನ ಮೈದಾನವೆಂದು ಕರೆಯುತ್ತಾರೆ. ಏಕೆ? ಅಥವಾ ಉತ್ತರದ ಮೈದಾನ ಪ್ರದೇಶಗಳು ಹೇಗೆ ರಚಿತವಾಗಿವೆ?
ಉತ್ತರ ಭಾರತದ ಮೈದಾನಗಳು ಹಿಮಾಲಯದಿಂದ ತುಂಬಿ ಹರಿಯುವ ನದಿಗಳು ಹೊತ್ತು ತಂದು ಹಾಕಿದ ಮೆಕ್ಕಲು ಮಣ್ಣಿನಿಂದ ನಿರ್ಮಿತವಾಗಿರುವದರಿಂದ ಇದನ್ನು ಸಂಚಯನ ಮೈದಾನವೆಂದು ಕರೆಯುತ್ತಾರೆ.
🔺ಭಾರತದ ವಾಯುಗುಣದ ಮೇಲೆ ಹಿಮಾಲಯ ಪರ್ವತಗಳು ಹೇಗೆ ಪ್ರಭಾವ ಬೀರುತ್ತದೆ?
ಹಿಮಾಲಯ ಪರ್ವತಗಳು ಮಧ್ಯ ಏಶಿಯಾದಿಂದ ಬೀಸುವ ಶೀತ ಮಾರುತಗಳನ್ನುತಡೆಗಟ್ಟುತ್ತವೆ.
ನೈರುತ್ಯ ಮಾರುತಗಳನ್ನು ತಡೆಗಟ್ಟಿ ಹೆಚ್ಚು ಮಳೆ ಸುರಿಯುವಂತೆ ಮಾಡುತ್ತದೆ.
🔺 ಪೂರ್ವ & ಪಶ್ಚಿಮ ಘಟ್ಟಗಳ ವ್ಯತ್ಯಾಸವನ್ನು ತಿಳಿಸಿ
🔸ಪೂರ್ವ ಘಟ್ಟಗಳು
• ಪೂರ್ವ ಘಟ್ಟಗಳು ಹೆಚ್ಚು ಎತ್ತರವಾಗಿಲ್ಲ. ಮತ್ತುನಿರಂತರವಾಗಿಲ್ಲ.
• ಈ ಘಟ್ಟಗಳು ನದಿ ಕಣಿವೆಗಳಿಂದಅಲ್ಲಲ್ಲಿ ಪ್ರತ್ಯೇಕಿಸಲ್ಪಟ್ಟಿವೆ. ಸಮುದ್ರದಿಂದದೂರದಲ್ಲಿ ಹರಡಿವೆ.
• ವಿಶಾಲವಾದ ನದಿಮುಖಜ ಭೂಮಿಯನ್ನು ಒಳಗೊಂಡಿವೆ.
🔹ಪಶ್ಚಿಮ ಘಟ್ಟಗಳು
• ಪಶ್ಚಿಮ ಘಟ್ಟಗಳು ಅತ್ಯಂತ ಹೆಚ್ಚು ಎತ್ತರವಾಗಿವೆ.
ಮತ್ತು ನಿರಂತರವಾಗಿವೆ.
• ಇವು ಕರಾವಳಿಗೆ ಹೊಂದಿಕೊಂಡು ತುಂಬಾ ಕಡಿದಾಗಿವೆ
.• ಅನೇಕ ಜಲವಿದ್ಯುತಗಳಿವೆ
📝ಎಸ್.ಕಲಾಲ್📝
[17/09 6:36 am] Shivu shivu: ವಸಂತ ನಾಯ್ಕ:
1.'ಹಲವು' 'ಕೆಲವು'ಇವು
1.ನಾಮವಾಚಕ
2.ಸಂಖ್ಯಾವಾಚಕ
3.ಗುಣವಾಚಕ
4.ಪರಿಮಾಣ ವಾಚಕ
4✅✅✅💐💐
2.ಪಾಂಡವರ ಯಜ್ಞತುರಗ ಮಣಿಪುರವನ್ನು ಪ್ರವೇಶಿಸಿತು;ಆಗ ಬಬ್ರುವಾಹನನ್ನು ಅದನ್ನು ಕಟ್ಟಿ ಹಾಕಿದನು;ಆದ್ದರಿಂದ ಬಬ್ರುವಾಹನನಿಗೂ ಅರ್ಜುನನಿಗೂ ಯುದ್ಧ ನಡೆಯಿತು.ಇದು
1.ಮಿಶ್ರವಾಕ್ಯ
2.ಸಂಯೋಜಿತ ವಾಕ್ಯ
3.ಸಾಮಾನ್ಯ ವಾಕ್ಯ
4.ಯಾವುದು ಅಲ್ಲ
2✅✅✅✅💐💐
3.ಶ್ರೀರಾಮಪಟ್ಟಾಭಿಷೇಕಂ ಕಾವ್ಯದ ಕರ್ತೃ
1.ರನ್ನ
2.ಪಂಪ
3.ಮುದ್ದಣ್ಣ
4.ಪೋನ್ನ
3✅✅✅✅💐💐
4.ಸಾಯಿರ ಎಂದರೆ
1.ಸಾವಿರ
2.ಸಾವು
3.ಸರಾಯಿ
4.ಸವಿಯಾದ
1✅✅✅✅💐
5.ವಯೋವೃದ್ಧ ಇದು
1.ಕರ್ಮಧಾರೆಯ ಸಮಾಸ
2.ತತ್ಪುರುಷ ಸಮಾಸ
3.ಗಮಕ ಸಮಾಸ
4.ದ್ವಿಗು ಸಮಾಸ
2✅✅✅✅💐💐
6.ಜೀವದ್ವನಿ ಕವನದ ಕರ್ತೃ
1.ಚಂಪಾ
2.ನಿಸಾರ ಅಹಮದ್
3.ಚನ್ನವೀರ ಕಣವಿ
4.ಚಂದ್ರಶೇಖರ ಕಂಬಾರ
3✅✅✅✅💐💐
7."ಬಲ್ಲವರ ಒಡನಾಟ|ಬೆಲ್ಲವ ಮೆದ್ದಂತೆ" ಇದು ಯಾರ ವಚನದ ಸಾಲು
1.ಬಸವಣ್ಣ
2.ಅಕ್ಕಮಹಾದೇವಿ
3.ಜೇಡರ ದಾಸಿಮಯ್ಯ
4.ಸರ್ವಜ್ಞ
4✅✅✅✅✅💐💐
8.ರಾಮಧ್ಯಾನ ಚರಿತೆಯ ಕರ್ತೃ
1.ಕನಕದಾಸ
2.ಪುರಂದರದಾಸ
3.ಹರಿದಾಸ
4.ವ್ಯಾಸರಾಯ
1✅✅✅✅✅💐💐
9.ಮೇ ತಿಂಗಳಲ್ಲಿ ನಿಧನರಾದ ಶ್ರೇಷ್ಠ ಸಾಹಿತಿ ಯಾರು?
1.ಎಮ್.ಎಮ್.ಕಲಬುರ್ಗಿ
2.ಯು.ಆರ್.ಅನಂತಮೂರ್ತಿ
3.ದೇ.ಜ.ಗೌ
4.ಸಿ.ಅಶ್ವಥ
3✅✅✅✅💐
10.ಖ್ಯಾತ ಹರಿಶ್ಚಂದ್ರಕಾವ್ಯ ಯಾವ ಷಟ್ಪದಿಯಲ್ಲಿದೆ?
1.ವಾರ್ದಕ
2.ಭಾಮಿನಿ
3.ಶರ
4.ಕುಸುಮ
1✅✅✅✅💐💐💐💐
11."ಸಭರನಮಯಂ"ಗಣ ವಿನ್ಯಾಸವಿರುವ ವೃತ್ತ
1.ಶಾರ್ದುಲ
2.ಉತ್ಪತ
3.ಮತ್ತೇವವಿಕ್ರಿಡಿತ
4.ಸ್ರಗ್ಧರೆ
3✅✅✅✅💐💐💐💐
12.ಗುರುಪದೇಶ ಇದು
1.ಗುಣಸಂದಿ
2.ಯಣ್ ಸಂದಿ
3.ವೃದ್ಧಿಸಂದಿ
4.ಸವರ್ಣದೀರ್ಘಸಂದಿ
4✅✅✅✅💐💐💐
13.ಮನೆಯೇ ಧರ್ಮಾಶ್ರಯ ಇದು.........ಅಲಂಕಾರ
1.ಉಪಮಾ
2.ರೂಪಕ
3.ದೃಷ್ಟಾಂತ
4.ಉತ್ಪ್ರೇಕ್ಷ
2✅✅✅✅💐💐
14.ಅರಸನ ಇದು
1.ಅಧಿಕರಣ
2.ಅಪಧಾನ
3.ಸಂಬಂಧ
4.ಸಂಪ್ರಧಾನ
3✅✅✅✅💐💐
15.ದುಡಿತವೇ ನನ್ನ ದೇವರು ಇದು ಯಾರ ಆತ್ಮಕಥೆ?
1.ಮಾಸ್ತಿ
2.ಕಯ್ಯಾರಕಿಞ್ಞಣ್ಣ ರೈ
3.ಬೇಂದ್ರೆ
4.ಗೀರೀಶ ಕಾರ್ನಾಡ್
2✅✅✅✅💐💐
17.ಇವು ಓಷ್ಠ್ಯ ಅಕ್ಷರಗಳು
1.ಕ ವರ್ಗ
2.ತ ವರ್ಗ
3.ಚ ವರ್ಗ
4.ಪ ವರ್ಗ
4✅✅✅✅💐💐
18.ಕಾರ್ಖಾನೆ ಇದು ಯಾವ ಭಾಷೆಯ ಶಬ್ದ?
1.ಕನ್ನಡ
2.ಹಿಂದೂಸ್ತಾನಿ
3.ಸಂಸ್ಕ್ರತ
4.ಪೋರ್ಚುಗೀಸ
2✅✅✅✅💐💐
19.ಶಾಲೆಗೆ ಇದು
1.ಚತುರ್ಥಿ
2.ಪ್ರಥಮಾ
3.ದ್ವಿತೀಯಾ
4.ಸಪ್ತಮಿ
1✅✅✅✅
20.ಯಶೋಧರ ಚರಿತೆಯ ಕರ್ತೃ
1.ರನ್ನ
2.ಪೊನ್ನ
3.ಜನ್ನ
4.ಪಂಪ
3✅✅✅✅💐💐
21.ಸಮುದ್ರ ಆಚೆಯಿಂದ ಇದು ಯಾರ ಪ್ರವಾಸ ಕಥನ?
1.ಕಾರಂತ
2.ಶ್ರೀರಂಗ
3.ಪ್ರಭುಶಂಕರ
4.ವಿ.ಕೃ. ಗೋಕಾಕ
4✅✅✅✅💐💐
23.ಅಮ್ಮಾವ್ರಗಂಡ ನಾಟಕದ ಕರ್ತೃ
1.ನಿರಂಜನ
2.ಡಿ.ವಿ.ಜಿ
3.ಶಾಂತಕವಿ
4.ಟಿ.ಪಿ.ಕೈಲಾಸಂ
4✅✅✅✅💐💐
24.ಸಿಂಹ ಇದರ ತದ್ಭವ ರೂಪ
1.ಸಿಂಹಣಿ
2.ವ್ಯಾಘ್ರ
3.ಸಿಂಗ
4.ಸಿಹಂ
3✅✅✅✅💐💐
25.ಶೋಕ ಚಕ್ರ ಕಾದಂಬರಿಯ ಕರ್ತೃ
1.ಜಿ.ಎಸ್.ಶಿವರುದ್ರಪ್ಪ
2.ಭೈರಪ್ಪ
3.ಬಿ.ಎಂ.ಶ್ರೀ
4.ಕಾರಂತ
1✅✅✅✅
22.2013 ರಲ್ಲಿ ವಿಜಯಪುರದಲ್ಲಿ ನೆಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ಯಾರು?
1.ನಿಸಾರ ಅಹಮದ್
2.ಕೋಂ.ಚನ್ನಬಸಪ್ಪ
3.ಗೀತಾ ನಾಗಭೂಷಣ
4.ಸಿ.ಪಿ.ಕೃಷ್ಣಕುಮಾರ
2✅✅✅✅💐💐
[17/09 6:36 am] Shivu shivu: @ ಅಶೋಕ ವಾಲಿ @:
ಸಾಮನ್ಯ ಕನ್ನಡ ಗ್ರೋಪ್
೧.ವರ್ಗೀಯ ವ್ಯಂಜನಗಳಲ್ಲಿ ವರ್ಗದ ಪ್ರಥಮ ಮತ್ತು ದ್ವಿತೀಯ ವರ್ಣಗಳನ್ನು ಹೀಗೆ ಕರೆಯುವರು.
a ಘರ್ಷಗಳು
b ಅಘೋಷಗಳು
c ಘೋಷಗಳು
d ಕ್ಲೈಬ್ಯಗಳು
B✔️✔️
೨.ಏಕರೂಪದ ವರ್ಣ ಅಥವಾ ವರ್ಣಗಳು ಮತ್ತೆ ಮತ್ತೆ ಬರುವಂತೆ ರಚಿತವಾದುದು ......
a ಶಬ್ದಾಲಂಕಾರ
b ಅರ್ಥಾಲಂಕಾರ
c ಗುಣಾಲಂಕಾರ
d ರೂಪಾಲಂಕಾರ
A✔️✔️
೩.ಮೂಗಿನ ಸಹಾಯದಿಂದ ಸ್ವರವರ್ಣದ ನಂತರವೇ ಉಚ್ಚರಿಸಬಹುದಾದ ವರ್ಣ?
a ಮಹಾಪ್ರಾಣ
b ಅಲ್ಪಪ್ರಾಣ
c ವಿಸರ್ಘ
d ಅನುಸ್ವಾರ
D✔️✔️
೫.ಅನಿಮಿಷಧ್ವಜ ಎಂದರೆ .......
a ಶನಿದೇವ
b ಅರ್ಜುನ
c ಶಿವ
d ಮನ್ಮಥ
D✔️✔️
೬.ಅನುಶೀಲನ ಎಂದರೆ.....
a ವಿಮರ್ಶೆ
b ಅವತರಣಿಕೆ
c ಅನುವಾದ
d ಅನುಕರಣೆ
A✔️✔️
೭.ಸಂಸ್ಕೃತ ಅಥವಾ ಪ್ರಾಕೃತದಿಂದ ವಿಕಾರ ಹೊಂದಿ ಬಳಕೆಗೆ ಬಂದಿರುವ ಭಾಷೆಯನ್ನು ಹೀಗೆ ಕರೆಯುವರು?
a ದ್ರಾವಿಡ
b ಅಪಭ್ರಂಶ
c ಅಪ್ರಾಕೃತ
d ಅಸಂಸ್ಕೃತ
B✔️✔️
೮. 'ಅರ್ಥಾಂತರನ್ಯಾಸಪ್ರಿಯ' ಇದು ಯಾರ ಬಿರುದು?
a ಚಾಮರಸ
b ರತ್ನಾಕರವರ್ಣಿ
c ಕುಮಾರವ್ಯಾಸ
D ನಾಗಚಂದ್ರ
D✔️✔️ನ
೯.ಸಾಮಾನ್ಯಾರ್ಥ ವಿಶೇಷಾರ್ಥಗಳೆರಡೂ ಉಕ್ತವಾಗಿದ್ದು ಒಂದರಿಂದ ಒಂದು ಸಮರ್ಥಿತವಾಗುವುದು.......?
a ಅರ್ಥಾಂತರನ್ಯಾಸ
b ಶ್ಲೇಷ
c ದೃಷ್ಟಾಂತ
dಉತ್ಪ್ರೇಕ್ಷಾ
A✔️✔️
10. 'ಕಬ್ಬಿಗರ ಬಲ್ಲಹ' ಇದು ಯಾರ ಬಿರುದು?
a ಆಂಡಯ್ಯ
b ನಂಜುಂಡಕವಿ
c ದುರ್ಗಸಿಂಹನ
d ಮುದ್ದಣ
D✔️
೧೧. ಅರ್ಧಮಾಗಧಿ ಎಂಬ ಭಾಷೆ ......ಭಾಷಾವರ್ಗಕ್ಕೆ ಸೇರಿದೆ?
a ಆರ್ಯ
b ದ್ರಾವಿಡ
c ಪ್ರಾಕೃತ
c ಪಾಳಿ
C✔️✔️
೧೨. ಅರ್ವಾಚೀನ ಪದದ ಅರ್ಥ ........
a ಅತಿಪ್ರಾಚೀನ
b ಇತ್ತೀಚಿನ
c ಪ್ರಾಚೀನ
d ಭವಿಷ್ಯತ್ತಿನ
B✔️✔️
೧೩. ನಿಯತಾರ್ಥ ಸೂಚನೆಗೆ ವಿಷಯವನ್ನು ಒತ್ತಿ ಹೇಳುವುದು ........
a ಅನುಕರಣ
b ಸಂಬಂಧಕಾ
c ಸಂಬೋಧಕಾ
d ಅವಧಾರಣ
D✔️✔️
೧೪. ಕ್ರಿಯೆಗೆ ವಿಷಯವಾಗುವ ಸಪ್ತಮಿವಿಭಕ್ತಿಯ ಅರ್ಥವನ್ನು ಕೊಡುವ ಆಧಾರ ಸೂಚಕ ಕಾರಕ.......
a ಸಂಬಂಧ
b ಅಧಿಕರಣ
c ಅಪಾದಾನ
d ಸಂಪ್ರದಾನ
B✔️✔️
೧೫. ಲಿಂಗ, ವಚನ, ವಿಭಕ್ತಿಗಳಿಗಾಗಿ ವ್ಯತ್ಯಾಸ ಹೊಂದದ ಶಬ್ದ.......
a ವಿಭಕ್ತಿ
b ಆಖ್ಯಾತ
c ಸಮಾಸ
d ಅವ್ಯಯ
B✔️✔️
೧೬. 'ಅಸದಾಖ್ಯಾತಿ' ಇದೊಂದು.......
a ರೀತಿ
b ಮಾಧುರ್ಯ
c ಕವಿಸಮಯ
d ಓಜಸ್ಸು
C✔️✔️
೧೭. ಒಂದು ಭಾಷೆಯ ಅರ್ಥಪೂರ್ಣವಾದ ಅತ್ಯಂತ ಚಿಕ್ಕ ಘಟಕ.......
a ಆಕೃತಿಮಾ
b ಆಕೃತಿ
c ಧ್ವನಿಮಾ
d ಧ್ವನಿ
A✔️✔️
೧೮. ಪುರಷ, ವಚನ, ಮತ್ತು ಲಿಂಗಗಳನ್ನು ಸೂಚಿಸುವುದಕ್ಕಾಗಿ ಧಾತುಗಳಿಗೆ ಕಾಲವಾಚಕ ಪ್ರತ್ಯಯಗಳ ಮೇಲೆ ಹತ್ತುವ ಪ್ರತ್ಯಯ.......
a ವಿಭಕ್ತಿ
b ಆಖ್ಯಾತ
c ಕಾರಕ
d ಕರ್ಮಣ ಿ
B✔️✔️
೧೯. ಉಪಮಾಲಂಕಾರ ಇದು .........
a ಶಬ್ದಾಲಂಕಾರ
b ವರ್ಣಾಲಂಕಾರ
c ಅರ್ಥಾಲಂಕಾರ
d ಗುಣಾಲಂಕಾರ
C✔️✔️
೨೦. ......... ಇದು ಉಭಯಲಿಂಗ.
a ಪುಂನಪುಂಸಕ
b ಸ್ರ್ತೀನಪುಂಸಕ
c ಪುಂಸ್ತ್ರೀ
d ಮೇಲಿನ ಎಲ್ಲವೂ
D✔️✔️
೨೧. 'ಉರಗ ಕಟಕ' ಎಂದರೆ......
a ಧುರ್ಯೋಧನ
b ಅರ್ಜುನ
c ಗಣಪ
d ಶಿವ
D✔️✔️
೨೨. 'ಊರ್ಧ್ವಶ್ವಾಸ' ಪದದ ತದ್ಭವ ರೂಪ.......
a ಉಧ್ವಾಸ
b ಉಬ್ಬಸ
c ಉಚ್ಛ್ವಾಸ
d ನಿಶ್ವಾಸ
B✔️✔️
೨೩. ದೂರದರ್ಶಕಕ್ಕೆ ಉದಾ:..........
a ಅದು :
b ಇದು
c ಇವನು
d ಇವಳು
A✔️✔️
೨೪. 'ತಮೋಗುಣ' ಇದು ......... ಸಂಧಿ.
a ಶ್ಚುತ್ವಸಂಧಿ
b ಜಸ್ತ್ವ ಸಂಧಿ
c ಅನುನಾಸಿಕಸಂಧಿ
d ವಿಸರ್ಗಸಂಧ
D✔️✔️ಿ
೨೫. 'ಚುಕ್ಕೋಳು' ಇದು ......... ಲಿಂಗ.
a ನಪುಂಸಕಲಿಂಗ
b ಪುಂನಪುಂಸಕ
c ಪುಂಸ್ರ್ತೀಲಿಂಗ
d ಪುಲ್ಲಿಂಗ
A✔️✔️
Thanks ಬಲ್ಲೂರ್ಕರ್ ಸರ್🙏💐🙏💐
ಸಾಮನ್ಯ ಕನ್ನಡ ಗ್ರೋಪ್
೧.ವರ್ಗೀಯ ವ್ಯಂಜನಗಳಲ್ಲಿ ವರ್ಗದ ಪ್ರಥಮ ಮತ್ತು ದ್ವಿತೀಯ ವರ್ಣಗಳನ್ನು ಹೀಗೆ ಕರೆಯುವರು.
a ಘರ್ಷಗಳು
b ಅಘೋಷಗಳು
c ಘೋಷಗಳು
d ಕ್ಲೈಬ್ಯಗಳು
B✔️✔️
೨.ಏಕರೂಪದ ವರ್ಣ ಅಥವಾ ವರ್ಣಗಳು ಮತ್ತೆ ಮತ್ತೆ ಬರುವಂತೆ ರಚಿತವಾದುದು ......
a ಶಬ್ದಾಲಂಕಾರ
b ಅರ್ಥಾಲಂಕಾರ
c ಗುಣಾಲಂಕಾರ
d ರೂಪಾಲಂಕಾರ
A✔️✔️
೩.ಮೂಗಿನ ಸಹಾಯದಿಂದ ಸ್ವರವರ್ಣದ ನಂತರವೇ ಉಚ್ಚರಿಸಬಹುದಾದ ವರ್ಣ?
a ಮಹಾಪ್ರಾಣ
b ಅಲ್ಪಪ್ರಾಣ
c ವಿಸರ್ಘ
d ಅನುಸ್ವಾರ
D✔️✔️
೫.ಅನಿಮಿಷಧ್ವಜ ಎಂದರೆ .......
a ಶನಿದೇವ
b ಅರ್ಜುನ
c ಶಿವ
d ಮನ್ಮಥ
D✔️✔️
೬.ಅನುಶೀಲನ ಎಂದರೆ.....
a ವಿಮರ್ಶೆ
b ಅವತರಣಿಕೆ
c ಅನುವಾದ
d ಅನುಕರಣೆ
A✔️✔️
೭.ಸಂಸ್ಕೃತ ಅಥವಾ ಪ್ರಾಕೃತದಿಂದ ವಿಕಾರ ಹೊಂದಿ ಬಳಕೆಗೆ ಬಂದಿರುವ ಭಾಷೆಯನ್ನು ಹೀಗೆ ಕರೆಯುವರು?
a ದ್ರಾವಿಡ
b ಅಪಭ್ರಂಶ
c ಅಪ್ರಾಕೃತ
d ಅಸಂಸ್ಕೃತ
B✔️✔️
೮. 'ಅರ್ಥಾಂತರನ್ಯಾಸಪ್ರಿಯ' ಇದು ಯಾರ ಬಿರುದು?
a ಚಾಮರಸ
b ರತ್ನಾಕರವರ್ಣಿ
c ಕುಮಾರವ್ಯಾಸ
D ನಾಗಚಂದ್ರ
D✔️✔️ನ
೯.ಸಾಮಾನ್ಯಾರ್ಥ ವಿಶೇಷಾರ್ಥಗಳೆರಡೂ ಉಕ್ತವಾಗಿದ್ದು ಒಂದರಿಂದ ಒಂದು ಸಮರ್ಥಿತವಾಗುವುದು.......?
a ಅರ್ಥಾಂತರನ್ಯಾಸ
b ಶ್ಲೇಷ
c ದೃಷ್ಟಾಂತ
dಉತ್ಪ್ರೇಕ್ಷಾ
A✔️✔️
10. 'ಕಬ್ಬಿಗರ ಬಲ್ಲಹ' ಇದು ಯಾರ ಬಿರುದು?
a ಆಂಡಯ್ಯ
b ನಂಜುಂಡಕವಿ
c ದುರ್ಗಸಿಂಹನ
d ಮುದ್ದಣ
D✔️
೧೧. ಅರ್ಧಮಾಗಧಿ ಎಂಬ ಭಾಷೆ ......ಭಾಷಾವರ್ಗಕ್ಕೆ ಸೇರಿದೆ?
a ಆರ್ಯ
b ದ್ರಾವಿಡ
c ಪ್ರಾಕೃತ
c ಪಾಳಿ
C✔️✔️
೧೨. ಅರ್ವಾಚೀನ ಪದದ ಅರ್ಥ ........
a ಅತಿಪ್ರಾಚೀನ
b ಇತ್ತೀಚಿನ
c ಪ್ರಾಚೀನ
d ಭವಿಷ್ಯತ್ತಿನ
B✔️✔️
೧೩. ನಿಯತಾರ್ಥ ಸೂಚನೆಗೆ ವಿಷಯವನ್ನು ಒತ್ತಿ ಹೇಳುವುದು ........
a ಅನುಕರಣ
b ಸಂಬಂಧಕಾ
c ಸಂಬೋಧಕಾ
d ಅವಧಾರಣ
D✔️✔️
೧೪. ಕ್ರಿಯೆಗೆ ವಿಷಯವಾಗುವ ಸಪ್ತಮಿವಿಭಕ್ತಿಯ ಅರ್ಥವನ್ನು ಕೊಡುವ ಆಧಾರ ಸೂಚಕ ಕಾರಕ.......
a ಸಂಬಂಧ
b ಅಧಿಕರಣ
c ಅಪಾದಾನ
d ಸಂಪ್ರದಾನ
B✔️✔️
೧೫. ಲಿಂಗ, ವಚನ, ವಿಭಕ್ತಿಗಳಿಗಾಗಿ ವ್ಯತ್ಯಾಸ ಹೊಂದದ ಶಬ್ದ.......
a ವಿಭಕ್ತಿ
b ಆಖ್ಯಾತ
c ಸಮಾಸ
d ಅವ್ಯಯ
B✔️✔️
೧೬. 'ಅಸದಾಖ್ಯಾತಿ' ಇದೊಂದು.......
a ರೀತಿ
b ಮಾಧುರ್ಯ
c ಕವಿಸಮಯ
d ಓಜಸ್ಸು
C✔️✔️
೧೭. ಒಂದು ಭಾಷೆಯ ಅರ್ಥಪೂರ್ಣವಾದ ಅತ್ಯಂತ ಚಿಕ್ಕ ಘಟಕ.......
a ಆಕೃತಿಮಾ
b ಆಕೃತಿ
c ಧ್ವನಿಮಾ
d ಧ್ವನಿ
A✔️✔️
೧೮. ಪುರಷ, ವಚನ, ಮತ್ತು ಲಿಂಗಗಳನ್ನು ಸೂಚಿಸುವುದಕ್ಕಾಗಿ ಧಾತುಗಳಿಗೆ ಕಾಲವಾಚಕ ಪ್ರತ್ಯಯಗಳ ಮೇಲೆ ಹತ್ತುವ ಪ್ರತ್ಯಯ.......
a ವಿಭಕ್ತಿ
b ಆಖ್ಯಾತ
c ಕಾರಕ
d ಕರ್ಮಣ ಿ
B✔️✔️
೧೯. ಉಪಮಾಲಂಕಾರ ಇದು .........
a ಶಬ್ದಾಲಂಕಾರ
b ವರ್ಣಾಲಂಕಾರ
c ಅರ್ಥಾಲಂಕಾರ
d ಗುಣಾಲಂಕಾರ
C✔️✔️
೨೦. ......... ಇದು ಉಭಯಲಿಂಗ.
a ಪುಂನಪುಂಸಕ
b ಸ್ರ್ತೀನಪುಂಸಕ
c ಪುಂಸ್ತ್ರೀ
d ಮೇಲಿನ ಎಲ್ಲವೂ
D✔️✔️
೨೧. 'ಉರಗ ಕಟಕ' ಎಂದರೆ......
a ಧುರ್ಯೋಧನ
b ಅರ್ಜುನ
c ಗಣಪ
d ಶಿವ
D✔️✔️
೨೨. 'ಊರ್ಧ್ವಶ್ವಾಸ' ಪದದ ತದ್ಭವ ರೂಪ.......
a ಉಧ್ವಾಸ
b ಉಬ್ಬಸ
c ಉಚ್ಛ್ವಾಸ
d ನಿಶ್ವಾಸ
B✔️✔️
೨೩. ದೂರದರ್ಶಕಕ್ಕೆ ಉದಾ:..........
a ಅದು :
b ಇದು
c ಇವನು
d ಇವಳು
A✔️✔️
೨೪. 'ತಮೋಗುಣ' ಇದು ......... ಸಂಧಿ.
a ಶ್ಚುತ್ವಸಂಧಿ
b ಜಸ್ತ್ವ ಸಂಧಿ
c ಅನುನಾಸಿಕಸಂಧಿ
d ವಿಸರ್ಗಸಂಧ
D✔️✔️ಿ
೨೫. 'ಚುಕ್ಕೋಳು' ಇದು ......... ಲಿಂಗ.
a ನಪುಂಸಕಲಿಂಗ
b ಪುಂನಪುಂಸಕ
c ಪುಂಸ್ರ್ತೀಲಿಂಗ
d ಪುಲ್ಲಿಂಗ
A✔️✔️
Thanks ಬಲ್ಲೂರ್ಕರ್ ಸರ್🙏💐🙏💐
[17/09 6:37 am] Shivu shivu: ☀ಭಾರತದ ಸಾಂವಿಧಾನಿಕ ಮುಖ್ಯಸ್ಥರ ಪ್ರಮಾಣವಚನ ಭೋದನೆ ಮತ್ತು ರಾಜಿನಾಮೆ ಸಲ್ಲಿಕೆ.
(Oaths of Constitutional Offices of India and Submission of Resignations)
━━━━━━━━━━━━━━━━━━━━━━━━━━━━━━━━━━━━━━━━━━━
■.ಭಾರತದ ಸಂವಿಧಾನ
(Indian. Constitution)
■.ಸಾಮಾನ್ಯ ಅಧ್ಯಯನ
(General Studies)
— ಭಾರತದ ಸಾಂವಿಧಾನಿಕ ಮುಖ್ಯಸ್ಥರಿಗೆ ಪ್ರಮಾಣವಚನ ಭೋದಿಸುವವರು ಯಾರು ಹಾಗು ಅವರು ತಮ್ಮ ರಾಜೀನಾಮೆ ಪತ್ರವನ್ನು ಯಾರಿಗೆ ಸಲ್ಲಿಸುವರು ಎಂಬುದನ್ನು ಪರೀಕ್ಷಾ ದೃಷ್ಟಿಯಿಂದ ಮಹತ್ವದೆನಿಸಿರುವದನ್ನು ಸಂಕ್ಷಿಪ್ತವಾಗಿ ಮಾತ್ರ ಇಲ್ಲಿ ಕೊಡಲಾಗಿದೆ.
●.ರಾಷ್ಟ್ರಪತಿ(The President) :
━━━━━━━━━━━━━━━━━━━━━
■.ಪ್ರಮಾಣವಚನ ಭೋದಿಸುವವರು •┈┈┈┈• ಭಾರತದ ಮುಖ್ಯ ನ್ಯಾಯಾಧೀಶರು ಅಥವಾ ಅವರ ಅನುಪಸ್ಥಿತಿಯಲ್ಲಿ ಸರ್ವೋಚ್ಚ ನ್ಯಾಯಾಲಯದ ಹಿರಿಯ ನ್ಯಾಯಾಧೀಶ.
■.ರಾಜೀನಾಮೆ ಇವರಿಗೆ ಸಲ್ಲಿಸುವರು •┈┈┈┈• ಉಪರಾಷ್ಟ್ರಪತಿ
●.ಉಪರಾಷ್ಟ್ರಪತಿ(Vice-President):
━━━━━━━━━━━━━━━━━━━━━━━
■.ಪ್ರಮಾಣವಚನ ಭೋದಿಸುವವರು •┈┈┈┈• ರಾಷ್ಟ್ರಪತಿ ಅಥವಾ ರಾಷ್ಟ್ರಪತಿ ಪರವಾಗಿ ನೇಮಿಸಲ್ಪಟ್ಟ ವ್ಯಕ್ತಿ.
■.ರಾಜೀನಾಮೆ ಇವರಿಗೆ ಸಲ್ಲಿಸುವರು •┈┈┈┈• ರಾಷ್ಟ್ರಪತಿ
●.ಪ್ರಧಾನಮಂತ್ರಿ(Prime Minister):
━━━━━━━━━━━━━━━━━━━━━━━
■.ಪ್ರಮಾಣವಚನ ಭೋದಿಸುವವರು •┈┈┈┈• ರಾಷ್ಟ್ರಪತಿ.
■.ರಾಜೀನಾಮೆ ಇವರಿಗೆ ಸಲ್ಲಿಸುವರು •┈┈┈┈• ರಾಷ್ಟ್ರಪತಿ
●.ಲೋಕಸಭಾ ಸ್ಪೀಕರ್(Lok Sabha Speaker).
━━━━━━━━━━━━━━━━━━━━━━━━━━━━━━
■.ಪ್ರಮಾಣವಚನ ಭೋದಿಸುವವರು •┈┈┈┈• ರಾಷ್ಟ್ರಪತಿ.
■.ರಾಜೀನಾಮೆ ಇವರಿಗೆ ಸಲ್ಲಿಸುವರು •┈┈┈┈• ಲೋಕಸಭೆಯ ಉಪ ಸ್ಪೀಕರ್.
●.ಲೋಕಸಭೆಯ ಉಪ ಸ್ಪೀಕರ್(Deputy Speaker of Lok Sabha).
━━━━━━━━━━━━━━━━━━━━━━━━━━━━━━━━━━━━━━━━━
■.ಪ್ರಮಾಣವಚನ ಭೋದಿಸುವವರು •┈┈┈┈• ರಾಷ್ಟ್ರಪತಿ.
■.ರಾಜೀನಾಮೆ ಇವರಿಗೆ ಸಲ್ಲಿಸುವರು •┈┈┈┈• ಲೋಕಸಭಾ ಸ್ಪೀಕರ್
●.ಮುಖ್ಯ ಚುನಾವಣಾ ಆಯುಕ್ತ (Chief Election Commissioner).
━━━━━━━━━━━━━━━━━━━━━━━━━━━━━━━━━━━━━━━━━
■.ಪ್ರಮಾಣವಚನ ಭೋದಿಸುವವರು •┈┈┈┈• ರಾಷ್ಟ್ರಪತಿ.
■.ರಾಜೀನಾಮೆ ಇವರಿಗೆ ಸಲ್ಲಿಸುವರು •┈┈┈┈• ರಾಷ್ಟ್ರಪತಿ.
●.ಅಟಾರ್ನಿ ಜನರಲ್(Attorney General).
━━━━━━━━━━━━━━━━━━━━━━━━━━
■.ಪ್ರಮಾಣವಚನ ಭೋದಿಸುವವರು •┈┈┈┈• ರಾಷ್ಟ್ರಪತಿ.
■.ರಾಜೀನಾಮೆ ಇವರಿಗೆ ಸಲ್ಲಿಸುವರು •┈┈┈┈• ರಾಷ್ಟ್ರಪತಿ
●.ಮಹಾಲೇಖಪಾಲರು (CAG- Comptroller and Auditor General).
━━━━━━━━━━━━━━━━━━━━━━━━━━━━━━━━━━━━━━━━━━━
■.ಪ್ರಮಾಣವಚನ ಭೋದಿಸುವವರು •┈┈┈┈• ರಾಷ್ಟ್ರಪತಿ ಅಥವಾ ರಾಷ್ಟ್ರಪತಿ ಪರವಾಗಿ ನೇಮಿಸಲ್ಪಟ್ಟ ವ್ಯಕ್ತಿ. .
■.ರಾಜೀನಾಮೆ ಇವರಿಗೆ ಸಲ್ಲಿಸುವರು •┈┈┈┈• ರಾಷ್ಟ್ರಪತಿ
●.ಸಾಲಿಸಿಟರ್ ಜನರಲ್(Solicitor-General).
━━━━━━━━━━━━━━━━━━━━━━━━━━━━
■.ಪ್ರಮಾಣವಚನ ಭೋದಿಸುವವರು •┈┈┈┈• ರಾಷ್ಟ್ರಪತಿ.
■.ರಾಜೀನಾಮೆ ಇವರಿಗೆ ಸಲ್ಲಿಸುವರು •┈┈┈┈• ರಾಷ್ಟ್ರಪತಿ.
●.ಲೋಕಸೇವಾ ಆಯೋಗದ ಛೇರ್ಮನ್
(Chairman, Public Service Commission).
━━━━━━━━━━━━━━━━━━━━━━━━━━━━━━━
■.ಪ್ರಮಾಣವಚನ ಭೋದಿಸುವವರು •┈┈┈┈• ರಾಷ್ಟ್ರಪತಿ.
■.ರಾಜೀನಾಮೆ ಇವರಿಗೆ ಸಲ್ಲಿಸುವರು •┈┈┈┈• ರಾಷ್ಟ್ರಪತಿ.
●.ಯೋಜನಾ ಆಯೋಗದ ಛೇರ್ಮನ್
(Chairman, Planning Commission)
━━━━━━━━━━━━━━━━━━━━━━━━━━━
■.ಪ್ರಮಾಣವಚನ ಭೋದಿಸುವವರು •┈┈┈┈• ರಾಷ್ಟ್ರಪತಿ.
■.ರಾಜೀನಾಮೆ ಇವರಿಗೆ ಸಲ್ಲಿಸುವರು •┈┈┈┈• ರಾಷ್ಟ್ರಪತಿ.
●.ಯೋಜನಾ ಆಯೋಗದ ಸದಸ್ಯರು
(Members, Planning Commission).
━━━━━━━━━━━━━━━━━━━━━━━━━━━
■.ಪ್ರಮಾಣವಚನ ಭೋದಿಸುವವರು •┈┈┈┈• ಪ್ರಧಾನಮಂತ್ರಿ.
■.ರಾಜೀನಾಮೆ ಇವರಿಗೆ ಸಲ್ಲಿಸುವರು •┈┈┈┈• ಪ್ರಧಾನಮಂತ್ರಿ.
●.ಆರ್ಬಿಐ ಗವರ್ನರ್ (Governor, RBI ).
━━━━━━━━━━━━━━━━━━━━━━━━
■.ಪ್ರಮಾಣವಚನ ಭೋದಿಸುವವರು •┈┈┈┈• ರಾಷ್ಟ್ರಪತಿ.
■.ರಾಜೀನಾಮೆ ಇವರಿಗೆ ಸಲ್ಲಿಸುವರು •┈┈┈┈• ರಾಷ್ಟ್ರಪತಿ.
●.ಮುಖ್ಯಮಂತ್ರಿ(Chief Minister )
━━━━━━━━━━━━━━━━━━━━━━.
■.ಪ್ರಮಾಣವಚನ ಭೋದಿಸುವವರು •┈┈┈┈• ರಾಜ್ಯಪಾಲರು.
■.ರಾಜೀನಾಮೆ ಇವರಿಗೆ ಸಲ್ಲಿಸುವರು •┈┈┈┈• ರಾಜ್ಯಪಾಲರು.
●.ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ
(Chief Justice of High Court).
━━━━━━━━━━━━━━━━━━━━━━━
■.ಪ್ರಮಾಣವಚನ ಭೋದಿಸುವವರು •┈┈┈┈• ರಾಜ್ಯಪಾಲರು.
■.ರಾಜೀನಾಮೆ ಇವರಿಗೆ ಸಲ್ಲಿಸುವರು •┈┈┈┈• ರಾಷ್ಟ್ರಪತಿ.
●.ಹೈಕೋರ್ಟ್ ನ ಇತರ ನ್ಯಾಯಾಧೀಶರು
(Other Judges of High Court ).
━━━━━━━━━━━━━━━━━━━━━━━
■.ಪ್ರಮಾಣವಚನ ಭೋದಿಸುವವರು •┈┈┈┈• ರಾಜ್ಯಪಾಲರು.
■.ರಾಜೀನಾಮೆ ಇವರಿಗೆ ಸಲ್ಲಿಸುವರು •┈┈┈┈• ರಾಷ್ಟ್ರಪತಿ.
●.ಅಡ್ವೋಕೇಟ್ ಜನರಲ್(Advocate General )
━━━━━━━━━━━━━━━━━━━━━━━━━━━━━
■.ಪ್ರಮಾಣವಚನ ಭೋದಿಸುವವರು •┈┈┈┈• ರಾಜ್ಯಪಾಲರು.
■.ರಾಜೀನಾಮೆ ಇವರಿಗೆ ಸಲ್ಲಿಸುವರು •┈┈┈┈• ರಾಜ್ಯಪಾಲರು.
●.ಅಕೌಂಟೆಂಟ್ ಜನರಲ್(Accountant General ).
━━━━━━━━━━━━━━━━━━━━━━━━━━━━━━━
■.ಪ್ರಮಾಣವಚನ ಭೋದಿಸುವವರು •┈┈┈┈• ರಾಜ್ಯಪಾಲರು.
■.ರಾಜೀನಾಮೆ ಇವರಿಗೆ ಸಲ್ಲಿಸುವರು •┈┈┈┈• ರಾಜ್ಯಪಾಲರು.
●.ರಾಜ್ಯ ಲೋಕಸೇವಾ ಆಯೋಗದ ಅಧ್ಯಕ್ಷರು.
(Chairman, State Public Service Commission).
━━━━━━━━━━━━━━━━━━━━━━━━━━━━━━━━━━━━━
■.ಪ್ರಮಾಣವಚನ ಭೋದಿಸುವವರು •┈┈┈┈• ರಾಜ್ಯಪಾಲರು.
■.ರಾಜೀನಾಮೆ ಇವರಿಗೆ ಸಲ್ಲಿಸುವರು •┈┈┈┈• ರಾಜ್ಯಪಾಲರು
No comments:
Post a Comment