*ನೇಮಕಾತಿ*
*ಕೇಂದ್ರೀಯ ವಿದ್ಯಾಲಯದಲ್ಲಿ 6,205 ಬೋಧಕ ಹುದ್ದೆಗಳ ನೇಮಕಾತಿ*
ಮಾನವ ಸಂಪನ್ಮೂಲ ಕೇಂದ್ರದಡಿ ಕಾರ್ಯ ನಿರ್ವಹಿಸುತ್ತಿರುವ ಕೇಂದ್ರೀಯ ವಿದ್ಯಾಲಯವು ಒಟ್ಟು 6,205 ಬೋಧಕ ಹುದ್ದೆಗಳ ಭರ್ತಿಗೆ ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ
ಪ್ರಾಂಶುಪಾಲರು ಒಟ್ಟು ಹುದ್ದೆ : 90
ಪೋಸ್ಟ್ ಗ್ರಾಜ್ಯುಯೇಟ್ ಟೀಚರ್ಸ್ : 926 ಹುದ್ದೆ
ಟ್ರೈನ್ಡ್ ಗ್ರಾಜ್ಯುಯೇಟ್ ಟೀಚರ್ಸ್ : 926 ಹುದ್ದೆ
ಪ್ರೈಮರಿ ಟೀಚರ್ಸ್ : 4,499 ಹುದ್ದೆಗಳು
ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆ ದಿನಾಂಕ 17-10-2016 ....... *bmj*
No comments:
Post a Comment