[25/09 8:51 pm] Basayya M Jamalur: ಪ್ರಶ್ನೆಗಳು:
1. ರಾಷ್ಟ್ರೀಯ ಯಕ್ಷಗಾನ ತರಬೇತಿ ಕೇಂದ್ರ ಕರ್ನಾಟಕದಲ್ಲಿ
ಎಲ್ಲಿದೆ?
2. ಎನ್.ಟಿ.ಪಿ.ಸಿ ನ (NTPC) ವಿಸ್ತೃತ ರೂಪವೇನು?
3. ಗೋಪಾಲಕೃಷ್ಣ ಅಡಿಗರ ಯಾವ ಕೃತಿಗೆ ಪಂಪ ಪ್ರಶಸ್ತಿ ದೊರಕಿದೆ?
4. ಯುರೋಪಿನ ಯಾವ ನಗರವನ್ನು ಬಿಳಿಯ ನಗರ ಎಂದು
ಕರೆಯುತ್ತಾರೆ?
5. ಗಾಂಧೀಜಿಯವರನ್ನು ಕುರಿತು ಪ್ರಥಮ ಬಾರಿಗೆ ಕನ್ನಡದಲ್ಲಿ
ಗ್ರಂಥವನ್ನು ರಚಿಸಿದವರು ಯಾರು?
6. ಅಂಡಮಾನ್ ದ್ವೀಪಗಳಲ್ಲಿರುವ ಅತಿ ಎತ್ತರವಾದ ಶಿಖರ
ಯಾವುದು?
7. ಪರಾಗ ಸ್ಪರ್ಶಕ್ಕಾಗಿ ಕೀಟಗಳನ್ನು ಆಕರ್ಷಿಸುವ ಹೂವಿನ ಭಾಗ
ಯಾವುದು?
8. ಕಿವಿ ಪಕ್ಷಿಯ ತವರೂರು ಯಾವುದು?
9. ಅಲಹಾಬಾದ್ ಬಳಿ ಗಂಗಾನದಿಯನ್ನು ಸೇರುವ ನದಿ ಯಾವುದು?
10. ಬಳಸಿದ ವಿದ್ಯುಚ್ಚಕ್ತಿಯನ್ನು ಅಳತೆ ಮಾಡುವ ಸಾಧನ
ಯಾವುದು?
11. ಬಾಸ್ ಜಲಸಂಧಿ ಎಲ್ಲಿದೆ?
12. ಪ್ರಸಿದ್ಧ ಬೃಹದೀಶ್ವರ ದೇವಸ್ಥಾನ ಎಲ್ಲಿದೆ?
13. ವಿಶ್ವ ಸಂಸ್ಥೆ ಮಾನವ ಹಕ್ಕು ಆಯೋಗದ ಮುಖ್ಯಸ್ಥೆಯಾಗಿ
ನೇಮಕವಾದ ಭಾರತೀಯ ಮೂಲದ ಮೊದಲ ಮಹಿಳೆ ಯಾರು?
14. ಕನ್ನಡದ ಮೊದಲ ಪಾಕಶಾಸ್ತ್ರ ಕಾವ್ಯ ಯಾವುದು
15. ಭಾರತದಲ್ಲಿರುವ ರಾವಿನದಿಗಿದ್ದ ಮೊದಲ ಹೆಸರೇನು?
16. ಕಲರ್ಸ್ ಕನ್ನಡ ಚಾನಲ್ನ ಬಿಗ್ಬಾಸ್ ಸೀಸನ್-3 ನ ವಿನ್ನರ್ ಯಾರು?
17. ಉಪಾಯ ಮಾಡುವುದಕ್ಕೆ ಹೆಸರಾದ ಕಾಡು ಪ್ರಾಣಿ
ಯಾವುದು?
18. ಅಂತರೀಕ್ಷಾದಲ್ಲಿ ಧೀರ್ಘಾವಧಿ ಇದ್ದು ಬಂದ ಪ್ರಥಮ ಗಗನ
ಯಾತ್ರಿ ಯಾರು?
19. ಚಾವುಂಡರಾಯನು ಸಂಸ್ಕøತದಲ್ಲಿ ರಚಿಸಿದ ಗ್ರಂಥ
ಯಾವುದು?
20. 1990 ರಲ್ಲಿ ಮೈಸೂರಿನಲ್ಲಿ ನಡೆದ ಕನ್ನಡ ಸಾಹಿತ್ಯ
ಸಮ್ಮೇಳನದ ಅಧ್ಯಕ್ಷರು ಯಾರಾಗಿದ್ದರು?
21. ಜ್ಯಾನ್ ಡೆವಿಡ್ ಪ್ರತಿಷ್ಟಿತ ಪ್ರಶಸ್ತಿ ಪಡೆದ ಕನ್ನಡದ ಪ್ರಥಮ ವಿಜ್ಞಾನಿ
ಯಾರು?
22. ರೆವರೆಂಡ್ ಎಫ್ ಕಿಟೆಲ್ ಅವರು ಮೂಲತಃ ಯಾವ ದೇಶದವರು?
23. ಹಿಂದೂಸ್ತಾನಿ ಸಂಗೀತದಲ್ಲಿ ರಾಮಭಾವು ಕುಂದಗೋಳಕರ
ಇವರು ಯಾವ ಹೆಸರಿನಿಂದ ಪರಿಚಿತರಾಗಿದ್ದಾರೆ?
24. ಜಯಸಿಂಹ ಎಂ.ಎಲ್. ಯಾವ ಕ್ರೀಡೆಯಲ್ಲಿ ಹೆಸರು ಮಾಡಿದ್ದಾರೆ?
25. ಮಹಾವೀರನ ತಾಯಿಯ ಹೆಸರೇನು?
26. ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶರು
ಯಾರು?
27. ಮೈಸೂರಿನಲ್ಲಿ ಮೊಟ್ಟ ಮೊದಲಿಗೆ ಬಾನುಲಿ ಕೇಂದ್ರವನ್ನು
ಸ್ಥಾಪಿಸಿದವರು ಯಾರು?
28. ನಗಿಸು ಅನಿಲ ಎಂದು ಯಾವುದನ್ನು ಕರೆಯುತ್ತಾರೆ?
29. ಅಲಕಾನಂದಾ ಮತ್ತು ಮಂದಾಕಿನಿ ನದಿಗಳು ಸಂಗಮವಾಗುವ
ಸ್ಥಳ ಯಾವುದು?
30. ಈ ಚಿತ್ರದಲ್ಲಿರುವವರನ್ನು ಗುರುತಿಸಿ.
ಈ ವಾರದ ಪ್ರಸಿದ್ಧ ದಿನಾಚರಣೆಗಳು
ಫೆಬ್ರವರಿ – 14 – ಪ್ರೇಮಿಗಳ ದಿನ
ಉತ್ತರಗಳು:
1. ಉಡುಪಿ
2. ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಶನ್
3. ಸುವರ್ಣ ಪುತ್ಥಳಿ
4. ಬೆಲ್ಗ್ರೇಡ್
5. ಹರ್ಡೇಕರ ಮಂಜಪ್ಪ
6. ಸ್ಯಾಡಲ್ ಶಿಖರ
7. ಪುಷ್ಪದಳ
8. ದಕ್ಷಿಣ ಅಮೇರಿಕಾ
9. ಯಮುನಾ ನದಿ
10. ವೋಲ್ಟಾ ಮೀಟರ್
11. ಇಂಗ್ಲೆಂಡ್-ಫ್ರಾನ್ಸ್ ನಡುವೆ
12. ತಂಜಾವೂರು
13. ನವನೀತಂ ಪಿಳ್ಳೈ
14. ಸೂಪ ಶಾಸ್ತ್ರ
15. ಸಿಂಧೂ
16. ನಟಿ ಶೃತಿ
17. ತೋಳ
18. ವ್ಯಾಲೇರಿ ರಿಯುಮಿನ್
19. ಚರಿತ್ರಸಾರ
20. ಕೆ.ಎಸ್.ನರಸಿಂಹಸ್ವಾಮಿ
21. ಸಿ.ಎಲ್.ಆರ್.ರಾವ್
22. ಜರ್ಮನಿ
23. ಸವಾಯಿ ಗಂಧರ್ವ
24. ಕ್ರಿಕೇಟ್
25. ತ್ರಿಶಲಾದೇವಿ
26. ಎಚ್.ಜೆ.ಕನಿಯಾ
27. ಎಂ.ವಿ.ಗೋಪಾಲಸ್ವಾಮಿ
28. ನೈಟ್ರಸ್ ಆಕ್ಸೈಡ್
29. ರುದ್ರ ಪ್ರಯಾಗ
30. ಕೆ.ವಿ.ಸುಬ್ಬಣ್ಣ (ರಂಗಕರ್ಮಿ)
[25/09 8:52 pm] Basayya M Jamalur: ಪ್ರಶ್ನೆಗಳು:-
1. ಭಾರತೀಯ ಸ್ಟೇಟ್ಬ್ಯಾಂಕ್ ಯಾವ ವಿದೇಶದಲ್ಲಿ ತನ್ನ ಪ್ರಥಮ
ಶಾಖೆ ಪ್ರಾರಂಭಿಸಿತು?
2. ಗೇಲ್ (GAIL) ನ ವಿಸ್ತೃತ ರೂಪವೇನು?
3. ವಿಲಿಯಂ ಹಾರ್ವೆ ಕಂಡುಹಿಡಿದ ಗ್ರಹ ಯಾವುದು?
4. ಮಿಲಿಟರಿ ಕಾಲೇಜ್ ಆಫ್ ಎಲೆಕ್ಟ್ರಾನಿಕ್ಸ್ ಆಂಡ್ ಮೆಕಾನಿಕಲ್
ಇಂಜಿನಿಯರಿಂಗ್ ಎಲ್ಲಿದೆ?
5. ಭಾರತೀಯ ಶುಷ್ಕ ತೋಟಗಾರಿಕೆ ಸಂಶೋಧನಾ ಸಂಸ್ಥೆ ಎಲ್ಲಿದೆ?
6. ದ್ರುಪದ್ ಸಂಗೀತ ಶೈಲಿಯಲ್ಲಿ ನುಡಿಸುವ ಲಯವಾದ್ಯ
ಯಾವುದು?
7. ಲೇಸರ್ ರೂಪತಾಳಿದ ವರ್ಷ ಯಾವುದು?
8. ಈಜಿಪ್ಟ್ ನೈಲ್ ನದಿಯ ವರದಾನ ಎಂದು ಹೇಳಿದವರು ಯಾರು?
9. ಪ್ರಧಾನಿ ನರೇಂದ್ರಮೋದಿಯವರು ಜನಿಸಿದ ಊರು
ಯಾವುದು?
10. ಭಾರತದ ಸಂಸ್ಕøತ ವ್ಯಾಕರಣದ ಪಿತಮಹಾ ಎಂದು ಯಾರನ್ನು
ಕರೆಯುತ್ತಾರೆ?
11. ಆಫ್ರಿಕಾದಲ್ಲಿರುವ ಅತಿದೊಡ್ಡ ಸರೋವರ ಯಾವುದು?
12. ಭಾರತೀಯ ವಿಜ್ಞಾನ ಕಾಂಗ್ರೇಸ್ನ 85 ನೇ ಅಧಿವೇಶನ ನಡೆದ
ಸ್ಥಳ ಯಾವುದು?
13. ಕನ್ನಡದ ಸಾಹಿತ್ಯದಲ್ಲಿ ಹಾಸ್ಯ ಎಂಬ ಸಂಶೋಧನಾ
ಪ್ರಬಂಧವನ್ನು ಬರೆದವರು ಯಾರು?
14. ಆಸ್ಕರ್ ಆವಾರ್ಡ್ ಯಾವ ಕ್ಷೇತ್ರಕ್ಕೆ ಸಂಬಂಧಿಸಿದ್ದು?
15. ಕನ್ನಡದ ಜಾನಪದ ಸಾಹಿತ್ಯಕ್ಕೆ ಗಣನೀಯ ಸೇವೆ ಸಲ್ಲಿಸಿದ
ಮುಸ್ಲಿಂ ವಿದ್ವಾಂಸ ಯಾರು?
16. ನಮ್ಮ ವಿಶ್ವ ನಿಧಾನವಾಗಿ, ನಿರಂತರವಾಗಿ ಹಿಗ್ಗುತ್ತಿರುವುದನ್ನು
ಪತ್ತೆ ಹಚ್ಚಿರುವ ವಿಜ್ಞಾನಿ ಯಾರು?
17. ವಿದ್ಯುತ್ ಇಸ್ತ್ರಿ ಪೆಟ್ಟಿಗೆಯಲ್ಲಿ ಕಾದು ಬಿಸಿಯಾಗಲು ಬಳಸುವ
ವಸ್ತು ಯಾವುದು?
18. ಪೂನಾ ಸೇವಾ ಸದನ್ ಪ್ರಾರಂಭಿಸಿದವರು ಯಾರು?
19. ಎರಡನೇಯದಾಗಿ ಕರ್ನಾಟಕದಲ್ಲಿ ರಾಷ್ಟ್ರಪತಿ ಆಡಳಿತ
ಜಾರಿಯಾದಾಗ ಇದ್ದ ಮುಖ್ಯಮಂತ್ರಿ ಯಾರು?
20. ಋಗ್ವೇದದ ಪ್ರಕಾರ ನಮ್ಮ ಪುರಾಣಗಳೆಷ್ಟು?
21. ಬಾಲಿಮೆಲಾ ಜಲವಿದ್ಯುತ್ ಸ್ಥಾವರ ಯಾವ ರಾಜ್ಯದಲ್ಲಿದೆ?
22. ಭಾರತದ ಹೆಬ್ಬಾಗಿಲು ಎಂದು ಯಾವ ನಗರವನ್ನು
ಕರೆಯುತ್ತಾರೆ?
23. ಮೊದಲನೆಯ ಪಾಣಿಪತ್ ಯುದ್ಧ ಯಾವ ಎರಡು ಬಣಗಳ ನಡುವೆ
ನಡೆಯಿತು?
24. ಒನ್ ಡೇ ವಂಡರ್ಸ್ ಪುಸ್ತಕ ಬರೆದ ಕ್ರಿಕೆಟ್ ಆಟಗಾರ ಯಾರು?
25. ಹೃದಯ ಬಡಿತದ ನಕ್ಷಾ ರೂಪದ ಚಿತ್ರಣ ನೀಡಲು ಬಳಸುವ
ಸಾಧನ ಯಾವುದು?
26. ಹೆಚ್ಚು ಆಕಾಶವಾಣಿ ನಿಲಯಗಳು ಮತ್ತು ದೂರದರ್ಶನ
ನಿಲಯಗಳು ಇರುವ ರಾಷ್ಟ್ರ ಯಾವುದು?
27. ನೋವಿನ ತೀವ್ರತೆಯನ್ನು ಯಾವ ಉಪಕರಣದಿಂದ
ಅಳೆಯುತ್ತಾರೆ?
28. ನೌಕಾ ಚರಿತಂ ಕಾವ್ಯದ ಕರ್ತೃ ಯಾರು?
29. ಕ್ರೀಡಾ ಕ್ಷೇತ್ರಕ್ಕೆ ನೀಡುವ ಅರ್ಜುನ ಪ್ರಶಸ್ತಿಯನ್ನು
ಯಾವ ವರ್ಷದಿಂದ ಪ್ರಾರಂಭಿಸಲಾಯಿತು?
30. ಈ ಚಿತ್ರದಲ್ಲಿರುವವರನ್ನು ಗುರ್ತಿಸಿ.
ಉತ್ತರಗಳು:
1. ಒಮನ್
2. ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್
3. ಯುರೇನಸ್
4. ಸಿಕಂದರಾಬಾದ್
5. ಬಿಕನೆರ್ (ರಾಜಸ್ತಾನ)
6. ಪಖವಾಜ್
7. 1960
8. ಹೆರೋಡೋಟಸ್
9. ವಾದ್ನಗರ
10. ಪಾಣಿನಿ
11. ಉಗಾಂಡಾ ಸರೋವರ
12. ಹೈದರಾಬಾದ್
13. ಡಾ||ಎಂ.ಎಸ್.ಸುಂಕಾಪುರ
14. ಸಿನಿಮಾಕ್ಷೇತ್ರ
15. ಕರಿಂ ಖಾನ್
16. ಡಾಪ್ಲರ್
17. ನೈಕ್ರೋಮ್
18. ಜ್ಯೋತಿ ಬಾಪುಲೆ
19. ದೇವರಾಜ ಅರಸ್
20. ಹದಿನೆಂಟು
21. ಓರಿಸ್ಸಾ
22. ಮುಂಬೈ
23. ಬಾಬರ್ ಮತ್ತು ಇಬ್ರಾಹಿಂ ಲೂಧಿ
24. ಸುನೀಲ್ ಗವಾಸ್ಕರ್
25. ಎಲೆಕ್ಟ್ರೋ ಕಾರ್ಡಿಯೋಗ್ರಾಫಿ
26. ಅಮೇರಿಕಾ
27. ಆಲ್ಗೋಮೀಟರ್
28. ತ್ಯಾಗರಾಜರು
29. 1961
30. ಕ್ಯಾಸಬಳ್ಳಿ ಚೆನ್ನಿಗರಾಯ ರಡ್ಡಿ (ಕೆ.ಸಿ.ರಡ್ಡಿ)
[25/09 8:53 pm] Basayya M Jamalur: ಪ್ರಶ್ನೆಗಳು
1. ಶಾಸ್ತ್ರೀಯ ಸಂಗೀತದ ಹಾಡುಗಾರಿಕೆಯಲ್ಲಿ ಅತಿಪುರಾತನ
ಶೈಲಿ ಯಾವುದು?
2. ಆರ್.ಐ.ಟಿ.ಇ.ಎಸ್ (RITES)ನ ವಿಸ್ತೃತ ರೂಪವೇನು?
3. ಗಣಿತದ ಬಗ್ಗೆ ಮೊದಲು ಅಚ್ಚಾದ ಕೃತಿ ಯಾವುದು?
4. ತ್ರಿಪದಿಯ ಲಕ್ಷಣವನ್ನು ಮೊಟ್ಟ ಮೊದಲಿಗೆ ಹೇಳಿದವರು
ಯಾರು?
5. ಕನ್ನಡದ ಪ್ರಥಮ ಮಹಿಳಾ ನಿರ್ಮಾಪಕಿ ಯಾರು?
6. ಗೆಲಿಲಿಯೋನ ಮೊದಲ ವೈಜ್ಞಾನಿಕ ಸಂಶೋಧನೆ ಯಾವುದು?
7. ಅಡಿಗೆ ಗ್ಯಾಸ್ನಲ್ಲಿರುವ ಅನಿಲ ಯಾವುದು?
8. ಫಾಹಿಯಾನನು ಭಾರತಕ್ಕೆ ಯಾರ ಕಾಲದಲ್ಲಿ ಭೇಟಿ ನೀಡಿದನು?
9. ರಿಕೆಟ್ಸ್ ಕಾಯಿಲೆ ಯಾವ ವಿಟಮಿನ್ ಕೊರತೆಯಿಂದ ಬರುತ್ತದೆ?
10. ಹೌರಾ ಸೇತುವೆ ಯಾವ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ?
11. ಅಣು ರಿಯಾಕ್ಟರ್ನಲ್ಲಿ ಬಳಸುವ ಇಂಧನ ಯಾವುದು?
12. ಸಣ್ಣ ಕಥೆಗಳ ಜನಕ ಎಂದು ಖ್ಯಾತರಾಗಿದ್ದವರು ಯಾರು?
13. ಮಾನವ ದೇಹದ ಅತಿದೊಡ್ಡ ಜೀರ್ಣಕೋಶ ಯಾವುದು?
14. ಪ್ರಸಿದ್ಧ ಐಹೊಳೆ ಶಾಸನವನ್ನು ರಚಿಸಿದವರು ಯಾರು?
15. ಋಗ್ವೇದದ ಪುರುಷ ಸೂತ್ರವು ಯಾವುದನ್ನು
ವಿವರಿಸುತ್ತದೆ?
16. ರಕ್ತ ಗೆಡ್ಡೆ ಕಟ್ಟದಂತೆ ತಡೆಯುವ ವಿಟಮಿನ್ ಯಾವುದು?
17. ಕಪ್ಪೆಯ ಹೃದಯದಲ್ಲಿ ಎಷ್ಟು ಭಾಗಗಳಿವೆ?
18. ಕೇಂದ್ರ ಸರ್ಕಾರಕ್ಕೆ ಯಾವುದರಿಂದ ಹೆಚ್ಚಿನ ತೆರಿಗೆ ಆದಾಯ
ಬರುತ್ತದೆ?
19. ಥೈವಾನ್ ದೇಶದ ಮೊದಲ ಹೆಸರೇನು?
20. ವೇದಕಾಲದ ಸೋಮನಾಥ ದೇವಾಲಯ ಎಲ್ಲಿದೆ?
21. ಕರ್ನಾಟಕದ ಶಾಸನ ಪಿತಾಮಹ ಎಂದು ಯಾರನ್ನು
ಕರೆಯುತ್ತಾರೆ?
22. ಗಾಲಾಪಾಗಲ್ ದ್ವೀಪದಲ್ಲಿ ಡಾರ್ವಿನ್ ಅವರನ್ನು ಆಕರ್ಷಿಸಿದ
ಪಕ್ಷಿ ಯಾವುದು?
23. ಹೈಸ್ಕೂಲ್ನಲ್ಲಿ ಕನ್ನಡ ಪ್ರಥಮ ಭಾಷೆಯಾಗಬೇಕೆಂದು
ಗೋಕಾಕ ಚಳುವಳಿ ಆರಂಭವಾದ ವರ್ಷ ಯಾವುದು?
24. ಪ್ರಪಂಚದ ಮೊದಲ ಮಹಿಳಾ ಪ್ರಧಾನಿ ಯಾರು?
25. ಭಾರತದಲ್ಲಿ ಮೊದಲ ಅಂಚೆ ಕಛೇರಿ ಪ್ರಾರಂಭವಾದ ವರ್ಷ
ಯಾವುದು?
26. ಮಹಾವೀರರು ಜೈನ್ ಧರ್ಮದ ಎಷ್ಟನೇಯ ತೀರ್ಥಂಕರರು?
27. ವಿಮಾನದ ವೇಗವನ್ನು ಅಳೆಯುವ ಸಾಧನ ಯಾವುದು?
28. ಹಿಮಾಲಯದ ಯಾವ ದೇವಸ್ಥಾನದಲ್ಲಿ ಕೇರಳದ
ನಂಬೂದರಿಗಳು ಅರ್ಚಕರಾಗಿದ್ದಾರೆ?
29. ಲಕ್ನೋದಲ್ಲಿ 1857ರ ಬಂಡಾಯದ ನೇತೃತ್ವವನ್ನು
ವಹಿಸಿದ್ದವರು ಯಾರು?
30. ಈ ಚಿತ್ರದಲ್ಲಿರುವವರನ್ನು ಗುರ್ತಿಸಿ.
ಉತ್ತರಗಳು
1. ದ್ರುಪದ ಶೈಲಿ
2. ರೈಲ್ ಇಂಡಿಯಾ ಟೆಕ್ನಿಕಲ್ ಆಂಡ್ ಇಕನಾಮಿಕ್ ಸರ್ವೀಸ್
3. ಟ್ರೇವಿಸೋ ಅರಿಥ್ಮೆಟಿಕ್
4. ನಾಗವರ್ಮ
5. ಎಮ್.ವಿ.ರಾಜಮ್ಮ
6. ಪೆಂಡುಲಂ
7. ಬ್ಯೂಟೇನ್
8. ಗುಪ್ತರು
9. ವಿಟಮಿನ್-ಡಿ
10. ಹೂಗ್ಲಿ
11. ಯುರೇನಿಯಂ
12. ಮಾಸ್ತಿ ವೆಂಕಟೆಶ್ ಅಯ್ಯಂಗಾರ್
13. ಲೀವರ್
14. ರವಿಕೀರ್ತಿ
15. ಚತುರ್ವರ್ಣ
16. ವಿಟಮಿನ್-ಕೆ
17. ಮೂರು
18. ಅಬಕಾರಿ ಸುಂಕ
19. ಫಾರ್ಮೋಸಾ
20. ರಾಜಕೋಟ್ (ಗುಜರಾತ್)
21. ಬಿ.ಎಲ್.ರೈಸ್
22. ಪಿಂಚ್ ಪಕ್ಷ
23. 1982
24. ಸಿರಿಮಾವೋ ಭಂಡಾರ್ ನಾಯಿಕ
25. 1796
26. 24ನೇ
27. ಟಿಕೋ ಮೀಟರ್
28. ಬದರೀನಾಥ
29. ಬೇಗಂ ಹಜರತ್ ಮಹಲ್
30. ಚೆನ್ನವೀರ ಕಣವ
[25/09 8:54 pm] Basayya M Jamalur: ಪ್ರಶ್ನೆಗಳು
೧. ಕಲ್ಯಾಣ ಚಾಲುಕ್ಯರ ವಿಕ್ರಮಾದಿತ್ಯ ಆರಂಭಿಸಿದ ಹೊಸ
ಕಾಲಗಣನೆ ಯಾವುದು?
೨. ಯು.ಎನ್.ಐ ನ ವಿಸ್ತೃತ ರೂಪವೇನು?
೩. ನ್ಯಾಷನಲ್ ಜಿಯೋಫಿಜಿಕಲ್ ರಿಸರ್ಚ್ ಇನ್ಸ್ಟಿಟ್ಯೂಟ್ ಎಲ್ಲಿದೆ?
೪. ಸಾವಿರ ಸರೋವರಗಳ ನಾಡು ಎಂದು ಯಾವುದನ್ನು
ಕರೆಯುತ್ತಾರೆ?
೫. ’ಬುಲ್ಸ್’ ’ಬೇರ್ಸ್’ ಎಂಬ ಪದಗಳು ಯಾವ ಉದ್ಯಮಕ್ಕೆ
ಸಂಬಂಧಿಸಿವೆ?
೬. ಅರ್ಥಶಾಸ್ತ್ರವು ಮಾನವ ಜೀವನದ ದೈನಂದಿನ
ವ್ಯವಹಾರಗಳನ್ನು ಕುರಿತು ಅಧ್ಯಯನವಾಗಿದೆ. ಈ ವ್ಯಾಖ್ಯೆ
ನೀಡಿದವರು ಯಾರು?
೭. ಭಾರತೀಯ ದ್ವಿದಳ ಧಾನ್ಯ ಸಂಶೋಧನಾ ಸಂಸ್ಥೆ ಎಲ್ಲಿದೆ?
೮. ಪರಿಸರ ವಿಜ್ಞಾನಗಳ ಶಾಸ್ತ್ರವನ್ನು ಇಂಗ್ಲೀಷ್ನಲ್ಲಿ ಏನೆಂದು
ಕರೆಯುತ್ತಾರೆ?
೯. ಉಕಾಯ್ ನೀರಾವರಿ ಯೋಜನೆ ಯಾವ ನದಿಗೆ ಸಂಬಂಧಿಸಿದೆ?
೧೦. ಲೋಕಸಭೆ ವಿಸರ್ಜನೆಗೆ ಶಿಫಾರಸ್ಸು ಮಾಡುವವರು ಯಾರು?
೧೧. ರಕ್ತದ ಒತ್ತಡವನ್ನು ಪರೀಕ್ಷಿಸಲು ಬಳಸುವ ಉಪಕರಣ
ಯಾವುದು?
೧೨. ಟೆರಕೋಟಾ ಕಲಾ ಪ್ರಚಾರಕ್ಕೆ ಅಂತರಾಷ್ಟ್ರೀಯ ಪ್ರಶಸ್ತಿ
ಪಡೆದ ಕರ್ನಾಟಕದ ಮೊದಲ ಕಲಾವಿದೆ ಯಾರು?
೧೩. ಅತಿವೇಗವಾಗಿ ಬೆಳೆಯುವ ಮರ ಯಾವುದು?
೧೪. ಭಾರತೀಯ ರಸಾಯನ ಸಂಸ್ಥೆಯ ಸಂಸ್ಥಾಪಕರು ಯಾರು?
೧೫. ಕುಟುಂಬ ಯೋಜನೆಯನ್ನು ಅಳವಡಿಸಿಕೊಂಡ ಪ್ರಥಮ
ರಾಷ್ಟ್ರ ಯಾವುದು?
೧೬. ತಲ್ವಾಡಿ ಇದು ಯಾವ ವ್ಯಕ್ತಿಗೆ ಸಂಬಂಧಿಸಿದ ಸ್ಥಳವಾಗಿದೆ?
೧೭. ದಕ್ಷಿಣ ಅಮೇರಿಕಾದಲ್ಲಿ ಕಂಡುಬರುವ ಅತಿದೊಡ್ಡ ನದಿ
ಯಾವುದು?
೧೮. ಕೃಷಿಯಲ್ಲಿ ಅಧಿಕ ಇಳುವರಿ ವೈವಿಧ್ಯಮಯ ಕಾರ್ಯಕ್ರಮ ಜಾರಿಗೆ
ಬಂದ ವರ್ಷ ಯಾವುದು?
೧೯. ಮಹಾಭಾರತವನ್ನು ಪರ್ಷಿಯನ್ ಭಾಷೆಗೆ ಅನುವಾದಿಸಿದ ಕವಿ
ಯಾರು?
೨೦. ಕರ್ನಾಟಕದ ಕಬೀರ ಎಂದು ಯಾರನ್ನು ಕರೆಯುತ್ತಾರೆ?
೨೧. ಸ್ವತಂತ್ರ ಕಾಲದ ದಿನ ಪತ್ರಿಕೆಯಾದ ಯುಗಾಂತರ ಪತ್ರಿಕೆಯ
ಸಂಪಾದಕರು ಯಾರಾಗಿದ್ದರು?
೨೨. ಪ್ರಾಥಮಿಕ ವಿದ್ಯಾಭಿವೃದ್ದಿಗಾಗಿ ಕೇಂದ್ರ ಸರ್ಕಾರ ಏರ್ಪಾಡು
ಮಾಡಿದ ನಿಧಿಯ ಹೆಸರೇನು?
೨೩. ಮೂತ್ರ ಜನಕಾಂಗದಲ್ಲಿ ಯಾವ ಆಮ್ಲವು
ಗಟ್ಟಿಯಾಗುವುದರಿಂದ ಕಲ್ಲುಗಳು ಉಂಟಾಗುತ್ತದೆ.
೨೪. ೧೯೪೩-೧೯೪೯ ರ ಅವಧಿಯಲ್ಲಿ ಭಾರತದ ರಿಸರ್ವ್ ಬ್ಯಾಂಕಿನ ಗವರ್ನರ್
ಯಾರಾಗಿದ್ದರು?
೨೫. ಪೆನ್ಸಿಲಿನ್ ಎಂಬ ಜೀವನಿರೋಧಕವನ್ನು ಯಾವ ಶಿಲೀಂಧ್ರದಿಂದ
ಪಡೆಯಲಾಗಿದೆ?
೨೬. ಪೋಲೋ ಆಟದಲ್ಲಿ ಎಷ್ಟು ಜನ ಆಟಗಾರರಿರುತ್ತಾರೆ?
೨೭. ಕುವೈತ್ನ ಸಂಸತ್ತಿನ ಹೆಸರೇನು?
೨೮. ವಿಶ್ವದಲ್ಲಿ ಅತೀ ಹೆಚ್ಚು ವಲಸಿಗ ಜನಸಂಖ್ಯೆ ಇರುವ ದೇಶ
ಯಾವುದು?
೨೯. ಭಾರತದಲ್ಲಿ ಮೊದಲ ಬಾರಿಗೆ ಸುನಾಮಿ ಕಂಡುಬಂದ ವರ್ಷ
ಯಾವುದು?
೩೦. ಈ ಚಿತ್ರದಲ್ಲಿರುವವರನ್ನು ಗುರ್ತಿಸಿ.
ಈ ವಾರದ ಪ್ರಸಿದ್ದ ದಿನಾಚರಣೆಗಳು
ಜನವರಿ – ೨೫ – ಭಾರತ ಪ್ರವಾಸೋದ್ಯಮ ದಿನ
ಜನವರಿ -೨೬ – ಗಣರಾಜ್ಯೋತ್ಸವ, ವಿಶ್ವ ಶುಂಕ ದಿನ
ಜನವರಿ – ೩೦ – ಹುತಾತ್ಮರ ದಿನ, ವಿಶ್ವ ಕುಷ್ಠರೋಗ ನಿರ್ಮೂಲನಾ ದಿನ
ಉತ್ತರಗಳು:-
೧. ವಿಕ್ರಮಶಕೆ
೨. ಯುನೈಟೆಡ್ ನ್ಯೂಸ್ ಆಫ್ ಇಂಡಿಯಾ
೩. ಹೈದರಾಬಾದ್
೪. ಫಿನ್ಲೆಂಡ್
೫. ಷೇರು, ಸೆಕ್ಯುರಿಟಿಗಳ ಮಾರುಕಟ್ಟೆ
೬. ಆಲ್ಪ್ರೆಡ್ ಮಾರ್ಷಲ್
೭. ಕಾನ್ಪುರ (ಉತ್ತರ ಪ್ರದೇಶ)
೮. ಇಕಾಲಜಿ
೯. ತಪತಿ
೧೦. ಪ್ರಧಾನಮಂತ್ರಿ
೧೧. ಸ್ಪೈಗೋ ಮಾನೋವೀಟರ್
೧೨. ಎನ್.ಪುಷ್ಪಮಾಲ
೧೩. ಬಿದಿರು
೧೪. ಆಚಾರ್ಯ.ಪಾ.ಸಾ.ರೇ.
೧೫. ಭಾರತ
೧೬. ಗುರುನಾನಕ್
೧೭. ಅಮೇಜಾನ್
೧೮. ೧೯೬೬
೧೯. ಅಬುಲ್ ಫೈಜಿ
೨೦. ಶಿಶುನಾಳ ಷರೀಪರು
೨೧. ಬರೀಂದ್ರ ಕುಮಾರ್ ಘೋಷ್
೨೨. ಪ್ರಾಥಮಿಕ ಶಿಕ್ಷಕೋಶ
೨೩. ಯೂರಿಕ್ ಆಮ್ಲ
೨೪. ದೇಶಮುಖ
೨೫. ಪೆನಿನಿಲಿಯಂ ನೋಟೀಟಮ್
೨೬. ೪
೨೭. ನ್ಯಾಷನಲ್ ಅಸೆಂಬ್ಲಿ
೨೮. ಅಮೇರಿಕಾ
೨೯. ೧೯೪೧
೩೦. ಮಂಜುಳ ಸೂದ್ (ಬ್ರಿಟನ್ನಲ್ಲಿ ಮೇಯರ್ ಆದ ಮೊದಲ
ಭಾರತೀಯ ಮಹಿಳೆ)
[25/09 8:55 pm] Basayya M Jamalur: ಪ್ರಶ್ನೆಗಳು:
೧. ರೋಮನ್ನರ ಎರಡು ಮುಖಗಳ ಯಾವ ದೇವತೆಯ ಹೆಸರಿನಿಂದ
ಜನವರಿ ತಿಂಗಳಿಗೆ ಹೆಸರನ್ನಿಡಲಾಗಿದೆ?
೨. ಐ.ಎಫ್.ಆರ್.ಐ (IFRI)ನ ವಿಸ್ತೃತ ರೂಪವೇನು?
೩. ನವಗಿರಿನಂದ ಇದು ಯಾರ ಕಾವ್ಯನಾಮಗಿದೆ?
೪. ಭೂಮಿಗೆ ಅತಿ ಸಮೀಪದಲ್ಲಿರುವ ಸೌರವ್ಯೂಹದಾಚೆಗಿನ ನಕ್ಷತ್ರ
ಯಾವುದು?
೫. ರಣರಿಸಕ ಎಂಬ ಬಿರುದನ್ನು ಪಡೆದಿದ್ದ ಚಾಲಕ್ಯ ದೊರೆ ಯಾರು?
೬. ಐಸ್ ಕ್ರೀಂ ಬೇಗ ಗಡ್ಡೆಕಟ್ಟಲು ಏನನ್ನು ಬೆರೆಸುತ್ತಾರೆ?
೭. ಶಿಲೀಂಧ್ರಗಳ ಅಧ್ಯಯನಕ್ಕೆ ಆಂಗ್ಲ ಭಾಷೆಯಲ್ಲಿ ಏನೆಂದು
ಕರೆಯುತ್ತಾರೆ?
೮. ಕುತುಬ್ ಮಿನಾರ್ ಆವರಣದಲ್ಲಿರುವ ಅಲೈ ದರ್ವಾಜ್ ಸುಂದರ
ಬಾಗಿಲನ್ನು ಕಟ್ಟಿಸಿದ ಸುಲ್ತಾನ್ ಯಾರು?
೯. ಕಿಂಡರ್ ಗಾರ್ಟನ್ ಕಲ್ಪನೆ ನೀಡಿದವರು ಯಾರು?
೧೦. ಹತ್ತು ಸಾವಿರ ಚಿಮಣಿಗಳ ಕಣಿವೆ ಏಂದು ಕರೆಯಲ್ಪಡುವ ಉತ್ತರ
ಅಮೇರಿಕದ ಪ್ರಾಂತ್ಯ ಯಾವುದು?
೧೧. ಹ್ಯೂಗಿನ್ಸ್ ಉಪಕರಣವನ್ನು ಟೈಟಾನ್ ಉಪಗ್ರಹಕ್ಕೆ
ಕೊಂಡೊಯ್ದ ಕ್ಷಿಪಣಿ ನೌಕೆ ಯಾವುದು?
೧೨. ಕನ್ನಡದಲ್ಲಿ ವೈದ್ಯ ಸಾಹಿತ್ಯವನ್ನು ಜನಪ್ರಿಯಗೊಳಿಸಿದ
ಲೇಖಕಿ ಯಾರು?
೧೩. ಮನುಷ್ಯನ ದೇಹದಲ್ಲಿರುವ ಕ್ರೋಮೋಜೋಮಗಳ
ಸಂಖ್ಯೆ ಎಷ್ಷು?
೧೪. ಈಸ್ಟ್ನ್ನು ಬಳಸಿ ಮೊದಲಿಗೆ ಬ್ರೇಡ್ಡನ್ನು ತಯಾರಿಸಿದ ದೇಶ
ಯಾವುದು?
೧೫. ಹೈಕೋರ್ಟಿನ ನ್ಯಾಯಾಧೀಶರರನ್ನು ನೇಮಿಸುವರು
ಯಾರು?
೧೬. ನೆಲದ ಶುಚಿತ್ವಕ್ಕೆ ಬಳಸುವ ಫೆನಾಯಿಲ್ನ ರಾಸಾಯನಿಕ
ಹೆಸರೇನು?
೧೭. ಮೈಸೂರು ವಿಶ್ವವಿಧ್ಯಾನಿಲಯ ಪ್ರಾಂರಭವಾದ ವರ್ಷ
ಯಾವುದು?
೧೮. ಅಕಾಂಕಾಗ್ವೆ ಶಿಖರ ಯಾವ ಖಂಡದಲ್ಲಿದೆ?
೧೯. ನೆಪ್ಟೂನ್ ಗ್ರಹದ ಪತ್ತೆಗೆ ಕಾರಣವಾದ ನಿಯಮ ಯಾವುದು?
೨೦. ತಮಿಳರು ಪ್ರಾರಂಭದಲ್ಲಿ ಬಳಸುತ್ತಿದ್ದ ಲಿಪಿ ಯಾವುದು?
೨೧. ಥೋರಿಯಂ ಅಧಿಕವಾಗಿ ದೊರೆಯುವ ರಾಜ್ಯ ಯಾವುದು?
೨೨. ಗಿರೀಶ ಕಾರ್ನಾಡರ ತುಘಲಕನ ಪಾತ್ರದಿಂದ ಖ್ಯಾತರಾಗಿದ್ದ
ನಟ ಯಾರು?
೨೩. ಮಾನವನ ಉಗುರುಗಳು ಯಾವುದರಿಂದ ರೂಪಗೊಂಡಿವೆ?
೨೪. ಕೌರು ಬಾಹ್ಯಾಕಾಶ ಸಂಸ್ಥೆ ಎಲ್ಲಿದೆ?
೨೫. ಬಹುದಿನದ ಭಾರತೀಯ ಸಂಪಾದಕತ್ವದ ಪತ್ರಿಕೆಯಾದ ಬಂಗಾಳಿ
ನಿಯತಕಾಲಿಕೆ ಸಂವದ್ ಕೌಮುದಿಯನ್ನು ಪ್ರಾರಂಭಿಸಿದವರು ಯಾರು?
೨೬. ಪ್ರಾಚ್ಯ ಸ್ಮಾರಕಗಳ ರಕ್ಷಣಾ ಕಾಯ್ದೆಯನ್ನು ಜಾರಿಗೆ
ತಂದವರು ಯಾರು?
೨೭. ದೇವನಾಂಪ್ರಿಯ ಅಶೋಕನೆಂದು ಸೂಚಿಸುವ ಶಾಸನ
ಯಾವುದು?
೨೮. ಕನ್ನಡದಲ್ಲಿ ಗಜಾಷ್ಟಕ ಎಂಬ ಕೃತಿಯನ್ನು ರಚಿಸಿದ ಶಿವಮಾರನಿಗೆ
ಇದ್ದ ಬಿರುದು ಯಾವುದು?
೨೯. ಪ್ರಧಾನಿ ನೇತೃತ್ವದಲ್ಲಿ ಮಂತ್ರಿ ಮಂಡಲವಿರಬೇಕೆಂದು
ಯಾವ ವಿಧಿ ತಿಳಿಸುತ್ತದೆ?
೩೦. ಈ ಚಿತ್ರದಲ್ಲಿರುವವರನ್ನು ಗುರ್ತಿಸಿ.
ಉತ್ತರಗಳು
೧. ಜಾನಸ್
೨. ಇಂಡಿಯನ್ ಫಾರೆಸ್ಟ್ ರಿಸರ್ಚ್ ಇನ್ಸ್ಸ್ಟಿಟ್ಯೂಟ್
೩. ಎಂ.ರಂಗರಾಯ
೪. ಪ್ರಾಕ್ಸಿಮಾ ಸೆಂಟಾರಿ
೫. ವಿಕ್ರಮಾದಿತ್ಯ
೬. ಜಿಲೆಟಿನ್
೭. ಮೈಕೋಲಜಿ
೮. ಅಲ್ಲಾ – ಉದ್ – ದಿನ್ – ಖಿಲ್ಜಿ
೯. ಫ್ರೊಬೇಲ್
೧೦. ಆಲಾಸ್ಕ್
೧೧. ಕ್ಯಾಸಿನಿ
೧೨. ಡಾ||ಅನುಪಮಾ ನಿರಂಜನ
೧೩. ೪೬
೧೪. ಈಜಿಪ್ಟ್
೧೫. ರಾಷ್ಟ್ರಪತಿ
೧೬. ಕಾರ್ಬಾಲಿಕ್ ಆಮ್ಲ
೧೭. ೧೯೧೬
೧೮. ದಕ್ಷಿಣ ಅಮೇರಿಕಾ
೧೯. ವಿಶ್ವವ್ಯಾಪಿ ಗುರುತ್ವ ನಿಯಮ
೨೦. ಬ್ರಾಹ್ಮಿಲಿಪಿ
೨೧. ಕೇರಳ
೨೨. ಸಿ.ಆರ್.ಸಿಂಹ
೨೩. ಕೊರೋಟಿನ್ ಎಂಬ ಮೃತ ಪ್ರೋಟಿನಗಳಿಂದ
೨೪. ಫ್ರೆಂಚ್ ಗಯಾನಾ
೨೫. ಸತ್ಯನಂದ ಅಗ್ನೀಹೋತ್ರಿ
೨೬. ಕರ್ಜನ್
೨೭. ಮಸ್ಕಿ ಶಾಸನ
೨೮. ಸೈಗೊಟ್ಟ ಶಿವಕುಮಾರ
೨೯. ೭೪
೩೦. ದೇವುಡು ನರಸಿಂಹಶಾಸ್
[25/09 8:55 pm] Basayya M Jamalur: ಪ್ರಶ್ನೆಗಳು
1. ನೆಹರೂ ಸಾಕ್ಷರತಾ ಪ್ರಶಸ್ತಿಯನ್ನು ನೀಡುವ ಸಂಸ್ಥೆ
ಯಾವುದು?
2. ಎಸ್.ಐ.ಟಿ.ಈ ನ ವಿಸ್ತೃತ ರೂಪವೇನು?
3. ಬೀರ್ಬಲ್ ಸಾಹ್ನಿ ಇನ್ಸ್ಸ್ಟಿಟ್ಯೂಟ್ ಫಾರ್ ಪಾಲಿಯೊಬಾಟನಿ
ಎಲ್ಲಿದೆ?
4. ಲವಂಗಗಳ ದ್ವೀಪ ಎಂದು ಯಾವುದನ್ನು ಕರೆಯುತ್ತಾರೆ?
5. ಭಾಕ್ರನಂಗಲ್ ಅಣೆಕಟ್ಟನ್ನು ಯಾವ ನದಿಗೆ ಕಟ್ಟಲಾಗಿದೆ?
6. ‘ಎ ಫಾರೆನ್ ಪಾಲಿಸಿ ಫಾರ್ ಇಂಡಿಯಾ’ ಕೃತಿಯ ಕರ್ತೃ ಯಾರು?
7. ಕೋಲ್ಟಾರ್ನ ತಯಾರಿಕೆಯಲ್ಲಿ ಬಳಸುವ ಕಲ್ಲಿದ್ದಲು
ಯಾವುದು?
8. ಕರ್ನಾಟಕದಲ್ಲಿ ಭೂಗರ್ಭ ಇಲಾಖೆಯನ್ನು ಸ್ಥಾಪಿಸಲಾದ ವರ್ಷ
ಯಾವುದು?
9. ವಿದ್ಯುತ್ ಪ್ಯೂಜ್ನಲ್ಲಿ ಬಳಸುವ ಲೋಹ ಯಾವುದು?
10. ಕನ್ನಡ ಕಾವ್ಯದಲ್ಲಿ ಮೊಟ್ಟಮೊದಲು ರಗಳೆ ಬಳಸಿದ ಕವಿ
ಯಾರು?
11. ಪದ್ಮಾವತಿ ಎಂಬ ಉರ್ದು ಕಾವ್ಯವನ್ನು ರಚಿಸಿದ ಸಂತ
ಯಾರು?
12. ಎ.ಆರ್.ಕೃಷ್ಣಶಾಸ್ತ್ರಿಅವರ ಯಾವ ಕೃತಿಗೆ ಕೇಂದ್ರ ಸಾಹಿತ್ಯ
ಅಕಾಡೆಮಿ ಪ್ರಶಸ್ತಿ ದೊರೆಕಿದೆ?
13. ಕೇಂದ್ರ ಸರ್ಕಾರದ ಎಮೆರೈಟೀಸ್ ಫೆಲೋಶಿಫ್ ಪಡೆದ ಕರ್ನಾಟಕದ
ಮೊದಲ ಲೇಖಕಿ ಯಾರು?
14. ಇಂಡಿಯನ್ ಒಪಿನಿಯನ್ ಪತ್ರಿಕೆಯ ಸಂಪಾದಕರು ಯಾರಾಗಿದ್ದರು?
15. ಡೆನ್ಮಾರ್ಕ್ನಲ್ಲಿ ಚಲಾವಣೆಯಲ್ಲಿರುವ ನಾಣ್ಯದ ಹೆಸರೇನು?
16. ಸರ್ದಾರ್ ವಲ್ಲಭಬಾಯಿ ಪಟೇಲ ವಿಮಾಣ ನಿಲ್ದಾಣ ಎಲ್ಲಿದೆ?
17. ಯಾವ ನದಿಗೆ ತೆಹರಿ ಅಣೆಕಟ್ಟನ್ನು ಕಟ್ಟಲಾಗಿದೆ?
18. ಶಂಬು ಮಹಾರಾಜ ಯಾವ ನಾಟ್ಯದಲ್ಲಿ ಹೆಸರು ಮಾಡಿದ್ದಾರೆ?
19. ಫರ್ಸಿಯಾದ ರಾಂiÀiಭಾರಿಯಾಗಿ 1403 ರಲ್ಲಿ ವಿಜಯನಗರಕ್ಕೆ
ಬಂದ ಪ್ರವಾಸಿಗ ಯಾರು?
20. ಹಜಾರ ರಾಮಸ್ವಾಮಿಯ ದೇವಾಲಯವನ್ನು ನಿರ್ಮಿಸಿದ ವಿಜಯ
ನಗರದ ದೊರೆ ಯಾರು?
21. 1920ರಲ್ಲಿ ನಡೆದ ಮೊದಲ ಕರ್ನಾಟಕ ರಾಜಕೀಯ ಸಮ್ಮೇಳನದ
ಅಧ್ಯಕ್ಷತೆ ವಹಿಸಿದ್ದವರು ಯಾರು?
22. ಭಾರತದಲ್ಲಿ ಪಕ್ಷರಹಿತ ಪ್ರಜಾಪ್ರಭುತ್ವವನ್ನು
ಪ್ರತಿಪಾದಿಸಿದವರು ಯಾರು?
23. ಇತ್ಮ್ದ್-ಉದ್-ದೌಲಾ ಗೋಪುರ ಎಲ್ಲಿದೆ?
24. ವಾಟರ್ ಲೂ ಕದನ ನಡೆದ ವರ್ಷ ಯಾವುದು?
25. ಸಸ್ಯದ ಆಹಾರವನ್ನು ತಯಾರಿಸುವ ಹಾಗೂ ನೀರನ್ನು
ವಿಸರ್ಜಿಸುವ ಸಸ್ಯದ ಭಾಗ ಯಾವುದು?
26. ದೇಶದ ಪ್ರಥಮ ಮುಂಗಡ ಪತ್ರವನ್ನು ಲೋಕಸಭೆಯಲ್ಲಿ
ಮಂಡಿಸಿದವರು ಯಾರು?
27. ರಾಷ್ಟ್ರೀಯ ಆದಾಯವನ್ನು ಮಾಪನ ಮಾಡುವ ಸಂಸ್ಥೆ
ಯಾವುದು?
28. ಪಾಕಿಸ್ತಾನದ ರಾಷ್ಟ್ರೀಯ ಕ್ರೀಡೆ ಯಾವುದು?
29. ಹಂಪೆಯಲ್ಲಿ ಕಲ್ಲಿನ ರಥ ಯಾವ ದೇವಾಲಯದಲ್ಲಿ ಇದೆ?
30. ಈ ಚಿತ್ರದಲ್ಲಿರುವವರನ್ನು ಗುರುತಿಸಿ.
ಉತ್ತರಗಳು:-
1. ಭಾರತೀಯ ವಯಸ್ಕರ ಶಿಕ್ಷಣ ಸಂಸ್ಥೆ
2. ಸ್ಯಾಟ್ಲೈಟ್ ಇನ್ಸ್ಟ್ರಕ್ಸನಲ್ ಟೆಲಿವಿಷನ್ ಎಕ್ಸ್ಪರಿಮೆಂಟ್
3. ಲಕ್ನೋ
4. ಜಾಂಜಿಬಾರ್
5. ಸಟ್ಲೇಜ್
6. ಐ.ಕೆ.ಗುಜ್ರಾಲ್
7. ಬಿಟುಮಿನಸ್
8. 1894
9. ಸೀಸ&ತವರ
10. ಹರಿಹರ
11. ಮೊಹಮ್ಮದ್ ಜಾಯಸಿ
12. ಬಂಕಿಮಚಂದ್ರ
13. ಶ್ರೀಮತಿ ಸುಲೋಚನಾದೇವಿ ಆರಾದ್ಯ
14. ಮಹಾತ್ಮ ಗಾಂಧಿ
15. ಕ್ರೋನೆ
16. ಅಹಮದಾಬಾದ್
17. ಭಾಗೀರಥಿ
18. ಕಥಕ್
19. ಅಬ್ದುಲ್ ರಝಾಕ್
20. ಕೃಷ್ಣದೇವರಾಯ
21. ವಿ.ಪಿ.ಮಾಧವರಾವ್
22. ಜಯಪ್ರಕಾಶ್ ನಾರಾಯಣ್
23. ಆಗ್ರಾ
24. 1815
25. ಎಲೆ
26. ಷಣ್ಮುಗಂ ಚೆಟ್ಟಿ
27. ಕೇಂದ್ರೀಯ ಅಂಕಿ ಅಂಶ ಸಂಸ್ಥೆ
28. ಹಾಕಿ
29. ವಿಜಯ ವಿಠ್ಠಲ
30. ಪಂಡಿತ್ ರವಿಶಂಕರ್ (ಭಾರತರತ್ನ ಪ್ರಶಸ್ತಿ ಪುರಸ್ಕøತರು)
[25/09 8:57 pm] Basayya M Jamalur: ಪ್ರಶ್ನೆಗಳು:-
1. 1966ರಲ್ಲಿ ವಿಶ್ವಸಂಸ್ಥೆಯಲ್ಲಿ ಸಂಗೀತ ಕಾರ್ಯಕ್ರಮ ನೀಡಿದ
ಕರ್ನಾಟಕದ ಸಂಗೀತ ವಿದೂಷಿ ಯಾರು?
2. ಐ.ಎಫ್.ಸಿ.ಐ ನ ವಿಸ್ತೃತ ರೂಪವೇನು?
3. ರಸಿಕ ಪುತ್ತಿಗೆ ಇದು ಯಾರ ಕಾವ್ಯನಾಮವಾಗಿದೆ?
4. ಪಚ್ಮರ್ಹಿ ಗಿರಿಧಾಮ ಯಾವ ರಾಜ್ಯದಲ್ಲಿದೆ?
5. 1971ರಲ್ಲಿ ಶ್ರೀರಂಗ ರವರ ಯಾವ ಕೃತಿಗೆ ಕೇಂದ್ರ ಸಾಹಿತ್ಯ
ಅಕಾಡೆಮಿ ಪ್ರಶಸ್ತಿ ದೊರೆಕಿದೆ?
6. ಯಾವ ವರ್ಷವನ್ನು ಅಂತರಾಷ್ಟ್ರೀಯ ಮಹಿಳೆಯರ ವರ್ಷವನ್ನಾಗಿ
ಆಚರಿಸಲಾಯಿತು?
7. ವಾಟ್ಸನ್ ಮ್ಯೂಸಿಯಂ ಎಲ್ಲಿದೆ?
8. ಕದಂಬ ಮನೆತನದ ಸ್ಥಾಪನೆಯ ಬಗ್ಗೆ ತಿಳಿಸುವ ಶಾಸನ ಯಾವುದು?
9. ಮೊದಲ ಬಾರಿಗೆ ಮಾನವನ ಶರೀರದ ಯಾವ ಅಂಗವನ್ನು ಕಸಿ
ಮಾಡಲಾಯಿತು?
10. ಮೂಲಂಗಿಯ ವೈಜ್ಞಾನಿಕ ಹೆಸರೇನು?
11. ಸಂವಿಧಾನದ ಯಾವ ಕಲಮು ಅಸ್ಪøಶ್ಯಯನ್ನು
ನಿಷೇಧಿಸುತ್ತದೆ?
12. ಬ್ರಿಟೀಷರ ವಿರುದ್ಧದ ಸಂಗ್ರಾಮದಲ್ಲಿ ಪ್ರಮುಖ
ಪಾತ್ರವಹಿಸಿದ್ದ ನರಗುಂದ ಸಂಸ್ಥಾನದ ಪ್ರಭು ಯಾರು?
13. ಕಾಲದ ಅಳತೆಯ ಮಾನ ಯಾವುದು?
14. ತುಂಗಾನದಿಯ ಉಗಮ ಸ್ಥಳ ಯವುದು?
15. ದೇವನಹಳ್ಳಿ ಚಕ್ಕೊತ್ತಕ್ಕೆ ಪ್ರಸಿದ್ಧವಾದರೆ ಮಧುಗಿರಿ
ಯಾವುದಕ್ಕೆ ಪ್ರಸಿದ್ಧವಾಗಿದೆ?
16. ಕುಡಿಯುವ ನೀರಿನಲ್ಲಿ ಪ್ಲೋರೈಡ್ ಅಧಿಕವಾಗಿದ್ದಲ್ಲಿ ಬರುವ
ಖಾಯಿಲೆ ಯಾವುದು?
17. ಭಾರತೀಯ ಮಿಲಿಟರಿ ಮಯನ್ಮಾರ್ ಸರ್ಕಾರದ ಸಹಾಯದಿಂದ
ಮಣಿಪುರದಲ್ಲಿ ತೀವ್ರವಾದಿಗಳ ದಮನಕ್ಕೆ ಕೈಹಾಕಿದ ಕಾರ್ಯಾಚರಣೆಯ
ಹೆಸರೇನು?
18. ಖೋ-ಖೋ ಆಟ ಪ್ರಾರಂಭವಾಗಿದ್ದು ಮೂಲತಃ ಯಾವ
ರಾಜ್ಯದಲ್ಲಿ?
19. ಜಗತ್ತಿನಲ್ಲಿ ಮೊಟ್ಟ ಮೊದಲ ಬಾರಿಗೆ ಯೋಜನೆಗಳಿಗೆ ತಳಪಾಯ
ಹಾಕಿದ ದೇಶ ಯಾವುದು?
20. ಧರ್ಮಸ್ಥಳದ ಮಂಜುನಾಥೇಶ್ವರನನ್ನು ಪ್ರತಿಸ್ಥಾಪಿಸಿದ ಯತಿ
ಯಾರು?
21. ತಲೆ ಬರುಡೆಯಲ್ಲಿರುವ ಮೂಳೆಗಳ ಸಂಖ್ಯೆ ಎಷ್ಟು?
22. ಭಾರತೀಯ ಸೈನ್ಯದಲ್ಲಿ ಅತಿ ಹೆಚ್ಚಿನ ಪರಾಕ್ರಮ &
ತ್ಯಾಗಕ್ಕಾಗಿ ಕೊಡುವ ಪ್ರಶಸ್ತಿ ಯಾವುದು?
23. ಪೇಶ್ವೆಗಳ ರಾಜವಂಶವನ್ನು ಸ್ಥಾಪಿಸಿದವರು ಯಾರು?
24. ಕನಾಟಕದ ಮೊದಲ ಶಿಕ್ಷಣ ಪತ್ರಿಕೆ ಯಾವುದು?
25. ಕನ್ನಡದ ಶಕ್ತಿಕವಿ ಎಂದು ಯಾರನ್ನು ಕರೆಯುತ್ತಾರೆ?
26. ಬಂಗಾಳದ ಪ್ರಥಮ ಬ್ರಿಟಿಷ್ ಗವರ್ನರ್ ಯಾರು?
27. ಬೆಂಗಳೂರಿನಲ್ಲಿರುವ ಈಗಿನ ಹೈಕೋರ್ಟನ್ನು ಮೊದಲು
ಏನೆಂದು ಕರೆಯುತ್ತಿದ್ದರು?
28. ರಿಬ್ಬನ್ ಜಲಪಾತ ಯಾವ ದೇಶದಲ್ಲಿದೆ?
29. ಅಥೇನ್ಸ್ ಒಲಂಪಿಕ್ಸ್ಗೆ ರೆಫ್ರಿಯಾಗಿ ಆಯ್ಕೆಯಾದ ಮೊದಲ
ಭಾರತೀಯ ಯಾರು?
30. ಈ ಚಿತ್ರದಲ್ಲಿರುವವರನ್ನು ಗುರುತಿಸಿ.
ಉತ್ತರಗಳು:-
1. ಡಾ|| ಎಮ್.ಎಸ್.ಸುಬ್ಬಲಕ್ಷ್ಮಿ
2. ಇಂಡಸ್ಟ್ರಿಯಲ್ ಫೈನಾನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ
3. ಪುತ್ತಿಗೆ ಸುಬ್ರಮಣ್ಯ ಆಚಾರ್ಯ
4. ಮಧ್ಯಪ್ರದೇಶ
5. ಕಾಳಿದಾಸ
6. 1975
7. ರಾಜಕೋಟ್
8. ತಾಳಗುಂದ ಶಾಸನ
9. ಮೂತ್ರಪಿಂಡ
10. ರೆಫಾನಸ್ ಸಟೈನಸ್
11. 17 ನೇ ಕಲಾಮು
12. ಬಾಬಾ ಸಾಹೇಬ್
13. ಸೆಕೆಂಡ್
14. ಚಿಕ್ಕಮಗಳೂರಿನ ಸಂಸೆ
15. ದಾಳಿಂಬೆ
16. ಪ್ಲೋರೋಸಿಸ್
17. ಆಪರೇಷನ್ ಆಲ್ ಕ್ಲೀಯರ್
18. ಗುಜರಾತ್
19. ರಷ್ಯಾ
20. ವಾದಿರಾಜರು
21. 22
22. ಪರಮವೀರಚಕ್ರ
23. ಬಾಲಾಜಿ ವಿಶ್ವನಾಥ
24. ಕನ್ನಡ ಜ್ಞಾನ ಬೋಧಿನಿ
25. ರನ್ನ
26. ರಾಬಟ್ ಕ್ಲೈವ್
27. ಅಠಾರಾ ಕಛೇರಿ
28. ಅಮೇರಿಕಾ
29. ಎಸ್. ಚಂದ್ರಶೇಖರ
30. ರಾಜ ರವಿವರ್ಮ (ಪ್ರಸಿದ್ಧ ಚಿತ್ರ ಕಲಾವಿದರು
[25/09 8:58 pm] Basayya M Jamalur: ಪ್ರಶ್ನೆಗಳು
1. ಸಳನಿಗೆ ಹುಲಿಯನ್ನು ಕೊಲ್ಲಲು ಆಜ್ಞಾಪಿಸಿದ ಜೈನ ಮುನಿಯ
ಹೆಸರೇನು?
2. ಪಿ.ಎಮ್.ಯು.ಪಿ.ಇ.ಪಿ. ನ ವಿಸ್ತøತರೂಪವೇನು?
3. ಖಾಸಿ ಜನಾಂಗ ಭಾರತದ ಯಾವ ರಾಜ್ಯಕ್ಕೆ
ಸೇರಿದವರಾಗಿದ್ದಾರೆ?
4. ಬಾಹ್ಯಾಕಾಶದಿಂದ ಬರುವತರಾಂಗಾಂತರ ವಿಕಿರಣಗಳ
ಹೆಸರೇನು?
5. ನರ್ಮದಾ ಮತ್ತು ತಪತಿ ನದಿಗಳ ಮಧ್ಯೆ ಇರುವ ಪರ್ವತ ಶ್ರೇಣಿ
ಯಾವುದು?
6. ಕತ್ತಲಲ್ಲಿ ವಸ್ತುಗಳನ್ನು ನೋಡಲು ಬಳಸುವ ವಿಕಿರಣ
ಯಾವುದು?
7. ಪ್ರಪಂಚದಲ್ಲಿ ಅತ್ಯಂತ ಕಡಿಮೆ ಮರಣ ಪ್ರಮಾಣವುಳ್ಳ ರಾಷ್ಟ್ರ
ಯಾವುದು?
8. ಸಂಭವಾಮಿಯುಗೇಯುಗೇ ಇದು ಭಗವದ್ಗೀತೆಯು ಎಷ್ಟನೇ
ಅಧ್ಯಾಯದಲ್ಲಿದೆ?
9. ಕೋಗಿಲೆ ಹೊರಡಿಸುವ ಸ್ವರ ಯಾವುದು?
10. ಕ್ವಿಟ್ ಇಂಡಿಯಾ ಚಳುವಳಿ ನಡೆದ ವರ್ಷ ಯಾವುದು?
11. ಹಿಂದೂಸ್ತಾನ್ ಶಿಪ್ ಯಾರ್ಡ್ ಲಿಮಿಟೆಡ್ ಎಲ್ಲಿದೆ?
12. ಬಹಮನಿ ಅರಸರ ಕಾಲದಲ್ಲಿ ಖಗೋಳ ಮತ್ತು ಗಣಿತದಲ್ಲಿ
ಪಂಡಿತರಾಗಿದ್ದವರು ಯಾರು?
13. ಎತ್ತರದ ಜಲಪಾತಗಳಲ್ಲೊಂದಾದ ಊಟಿಗೋರ್ಡ್ ಜಲಪಾತ
ಯಾವ ರಾಷ್ಟ್ರದಲ್ಲಿದೆ?
14. ಬೆಂಗಳೂರು ವಿಶ್ವವಿದ್ಯಾಲಯದ ಧ್ಯೇಯ ವಾಕ್ಯಜ್ಞಾನ
ವಿಜ್ಞಾನ ಸಹಿತಂ ಎಂಬುದಾಗಿದೆ ಈ ವಾಕ್ಯ ಯಾವ ಗ್ರಂಥದಲ್ಲಿ
ಬರುತ್ತದೆ?
15. ಪ್ರತಿಮಾ ಲೋಕದಲ್ಲೊಂದು ಪಯಣ ಇದು ಯಾವ ಕಲಾವಿದರ
ಕುರಿತು ಸಾಕ್ಷ್ಯಾ ಚಿತ್ರವಾಗಿದೆ?
16. ಬ್ರಿಟನ್ನ ಬಕಿಂಗ್ಹ್ಯಾಮ್ ಅರಮನೆಯಲ್ಲಿ ಎಷ್ಟು ಕೋಣೆಗಳಿವೆ?
17. ಸಾಂಚಿ ಮ್ಯೂಸಿಯಂ ಎಲ್ಲಿದೆ?
18. 12000ಸೆ ವರೆಗಿನ ಉಷ್ಣತೆಯನ್ನು ಅಳೆಯುವ ಸಾಧನ
ಯಾವುದು?
19. ಜೀವಕೋಶದ ಮೂಲ ಘಟಕಕ್ಕೆ ಜೀವಕೋಶ ಎಂದು
ಹೆಸರಿಸಿದವರು ಯಾರು?
20. ಸಾಹಾ ಇನ್ಸ್ಟಿಟ್ಯೂಟ್ ಆಫ್ ನ್ಯೂಕ್ಲಿಯರ್ ಫಿಜಿಕ್ಸ್ ಎಲ್ಲಿದೆ?
21. ಯುರೋಪಿನ ಆಟದ ಮೈದಾನವೆಂದು ಯಾವ ರಾಷ್ಟ್ರವನ್ನು
ಕರೆಯುತ್ತಾರೆ?
22. ಹಿಂದೂಸ್ತಾನಿ ಸಂಗೀತ ಪದ್ದತಿಯಲ್ಲಿ ದರ್ಬಾರಿ ಕಾನಡ
ರಾಗವನ್ನು ಸಾಂಪ್ರದಾಯಕವಾಗಿ ಯಾವ ಹೊತ್ತಿನಲ್ಲಿ
ಹಾಡುತ್ತಾರೆ?
23. ಯುರೇನಸ್ ಗ್ರಹವನ್ನು ಮೊಟ್ಟಮೊದಲು ದೂರದರ್ಶಕದಲ್ಲಿ
ಗುರುತಿಸಿದವರು ಯಾರು?
24. ಕೋಲ್ಕತ್ತಾ ನಗರವನ್ನು ಮೊದಲು ಯಾವ ಹೆಸರಿನಿಂದ
ಕರೆಯಲಾಗುತ್ತಿತ್ತು?
25. ಒಂಟಿಕೊಂಬಿನ ಘೆಂಡಾಮೃಗಗಳು ಹೆಚ್ಚು ಸಂಖ್ಯೆಯಲ್ಲಿ
ಇರುವ ರಾಷ್ಟ್ರೀಯ ಅಭಯಾರಣ್ಯ ಯಾವುದು?
26. ಗಣಿತ ಶಾಸ್ತ್ರದಲ್ಲಿಯ ಸಾಧನೆಗೆ ನೀಡುವ ಅತ್ಯುತ್ತಮ
ಬಹುಮಾನ ಯಾವುದು?
27. ಕನಸುಗಳ ಗುಟ್ಟನ್ನು ಅರಿಯುವ ಸಿದ್ಧಾಂತವನ್ನು ನಿರೂಪಿಸಿದ
ಮನೋವಿಜ್ಞಾನಿ ಯಾರು?
28. ಗೀತಾ ನಾಡಕರ್ಣಿ ಇವರು ಯಾವಕ್ರೀಡೆಯಲ್ಲಿ ಹೆಸರು
ಮಾಡಿದ್ದಾರೆ?
29. ಸ್ಪೇನ್ ರಾಷ್ಟ್ರದ ರಾಷ್ಟ್ರೀಯ ಕ್ರೀಡೆ ಯಾವುದು?
30. ಈ ಚಿತ್ರದಲ್ಲಿರುವವರನ್ನು ಗುರುತಿಸಿ.
ಈ ವಾರದ ಪ್ರಸಿದ್ಧ ದಿನಾಚರಣೆ
ಡಿಸೆಂಬರ್-23- ಕಿಸಾನ್ ದಿವಸ (ರೈತರ ದಿನ)
ಉತ್ತರಗಳು
1. ಸುದತ್ತಾಚಾರ್ಯ
2. ಪ್ರೈಮ್ ಮಿನಿಸ್ಟರ್ ಅರ್ಬನ್ ಪಾವರ್ಟಿ ಇಂಡಿಕೇಷನ್ ಪ್ರೋಗ್ರಾಂ
3. ಮೇಘಾಲಯ
4. ಕಾಸ್ಮಿಕ್ ಕಿರಣ
5. ಸಾತ್ಪುರ ಪರ್ವತ ಶ್ರೇಣಿ
6. ರಕ್ತಾತೀತ ವಿಕಿರಣ
7. ಟೊಂಗೋ
8. ನಾಲ್ಕನೇ ಅಧ್ಯಾಯ
9. ಪಂಚಮ
10. 1942
11. ವಿಶಾಖ ಪಟ್ಟಣ
12. ಬಕ್ಷಿ ಮತ್ತು ಷರೀಫ್
13. ನಾರ್ವೆ
14. ಮಹಾಭಾರತ
15. ಕೆ.ಕೆ.ಹೆಬ್ಬಾರ್
16. 602 ಕೋಣೆಗಳು
17. ಭೋಪಾಲ್
18. ಪ್ಲಾಟಿನಂ ರೋಧ ಉಷ್ಣತಾ ಮಾಪಕ
19. ರಾಬರ್ಟ್ ಹುಕ್
20. ಕೋಲ್ಕತ್ತಾ
21. ಸ್ವಿಡ್ಜರ್ಲ್ಯಾಂಡ್
22. ಮಧ್ಯರಾತ್ರಿ
23. ವಿಲಿಯಂ ಹರ್ಷಲ್
24. ಪೋರ್ಟ್ ವಿಲಿಯಂ
25. ಕಾಜಿರಂಗ
26. ಫೀಲ್ಡ್ ಮೆಡಲ್
27. ಸಿಗ್ಮಂಡ್ ಫ್ರಾಯ್ಡ್
28. ಟೇಬಲ್ ಟೆನ್ನಿಸ್
29. ಬುಲ್ ಫೈಟಿಂಗ್
30. ಶ್ರೀ ಅರವಿಂದ ಘೋಷ (ಭಾರತೀಯ ತತ್ವಜ್ಞಾನಿ)
[25/09 8:59 pm] Basayya M Jamalur: ಪ್ರಶ್ನೆಗಳು
1. ರಾಜ್ಯದ ಪ್ರಥಮ ಕ್ಷೀರೋತ್ಪನ್ನ ಘಟಕ ಸ್ಥಾಪನೆಯಾದ ಜಿಲ್ಲೆ
ಯಾವುದು?
2. ಐಬಿಆರ್ಡಿ ನ ವಿಸ್ತೃತ ರೂಪವೇನು?
3. ಭೂಮಿ ಒಂದು ಕಾಂತ ಎಂಬ ಪರಿಕಲ್ಪನೆಯನ್ನು
ಪ್ರತಿಪಾಧಿಸಿದವರು ಯಾರು?
4. ಸೋಲಾರ್ ವ್ಯವಸ್ಥೆಯ ಬಳಿ ತೆರಳಿದ ಪ್ರಥಮ ಬಾಹ್ಯಾಕಾಶ ನೌಕೆ
ಯಾವುದು?
5. ಭಾರತೀಯ ಕೃಷಿ ಸಂಶೋಧನಾ ಮಂಡಳಿ ನೀಡುವ ಪ್ರಶಸ್ತಿ
ಯಾವುದು?
6. ಪ್ರಿನ್ಸ್ ಆಫ್ ವೇಲ್ಸ್ ಮ್ಯೂಸಿಯಂ ಎಲ್ಲಿದೆ?
7. ಪ್ರಸಿದ್ಧ ಇತಿಹಾಸ ಕೃತಿ ತೊಘಲಕ್ ನಾಮಾ ಬರೆದವರು ಯಾರು?
8. 2013 ರಲ್ಲಿ ನೇಪಾಳದ ಕಠ್ಮಂಡುವಿನಲ್ಲಿ ನಡೆದ ಸಾರ್ಕ್ ಶೃಂಗ
ಸಭೆಯ ಅಧ್ಯಕ್ಷರು ಯಾರಾಗಿದ್ದರು?
9. ದೂರದರ್ಶಕ ಉಪಕರಣದ ರೀಮೋಟ್ ಕಂಟ್ರೋಲ್ನಲ್ಲಿ
ಉಪಯೋಗಿಸುವ ವಿಕಿರಣ ಯಾವುದು?
10. ಕೆಲಸದ ಅಳತೆಯ ಮಾನ ಯಾವುದು?
11. ಗಾಲಿಬ್ ಪ್ರಶಸ್ತಿಯನ್ನು ನೀಡುವ ಸಂಸ್ಥೆ ಯಾವುದು?
12. ಕನ್ನಡದ ಜ್ಞಾನ ಭೋದಕ ಎಂಬ ಪತ್ರಿಕೆಯನ್ನು ಸ್ಥಾಪಿಸಿದವರು
ಯಾರು?
13. ಮನಮಂದಿರ ಅರಮನೆ ಎಲ್ಲಿದೆ?
14. ವಿಶ್ವದ ಅತ್ಯಂತ ಉದ್ದದ ಸೇತುವೆ ಅಕಾಷಿಕೈಕ್ಯೂ ಬ್ರಿಡ್ಜ್
ಯಾವ ರಾಷ್ಟ್ರದಲ್ಲಿದೆ?
15. ಗೂಡು ಕಟ್ಟುವ ಒಂದೇ ಒಂದು ಜಾತಿಯ ಹಾವು
ಯವುದು?
16. ಎಂ.ಚಿದಾನಂದಮೂರ್ತಿಯವರ ಯಾವ ಕೃತಿಗೆ ಕೇಂದ್ರ
ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ?
17. ಸ್ವಾತಂತ್ರ್ಯ ಕಾಲದ ಪತ್ರಿಕೆಯಾದ ‘ತಲವಾರ’ ಇದರ
ಸಂಪಾದಕರು ಯಾರಾಗಿದ್ದರು?
18. ಕನ್ನಡದ ಮೊದಲ ಹಾಸ್ಯ ಪತ್ರಿಕೆ ಯಾವುದು?
19. ಪೋಲಿಯೋ ಸಂಶೋಧನಾ ಕೇಂದ್ರ ಭಾರತದಲ್ಲಿ ಎಲ್ಲಿದೆ?
20. ತ್ರಿಪುರಾ ರಾಜ್ಯದ ರಾಜ್ಯಧಾನಿ ಯಾವುದು?
21. ನೆದರ್ಲ್ಯಾಂಡ್ ರಾಷ್ಟ್ರದ ನಾಣ್ಯದ ಹೆಸರೇನು?
22. ಸ್ಪೀಡನ್ ರಾಷ್ಟ್ರದ ಸಂಸತ್ತಿನ ಹೆಸರೇನು?
23. ನೆಗೆಯುವ ವಂಶವಾಹಿಗಳ ತತ್ವವನ್ನು ಪ್ರತಿಪಾದಿಸಿದವರು
ಯಾರು?
24. ಮಹಾಮಾನವ ಎಂಬ ಬಿರುದಾಂಕಿತ ವ್ಯಕ್ತಿ ಯಾರು?
25. ವಾಯುಧೂತ್ ವಿಮಾನಯಾನ ಪ್ರಾರಂಭವಾದ ವರ್ಷ
ಯಾವುದು?
26. 1904ರಲ್ಲಿ ಹತ್ತಿ ಬಟ್ಟೆ ಉಧ್ಯಮದ ಬೆಳವಣಿಗೆಗೆ ಪ್ರೇರಣೆಯಾದ
ಚಳುವಳಿ ಯಾವುದು?
27. ಸಸ್ಯಗಳು ಚೆನ್ನಾಗಿ ಬೆಳೆದು ಅಧಿಕ ಇಳುವರಿ ನೀಡಲು
ಅಗತ್ಯವಾಗಿ ಬೇಕಾಗಿರುವ ಪೋಷಕಾಂಶ ಯಾವುದು?
28. ವ್ಯಾಸರಾಯ ಬಲ್ಲಾಳ ಅವರ ಯಾವ ಕೃತಿಗೆ ಕೇಂದ್ರ
ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ?
29. ಕ್ವಾಷಿಯೋರ್ಕಾರ್ ಕಾಯಿಲೆ ಮೊದಲ ಬಾರಿಗೆ ಯಾವ
ರಾಷ್ಟ್ರದಲ್ಲಿ ಕಂಡು ಬಂದಿತು?
30. ಈ ಚಿತ್ರದಲ್ಲಿರುವವರನ್ನು ಗುರ್ತಿಸಿ.
ಈ ವಾರದ ಪ್ರಸಿದ್ಧ ದಿನಾಚರಣೆಗಳು
ಡಿಸೆಂಬರ್-07-ಸೇನಾಪಡೆಗಳ ಧ್ವಜ ದಿನ
ಡಿಸೆಂಬರ್-10-ವಿಶ್ವಮಾನವ ಹಕ್ಕುಗಳ ದಿನ
ಉತ್ತರಗಳು
1. ಮಂಡ್ಯ
2. ಇಂಟರ್ನ್ಯಾಷನಲ್ ಬ್ಯಾಂಕ್ ಫಾರ್ ರೀಕನ್ಸ್ಟ್ರಕ್ಷನ್ ಆಂಡ್
ಡೆವಲಪ್ಮೆಂಟ್
3. ಗಿಲ್ಬರ್ಟ್
4. ಅಮೇರಿಕಾದ ಪಯೋನೀರ್-II
5. ಕೃಷಿ ಪಂಡಿತ
6. ಮುಂಬಯಿ
7. ಅಮೀರ್ ಖುಸ್ರೋ
8. ಕಿಲರಾಜ ರಝಮಿ
9. ಆವಕೆಂಪು
10. ಜೂಲ್
11. ಗಾಲಿಬ್ ಇನ್ಸ್ಟಿಟ್ಯೂಟ್ ದೆಹಲಿ
12. ವೆಂಕಟ ರಂಗೋಕಟ್ಟಿ
13. ಗ್ವಾಲಿಯರ್
14. ಜಪಾನ್
15. ಕಾಳಿಂಗ ಸರ್ಪ
16. ಹೊಸತು ಹೊಸತು
17. ವೀರೇಂದ್ರನಾಥ ಚಟ್ಟೋಪಧ್ಯಾಯ
18. ವಿಕಟ ಪ್ರತಾಪ
19. ಮುಂಬಯಿ (ಮಹಾರಾಷ್ಟ್ರ)
20. ಅಗರತಾಲ
21. ಗೈಲ್ಡರ್
22. ರಿಕ್ಸ್ಡ್ಯಾಗ್
23. ಬಾರ್ಬರ್ ಮ್ಯಾಕ್ಕ್ಲಿನ್ ಟಾಕ್
24. ಮದನ್ ಮೋಹನ್ ಮಾಳವಿಯಾ
25. 1981
26. ಸ್ವದೇಶಿ ಚಳುವಳಿ
27. ರಂಜಕ
28. ಬಂಡಾಯ
29. ಆಫ್ರಿಕಾ
30. ಬಿ.ಆರ್.ಪಂತಲು (ನಟ, ನಿರ್ದೇಶಕ, ನಿರ್ಮಾಪಕ)
[25/09 9:01 pm] Basayya M Jamalur: ಪ್ರಶ್ನೆಗಳು:-
1. ವಿಶ್ವಸಂಸ್ಥೆಯು ಯಾವ ವರ್ಷವನ್ನು ಅಂತರಾಷ್ಟ್ರೀಯ ಭತ್ತದ
ವರ್ಷವೆಂದು ಘೋಷಿಸಿತು?
2. ಐಎಮ್ಸಿ (IMC) ಯ ವಿಸ್ತೃತ ರೂಪವೇನು?
3. ಸೌರಾಷ್ಟ್ರ ಸೋಮೇಶ್ವರ ಇದು ಯಾರ ಅಂಕಿತನಾಮವಾಗಿದೆ?
4. ಗುಲ್ಮಾರ್ಗ ಗಿರಿಧಾಮ ಯಾವ ರಾಜ್ಯದಲ್ಲಿದೆ?
5. ಕರ್ನಾಟಕದ ಶಿವಕಾಶಿ ಎಂದೇ ಪ್ರಸಿದ್ಧ ಪಡೆದ ಊರು ಯಾವುದು?
6. ದಕ್ಷಿಣ ಪಿನಾಕಿನಿ ನದಿಯ ಉಗಮ ಸ್ಥಳ ಯಾವುದು?
7. ನೇಪಾಳದ ಪ್ರಪ್ರಥಮ ಅಧ್ಯಕ್ಷರು ಯಾರಾಗಿದ್ದರು?
8. ಬುದ್ಧಿ ಲಬ್ಧವನ್ನು ಕಂಡುಹಿಡಿಯುವ ಸೂತ್ರದ ಬಗ್ಗೆ ತಿಳಿಸಿದ
ಪ್ರೆಂಚ್ ಮನೋವಿಜಾÐನಿ ಯಾರು?
9. ಎ.ಸಿ ಯನ್ನು ಡಿ.ಸಿ ಯಾಗಿ ಮಾರ್ಪಡಿಸಲು ಬಳಸುವ ಸಾಧನ
ಯಾವುದು?
10. ಭದ್ರಾವತಿ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಗೆ ಏನೆಂದು
ಹೆಸರಿಡಲಾಗಿದೆ?
11. ಕನ್ನಡದ ಮೊದಲ ಶತಕ ಕೃತಿಯನ್ನು ಬರೆದವರು ಯಾರು?
12. ಕಾಯ್ದೆಭಂಗ ಚಳುವಳಿಯ ನಾಯಕರು ಯಾರಾಗಿದ್ದರು?
13. ಕೊಲೆಸ್ಟ್ರಾಲ್ ರಕ್ತದಲ್ಲಿ ಹೆಚ್ಚಾದಾಗ ಉಂಟಾಗುವ ತೊಂದರೆ
ಯಾವುದು?
14. ಭಾರತದ ಎರಡನೇಯ ಅತಿ ಮುಖ್ಯ ಕಲ್ಲಿದ್ದಲು ಉತ್ಪಾದನೆಯ
ಗಣಿ ರಾಣಿಗಂಜ್ ಯಾವ ರಾಜ್ಯದಲ್ಲಿದೆ?
15. ಭಾರತದಲ್ಲಿ ಕಡ್ಡಾಯ ಜನಗಣತಿ ಪ್ರಾರಂಭವಾದ ವರ್ಷ
ಯಾವುದು?
16. ವಿ ಗ್ರಾಮರ್ ಆಫ್ ದಿ ಕರ್ನಾಟಕ ಲಾಂಗ್ವೇಜ್ ಕೃತಿಯ ಕರ್ತೃ
ಯಾರು?
17. ಕರ್ನಾಟಕದ ಯಾವ ಸ್ಥಳದಲ್ಲಿ ಮೊಟ್ಟ ಮೊದಲ ಬಾರಿಗೆ
ಕಬ್ಬಿಣದ ಅದಿರಿನ ಗಣಿಗಾರಿಕೆಯನ್ನು ಪ್ರಾರಂಭಿಸಲಾಯಿತು?
18. ಕೆಲಸಕ್ಕಾಗಿ ರಾಷ್ಟ್ರೀಯ ಆಹಾರ ಕಾರ್ಯಕ್ರಮ ಜಾರಿಗೆ ಬಂದ
ವರ್ಷ ಯಾವುದು?
19. ವಿಶ್ವದಲ್ಲೇ ಮೊದಲ ಬಾರಿಗೆ ಕಾಗದದ ಹಣ ಜಾರಿಗೆ ತಂದ ದೇಶ
ಯಾವುದು?
20. ಶರೀರದಲ್ಲೇ ತಯಾರಾಗುವ ಜೀವಸತ್ವ ಯಾವುದು?
21. ನೀರಾವರಿ ಉದ್ದೇಶದಿಂದ ಕಾರಂಜಾ ನದಿಗೆ ಎಲ್ಲಿ
ಅಣೆಕಟ್ಟನ್ನು ನಿರ್ಮಿಸಲಾಗಿದೆ?
22. ಗಜ್-ಇ-ಸಿಕಂದರಿ ಎನ್ನುವ ಹೊಸ ಮಾಪನ ದಂಡವನ್ನು ಜಾರಿಗೆ
ತಂದ ಸುಲ್ತಾನರ ದೊರೆ ಯಾರು?
23. ಋಗ್ವೇದದಲ್ಲಿರುವ ಸ್ತೋತ್ರಗಳ ಸಂಖ್ಯೆ ಎಷ್ಟು?
24. ಮಲೇಷಿಯಾದ ರಾಷ್ಟ್ರೀಯ ಕ್ರೀಡೆ ಯಾವುದು?
25. ಶಂಕರ ಲಕ್ಷ್ಮಣ ಇವರು ಯಾವ ಕ್ರೀಡೆಯಲ್ಲಿ ಹೆಸರು
ಮಾಡಿದ್ದಾರೆ?
26. ಬೊಲಾನ್ ಕಣಿವೆ ಮಾರ್ಗ ಇರುವ ರಾಷ್ಟ್ರ ಯಾವುದು?
27. ಉಪಾಸನೆ ಚಲನಚಿತ್ರದ ನಿರ್ದೇಶಕರು ಯಾರು?
28. ಒಲಂಪಿಕ್ ಕ್ರೀಡಾ ಇತಿಹಾಸದಲ್ಲೇ ವೈಯಕ್ತಿಕ ವಿಭಾಗದಲ್ಲಿ
ಚಿನ್ನದ ಪದಕ ಪಡೆದ ಮೊದಲ ಭಾರತೀಯ ಯಾರು?
29. 2007 ನೇ ಸಾಲಿನ ಅರ್ಜುನ್ ಹಾಗೂ ಖೇಲ್ ರತ್ನ ಪ್ರಶಸ್ತಿ ಆಯ್ಕೆ
ಸಮಿತಿಯ ಅಧ್ಯಕ್ಷರು ಯಾರಾಗಿದ್ದರು?
30. ಈ ಚಿತ್ರದಲ್ಲಿರುವವರನ್ನು ಗುರ್ತಿಸಿ.
ಈ ವಾರದ ಪ್ರಸಿದ್ಧ ದಿನಾಚರಣೆಗಳು
ಡಿಸೆಂಬರ್ 01 – ವಿಶ್ವ ಏಡ್ಸ್ ದಿನ
ಡಿಸೆಂಬರ್ 02 – ರಾಷ್ಟ್ರೀಯ ಮಾಲಿನ್ಯ ನಿಯಂತ್ರಣಾ ದಿನ
ಡಿಸೆಂಬರ್ 04 – ನೌಕಾಪಡೆ ದಿನ (ಭಾರತ)
ಉತ್ತರಗಳು:-
1. 2004
2. ಇಂಡಿಯನ್ ಮೆಡಿಕಲ್ ಕೌನ್ಸಿಲ್
3. ಆದಯ್ಯ
4. ಜಮ್ಮು-ಕಾಶ್ಮೀರ
5. ಗದಗ
6. ಕೋಲಾರ ಜಿಲ್ಲೆಯ ನಂದಿದುರ್ಗದ ಬೆಟ್ಟಗಳಲ್ಲಿ
7. ರಾಮ್ಚರಣ ಯಾದವ
8. ಆಲ್ಫ್ರೆಡ್ ಬೀನೆಟ್
9. ರೆಕ್ಟಿಪೆಯರ್
10. ವಿಶ್ವೇಶ್ವರಯ್ಯ ಐರನ್ ಆಂಡ್ ಸ್ಟೀಲ್ ಲಿಮಿಟೆಡ್
11. ನಾಗವರ್ಮಚಾರ್ಯ
12. ಎಮ್.ಕೆ.ಗಾಂಧಿ
13. ಆಫ್ರೊಸ್ಕ್ ರೋಸಿಸ್
14. ಪಶ್ಚಿಮ ಬಂಗಾಳ
15. 1881
16. ವಿಲಿಯಂ ಕೇರಿ
17. ಕೆಮ್ಮಣ್ಣು ಗುಂಡಿ
18. 2004
19. ಚೀನಾ
20. ಜೀವಸತ್ವ ‘ಕೆ’
21. ಬೀದರ ಜಿಲ್ಲೆಯ ಭಾಲ್ಕಿ ಬಳಿ
22. ಸಿಕಂಧರ ಲೂಧಿ
23. 1028
24. ಬ್ಯಾಡ್ಮಿಂಟನ್
25. ಹಾಕಿ
26. ಪಾಕಿಸ್ತಾನ್
27. ಪುಟ್ಟಣ್ಣ ಕಣಗಾಲ
28. ಅಭಿನವ ಬಿಂದ್ರ
29. ಮಿಲ್ಕಾ ಸಿಂಗ್
30. ಭಾಗವತ್ ಚಂದ್ರಶೇಖರ್ (ಕ್ರಿಕೆಟ್ ಆಟಗಾರ)
[25/09 9:02 pm] Basayya M Jamalur: ಪ್ರಶ್ನೆಗಳು:
1. 1975ರಲ್ಲಿ ನವಮಂಗಳೂರು ಬಂದರನ್ನು ಉದ್ಘಾಟಿಸಿದವರು
ಯಾರು?
2. ಬಿಎಆರ್ಸಿ (BARC) ನ ವಿಸ್ತøತರೂಪವೇನು?
3. ಪ್ರಸಿದ್ಧ ಏಕಾಂಬರೇಶ್ವರದೇವಾಲಯಎಲ್ಲಿದೆ?
4. ತಾಳಬ್ರಹ್ಮ ಎಂದುಯಾರನ್ನುಕರೆಯುತ್ತಾರೆ?
5. 2008ರ ವಿಶ್ವ ಪ್ರವಾಸೋದ್ಯಮ ದಿನಾಚರಣೆಆತಿಥ್ಯ ವಹಿಸಿದ
ದೇಶಯಾವುದು?
6. ಸೌದಿ ಅರೇಬಿಯಾದರಾಜಧಾನಿ ಯಾವುದು?
7. ಮಯೂರವರ್ಮನದಂಡಯಾತ್ರೆಯನ್ನು ಸೂಚಿಸುವ ಶಾಸನ
ಯಾವುದು?
8. ಭಾರತದಲ್ಲಿ ಮ್ಯಾಂಗನೀಸ್ ನಿಕ್ಷೇಪದಲ್ಲಿ 2ನೇ
ಸ್ಥಾನದಲ್ಲಿರುವರಾಜ್ಯಯಾವುದು?
9. 1977-1982ರ ಅವಧಿಯ ಭಾರತದರಿಸರ್ವ್
ಬ್ಯಾಂಕಿನಗವರ್ನರ್ಯಾರಾಗಿದ್ದರು?
10. ಅಕೌಸ್ಟಿಕ್ಸ್
ಇದುಯಾವುದರಇದುಯಾವುದರಕುರಿತುಅಧ್ಯಯನವಾಗಿದೆ?
11. ಗಾಳಿಯ ವೇಗವನ್ನು ಅಳೆಯುವ ಮಾನಯಾವುದು?
12. ‘ಮೆಕ್ಕಾ’ ಇದುಯಾವ ವ್ಯಕ್ತಿಗೆ ಸಂಬಂಧಿಸಿದ ಸ್ಥಳವಾಗಿದೆ?
13. ಸಂಕ್ರಾಂತಿ ನಾಟಕದರಚನೆಕಾರರುಯಾರು?
14. 2006-2015ರ ದಶಕವನ್ನು ಸಾರ್ಕ್ಏನೆಂದು ಘೋಷಿಸಿದೆ?
15. ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆಒಕ್ಕೂಟವನ್ನು
ಸ್ಥಾಪಿಸಲಾದ ವರ್ಷಯಾವುದು?
16. ಹರಿಯಾಣರಾಜ್ಯವಾಗಿ ಅಸ್ತಿತ್ವಕ್ಕೆ ಬಂದ ವರ್ಷಯಾವುದು?
17. ಕರ್ನಾಟಕದ ಪ್ರಮುಖ ಗಿರಿಗಳಲ್ಲಿ ಒಂದಾದ ಮುಳ್ಳಯ್ಯನ
ಗಿರಿಯಎತ್ತರವೆಷ್ಟು?
18. ಹಿಂದಿ ಲೇಖಕ ರಾಮನಾಥರಾಸಿಂಗ್
ದಿನಕರ್ಅವರಯಾವಕೃತಿಗೆಜ್ಞಾನಪೀಠ ಪ್ರಶಸ್ತಿ ದೊರಕಿದೆ?
19. ಕೊಂಕಣರೈಲು ಮಾರ್ಗಯಾವಯಾವ ರಾಜ್ಯಗಳ
ಜಂಟಿಯೋಜನೆಯಾಗಿದೆ?
20. ಭತ್ತದ ವೈಜ್ಞಾನಿಕ ಹೆಸರೇನು?
21. ನಿಗ್ರೋಗಳ ಗಾಂಧಿಎಂದುಯಾರನ್ನುಕರೆಯುತ್ತಾರೆ?
22. ವೆಂಕಟಪ್ಪ ಕಲಾ ಶಾಲೆ ಕರ್ನಾಟಕದಲ್ಲಿಎಲ್ಲಿದೆ?
23. ಮುನ್ನಾಡೆಅವರಿಗೆದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ದೊರೆತ
ವರ್ಷಯಾವುದು?
24. ಕರ್ನಾಟಕದಲ್ಲಿ ಹೆಚ್ಚು ಕ್ರೋಮೈಟ್ಉತ್ಪಾದಿಸುವ
ಜಿಲ್ಲೆಯಾವುದು?
25. ಭದ್ರಾ ನದಿಗೆ ಅಣೆಕಟ್ಟನ್ನುಎಲ್ಲಿ ನಿರ್ಮಿಸಲಾಗಿದೆ?
26. ಜಗತ್ತಿನಲ್ಲಿದೊಡ್ಡದಾದಅಂಕೋರ್ ವಾಟ್ದೇವಸ್ಥಾನಎಲ್ಲಿದೆ?
27. ಕುಸುಬೆ ಬೆಳೆ ಯಾವ ವರ್ಗಕ್ಕೆ ಸೇರಿದ ಸಸ್ಯವಾಗಿದೆ?
28. ಪೂರ್ವ ಕರಾವಳಿ ರೈಲೈ ವಲಯದಕೇಂದ್ರಕಛೇರಿಎಲ್ಲಿದೆ?
29. ಭಾರತಕ್ಕೆ ಬಂದ ಮೊದಲ ಯಾತ್ರಿಕಯಾರು?
30. ಈ ಚಿತ್ರದಲ್ಲಿರುವವರನ್ನು ಗುರ್ತಿಸಿ.
ಈ ವಾರದ ಪ್ರಸಿದ್ಧ ದಿನಾಚರಣೆ
ನವೆಂಬರ್– 26 ಭಾರತ ಸಂವಿಧಾನ ದಿನ
ಉತ್ತರಗಳು
1. ಇಂದಿರಾಗಾಂಧಿ
2. ಭಾಭಾಅಟಾಮಿಕ್ರಿಸರ್ಚ್ ಸೆಂಟರ್
3. ಕಾಂಚೀಪುರಂ (ತಮಿಳುನಾಡು)
4. ಚಿಕ್ಕರಾಮರಾಯರು
5. ಭಾರತ
6. ರಿಯಾದ್
7. ಚಂದ್ರವಳ್ಳಿ ಶಾಸನ
8. ಕರ್ನಾಟಕ
9. ಡಾ|| ಐ.ಜಿ.ಪಟೇಲ್
10. ಧ್ವನಿಯಅಧ್ಯಯನ
11. ನಾಟ್
12. ಪ್ರವಾದಿ ಮಹಮ್ಮದ್
13. ಪಿ.ಲಂಕೇಶ್
14. ಬಡತನ ನಿರ್ಮೂಲನಾ ದಶಕ
15. 1958
16. 1966
17. 1.925 ಮೀಟರ್ಸ್
18. ಊರ್ವಶಿ
19. ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ
20. ಒರೈಸ ಸಟೈವ
21. ಮಾರ್ಟಿನ್ ಲೂಥರ್ಕಿಂಗ್
22. ಬೆಂಗಳೂರು
23. 2007
24. ಹಾಸನ
25. ಚಿಕ್ಕಮಗಳೂರು ಜಿಲ್ಲೆಯ ಲಕ್ಕವಳ್ಳಿ
26. ಕಾಂಬೋಡಿಯಾ
27. ಕಂಪಾಸತಿ
28. ಭುವನೇಶ್ವರ
29. ಫಾಯಿಯಾನ್
30. ನಾಟಕರತ್ನಗುಬ್ಬೀ ವೀರಣ್ಣ
Sunday, 25 September 2016
ಕನ್ನಡ ಸಾಮಾನ್ಯ ಜ್ಞಾನ
Labels:
ಕನ್ನಡ
Subscribe to:
Post Comments (Atom)
No comments:
Post a Comment